Wide Window

Wide Window

This is a Kannada channel that has at its roots a sense of circumspection.
Because, we at WideWindow believe that circumspection is better than plain bravado in these times of polarised voices.
Because we believe circumspection will give us the necessary mind space and clarity of thought to understand issues, navigate the traps of obviousness, and see if we what we perceive is what actually is.
Because we believe circumspection is a virtue, rather than weakness.
Please be with us.
ಇದೊಂದು ಕನ್ನಡ ಚಾನಲ್. ಒಂದು ಸಣ್ಣ ಎಚ್ಚರದ ಭಾವವನ್ನು ಎದೆಯಲ್ಲಿಟ್ಟುಕೊಂಡಿರುವ ಚಾನಲ್.
ಇವತ್ತಿನ ಧೃವೀಕೃತ ಜಗತ್ತಿನಲ್ಲಿ ಹುಂಬ ವಿಶ್ವಾಸಕ್ಕಿಂತ ಒಂದಿಷ್ಟು ಸಾತ್ವಿಕ ಎಚ್ಚರ ಒಳ್ಳೆಯದು ಅನ್ನುವುದು WideWindow ತಂಡದಲ್ಲಿರುವ ನಮ್ಮೆಲ್ಲರ ನಂಬಿಕೆ. ಯಾಕೆಂದರೆ ಈ ಎಚ್ಚರ ನಮಗೊಂದಿಷ್ಟು ಸಾವಧಾನ ಕೊಡುತ್ತದೆ. ಸಾವಧಾನ, ನಮ್ಮ ಗ್ರಹಿಕೆಯನ್ನು ಸ್ಪಷ್ಟಗೊಳಿಸುತ್ತದೆ. ಸ್ಪಷ್ಟತೆಯಿಂದಾಗಿ ನಾವು ಎಲ್ಲರನ್ನೂ ಎಲ್ಲ ವಿಷಯವನ್ನೂ ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ.
ಇದು ನಮ್ಮ ನಂಬಿಕೆ.
ಜೊತೆಗಿರಿ.

Пікірлер

  • @Menaka-i3m
    @Menaka-i3m3 күн бұрын

    Annange jai

  • @dineshmb3303
    @dineshmb33035 күн бұрын

    He is only best man of word

  • @shubinshetty2057
    @shubinshetty20576 күн бұрын

    Virat kohli bhai took rcb finel and india to semi finals its enough he itself trophy for us 😢😢😢😢😢

  • @pradhanh1641
    @pradhanh164110 күн бұрын

    The BEST analysis I have watched, regarding Kannada film industry :)

  • @rangavirat1726
    @rangavirat172620 күн бұрын

    King Kohli ❤❤❤

  • @dakshinblue2292
    @dakshinblue229223 күн бұрын

    ಕರ್ನಾಟಕಕ್ಕೊಬ್ಬರೇ ಸಿಂಹ ಸಾಹಸಸಿಂಹ

  • @Channaiah_S
    @Channaiah_S27 күн бұрын

    💐ನೀವು ಒಂದು ಸಲ ವೀರಾಟ್ ಕೋಹ್ಲಿ ಸಂದರ್ಶನ ಮಾಡಿ ಸರ್ 💐

  • @dhananjaydhanu6047
    @dhananjaydhanu6047Ай бұрын

    King kohli❤

  • @BOSSKING38669
    @BOSSKING38669Ай бұрын

    😂😂😂😂

  • @viji4577
    @viji4577Ай бұрын

    Give some respect to him Avnu alla avru he is representing india Give swalpa respect

  • @devappap1162
    @devappap1162Ай бұрын

    🙏🏾❤️ಕಿಂಗ್ ಕೊಹ್ಲಿ ಫೋರೆವೆರ್ 💐

  • @upparaanji138
    @upparaanji1382 ай бұрын

    Could you please respect avanu alla avaru he is representative 140cr people ok 🙏🙏🙏🙏🙏🙏

  • @vinaygowda3475
    @vinaygowda34752 ай бұрын

    For this episode I am fallowing u...virat the inspiration

  • @user-gj8dt7cj3z
    @user-gj8dt7cj3z2 ай бұрын

    New God cricket ❤❤KING

  • @hareeshamv6073
    @hareeshamv60732 ай бұрын

    Ellide elli tanka yellinde bandyappa next time e manusyanbage madbeda is legend nin views ge madbeda ayta

  • @RajRajA-tz4vd
    @RajRajA-tz4vd2 ай бұрын

    I m prod my king koil

  • @MallikTeli
    @MallikTeli2 ай бұрын

    King

  • @bhimashiharugeri1487
    @bhimashiharugeri14872 ай бұрын

    ವಿರಾಟ್.....❤❤The king.....🔥🐯

  • @RajshekharST
    @RajshekharST2 ай бұрын

    Sir do a video about Destinys child Dhoni …. Who has won all the championships

  • @shridhard2.0
    @shridhard2.02 ай бұрын

    Dhoni will retire soon.. Then we will watch ms dhoni part 2...😅

  • @ShivuPujari-sw3ui
    @ShivuPujari-sw3ui2 ай бұрын

    Yes sir King is always King 👑👑👑👑

  • @DINU88-m3l
    @DINU88-m3l2 ай бұрын

    Virat is an inspiration ❤

  • @pradeepnarayan7740
    @pradeepnarayan77402 ай бұрын

    Very good actor! He should pursue his next career in cinema industry... Next season big boss contestant sikkidhane

  • @pallavipai8663
    @pallavipai86632 ай бұрын

    Jai modhi Jai BJP 🚩🚩👍👍

  • @Ravikumar-pd2do
    @Ravikumar-pd2do2 ай бұрын

    ಕಿಂಗ್ ಕೊಹ್ಲಿ ❤❤

  • @amhebbar6371
    @amhebbar63712 ай бұрын

    ಬೆಲೆ ಏರಿಕೆ ಎಂದು ಹೇಳುವವರು ಅವರ ಆದಾಯ ಎಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು.

  • @Ravikumar-pd2do
    @Ravikumar-pd2doАй бұрын

    ಹಾಗಿದ್ರೆ ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಜನರ ಆದಾಯ ಹೆಚ್ಚಾಗಿರಲಿಲ್ಲವಾ? ಬಿಜೆಪಿ ಅದ್ಯಾಕೆ ಬೆಲೆ ಏರಿಕೆ ವಿಷಯದಲ್ಲಿ ಬೊಬ್ಬೆ ಹೊಡೆಯಿತು?

  • @user-xy9vp8jz8n
    @user-xy9vp8jz8n2 ай бұрын

    Jai.B.J.P

  • @rakshithavidhya333
    @rakshithavidhya3332 ай бұрын

    Abki baar 400+ paar - BJP will win with full majority 🚩🇮🇳🙏

  • @Ravikumar-pd2do
    @Ravikumar-pd2doАй бұрын

    ರಿಸಲ್ಟ್ ಬಂದಿದೆ.. Enjoy

  • @AnilKumarHandi
    @AnilKumarHandi2 ай бұрын

    Rahul Gandhi ❤

  • @user-ff3sq9uj7k
    @user-ff3sq9uj7k2 ай бұрын

    ಮೋದಿ ಗೋವಿಂದ

  • @haricharan6573
    @haricharan65732 ай бұрын

    B j p 400 +

  • @shrishailkundaragi6008
    @shrishailkundaragi60082 ай бұрын

    ಜೈ ಮೋದಿ

  • @vinayavinay7953
    @vinayavinay79532 ай бұрын

    Last seen your channel

  • @vinayavinay7953
    @vinayavinay79532 ай бұрын

    Nedu shat du channell.... junu 4th nega reply kodtive

  • @Ravikumar-pd2do
    @Ravikumar-pd2doАй бұрын

    ಜೂನ್ ಐದು ಸಹ ಬಂತು, ಎಲ್ಲಪ್ಪ ಉತ್ತರ?

  • @vinayavinay7953
    @vinayavinay7953Ай бұрын

    @@Ravikumar-pd2do modi 3.0 shart

  • @Ravikumar-pd2do
    @Ravikumar-pd2do7 күн бұрын

    ​@@vinayavinay7953, modi 3.0 ಅಲ್ಲ, NDA 3.0... ವ್ಯತ್ಯಾಸ ಇದೆ. ಈವತ್ತಿನ ಅವರ ಹಲುಬುವಿಕೆ ಕೇಳಿ. ಗಲಾ ಘೋಟಾ...

  • @vinayavinay7953
    @vinayavinay79532 ай бұрын

    Rajdeep tuni neku hogu bolimagana

  • @vinayavinay7953
    @vinayavinay79532 ай бұрын

    Bolimagana tika muchu Koda eru

  • @kalaonkar9056
    @kalaonkar90562 ай бұрын

    ಯಾಕೋ ಬೇವರ್ಸಿ ಮೋದಿ ಗುಜಾರಾತ್ ಮಾರಿದ ಏರ್ಪೋರ್ಟ್ ಮಾರಿದ ಯುದ್ಧ ವಿಮಾನ ಮಾರಿದ ಜನ್ರ ವಿಮಾನ ಮಾರಿದ 30 Village ಚೀನಾ ಕ್ಕ ಮಾರಿದ ಇಂಥ ಬೇವರ್ಸಿ ಬೇಕಾ?

  • @bhaskarshetty1874
    @bhaskarshetty18742 ай бұрын

    June 4ge modhi wave gothagutthe...aga burnal hidko

  • @Ravikumar-pd2do
    @Ravikumar-pd2doАй бұрын

    ಬರ್ನಾಲ್ ಬೇಕಾಗಿರೋದು ಈಗ ನಿನಗೆ, ಅಡ್ರೆಸ್ ಏನು?

  • @hemanths9891
    @hemanths98912 ай бұрын

    ಮತ್ತೆ ಮೋದಿ ಫಿಕ್ಸ್

  • @kingtigermansterpro7057
    @kingtigermansterpro70572 ай бұрын

    BJP jai

  • @user-ut5qh8cq8p
    @user-ut5qh8cq8p2 ай бұрын

    ಎಷ್ಟೇ ಬರಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ

  • @gkjayaramaiah4402
    @gkjayaramaiah44022 ай бұрын

    Pan aadhaar innu eshtu varsha time kodbeku

  • @unknown-wv6cw
    @unknown-wv6cw2 ай бұрын

    NDA. 180- 200 olage

  • @user-ut5qh8cq8p
    @user-ut5qh8cq8p2 ай бұрын

    ನೈಸ್ joke

  • @KumaraKummi-cn6xp
    @KumaraKummi-cn6xp2 ай бұрын

    ಸ್ವಾಮಿ ಈಗಾಗಲೇ 380 /ಕ್ಷೇತ್ರದಲ್ಲಿ ಚುನಾವಣೆ ಮುಗಿದಿದೆ ಇದರಲ್ಲಿ ಬಿಜೆಪಿ ಒಂದೇ ಪಕ್ಷ 242 & ಎನ್.ಡಿ.ಎ ಜೊತೆ ಸೇರಿ‌ 286 ಕ್ಷೇತ್ರದಲ್ಲಿ ಗೆದ್ದಿದ್ದಾರೆ ಸಾರ್ ನಿವು ಬುದ್ಧಿವಂತರಾಗಿದ್ದಾರೆ ನಿವೇ ಹೇಳಿ ಇವರು ಕೊಡುವ ಗ್ಯಾರಂಟಿ ಯಿಂದ ದೇಶದ ಸ್ಥಿತಿ ಎನ್ನಾಗುತ್ತೇ ಹೇಳಿ

  • @Ravikumar-pd2do
    @Ravikumar-pd2doАй бұрын

    ನಿಮ್ಮ ಕಾಳಜಿ ಅರ್ಥ ಆಗತ್ತೆ ಸರ್. ಆದರೆ ಮಧ್ಯಪ್ರದೇಶದಲ್ಲಿ 'ಲಾಡ್ಲ ಬೆಹನ್' ಯೋಜನೆ ಮಾಡಿದೆಯಲ್ಲ ಬಿಜೆಪಿ ಸರ್ಕಾರ? ಹಾಗಿದ್ದ ಮೇಲೆ ಅವರಿಗೆ ಯಾವ ನೈತಿಕತೆಯಿದೆ ಮತ್ತೊಂದು ಪಕ್ಷವನ್ನು ಟೀಕಿಸೋಕೆ?

  • @user-kt6sj6vj8b
    @user-kt6sj6vj8b2 ай бұрын

    ಜೈ ಮೋದಿ ಜೈ ಬಾ ರ ತ

  • @pundaje-durga
    @pundaje-durga2 ай бұрын

    ಎದು ಮನೆಯಲ್ಲಿ ಕೂತು ಮಾಡಿದ ಪ್ರೇಡಿಕ್ಷನ್

  • @Suryateja990
    @Suryateja9902 ай бұрын

    ಮೋದಿಜಿ ಮತ್ತೊಮ್ಮೆ ಪ್ರಧಾನಿ ಆಗೋದು ಪಕ್ಕಾ.... 🙏🙏🙏

  • @vasudevsalian8453
    @vasudevsalian84532 ай бұрын

    E,ಚಾನಲ್,ಕಾಂಗ್ರೆಸ್,ಬಾಕೆಟ್

  • @mohanputti8819
    @mohanputti88192 ай бұрын

    ನಿಮ್ಮ ವಿಶ್ಲೇಷಣೆ ಸರಿಯಾಗಿದೆ,, ಕಳೆದ ಎರಡು ಲೋಕಸಭೆ ಚುನಾವಣೆಯಿಂದ ಅಭಿವೃದ್ಧಿ, ದೇಶಭಕ್ತಿ, ಹಿಂದುತ್ವ, ದೇಶದ ಭದ್ರತೆ, ಇವೇ ಚುನಾವಣಾ ಪ್ರಮೂಖ್ಯತೆ,, "ಅಬ್ಕೀಬಾರ್ 400 ಪಾರ್ ಅನ್ನೋದು ಒಂದು ಮೈಂಡ್ಗೇಮ್ ,, ಬಿಜೆಪಿ 10ವರ್ಷಗಳಿಂದ ಅಧಿಕಾರದಲ್ಲಿ ಇರೋದ್ರಿಂದ ಸೂಲ್ಪ ಅಸಮಾಧಾನ ಇದೆ, ಆದರೆ ಅಧಿಕಾರದಿಂದಲೇ ಕೆಳಗಿಳಿಸುವಷ್ಟು ವಿರೋಧ ಇಲ್ಲ,, ಮತ್ತು ವಿಪಕ್ಷದಲ್ಲಿ ಮೋದಿಗೆ ಸಮನಾದ ನಾಯಕತ್ವ ಇಲ್ಲವೇ ಇಲ್ಲ, ಆದ್ದರಿಂದ NDA ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ,,

  • @pavithrashetty960
    @pavithrashetty9602 ай бұрын

    BJP 330

  • @kavithadiwakar2487
    @kavithadiwakar24872 ай бұрын

    Any way I will say overall NDA will get 310 to325 100%