Who is Prophet Muhammad? | Islam | Muslim | The Religion | Nupur Sharma | Masth Magaa | Amar Prasad

ಮಸ್ತ್​ಮಗಾ.ಕಾಮ್​ UPI ID: Q62736056@YBL
ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
UPI ID: Q62736056@YBL
..............
Contact For Advertisement in Our Channel
masthads@gmail.com
..............
.
.
.
.
.
.
.
#ProphetMuhammad #Islam #Religion #NupurSharma #MasthMagaa #AmarPrasad #BJP #Congress #JDS #Hindu #India

Пікірлер: 3 300

  • @Abdulsamad-kh3ls
    @Abdulsamad-kh3ls2 жыл бұрын

    ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ಈಗಿನ ಕಾಲದಲ್ಲಿ ನಿಮ್ಮಂತಹ ಪತ್ರಕರ್ತರು ಇರುವುದೇ ಅಪರೂಪ ನಾನೊಬ್ಬ ಮುಸಲ್ಮಾನನಾಗಿ ನನ್ನ ಧರ್ಮವನ್ನು ಪ್ರೀತಿಸುತ್ತೇನೆ ಆದರೆ ಇತರ ಧರ್ಮವನ್ನು ಕೂಡ ಗೌರವಿಸುತ್ತೇನೆ

  • @venkateshdb3218

    @venkateshdb3218

    2 жыл бұрын

    👍

  • @nageshraoacademy1963

    @nageshraoacademy1963

    2 жыл бұрын

    Thumba olle nede,

  • @DarshanMAIN

    @DarshanMAIN

    2 жыл бұрын

    ತನ್ನ ಧರ್ಮ ಪ್ರೀತಿಸಿ ಮತ್ತು ಹಾಗೆ ನಡೆದುಕೊಂಡು, ಬೇರೆ ಧರ್ಮವನ್ನು ಮುಸ್ಲಿಮರು ಗೌರವಿಸಿದರೆ, ಇಡೀ ಪ್ರಪಂಚವೇ ಶಾಂತಿ ಆಗಿರುತ್ತವೆ, ಅರ್ಥ ಮಾಡಿಕೊಂಡು ನಿಮ್ಮ ಧರ್ಮ ಜನರಿಗೂ ಅರ್ಥ ಮಾಡಿಸಿ

  • @bismidha786

    @bismidha786

    2 жыл бұрын

    Yes

  • @gopalamaiya4186

    @gopalamaiya4186

    2 жыл бұрын

    ಅಬ್ದುಲ್ ಅವರೇ, ನಿಮ್ಮ ನಿಲುವು ಒಳ್ಳೆಯದಾಗಿದೆ. ಎಲ್ಲಾ ಧರ್ಮದವರು ಸನ್ಮಾರ್ಗದಲ್ಲಿ ನಡೆದು ಅವರವರ ಧರ್ಮಕ್ಕೆ ಕೀರ್ತಿ ತರುವಂತಾದರೆ ಈ ಭೂಮಿಯೇ ಸ್ವರ್ಗವಾಗುತ್ತದೆ.

  • @Akshazeer
    @Akshazeer Жыл бұрын

    ಸಾಯೋ ವರೆಗೂ ಯಾರಿಗೂ ನೋವು ಕೊಡದೆ ಬದುಕಿದರೆ ಅದುವೇ ದೊಡ್ಡ ಧರ್ಮ.. .. ಎಲ್ಲರಿಗೂ ಒಳ್ಳೆಯದಾಗಲಿ ❤

  • @AnjaliD-nb7cr

    @AnjaliD-nb7cr

    10 ай бұрын

    Nupur Sharma helid ralli tapp yen ide.

  • @rajmahadevappa9028

    @rajmahadevappa9028

    8 ай бұрын

    Ayyayyyyoo adu neev peace religions bidtira

  • @rajmahadevappa9028

    @rajmahadevappa9028

    8 ай бұрын

    Ayesha vicharadalli tumba confusions ide...sumne kaage harisbedi....sahebre....tumba research madbeku neevu..nimma likes ge duddu ge tappu galanna matadbedi

  • @rajeshshetty1616

    @rajeshshetty1616

    8 ай бұрын

    Cant control my laughter

  • @bajs5612
    @bajs5612 Жыл бұрын

    ಲಾ ಇಲಹಾ ಇಲ್ಲಲ್ಲಾ ಮಾಹುಮ್ಮದು ರಸೂಲಿಲ್ಲ...... 🤲🏻 ಭಾರತ್ ಮಾತಾಕಿ ಜೈ...... ✊🏻

  • @sudarshanabhandari5279

    @sudarshanabhandari5279

    Ай бұрын

    ಕನ್ನಡಲ್ಲಿ ಇದರ ಅರ್ಥನೂ ಹೇಳಿಸರ್ ನಾಹುತಿಳ್ಕೋತೀವಿ

  • @gadisaifulla894
    @gadisaifulla89411 ай бұрын

    ನಮ್ಮ ಧರ್ಮವನ್ನು ಸ್ವೀಕರಿಸೋಣ ಅದೇ ತರ ಯಲ್ಲಾ ಧರ್ಮವನ್ನು ಗೌರವಿಸೋಣ ಇದೆ ನಮ್ಮ ಭಾರತ ಜೈ ಹಿಂದ್ 👍

  • @basavarajtotad7636
    @basavarajtotad76362 жыл бұрын

    ನಮ್ಮ ಧರ್ಮ ಪ್ರೀತಿಸೋಣ,ಬೇರೆ ಧರ್ಮ ಗೌರವಿಸೋಣ..👍

  • @hareeshpb9578

    @hareeshpb9578

    2 жыл бұрын

    ಬೇರೆಯವರು ನಿನ್ನ ಧರ್ಮ ಗೌರವಿಸ ಬೇಕಲ್ಲ

  • @gouthambuddha6287

    @gouthambuddha6287

    2 жыл бұрын

    Hmmmm Secular thoughts....Savlpa Dina Kashmir hogiba avaga gotagute...

  • @MeSk245

    @MeSk245

    2 жыл бұрын

    🤦‍♂️ ನೀನು ಗೌರವ ಕೊಡು ಅವರು ಗೌರವ ಕೊಡದಿದ್ದರೂ ನಡಿಯುತ್ತೆ ಅಲ್ವಾ ನಮಗೆ ಅಲ್ಲ ನಾವು ಪಕ್ಕ ಹಿಂದೂ 🔥

  • @sakibraza5028

    @sakibraza5028

    2 жыл бұрын

    Well said bro 😍

  • @sathwiknaik854

    @sathwiknaik854

    2 жыл бұрын

    Nina darma Vanna yaru guarava kodala 😂

  • @mrrehansharif
    @mrrehansharif2 жыл бұрын

    I love my religion ❤ and i respect others religion too, I am proud to be Indian 🇮🇳

  • @abdullatheef4606

    @abdullatheef4606

    Жыл бұрын

    Ottig

  • @JahangerB-dp9eo

    @JahangerB-dp9eo

    9 ай бұрын

    ತಸೀಗೇವದೂಬೂದೀಇರೂಆತವರಜೂತೇ, ಈದರೇನಳೇನೂಉಆನೂಬೂಕೀತದೂಈರೂದೇವಳೇದೂ

  • @vidyaprasanna1993
    @vidyaprasanna19932 жыл бұрын

    ಜಾತಿ ಯಾವುದಾದರೇನು ದೇವರು ಒಬ್ಬ ನೇ🙏🙏

  • @laxmappamk1886
    @laxmappamk18862 жыл бұрын

    ರಾಜಕೀಯ ಯವರ ಮಾತು ಕೇಳದೆ ನಾವಿಬ್ಬರೂ ಮನುಷ್ಯ ಜಾತಿ ಎಂದು ತಿಳಿದು ನಮ್ಮ ನಮ್ಮ ಧರ್ಮ ವನ್ನು ಗೌರವಿಸೋಣ.

  • @gayathris4031
    @gayathris40312 жыл бұрын

    ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ🙏🙏🙏, ಆದರೆ ಕೆಲವರ ಅಮಾನವೀಯ ವರ್ತನೆಗೆ ತುಂಬಾ ಬೇಜಾರಾಗುತ್ತೆ, ನಮ್ಮ ದೇಶದಲ್ಲಿ ಹೀಗೆಲ್ಲಾ ಆಗಬಾರದು 😔

  • @ramanaks2519

    @ramanaks2519

    2 жыл бұрын

    ನಿಮ್ಮ ಅಭಿಪ್ರಾಯ ಆದರ್ಶವಾಗಿದೆ

  • @siyab489

    @siyab489

    2 жыл бұрын

    Hagadre nimma darmadavaru tappe madlilva ella darmadalli kelavaru idde iruttare

  • @factindia1901

    @factindia1901

    2 жыл бұрын

    ಅಮಾನವೀಯ ವರ್ತನೆ ಖಂಡಿತ ಯಾವುದೇ ಧರ್ಮದಿಂದ ಸಾಧ್ಯ ಇಲ್ಲ, ರಾಜಕೀಯದ ಆಟ

  • @bangali.parashuram6588

    @bangali.parashuram6588

    2 жыл бұрын

    ನೀನೇನ್ ಚಿಂತೆ ಮಾಡಬೇಡ ತಂಗಿ ಕೃಷ್ಣ ಹುಟ್ಟು ಬಂದೇ ಬರುತ್ತಾನೆ

  • @realmeneo7121

    @realmeneo7121

    2 жыл бұрын

    ನಮ್ಮ ಮನಸ್ಸಲ್ಲಿ ನಾವು ಬೇರೆ ಧರ್ಮವನ್ನ ಗೌರವಿಸೋದು ಅಂತ ಆದ್ರೆ ಅವರ ಪ್ರಕಾರ ಈ ಗೌರವಿಸೋರೆಲ್ಲಾ ಕೈಲಾಗದವರು ಷಂಡರು ಅಂತ.

  • @achi_for_amla5760
    @achi_for_amla57602 жыл бұрын

    ನಿಜವಾದ ಪತ್ರಕರ್ತರು ಅಂದ್ರೆ ಇಗೆ ಇರಬೇಕು ಸರ್ ಸೂಪರ್ .👍👍 ಇಷ್ಟ ಆಯಿತು ನಿಮ್ಮ ಈ ಮಾನವೀತೆಯಾ ಪಾಠ .❤️

  • @learner6626
    @learner6626 Жыл бұрын

    "ಅನಾಥ ಮಕ್ಕಳ ಮುಂದೆ ಸ್ವಂತ ಮಕ್ಕಳನ್ನು ಲಾಲಿಸಬೇಡ"ಈ ಒಂದು ಮಾತು ಸಾಕು ಮಹಮ್ಮದರ ಬಗ್ಗೆ ತಿಳಿಯಲು❤❤❤❤❤

  • @qalandaritheindianjaihind7261
    @qalandaritheindianjaihind72612 жыл бұрын

    Superb Sir and Thans Sir , 🙏🌹 ನಾವು ನಮ್ಮ ಧರ್ಮ ನ ಎಷ್ಟು ಪ್ರೀತಿಸ್ತಿವೋ ಅಷ್ಟೇ ಬೇರೆ ಧರ್ಮ ವನ್ನ ಗೌರವಿಸಬೇಕು , ಜೈ ಹಿಂದ್ ,

  • @sridharsanjeev3050
    @sridharsanjeev30502 жыл бұрын

    ಯಾವುದೇ ಧರ್ಮವಿರಲಿ.... "ಕುಟುಂಬಯೋಜನೆ" ಇರಲಿ..🙏🙏🙏🙏

  • @dreamwarrior8857

    @dreamwarrior8857

    2 жыл бұрын

    🤣😂👍

  • @meditationhealingmusic6061

    @meditationhealingmusic6061

    2 жыл бұрын

    Ya 2saku evaga yallaru 2 baby's

  • @santhosh1637

    @santhosh1637

    2 жыл бұрын

    absolutely correct sir

  • @comedypolity5581

    @comedypolity5581

    2 жыл бұрын

    ನಿನ್ನ ತಾಯಿ ಮತ್ತು ನಿನ್ನ ಅಜ್ಜಿ FW ಮಾಡಿಕೊಂಡಿದ್ದಾರೆ ಏನು

  • @superfastexpress

    @superfastexpress

    2 жыл бұрын

    ಬೋಳಿ

  • @ruheenaruhi6120
    @ruheenaruhi6120 Жыл бұрын

    ಎಲ್ಲಾ ಧರ್ಮ ವನ್ನು ಗೌರವಿಸೋಣ. ನಾವೆಲ್ಲರೂ ಮನುಷ್ಯರು. ಎಲ್ಲರಲ್ಲೂ ಒಂದೇ ರಕ್ತ ಇರೋದು. ಎಲ್ಲಾ ಧರ್ಮ ದಲ್ಲೂ ಬೇರೆ ಬೇರೆ ರಕ್ತ ಇಲ್ಲ. ಅವರ ಅವರ ಧರ್ಮವನ್ನು ಅವರು ಅವರು ಗೌರವಿಸಿ

  • @armaankhan7898
    @armaankhan78982 жыл бұрын

    Wonderful speech about prophet sir ❤️❤️ please respect all religions ❤️❤️❤️

  • @basavantkumark1388
    @basavantkumark13882 жыл бұрын

    ಎಲ್ಲಾ ಜಾತಿ ಧರ್ಮಗಳಲ್ಲಿ ಇರುವ ಒಳ್ಳೆಯ ಸಂದೇಶಗಳನ್ನು ಮಾತ್ರ ತೆಗೆದುಕೊಳ್ಳೋಣ

  • @sunilkumarm3733

    @sunilkumarm3733

    2 жыл бұрын

    Very true

  • @kishantv4980

    @kishantv4980

    2 жыл бұрын

    ಅದು ಹಿಂದುಗಳಿಗೆ ಆಗುತದೆ ನಾನು ಮೊಹಮ್ಮದ್ ಪೈಗಂಬರ್ ಫಾಲೋ ಮಾಡುತೇನೆ ಹೇಳಿ islam ಅನ್ನು follow ಮಾಡುತೇನೆ ಮೊಹಮ್ಮದ್ ರನ್ನು ಫಾಲೋ ಮಾಡುತೇನೆ ಹೇಳುವವರಿಗೆ ಆಗುದಿಲ್ಲ ಅವರಿಗೆ quranannu ಚೇಂಜ್ ಮಾಡುವ ಹಕ್ಕಿಲ್ಲ quran ಏನೆ chengess ಮಾಡುದಿದ್ದರೂ ಪ್ರವಾದಿ ಮೊಹಮ್ಮದ್ ರಿಗೆ

  • @kabaddi2.07

    @kabaddi2.07

    2 жыл бұрын

    Good tought sir

  • @praveenlxm

    @praveenlxm

    2 жыл бұрын

    Good🙏

  • @sridharsanjeev3050
    @sridharsanjeev30502 жыл бұрын

    ಜನಸಂಖ್ಯೆ ಹೆಚ್ಚಳ.. ದೇಶದ ಅಭಿವೃದ್ಧಿಗೆ ದೊಡ್ಡ ಅಡ್ಡಿ..

  • @Arham395

    @Arham395

    2 жыл бұрын

    Yar heliddu china sarkara matthe 3 4 maklu heri antha gogaritide..?

  • @blvbh

    @blvbh

    2 жыл бұрын

    @@Arham395 modlu carbon footprint check maadi 2050 ralli karchu madabekada bhoo sampanmoola vanna 2015 ralle mugisiddeve, it's better to control our population. Adru neevyaake janasanke hecchu madodru kade yochne madtidira?

  • @ibrahimaibba1034

    @ibrahimaibba1034

    2 жыл бұрын

    ಸರಿಯಾಗಿ ಹೆಲಿದ್ದಿಯ 130ಕೋಟಿ ಇದ್ದೀರಾ ಸ್ವಲ್ಪ ಕಡಿಮೆ ಮಾಡಿ

  • @blvbh

    @blvbh

    2 жыл бұрын

    @@ibrahimaibba1034 nimmavru pakistana, bangladesha dalli hanchi hogiddare illadidre nimdu 60 koti agirodu avaga namma bharatada paristiti nensogondre bhayave agodu

  • @sridharsanjeev3050

    @sridharsanjeev3050

    2 жыл бұрын

    @@ibrahimaibba1034 ಹಂದಿಗಳಂತೆ ಡಜನ್ ಗಟ್ಟಲೆ ಮಕ್ಕಳು ಹುಟ್ಟಿಸೋರನ್ನು ಗಡಿಪಾರು ಮಾಡಬೇಕು..😂

  • @krishnanayakkumta1349
    @krishnanayakkumta13492 жыл бұрын

    ಓಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ನವಾದ ಹಾಗೇಯೇ ಸರ್ವ ಧರ್ಮವನ್ನು ಗೌರವಿಸುವುದು ಭಾರತೀಯ ಸಂಪ್ರದಾಯ ಧನ್ಯವಾದ...

  • @nazish9272
    @nazish92722 жыл бұрын

    🙏Tq soo much sir it's beautiful msg for all 🙏May Allah bless you sir..we are all in one..we are Indians.. I respect all castes

  • @shambumadamakanal5442
    @shambumadamakanal54422 жыл бұрын

    ಬೇರೆ ಧರ್ಮವನ್ನು ಪ್ರೀತಿಸುವುದರಿಂದ ನಿನ್ನ ಧರ್ಮದ ಗೌರವ ಹೆಚ್ಚುತ್ತದೆ

  • @innovationworldmech2871

    @innovationworldmech2871

    2 жыл бұрын

    ನಮ್ಮ ಧರ್ಮ ಉಳಿಯೋಕೆ ಬಿಡ್ತಾ ಇಲ್ಲ ಇನ್ ಬೇರೆ ಧರ್ಮದ ಬಗ್ಗೆ ಯೋಚನೆ ಎಲ್ಲಿ ಮಾಡೋದು ,🚩🚩🚩

  • @Surya_9393

    @Surya_9393

    2 жыл бұрын

    @@innovationworldmech2871 💯

  • @kannadiga3621

    @kannadiga3621

    2 жыл бұрын

    Houdha Hagadhre sambandha shuru madbidu aamele gotthagutthe

  • @innovationworldmech2871

    @innovationworldmech2871

    2 жыл бұрын

    @@kannadiga3621 entha..

  • @gowthamrecords6888

    @gowthamrecords6888

    2 жыл бұрын

    @@innovationworldmech2871 yellindha barthira guru nivella 😂😂

  • @hazarathalihazarathali1854
    @hazarathalihazarathali18542 жыл бұрын

    ನಮ್ಮ ಧರ್ಮವನ್ನು ಪ್ರೀತಿ ಸೋಣೊ ಬೇರೆ ಧರ್ಮವನ್ನು ಗೌರವಿಸೋಣೊ ಇದು ನನ್ನ ಧರ್ಮ

  • @prasadac611

    @prasadac611

    2 жыл бұрын

    Well said bro 👍

  • @nagarajab7689

    @nagarajab7689

    2 жыл бұрын

    You realy human being bro

  • @sathishsathi4340

    @sathishsathi4340

    2 жыл бұрын

    Nimmantha manavete manusharu devaragi devarige athtiravaguthare

  • @realmeneo7121

    @realmeneo7121

    2 жыл бұрын

    ಹೇಲ್ ತಿಂದರೂ ಸೂ ಮಕ್ಕಳು ಬೇರೇವ್ರ ಮೂಗಿಗೆ ಒರೆಸೋದು ಬಿಡಲ್ಲ.

  • @siddudairymilk4981

    @siddudairymilk4981

    2 жыл бұрын

    Yes bro.

  • @ImranKhan-co5mq
    @ImranKhan-co5mq Жыл бұрын

    ನಮ್ಮ ಧರ್ಮವನ್ನು ಪ್ರೀತಿಸಿ🤗 ಮತ್ತೊಂದು ಧರ್ಮವನ್ನು ಗೌರವಿಸಬೇಕು 🙏🏻. ಮಾನವೀಯತೆ ನಿಜವಾದ ಧರ್ಮ 🙌🏻

  • @vijayalakshmivijaya7883

    @vijayalakshmivijaya7883

    9 ай бұрын

    ಹಿಂದೂ ಧರ್ಮದಲ್ಲಿ ಧರ್ಮವನ್ ಹರಡುವ ಬದಲು ಹಾಳು ಮಾಡುವ ಜನರು ಹೆಚ್ಚಾಗಿದ್ದಾರೆ

  • @musthafaptr3660
    @musthafaptr366010 ай бұрын

    ದೇವರು ನಿಮಗೆ ಸತ್ಯವನ್ನು ಸಮಾಜಕ್ಕೆ ಬಿತ್ತರಿಸಲು ಶಕ್ತಿ ಕೊಡಲಿ

  • @bhaskaraganapathy1192
    @bhaskaraganapathy11922 жыл бұрын

    ತುಂಬಾ ಒಳ್ಳೆಯ ಸಂದೇಶ ಅವರವರ ಧರ್ಮ ಅವರವರಿಗೆ ಮೆಚ್ಚುಗೆ ಹಾಗೆಂದು ಬೇರೆಯ ಧರ್ಮ ನಿಂದಿಸುವುದು ತಪ್ಪು ಅಲ್ಲದೆ ನಾವು ಆಚರಿಸುವ ಧರ್ಮ ಉಳಿದವರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು

  • @factindia1901

    @factindia1901

    2 жыл бұрын

    ಕುರಾನ್ ಅಧ್ಯಾಯ: 109 ಶ್ಲೋಕ: 6 لَكُمْ دِينُكُمْ وَلِىَ دِينِ ನಿಮ್ಮ ಧರ್ಮ ನಿಮಗೆ. ನನ್ನ ಧರ್ಮ ನನಗೆ ⁵. ವಿವರಣೆ: 5. ನಿಮಗೆ ಬಹುದೇವ ವಿಶ್ವಾಸವಿದೆ. ನನಗೆ ಏಕದೇವ ವಿಶ್ವಾಸವಿದೆ. ಇದು ಅವಿಶ್ವಾಸಿಗಳ ಆರಾಧನೆಯಿಂದ ಮುಕ್ತತೆಯ ಪರಮ ಘೋಷಣೆ ಮತ್ತು ಏಕೈಕ ಸಾಮ್ರಾಟನಾದ ಅಲ್ಲಾಹನ ಆರಾಧನೆಯ ಮೇಲೆ ಅಚಲ ತಾಕೀತು.

  • @sga1292

    @sga1292

    2 жыл бұрын

    @@factindia1901 ಅವಿಶ್ವಾಸಿಗಳ ಆರಾಧನೆಯಿಂದ ಮುಕ್ತತೆ ಅಂದರೆ ಏನು ?

  • @factindia1901

    @factindia1901

    2 жыл бұрын

    @@sga1292 ವಿಶ್ವಾಸ ತಾಳದವರಿಂದ ಮುಕ್ತತೆ ಎಂದರ್ಥ ಗೆಳೆಯ

  • @worldwide3143

    @worldwide3143

    2 жыл бұрын

    namma dharma namma maneyalli sari thaane?

  • @user-bh3jb1yh5d

    @user-bh3jb1yh5d

    2 жыл бұрын

    ಕುರಾನ್:- 3:110 "ನೀವು [ಮುಸ್ಲಿಮರು] ಮನುಕುಲಕ್ಕಾಗಿ ಇದುವರೆಗೆ ಬೆಳೆದ ಜನರಲ್ಲಿ ಉತ್ತಮರು 8:22, 55 "ನಿಜವಾಗಿಯೂ ಅಲ್ಲಾಹನ ಮುಂದೆ ಅತ್ಯಂತ ಕೆಟ್ಟ ಜೀವಿಗಳು (ಶರ್ರಾ-ಅಲ್-ದವಾಬಿ) ನಂಬದಿರುವವರು (ಹಿಂದೂಗಳು)." 98:6 ಇಗೋ! ಧರ್ಮಗ್ರಂಥದ ಜನರು ಮತ್ತು ವಿಗ್ರಹಾರಾಧಕರಲ್ಲಿ (ಲಾ ಯಾಕ್ಲುನ್) ನಂಬದಿರುವವರು (ಹಿಂದೂಗಳು) ನರಕದ ಬೆಂಕಿಯಲ್ಲಿ ನೆಲೆಸುತ್ತಾರೆ. ಅವರು ಜೀವಿಗಳಲ್ಲಿ ಅತ್ಯಂತ ಕೆಟ್ಟವರು (ಶರ್ರು-ಲ್-ಬರಿಯಾತಿ). 47:3 "ಅವಿಶ್ವಾಸಿಗಳು (ಹಿಂದೂಗಳು) ಸುಳ್ಳನ್ನು ಅನುಸರಿಸುತ್ತಾರೆ, 3:10 "ಖಂಡಿತವಾಗಿಯೂ, ಕುಫರ್, ಬೆಂಕಿಗೆ ಇಂಧನವಾಗಿರುತ್ತದೆ." 33:64 ಖಂಡಿತವಾಗಿಯೂ ಅಲ್ಲಾಹನು ನಂಬಿಕೆಯಿಲ್ಲದವರನ್ನು ಶಪಿಸಿದ್ದಾನೆ ಮತ್ತು ಅವರಿಗಾಗಿ ಉರಿಯುವ ಬೆಂಕಿಯನ್ನು ಸಿದ್ಧಪಡಿಸಿದ್ದಾನೆ. 3:87 "[ಕುಫರ್] ಎಂದರೆ ಅಲ್ಲಾಹನಿಂದ, ದೇವತೆಗಳಿಂದ ಮತ್ತು ಎಲ್ಲಾ ಮಾನವಕುಲದಿಂದ ಶಾಪಗ್ರಸ್ತರು. 4:76 ನಂಬದಿರುವವರು ಸೈತಾನನ ಸ್ನೇಹಿತರು 4:144 ಓ ನಂಬುವವರೇ! ನಂಬುವವರಿಗಿಂತ ನಂಬಿಕೆಯಿಲ್ಲದವರ ಸ್ನೇಹಿತರಿಗಾಗಿ ತೆಗೆದುಕೊಳ್ಳಬೇಡಿ: 8:39 "ಮತ್ತು ಅಪನಂಬಿಕೆ (ಫಿತ್ನಾ) ಇಲ್ಲದಿರುವವರೆಗೆ ಅವರೊಂದಿಗೆ [ಅವಿಶ್ವಾಸಿಗಳೊಂದಿಗೆ] ಹೋರಾಡಿ, ಮತ್ತು ಧರ್ಮವು ಅಲ್ಲಾಗೆ ಮಾತ್ರ ಇರುತ್ತದೆ [ಅನುವಾದವು ಸೇರಿಸುತ್ತದೆ: 'ಇಡೀ ಪ್ರಪಂಚದಲ್ಲಿ'.]" 25:4 - ನಂಬಿಕೆಯಿಲ್ಲದವರು ದನಗಳಂತೆ ಮೂಕರಾಗಿದ್ದಾರೆ. 21:98 ನಿಸ್ಸಂಶಯವಾಗಿ ನೀವು ಅವಿಶ್ವಾಸಿಗಳು ಮತ್ತು ಅಲ್ಲಾಹನ ಬದಲಾಗಿ ನೀವು ಯಾವುದನ್ನು ಆರಾಧಿಸುತ್ತೀರೋ ಅದು ನರಕದ ಇಂಧನವಾಗಿರುತ್ತದೆ. ನೀವೆಲ್ಲರೂ ಅದನ್ನು ನಮೂದಿಸಲು ಬದ್ಧರಾಗಿದ್ದೀರಿ. ಈಗ ನೀವು ಈ ಪದ್ಯಗಳಲ್ಲಿ ಸಹಾನುಭೂತಿ ಮತ್ತು ಕರುಣೆ ಮತ್ತು ನ್ಯಾಯವನ್ನು ಸೂಚಿಸಬಹುದು:- (ಕುರಾನ್-4: 55-56): ಅವರಲ್ಲಿ ಕೆಲವರು ನಂಬಿದ್ದರು ಮತ್ತು ಕೆಲವರು ಅವನಿಂದ ತಮ್ಮ ಮುಖಗಳನ್ನು ತಪ್ಪಿಸಿಕೊಂಡರು. ಮತ್ತು ಸುಡುವ ಬೆಂಕಿಗೆ ನರಕ ಸಾಕು. ಮತ್ತು ಅವರಲ್ಲಿ (ಕೆಲವರು) ಅದನ್ನು ನಂಬಿದ್ದರು ಮತ್ತು ಅವರಲ್ಲಿ (ಕೆಲವರು) ಅದರಿಂದ ವಿಮುಖರಾದರು. ನರಕವು (ಅವರ) ದಹನಕ್ಕೆ ಸಾಕು. ನಮ್ಮ ಚಿಹ್ನೆಗಳನ್ನು ತಿರಸ್ಕರಿಸುವವರು, ನಾವು ಶೀಘ್ರದಲ್ಲೇ ಬೆಂಕಿಗೆ ಎಸೆಯುತ್ತೇವೆ: ಅವರ ಚರ್ಮವನ್ನು ಸುಟ್ಟಾಗ, ನಾವು ಅವುಗಳನ್ನು ತಾಜಾ ಚರ್ಮಕ್ಕಾಗಿ ಬದಲಾಯಿಸುತ್ತೇವೆ, ಅವರು ದಂಡವನ್ನು ಅನುಭವಿಸುತ್ತಾರೆ; ಯಾಕಂದರೆ ಅಲ್ಲಾಹನು ಶಕ್ತಿವಂತನೂ, ಬುದ್ಧಿವಂತನೂ ಆಗಿದ್ದಾನೆ. (ಕುರಾನ್-22: 19-22)- ಈ ಇಬ್ಬರು ವಿರೋಧಿಗಳು ತಮ್ಮ ಭಗವಂತನ ಬಗ್ಗೆ ಪರಸ್ಪರ ವಿವಾದ ಮಾಡುತ್ತಾರೆ; ಆದರೆ ಯಾರು (ತಮ್ಮ ಪ್ರಭುವನ್ನು) ನಿರಾಕರಿಸುತ್ತಾರೋ ಅವರ ತಲೆಯ ಮೇಲೆ ಬೆಂಕಿಯ ವಸ್ತ್ರವನ್ನು ಕತ್ತರಿಸಲಾಗುತ್ತದೆ, ಕುದಿಯುವ ನೀರನ್ನು ಸುರಿಯಲಾಗುತ್ತದೆ. ಅದರೊಂದಿಗೆ ಅವರ ದೇಹದೊಳಗಿರುವುದೂ (ಅವರ) ಚರ್ಮವೂ ಸುಡಲ್ಪಡುವುದು. ಜೊತೆಗೆ ಕಬ್ಬಿಣದ (ಶಿಕ್ಷಿಸಲು) ಮಚ್ಚುಗಳು (ಚಾವಟಿಗಳು) ಇರುತ್ತದೆ. ಅವರು ಅದರಿಂದ ದೂರವಿರಲು ಬಯಸಿದಾಗಲೆಲ್ಲಾ, ದುಃಖದಿಂದ, ಅವರು ಮತ್ತೆ ಬಲವಂತವಾಗಿ ಅಲ್ಲಿಗೆ ಮರಳುತ್ತಾರೆ ಮತ್ತು (ಸುಡುವ ದಂಡವನ್ನು ನೀವು ಸವಿಯಿರಿ!” ಎಂದು ಹೇಳಲಾಗುತ್ತದೆ. ಕುರಾನ್ ಮತ್ತು ಭಗವದ್ಗೀತೆ ನಡುವಿನ ವ್ಯತ್ಯಾಸವು ಕಂದಕದಂತೆ ಅಗಾಧವಾಗಿದೆ. ಕುರಾನ್‌ನ ದೇವರು ಕರುಣಾಮಯಿ ಮತ್ತು ಕ್ರೂರ (ಶಾಶ್ವತತೆಗಾಗಿ ನಂಬಿಕೆಯಿಲ್ಲದವರನ್ನು ಹಿಂಸಿಸುತ್ತಾನೆ) ಭಗವದ್ಗೀತೆ: ದೇವರು ಪ್ರೀತಿ ಮತ್ತು ಮಿತಿಯಿಲ್ಲದ ಸಹಾನುಭೂತಿಯ ಸಾಕಾರವಾಗಿದೆ. ಕುರಾನ್‌ನ ದೇವರು ಆರಾಧನೆ ಮತ್ತು ಪ್ರಶ್ನಾತೀತ ಅಧೀನತೆಯನ್ನು ಬಯಸುತ್ತಾನೆ. ಭಗವದ್ಗೀತೆ:ದೇವರು ಒಳ್ಳೆಯ ಕೆಲಸ ಮತ್ತು ವೈಯಕ್ತಿಕ ಸ್ವಯಂ ಪರಿವರ್ತನೆಯಿಂದ ಸಂತೋಷಪಡುತ್ತಾನೆ ಮತ್ತು ನಾವು ಕಾರಣದಲ್ಲಿ ಆಶ್ರಯ ಪಡೆಯಬೇಕೆಂದು ಒತ್ತಾಯಿಸುತ್ತಾನೆ. ಕುರಾನ್‌ನ ದೇವರು ಯುದ್ಧ ಮತ್ತು ಯುದ್ಧ ತಂತ್ರಗಳು ಮತ್ತು ನಂಬಿಕೆಯಿಲ್ಲದವರ ಅಧೀನತೆಯ ಅಂತ್ಯವಿಲ್ಲದ ಸೂಚನೆಗಳನ್ನು ನೀಡುತ್ತಾನೆ. ಭಗವದ್ಗೀತೆ: ದೇವರು ಕೇವಲ 3 ಬಾರಿ ಯುದ್ಧವನ್ನು ಉಲ್ಲೇಖಿಸುತ್ತಾನೆ. ಒಮ್ಮೆ ದರೋಡೆಕೋರರ ವಿರುದ್ಧ ಪ್ರಸ್ತುತ ಸಮರ್ಥನೀಯ ಯುದ್ಧದಲ್ಲಿ ತೊಡಗಿಸಿಕೊಳ್ಳಲು ಮತ್ತು ಎರಡು ಬಾರಿ ಬಯಕೆ ಮತ್ತು ಬಾಂಧವ್ಯದ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ. ಖುರಾನ್ ದೇವರು ವಿಶೇಷ ಪೂಜೆಯನ್ನು ಬಯಸುತ್ತಾನೆ. ಭಗವದ್ಗೀತೆ: ದೇವರು ಎಲ್ಲಾ ರೂಪಗಳು ಅವನ ರೂಪಗಳು ಮತ್ತು ನೀವು ಯಾವ ರೂಪ ಅಥವಾ ಹೆಸರನ್ನು ಪೂಜಿಸುತ್ತೀರೋ ಆ ಮೂಲಕ ಅವನನ್ನು ಮಾತ್ರ ಪೂಜಿಸಲಾಗುತ್ತದೆ ಎಂದು ಹೇಳುತ್ತಾರೆ. ಕುರಾನಿನ ದೇವರು ತನ್ನನ್ನು ಪೂಜಿಸಲು ಕೊಳಕಿನಿಂದ ಮನುಷ್ಯರನ್ನು ಸೃಷ್ಟಿಸಿದನೆಂದು ಹೇಳುತ್ತಾನೆ. ಭಗವದ್ಗೀತೆ: ದೇವರು ತನ್ನ ಒಂದು ಭಾಗವು ಭಾವಜೀವಿಗಳಾಗುತ್ತಾನೆ ಮತ್ತು ಜನ್ಮ ಪಡೆಯುತ್ತಾನೆ ಎಂದು ಹೇಳುತ್ತಾನೆ. ಕುರಾನ್‌ನ ದೇವರು ತನ್ನ ವಿಶ್ವದಿಂದ ಮತ್ತು ಅವನು ಸೃಷ್ಟಿಸಿದ ಆತ್ಮಗಳಿಂದ ಸಂಪೂರ್ಣವಾಗಿ ಪ್ರತ್ಯೇಕವಾಗಿದೆ. ಭಗವದ್ಗೀತೆ: ಅವನೇ ಸಂಪೂರ್ಣ ಬ್ರಹ್ಮಾಂಡ ಮತ್ತು ಅದರಲ್ಲಿರುವ ಎಲ್ಲವೂ ಆಗುತ್ತಾನೆ ಎಂದು ದೇವರು ಹೇಳುತ್ತಾನೆ. ಇತ್ಯಾದಿ ಇತ್ಯಾದಿ.

  • @syedzameerali6441
    @syedzameerali64412 жыл бұрын

    ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ವಾಸ್ತವಾಂಶವನ್ನು ಬಹಳ ಅರ್ಥಪೂರ್ಣವಾಗಿ ವಿವರಿಸದ್ದಕ್ಕಾಗಿ ಧನ್ಯವಾದಗಳು🙏❤️

  • @proudindian6350

    @proudindian6350

    2 жыл бұрын

    Howda? Elli vande matharam antha heli nodona? Bharat maatha ki jai antha helu.

  • @gurikar786

    @gurikar786

    2 жыл бұрын

    Bharat mata ki jai bro

  • @proudindian6350

    @proudindian6350

    2 жыл бұрын

    @@gurikar786 good bro!!!

  • @factindia1901

    @factindia1901

    2 жыл бұрын

    @@proudindian6350 ಭಾರತ್ ಮಾತಾ ಕಿ ಜೈ, ಎದೆ ತಟ್ಟಿ ಹೇಳು ನಾನೊಬ್ಬ ಮುಸ್ಲಿಂ ಎಂದು

  • @chandrashaker9978

    @chandrashaker9978

    2 жыл бұрын

    ಸೂಕ್ತ ವಾಗಿದೆ ಅಗಸನಪುರ ಚಂದ್ರಶೇಖರಪ್ಪ

  • @humanbeing4090
    @humanbeing40902 жыл бұрын

    Super sir ! Am Muslim but we should respect all religion

  • @AslamKhan-kr1cy
    @AslamKhan-kr1cy9 ай бұрын

    ಮನುಷ್ಯ ರಾದ ನಾವು ಯಾರಿಗೂ ನೋವು ಕೊಡದೇ ಇನ್ನೊಬ್ಬರ ಧರ್ಮ ಆಗಲಿ ಎಲ್ಲರಿಗೂ ಗೌರವ ಕೊಡುತ್ತಾ ಜೀವನ ಮಾಡ್ಬೇಕು.. ಜೈ ಹಿಂದ್. ಜೈ ಕರ್ನಾಟಕ..🇮🇳

  • @mallitmc8648
    @mallitmc86482 жыл бұрын

    ಕೊನೆಯಲ್ಲಿ ತುಂಬಾ ಒಳ್ಳೆಯ ಮಾತು ಹೇಳಿದಿರ sir 🙏

  • @jagadeeshpujari8115

    @jagadeeshpujari8115

    2 жыл бұрын

    ಹೌದು.

  • @vinchyp

    @vinchyp

    2 жыл бұрын

    Hindugalige avara Dharma avara devare shreshta

  • @azeezazeezazeezazeez865
    @azeezazeezazeezazeez8652 жыл бұрын

    Super sir ನಿಮ್ಮಂತಹ ಜನ್ರಲಿಝಮ್ ಕಂಡಿತಾ ನೂರು ನೂರು ಜನ ಹುಟ್ಟಬೇಕು .ಇದು news ಅಂದ್ರೆ .

  • @u1rag

    @u1rag

    2 жыл бұрын

    ನಿಮ್ ಅಂತ ಕಳ್ಳ ಸೂಳೆಮಕ್ಳು ಹುಟ್ಟೋದು ಬೇಡ

  • @idrisith7957t5

    @idrisith7957t5

    2 жыл бұрын

    omme prasthutha ಸುದ್ದಿ ವಾಹಿನಿ ನೋಡಿ

  • @thrivikramprabhu4241

    @thrivikramprabhu4241

    2 жыл бұрын

    ಹೌದು ಕೆಲವರು Trp ಗಾಗಿ corona ಸಮಯ ಜನರು ಸತ್ತರೂ ಭಯ ಪಡಿಸಿ ಮೇಲೆ ಬಂದಿದ್ದಾರೆ. ಪ್ರತಿ ಧರ್ಮದಲ್ಲಿನ ಯುಗ ಪುರುಷರನ್ನು ಯಾರೂ ಉಲ್ಟಾ ಬೈಯ್ಯ ಬಾರದು ಅಂತವರು ಉದ್ದಾರ ಆಗಲ್ಲ.

  • @pradeepchavadi6929
    @pradeepchavadi6929 Жыл бұрын

    ಈ ಭೂಮಿ ಮೇಲೆ ಪುರಾತನವಾದದ್ದು ಹಿಂದೂಧರ್ಮ ಅದನ್ನು ನಾನು ಗೌರವಿಸುತ್ತೇನೆ ನಂತರ ಕ್ರಿಶ್ಚಿಯನ್ ಧರ್ಮ ನಂತರ ಇಸ್ಲಾಂ ಧರ್ಮ ಎಲ್ಲ ಧರ್ಮವನ್ನು ನಾವು ಗೌರ ಸುತ್ತೇವೆ ಮತ್ತು ಎಲ್ಲ ಧರ್ಮದ ಸ್ನೇಹಿತರು ಇದ್ದಾರೆ ಎಲ್ಲರಿಗೂ ಒಳ್ಳೆಯದಾಗಲಿ ಧನ್ಯವಾದಗಳು

  • @nnab196
    @nnab1962 жыл бұрын

    ನಮಗೆ ಪ್ರವಾದಿ ಬಗ್ಗೆ ಗೊತ್ತಿರಲಿಲ್ಲ ಸರ್ . ಒಳ್ಳೆ ಮಾಹಿತಿ ನೀಡಿದ್ರಿ . ಬೇರೆ ಧರ್ಮದವರ ಬಗ್ಗೆ ಟೀಕೆ ಮಾಡ ಬಾರದು . ಅವರಿಗೆ ನೋವಾಗುತ್ತೆ . ಅವರ ನಂಬಿಕೆಗಳು ಅವರಿಗೆ . ನಮ್ಮ ನಂಬಿಕೆಗಳು ನಮಗೆ . ಎಲ್ಲಾ ಧರ್ಮದ ಸಾರ ಒಂದೇ .

  • @Kannadarjquiz2012
    @Kannadarjquiz20122 жыл бұрын

    ❤ಪ್ರವಾದಿ ಮೊಹಮ್ಮದ್ S.A.W❤ ಬಗ್ಗೆ ತಿಳಿಸಿದಕ್ಕೆ ಹಾಗೂ ಉತ್ತಮ ಸಂದೇಶ ನೀಡಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @dhaara2954

    @dhaara2954

    2 жыл бұрын

    THEN TELL ME WHAT QURAN 2, 223 SAYS?

  • @irshadali9114

    @irshadali9114

    2 жыл бұрын

    @@dhaara2954 adra hindina ayatagalannu Saha odi adu yarige anvayisutte anta tilko

  • @nationlover8266

    @nationlover8266

    2 жыл бұрын

    @@irshadali9114 ನೀನು ಪಂಡಿತ ಅಲ್ವಾ ಹೇಳು ಕೇಳಿದ್ದು ಮೇಲೆ ಯಾಕೆ ಕುರಾನ್ ಓದಿಲ್ವ

  • @nationlover8266

    @nationlover8266

    2 жыл бұрын

    ಬರಿ ಪ್ರವಾದಿ ಬಗ್ಗೆ ತಿಳಕೊಂಡು ಅವರೊಂದು ಹೇಳಿದರೆ ನೀವು ಒಂದು ಮಾಡೋದು ಅಲ್ಲಾ ಸಮಾಜದಲ್ಲಿ ಹೇಗೆ ಇರಬೇಕು ಅಂತಾ ಕಲಿರಿ

  • @nationlover8266

    @nationlover8266

    2 жыл бұрын

    ನಿನ್ನ ಪ್ರವಾದಿ ಇರೋ ದೇಶಕ್ಕೆ ದ್ರೋಹ ಬಗಿರಿ ಇನ್ನೊಂದು ದೇಶಕ್ಕೆ ಜೈ ಅಂತಾ ಹೇಳ್ರಿ ಅಂತಾ ಹೇಳಿಕೋಟ್ಟಿದ್ದಾರ

  • @thulasidasa.j4024
    @thulasidasa.j40242 жыл бұрын

    ನಿಮ್ಮ ಕೊನೆಯ ಸಂದೇಶ ಮೊದಲು ರಾಜಕೀಯ ಪಕ್ಷಗಳು ಪಾಲಿಸಿದರೆ ಎಲ್ಲರೂ ಚೆನ್ನಾಗಿರುತಾರೆ. ದೇಶವೂ ಚೆನ್ನಗಿರುತ್ತದೆ.

  • @pride3144

    @pride3144

    2 жыл бұрын

    Exactly

  • @sachings7922
    @sachings79222 жыл бұрын

    ಮಾನವ ಧರ್ಮ ....ಅದರಲ್ಲಿ 2 ಜಾತಿ ಹೆಣ್ಣು ಗಂಡು ... ಅಷ್ಟೇ!!!! ಮೊದಲು ಮಾನವನಾಗು....🙏

  • @mahiboobmulla400
    @mahiboobmulla400 Жыл бұрын

    ಸರ್ವೇಜನಾಃ ಸುಖಿನೋಭವಂತು. ಎಲ್ಲರಿಗೂ ಒಳ್ಳೆಯದೇ ಆಗಲಿ.

  • @srujanjshetty9030
    @srujanjshetty90302 жыл бұрын

    Respect all religions and living a peaceful life ❤️👍

  • @mahaboobdallewale580

    @mahaboobdallewale580

    Жыл бұрын

    Great brother

  • @bangali.parashuram6588
    @bangali.parashuram65882 жыл бұрын

    ನಾವು ಇಸ್ಲಾಂ ಧರ್ಮದ ಬಗ್ಗೆ ಗೌರವವಿದೆ ನಮಗೆ ಆದರೆ ಆದರೆ ಇವರೆಷ್ಟು ನಮ್ಮ ಹಿಂದೂ ಧರ್ಮಕ್ಕೆ ಗೌರವ ಕೊಡ್ತಾರೆ... ಕಾಶಿ ವಿಶ್ವನಾಥ ದೇವರು ಇದೇ ಶಿವಲಿಂಗ ಪತ್ತೆ ಆದದ್ದನ್ನು ಅವರು ಕೊಲ್ಲು ಎಂದು ಕರೆಯುತ್ತಾರೆ ಇದು ಎಷ್ಟರ ಮಟ್ಟಿಗೆ ನ್ಯಾಯ ಮೊದಲು ಇವರು ಸಾಚಾ ಆಗಿ ತೋರಿಸಿಕೊಂಡು ತೋರಿಸಿ ಕೊಳ್ಳಿ ಆಮೇಲೆ... ನೋಡೋಣ

  • @dreamwarrior8857

    @dreamwarrior8857

    2 жыл бұрын

    Innobar kade bayasbeda ninn kelsa nin correct madu Ninu avar tarah ne aadre avarigu ninagu en difference iratte So namm kelsa na correct aagi madidre ellanu correct iratte 😊

  • @kannadiga3621

    @kannadiga3621

    2 жыл бұрын

    Islam annodhe big scam

  • @paul_reddy

    @paul_reddy

    2 жыл бұрын

    @@dreamwarrior8857 correct bro, we choosed congress party to rule ' Country ' in good intension, but the party itself is became ' Kantri ' 🤣🤣

  • @ibrahimaibba1034

    @ibrahimaibba1034

    2 жыл бұрын

    ನಿಮ್ಮ ರಾಜಕೀಯ ಬೆಲೆ ಬೇಯಿಸಲು ಜನರ ಮನಸ್ಸನ್ನು ಆರೆಸಸ್ ಬಿಜೆಪಿ ಪರ ಇರಿಸಲು ಕುತ್ತಿಗೆಗೆ ಕೇಸರಿ ಸಾಲು ಸುತ್ತಿ ಜೈ ಶ್ರಿ ರಾಮ್ ಅಂತ ಕೂಗುತ್ತಾ ರಸ್ತೆ ಬೀದಿಯಲ್ಲಿ ನಿಂತು ಕಂಡ ಕಂಡ ಮಸೀದಿಗೆ ಹೋಗಿ ನೀವು ಮಸೀದಿಯ ನೀರಿನ ಕಾರಂಜಿ , ಕೆಲವೊಂದನ್ನು ವಸ್ತುಗಳನ್ನು ನೋಡಿ ಇದು ನಮ್ಮ ದೇವಸ್ತಾನ ಇದು ನಮ್ಮ ಜನ್ಮ ಭೂಮಿ ಅಂತ ಗಲಭೆ ಮಾಡಿಕೊಂಡು ಜನರ ನೆಮ್ಮದಿಯನ್ನು ಕೆಡಿಸಿ ಬಿಜೆಪಿ ಗೆ ಲಾಭ ಮಾಡುವಾಗ ನಾವು ನಮ್ಮ ಮಸೀದಿಯನ್ನು ಬಿಟ್ಟು ಕೊಡಬೇಕಾ ?????? ಬಿಜೆಪಿ ಸರ್ಕಾರ ಬಂದ ಮೇಲೆ ಕೇವಲ ಕರ್ನಾಟಕ ರಾಜ್ಯದ 120 ದೇವಸ್ತಾನ ಕಟ್ಟೆಗಳನ್ನು buldojor ಮೂಲಕ ನೆಲ ಸಮ ಮಾಡಿದ್ದಾರೆ ಅವಾಗ ನಿಮ್ಮ ಹೋರಾಟ ಎಲ್ಲಿತ್ತು ????? ನಿಮಗೆ ಮುಸಲ್ಮಾನ ರ ಗಡ್ಡದ ಮೇಲೆ ಕಣ್ಣು ಮುಸಲ್ಮಾನರ ಟೊಪ್ಪಿ ಮೇಲೆ ಕಣ್ಣು ಮುಸಲ್ಮಾನ ರ ಅಜಾನ್ ಮೇಲೆ ಕಣ್ಣು ಮುಸಲ್ಮಾನರ ಆಹಾರದ ಮೇಲೆ ಕಣ್ಣು ಮುಸಲ್ಮಾನ ರ ವ್ಯಾಪಾರ ದ ಮೇಲೆ ಕಣ್ಣು ಇದು ಎಸ್ಟು ದಿನ ಅಂತ ಆತ ಅಡುತ್ತಿರಿ ನೀವು

  • @ibrahimaibba1034

    @ibrahimaibba1034

    2 жыл бұрын

    ಕುರಾನ್ ನಲ್ಲಿ ಒಂದು ಆಯತ್ ಅಧ್ಯಯನ ಇದೆ ಅದರಲ್ಲಿ ಹೇಳುತ್ತೆ ಲಕುಮ್ ದೀನುಕು೦ ವಲಿಯದಿನ್ ಅಂದರೆ ಅವರವರ ಧರ್ಮ ಅವರವರಿಗೆ ಶ್ರೇಷ್ಠ ಅಂತ ...... ಯಾರ ಧರ್ಮ ವನ್ನು ಯಾರಿಗೂ ಹಿಯಲಿಸುವ ಅಧಿಕಾರ ಇಲ ಒಂದು ವೇಳೆ ಮಾಡಿದರೆ ಅವನು ನೈಜ್ಯ ಮುಸಲ್ಮಾನ ಅಲ್ಲ ಅಂತ!!!! ಇನ್ನು ಭಾರತದ ಎಲ್ಲ ವೇದಿಕೆ ಮಾದ್ಯಮ ಆರೆಸಸ್ ಗೂಂಡಾ ಗಳು ಇಸ್ಲಾಂ ಧರ್ಮವನ್ನು ನಿಮಿಷಕ್ಕೊಮ್ಮೆ ಅವಹೇಳನ ಮಾಡುತಿದ್ದರು ಆದ್ರೆ ಒಬ್ಬನೇ ಒಬ್ಬ ಮುಸಲ್ಮಾನ ಯಾರ ದೇವರ ಬಗ್ಗೆ ಕೆಟ್ಟದಾಗಿ ಮತನದಲ್ಲ ಇದು ನಮಗೂ ನಿಮಗೂ ಇರುವ ವ್ಯತ್ಯಾಸ.....ರಾಮ 6ವರ್ಷ ಸೀತೆಯನ್ನು ಮದುವೆಯಾಗಿದ್ದು ನಾವು ನಿಮ್ಮಲ್ಲಿ ಪ್ರಶ್ನೆ ಮಾಡಲ್ಲ ಕೃಷ್ಣ 16 vayasiruvaaga 45ವಯಸ್ಸಿನ ರಾಧೆಯನ್ನು ಪ್ರೀತಿಸಿದ್ದು ಕೂಡ ನಾವು ಪ್ರಶ್ನೆ ಮಾಡಲ್ಲ ಸಾವಿರಾರು ಮದುವೆ ಆದ ಕೃಷ್ಣನ ಬಗ್ಗೆ ಪ್ರಶ್ನೆ ಮಾಡಲ್ಲ ನೀವು ಯಾಕೆ ಮಾಡ್ತೀರಾ?????

  • @hydaralikukkaje7110
    @hydaralikukkaje71109 ай бұрын

    ನಮಸ್ಕಾರ ಸ್ನೇಹಿತರೆ ನಮ್ಮ ಧರ್ಮದಲ್ಲಿ ಯಾವ ಧರ್ಮವನ್ನು ಯಾವ ಧರ್ಮವನ್ನು ತಪ್ಪಾಗಿ ಮಾತಾಡಬಾರದು ಅಂತ ಹೇಳಿಕೊಟ್ಟಿದೆ ನಮ್ ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ ಇವರು ವಿಡಿಯೋ ಮಾಡಿದ್ದು ತುಂಬಾ ಚೆನ್ನಾಗಿದೆ ಇದೇ ತರ ವಿಡಿಯೋ ಮಾಡಕ್ಕೆ ನಿಮಗೆ ದೇವರು ಆಸಕ್ತಿ ಕೊಡಲಿ ಅಂತ ಭಗವಂತ ನಂತರ ನಾನು ಪ್ರಾರ್ಥಿಸುತ್ತೇನೆ ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ ಅವರವರ ಧರ್ಮದಲ್ಲಿ ಅವರವರು ಪೂಜೆ ಮಾಡುತ್ತಾರೆ ಎಲ್ಲರಿಗೂ ನಾವು ಗೌರವಿಸುತ್ತೇವೆ ಇನ್ನೂ ಒಳ್ಳೆ ಒಳ್ಳೆ ಮಾಡಕ್ಕೆ ವಿಡಿಯೋ ಮಾಡಕ್ಕೆ ನಿಮಗೆ ದೇವರು ಆಸಕ್ತಿ ಕೊಡಲಿ ಅಂತ ಭಗವಂತನ ಜೈ ಕರ್ನಾಟಕ ಜೈ ಹಿಂದ್

  • @farukhawaldar6629
    @farukhawaldar66292 жыл бұрын

    ಧನ್ಯವಾದಗಳು sir... ಈ ಜಗತ್ತಿನಲ್ಲಿ ಎಲ್ಲ ಧರ್ಮಗಳು ಗೌರವಯುತವಾಗಿ ಬಾಳುವ ಹಕ್ಕು ಇದೆ... ಯಾವುದೇ ಧರ್ಮದಲ್ಲಿ ಯಾವುದೇ ಆಚರಣೆ ಇರಲಿ ಎಲ್ಲರೂ ಗೌರವಿಸಲೇಬೇಕು . ಇದೆ ಮಾನವೀಯತೆ. ... ಝಕೀರ್ ನಾಯಿಕ್ ನಾಯಿ ತರಹ ಇರಬಾರದು... ಯಾವ ಮುಸ್ಲಿಂ ಝಕೀರ್ ನನ್ನು ಇಷ್ಟಪಡುವುದಿಲ್ಲ... ಜೈ ಹಿಂದ್ ಜೈ ಕರ್ನಾಟಕ...

  • @hemantreddy9255
    @hemantreddy92552 жыл бұрын

    ಎಲ್ಲ ಧರ್ಮಗಳನ್ನು ಗೌರವದಿಂದ ಕಾಣಿ, ಏಕೆಂದರೆ ಎಲ್ಲಾ ಧರ್ಮ ಹೇಳೋದು ಒಂದೇ ಉತ್ತಮವಾಗಿ ಬದುಕಿ ಅಂತ 🙏

  • @naifhazubeda6991

    @naifhazubeda6991

    2 жыл бұрын

    💯

  • @achi_for_amla5760

    @achi_for_amla5760

    2 жыл бұрын

    💯❤️

  • @rajudundur9272
    @rajudundur92722 жыл бұрын

    ನೀವು ಹೇಳಿರೋ ಮಾತು ಸತ್ಯವಾಗಿದೆ ಸರ್ ಸೂಪರ್

  • @kulsuhakeem2269

    @kulsuhakeem2269

    Жыл бұрын

    ❤❤

  • @user-fz1ht3yn5c
    @user-fz1ht3yn5c2 жыл бұрын

    Thumba chennag heladhri sir... 🙏🙏

  • @jannatmannat1120
    @jannatmannat11202 жыл бұрын

    Correct sir . Don't hurt any Religion. Respect to all Religions & humanity.

  • @premnayak7236
    @premnayak72362 жыл бұрын

    ಸುನ್ನಿ ಮುಸ್ಲಿಂ ಮತ್ತು ಶಿಯಾ ಮುಸ್ಲಿಂ ಅಂದ್ರೆ ಏನು ಅಂತ ಒಂದು ವಿಡಿಯೋ ಮಾಡಿ ಸರ್

  • @Hiba_2609

    @Hiba_2609

    2 жыл бұрын

    Good quotiin

  • @sulaimanshaki6618

    @sulaimanshaki6618

    2 жыл бұрын

    ಪ್ರವಾದಿ ಮೊಹಮ್ಮದರ ಆದೇಶ ಪಾಲಿಸುವವರು ಸುನ್ನಿ ಮುಸ್ಲಿಮರು

  • @user-ct1zk3bo1k

    @user-ct1zk3bo1k

    2 жыл бұрын

    ಬ್ರಾಹ್ಮಣರು, ಮತ್ತು ದಲಿತರ ಬಗ್ಗೆ video ಮಾಡಬಹುದಾ

  • @sulaimanshaki6618
    @sulaimanshaki66182 жыл бұрын

    ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಸರ್ ಭಗವಂತ ನಿಮ್ಮನ್ನು ಒಳಿತು ಮಾಡಲಿ ಆಮೀನ್

  • @likhithlikhi1115

    @likhithlikhi1115

    2 жыл бұрын

    Avra name Amar Prashad

  • @factindia1901

    @factindia1901

    2 жыл бұрын

    @@likhithlikhi1115 ಆಮೀನ್ ಅಂದರೆ ಅಮರ್ ಪ್ರಸಾದ್ ಹೆಸರು ಅಲ್ಲ, ಅದು ಅಮೀನ್ ಅಂದರೆ ಅಲ್ಲಾಹನ ಆಶೀರ್ವಾದ ಅಮರ್ ಪ್ರಸಾದ್ ಸಾರ್ ಗೆ ಇರಲಿ ಎಂದು ಅರಬಿಕ್ ದುಆ

  • @mansoornavoor5436

    @mansoornavoor5436

    2 жыл бұрын

    @@likhithlikhi1115 ಆಮೀನ್ ಅಂದರೆ ಒಳಿತು ಆಗಲಿ ಅಂತ 😃

  • @iqbalvarakodi9418

    @iqbalvarakodi9418

    2 жыл бұрын

    @@mansoornavoor5436 🤣

  • @takemegmail589

    @takemegmail589

    2 жыл бұрын

    🙏🙏🙏🙏👍

  • @KINGOFFTHA07
    @KINGOFFTHA07 Жыл бұрын

    ಸರ್ ಇವರ ಬಗ್ಗೆ ನೀವು ಇನ್ನೂ ತಿಳಿಯುವುದು ಬಹಳ ಇದೆ ಇನ್ನು ಹೇಳುವುದು ಬಹಳ ಇದೆ ಇದು ಜಸ್ಟ್ ವನ್ ಪರ್ಸೆಂಟ್

  • @musheerriyaz716
    @musheerriyaz7162 жыл бұрын

    ನಿಷ್ಪಕ್ಷಪಾತವಾಗಿ ಸತ್ಯ ತಿಳಿಸಿದ್ದೀರಾ,ಧನ್ಯವಾದಗಳು ಸರ್

  • @swathirs7027
    @swathirs70272 жыл бұрын

    ನನ್ನ ಧರ್ಮವನ್ನು ಪೂಜಿಸಿ ಇತರ ಧರ್ಮವನ್ನು ಗೌರವಿಸಿದರೆ ಅದು ವಿಶ್ವಕ್ಕೆ ಶಾಂತಿ ಅದು ಏಕೆ ಧರ್ಮ ಮತಾಂಧರಿಗೆ ಅರ್ಥವಾಗುತ್ತಿಲ್ಲ ತಿಳಿಯದು ಮಾನವ ಧರ್ಮಕ್ಕೆ ಜಯವಾಗಲಿ

  • @gayathrishekar4250

    @gayathrishekar4250

    2 жыл бұрын

    Gworavavannu kottu thagollaneku hagella summane baruvudilla

  • @seetharamshetty9679
    @seetharamshetty96792 жыл бұрын

    Ellaru Kerala ex Muslim Askar ali videos nodi. Who is Mohammed antha gothaguthe

  • @annapoornas9063

    @annapoornas9063

    2 жыл бұрын

    ಧನ್ಯವಾದಗಳು.

  • @_UvaisYT
    @_UvaisYT2 жыл бұрын

    ಹಲವಾರು ಚರಿತ್ರೆ ಬಿಟ್ಟು ಹೋಗಿದೆ. ಪೈಗಂಬರ್ ಹುಟ್ಟಿದಾಗ ಹಲವಾರು ಘಟನೆ ಮತ್ತು ಜೀವನ ಚರಿತ್ರೆ ತುಂಬಾ ಇದೆ. ನೀವು ಸ್ವಲ್ಪ ವಿಷಯ ಹೇಳಿದ್ದೀರಿ ಧನ್ಯವಾದಗಳು.

  • @anjalijames5217
    @anjalijames52176 ай бұрын

    Navella onde devara makkalu samadhana dinda jevisona amen 🤲 I love Jesus 💛

  • @saziyasheikh5900
    @saziyasheikh59002 жыл бұрын

    Thanku for such a wonderful speach.....I am really very proud to be a Muslim ....i respect all religions...my most of all friends were hindu ..i respect their religion and thoughts....

  • @towheedpasha101

    @towheedpasha101

    2 жыл бұрын

    Masha allah

  • @creative_psyche8046

    @creative_psyche8046

    2 жыл бұрын

    Saziya I just respect you

  • @farooqfarooq5594

    @farooqfarooq5594

    2 жыл бұрын

    Alle hinduse ejuketed. but big govrment jober annejuketed. But ejuketed rss tatwa terore siddanta

  • @shabbirakki5337

    @shabbirakki5337

    2 жыл бұрын

    Hi

  • @deepakcm5714

    @deepakcm5714

    2 жыл бұрын

    Mashallah gandullah

  • @nithya3339
    @nithya33392 жыл бұрын

    Happiest Birthday dear AMAR PRASAD❤️❤️❤️❤️❤️ You are my favourite soul😘😘😘😘😘😘😘😘😘😘😘😘😘😘 Love u a lott❤️❤️❤️❤️❤️❤️ June 12 🌎👍😇

  • @renukaprasadprasad3034

    @renukaprasadprasad3034

    2 жыл бұрын

    😊😊😊

  • @shivramshettyicon8385

    @shivramshettyicon8385

    2 жыл бұрын

    😍😍😍

  • @Wavelinescom

    @Wavelinescom

    2 жыл бұрын

    Rest in peace

  • @madhusudhanr1442

    @madhusudhanr1442

    2 жыл бұрын

    i support u nithya

  • @msdhalayat
    @msdhalayat Жыл бұрын

    ಅಚ್ಚ ಕನ್ನಡದಲ್ಲಿ ಚೆನ್ನಾಗಿ ಮಾಹಿತಿ ನಿಡಿದ್ದಿರಾ ಧನ್ಯವಾದಗಳು ಸರ್❤

  • @syedsadusadath
    @syedsadusadath2 жыл бұрын

    Good information sir. As a Muslim I respect all religions.

  • @badigerk9800
    @badigerk98002 жыл бұрын

    Sir ರಾಮಾಯಣ ನಡೆದಿರುವ ಬಗ್ಗೆ ಸಿಕ್ಕಿರುವ ಪುರಾವೆಗಳ ಬಗ್ಗೆ , ಮತ್ತು ಮಹಾಭಾರತದ ಬಗ್ಗೆ ಒಂದು ವಿಡಿಯೋ ಮಾಡಿ

  • @harshanaikhindunamadhari8230

    @harshanaikhindunamadhari8230

    2 жыл бұрын

    Please madi

  • @sudeepmsc7259

    @sudeepmsc7259

    2 жыл бұрын

    Edu madle

  • @dhananjaynaveen2871

    @dhananjaynaveen2871

    2 жыл бұрын

    Sir shankaracharya avra bagge swalpa heli sir

  • @RK-ms7il

    @RK-ms7il

    2 жыл бұрын

    adella helidre ivru rightist komuvadi agthare. iddanna helidre jatyathitha aniskolthare. real fact

  • @devarajkyadawad9580
    @devarajkyadawad95802 жыл бұрын

    ಸ್ವಲ್ಪ ಪುರಾಣ ಪುಸ್ತಕ ಓದಿ ಎಲ್ಲಾದರೂ ತಪ್ಪು ಕಂಡು ಬಂದಿದೇಯಾ

  • @papuking7034
    @papuking70342 жыл бұрын

    ನಿಜವಾದ ಪತ್ರಗಾರ ಅಂದರೆ ನೀವೇ ಸರ್ ಒಳ್ಳೆಯ ಮನೋಭಾವನೆ ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ ನಿಮ್ಮ ಭಾವನೆ ಎಲ್ಲಾ ಪತ್ರಗಾರ ರಿಗೂ ಬರಲಿ 🙏🙏🙏🙏🙏

  • @basammasalimath6673
    @basammasalimath66734 ай бұрын

    ನಾವೆಲ್ಲ ಒಂದು ನಾವೆಲ್ಲ ಹಿಂದೂ ಜೈ ಸನಾತನ ಧರ್ಮ..... 🚩🚩

  • @shairaali6220
    @shairaali62202 жыл бұрын

    ಉಳಿದವರಂತೆ ನೀವು ತಾರತಮ್ಯವಿಲ್ಲದೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿರುವುದು ಮೆಚ್ಚಬೇಕಿರುವುದು‌ ನೂರರಲ್ಲಿ ಒಬ್ಬರಾಗಿರಿ. ಸತ್ಯ ನ್ಯಾಯ ಬಿಟ್ಟು ಯಾರಪರವಹಿಸದಿರುವ ನೀವು ಗ್ರೇಟ್ 🙏

  • @manjuh6641
    @manjuh66412 жыл бұрын

    RSS Bagge video madi

  • @manjuh6641

    @manjuh6641

    2 жыл бұрын

    @@basheermohammed1749 adakke information nidi anta irodu adar bagge helidare nimagu yen gudde haki de anta gottagutte

  • @HarishKumar-hx5dp
    @HarishKumar-hx5dp9 ай бұрын

    ನಮ್ಮ ಧರ್ಮ ನಮ್ಮ ಮನೆಯೊಳಗೆ .ಹೊರಗೆ ನಾವೆಲ್ಲರೂ ಒಂದೇ .

  • @user-ju8pj6hn6n
    @user-ju8pj6hn6n5 ай бұрын

    Masha allah Allahu akber 🤲🏼

  • @ismailkarjagi4587
    @ismailkarjagi45872 жыл бұрын

    ಒಳ್ಳೆಯ ಸಂದೇಶ ಸಾರುವ ವೀಡಿಯೋ ಮಾಡಿದಕೆ ದನ್ಯವಾ ದಗಳು 🙏

  • @rakshithbl9912

    @rakshithbl9912

    2 жыл бұрын

    Avarlli olledu kettadu annodakintha sathya aste helthare anbodu.. @mastmaga

  • @vindya.sgowder6104

    @vindya.sgowder6104

    2 жыл бұрын

    Avara hage ivaru illa bari himse madthare

  • @rakshithbl9912

    @rakshithbl9912

    2 жыл бұрын

    @@worldwide3143 ide manasthithi indiana istu haal madtirodu... infact world na... first odi thilkolli or youtube nalli siguthe mast maga avre hakidare krishna bagge... or anywhere you can find.. bhagavdgita / ramayana

  • @rakshithbl9912

    @rakshithbl9912

    2 жыл бұрын

    @@vindya.sgowder6104 ade avru helidralla mohmd baro munche bari akrama mosa darode naditha ithu alli antha...huttu guna alva sutru hogalla... ello alli illi solpa hogiruthe ashte.

  • @worldwide3143

    @worldwide3143

    2 жыл бұрын

    @@rakshithbl9912 hahahaha huttuguna betta hattidarudu bidadu bolimaklu bereyarige hiyalsthare

  • @sridharsanjeev3050
    @sridharsanjeev30502 жыл бұрын

    "ಬೇರೆ ಧರ್ಮದವರನ್ನು ಕೊಲ್ಲಿ" ಎಂದು ಹೇಳುವ ಧರ್ಮವನ್ನು ಹೇಗೆ ಗೌರವಿಸೋದು..?????🙄😂

  • @syedfayaz5823

    @syedfayaz5823

    2 жыл бұрын

    Bere. Dharmadawarige. Kolli. Antha. Elwalla. Namma. Quran. Alli. Sumne. Yaak. Sullu. Helutthiya?

  • @anythinginanytime6100

    @anythinginanytime6100

    2 жыл бұрын

    Neenu rong number..,

  • @ibrahimaibba1034

    @ibrahimaibba1034

    2 жыл бұрын

    ಕೊಂದವನ್ನು ತಕ್ಷಣ ಕೊಲ್ಲಿರಿ ಅಂತ ಸರಿಹ ಕಾನೂನು ಇರೋದು ಇಸ್ಲಾಂ ಧರ್ಮದಲ್ಲಿ ಅಂತದರಲ್ಲಿ ಕೊಳ್ಳೋಕೆ ಹೇಳ್ತಾರಾ ನಿಮ್ಮಲ್ಲಿ ಇ ರೀತಿಯ ಸುಳ್ಳನ್ನು ಹಬ್ಬಿಸುವವರಿಗೆ ಸರಿಹ ಕಾನೂನು ಅಂದರೆ ಏನು ಅಂತ ಕೇಳಿ ಓಕೆ

  • @spatika3608

    @spatika3608

    2 жыл бұрын

    @@syedfayaz5823 ayitu kafir yaru hagadre

  • @syedfayaz5823

    @syedfayaz5823

    2 жыл бұрын

    @@spatika3608 allah. Ge. Yaaru. Nambodilla. Awarige. Kaafir. Ennutthare. Edu. Ketta. Pada. Alla arebik. Bhaashe. Bereyawarige. Baiyyo. Padanu. Alla. Face. Ge. Kannadadalli mukha. Anthira. Urdu. Alli. Chehra. Anthivi. Haagene edu. Ondu arebik. Bhaashe. Ashte.

  • @suhailmana473
    @suhailmana473 Жыл бұрын

    Nanu sumaru 2 varshadinda nim chanale notha idde adre follow madirlilla adre ega madthini nanige thumba eshta aythu amar sar neevu lost helida mathugalu super😍😍😍😍😘😘😘😘😘😘😘😘😘😘😘😘

  • @sameerchammi8287
    @sameerchammi8287 Жыл бұрын

    Mohammad mustafa saw 🤲

  • @user-em8fw6gx7p
    @user-em8fw6gx7p2 жыл бұрын

    ಕೊನೆಗೆ ನೀವು ನೀಡಿದ ಸಂದೇಶ ಚನ್ನಾಗಿದೆ. ಎಲ್ಲರಿಗೂ ಮನಸ್ಸಿಗೆ ಶಾಂತಿ ದೊರೆಯಲಿ

  • @naveennaik1046
    @naveennaik10462 жыл бұрын

    ಅವರವರ ಧರ್ಮ ಅವರಿಗೆ ತುಂಬಾ ಮುಖ್ಯ ಅದನ್ನ ನಿಂದನೆ ಮಾಡಬಾರದು

  • @chandrashekarahl3377
    @chandrashekarahl33772 жыл бұрын

    ನಿಮ್ಮದು ಹಿಂದೂ ವಿಶಾಲ ಭಾವನೆ. ಕೊನೆಯಲ್ಲಿ ನೀವು ನೀಡುವ ಸಂದೇಶ ಬುದ್ಧಿವಾದಗಳು ಹೆಚ್ಚಾಗಿ ಒವೈಸಿ ಮತ್ತು ರಜಾಕ್ರಂತಹವರಿಗೆ ಅನ್ವಯವಾಗುತ್ತದೆ.

  • @indiaindia9461
    @indiaindia94612 ай бұрын

    ಏನಾದರೂ ಆಗು,ಮೊದಲು ಮಾನವನಾಗು😊

  • @Harsha.R.T
    @Harsha.R.T2 жыл бұрын

    🎉❤🎉 ನಿಮಗೇ ನನ್ನ ಅನಂತ ವಂದನೆಗಳು

  • @kirankumarhn3354
    @kirankumarhn33542 жыл бұрын

    Adakae nanna Rama elargintha great hagodhu...jai sanathana darma.. I proud to be part Hindu religion

  • @sumeramansoor2147

    @sumeramansoor2147

    2 жыл бұрын

    Proud to b Indian muslim

  • @YOU-SUFISM

    @YOU-SUFISM

    2 жыл бұрын

    What about Krishna

  • @kirankumarhn3354

    @kirankumarhn3354

    2 жыл бұрын

    We don't need to explain to idiot's!!!

  • @mdlathi2433

    @mdlathi2433

    2 жыл бұрын

    Site rama nige sambanda dalli magalu agbeku anta purana dalli odida nenapu 😎😎

  • @bhavishkumar2579

    @bhavishkumar2579

    2 жыл бұрын

    @@mdlathi2433 dont be silly etarada matugalinda galate nadeyodu nivu nimma tangirana maduve agalava mava sosena maduve agiliva Mohamed ru child marrige agilva anta kelidre kallu hodeyodu nammage barla

  • @DhanaLakshmi-wh4ow
    @DhanaLakshmi-wh4ow2 жыл бұрын

    Wow great..msg ..superb..God bless..you ..and your team and your family 👌👍

  • @user-xk1fl3td3j
    @user-xk1fl3td3j Жыл бұрын

    ಇವಾಗ ತಪ್ಪು ಅನ್ನೋದು ಮೂಢನಂಬಿಕೆ ಬದ್ಲಾವಣೆ ಮಾಡಬೇಕು ಅಲ್ವಾ ಇಲ್ಲಾ ಎಲ್ಲ ಭಯೋತ್ಪಾದನೆ ಮಾಡೋದಕ್ಕೆ ಶುರು ಆಗುತ್ತೆ

  • @avinashputhran5356
    @avinashputhran53562 жыл бұрын

    Ur voice is amazing 👏 and thanks for the information. if all the people think like you then the earth will be heaven

  • @barkathali5195

    @barkathali5195

    2 жыл бұрын

    Tumbha thanx sir s a w rawara parichaya madidru

  • @mohadshihab
    @mohadshihab2 жыл бұрын

    Quran clearly says "Lakum Deenukum Valiyadeen" :- Ninna Dharma ninage, Nanna Dharma nanage. No one have rights to hurt anyone's emotions. Thanks Amar Sir

  • @zhuakannur2492

    @zhuakannur2492

    2 жыл бұрын

    Lahkum deenukum valiyadeen thats quran says

  • @navaznavva683

    @navaznavva683

    2 жыл бұрын

    👍👍👍

  • @bhavyabhanu883

    @bhavyabhanu883

    2 жыл бұрын

    💯great salute to your Explanation.

  • @heavydriver5269

    @heavydriver5269

    2 жыл бұрын

    🤔🤔I think Pakistan people's and terrorist kuran odillla ansutte..🙄 Example: 😇see the issue of kashmir peoples and pakisthans minorities people🙃🤔

  • @dajjalmohammadmulhidpeer5198

    @dajjalmohammadmulhidpeer5198

    2 жыл бұрын

    That Aayat has been abrogated.

  • @khamarmohideen8300
    @khamarmohideen830011 ай бұрын

    👏👏👏 well done brother, naanu obba muslim dharmadavanagi, hagu bharatiya, nimma helike khandita vaagi pratiyobbaru oppale beku, yava dharma vagli, yavude jaati samudayavagali, avara Achaara vichara Acharane yalladakku gouravisabeku, yallarannu preeti inda kaanbeku, idu nijavada obba nagarikana kartavya, yavude dharma kke novagada haage nadedu kolli please, love you all

  • @zabiulla-cl2pc
    @zabiulla-cl2pc2 жыл бұрын

    Nimagondu Salute brother Ee platform ninda intaha sandesha hogbeku

  • @whiteevil691
    @whiteevil6912 жыл бұрын

    Short introduction very clearly interesting history sir❤ Thank you. If you hate another religion and poison another religion, understand what your religion has taught you!

  • @gavisiddayyamustur9853

    @gavisiddayyamustur9853

    2 жыл бұрын

    P

  • @gavisiddayyamustur9853

    @gavisiddayyamustur9853

    2 жыл бұрын

    0

  • @savithaanjje2328

    @savithaanjje2328

    2 жыл бұрын

    Same goes with you tooo.....

  • @worldwide3143

    @worldwide3143

    2 жыл бұрын

    if you find one black dot in other religion you are providing an opportunity to find 1000 black dots in your religion

  • @whiteevil691

    @whiteevil691

    2 жыл бұрын

    😄😁Some psychiatric patients have no medication

  • @abdulkareemsab9246
    @abdulkareemsab92462 жыл бұрын

    ಉತ್ತಮವಾದ ಮಾಹಿತಿ ನೀಡಿದ ತಮಗೆ ತುಂಬು ಹೃದಯದ ಧನ್ಯವಾದಗಳು ಇಂತಹ ಅನೇಕ ವಿಚಾರಗಳು ತಮ್ಮಿಂದ ಹೊರಬರಲಿ ಎಂದು ನಿರೀಕ್ಷಿಸುತ್ತೇನೆ

  • @tipusahebnadaf4748

    @tipusahebnadaf4748

    Жыл бұрын

    Sarva Janangada Mattu Sarva Dharmada Shantiya Tota 🙏❤🇮🇳

  • @Dood230
    @Dood2302 жыл бұрын

    ಒಳ್ಳೆಯ ಅಧ್ಯಯನ…..ಚೆನ್ನಾಗಿ ತಿಳಿದು ಅರ್ಥೈಸಿದ್ದೀರಿ….💐💐

  • @sarfrazahamed5721
    @sarfrazahamed5721 Жыл бұрын

    Very nice explanation about respecting every religion and every person. Very good thinking every one should think like this. If every one think like you then the complete world will be in peace for ever.

  • @gouthambuddha6287
    @gouthambuddha62872 жыл бұрын

    Ohhhh his story is almost same as Nityananda.

  • @kannadiga3621

    @kannadiga3621

    2 жыл бұрын

    Pakka 😂

  • @gowthamrecords6888

    @gowthamrecords6888

    2 жыл бұрын

    Yen guru gautam buddha na Nityananda anbitte 🙄😂😂

  • @nawaz1927

    @nawaz1927

    10 ай бұрын

    Krisna sulemaganige yestu hendti 😂

  • @naheedparveen8264
    @naheedparveen82642 жыл бұрын

    ಈ ಜಗತ್ತಿಗೆ ನಿಮ್ಮಂತಹ ನಿಯತ್ತಿನ, ಪಕ್ಷಪಾತ ರಹಿತ ಪತ್ರಕರ್ತರ ತುಂಬಾ ಅವಶ್ಯಕತೆ ಇದೆ. ತುಂಬಾ ಚೆನ್ನಾಗಿ ಮಹಮದ್ ಪೈಗ್ಹಂಬರರ ಬಗ್ಗೆ ತಿಳಿಸಿಕೊಟ್ಟಿದ್ಫಿರಾ. ಧನ್ಯವಾದಗಳು.

  • @manjunathag7703
    @manjunathag77032 жыл бұрын

    🛕ನಮ್ಮ ಧರ್ಮ ನಮ್ಮ ಹೆಮ್ಮೆ 🛕ಹಾದರೆ. ಎಲ್ಲ ಧರ್ಮವನ್ನು 🙏ಗೌರವಿಸೋಣ ಜೈ ಹಿಂದ್ ಜೈ ಕರ್ನಾಟಕ ಮಾತೇ 🛕

  • @THULUORIPUGA
    @THULUORIPUGA2 жыл бұрын

    ಯಾರು ತಮ್ಮ ಧರ್ಮವನ್ನು ಸರಿಯಾಗಿ ಅರ್ಥೈಸಿರುತ್ತಾರೋ ಅವರು ಇನ್ನೊಂದು ಧರ್ಮವನ್ನು ಗೌರವಿಸುತ್ತಾರೆ.

  • @rajabakshigh4256
    @rajabakshigh42562 жыл бұрын

    ಬಹಳ ಧನ್ಯವಾದಗಳು ಸರ್ ..🙏 ನಾನು ಒಬ್ಬ ಮುಸ್ಲಿಂ ನಾವು ಎಲ್ಲಾ ಧರ್ಮ ನಂಬತಿವಿ

  • @factindia1901

    @factindia1901

    2 жыл бұрын

    ನೀವು ಕನ್ವರ್ಟ್ ಮುಸ್ಲಿಮರ???

  • @goblipurshamannabhanupraka932

    @goblipurshamannabhanupraka932

    2 жыл бұрын

    Sir, It should be followed in true sprit of love as told by God Allah to Mohomod Pygabar. If you one person follows what is the use. The whole Islam religion to to follow then only peoples accepts Islam.

  • @pastermallikarjunasangalad416

    @pastermallikarjunasangalad416

    2 жыл бұрын

    ಸಹ ಎಲ್ಲಾ ಧರ್ಮ ಹೆಗೆ ನಂಬ್ತಿರಾ 1ಧರ್ಮದಲ್ಲಿ ಮೂರ್ತಿಪೂಜೆ ಖಂಡಿಸುತ್ತೆ ಮತ್ತೊಂದು ಧರ್ಮದಲ್ಲಿ ಸ್ವೀಕರಿಸುತ್ತೆ.

  • @sridharsanjeev3050
    @sridharsanjeev30502 жыл бұрын

    ಭಯೋತ್ಪಾದಕರನ್ನು ಬೆಂಬಲಿಸುವ ಧರ್ಮವನ್ನು ಹೇಗೆ ಗೌರವಿಸೋದು..?????🙄😂😂

  • @goblipurshamannabhanupraka932

    @goblipurshamannabhanupraka932

    2 жыл бұрын

    Sir You are 100% correct. Now days no body in the world believes Islam because of their own mistakes and behaviours and arrogance.

  • @BharathKumar-gz8dq

    @BharathKumar-gz8dq

    2 жыл бұрын

    These people expect their religion true and demolising other religion faith.. no need to know about these falls religion which was came after our true sanathan dharm...

  • @chandruanekalmata

    @chandruanekalmata

    2 жыл бұрын

    ಧರ್ಮ ಅಂದರೆ........

  • @harshh-bn6vl

    @harshh-bn6vl

    2 жыл бұрын

    Correct RSS is terrorist 🩲

  • @user-wt1lt2ku9g
    @user-wt1lt2ku9g2 жыл бұрын

    "ಸರ್ವೇ ಜನಃ ಸುಖಿನೋ ಭವಂತು 🚩" ಜೈ ಸನಾತನ ಹಿಂದೂ ಧರ್ಮ🚩...

  • @Mukesh-lf5yj
    @Mukesh-lf5yj2 жыл бұрын

    Quality of teachings and following them is more important than fighting for Quantity of believers, for peace in the world.

  • @ravikumarm1400
    @ravikumarm14002 жыл бұрын

    ಧನ್ಯವಾದಗಳು ಸರ್.🌹🌹🌹

  • @idcreations1939
    @idcreations1939 Жыл бұрын

    ನಿಮ್ಮ ಈ ಒಳ್ಳೆಯ ಮಾಹಿತಿಗೆ ಧನ್ಯವಾದಗಳು ಸರ್🙏

  • @nazeer_noufiya3752
    @nazeer_noufiya3752 Жыл бұрын

    I love my religion 🥰❤️

  • @hajibabadtcraichur6264
    @hajibabadtcraichur62642 жыл бұрын

    ಒಳ್ಳೆಯ ಸಂದೇಶ ನೀಡಿದ್ದಿರಿ, ನಿಮ್ಮಂತ ಪತ್ರಕರ್ತರು ಈ ದೇಶಕ್ಕೆ ಅವಶ್ಯಕತೆ ಇದೆ......

  • @dhanushfs5987
    @dhanushfs59872 жыл бұрын

    Who is Gabrial... Messanger of Saitan or lord..plz explain.

  • @surayyasulthana2225

    @surayyasulthana2225

    2 жыл бұрын

    Messenger of lord

  • @sridevinayak6057

    @sridevinayak6057

    2 жыл бұрын

    @@surayyasulthana2225 who is lord? How he looks like? Just curiosity

  • @harshanaikhindunamadhari8230

    @harshanaikhindunamadhari8230

    2 жыл бұрын

    ​@@surayyasulthana2225 A lord Yaru?

  • @idrisith7957t5

    @idrisith7957t5

    2 жыл бұрын

    Gabriel is a West Indian fast bowler ... after taking wicket his salute style is so nice 🙂🙂🙂

  • @parvezparvez1258

    @parvezparvez1258

    2 жыл бұрын

    Gabriel is angel god gives a message to gabriel ..gabriel come s to tell the mes of god to propet mahamed a s w

  • @naseemshafi822
    @naseemshafi8222 жыл бұрын

    MD SHAFI BS BENGLUR KARNATAKA AMEEN mashallah yes hai

  • @tabassumquadri3044
    @tabassumquadri30442 жыл бұрын

    Good information brother, Thanks. May Allah bless you.

  • @OneOneFiveKodagan
    @OneOneFiveKodagan2 жыл бұрын

    Wow ನಿಮ್ಮ ಕೊನೆಯ ಮಾತು ಎಷ್ಟು ಉಪಯುಕ್ತ ಒಳ್ಳೆಯ ಸಂದೇಶ big selute 🤝

  • @azadnadaf8937
    @azadnadaf89372 жыл бұрын

    ನಿಜವಾದ ಧರ್ಮದ ವಾಖ್ಯಾನ ಮಾಡಿದ್ದೀರಿ. sir. Thanks

Келесі