Lost Darshan Found In Kaatera! | 'ಕಾಟೇರ' ದರ್ಶನ್ ಯಾಕೋ ಇಷ್ಟವಾಗ್ತಾರೆ! | Anantha Chinivar Explainer

Darshan In Kaatera | 1970ರ ದಶಕದಲ್ಲಿ ಭೂಸುಧಾರಣಾ ಕಾಯ್ದೆಯ ಮೂಲಕ ಕರ್ನಾಟಕದಲ್ಲಿ ನಡೆದಿದ್ದು ಒಂದು ಅಭೂತಪೂರ್ವವಾದ ರಕ್ತರಹಿತ ಕ್ರಾಂತಿ. ಅದನ್ನು ಸಾಧ್ಯಗೊಳಿಸಿದ್ದು, ಮೇಲ್ಜಾತಿ-ಕೆಳಜಾತಿಯವರೆನ್ನದೆ ಒಟ್ಟಾಗಿ ದುಡಿದ ಹಲವಾರು ಜಾತಿಗಳ ಸುಧಾರಕರುಗಳು. ಆದರೆ, ಕಮರ್ಷಿಯಲ್ ಸಿನಿಮಾಗೆ ರಕ್ತರಹಿತ ಕ್ರಾಂತಿ ಅನ್ನುವುದು ಸಪ್ಪೆಯ ವಿಷಯ ತಾನೆ?!ಹಾಗಾಗೇ ಕಾಟೇರದಲ್ಲಿ ವರ್ಗಸಂಘರ್ಷ ಹಾಗೂ ರಕ್ತಪಾತ ವಿಜೃಂಭಿಸಿವೆ. ಆದರೂ ಸಿನಿಮಾ ಇಷ್ಟವಾಗುವುದಕ್ಕೆ ಕಾರಣ, ಕಥೆ ಹೇಳಿರುವ ಶೈಲಿ ಮತ್ತು ದರ್ಶನ್ ಅವರ ಹದಮೀರದ ಅಭಿನಯ.
The Land Reforms Act had led to a bloodless revolution in Karnataka in the 1970’s. It was a revolution led by a casteless coalition of selfless reformers. But commercial cinema needs spice and it comes in the form of a caste-struggle and bloodbath in Katera. Still, you will love the film for its gripping narration and Darshan’s controlled performance.
Kaatera is a 2023 Indian Indian Kannada-language action drama film directed by Tharun Sudhir and produced by Rockline Venkatesh. The film stars Darshan, Debutant Aradhana Ram and Jagapathi Babu. The music is composed by V. Harikrishna while the cinematography and editing are handled by Sudhakar. S. Raj and K. M. Prakash
#darshan #kaatera #challengingstardarshan #kannadacinema #kaateramovie #Katera #AnanthaChinivar

Пікірлер: 40

  • @RANGE1737
    @RANGE17376 ай бұрын

    Exllent MOVIE 🔥 ತುಂಬಾ ದಿನಗಳ ಆದ್ಮೇಲೆ ಅದ್ಭುತ ಚಿತ್ರ ಕನ್ನಡಕ್ಕೇ ಬಂದಿದೆ ನೋಡೀ ಪೈಸಾ ವಸೂಲ್

  • @_.FOX._
    @_.FOX._6 ай бұрын

    Yavudho dubaak movie gella masterpiece antha heltha tirugadtha idda online kids , nijavadha masterpiece Andre idhe ...Theatre tumba Jana Jana , yava theatre nodidru housefull , a true masterpiece movie

  • @kalingawalikar9099
    @kalingawalikar90996 ай бұрын

    Blockbuster of 2023\24 ❤❤❤❤

  • @sureshawari5150
    @sureshawari51506 ай бұрын

    Chinivar sir I am.your fan. You are good writer sir 🙏 🙏 🙏 🙏 🙏 🙏 🙏

  • @ajaykumarbeerappa9559
    @ajaykumarbeerappa95596 ай бұрын

    Super movie ❤kaatera

  • @shivarajgaja7109
    @shivarajgaja71096 ай бұрын

    Jai D Boss 🎉🎉🎉🎉

  • @NarayanaMMunivenkatappa-rz2to
    @NarayanaMMunivenkatappa-rz2to6 ай бұрын

    Super sir

  • @ambarishr7058
    @ambarishr70586 ай бұрын

    Good Content and message Oriented Movie Kaatera 👌👌🔥🔥

  • @geetabadiger8697
    @geetabadiger86976 ай бұрын

    Super 👍👍👍👍👍

  • @jattuallagi2165
    @jattuallagi21656 ай бұрын

    Movies super 🔥🔥 boss acting super 🔥🔥❤️

  • @kadurbrs6871
    @kadurbrs68716 ай бұрын

    Katera

  • @Hesarilladava
    @Hesarilladava6 ай бұрын

    Best movie in recent times Kaatera

  • @bahujanawad2962
    @bahujanawad29626 ай бұрын

    Jai D boos

  • @ambarishr7058
    @ambarishr70586 ай бұрын

    Super b Review Sir,

  • @kalasegowda891
    @kalasegowda8916 ай бұрын

    We have to remember BV Kakkilaya also.

  • @sharathkumar9379
    @sharathkumar93796 ай бұрын

    Jai D Boss ❤️❤️❤️

  • @viratkholi1191
    @viratkholi11916 ай бұрын

    D boss 🔥🔥

  • @prakashhprakashh9221
    @prakashhprakashh92216 ай бұрын

    ❤❤❤❤❤

  • @arunpunda6636
    @arunpunda66366 ай бұрын

    Tumba olle movie ❤❤

  • @dacchuds7405
    @dacchuds74056 ай бұрын

    JAI D"BOSS👑🚩

  • @user-xs4bu7iy6q
    @user-xs4bu7iy6q6 ай бұрын

    Super move ❤

  • @basanthraj7026
    @basanthraj70266 ай бұрын

    Blockbuster movie

  • @user-pb2wl3hv4f
    @user-pb2wl3hv4f6 ай бұрын

    d bosssssssssss

  • @raviprasad7431
    @raviprasad74316 ай бұрын

    Dbosssss brandddd

  • @srinivaskgdacchu3314
    @srinivaskgdacchu33146 ай бұрын

    Jai d boss

  • @PradeepKumar-np1up
    @PradeepKumar-np1up6 ай бұрын

    ಏನ್ ನಿಮ್ಮ ಪ್ರಕಾರ ದಲಿತರು ಜಮೀನ್ದಾರರಾಗಿದ್ದರಾ?

  • @VijayLakshmi-kh5xp
    @VijayLakshmi-kh5xp6 ай бұрын

    B ig B L o c kb u s te r mo V ie ka a t e r a J ai d b o s s s i r 💪👌🌷👌🌷💪💛👌🌷💪💞💛👌💪👌🌷💪

  • @user-tt1zc1zd2v
    @user-tt1zc1zd2v6 ай бұрын

    ಸಾಹೇಬ್ರೆ ಕಥೆ ಕಟ್ಟಿಕೊಡುವುದರಲ್ಲಿ ತರುಣ್ ಸುಧೀರ್ ಸೋತಿದ್ದಾರೆ ಜಡೇಶ್ ಅವರ ಕಥೆ ತರುಣ್ ನಿರೂಪಣೆ ಮಾಡುವಲ್ಲಿ ಎಡವಿದ್ದಾರೆ ಮೂರು ವಿಷಯಗಳ ತ್ರಿಕೋನದಲ್ಲಿ ಕಥೆ ತಿರುಗುತ್ತಾ ಹೋಗುತ್ತದೆ ಒಂದು ರೈತ ನಾಯಕ ಎರಡನೆಯದು ಜಾತಿ ಪದ್ಧತಿ ಮೂರನೆಯದು ನಾಯಕ ತನ್ನ ಪ್ರತಿಕ್ರಿಯೆಯಾಗಿ ರಿವೇಂಜ್ ಇದೇ ಮೂರು ವಿಷಯಗಳ ನಡುವೆ ಕಥೆ ಸುತ್ತುತ್ತಾ ಹೋಗುತ್ತದೆ ತರುಣ್ ಯಾಕೆ ಇಲ್ಲಿ ಎಡವಿದ್ದರೆ ಎಂದರೆ ಈ ಮೂರರಲ್ಲಿ ಯಾವುದನ್ನು ಕಥಾ ಹಂದರದ ಮೂಲವಾಗಿ ಇಟ್ಟುಕೊಳ್ಳಬೇಕು ಎನ್ನುವುದನ್ನು ಸರಿಯಾಗಿ ಜಡ್ಜ್ ಮಾಡಿಲ್ಲ ಮತ್ತು ಫ್ರೇಮ್ ಇಟ್ಟಿರುವ ಬಗ್ಗೆ ನನಗೆ ತುಂಬಾ ಬೇಸರವಿದೆ ಮತ್ತು ಯಾವ ಒತ್ತಡವಿದ್ದು ಗೊತ್ತಿಲ್ಲ ದರ್ಶನ್ ರವರ ವಯಸ್ಸಾದ ಶೇಡ್ ನಲ್ಲಿ ಕತ್ತಿನ ಹತ್ತಿರ ವಿಗ್ ಒಳಗಿನ ಕಪ್ಪು ಕೂದಲು ಕಾಣುತ್ತಾ ಇದೆ ಇದನ್ನೆಲ್ಲಾ ನಿರ್ದೇಶಕ ಗಮನಿಸಿಯೇ ಇಲ್ಲ ನನಗನಿಸುತ್ತೆ ಈ ಚಿತ್ರಕ್ಕೆ ಸಿಜಿ ವರ್ಕ್ ಬೇಕಿತ್ತು ಅನ್ಸತ್ತೆ ಟೋಟಲಿ ತರುಣ್ ಸುಧೀರ್ ಇಲ್ಲಿ ವಿಫಲವಾಗಿದ್ದಾರೆ ನಾನು ಇವರಿಂದ ನಿರೀಕ್ಷೆ ಮಾಡಿರಲಿಲ್ಲ

  • @rajeshcm1995

    @rajeshcm1995

    6 ай бұрын

    Nimmanthavr idre yav filmu chenagilla anthira

  • @shivudacchukiccha7447

    @shivudacchukiccha7447

    6 ай бұрын

    Unsatisfied manasthitigalu😏 karma guru ninu🤦 idakkintha innen beku movie li👌😍

  • @arunpunda6636

    @arunpunda6636

    6 ай бұрын

    Guru nin direction madbekittu ,yenta kelsa agoytu next film ge nine director ..,,🙏🙏 yen helde guru maneli kutkondu yavado KZread videos nodkondu alli kualilla illi shata illa annodalla .uttamavada social content iro movie evagina kaladalli yavadu bandilla ,kaatera ande idi karnaka mecchi boxoffice dhool yebside ,ninge Matra kudlu tunne sari illa anta kansatta yen jananayya kannada cinema belisro..

  • @girigowda7581

    @girigowda7581

    6 ай бұрын

    ಅತೃಪ್ತ ಆತ್ಮ

  • @raghugowdaspr

    @raghugowdaspr

    6 ай бұрын

    Hogo sule magane

  • @siddappakondaguli9835
    @siddappakondaguli98356 ай бұрын

    D boss ❤❤❤❤

Келесі