ಆಯುರ್ವೇದದಲ್ಲಿ ನುಗ್ಗೆಸೊಪ್ಪಿನ ಬಗ್ಗೆ ಹೇಳಿರುವುದೇನು?? | Drumstick leaves benefits (Nugge soppu benefits)

In this video, I've explained
1. Drumstick leaves (nugge soppu) benefits in kannada
2. Drumstick leaves contraindications
3. Quantity (dosage) of drumstick leaves to be taken
4. Drumstick leaves in rainy season
ಉತ್ತಮ ಸಂತಾನವನ್ನು ಪಡೆಯಲು ಆಯುರ್ವೇದ ಹೇಳಿದ ಎಲ್ಲಾ ವಿಧಾನಗಳು ಮತ್ತು ವಿಷಯಗಳನ್ನು “ಸತ್ಪುತ್ರ ಪ್ರಾಪ್ತಿರಸ್ತು” ಎಂಬ ಗರ್ಭ ಸಂಸ್ಕಾರದ ಸೀರೀಸ್ ನಲ್ಲಿ ಹೇಳಿದ್ದೇನೆ. Playlistನ link ಇಲ್ಲಿದೆ:
• ಸತ್ಪುತ್ರ ಪ್ರಾಪ್ತಿರಸ್ತು
ಆಯುರ್ವೇದದ ಋಷಿಗಳು ನಮ್ಮ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹಲವಾರು ವಿಷಯಗಳನ್ನು ಹೇಳಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಒಂದೊಂದಾಗಿ “ಆಯುರ್ವೇದ ತೋರಿದ ದಾರಿ” ಎಂಬ ಸೀರೀಸ್ ಮೂಲಕ ಹೇಳುತ್ತಿದ್ದೇನೆ. Playlistನ link ಇಲ್ಲಿದೆ:
• ಆಯುರ್ವೇದ ತೋರಿದ ದಾರಿ
ನಮ್ಮ ಸುತ್ತಮುತ್ತಲಿನ ಗಿಡಗಳ ಗುಣಗಳ ಜೊತೆಗೆ ಯಾವ ಯಾವ ತೊಂದರೆಗೆ ಅವು ಸಹಕಾರಿ ಎಂಬುದನ್ನು “ಹಸಿರು ಔಷಧ” ಎಂಬ ಈ ಸೀರೀಸ್ ನಲ್ಲಿ ಹೇಳಿದ್ದೇನೆ:
• ಹಸಿರು ಔಷಧ
ನಮಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಿಗೆ ಸುಲಭ ಮನೆಮದ್ದುಗಳನ್ನು ಈ ಸೀರೀಸ್ ನಲ್ಲಿ ಹೇಳಿದ್ದೇನೆ, Playlistನ link ಇಲ್ಲಿದೆ:
• ಆಯುರ್ವೇದ ಮನೆಮದ್ದುಗಳು
ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹೇಳಿದ ಹಲವು ವಿಶೇಷ ವಿಷಯಗಳು ಮತ್ತು ನಿಯಮಗಳನ್ನು ವಿವರಿಸಿರುವ playlistನ link ಇಲ್ಲಿದೆ.
• ಆರೋಗ್ಯಕ್ಕಾಗಿ ವಿಶೇಷ ವಿಷ...
Thank You,
Dr. Vinayak Hebbar
Nisarga Hospital, Sirsi
08384-226414
#DrVinayakHebbar #Ayurveda #GreenRemedy #Manemaddu

Пікірлер: 37

  • @chandrashekarreddy8528
    @chandrashekarreddy8528 Жыл бұрын

    ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸರ್ ಧನ್ಯವಾದಗಳು

  • @sangeetha5596
    @sangeetha5596 Жыл бұрын

    ತುಂಬಾ ತುಂಬಾ ಧನ್ಯವಾದಗಳು

  • @Vishnu01143
    @Vishnu01143 Жыл бұрын

    Thank you❤❤🌹🙏

  • @krishnakotian6862
    @krishnakotian68623 жыл бұрын

    Thanks

  • @ashwinim7667
    @ashwinim76673 жыл бұрын

    Thank you sir

  • @ramyashetty7568
    @ramyashetty75683 жыл бұрын

    Tq sir

  • @alwynpinto1705
    @alwynpinto1705 Жыл бұрын

    Good information

  • @arjunbimapa2453
    @arjunbimapa24532 жыл бұрын

    Super

  • @prabhulevi
    @prabhulevi3 жыл бұрын

    Good information sir, it is very useful.

  • @pramilasalian7898
    @pramilasalian78983 жыл бұрын

    Thank you

  • @manjular2420
    @manjular24202 жыл бұрын

    Sir. Nan magalige s3s4 bone miss aagide so avlimotion contro I'll enadru parohara num aayurvedadali ideya!? Dayavittu thilsi pls sir

  • @bujjiammu9046
    @bujjiammu90462 жыл бұрын

    Banantige kodabahudhe sir

  • @rajeshwarisattigeri6517
    @rajeshwarisattigeri65173 жыл бұрын

    Thank you sir 🙏eczema kammi agatta idrinda dayavittu tilsi

  • @drvinayakhebbar

    @drvinayakhebbar

    3 жыл бұрын

    ಸ್ವಲ್ಪ ಮಟ್ಟಿಗೆ ಸಹಕಾರಿ.

  • @vedavathig2474
    @vedavathig24743 жыл бұрын

    🙏

  • @manjunatholiharholihar7872
    @manjunatholiharholihar78722 жыл бұрын

    Sir tulsi matte nugge soppu yerdu sersi kudidsi kudadre problem agutta 🙏 heli

  • @vijayalakshaminaduvinamani1500
    @vijayalakshaminaduvinamani15003 жыл бұрын

    ಗರ್ಭಕೋಶ ನೀರು ಗುಳ್ಳೆ (overy cyst) ಏನು ಮಾಡಬೇಕು?

  • @shivaleela471
    @shivaleela4713 жыл бұрын

    Sir edanna daily beligge juice kudi bahuda,athava varakke 2bari thogobeka

  • @rekhakn247
    @rekhakn2473 жыл бұрын

    👌👌👌

  • @manjunatholiharholihar7872
    @manjunatholiharholihar78722 жыл бұрын

    Sir niralli kudisi daily kuditini ynu probmel agutta

  • @uddaviyer2393
    @uddaviyer2393 Жыл бұрын

    Very well explained. Shall we use it for hair as a hair pack?

  • @basavarajbiradar5296
    @basavarajbiradar52962 жыл бұрын

    Namaste sir sugar iroru tinbhuda plss reply

  • @iibgroupsandinnovation5303

    @iibgroupsandinnovation5303

    Жыл бұрын

    Ya

  • @kanyahhiramath8048
    @kanyahhiramath80482 жыл бұрын

    🙏👌👌👌👌👌

  • @sharannihaans2600
    @sharannihaans26003 жыл бұрын

    Sir nange nuggesoppu Andre tumbane ista yavaglu tintane ertini sir enu problem ilva

  • @drvinayakhebbar

    @drvinayakhebbar

    3 жыл бұрын

    Besigeyalli swalpa kadime tinni

  • @aratiaru6312
    @aratiaru63122 жыл бұрын

    Sir ನನ್ಗೆ ಡೆಲಿವರಿ ಆಗಿ 3 ತಿಂಗಳು ಕಳೆದರೂ ಮೂಲವ್ಯಾಧಿ ಸಮಸ್ಯೆ ನಿವಾರಣೆ ಆಗ್ತಿಲ್ಲ ಎಲ್ಲ ತರಹದ ಮೆಡಿಸಿನ್ ತಗೊಂಡ್ರು ಕಡಿಮೆ ಆಗ್ತಿಲ್ಲ ದಯವಿಟ್ಟು ನನ್ಗೆ ಈ ನೋವಿಂದ ಗುಣವಾಗಲು ಸಹಾಯ ಮಾಡಿ

  • @nandiniyogesh1238

    @nandiniyogesh1238

    2 жыл бұрын

    Homeopathy treatment thagoli cure agatthe

  • @bhagyasneha7146
    @bhagyasneha71463 жыл бұрын

    Eddana thindre nange heta agathe yake

  • @drvinayakhebbar

    @drvinayakhebbar

    3 жыл бұрын

    Nimge anta alla ellarigoo idu ushnave. Ushna prakruti idre hecchu heat agatte ashte

  • @munirajanna.n6081
    @munirajanna.n60813 жыл бұрын

    ಪ್ರತಿ ದಿನವೂ ತೆಗೆದು ಕೋಳ್ಳಬಹುದ ಹಾಗೂ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ತೆಗೆದುಕೋಳ್ಳಬೇಕು ತಿಳಿಸಬೇಕಾಗಿ ವಿನಂತಿ

  • @drvinayakhebbar

    @drvinayakhebbar

    3 жыл бұрын

    ಪ್ರತಿದಿನ ಸೇವನೆ ಬೇಡ

  • @ravimadagundi5313
    @ravimadagundi53133 жыл бұрын

    Thank you sir

Келесі