ಶಾಶ್ವತ ಸ್ಟ್ರಕ್ಚರ್(Structure)ಮಾಡಿಕೊಂಡು ಹಾಗಲಕಾಯಿ ಬೆಳೆಯುತ್ತಿದ್ದೇನೆ. ಈ ಬೆಳೆಯಲ್ಲಿ ಯಾವತ್ತಿಗೂ ಲಾಸ್ ಆಗೋದಿಲ್ಲ
#KrishiBelaku
#Bittergourd
#Bittergourdcultivation
#Bittergourdkarnataka
#Hagalakai
#Vegetables
#Vegetablescultivation
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
Пікірлер: 37
ನಿಮ್ಮ ಸಾಧನೆ ನಮಗೆ ಮಾದರಿ,ಬಹಳ ಉತ್ತಮ ಮಾಹಿತಿ ನೀಡಿದ್ದೀರಿ, ನಿಮಗೆ ಶುಭವಾಗಲಿ 🙏💐
ನಿಮ್ಮ ತೊಟದಲ್ಲಿ ಕನ್ನಡ ದ್ವಜ ನೊಡಿ ಕುಷಿ ಆಯಿತು 🙏🙏🙏🙏
@irappaboraddi9605
Жыл бұрын
Dhanyavadagalu sir 🙏🙏
Best Sir
ಪ್ರಗತಿಪರ ರೈತ ಈರಣ್ಣ ರವರಿಗೆ ವಂದನೆಗಳು.
Ultimate information nd former👌
Thumba olleya kelasa, mahithi. Ella raitharige neevu madhari. Video madithorisida Dr.Nagathihalli yavarige matthu krushikarige dhanyavadagalu.
@irappaboraddi9605
Жыл бұрын
Dhanyavadagalu Sir 🙏🙏
Super sir
🙏🙏🙏
Good work ri
ಥ್ಯಾಂಕ್ಸ್ ಸರ್
Please visit Rajashekar Nimbargi from Benakanahalli, Indi TQ, Bijapur Dist.
ಸಾಮಾನ್ಯವಾಗಿ ಯಾವ ತಿಂಗಳಲ್ಲಿ ಹಾಕ್ಬೇಕು sir
ಸರ್ ಕೊರಿಯನ್ ಕೃಷಿ ಪದ್ಧತಿಯಲ್ಲಿ ರೋಗ ನಿಯಂತ್ರಣ ಬಗ್ಗೆ ಮಾಹಿತಿ ನೀಡಿ ಸರ್ ಧನ್ಯವಾದಗಳು
Ede tara thonde fashion fruit beliri all the best
@irannaboraddi2264
Жыл бұрын
ಸರಿ ಸರ್ 🙏
Which sheat used on the soil
ಎ ನಮಗೂ ಹಾಗಲಕಾಯಿ ಬೆಳಿಯಾಕ ಕಲಿಸೊ ಅಳಿದೇವ್ರ
Seed yav company sir
@irappaboraddi9605
Жыл бұрын
East vest company pragati
Super brother
Anna cement kamba use madbahada ?
@iranagoudaboraddi248
Жыл бұрын
Beda sir
@iranagoudaboraddi248
Жыл бұрын
Beda sir
Yava verity bija akabeku
@iranagoudaboraddi248
Жыл бұрын
Nimma markettige suktavadantaha verity haki sir
@iranagoudaboraddi248
Жыл бұрын
Basf amanshri pragati vnr nisarga
Sir farmer number kodi
ಡಬ್ಬು ಅಂದ್ರೆ
@irannaboraddi2264
Жыл бұрын
ಡೊನ್ನ ಮೆಣಸಿನಕಾಯಿ ಸರ್
@irannaboraddi2264
Жыл бұрын
ಡೊನ್ನ ಮೆಣಸಿನಕಾಯಿ
@prabhul9370
Жыл бұрын
Capsicum. Simla mirch
@irannaboraddi2264
Жыл бұрын
@@prabhul9370yes sir
Nim mobile number kodri anna