What are the first signs of a hernia? | ಹರ್ನಿಯಾ ಸಮಸ್ಯೆಗೆ ಕಾರಣಗಳೇನು? ಇದರ ಚಿಕಿತ್ಸೆ ಏನು Vijay Karnataka

Тәжірибелік нұсқаулар және стиль

#hernia #herniasymptoms #herniatreatment #umbilicalhernia #lifestyle #healthylifestyle
ಹರ್ನಿಯಾ ಸಮಸ್ಯೆಯು ಬಹುತೇಕರನ್ನು ಕಾಡುತ್ತದೆ. ಈ ಸಮಸ್ಯೆಗೆ ಆರಂಭದಲ್ಲೇ ಸರಿಯಾಗಿ ಚಿಕಿತ್ಸೆ ಪಡೆದುಕೊಂಡರೆ ಗುಣಪಡಿಸಬಹುದು. ಇಲ್ಲವಾದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುವುದು. ಹರ್ನಿಯಾ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಯಾವ ರೀತಿ ಗುಣಪಡಿಸಬಹುದು. ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka

Пікірлер: 31

  • @RanjithaMB
    @RanjithaMB2 ай бұрын

    ಒಪರೇಷನ್ ಮಾಡ್ಲೆ ಬೇಕಾ ಸರ್ ಮೆಡಿಸನ್ ನಲ್ಲಿ ogalva

  • @M.D.RAJASHEKARASHEKARA-oq5zv
    @M.D.RAJASHEKARASHEKARA-oq5zv8 күн бұрын

    ಗೌರವಪೂರ್ವಕ ವಂದನೆಗಳು ತಾವು ನೀಡಿದ ವಿಡಿಯೋದಿಂದ ಅರಣ್ಯ ಬಗ್ಗೆ ತುಂಬಾ ಅರ್ಥವಾಯಿತು ಸಾರ್

  • @shobhad9564
    @shobhad956410 күн бұрын

    ತುಂಬಾ ಚೆನ್ನಾಗಿ ಹೇಳಿದಿರಿ

  • @bharathicharan8300
    @bharathicharan8300 Жыл бұрын

    Superb sir nice explanation thank you

  • @k.s.srinivasa1274
    @k.s.srinivasa12744 ай бұрын

    Thank u sirji for ur valuable information🙏🙏🙏....

  • @user-qb3po3ty4c
    @user-qb3po3ty4c9 ай бұрын

    Good information sir thank you sir

  • @razakabhimanrazak
    @razakabhimanrazak6 ай бұрын

    ಒಳ್ಳೆಯ ಮಾಹಿತಿ 🙏🏾🙏🏾

  • @MAHESHKUMAR-ne8dw
    @MAHESHKUMAR-ne8dw17 күн бұрын

    Good explain sir,,, tq sir

  • @M.D.RAJASHEKARASHEKARA-oq5zv
    @M.D.RAJASHEKARASHEKARA-oq5zvАй бұрын

    ವಿಷಯ ಹೇಳಿದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್ ನನಗೆ ನೆನ್ನೆಯಿಂದ ಡಾಕ್ಟರ್ ಗೆ ತೋರಿಸುವುದಕ್ಕೆ ಹೋಗಿದ್ದೆ ಹರ್ಣಿಯ ಇದೆ ಎಂದು ಹೇಳುತ್ತಾರೆ ಆದ್ದರಿಂದ ನಾಳೆ ಅದು ನಾಳೆದು ಆಪರೇಷನ್ ಮಾಡಿಸುತ್ತೇನೆ ತಾವು ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @lathajain866
    @lathajain8663 ай бұрын

    ಸರ್ , ನನಗೆ ಅಪರೇಷನ್ ಆಗಿ ಎಂ ಟು ತಿಂಗಳ ಆಗಿದೆ , ಮತೆ ಬಂದಿದೆ ,ಭೈಟು ಹಾಕೋತ ಇದೆನೆ .ಮತೆ ಅಪರೇಷನ್ ಮಾಡಬಹುದು ನನಗೆ ತುಂಬಾ ಭಯ ಆಗುತ ಇದೆ , ನನಗೆ ಐವತೋಬಂತೂ ವಯಸ್ಸು . ದಯವಿಟ್ಟು ನಿಮ್ಮ ಉತ್ತರ ತಿಳಿಸಿ ಸರ 🙏

  • @sundars8135
    @sundars81357 ай бұрын

    Tq sir

  • @chandrashekarchandru9588
    @chandrashekarchandru95889 ай бұрын

    🙏🙏

  • @BasavarajBhuti-bm2ug
    @BasavarajBhuti-bm2ug4 ай бұрын

    Mesha hakid nantar yastudina novirutte sir

  • @Anilkumar.m-k9k
    @Anilkumar.m-k9k12 күн бұрын

    ಸರ್ ನಮಸ್ಕಾರ ಹರಿಣಿಯಾ ಶಸ್ತ್ರ ಚಿಕಿತ್ಸೆ ಆದ ನಂತರ ಎಷ್ಟು ದಿವಸ ರೆಸ್ಟ್ ಅನ್ನು ಮಾಡಬೇಕಾಗುತ್ತದೆ ಮತ್ತು ಆಹಾರದ ಕ್ರಮಗಳನ್ನು ಹೇಗೆ ಅನುಸರಿಸಬೇಕು

  • @user-yx2yp6iv3w
    @user-yx2yp6iv3w6 ай бұрын

    Sir nange harniya 7mm ede edakke solution heli sir en madabeku anttha

  • @user-iy2qc5im8w
    @user-iy2qc5im8w6 ай бұрын

    Sir nange 4 years inda harnia ide pain tumba agta irotte but nanu opration madskond illa hage bitre enadru prblem agutta

  • @narayanaswamy7019
    @narayanaswamy701927 күн бұрын

    ನಿಮ್ಮ ಆಸ್ಪತ್ರೆಯಲ್ಲಿ ಅಂಬಲಿಕಲ್ ಹರ್ನಿಯಾ ಶಸ್ರಚಿಕಿತ್ಸೆಗೆ ತಗಲುವ ವೆಚ್ಚವನ್ನು ತಿಳಿಸಿ ಸರ್.

  • @ibrahimsabharlapur3003
    @ibrahimsabharlapur3003Ай бұрын

    ಹಾರ್ಟ್ ಪೆಸೆಂಟ್ ಗೆ ಆಪರೇಷನ್ ಮಾಡಿಸಬಹುದಾ ಸರ್

  • @manjulaeshwaramanjulaeshwa564
    @manjulaeshwaramanjulaeshwa5645 ай бұрын

    ಸರ್ umbelical ಹರ್ನಿಯಾ ಆಗಿ 4 years ಆಗಿದೆ ಎಸ್ಟ್ಟು ವರ್ಷಕ್ಕೆ ಡೆತ್ ಆಗುತ್ತಾರೆ ಸರ್ Opretion ಆಗಿಲ್ಲ ಸರ್

  • @noorahmedbadagi
    @noorahmedbadagiАй бұрын

    ಸರ್ ಸಕ್ಕರೆ ಕಾಯಿಲೆ ಇದ್ದ ಪೆಸೆಂಟ್ ಗೆ ಹರ್ನಿಯಾ ಕ್ಕೇ ಆಫ್ರೇಶನ್ ಮಾಡ್ತಾರಾ ಸರ್

  • @y.s.ummaragiadv2040
    @y.s.ummaragiadv20402 ай бұрын

    No sir

  • @shivashankar6218
    @shivashankar6218 Жыл бұрын

    Sir I am 76 years left said & right side as per Dr. Instriction both side haraniya is visable hence i request belt is enough are operation is needad i f i cough both the side belon type is ther, when i sleep nothig is vesable, sugition me sir any treatmet,kindl giveme suggestion please

  • @janardhanvk

    @janardhanvk

    Жыл бұрын

    ಸರ್ ಆಪರೆಷನ್ ಆಗಿ ಎಷ್ಟು ದಿನ ಬೆಡ್ ರೆಸ್ಟ್ ಮಾಡಬೆಕು ಒಳಗಡೆ ಗಾಯ ಎಷ್ಟು ದಿನಗಳಲ್ಲಿ ವಾಸಿಯಾಗುತ್ತೆ ನಡೆದಾಡಬಹುದೆ ಒಂದು ಇಪ್ಪತ್ತು ದಿನಗಳಲ್ಲಿ ನಮ್ಮ ಮೊದಲ ಹಾಗೆ ಕೆಲಸ ಮಾಡಬಹುದೆ ಹೆಳಿ ಸರ್ plies

  • @shalinishalini6510
    @shalinishalini6510 Жыл бұрын

    Pregnancy time li harniya barutta sir

  • @pallavishanthkumar6057

    @pallavishanthkumar6057

    5 ай бұрын

    How r u now

  • @gayithrigayugh9496

    @gayithrigayugh9496

    4 ай бұрын

    How r u now

  • @chandreshchandresh907
    @chandreshchandresh907Ай бұрын

    ಫೋನ್ ನಂಬರ್ ಕೊಡಿ ಸಾರ್

Келесі