ಹುಣಸಿ ಕಪ್ಪ ಉಪಯೋಗಿಸುವ ಸರಿಯಾದ ವಿಧಾನ|Tamarind seeds uses|Hunase beejada Upayoga|Uses of Tamarind

ಹುಣಸಿ ಕಪ್ಪ ಉಪಯೋಗಿಸುವ ಸರಿಯಾದ ವಿಧಾನ|Tamarind seeds uses|Hunase beejada Upayoga|Uses of Tamarind
If you like this video then don't forget to give it a big Thumbs up also Subscribe to my channel if you haven't already, press the bell 🔔 icon.
Thank you so much 🙏🏻
Please follow us on our other social media portals mentioned below👇
Paakashringar Facebook page: / paakashringar
Paakashringar Instagram Page: paakashring...
For Business Enquiries:
infopshringar@gmail.com
#tips
#health
#easy
#village
#tamarind
#seeds
#india
#karnataka
#paakashringarrecipes
#uttarakarnatakarecipes

Пікірлер: 37

  • @vaniabhiruchi
    @vaniabhiruchiАй бұрын

    👌👌 ಸೂಪರ್ ಹುಣಸೆಬೀಜದ ರುಚಿ👌 ನಾನು ನಿಮ್ ವಿಡಿಯೋ ಫುಲ್ ನೋಡಿದೀನಿ ಸಿಸ್ಟರ್ 💐 ನಾ ನಿಮಗೆ ಗಿಫ್ಟ್ ಕೊಡ್ತೀನಿ ನೀವು ಕೂಡ ಕೊಡಿ ಸಿಸ್ಟರ್ 🎉🎉❤

  • @ratnaprabhaganwar7045
    @ratnaprabhaganwar7045Ай бұрын

    Balyad nenapu bantu adar upayoga tilisidakke tumba dhanyawadgalu.

  • @PaakaShringar

    @PaakaShringar

    Ай бұрын

    ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.

  • @veenakumari4257
    @veenakumari4257Ай бұрын

    👌🙏

  • @mallikarjunshettar5879
    @mallikarjunshettar5879Ай бұрын

    ಹುಣಸೆ ಬೀಜವನ್ನು ತಿನ್ನಲು ತುಂಬಾ ರುಚಿಕರವಾಗಿರುತ್ತದೆ ಅಂತ ವಿವರಿಸುವುದರ ಜೋತೆ ಗೇ ಇನ್ನಿತರ ಉಪಯೂಗಳಿಗೆ ಬರುತ್ತದೆ ಅಂತ ವಿವರವಾಗಿ ಈ ರೆಸಿಪಿ ಚೆನ್ನಾಗಿ ಮೂಡಿಬಂದಿದೆ

  • @PaakaShringar

    @PaakaShringar

    Ай бұрын

    ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻

  • @omkarchivate2178
    @omkarchivate2178Ай бұрын

    ❤❤❤❤❤

  • @parimalasagar14
    @parimalasagar14Ай бұрын

    Yes we also use to eat these 😍

  • @PaakaShringar

    @PaakaShringar

    Ай бұрын

    Thanks for watching 🙏🏻

  • @preetitasgaonkar4193
    @preetitasgaonkar4193Ай бұрын

    Thank you so much for the valuable information MAM. Even I was a big fan of tamarind and its seed in my childhood.

  • @PaakaShringar

    @PaakaShringar

    Ай бұрын

    Thank you so much for your lovely feedback 🙏🏻 keep watching and supporting.

  • @vanishreevani6198
    @vanishreevani6198Ай бұрын

    We use to eat very good information

  • @PaakaShringar

    @PaakaShringar

    Ай бұрын

    That's great Thanks for watching 🙏🏻

  • @user-ug1jq6xc3x
    @user-ug1jq6xc3xАй бұрын

    ಹುಣಸೆ ಬೀಜ.ಉರಿದು ತಿನ್ನಬೇಕು , ತುಂಬಾ ರುಚಿ ಆಗಿರುತ್ತೆ.

  • @user-hw2ng4fz5j
    @user-hw2ng4fz5jАй бұрын

    Unase bija anthivi😋

  • @shailajshettar6504
    @shailajshettar6504Ай бұрын

    ಹುಣಸೆ ಬೀಜ ಅಂತ ಅನ್ನುತ್ತಾರೆ ಒಳ್ಳೆಯ ಔಷಧ ಎಂದು ತಿಳಿಸಿಕೊಟ್ಟದ್ದಕ್ಕೆ ಥ್ಯಾಂಕ್ಸ್,👌👌👏

  • @PaakaShringar

    @PaakaShringar

    Ай бұрын

    ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻

  • @devikachandrashekar3153
    @devikachandrashekar3153Ай бұрын

    ನಮಗೆ ಇದರ ಬಗ್ಗೆ ಗೊತ್ತಿಲ್ಲ . 👌ಧನ್ಯವಾದಗಳು 🙏

  • @PaakaShringar

    @PaakaShringar

    Ай бұрын

    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻

  • @ajk1071
    @ajk1071Ай бұрын

    ಹುಣಸೀಕಪ್ಪಿನಹೋಳಿ೮ಿಮಾಡುತ್ತಾರೆ.

  • @smita5340
    @smita5340Ай бұрын

    Share in English

  • @komalasowjanya7064
    @komalasowjanya7064Ай бұрын

    ಉರ್ದು. ಹಾಗೆ. ಕಟಂ ಕಟಂ ಕಟಂ ತಿನ್ನುವುದೇ,,

  • @user-hw2ng4fz5j
    @user-hw2ng4fz5jАй бұрын

    ನಾವು ಚಿಕ್ಕವರು ಇದ್ದಾಗ ಉಣಸೆ ಬೀಜ ಉರಿದು ಕಂಪಕ್ಸ್ ನಲ್ಲಿ ಹಾಕೊಂಡು ಸ್ಕೂಲ್ ಗೆ ತಗೊಂಡು ಹೋಗ್ತಾ ಇದ್ವಿ 😍

  • @PaakaShringar

    @PaakaShringar

    Ай бұрын

    ಹೌದು, ನಾವು ಕೂಡಾ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @Vijju.blogs111

    @Vijju.blogs111

    Ай бұрын

    Nija ri navu tagondu hogidvi ri namagu saport madri pls

  • @user-nt2wh1yi9j
    @user-nt2wh1yi9jАй бұрын

    Houdri ñavu tindidivi.modalu benki li suttu tindu maneyalli baisikondidivi.

  • @PaakaShringar

    @PaakaShringar

    Ай бұрын

    ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻

  • @devathakamath2059
    @devathakamath2059Ай бұрын

    Majjige yalli nenasi tinnuvaru

  • @PaakaShringar

    @PaakaShringar

    Ай бұрын

    Ohh! ಹೌದಾ Try ಮಾಡುವೆ. Thank you 🙏🏻

  • @malamala3867
    @malamala3867Ай бұрын

    ಅಕ್ಕ ನಾನು ತಿಂತೀನಿ ಈಗ್ಲೂ ಸಹ ಏನು ಆಗಲ್ಲ alla

  • @PaakaShringar

    @PaakaShringar

    Ай бұрын

    ತುಂಬಾ ತಿನ್ನಬೇಡಿ.

  • @malamala3867

    @malamala3867

    Ай бұрын

    @@PaakaShringar ok ಅಕ್ಕ

Келесі