"ಹುಷಾರ್ ಹೆತ್ತವರೇ! ಮಕ್ಕಳಿಗೆ ಪಾಠ ಮಾಡದೇ ಮಾರ್ಕ್ಸ್ ಹಾಕ್ತಿದ್ದಾರೆ ದೊಡ್ಡ ಸ್ಕೂಲ್ ಗಳು!E01-Suresh Kulkarni
#sureshkulkarni #educationalvideo #dharawada #kalamadhyama #param #kannadainterviews
ಆದರ್ಶ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರು ಆದ ಧಾರವಾಡದ ಸುರೇಶ ಕುಲಕರ್ಣಿ ಅವರ ಶಿಕ್ಷಣ ವ್ಯವಸ್ಥೆ ಕುರಿತ ಹೊಸ ರೀತಿಯ ಮಾತುಕತೆ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ. ನೋಡಿ, ಹಂಚಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ.
Education Expert & Retd. Teacher Suresh Kulkarni Interview
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
Kalamadhyama Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on LinkedIn: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZread CHANNEL:
If you enjoyed this video, please consider supporting KALAMADHYAMA KZread CHANNEL by joining our membership community on KZread by hitting the ‘join’ button below or on the home page. For more info, check out the links below.
.
.
.
.
.
.
..
.
.
.
.
.
.
.
.
.
.
.
.
.
.
.
.
Life Story Kalamadhyama, Life Story Interviews, Suresh Kulkarni Dharwad, Suresh Kulkarni Dharwad Teacher, Suresh Kulkarni Kalamadhyama, Dharwad Teacher Suresh Kulkarni Interview, Education Expert Suresh Kulkarni Dharwad, Suresh Kulkarni Dharwad Da Ra Bendre, Kalamadhyama Dharwad Videos, Dr.Anand Pandurangi Kalamadhyama Interview, Dharwad, Da Ra Bendre Home & Life, Psychology Interview, Kalamadhyama, Best Hospitals in Bangalore, Kalamadhyama, Kalamadhyama, KS Parameshwar, Kalamadhyama KZread Channel,
Пікірлер: 323
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured
@achuthasharma6958
3 ай бұрын
😊
ನಮ್ಮ ನಾಡಿನ ಶ್ರೇಷ್ಠ ಶಿಕ್ಷಣ ತಜ್ಞ ಶ್ರೀ ಸುರೇಶ್ ಕುಲಕರ್ಣಿ ಸರ್ ಅವರ ಮಾತುಗಳನ್ನು ಆಲಿಸಲು ನಾವು ಹೆಚ್ಚು ಕಾತುರರಾಗಿದ್ದೇವೆ ಪರಂ ಸರ್...❤❤❤😊🙏
@latapreetu7740
3 ай бұрын
Dayavittu navu Sir ge bhetiyagbahuda? Namage avaratha gurugalu bekagide namma maganige help aagutte. Dayavittu bheti mado avakasha kodi.
@kidsofindiateamwork
3 ай бұрын
🙏🙋♂️
ಮಕ್ಕಳಿಗೆ ಇಂಥವೇ ಪ್ರಶ್ನೆಗಳು ಬರುತ್ತವೆ ಎಂದು ಉತ್ತರಗಳನ್ನು ಉರು ಹೊಡೆಸಿ, ಪೋಷಕರು ಬಯಸಿದ ಫಲಿತಾಂಶ ನೀಡುವುದು ಸಾಮಾನ್ಯವಾಗಿದೆ..
@kidsofindiateamwork
3 ай бұрын
🙋♂️🙏
ಸುರೇಶ್ ಕುಲಕರ್ಣಿ ಸರ್ ಅವರ ಮಾತುಗಳು ನಿಜಕ್ಕೂ ಆಶ್ಚರ್ಯಕರವಾಗಿವೆ. ತುಂಬಾ ಕ್ರಿಯಾತ್ಮಕವಾಗಿದ್ದವು. ನಾವು ಕಲಿಯುವುದು ತುಂಬಾ ಇದೆ ಎಂದು ಅನಿಸಿತು. ತುಂಬಾ ಧನ್ಯವಾದಗಳು ಸರ್.
@kidsofindiateamwork
3 ай бұрын
🙏🙋♂️
ತಿಳಿದು ಕೊಳ್ಳಬೇಕಾದ ವಿಷಯ ಸುಂದರ ಮಾತುಗಳು ಗುರುಗಳಿಗೆ ದನ್ಯವಾದಗಳು ❤❤
@kidsofindiateamwork
3 ай бұрын
🙏🙋♂️
ಸರ್, ನಿಮ್ಮಂತಹ ಗುರುಗಳು ಈಗ ಕನಸು ಸರ್, ನಾನು ಕನ್ನಡ ಮೀಡಿಯಂ ಅಲ್ಲಿ ಕಲಿತಿದ್ದು sir , ನನಗೆ ಹಿಂದಿ, ವಿಜ್ಞಾನ ಇಂಗ್ಲಿಷ್ ಕಲಿಸಿದ ಗುರುಗಳಿಗೆ ನನ್ನ ಸಾಷ್ಟಾಂಗ ನಮನ 🙏
ನಾನು ಶಾಲೆಗೆ ಹೋಗುವಾಗ ನಮಗೆ ಇಂತಹ ಶಿಕ್ಷಕರು ಸಿಗಲಿಲ್ಲ ಅಂತ ಬೇಸರ ಆಯ್ತು ಇಂತಹ ಶಿಕ್ಷಕರ ಅವಶ್ಯಕತೆ ತುಂಬಾ ಇದೆ ಧನ್ಯವಾದಗಳು ಸರ್
ಅದ್ಭುತ! ಪ್ರತಿ ಶಿಕ್ಷಕರೂ ಇವರ ಅತ್ಯಮೂಲ್ಯವಾದ ಮಾತುಗಳನ್ನು ಕೇಳಲೇಬೇಕು. ಇವರ ಮಾರ್ಗದರ್ಶನವನ್ನು ಪಡೆಯಬೇಕು 🙏🙏
@kidsofindiateamwork
3 ай бұрын
🙏👍🙋♂️
The best teacher seen for a lifetime. Param one more interview with the legend. The meaning for the word guru is this great personality. We are most blessed to have such a great Guru in Karnataka. Param please one more interview with sir. We need much more wealth of valuable education for our life from this real legend guru 🙏🙏🙏🙏🙏
@kidsofindiateamwork
3 ай бұрын
🙏👍🙋♂️
ಅದ್ಭುತ ಸರ್ ನಿಮ್ಮ ಪಾದಾರವಿಂದಗಳಿಗೆ ನನ್ನ ನಮಸ್ಕಾರಗಳು
@kidsofindiateamwork
3 ай бұрын
🙏🙋♂️
ಬೆಲೆ ಕಟ್ಟದ ಸಂದರ್ಶನ ಈಗ ಉದ್ಯೋಗ ಜೀವನಕ್ಕಾಗಿ
@kidsofindiateamwork
3 ай бұрын
🙏🙋♂️
ಈ ಗ್ರ್ಯಾಟ್ ಶಿಕ್ಷಕರ ಸಂದರ್ಶನ ನಮಗಾಗಿ ನೀಡುತ್ತಿರುವ ನಿಮಗೆ ತುಂಬಾ ಧನ್ಯವಾದಗಳು🙏🏻
@kidsofindiateamwork
3 ай бұрын
🙏🙋♂️
ಇದು ಯಲ್ಲಾ ಪಾಲಕರು ನೋಡುವ ಸಂಚಿಕೆ 👌👌👌🙏🙏
@kidsofindiateamwork
3 ай бұрын
👍🙏🙋♂️
ಹಾಗೆ ಡಾ ಗುರುರಾಜ್ ಕರ್ಜಗಿ ಸರ್ ಅವರ ಸಂದರ್ಶನ ಮಾಡಿ
ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು ಸರ್..... ಧನ್ಯವಾದಗಳು ಕಲಾ ಮಾದ್ಯಮಕ್ಕೆ...... ಮಾಹಿತಿ ಕೊಡಿಸಿದ್ದಕ್ಕೆ
@kidsofindiateamwork
3 ай бұрын
🙏👍🙋♂️
ಪರಮ ಸರ್ ನಿಮಗೆ ತುಂಬಾ ಧನ್ಯವಾದಗಳು ಸರ್.... ಇನ್ನಷ್ಟು ಉತ್ತರ ಕರ್ನಾಟಕದ ಶಿಕ್ಷಣ ಪ್ರತಿಭೆಗಳನ್ನು ಪರಿಚಯ ಮಾಡಿಕೊಡಿ
ಸರ್ ನಮಸ್ತೆ ನಿಮ್ಮ ಈ ಕಾಯಕ ಮುಂದುವರೆಯಲಿ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು
❤ ಶಿವರಾಂ ಕಾರಂತ ನೋಡಿದಂತೆ ಮಾತು ನಿಜ 🎉
@kidsofindiateamwork
3 ай бұрын
🙏🙋♂️
ತುಂಬಾ ಚೆನ್ನಾಗಿದೆ ಸರ್ ನಿಮ್ಮ ವಿಚಾರಧಾರೆ. ಧನ್ಯವಾದಗಳು
One Of The Best Interview 🙏🙏 Suresh Kulkarni Sir Hats off 🙏
@kidsofindiateamwork
3 ай бұрын
🙋♂️🙏
Nam Suresh Kulkarni Sir..Karnataka High School alli namage Science kalsiddu namm punya..always admire his way of teaching dhanyosmi🙏🙏
ಶಿಕ್ಷಣದ ನಿಜವಾದ ಅರ್ಥವನ್ನು ನಿಮ್ಮ ಮಾತುಗಳಲ್ಲಿ ಕೇಳಿ ಧನ್ಯವಾದಗಳು. ಸರ್
I proud to be say sir I was your student in Karnataka High school..one of the present lagend experienced teacher .......😊😅matte ondsala avarhatra .internals exam eddag hode didaru nange ....avar teacheing super sir ....avaru bari science patagalu .....Adar naduve tumba buddi matu galu ...jevanada patagalu heliddu nanage egalu nenapu ede sir ...............nam gurugalu 🙏🙏🙏🙏🙏🙏🙏🙏🙏
ಅತಿ ಅವಶ್ಕವಿರುವ ಸಂದರ್ಶನ, ಧನ್ಯ ವಾಗಳು ಪರಂ ಸರ್ 🎉
@kidsofindiateamwork
3 ай бұрын
🙋♂️🙏
Waaaaaah super explaination. We need all subject for life not to by heart for exam. Understand us knowledge
Sir nijvaglu evaagena makalige nimmahanta teacher sigabeku really i hat's off you sir 🙏🙏🙏🙏🙏
ಗುರು ಬ್ರಹ್ಮ, ಗುರು ವಿಷ್ಣು, ಗುರುದೆವೋ maheswaraha. ಅಂತ ಸುಮ್ಮನೆ ಹೇಳಿಲ್ಲ. ಗುರುಗಳಿಗೆ ಅನಂತ, ಅನಂತ ಧನ್ಯವಾದಗಳು. 🙏🏽🙏🏽
@mohann2289
3 ай бұрын
ಮಹೇಶ್ವರ
@kidsofindiateamwork
3 ай бұрын
🙏🙏
ನಮ್ಮ ವಿಜ್ಞಾನ ಸರ್ @ Karnataka High School Dwd
@kidsofindiateamwork
3 ай бұрын
🙋♂️🙏
ಸುರೇಶ್ ಕುಲಕರ್ಣಿ ಗುರುಗಳೇ ನಿಮಗೆ ಧನ್ಯವಾದಗಳು...
@kidsofindiateamwork
3 ай бұрын
🙏🙋♂️
Very interesting message to the teachers. Thank you
@kidsofindiateamwork
3 ай бұрын
🙏🙋♂️
ಬಹು ನಿರೀಕ್ಷಿತ ಸರಣಿ....❤
@kidsofindiateamwork
3 ай бұрын
🙋♂️🙏
This is a great person who has passion to teach and loves kids. I bow to this humble person whose talking needs to be taken to the Ministers of today and say how proud we should be of our Teachers
ನಮ್ಮ biology teacher 🙏🙏
@kidsofindiateamwork
3 ай бұрын
🙋♂️🙏
🎉 ಒಳ್ಳೆ ಮಾತು ಸರ್
Adbhuta videp Gurugale... 🙏🙏🙏
ನಮಸ್ತೆ ಸರ್ verry intrest and useful matter ಗುರುವೇ ನಮಃ ನಮಸ್ಕಾರ
What an awe-inspiring testament to the power of education! Witnessing the journey of the greatest teacher, likened to a magnificent force emerging from the heart of North Karnataka, fills me with profound admiration. Your dedication, sir, is a beacon of light illuminating the path of countless lives. Heartfelt gratitude to Kalamadyama for amplifying these stories of resilience and excellence. This is a testament to the transformative power of education, igniting minds and shaping futures. Truly magnificent and deeply moving! 🌟
Param Sir, great sir neevu entha olle kelasa maadtha iddiri. Koooooti vandanegalu Kulkarni Sirge🎉🎉🎉🎉🎉🎉🎉🎉🎉
ನಿಜ ಸರ್ ಇವರ ಹೇಳೋ ಮಾತು ನಿಜ ಈಗೀಗ ಎಷ್ಟೋ ಸ್ಪರ್ಧಾತ್ಮಕ ಕೇಂದ್ರಗಳು ಹಾಗೂ ಶಾಲೆ ಕಾಲೇಜುಗಳ ಪರಿಸ್ಥಿತಿ ಇದೆ.
@kidsofindiateamwork
3 ай бұрын
👍🙏🙋♂️
ನಾವು ಶಾಲೆ ಕಲಿವುವಾಗ ನಮಗೆ ಇಂತಹ ಗುರುಗಳು ಸಿಗಲಿಲ್ಲ ಅಂತಾ ತುಂಬಾ ಮನಸ್ಸಿಗೆ ಬೇಜಾರೂಯಿತು ನಿಮ್ಮ ಮಾತಾಡಿರೋ ವಿಡಿಯೋ ಆದರೂ ಸಿಕ್ಕಿತಲ್ಲ ಸರ್ ದನ್ಯವಾದಗಳು sir🌹🌹🙏
The best 👍 nterview param bro
Kulkarni sir interview nnu badukin butti channel lli nodiddeve matte nimma channel noduva avakash sikkide thanku so much nimage
Super sir....🎉 Param best interview 👍
ತುಂಬಾ ಚೆನ್ನಾಗಿವೆ ಜೀವನಾನುಭವ, ಆದರ್ಶದ ಪಾಠಗಳು.
Satyavada maatugalu👏🏻👏🏻
ಸರ್ ಸರ್ಕಾರಿ ಶಾಲೆ ಬಗ್ಗೆ ಮಕ್ಕಳ ಬಗ್ಗೆ ನಿಮ್ಮ ಅನಿಸಿಕೆ?
He taught me as well when i studied in gurukul..indeed best teacher😊
ಸರ್ ನಿಮ್ಮ ಮಾತುಗಳು ತುಂಬಾ ಸ್ವಾರಸ್ಯಕರ ಮತ್ತು ಅಷ್ಟೇ ಅರ್ಥ ಗರ್ಭಿತವಾಗಿದೆ , ನಿಮ್ಮನ್ನು ಮತ್ತೆ ಮತ್ತೆ ಕೆಳಬೇಕಿನ್ನಿಸುತಿದೆ
ಅದ್ಭುತವಾದ ವಿಡಿಯೋ ❤️
ಅನುಭವದ ಕಡಲು ನೀವು ಗುರುಗಳೇ 💐🙏🏻🥰🌹🙏🏻🙏🏻🙏🏻🥰🥰
ಈ ಸಮಾಜಕ್ಕೆ ಮನಮುಟ್ಟುವ ಮಾತು ಸರ್..🎉🎉🎉
Well deserved person for an interview..
e interview ge hagu e vyakti ge fida agbitte naanu ❤❤❤
Exalent word's sir
ತುಂಬಾ ತುಂಬಾ ಅದ್ಬುತ ಮತ್ತು ಸರ್
Great personality.... thanks Param
Very interesting please continue
Real talk 👍🙏
ಎಂಥಹ ಮಾತುಗಳು ಗುರುಗಳೇ ಸಾಷ್ಟಾಂಗ ವಂದನೆ ನಿಮಗೆ...
Think so u delayed his interview 😢, very respectful person and his words are ❤
Best interview 👍🙏
ಬದುಕಿಗೆ ಬೇಕಾದ ಜ್ಞಾನ ಉಕ್ಕಿ ಉಕ್ಕಿ ಬರ್ತಿದೆ ಸ್ವಲ್ಪ ಆದ್ರೂ ಗ್ರಹಿಸುವ ಸಾಮರ್ಥ್ಯ ನಮಗೆ ಬೇಕು ಅಷ್ಟೇ.
So beautiful and inspiring Thanks
One of the best interview so sir ❤
Tumba varshagala balika Suresh agraja matu keli tumba kushi aytu..
Awesome vlog sir 😊😊😊😊
junior science teacher looks like Einstein.. ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಅವಿರತವಾಗಿ ಕೇಳಬೇಕು ಅನ್ನಿಸುತ್ತೆ ನಿಮ್ಮ ಮಾತು ಗುರುಗಳೇ. ಸಾಷ್ಟಾಂಗ ನಮಸ್ಕಾರ ಗುರುಗಳೇ...
indu kalamadyama sampoorna KZread channel aitu ❤❤ kulkarni sir speech kealoke punya madirbeku sir is a perfect teacher 🙏🙏🙏💐💐🌈
ಅದ್ಬುತ 🙏
Yes, mys son scored from 1st standard to 9th standard 95% marks ams ranks 1 and 2.But in tenth sslc exam only 82% and in 2 nd puc exam only 71%.
I am teacher sir most inspirational interview thank you sir 💐💐💐💐💐💐💐💐💐💐💐
Super motivation speech sir 👍
ನಮ್ಮ ಉತ್ತತ್ತ ಕರ್ನಾಟಕದ ಹೆಮ್ಮೆ
ಜೈ ಗುರುದೇವ 🙏
Gurubhyyo namahaa thank you soo much sir wonderful episode ❤❤❤❤
ಈಗಿನ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ sir, nijwaglu bejar ಆಗುತ್ತೆ
whah.. Super research.. Gurugale neevu education minister aagbeku..
ಸರ್ ನಾನು ಏಷ್ಟು ಸಂದರ್ಶನ ಕೆಲಿದಿನಿ ಅದ್ರು ಈ ಕೇಳ್ತಾ ಇದ್ರೆ ಬಹಳ intrest ಬರುತ್ತೆ ಸರ್
Super video Param sir e tara hiriyara nudi eruv vidio haki
Well said sir..very true sir
ನಮಸ್ತೆ ಸರ್ ನೀವು ಎಲ್ಲಾ ಶಾಲೆಗಳಿಗೂ ಭೇಟಿ ಕೊಡಬೇಕು ನಿಮ್ಮಿಂದ ಶಿಕ್ಷಕರು ಕಲಿಯೋದಿದೆ
ಎಂತಾ ವ್ಯಕ್ತಿ 🙏 ಪರಮ ಸರ್ ಧನ್ಯವಾದಗಳು
Thank you for this interview sir . Some of the incidents I can relate to myself when I was student.
Very nice episode
Such a fabulous teacher and human being. Where do we find such Teachers today.
Wow sir👏👏
Wonderful speech ❤
ಕುಲಕರ್ಣಿ ಸಾರ್ ನಿಮ್ಮ ಸಂದರ್ಶನ ಕೇಳ್ತಿದ್ದರೆ ನಾವು ಮಹಿಮೆ ಮರೆತು ಬಿಡ್ತೀವಿ
ನಿಮ್ಮ ಅನುಭವದ ಮಾತು ಕೇಳು ವ ದೆ ಪುಣ್ಯ.ನಮಸ್ತೆ
2006-07 ರಲ್ಲಿ ನಾನು ಓದುತ್ತಿದ್ದಾಗ ಶುಲ್ಕ ವರ್ಷಕ್ಕೆ 3,000 ಇತ್ತು ಅದು ಖಾಸಗಿ ಕನ್ನಡ ಶಿಕ್ಷಣ ಸಂಸ್ಥೆ..
@user-ek9oh9bo1h
3 ай бұрын
ಇವಗೆ 30000
Best class Talking ❤❤❤
Nivu ಬದುಕಿರುವಾಗಲೇ ನಿಮ್ಮೆಲ್ಲ ಜ್ಞಾನ ವನ್ನ ಆಸಕ್ತರಿಗೆ ದಾರೆ ಎರೆಯಿರಿ 🙏
I support to your stand sir.
Wonderful and excellent speech. 🙏👌👏.
Wonderful thoughts sir.... Tq🙏🙏so much....
ವೀಕ್ಷಕರೇ, ಶಿಕ್ಷಕರೆಂದರೆ ಕಲಿಸುವುದರ ಜೊತೆಗೆ ಪಠ್ಯಕ್ರಮವನ್ನು ಸುಗಮ ಮಾಡುವ "ಸುಗಮದಾರ" ಎಂದು ನನ್ನ ಅಭಿಪ್ರಾಯ.. Sir ದಯವಿಟ್ಟು ಗುರುರಾಜ್ ಕರಜಗಿ ಅವರ ಸಂದರ್ಶನ ಮಾಡ್ರಿ, it's our humble request. 😃😃 ಗುರುರಾಜ್ ಕರಜಗಿ ಅವರ ಸಂದರ್ಶನಕ್ಕಾಗಿ ಕಾಯುವವರು ಯಾರಿದ್ದಿರಿ.... 👍🏻 ಮಾಡ್ರಿ.
V nicely❤
Super sir
What a beautiful speech..... for 1st rank not required to the life
Good education system thani sir