PaakaShringar

PaakaShringar

Enjoy healthy, tasty and easy vegetarian recipes in Kannada. We are sharing traditional recipes with modern twist by still retaining the nutritional values.

You can get North Karnataka recipes, North Indian recipes, Homemade dips and Chutneys, Breakfast Recipes, Food Varieties of different regions of the state and many more everyday delicacies with healthy TWIST!
We also have easy and quick recipes for BACHELORS, BEGINNERS and WORKING WOMEN.

You can get the list of ingredients and their measurements in the description box of the particular video if not included within the video. English subtitles have been provided for selected videos.

Please do Like, Share and SUBSCRIBE!!

For business inquiry contact: [email protected]

Please follow us on our other social media portals mentioned below

Пікірлер

  • @rameshdesai1198
    @rameshdesai11982 сағат бұрын

    ಮಸ್ತ್ ಚೂಡಾ

  • @ratnaprabhaganwar7045
    @ratnaprabhaganwar70458 сағат бұрын

    😢Mast karchikai palya.thank u geeta avare.

  • @PaakaShringar
    @PaakaShringar5 сағат бұрын

    ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @mrutyunjayamchinagundi6060
    @mrutyunjayamchinagundi60609 сағат бұрын

    ಆರೋಗ್ಯ ಕರವಾದ ಕಾಲಿನ ಪಲ್ಯ ತುಂಬಾ ಸೊಗಸಾಗಿದೆ ನಾನು ಮಾಡಿದ್ದೆ ಛನಾಗಿದೆ 😛

  • @PaakaShringar
    @PaakaShringar5 сағат бұрын

    ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @malinibrahmanna1732
    @malinibrahmanna173212 сағат бұрын

    ಇದಕ್ಕೆ ಹುಳಿ ಬೇಡವೇ?

  • @PaakaShringar
    @PaakaShringar5 сағат бұрын

    ಬೇಕು ಅಂದ್ರೆ ಹಾಕಬಹುದು. Thanks for watching

  • @PK1234_1
    @PK1234_121 сағат бұрын

    My favorite dish with Jowar roti

  • @PaakaShringar
    @PaakaShringar20 сағат бұрын

    Mine too Thanks for watching 🙏🏻

  • @Aravinda669
    @Aravinda66922 сағат бұрын

    ಇದು hagalu ಕಾಯಿ ( bitter gaurd) ಬೇರೆ ಬೇರೆ ತರಹದ ಖಾದ್ಯ ನಾನೇ ಮಾಡಿ ನೋಡಿದ್ದೇನೆ. ಈ karchi ಕಾಯಿ ಮಾರುಕಟ್ಟೆ ಯಲ್ಲಿ ನೋಡಿದ್ದೇನೆ ಆದರೆ ಮಾಡುವ ವಿಧಾನ ಗೊತ್ತಿಲ್ಲ. ವಿಧಾನ ತಿಳಿದ ನಿಮಗೆ ಧನ್ಯವಾದಗಳು.

  • @PaakaShringar
    @PaakaShringar20 сағат бұрын

    ಇದು ಹಾಗಲಕಾಯಿ ತರಾ ಇರುತ್ತೆ ಆದ್ರೆ ಹಾಗಲಕಾಯಿ ಅಲ್ಲಾ ಕಾಚಿ೯ಕಾಯಿ. ಒಂದ ಸಲಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻

  • @suneethareddy7406
    @suneethareddy740622 сағат бұрын

    Ballari,ananthapur,koppala ee areadalli july agust months sigutte

  • @PaakaShringar
    @PaakaShringar13 сағат бұрын

    ಹೌದು, ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @jayshreeprasad4953
    @jayshreeprasad495323 сағат бұрын

    I hv not seen in Bangalore

  • @umau4928
    @umau492823 сағат бұрын

    👌

  • @srilakshmishivakumar3035
    @srilakshmishivakumar3035Күн бұрын

    ನಾವು ಇದನ್ನು ನೋಡಿಲ್ಲ First time nodtha ಇರೋದು

  • @hemalathaks1321
    @hemalathaks1321Күн бұрын

    Nima vice & kaya bale tumba masth iythi❤ mam

  • @PaakaShringar
    @PaakaShringar20 сағат бұрын

    ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @vaishnavikm6915
    @vaishnavikm6915Күн бұрын

    This my favourite food so tasty 😋

  • @PaakaShringar
    @PaakaShringarКүн бұрын

    Mine too Thanks for watching 🙏🏻

  • @sujaskitchen7543
    @sujaskitchen7543Күн бұрын

    Wow super tasty recipe 😋👌

  • @PaakaShringar
    @PaakaShringarКүн бұрын

    Thank you so much

  • @shailajshettar6504
    @shailajshettar6504Күн бұрын

    ತುಂಬಾ ಪ್ರಿಯವಾದ ಪಲ್ಲೆ ನನಗೆ.❤,👍👌👌👏

  • @sujataskitchenhomemadefood7000
    @sujataskitchenhomemadefood7000Күн бұрын

    Very Nice Super tasty Palya healthy food 👌🌹🌹🎉🎉👍

  • @PaakaShringar
    @PaakaShringarКүн бұрын

    Thanks a lot for your lovely feedback 🙏🏻

  • @Patitpavan108
    @Patitpavan108Күн бұрын

    Madam, can you send me this vegetable? It is not available in Bangalore. My mother used to make in Shahabad, Gulbarga.

  • @rajashekharshettar1545
    @rajashekharshettar1545Күн бұрын

    ❤akka ಮಹಾಲಿಂಗಪುರದಿಂದ ನಿನ್ನ ತಮ್ಮ ರಾಜು. ಅಕ್ಕಾ ನಿಮ್ಮ ನಂಬರ್ ಕಳಿಸಿ. (ರಾಜು ಶೆಟ್ಟರ )

  • @user-vs1tk2ve1p
    @user-vs1tk2ve1pКүн бұрын

    ನಮ್ಮ ತುಮಕೂರು ಕಡಿ ಈ ಕಾಯಿ ಇಲ್ಲ ನೋಡ್ರಿ!

  • @PaakaShringar
    @PaakaShringarКүн бұрын

    ಹೌದು, ಇದು ಉತ್ತರ ಕರ್ನಾಟಕದ ಕಡೆ ಹೆಚ್ಚಾಗಿ ಸಿಗುತ್ತೆ. Thank you

  • @suneetashetty4621
    @suneetashetty4621Күн бұрын

    Thank you for sharing the recipe

  • @PaakaShringar
    @PaakaShringarКүн бұрын

    Hope you enjoy Thanks for watching

  • @poornimapoornima-qw1eg
    @poornimapoornima-qw1egКүн бұрын

    ❤️🌹🥰👌👌👌👌👌👌👌💪💪💐💐💐🙏♥️

  • @devu8415
    @devu8415Күн бұрын

    👌👌

  • @PunithMN-kb7hb
    @PunithMN-kb7hbКүн бұрын

    I tried super taste

  • @PaakaShringar
    @PaakaShringarКүн бұрын

    Thank you 🙏🏻

  • @poornimapoornima-qw1eg
    @poornimapoornima-qw1eg2 күн бұрын

    😄❤️🌹🥰👌👌👌👌👌💐👍👍👍👏👏👏🫶🤌🫡👍👍👍🌹

  • @girija.b.s.5820
    @girija.b.s.58202 күн бұрын

    ಅಕ್ಕಾ ಸೂಪರ್

  • @PaakaShringar
    @PaakaShringar2 күн бұрын

    Thank you

  • @hemalathalazarus6649
    @hemalathalazarus66492 күн бұрын

    Hi ಗೀತಾ ನಾನು ಈಗ ಹುಬ್ಬಳ್ಳಿಗೆ ಬಂದಿದ್ದೇನೆ. ವಾರಕ್ಕೆ ಒಂದು ಸಲ ಮಾಡುತ್ತಿದ್ದೇವೆ. ಈಗ ಮಳೆಗಾಲ ಆದ ಕಾರಣ ಬಹಳಷ್ಟು ಸಿಗುತ್ತಿದೆ. ನಾವೂ ಸಹ ಇದೇ ರೀತಿ ಮಾಡ್ತೀವಿ. ನನ್ನ favourite ರೊಟ್ಟಿ ಜೊತೆ ಮಸ್ತ್ ರುಚಿ. Thank you.

  • @PaakaShringar
    @PaakaShringar2 күн бұрын

    Hi ma'am ಆರಾಮಾ? Ohh! ಹೌದಾ ತುಂಬಾ ಖುಷಿ ಆಯ್ತು. Thanks for watching 🙏🏻

  • @pratibhamath801
    @pratibhamath8012 күн бұрын

    So many times I make it dry!!🎉

  • @PaakaShringar
    @PaakaShringar2 күн бұрын

    Thanks for watching 🙏🏻

  • @pratibhamath801
    @pratibhamath8012 күн бұрын

    I know it, i like this karachikaye very much,i am from Raichur, ! It is very good for health also¡🎉😊

  • @PaakaShringar
    @PaakaShringar2 күн бұрын

    Thanks for watching 🙏🏻

  • @angaiyalliayurveda5930
    @angaiyalliayurveda59302 күн бұрын

    Bananthi yaru yest thinglu ge thinbodu

  • @PaakaShringar
    @PaakaShringar2 күн бұрын

    ಒಂದು ತಿಂಗಳ ಆದ ನಂತರ ತಿನ್ನಬಹುದು. Thanks for watching 🙏🏻

  • @Mahan20
    @Mahan202 күн бұрын

    I am from Mudgal and have eaten this every year until 1984

  • @PaakaShringar
    @PaakaShringar2 күн бұрын

    Thanks for watching 🙏🏻

  • @PavithraBR-p5x
    @PavithraBR-p5x2 күн бұрын

    Super

  • @PaakaShringar
    @PaakaShringar2 күн бұрын

    Thank you 🙏🏻

  • @PavithraBR-p5x
    @PavithraBR-p5x2 күн бұрын

    Super

  • @PaakaShringar
    @PaakaShringar2 күн бұрын

    Thanks you 🙏🏻

  • @veenamallikarjun1911
    @veenamallikarjun19112 күн бұрын

    ನಾವು ಇದಕ್ಕೆ ಹುಳಿ ಬೆಲ್ಲ ಹಾಕಿ ಕಾಯಿ turi ಸೇರಿಸಿ ರಸ ಪಲ್ಯ madtivi..ಹುಳಿ ಬೆಲ್ಲ hakodrinda ಕಹಿ ಕಡಿಮೆ ಆಗಿ ರುಚಿ hechtada

  • @PaakaShringar
    @PaakaShringar2 күн бұрын

    ಹೌದು, ಇದರ ರಸ ಪಲ್ಯ ಕೂಡಾ ಮಾಡ್ತಾರೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @varshabhaskar8044
    @varshabhaskar80442 күн бұрын

    ಮೊದ್ಲು ತವರು ಮನೆಯಲ್ಲಿದ್ದಾಗ ಸಿಗ್ತಾ ಇತ್ತು, 🥰ಮದ್ವೆ ಆದ್ಮೇಲೆ ತಿಂದೆ ಇಲ್ಲಾ, ತುಂಬಾ ಮಿಸ್ ಮಾಡ್ಕೋ ತಾ ಇದ್ದೀನಿ ಈ ಪಲ್ಯಾನ, 😔😔ನಿಜಕ್ಕೂ ತುಂಬಾ ಸೂಪರ್ ಆಗಿರುತ್ತೆ 👌👌👌👌👌

  • @PaakaShringar
    @PaakaShringar2 күн бұрын

    ಹೌದು,ನನಗೂ ಮಣಿಪಾಲದಲ್ಲಿ ಸಿಗೋಲ್ಲ, ಈಗ ಊರಿಗೆ ಬಂದಿನಿ ಅಂತ ಇಲ್ಲಿ ಸಿಕ್ಕಿದೆ. Thanks for watching 🙏🏻

  • @shailabhat7561
    @shailabhat75612 күн бұрын

    @@PaakaShringaroh ಹೌದ..ನಾನು ಎಣ್ಸಿದೆ ಮಣಿಪಾಲದಲ್ಲಿ ನಿಮ್ಗೆ ಎಲ್ಲಿ ಸಿಕ್ಕಿತು ಅಂತ ಕೇಳುವವಳಿದ್ದೆ…ನಾವು ಚಿಕ್ಕವರಿರುವಾಗ ತಿಂತಿದ್ದೆವು…ಈಗ ನೆನಪು ಮಾತ್ರ😢 thank you so much for the recipe ❤

  • @PaakaShringar
    @PaakaShringar2 күн бұрын

    @@shailabhat7561 Thanks for watching 🙏🏻

  • @chayadevi3782
    @chayadevi37822 күн бұрын

    ನಾನು 35 varshada ಹಿಂದೆ ಒಮ್ಮೆ ಬಳ್ಳಾರಿ ಯಲ್ಲಿ ನಮ್ಮ ಚಿಕ್ಕಮ್ಮನ ಮನೆಗೆ ಹೋಗಿದ್ದಾಗ ಅವರು ಇದನ್ನು 2 - 3 ಬಾರಿ ಮಾಡಿದ್ದರು. ತುಂಬಾ ರುಚಿ. ಹೌದು ಹಾಗೆ ಒಂದು ದಿನ ಇಟ್ಟರೂ ಇಟ್ಟ ಕಡೆನೇ ಒಡೆಯುತ್ತದೆ. ಮತ್ತೆ ಸಿಗಲೇ ಇಲ್ಲ.

  • @PaakaShringar
    @PaakaShringar2 күн бұрын

    @@chayadevi3782 ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @samyuktaskulkarni5635
    @samyuktaskulkarni56352 күн бұрын

    mast nammuragu sigtava navooo madtivri

  • @PaakaShringar
    @PaakaShringar2 күн бұрын

    @@samyuktaskulkarni5635 ಖಂಡಿತಾ try ಮಾಡಿ Thank you 🙏🏻

  • @parimalasagar14
    @parimalasagar142 күн бұрын

    Yes, I ate it this time 👍🏻

  • @PaakaShringar
    @PaakaShringar2 күн бұрын

    @@parimalasagar14 Thanks for watching 🙏🏻

  • @CPKyoutuber
    @CPKyoutuber2 күн бұрын

    Namm kade 2 types madtara akka,ondu gravy recipe,,innondu fry recipe nimtara😊

  • @PaakaShringar
    @PaakaShringar2 күн бұрын

    ಹೌದು 2-3 ರೀತಿ ಮಾಡ್ತಾರೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @CPKyoutuber
    @CPKyoutuber2 күн бұрын

    Nice akka❤😊

  • @PaakaShringar
    @PaakaShringar2 күн бұрын

    Thank you

  • @shailajshettar6504
    @shailajshettar65042 күн бұрын

    ನನಗೆ ತುಂಬಾ ಪ್ರಿಯ ಪಲ್ಲೆ. ಇದರ ಸೀಜನ್ ಯಾವಾಗ ಬರುತ್ತೆ ಅಂತ ಕಾಯ್ತಾ ಇರ್ತೀನಿ ತುಂಬಾ ಚೆನ್ನಾಗಿದೆ.👌👌👏

  • @sumedhabhaskar7729
    @sumedhabhaskar77292 күн бұрын

    Koppaladallu tumba sigathittu.Super palya

  • @PaakaShringar
    @PaakaShringar2 күн бұрын

    ಹೌದು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @sumedhabhaskar7729
    @sumedhabhaskar77292 күн бұрын

    @@PaakaShringar I follow and like the way you present.God bless

  • @PaakaShringar
    @PaakaShringar2 күн бұрын

    @@sumedhabhaskar7729 Thank you so much 🙏🏻

  • @lakshmimorgarskitchen4547
    @lakshmimorgarskitchen45472 күн бұрын

    Super duper hit Karchikaye 🎉we missed this 😮 Eyes ge tumba holledu antha namm ajji avaru heltha eddru 1:19

  • @PaakaShringar
    @PaakaShringar2 күн бұрын

    ಹೌದು, ಎಲ್ಲಾ ರೀತಿಯಲ್ಲೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @karuna438
    @karuna4382 күн бұрын

    Bangalore yenu Belgaum nyagoo yashta hudkidru sigudillari.Gadag- Hubballi olag sigatittu.

  • @PaakaShringar
    @PaakaShringar2 күн бұрын

    ಈಗ ಅಷ್ಟೇ ಬರೋಕೆ ಶುರು ಆಗಿದೆ, ಇನ್ನು ಮುಂದೆ ಹೆಚ್ಚು ಬರುತ್ತೆ, ಸಂತೆ ದಿನ ಹೋಗಿ . Thanks for watching 🙏🏻

  • @chandrashekarbandi2833
    @chandrashekarbandi28332 күн бұрын

    👌

  • @ashgowda3906
    @ashgowda39062 күн бұрын

    Seeing this vegetable for the first time. Thank you for sharing. Where so we get this ?

  • @PaakaShringar
    @PaakaShringar2 күн бұрын

    Bagalkot, Hubli, Vijaypur Thanks for watching 🙏🏻

  • @parvathisuresh9653
    @parvathisuresh96532 күн бұрын

    🎉

  • @annapurnamahantinmath3194
    @annapurnamahantinmath31942 күн бұрын

    Gerubeeja and aalavi