ಆಯುರ್ವೇದ ಕಾಶಿ..!ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್..| Part 01 | Ayurveda | DR Patanjali Sharma | Gokarna

ಗೋಕರ್ಣದಲ್ಲೊಂದು
ದೇಶದಲ್ಲೇ ಅತಿ ವಿಶಿಷ್ಟ
ಆಯುರ್ವೇದ ಕಾಶಿ..!
ಸಸ್ಯ ಸಂಜೀವಿನಿ
ಪಂಚಕರ್ಮ ಸೆಂಟರ್..!!
#Gokarna #panchakarma #BGanapathi #sanjivini #ayurveda #healthylife @Ayurveda ‪@BGanapathiChannel‬ ‪@sasyasanjeevini2014‬

Пікірлер: 36

  • @bvkulkarni.921
    @bvkulkarni.9218 ай бұрын

    ನಿಮ್ಮ ಮನೆತನ, ನಿಮ್ಮ ಬಾಲ್ಯ, ನಿಮ್ಮ ಶಿಕ್ಷಣ, ನಿಮ್ಮ ವೃತ್ತಿ, ನಿಮ್ಮ ಪಂಚ ಕರ್ಮ ಚಿಕಿತ್ಸೆಯ ಆಸ್ಪತ್ರೆ, ನಿಮ್ಮ ಆರಂಭದ ದಿನಗಳ ಸಾಧನೆ , ಹೀಗೆ ಹತ್ತು ಹಲವಾರು ವಿಷಯಗಳ ಕುರಿತಾಗಿ ನೀವು ಹೇಳಿದ್ದು ಕೇಳಿ ತುಂಬಾ ಖುಷಿ ಹಾಗೂ ಅಭಿಮಾನವಾಯಿತು. ನಿಮ್ಮ ಸರಳತೆ , ನಿಮ್ಮ ಮುಗ್ಧತೆ ಅನುಕರಣೀಯ.Dr. ಪತಂಜಲಿ ಶರ್ಮ ಸರ್, ನಿಮ್ಮ ಯಶಸ್ಸಿನ ನಾಗಾಲೋಟ ಹೀಗೇ ಮುಂದುವರಿಯಲಿ. ನಿಮ್ಮ ಈ ಯಶಸ್ಸಿಗೆ ನನ್ನ ಹೃತ್ಪೂರ್ವಕ ವಂದನೆಗಳು . 🙏🙏

  • @ananthganapathihegde9930
    @ananthganapathihegde99302 жыл бұрын

    🙏 Wonderful information 🙏

  • @abhay10
    @abhay102 жыл бұрын

    Dr Patanjali Sharma has achieved great results by practicing and doing ayurvedic treatment in the right manner. Sasya Sanjeevini Panchkarma centre is very beautiful and in the lap of nature surrounded 360° by greenary. Hope it continues for long time as it is, without getting too much commercialised.

  • @sasyasanjeevini2014
    @sasyasanjeevini20142 жыл бұрын

    Thank you so much Ganapati sir.

  • @lathasudhakar5308
    @lathasudhakar53082 жыл бұрын

    ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ.ಧನ್ಯವಾದಗಳು

  • @dayasagar111
    @dayasagar1112 жыл бұрын

    Super

  • @ratnas7944
    @ratnas79442 жыл бұрын

    ತುಂಬಾ ಚೆನ್ನಾಗಿ ಇತ್ತು ಸರ್ ಕಾರ್ಯಕ್ರಮ ಧನ್ಯ ವಾದಗಳು

  • @Kushiscuisine
    @Kushiscuisine2 жыл бұрын

    Well deserved achievement dr.. Patanjali sharma... Nothing is impossible!!if there is a will, there is a way.... Inspirational story!!Thanks for such a beautiful video... One of the best and inspiring interview... Genuine interview Ganapathi sir🙏❤️❤️

  • @shastrimedhatithi
    @shastrimedhatithi2 жыл бұрын

    That's great

  • @srinivashd2593
    @srinivashd25932 жыл бұрын

    🙏👌👍

  • @ManjulaManjula-lx1iv
    @ManjulaManjula-lx1iv3 ай бұрын

    Is it any treatment for coma patient plzzzzzzzzzzzzzzzzzz reply me

  • @sahanahamsagar9547
    @sahanahamsagar95472 жыл бұрын

    Very good place for panchakarm treatment thanks sir

  • @ammaamma8786
    @ammaamma87862 жыл бұрын

    👌🙏🏼🙏🏼✌

  • @ammaamma8786
    @ammaamma87862 жыл бұрын

    👌🙏

  • @mjm3205
    @mjm32052 жыл бұрын

    Very good interview. Please continue such valuable videos sir. Video useful to mankind

  • @savitrisabhahit5003
    @savitrisabhahit50032 жыл бұрын

    🙏👍👌🎉💐💐💐

  • @hemavathigangematha123hema7
    @hemavathigangematha123hema7 Жыл бұрын

    ಶರಣು ಶರಣು ಶರಣಾರ್ಥಿ

  • @padmakarbhat98
    @padmakarbhat982 жыл бұрын

    Uthama prayathna upayuktha mahithi

  • @user-xx6tl8mp5h
    @user-xx6tl8mp5h7 ай бұрын

    What is the address

  • @saraswathibhat9803
    @saraswathibhat98032 жыл бұрын

    ಅಪೂರ್ವ!!!!!

  • @ratnas7944
    @ratnas79442 жыл бұрын

    ಸರ್ ನಾನು ಕುಮಟಾ ತಾಲೂಕ ಮಿರ್ಜಾನ್ ನವಳು ಅಲ್ಲಿಗೆ ಬರಲು ದಾರಿ ತಿಳಿಸಿ

  • @mamathavijaykumar2018
    @mamathavijaykumar20182 жыл бұрын

    ಸಾರ್ ವಿಳಾಸ ತಿಳಿಸ್ತಿರಾ

  • @girishachar8423
    @girishachar84232 жыл бұрын

    Ganapatiyavare yassu manedu entruyou mugita sa ondu olle dodda sadane madidiri sa

  • @arunkumarbagalawar859
    @arunkumarbagalawar85910 ай бұрын

    ಪಂಚಕರ್ಮ ಚಿಕಿತ್ಸೆಗಾಗಿ ನಿಮ್ಮನ್ನು ಸಂಪರ್ಕಿಸುವುದು ಹೇಗೆಪಂಚ ಕರ್ಮ ಚಿಕಿತ್ಸೆಗಾಗಿ ತಮ್ಮನ್ನ ಸಂಪರ್ಕಿಸುವುದು ಹೇಗೆ

  • @vedavathishetty7091
    @vedavathishetty7091 Жыл бұрын

    Address please

  • @chandrashekarhm6772
    @chandrashekarhm67722 жыл бұрын

    Evaga yavudu kettaddu hinde ollede agithu .. evgina olledu munde ondu dina kettaddu agalva

  • @nandinimuthagi8273
    @nandinimuthagi8273 Жыл бұрын

    Badawaru hogak sir iwar chikithsege abba

  • @basavaprabhua9536
    @basavaprabhua95369 ай бұрын

    Sorry, ನಿಮ್ಮಲ್ಲಿ ಎಡ್ಮಿಟ್ ಆದರೆ 3000 ರಿಂದ 4000 ರೂಪಾಯಿ ಚಾರ್ಜ ಆಗುತ್ತದೆಯೇ?

  • @raghunathrtps5296
    @raghunathrtps5296 Жыл бұрын

    ₹.3.000/- ದಿನಕ್ಕೆ ಕೊಠಡಿ ಬಾಡಿಗೆ ಊಟ ತಿಂಡಿ ಸಹಿತ ₹.3.000/- ದಿಂದ ₹.4.000/- ಔಷಧೋಪಚಾರ ಮುಂದುವರೆಯಲಿ ಪಂಚತಾರಾ ಉಪಚಾರ , *ಶ್ರೀಮಂತರಿಗೆ ಮಾತ್ರ* ಎಂದು ಮೊದಲೆ ಹೇಳಿದ್ದರೆ ಒಳ್ಳೆಯದಿತ್ತು .

  • @sharadasharma6013

    @sharadasharma6013

    Жыл бұрын

    ಒಮ್ಮೆ ಬಂದು ವಿಚಾರಿಸಿದಾಗ ವಿಷಯ ತಿಳಿಯುತ್ತದೆ.ಬೇರೆ ಬೇರೆ ದರದ ಕೋಣೆಗಳು ಲಭ್ಯ ಇವೆ.ಆದರೆ ಔಷಧಿ ಅವರವರ ದೇಹ ಪ್ರಕೃತಿಯನ್ನು, ಖಾಯಿಲೆಯನ್ನು ಅವಲಂಬಿಸಿದೆ. ಇಲ್ಲಿ ಅನೇಕ ಬಡವರು ಬಂದು ಗುಣಮುಖರಾಗಿದ್ದಾರೆ.

  • @nandinimuthagi8273

    @nandinimuthagi8273

    Жыл бұрын

    Iwaru helida tuppada rate Keli susthayitu. Weast karchu

  • @shivakumarmr8830
    @shivakumarmr88302 жыл бұрын

    Sir, contact number sigutta

Келесі