ನಮಾಮಿಶಂಕರದYoutube SILVER PLAY BUTTONಬಂದೇಬಿಡ್ತು.

ನಮಾಮಿಶಂಕರದKZread SILVER PLAY BUTTONಬಂದೇಬಿಡ್ತು.#Silver play button unboxing with Ravi shankar guruji

Пікірлер: 304

  • @naliniprerana7511
    @naliniprerana751125 күн бұрын

    ಅಭಿನಂದನೆ ಗುರುಗಳೇ.ಇನ್ನು ಅಂತರಸ್ತ್ರಿಯ ಮಟ್ಟಕ್ಕೆ ಬೆಳೆಯಿರಿ ಗುರುಗಳೇ. ಸರ್ವೇ ಜನೋ ಸುಕಿನೋ ಭವಂತು ಗುರೂಜಿ 🙏🙏🙏🙏🙏🌹🌹

  • @anuradhakrkr1043
    @anuradhakrkr104325 күн бұрын

    ಮಾತಾಡುವ ನನ್ನ ದೇವರಿಗೆ ನನ್ನ ಅಭಿನಂದನೆಗಳು,

  • @nagmanimega4555
    @nagmanimega455525 күн бұрын

    ನಮಸ್ತೆ ಜೈ ಶ್ರೀ ರಾಮ್ 🙏ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಧರ್ಮದ ಸ್ಥಾನವೇ ಸಿಗುವುದು,, ನಮಾಮಿ ಶಂಕರ ಇನ್ನು ಹೆಚ್ಚು ಹೆಚ್ಚಾಗಿ ಬೆಳಿಯಲಿ ನೊಂದವರ ಮನಸ್ಸಿಗೆ ನೆಮ್ಮದಿಯ ಬಾಳು ಸಿಗಲಿ ನಮ್ಮ ರವಿಶಂಕರ ಆಚಾರ್ಯರು ನೂರು ಕಾಲ ಚೆನ್ನಾಗಿರಲಿ 🙏🙏🙏❤

  • @user-shwethamariswami
    @user-shwethamariswami24 күн бұрын

    ಕಣ್ಣಿಗೆ ಕಾಣುವ ದೇವರಿಗೆ ನನ್ನ ಅಭಿನಂದನೆಗಳು ಗುರೂಜಿ. ನಿಮಗೆ "ಗೋಲ್ಡನ್ ಪ್ಲೇ ಬಟನ್ " ಬರಬೇಕು ಗುರೂಜಿ ನಿಮಗೆ. ನಿಮ್ಮ ಅನುಭವದ ಮಾತುಗಳು ರಾಮಾಯಣ ಮಹಾಭಾರತದ ಕಥೆಗಳ ಮೂಲಕ ನಮಗೆ ಧರ್ಮದ ದಾರಿಯನ್ನು ತೋರಿಸುತ್ತಿದ್ದೀರಾ 👌👌👌👌👌👌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎂🎂🎂🎂🎂🎂🍰🍰🍰🍎🍎🍎🍎

  • @mangalkaradi3219
    @mangalkaradi321925 күн бұрын

    ಅಭಿನಂದನೆಗಳು ಗುರೂಜಿ💐💐💐💐💐. ನಿಮ್ಮ ಆಶೀವಾ೯ದ ಸದಾ ನಮಗೆ ದೊರೆಯಲಿ ಗುರೂಜಿ.🙏🙏🙏🙏🙏

  • @sumithratr9640
    @sumithratr964025 күн бұрын

    ಅಭಿನಂದನೆಗಳು ಗುರುಗಳೇ ನಿಮ್ಮ ಧಾರ್ಮಿಕ ಪಯಣ 🎉 ಏಳುಕೋಟಿ ಕನ್ನಡಿಗರು ಮತ್ತು ಭಾರತದಾಚೆ ನಿಮ್ಮ ಈ ಪಯಣ ಸಾಗಲಿ ಗುರುಗಳೇ ಎಂದು ಬೇಡಿಕೋಳುತ್ತೇನೆ ಮತ್ತು ಆದೇವರು ನಿಮಗೆ ಆರೋಗ್ಯ ಆಯುಸ್ಸು ಕರುಣಿಸಿ ನಮ್ಮೆಲರನ್ನ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತಿದೆ ಈ ನಿಮ್ಮ ನಮಾಮಿ ಶಂಕರ ಕಾರ್ಯಕ್ರಮ ಒಳ್ಳೆದಾಗಲಿ ಗುರುಗಳೇ🎉❤

  • @srinivassrini6275
    @srinivassrini627525 күн бұрын

    ನಮ್ಮ ಗುರುಕುಲದ ಗುರುಗಳೇ ಅಭಿನಂದನೆಗಳು ಹಾಗೂ ಯೂಟ್ಯೂಬ್ ನೋಡುವ ಎಲ್ಲಾ ವೀಕ್ಷಕರಿಗೂ ಈ ಗೆಲವು ವಿಚಾರದ ಭಂಡಾರವನ್ನು ಗೊತ್ತಾ ರವಿಶಂಕರ್ ಗುರೂಜಿಗಳಿಗೆ ಅಭಿನಂದನೆಗಳು🎉🎉🎉

  • @bhanumathihc8757
    @bhanumathihc875725 күн бұрын

    ಅಭಿನಂದನೆಗಳು ಗುರುಗಳೇ,🎉🎉ನಮಾಮಿ ಶಂಕರಾ...

  • @pushpabm1446
    @pushpabm144625 күн бұрын

    ಅಭಿನಂದನೆಗಳು ಗುರುಗಳೇ ಆ ಗಂಗಮ್ಮತಾಯಿ ಸದಾ ನಿಮ್ಮ ನಾಲಿಗೆಯಲ್ಲಿ ನಲಿದಾದಲಿ. ನಮ್ಮೆಲ್ಲರಿಗೆ ಇನ್ನು ಹೆಚ್ಚು ಜ್ಞಾನ ವನ್ನು ಕರುಣಿಸುವಂತಾಗಲಿ ಧನ್ಯೋಸ್ಮಿ.🙇🙏🙏

  • @sumitram393
    @sumitram39325 күн бұрын

    Congratulations Guruji. 🎉🎉stay blessed Sir. Very very happy for you guruji. V want ur blessing 🙏 always.

  • @RaviKumar-jp7rb
    @RaviKumar-jp7rb17 күн бұрын

    ತುಂಬು ಹೃದಯದ ಅಭಿನಂದನೆಗಳು ಗುರುಗಳೇ ನಿಮ್ಮ ಕಾರ್ಯಕ್ರಮ ಹೀಗೆ ಮೂಡಿ ಬರಲಿ ಧನ್ಯವಾದಗಳು ನಿಮ್ಮ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ 💐💐💐🙏🙏🙏

  • @anuradhakrkr1043
    @anuradhakrkr104325 күн бұрын

    ಅಭಿನಂದನೆಗಳು ಗುರುಗಳೇ,

  • @vanajam7399
    @vanajam739925 күн бұрын

    ಅಭಿನಂದನೆಗಳು ಗುರೂಜಿ 🙏🏻 ಪ್ರಕೃತಿ ಮಾತನಾಡುತ್ತಿದೆ ಈ ವಿಶ್ವಕ್ಕೆ ನನ್ನ ಅನಂತ ಧನ್ಯವಾದಗಳು

  • @lavanyar2535
    @lavanyar253525 күн бұрын

    Nammellariguu hemmeya sangati 🙏💐👌👍😊

  • @praveenkumarkn1322
    @praveenkumarkn132225 күн бұрын

    ಅಭಿನಂದನೆಗಳು ಗುರುಗಳೇ ನಿಮ್ಮ ಆರ್ಶಿವಾದ ಎಲ್ಲರ ಮೇಲೆ ಇರಲಿ ಸರ್ವೇ ಜನ ಸುಖಿನೋ ಭವಂತು 🙏🙏

  • @Chitra-rs5yn
    @Chitra-rs5yn25 күн бұрын

    ಅಭಿನಂದನೆಗಳು ಗುರೂಜಿ ❤😊😊 Actually ನೀವೂ ಏನು ಹೇಳುತ್ತೀರಾ ರಾಶಿ ಯ ಬಗ್ಗೆ ಅದೆಲ್ಲವೂ ನನಗೆ ನಿಜವಾಗಿದೆ. ನಿಮ್ಮ ಪಾದಗಳಿಗೆ ನನ್ನ ಶಿರಸ್ಸ್ಟಾಂಗ ನಮಸ್ಕಾರಗಳು. ❤❤

  • @rekhabaratakke8836
    @rekhabaratakke883625 күн бұрын

    ಗುರುಗಳೇ ನೀವು ಹೀಗೆ ಸಿಲ್ವರ್ ಬಟನ್ ಜೊತೆ ಗೋಲ್ಡನ್ ಬಟನ್ ಬೇಗ ಸಿಗಲಿ ತುಂಬಾ ಖುಷಿಯಾಯಿತು ಹೀಗೆ ನಿಮ್ಮ ಪ್ರವಚನ ಇರಲಿ

  • @bhuvanbhuvangowda4789
    @bhuvanbhuvangowda478925 күн бұрын

    Congratulations gurugalle

  • @muktagirish9372
    @muktagirish937224 күн бұрын

    Congratulations to Guruji and guruji team.🎉🎉🎉

  • @anuradhacs2452
    @anuradhacs245222 күн бұрын

    🙏 Namaste🙏 gurudev🙏 nimma golden mathugallu nama jeevan ke dari deepa 🪔 nivu golden man nimma ge silver🥈 jothe agide munde golde 🌟baralli ano preeti namadu 👏 congratulations 💐🌹 annaya 👏

  • @PankajaP-ql9js
    @PankajaP-ql9js25 күн бұрын

    Congratulation guruji

  • @Rajashekhar7221
    @Rajashekhar722125 күн бұрын

    ಕಂಗ್ರಾಜುಲೇಷನ್ ಗುರುಗಳೇ 🌹🌹🌹🌹🌹🌹🌹🌹🌹🌹🌹🌹👍👍👍👍👍👍👍👍👍👍👍👍👍👍👍👍👍👍👍👌👌👌👌👌👌👌👌👌👌👌👌👌

  • @shobhams6294
    @shobhams629425 күн бұрын

    ಅಭಿನಂದನೆ ಗುರುಜೀ god bless you your family 👌👌🙏🙏💐💐🌺🌺💯💯

  • @umasreenath8162
    @umasreenath816225 күн бұрын

    Congratulations to you Guruji Guruji super

  • @chanduchandan8280
    @chanduchandan828025 күн бұрын

    ನನ್ನ ವಿದ್ಯಾಗುರುಗಳಿಗೆ ಸಹಸ್ರ ವಂದನೆಗಳು 🙏🙏🙏🙏🙏🙏

  • @lathaglathaharish7354
    @lathaglathaharish735424 күн бұрын

    ತುಂಬಾ ಖುಷಿಯಾಯಿತು ಗುರುಗಳೇ ಅಭಿನಂದನೆಗಳು ಗುರೂಜಿ 🙏❤️💐

  • @user-qh7es8yl5x
    @user-qh7es8yl5x25 күн бұрын

    ಅಭಿ ವಂದೆನೆಗಳು ಆತ್ಮೀಯ ಗುರುಜೀಯವರಿಗೆ🎉🎉🙏🙏

  • @user-nv8ut3ph3g
    @user-nv8ut3ph3g24 күн бұрын

    ಅಪ್ಪಾಜಿ ಗೆ ಹೃತ್ಪೂರ್ವಕ ಅಭಿನಂದನೆಗಳು❤

  • @saggydarshan6229
    @saggydarshan622925 күн бұрын

    Congratulations guruji, nimma gothe nanu nivu yava Tv nalli start madirra e programme avagininda nimma abhimani, jai gurudev jai jai

  • @kavigovindarayakavigovinda1277
    @kavigovindarayakavigovinda127725 күн бұрын

    We are fan of you from 25 years, waiting a chance to meet you guruji, when God permits, let's see. God bless you

  • @Sujatha-w7t
    @Sujatha-w7t25 күн бұрын

    Tumba santosha guruji 🙏 namaste guruji 🙏🙏🙏🙏🙏

  • @rspn6743
    @rspn674325 күн бұрын

    ಅಭಿನಂದನೆಗಳು ಅಪ್ಪಾಜಿ💐❤🙏

  • @sumangalahadagali2099
    @sumangalahadagali209925 күн бұрын

    Congratulations guruji 🎉🎁🎉🙏💐🙏🙏🙏🙏

  • @prameelaprameela7243
    @prameelaprameela724325 күн бұрын

    ತುಂಬು ಹೃದಯದ ಅಭಿನಂದನೆಗಳು... ಗುರುಗಳೇ 🙏

  • @reshmars8489
    @reshmars848925 күн бұрын

    ಕಂಗ್ರಾಟ್ಸ್ ಗುರುಗಳೇ 🙏🏻🙏🏻🙏🏻

  • @VinayKumar-bc8bn
    @VinayKumar-bc8bn25 күн бұрын

    Congratulations 🎉Guruji 🙏🏼🪷🦢

  • @sumalatha5394
    @sumalatha539425 күн бұрын

    Namami shankara.........

  • @chandrushiva7817
    @chandrushiva781725 күн бұрын

    Congratulations 🎊 Gurujji ❤❤❤❤🎉🎉🙏🙏🙏🙏🚩

  • @yashrajsingh6069
    @yashrajsingh606925 күн бұрын

    🙏🙏🙏🙏🙏💐🌹 Mahaa Guruji congratulation Guruji

  • @nikhilumakantha479
    @nikhilumakantha47925 күн бұрын

    Congratulations Guruji...it shows you are hardwork

  • @user-ep2fp7py5t
    @user-ep2fp7py5t25 күн бұрын

    Golden play button ...... Barli sir. Congratulations 🙏🙏

  • @IndiraNaik-rf7ut
    @IndiraNaik-rf7ut25 күн бұрын

    ಅಭಿನಂದನೆಗಳು ಗುರುಗಳೇ 💐 ತುಂಬಾ ತುಂಬಾ ಖುಷಿಯಾಯಿತು ನಿಮ್ಮ ಪ್ರತಿಯೊಂದು ವಿಡಿಯೋ ನೋಡ್ತಾ ಇದ್ದೀನಿ ತುಂಬಾನೇ ಖುಷಿ ಆಗುತ್ತೆ ನಿಮ್ಮ ಮಾತು ಅರ್ಥಪೂರ್ಣ ಆಗಿದೆ... ನಿಮ್ಮ ಈ ಪಯಣ ಇನ್ನಷ್ಟು ಏತ್ತರ ವಾಗಿ ಬೆಳೆಯಲಿ ಇನ್ನು ಹತ್ತಾರು ಕುಟುಂಬ ನಿಮ್ಮ ಕುಟುಂಬ ಆಗ್ಲಿ 😊😊😊😊😊😊🎊💐

  • @dhruvahs9477
    @dhruvahs947724 күн бұрын

    ನಮಸ್ತೆ ನಮಾಮಿ ಶಂಕರ ಗುರುಗಳೆ ಅಭಿನಂದನೆಗಳು🙏🏻🙏🏻🌹💐💐💐💐

  • @nandinijs7786
    @nandinijs778625 күн бұрын

    Congratulations 🎉🎉🎉👏👏👏 Gurugale 💐💐💐💐💐

  • @nandithas7055
    @nandithas705525 күн бұрын

    Congratulations guruji 🎉

  • @bharathilingaraj5843
    @bharathilingaraj584325 күн бұрын

    ಅಭಿನಂದನೆಗಳು ಗುರೂಜೀ🙏🙏

  • @MaltiMalannavar
    @MaltiMalannavar25 күн бұрын

    ತಂದೆಯವರಿಗೆ ನನ್ನ ಅಭಿನಂದನೆಗಳು ಗುರುಜಿ 🙏🙏

  • @lakshmia9838
    @lakshmia983825 күн бұрын

    Congratulations🎉🎉🎉🎉 gurujii, your team🌹🌹🌹🌹

  • @vijaylaxmiwalikar6812
    @vijaylaxmiwalikar681225 күн бұрын

    ಅಭಿನಂದನೆಗಳು ಗುರುಗಳೆ 🎉🎉🎉🎉🎉🙏🙏🥳👏👏👏👏🥳🥳🥳🥳🥳🥳🥳🥳🍫🍫🎉🎉🎉🎉

  • @gamerkhan8742
    @gamerkhan874221 күн бұрын

    Very much thanks guruji you have biggest than this you deserves for this

  • @rooparamachandra1933
    @rooparamachandra193325 күн бұрын

    C congratulation guruji 🙏🙏🙏🙏🙏🎉🎉🎉🎉

  • @suprithm6715
    @suprithm671525 күн бұрын

    Nevu yavgalu 😘😘 kushienda erabeku appaje🙏🙏🙏🙏🙏🙏🙏🙏🙏🌷🌷🌷🌷🌷🌷🌹🌹🌹🌹🌹🌹🌹🌹🌺🌺🌺💟💝👋💎💎💎💎💎💎 i love you appaje🌹🌹🌹🌹🌹🌹🌹🙏🙏🙏🙏🙏🙏🙏🙏

  • @SBKalburagi
    @SBKalburagi25 күн бұрын

    Congratulations Gurujii you and your team Thanks to you gurujii for making a good content🙏🎋

  • @RajeshwariHiremath-yh1mp
    @RajeshwariHiremath-yh1mp25 күн бұрын

    Congratulations 🎊 👏 💐guruji

  • @padmashreesatishkumar3306
    @padmashreesatishkumar330625 күн бұрын

    ತುಂಬು ಹೃದಯದ ಅಭಿನಂದನೆಗಳು ಗುರೂಜಿ💐💐👏

  • @darshang.m6527
    @darshang.m652725 күн бұрын

    ತುಂಬಾ ಅಭಿವಂದನೆ ಗುರೂಜಿ 🎉

  • @MahadevisMalipatil
    @MahadevisMalipatil25 күн бұрын

    Appaji padavindaragalige namaste appaji tumba Khushi aaetu appaji matru devabhav 🙏🙏❤️❤️🙏🙏

  • @vidyavidya5282
    @vidyavidya528225 күн бұрын

    ಅಭಿನಂದನೆಗಳು ಗುರೂಜಿ 💐💐

  • @user-sj7ho4nq7b
    @user-sj7ho4nq7b25 күн бұрын

    ಅಭಿನಂದನೆಗಳು ಗುರುಗಳೇ 🌄👏 ಜೈಶೀರಾಮ್

  • @shakunthalaganesh5175
    @shakunthalaganesh517525 күн бұрын

    ಅಭಿನಂದನೆಗಳು ಗುರೂಜಿ 💐💐 ತುಂಬಾ ಖುಷಿ ಆಯಿತು ಗುರೂಜಿ ❤❤

  • @user-uq5ns5lq4k
    @user-uq5ns5lq4k25 күн бұрын

    Congratulationa guruji hige karykram nadiyali munde sagali

  • @supriyasupriya4068
    @supriyasupriya406825 күн бұрын

    Congratulati onstoyougurujisuper

  • @pushpaappaiah4288
    @pushpaappaiah428822 күн бұрын

    Congratulations guru ji. Very happy to hear that good news.

  • @geetachannappa.m7123
    @geetachannappa.m712325 күн бұрын

    Congregation's Gurugale 💞💐💐💐

  • @user-be5ln5cf8g
    @user-be5ln5cf8g25 күн бұрын

    ಅಭಿನಂದನೆ ಗುರುಗಳೇ 💐💐

  • @rajeshchandan6535
    @rajeshchandan653525 күн бұрын

    ಗುರುಗಳಿಗೆ ಅನಂತಕೋಟಿ ಅಭಿನಂದನೆಗಳು

  • @amrutheswarir4772
    @amrutheswarir477225 күн бұрын

    Namaste Guruji Congratulations.Guruji nimma ಮಾತಿನ ತಿಳುವಳಿಕೆ ಮಾತುಗಳು ನನಗೆ ಒಂದು ಪಾಠ

  • @dgupaday2383
    @dgupaday238325 күн бұрын

    Namste appaji. 🙏🙏🙏🙏🙏🙏💐💐💐💐💐💐 dina nim video nodateni. Congratulations🎉🎉🎉🎉

  • @hithaishit7702
    @hithaishit770225 күн бұрын

    ಅಭಿನಂದನೆಗಳು ಗುರುಗಳೇ 🎉🎉🎉🎉🎉🙏🙏

  • @archanam8398
    @archanam839825 күн бұрын

    ಅಭಿನಂದನೆಗಳು ಗುರುಗಳೇ ನಿಮ್ಮ ಈ ಪಯಣ ಮುಂದೆ ಸಾಗಲಿ ತುಂಬಾ ಖುಷಿ ಆಗ್ತಿದೆ, ಮತ್ತೊಮ್ಮೆ ಅಭಿನಂದನೆಗಳು nimage haagu nimma teamge.💐💐💐💐💐💐💐💐

  • @Ashaa_jogi
    @Ashaa_jogi25 күн бұрын

    ಅಭಿನಂದನೆಗಳು ಗುರುಗಳೇ 💐💐

  • @ushapp2786
    @ushapp278625 күн бұрын

    Congratulation gurugale🙏💐💐 neevu heege sada nagu naguthale irabeku gurugale..🙏🙏

  • @hemaumesh5855
    @hemaumesh585525 күн бұрын

    Guruji guruji hats off u guruji🔔🔔🔔🔔🔔🔔🔔🔔🔔🔔🔔Jai guruji.

  • @sumangalahadagali2099
    @sumangalahadagali209925 күн бұрын

    Guruji congratulations 🎉❤🎉,🙏💐🙏💐

  • @sakuraadventure3366
    @sakuraadventure336625 күн бұрын

    Namaami shankar abhinandan gurugale 🙏🏻🙏🏻

  • @user-si8rw6hi7p
    @user-si8rw6hi7p25 күн бұрын

    ಅಭಿನಂದನೆಗಳು ಗುರೂಜಿ ಆದಷ್ಟು ಬೇಗ ಒಂದು ಟಿವಿ ಚಾನೆಲ್ ಪ್ರಾರಂಭ ಮಾಡಿರಿ ಅದರಲ್ಲಿ ನಿತ್ಯ ಯೋಗ ಧಾರ್ಮಿಕ ಕಾರ್ಯಕ್ರಮಗಳು ಭವಿಷ್ಯ ಜಾತಕದ ವಿಶ್ಲೇಷಣೆ ಆಚಾರ ವಿಚಾರ ಇನ್ನು ಅನೇಕ ಕಾರ್ಯಕ್ರಮಗಳು ಉಂಟು ನಮಸ್ತೆ ಗುರುಜಿ 🙏🙏🌹🌹🌹🙏🙏

  • @user-rj8nh3ci5o
    @user-rj8nh3ci5o25 күн бұрын

    ಅಭಿನಂದನೆಗಳು ಗುರೂಜಿ

  • @NarayanNarayan-ni8jc
    @NarayanNarayan-ni8jc25 күн бұрын

    Gurugale super great gurugale

  • @user-fb6ju4ij6z
    @user-fb6ju4ij6z36 минут бұрын

    Congrats guruji

  • @user-fx8xf9bc8y
    @user-fx8xf9bc8y25 күн бұрын

    Abhinadanegalu gurugle nimma padhravindkke

  • @HD-0426
    @HD-042625 күн бұрын

    Congratulations ಗುರೂಜಿ, 🙏🕉️🚩

  • @user-je3xy1gb1x
    @user-je3xy1gb1x25 күн бұрын

    Congratulations guruji🎉🎉🎉

  • @navinshetty6647
    @navinshetty664725 күн бұрын

    Congratulations guru ji.

  • @thejatheju1795
    @thejatheju179525 күн бұрын

    Congratulation Guruji 🙏🏻🙏🏻

  • @gayithrineethu644
    @gayithrineethu64425 күн бұрын

    Congratulations ಗುರೂಜಿ

  • @vijaygowda4045
    @vijaygowda404525 күн бұрын

    ಗುರುಗಳಿಗೆ ಅನಂತ ವಂದನೆಗಳು.🙏🎉

  • @drnagarathna-wk8wr
    @drnagarathna-wk8wr25 күн бұрын

    ಅಭಿನಂದನೆಗಳು ಅಣ್ಣಯ್ಯ ಸದಾ ನಿಮ್ಮ ಮುಗ್ದ ನಗು ಇರಲಿ 💐💐💐💐💐💐💐💐💐

  • @nila5000
    @nila500025 күн бұрын

    ಅಭಿನಂದನೆಗಳು ಗುರುಗಳೆ ಒಳ್ಳೆಯದು ಆಗಲಿ ಜೈ ಮಹಾದೇವ ಜೈ ಶ್ರೀ ಪಾರ್ವತಿಮಾತೆ ಎಲ್ಲರ ಮೇಲೆ ನೀನ ದಯೆ ಇರಲಿ ತಂದೆ ಎಲ್ಲರಿಗೂ ಒಳ್ಳೆಯದು ಆಗಲಿ 🙏🙏🌷🌷♥️♥️

  • @RaviRavi-pd3gk
    @RaviRavi-pd3gk25 күн бұрын

    ಅಭಿನಂದನೆಗಳು, ಗುರೂಜಿ 🌹🌹🌹🌹🌹👍👍👍👍

  • @chilipilitv1023
    @chilipilitv102325 күн бұрын

    ಶುಭಾಶಯಗಳು ಅಪ್ಪಾಜಿ...

  • @sudhamanirgsudhamanirg8970
    @sudhamanirgsudhamanirg897025 күн бұрын

    Congrats Guruji 💐🙏❤

  • @HemaMahesh-i1x
    @HemaMahesh-i1x24 күн бұрын

    Congratulations guru ji nimma ashirvada sada namma mele irali 🙏🙏🙏🙏

  • @ajithkumarajithkumar8984
    @ajithkumarajithkumar898425 күн бұрын

    ತುಂಬಾ ಖುಷಿ ಆಯ್ತು ಗುರುಗಳೇ 🎉🙏

  • @user-ph5xn9gg4w
    @user-ph5xn9gg4w25 күн бұрын

    All the best guruji you deserve it guruji we are blessed to hear your words n get knowledge from you 🙏🙏🙏🙏🙏🙏💐💐

  • @kanthakanth8004
    @kanthakanth800425 күн бұрын

    ತುಂಬಾ ಖುಷಿ ಆಯ್ತು ಅಪ್ಪಾಜಿ ❤ ಲವ್ ಯು ಅಪ್ಪಾಜಿ ❤

  • @tharaml9816
    @tharaml981625 күн бұрын

    I. Love you ge thanks ಗುರುಗಳೇ

  • @dayanandn5834
    @dayanandn583424 күн бұрын

    🙏 Namaste Guruji Hearty congratulations.! All the best in endivorus.! 🎉

  • @user-bv7mp2fw4b
    @user-bv7mp2fw4b25 күн бұрын

    Desha Videshagalalli. Nimma. Hesaru. Pasarisali

  • @BharathiBharathi-wm2qr
    @BharathiBharathi-wm2qr25 күн бұрын

    Best' of luck gurugale

  • @user-rm9tk5ik3m
    @user-rm9tk5ik3m25 күн бұрын

    Congratulations Maha Gurugale 🙏

Келесі