ಯುಪಿಎಸ್‌ಸಿ: ‘ಏನು ಓದಬಾರದು ಎಂಬುದೂ ಮುಖ್ಯ’ I Sahithya Aladakatti | AIR 250 | UPSC TOPPER TIPS
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಈ ಬಾರಿಯ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 250ನೇ ರ‍್ಯಾಂಕ್ ಪಡೆದಿದ್ದಾರೆ. ಆ ಮೂಲಕ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನಲ್ಲಿ, ಸಿವಿಲ್ ಸರ್ವಿಸ್ ಅಧಿಕಾರಿಯಾಗಲಿರುವ ಮೊದಲ ಯುವತಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಏನು ಓದಬೇಕು ಎಂಬುದು ಎಷ್ಟು ಮುಖ್ಯವೋ, ಏನು ಓದಬಾರದು ಎಂಬುದೂ ಅಷ್ಟೇ ಮುಖ್ಯ ಎನ್ನುವುದು ಅವರ ಸಲಹೆ.
#UPSCExam #UPSCToppers #IASRANKS #UPSCResult #CivilServiceExamPreparation #iasinterviewpreparation #Belagavi #Sahithyaaladakatti #IASEXAM #UPSCCSEOLDQUESTIONPAPERS
#Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947
Пікірлер: 101
ಕನ್ನಡ ಬಿಟ್ಟು ಕೊಡದೆ ನೀವು ಮಾತನಾಡಲು ಪ್ರಯತ್ನ ಪಟ್ಟಿದ್ದಕ್ಕೆ ನಿಮಗೆ ಧನ್ಯವಾದ ಹಾಗೂ ಅಭಿನಂದನೆಗಳು.
ನೀವೂ ಕನ್ನಡದಲ್ಲಿ ನಂಗೆ ತುಂಬಾ ಹೆಮ್ಮೆ ಆಗ್ತಿದೆ ಅಕ್ಕ ಕಿತ್ತೂರು ರಾಣಿ ಚೆನ್ನಮ್ಮ ನೆನಪ ಬಂತು ನಿಮ್ಮ ಮಾತಲ್ಲೆ ನಿಮ್ಮ ವ್ಯಕ್ತಿತ್ವ ಗೊತ್ತಾಗುತ್ತೆ ತುಂಬಾ ಜಾಣೆ ಇದಿರಾ ಅಂತಾ ಹಾಗೇ ಕನ್ನಡದಲ್ಲಿ upsc ಪೂರ್ವ ಭಾವಿ ಪರೀಕ್ಷೆ ಬರೋ ತರ ಕ್ರಮ ತಗೋಳಿ ನಮ್ಮಂಥ ಗ್ರಾಮೀಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ಅಕ್ಕ ನಮ್ಮ ರಾಜ್ಯದ ಹೆಮ್ಮೆ ನೀವೂ ಎಲ್ಲ ಒಳ್ಳೆಯದಾಗಲಿ ನಿಮಗೆ 🙏🙏🙏🙏🙏🙏
ಬೆಳಗಾವಿಯ ಕನ್ನಡತೆಯನ್ನು ಪುನಃ ಎತ್ತಿ ಹಿಡಿದ ಕನ್ನಡತಿಗೆ ದಾನ್ಯವಾದಗಳು 😊😍❤
ನಾಗರಿಕ ಸೇವೆಗೆ ಅಧ್ಯಯನದ ಕುರಿತು ಕನ್ನಡದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ, ಅವರ ಅಧ್ಯಯನ ಎಲ್ಲರಿಗೂ ಪ್ರೇರಣೆ ಆಗುವಂತೆ ಹೇಳಿದ್ದು, ತುಂಬಾ ವಿಶೇಷ . ಧನ್ಯವಾದಗಳು 🙏🏻🙏🏻 💛❤ ನಿಮ್ಮ ಸೇವೆ ಕನಾ೯ಟಕದ ಪಾಲಾಗಲಿ ಎಂಬುದು ನಮ್ಮೆಲ್ಲರ ಆಶಯ 💐💐
ಕನ್ನಡ ಮಾತಾಡಿದಕ್ಕೆ ತುಂಬಾ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏🙏👮
ಹೃದಯ ಪೂರ್ವಕ ಅಭಿನಂದನೆಗಳು 🎉 ಮೇಡಂ💐 ನಿಮ್ಮ ಸಾಧನೆಯ ಮಾತುಗಳು ನಮ್ಮೆಲ್ಲರಿಗೂ ಸ್ಪೂರ್ತಿ ಹಾಗೂ ನಮ್ಮ ಬೈಲ್ಹೊಂಗಲ್ ತಾಲೂಕಿನ ಎಲ್ಲರಿಗೂ ಹೆಮ್ಮೆಯ ಸಂಗತಿ... ನಮಗೆ ಆದಷ್ಟು ನಿಮ್ಮ ಸ್ಪೂರ್ತಿದಾಯಕ ಮಾತುಗಳು KZread ಮುಖಾಂತರ ನೀಡುತ್ತಾ ಇರಿ... 😊
ಕನ್ನಡದ ಸಾಹಿತ್ಯವನ್ನು ಸಾಹಿತ್ಯಿ ನವರು ಉಳಿಸಿದ್ದಾರೆ , ಧನ್ಯವಾದಗಳು ನಿಮ್ಮ ಈ ಕನ್ನಡದ ಮಾತುಗಳಿಗೆ.
2021 UPSC exam 250th rank holder Sahitya Aladakatti interview is very useful for new aspirants.
ನಮ್ಮ ಬೈಲಹೊಂಗಲ ನಮ್ಮ ಹೆಮ್ಮೆ 🔥❤️💛
Abhinandanegalu Akka 💐 Nanu kooda upsc aspirant...nimm matu bhal chend edduv ri niv uttarkarnataka bhashe nalli ne matadiddu tumba Khushi atri.nimm mundina life tumba chennagirli Akka all the best.
🌄🌿🙏 ಹೃದಯ ಪೂರ್ವಕ ವಂದನೆಗಳು 🙏
I m also from bailhongal Happy to see u mam My heartly congratulations to you
Tumba valleya margadarshana nididiri akka🙏 tumba inspire aadri nivu🙏✨
ಇದು ನಮ್ಮ ಊರು ಭಾಷೆ ಝಲಕ್ ಅಂದ್ರೆ.... ಟಸು ಪುಷ್ ಅಂತಾ ಇಂಗ್ಲೀಷ್ ಮಾತಾಡದೆ ಪಕ್ಕಾ ಮನೆಯಲ್ಲಿನ ಭಾಷೆ ಮಾತಾಡಿದ ನೀವೇ ಗ್ರೇಟ್ ಮಂದಿ ಬಿಡ್ರಿ. ನಿಮಗೆ ಮುಂದೆ ಚುಲೋ ಆಗ್ಲಿ....💐💐💐💐💐🎁🎁🎁🎁🎁🎁
@Abinetra
2 жыл бұрын
🔥😍🥳🙏🏻👌🏻
@Sidduksp007
2 жыл бұрын
@@Abinetra nan dp same... 🤭🤭🤭 Appu amar hai...🚀🚀🚀
@HumbleMan78
2 жыл бұрын
Nimma comment ge nanna DOUBLE LIKEuuu
@Sidduksp007
2 жыл бұрын
@@HumbleMan78 👍👍👍🥸🥸🥸
Heartfully congratulations mam🙏……u r so inspiring…..best of luck for future 🙏🙏🙏🙏💐
Congratulations mam your language is good and nature language 🎉🎉💐💐 greate full IAS exams attempts
Medam congratulations to u your one of motivator to us medam 💐💐
Namma hemmeya kannadati 🙏 congratulations 🎊
Tq medam your suggestions
Inspiration
Thank you
Congratulations 🎉 Sahitya Akka . I'm from Bailhingal... Grow greater heights 🎉Tumba chennagi helideera
I am also from bilhongal mam proud of you mam..... 🙏🙏🙏
Sister, Congratulations on your success 💐🥳✌️🔥
❤️❤️🙏👍👍👍
ಅಚ್ಚಕನ್ನಡದಲ್ಲಿ ಮಾತನಾಡುವ ಮೂಲಕ ನಮ್ಮ ಹೆಮ್ಮೆ ಅಕ್ಕ
Thanks akka
Great 💐💐
👌👌akka... congratulations 💐💐
Thank you so much akka we inspired by u .
And one more think greate you greate pesence
🥰🥰
Nice information
Congratulations.carry on
Congratulations mam....
ಅಭೀನಂದನೆಗಳು ಮೇಡಮ್
Congratulations 💐👏 ma'am
🙏🏼
Congratulations madam💐
Congrats dii
Congratulations 👏👏👏
congratulations madam 👍
Congratulations mam
Congratulations
🙏✌🥳
Congratulation sister
Thumba Parishuddha Kalmasha villada Maathgalu matthu Margadharshana ... Kannada baashe na konevargu bittu kodade nim Urina Sogadina Baasheyanu Parishuddavagi balisi maathadiddira madam thumba Dhanyavaadaadhagalu
All the best Akka🎉
Congratulations sisters
Congratulation madam
Proud of bailhongal....🤩🤩🤩🤩
👍🏿👍🏿👍🏿
ನಿಮ್ಮ ಕನ್ನಡಕ್ಕಾಗಿ ತುಂಬಾ ಧನ್ಯವಾದ ಮಮ್
Bahal simple agi guidance madidri Akka.....pakka Belagavi Kannada...
All the best sister
Wt is her optional?? In mains examination
Congrats sister
Congratulations medam
sir m.v best engineer recognised across the world, honest good adminstrator his workmanship we experience mrs sudhamurthy onemore example.tosetright&givegood admin is yours first big task.bad political field not provide proper opportunity.donothesistate to take wise decision.wish you all the best.💐🙂
@spacetime2505
2 жыл бұрын
one could recall humble dedicated number. Of maternity services by Narasamma of Tumukur dist living legend saalumarada Thimmakka, Floorence Nightingale madam cuire few more example.🙂
@spacetime2505
2 жыл бұрын
few more examples 🙂 new candidates get inspired lead good society.
best of luck
God bless 👏 u sister 😊jai anjaneya 🙏🙏
correct ri
Congratulations sister
Congratulations👏
Dhanyavaadagalu mam nimge neeve namage madari aspirants hagideera mam
I am from bailhongal I meeted her
Akka namma vuravaru ,evaru ega yellarigu gotthu karana IAS clear namma blh❤️
She's laptop wallpaper is Labasana garden 🚩
ನಮ್ಮ ಬೈಲಹೊಂಗಲ ದ ಹೆಮ್ಮೆ ನೀವು ಮುಂದಿನ ಪಿಲಿಗೆಗೆ ಹೆಮ್ಮೆ ನೀವೂ
Super sister congrats.... 🎉🎊 ... E rough politicians avaranna vaddu e society inda remove madi
Mam your interview medium of language tell me mam
👌👌👌👌👌tq
ಕನ್ನಡಿಗರು ಜಾಸ್ತಿ ಆಯ್ಕೆ ಆಗಬೇಕು
Namma husband boomareddi clg Full happy aayitu In engineering
Yalli hodru uttara karanataka(UK) bashe(style) bidabyadri akka...
Nimma sadane nanna anantha namanagalu nanu thumbs exam fail agi suffer madidini nim mathu keli chala bidade odtini
Arts student l a s madabahuda
@sushmithakambale8718
2 жыл бұрын
Madbahudu
@Praveen-GM
2 жыл бұрын
Yes
@snehasneha5267
2 жыл бұрын
Maadbahudu
Medam Kannada medium books ತಿಳಿಸಿ UPSC study ಗೇ
madam kannadadalli baribahuda prelims and meins exam
@balchandrawader659
2 жыл бұрын
As per my knowledge, Prelims you can't write in regional languages. But mains ,yes you can write in kannada . Confirm once again with known persons .
Abindnegalu mam
Mam Nindu youtube channel name heli
Nam Bailhongal hudgi
ನೀವು ಕನ್ನಡ ದಲ್ಲೆ ಸಿವಿಲ್ ಸರ್ವೀಸ್ ಪರೀಕ್ಷೆ ಬರಿದಿದ್ದಿರಾ... ಮತ್ತೆ ಸಂದರ್ಶನ ಕನ್ನಡದಲ್ಲೇ ಇತ್ತಾ?
ಕನ್ನಡದಲ್ಲೇ ಸಂದರ್ಶನ ಕೊಟ್ರ
Uttar kannada Mandi 🚩
congrats mam.. 💐 nim contect number sigutha
Thanks akka
Congratulations
Congratulations medam