Cooking is an art, when you concentrate on who eats it rather than what is being cooked.
It has been my passion and my recipes in the videos are meant to help you all cook - easy, better, healthy and of course tasty. I give deep inputs on the ingredients, their medicinal value and their aid in corrective measures of some common ailments.
My videos are always focused on putting immunity on an upward gradient. Through my videos, I have made a sincere attempt in making some invaluable Indian herbs, vegetables and powders palletable and tasty, as they are normally discarded by many.
Being a professional beautician and therapist, I have been giving useful insights on self-grooming. In between I make it a point to add useful tips on easy maintenance of hair, skin, face and general nutrition.
Happy viewing 😊
Пікірлер
Madam pls weight gain chubby cheeks ge enadru remedies heli pls tumba sanna agidini medam delivery adaginda 2 year baby ide
Very delicious Veena madam. upload gra by for chapathi
Super mama
I face pack elli siguthe
Iga wrinkles bandagide. Munde enmadbeku sukku hogoke pls thilsi
Verajapet hattera nodtdderalv avaraa phone number kalsere madam
Please message on WhatsApp 9980115012
Madam watsp number kalsremadam navu plot nodbekanta madive plot owner number kalsre madam
Tq
What is the difference between cast iron and iron tawa
Niv Varahi vigraha yak itirodu? Nim mane devra varahi? Amma
Multani matti use madbahuda
Daily use madabeka mam OR weekly na
Super 👍👍
Mam wrinkles ಇಲ್ಲದೆ ಇದ್ರೂ ಇದನ್ನು use ಮಾಡ್ಬೋದ?
Yes
Maam psoriasis ge yenadru home remedies. Iderw thilsi
ವೀನಸ್ ಫೇಸ್ ಪ್ಯಾಕ್
ನಮಸ್ತೆ ವೀಣಾ ರವರೇ ತಮ್ಮ ಮನೆಯ ವಾರಾಹಿ ದೇವಿ ಪೂಜೆಯ ವಿಡಿಯೋ ನೋಡಿದೆ ತಾಯಿಯ ಬಗ್ಗೆ ವಿವರಣೆ ಚೆನ್ನಾಗಿ ಹೇಳಿದೀರಾ...ತಮ್ಮಲ್ಲಿ ಇನ್ನೊಂದು ಕೋರಿಕೆ ಏನೆಂದರೆ ತಾಯಿ ಲಲಿತಾ ದೇವಿಯ ಮಣಿದ್ವೀಪ ವರ್ಣನೆಯ ಪೂಜೆಯ ಬಗ್ಗೆ ಸರಳವಾಗಿ ಮಾಡುವ ಮಾಹಿತಿ ಹಾಗೂ ಪೂಜೆಯ ವಿವರಣೆ ಮತ್ತು ಪೂಜೆ ಮಾಡುವ ವಿಡಿಯೋ ಹಾಕಬಹುದಾ
Repeated this vlog. It was an emotional one. Every daughter"s parents have to face this. Nimma silence in the end made me also get tears. 😊Though I had watched before saw it again.
Thank you so much.🙏😍. No words dear..
Ma'am nimma powder namma hattira ella adara badalagi kadale ettu balasabhudaa...
Yes
Athi madhura andre yavudhu madam
Jeshtamadhu
ನಿಮ್ಮ ಮಾತು ಸಲಹೆಗಳನ್ನು ಕೇಳಿ ಮನಸ್ಸಿಗೆ ತುಂಬಾ ಸಂತೋಷವಾಗ್ತಿದೆ. ನನಗೂ ಒಬ್ಬಳು ಮಗಳು, ಮತ್ತು ಒಬ್ಬ ಮಗ ಇದ್ದಾರೆ. ಮಗಳು ನೋಡೋಕೂ, ಓದಿನಲ್ಲೂ ಚನ್ನಾಗಿದ್ದಾಳೆ. ಆದ್ರೆ ನಮ್ಮ ಪಕ್ಕದ ಮನೆಯವಳೊಬ್ಬಳು, ಹ್ಮ್ ಮೊದ್ಲು ನಿನ್ನ ಮಗಳ ಮದ್ವೆಗೆ ಟೊಂಕ ಕಟ್ಟು. ಅಂತ ಬಿಂಕದಿಂದ ಮಾತನಾಡ್ತಿರ್ತಾಳೆ. ಆಗ ಸ್ವಲ್ಪ್ ಮನಸ್ಸಿಗೆ ನೋವಾಯಿತು. ಅವಳ ಒಬ್ಬನೇ ಮಗನ ಮದುವೆಗೆ ಹೋದಾಗ, ಅವಳ ಸೊಸೆ ಬಗ್ಗೆ ಒಳ್ಳೆಯ ಮಾತನಾಡ ಬೇಕು ಅಂತ, ನಿಮ್ಮ ಸೊಸೆ ತರಹ ನಮಗೂ ಒಳ್ಳೆಯ ಸೊಸೆ ಸಿಗಬೇಕು ನೋಡಿ, ಅಂತ ನಾನು ಅಂದಿದ್ದಕ್ಕೆ, ಹಾಗೆ ಮಾತಾಡಿ ಚುಚ್ಚಿದಳು. ಈಗ ನನ್ನ ಮಗಳು USA ನಲ್ಲಿ ಇದ್ದಾಳೆ. ನೀವು ನಮ್ಮಲ್ಲಿ ಹಂಚಿಕೊಂಡ ನಿಮ್ಮ ಮಗಳ ಮದುವೆಯ ತಯಾರಿಯ ಬಗ್ಗೆ ಕೇಳಿ, ಮನಸ್ಸಿಗೆ ತುಂಬಾ ಧೈರ್ಯ ಬಂತು. ಆ ದೇವರೇ ನಿಮ್ಮ ರೂಪದಲ್ಲಿ ಬಂದು ನನ್ನನ್ನು ಸಂತೈಸುತ್ತಿದ್ದಾನೆ ಅನ್ನಿಸಿಬಿಟ್ಟಿತು. ವೀಣಾ ನಿಮ್ಮ ಕುಟುಂಬ ಎಲ್ಲಾ ತುಂಬಾ ಖುಷಿಯಾಗಿರಿ ಅಂತ ತುಂಬುಹೃದಯದಿಂದ ಹಾರೈಸುತ್ತಿದ್ದೇನೆ. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಧನ್ಯವಾದಗಳು.
Madam face pack ಹೇಗೆ purchase ಮಾಡೋದು
Super hairoil👌❤️
ಮನೆಯ ಮುಂದೆ ಬೆಳೆಯಬಹುದ
Pinapel juce hege madidu matte e face packna yes dinakke omme hachabeku tilsi
Sri sudarshan jayanti e varsha yavaga bandide , please adru bagge video Maadi.
Medam nange thumba alarji ide Nange ivaga 38 varsa adre bislige hodre muka Anne vayasu Ada thara anutte mane ollgade idre sari irutte matte bislige hodre age agutte
What is the cost of Alkanet ??
Madam namma devru hall olagade iddavu hagiruvaga nanu talebagilekke hege drusti tagey beku tilisi please
ಅತಿ ಮಧುರ ಎಲ್ಲಿ ಸಿಗತ್ತೆ |mam
Thank you madam.
mam namaste today i watch ur video now today gupta navarathri start how i pray 9 days pooja deepa na 9 days kayaibeka
Very informative
ನಮಸ್ಕಾರ, ನಿಮ್ಮ ಅಡುಗೆ ಮನೆಯಲ್ಲಿ ಜೋಡಿಸಿದ gaaಜಿನ ಬಾಟೆಲ್ ಯೆಲ್ಲಿ ತೆಗೆದುಕೊಂಡದ್ದು ,ಜೊತೆಗೆ ಯೆಸ್ತು ಕೆಜಿ ಹಿಡಿಯುತ್ತೇ ದಯವಿಟ್ಟು ತಿಳಿಸಿ .
Idu half kg matthu 1 kg hidisutthe
@@veenasridharskitchen ಧನ್ಯವಾದಗಳು
Hello ma'am... Which castor oil to use for cooking... Please heLi
Cold pressed castor oil
Very good face' pack .. mam thumba chennagi helideera .. ty❤
Thank you
Nin adge maneli ero boxes plastic daa glass indaa
Glass bottles
Mam thank you so much ❤❤😊. Melasma spots ge home remedies heli. Hope v soon u will help me.😊😊
Ok 😊.it s my pleasure
Pigmentation recipe edre madi
Khanditha 👍
Mam tan remove agutha
Yes
ಮೇಡಂ ಇದು ಮತ್ತೆ ಜಾಸ್ತಿ ಗ್ರೋಥ್ ಆಗಲ್ವ ಕೂದ್ಲು ಮತ್ತೆ ಅದು ಜಾಸ್ತಿಯಾಗಿ ಏನಾದರೂ ಫೇಸ ಎಲ್ಲಾ ಹಾಳಾಗಲ್ವಾ, ಏನು ಡ್ಯಾಮೇಜ್ ಆಗಲ್ವಾ ಇದು ಮತ್ತೆ ಜಾಸ್ತಿ ಏನಾದರೂ ಕೂದಲು ಬರುತ್ತಾ.
Illa enu agala safe method idu
Thank you, very informative
Hi, thank u so much
Nose blackhead remedy
Hi mam can I get face pack
Check details in description box
In a week hw many days to use
Only once
ಮಾಮ್ ಎಷ್ಟು ದಿವಸಕ್ಕೊಮ್ಮೆ ಈ ಪ್ಯಾಕ್ ಹಾಕಿಕೊಂಡರೆ ಉತ್ತಮ ತಿಳಿಸಿಕೊಡಿ......
Weekly once
ಉಪಯುಕ್ತ ಮಾಹಿತಿ ಕೊಟ್ಟಿದ್ದೀರಾ. ಮೇಡಂ, 😂😂
Thank you 😊