ವೈಭವ ಲಕ್ಷ್ಮಿ ಪೂಜೆ ಮಾಡುವಾಗ# ನಾನ್ ವೆಜ್ ತಿನ್ನಬೇಕಾ? ಅಕ್ಕಿ ಮತ್ತೆ ಕಾಯಿನ ಚೇಂಜ್ ಮಾಡಬೇಕಾ? jyothimp

Пікірлер: 85

  • @apnakitchenwithrizwana696
    @apnakitchenwithrizwana6962 жыл бұрын

    8 like super delicious recipe 🤤

  • @NandiniajitAdugemane
    @NandiniajitAdugemane2 жыл бұрын

    25👍🏻like ಹೌದು ನಿಜ sis 👍🏻👍🏻ನೈಸ್ sharing 👌🏻👌🏻ದೇವರು ಒಳ್ಳೇದು ಮಾಡಲಿ 🙏🏻🙏🏻

  • @SupremeRepairs
    @SupremeRepairs2 жыл бұрын

    ಪೂಜಾ ವಿಧಾನದ ವಿಶೇಷ ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಸಿಸ್ 🥰🙏

  • @dailyrangoli-nagaveni8396
    @dailyrangoli-nagaveni83962 жыл бұрын

    ತುಂಬಾ ಒಳ್ಳೆಯ ಪೂಜೆ ಬಗ್ಗೆ ತಿಳಿಸಿದ್ದೀರಾ ಧನ್ಯವಾದಗಳು 🌹🌹

  • @growwithaira
    @growwithaira2 жыл бұрын

    24 like 👍 nice information sharing dear sis 👌 Nimma devara bhakti nodi khushi aguthe dear Thumba chennagi explain madidira full watched

  • @dmscreationskannada
    @dmscreationskannada2 жыл бұрын

    Wowww really superbb sharing sis

  • @rooparecipeslifestyle
    @rooparecipeslifestyle2 жыл бұрын

    Very useful sharing akka Tq 🙏🙏🙏

  • @terracegardenrecipe
    @terracegardenrecipe2 жыл бұрын

    ಪೂಜೆ ಮಾಡುವುದರ ಬಗ್ಗೆ ತುಂಬಾ ಚೆನ್ನಾಗಿ ಹೇಳಿದಿರಾ👍

  • @ashwinikitchenandtravelvlo9241
    @ashwinikitchenandtravelvlo92412 жыл бұрын

    Nice sharing sister👌👌

  • @swapnasworld6663
    @swapnasworld66632 жыл бұрын

    Nice beautiful sharing 💓👍🏻

  • @Nagamanibheesetti
    @Nagamanibheesetti2 жыл бұрын

    Nice sharing🙏🙏

  • @Archanahealthtipsinkannada
    @Archanahealthtipsinkannada2 жыл бұрын

    V beautiful pooja sis 🙇🙇🙇☺

  • @Latascooking
    @Latascooking2 жыл бұрын

    Nice sharing 👍

  • @ManishaMVlog_505
    @ManishaMVlog_5052 жыл бұрын

    Jai MAA 🙏🙏🙏 beautiful puja vlog 🙏

  • @manjushri9900
    @manjushri99002 жыл бұрын

    🙏🙏🙏🙏🙏🙏 ಪೂಜಾ ವ್ಲಾಗ್ ತುಂಬಾ ಚೆನ್ನಾಗಿ ಮಾಡಿದ್ದೀರಿ ಸಿಸ್

  • @shalusimplevlogs
    @shalusimplevlogs2 жыл бұрын

    Usefull info sister 🙏

  • @sahityakannadaVlogs
    @sahityakannadaVlogs2 жыл бұрын

    Wow beautiful 🙏🙏🙏

  • @achuammukannadavlog
    @achuammukannadavlog2 жыл бұрын

    Beautiful 🙏🙏🙏

  • @aishwaryanayak2862
    @aishwaryanayak28629 күн бұрын

    Tq mam

  • @user-wb9el9dj2n
    @user-wb9el9dj2n28 күн бұрын

    Friday mathra chape mele malgidre saaka sister bere dina bed mele malgidre parvagilva sis parvagilva

  • @MagnusManjuVlogs
    @MagnusManjuVlogs2 жыл бұрын

    Lk😊dn NYC vedio keep sharing Stay connected👉✅👍...

  • @homefarmingtips5068
    @homefarmingtips50682 жыл бұрын

    Wow Beautiful 🙋

  • @sinchanakitchen
    @sinchanakitchen2 жыл бұрын

    Very nice video super good work

  • @pallu7854
    @pallu78542 жыл бұрын

    Nice video akka🌺🌺🙏

  • @halliduniyaa3456
    @halliduniyaa34562 жыл бұрын

    Tumba channagi tilsiddira sis

  • @kannadajwale
    @kannadajwale2 жыл бұрын

    Nice video sister 👍

  • @manjulifestylevlog943
    @manjulifestylevlog9432 жыл бұрын

    Nice video sis 👍

  • @kannadathijyothiskitchen5609
    @kannadathijyothiskitchen56092 жыл бұрын

    Very nice 🙏

  • @sowmyamsowmya6454
    @sowmyamsowmya645410 ай бұрын

    ಅಕ್ಕ ನನಗು ವೈಬವ ಲಕ್ಷಿ ೬ ಪೊಜೆ ಮಾಡಬೇಕೆಂಬ ಆಸೆ ಇದೆ ಆದರೆ ನಾನು ವಿಧವೆ ಆಗಾಗಿ ನಮ್ಮ ಹೆಣ್ಣು ಮಗಳಿಂದ ಮಾಡಿಸಬಹುದಾ. ನಿಮ್ಮ ಪೂಜೆ ತುಂಬಾನೆ ಚೆನ್ನಾಗಿದೆ.

  • @jyothitv3873

    @jyothitv3873

    10 ай бұрын

    ಖಂಡಿತವಾಗ್ಲೂ ಮಾಡಿ ಒಳ್ಳೇದಾಗುತ್ತೆ ನಿಮ್ ಹೆಣ್ಮಕ್ಕಳು ಕೈ ಮಾಡ್ಸಿ ಬೇಜಾರ್ ಮಾಡ್ಕೋಬೇಡಿ

  • @rohanjoytech1885
    @rohanjoytech18852 жыл бұрын

    👍

  • @gowripriyanshraj4077
    @gowripriyanshraj40772 жыл бұрын

    Beautiful sister, ನೀವು actors ಅಂತ ಗೊತ್ತಿರಲಿಲ್ಲ, suparb all the best sister

  • @SumaiyasRecipes
    @SumaiyasRecipes2 жыл бұрын

    Very nice video

  • @sharadasimplelifekannadavl4298
    @sharadasimplelifekannadavl42982 жыл бұрын

    H sis nice pooje 🙏🙏💐💐

  • @ChappysTikiBar
    @ChappysTikiBar2 жыл бұрын

    nice 👍

  • @leelavathibasavaraju4812
    @leelavathibasavaraju48128 ай бұрын

    ನನಗೆ ತುಂಬಾ ಪ್ರಾಬ್ಲಮ್ ಇದೆ ಮನೆ ವಾಸ್ತು ಸರಿಯಿಲ್ಲ ಮಗನು ಎಡಿಟಿಂಗ್ ಕೇಳಲ್ಲ

  • @sumas352
    @sumas3522 жыл бұрын

    100%nija nanu madidini jyoti 🙏

  • @HomecookingCorner
    @HomecookingCorner2 жыл бұрын

    Beautiful vlog 🙏🏻🙏🏻

  • @Bhavanigardeningandvlogs
    @Bhavanigardeningandvlogs2 жыл бұрын

    👌👌👌👌👌👌👌

  • @lifestylemallisweety
    @lifestylemallisweety2 жыл бұрын

    Nice 👌👌

  • @leelavathibasavaraju4812
    @leelavathibasavaraju48128 ай бұрын

    ಥ್ಯಾಂಕ್ ಯು ನನಗೆ ತುಂಬಾ ಪ್ರಾಬ್ಲಮ್ ಇದೆ ಗುಡ್ ನೈಟ್ ತೆಲುಗು ಇದೆ

  • @jyothitv3873

    @jyothitv3873

    8 ай бұрын

    ಈ ತಾಯಿನ ನೆನ್ಸ್ಕೊಂಡು ಪೂಜೆ ಮಾಡಿ ಖಂಡಿತವಾಗ್ಲೂ ಒಳ್ಳೇದಾಗುತ್ತೆ

  • @jyothitv3873

    @jyothitv3873

    8 ай бұрын

    ನಿಮ್ಮಗ ಹೇಳಿದ್ ಮಾತ್ ಕೇಳ್ಬೇಕು ಅಂದ್ರೆ ನೀವೇನಾದರೂ ಬನಶಂಕರ್ಸೈಡ್ ಇದ್ರೆ ನಿಂಬೆಹಣ್ಣು ದೀಪ ಹಚ್ಚಿ ಖಂಡಿತವಾಗ್ಲೂ ಒಳ್ಳೇದಾಗುತ್ತೆ ಇಲ್ಲಾಂದ್ರೆ ನಿಮ್ಮ ಮನೆ ಹತ್ರ ಇರುವಂತ ಶಕ್ತಿ ದೇವತೆಗೆ ದೀಪ ಹಚ್ಚಿ ಖಂಡಿತವಾಗ್ಲೂ ಒಳ್ಳೇದಾಗುತ್ತೆ

  • @akillam
    @akillam Жыл бұрын

    Nice video

  • @RekhaChannelKannadaNir678ar
    @RekhaChannelKannadaNir678ar2 жыл бұрын

    Beautiful vlog

  • @radhikapangalore3856
    @radhikapangalore38562 жыл бұрын

    Nice vlog Anuty

  • @someone-hk3jq
    @someone-hk3jq2 жыл бұрын

    Friday from morning navu fasting madbeka?

  • @ramyasworld9287
    @ramyasworld92872 жыл бұрын

    Nice vlog

  • @Nagamanibheesetti
    @Nagamanibheesetti2 жыл бұрын

    Telugu translation pls pooja sis

  • @sunithasudeepaadvik2407
    @sunithasudeepaadvik2407 Жыл бұрын

    Navu egagle kalasa ettu pooje madtidivi mathe yaradu kalasa agutala adu heg madodu

  • @shruthimanjunath5902
    @shruthimanjunath5902 Жыл бұрын

    ನಿಮ್ಮ ವಾಯ್ಸ್ ತುಂಬಾ ಚೆನಾಗಿದೆ mam and ತುಂಬಾ ತುಂಬಾ ಥ್ಯಾಂಕ್ಸ್ ❤️

  • @jyothitv3873

    @jyothitv3873

    Жыл бұрын

    Thanks

  • @apoorvaa.g3879

    @apoorvaa.g3879

    9 ай бұрын

    ​@@jyothitv3873 mam every week I'm keeping new coconut and rice , is it fine ?

  • @apoorvaa.g3879

    @apoorvaa.g3879

    9 ай бұрын

    ​@@jyothitv3873 can we do during traveling in different home ?? Also ??

  • @jyothitv3873

    @jyothitv3873

    9 ай бұрын

    @@apoorvaa.g3879 don't change the coconut and rice you do your home only better

  • @jayar9501
    @jayar9501 Жыл бұрын

    Every Friday tambige ,Ali iro neeru change madbeka madam

  • @jyothitv3873

    @jyothitv3873

    Жыл бұрын

    ಹೌದು ಪ್ರತಿ ವಾರ ನೀರು ಚೇಂಜ್ ಮಾಡಬೇಕು

  • @chinnadagani8282
    @chinnadagani82822 жыл бұрын

    Akka kalash kayi prathi vara change madabeka

  • @chinnadagani8282

    @chinnadagani8282

    2 жыл бұрын

    Wlc ಅಕ್ಕ ನೀವು ತುಂಬಾ ನಂಬಿಕೆಯಿಂದ ಹೇಳಿದ್ದಿರಾ ನಾನು ಮಾಡತ್ತಾ ಇದೀನಿ ಅಕ್ಕ ಮೂರು ವಾರ ಮುಗಿತ್ತು ನಾನು 21ವಾರ ಸಂಕಲ್ಪ ಮಾಡಕೋಂಡಿದಿನಿ ಅಕ್ಕ ನನ್ನ ಹೆಸರು ಗಣೇಶ ಅಂತ ನಾನು ಮಹಾಲಕ್ಷ್ಮಿ ತುಂಬಾ ಅಂದರೆ ಪ್ರೀತಿಸತ್ತಿನಿ ನನ್ನಗೆ ಸಿಕ್ಕವಯಸ್ಸಿನಿಂದ ನಾನು ಮೂರು ವರ್ಷ ದ ಇದ್ದಗಲಿಂದ ವರಮಹಾಲಕ್ಷ್ಮೀ ಪೂಜೆ ವತ್ರಾ ಮಾಡತ್ತಾ ಇದ್ದೆ ಹಾಗೆ ಈ ವರ್ಷ ವೈಭವಲಕ್ಷ್ಮೀಯನ್ನು ನಂಬಿ ಪೂಜೆ ಮಾಡತ್ತಾ ಇದಿನಿ ಅಕ್ಕ

  • @padmajaswamy4127
    @padmajaswamy41272 күн бұрын

    Same thengina kayi 8 Weeks kalasakke idabeka

  • @jyothitv3873

    @jyothitv3873

    Күн бұрын

    @@padmajaswamy4127 ಹೌದು 8 ವಾರನೂ ಅದೇ ಕಾಯಿ ಇಡಬೇಕು

  • @princess_lahari_priya
    @princess_lahari_priya Жыл бұрын

    Upavasa erbeka mam Friday please heli nanu 7 Vara anguthe vaibhava Lakshmi puje madidini adre nanu upavasa erlilla nange gothilla please heli mam

  • @jyothitv3873

    @jyothitv3873

    Жыл бұрын

    ಉಪಸ ಮಾಡಬೇಕು ಅಂತ ಏನು ಇಲ್ಲ ಉಪವಾಸ ಇದ್ರೆ ತುಂಬಾ ಒಳ್ಳೆಯದು ಇಲ್ಲ ಅಂದ್ರೆ ಪರವಾಗಿಲ್ಲ ಬಿಡಿ

  • @saigollar5908
    @saigollar5908 Жыл бұрын

    Medam Nonvegga. Maneli madabahuda hasige mele malagodu avara aste plisoda 5 .8. Vara palisoda medam

  • @jyothitv3873

    @jyothitv3873

    Жыл бұрын

    ಈ ಶುಕ್ರವಾರ ದಿಂದ ಸ್ಟಾರ್ಟ್ ಮಾಡಿ ಐದು ಇಲ್ಲಾಂದ್ರೆ ಎಂಟು ಬಾರ ಮಾಡಬಹುದು ಶುಕ್ರವಾರ ಒಂದಿನ ಹಾಸಿಗೆ ಮೇಲೆ ಮಲಗಬೇಡಿ

  • @jyothitv3873

    @jyothitv3873

    Жыл бұрын

    ಒಳ್ಳೆದಾಗಲಿ ಮಾಡಿ

  • @sunithasudeepaadvik2407
    @sunithasudeepaadvik2407 Жыл бұрын

    Devara mane already ond kalasa ettidivi edanna ettare yardu kalsa agute heg madodu reply me

  • @jyothitv3873

    @jyothitv3873

    Жыл бұрын

    ದೇವರ ಮನೆಲಿರುವಂತ ಕಳಶನ ಬಿಟ್ಟು ಇನ್ನೊಂದು ಕಳಶ ಇಟ್ಟು ಪೂಜೆ ಮಾಡಬಹುದು ಏನು ಆಗಲ್ಲ ಅವತ್ತು ಇಟ್ಟು ಅವತ್ತೇ ಕದ್ಲಿಸ್ತೀವಲ್ಲ ಹಾಗಾಗಿ ಏನು ಲೆಕ್ಕ ಇಲ್ಲ ಮೂರು ಕಳಸ ಇಡಬಾರದು ಅಷ್ಟೇ

  • @sunithasudeepaadvik2407

    @sunithasudeepaadvik2407

    Жыл бұрын

    Hage kayi tegdu ettare kayi alli neeru erutta

  • @sunithasudeepaadvik2407

    @sunithasudeepaadvik2407

    Жыл бұрын

    Non veg Friday bittu bere dina madbahudalva

  • @dineshdini3221
    @dineshdini3221 Жыл бұрын

    ಅಷ್ಟೋತ್ತರ ಮಂತ್ರ ಹೇಳುವಾಗ ಹೂ/ಕುಂಕುಮ ಬಳಸ ಬಹುದ ಮತ್ತು ಅದ್ದನು ಏನು ಮಾಡಬೇಕು ಅಕ್ಕ

  • @jyothitv3873

    @jyothitv3873

    Жыл бұрын

    ಹೂ ಮತ್ತೆ ಕುಂಕುಮ ಅರ್ಚನೆ ಮಾಡಬಹುದು ಅದನ್ನ ನೀವು ಮುರ್ಕೊಂಡು ಮತ್ತೆ ಡೈಲಿ ನೀವು ಕುಂಕುಮ ಹಚ್ಚಿಕೊಳ್ಳಬಹುದು

  • @jayar9501
    @jayar9501 Жыл бұрын

    Itiro kayi 8 weeks admele yen madbek madam

  • @jyothitv3873

    @jyothitv3873

    Жыл бұрын

    ಆ ಕಾಯಿನ ಪೊಂಗಲ್ ಮಾಡಿ ತಿನ್ನಬಹುದು

  • @karithekakg8210
    @karithekakg8210 Жыл бұрын

    Y

  • @soumyadeepu633
    @soumyadeepu633 Жыл бұрын

    belegge pooja madbodha vibhavalaksmi pooje

  • @jyothitv3873

    @jyothitv3873

    Жыл бұрын

    ಸಂಜೆ ಮಾಡುವ ಪೂಜೆ ವೈಭವ ಲಕ್ಷ್ಮಿ ಪೂಜೆ

  • @nandhininadhu8440
    @nandhininadhu8440 Жыл бұрын

    Every week kalashada kayi change madbeka

  • @jyothitv3873

    @jyothitv3873

    Жыл бұрын

    ಇಲ್ಲ ಕಾಯಿ ಚೇಂಜ್ ಮಾಡೋ ಹಾಗಿಲ್ಲ 8 ವಾರ ಆಗೋವರೆಗೂ ಅದೇ ಇಡಬೇಕು

  • @jyothitv3873

    @jyothitv3873

    Жыл бұрын

    ಇಲ್ಲ ಇದೇ ಕಾಯಿ ಯೂಸ್ ಮಾಡಬೇಕು

  • @rajurathnarajurathna760
    @rajurathnarajurathna760 Жыл бұрын

    ಅಕ್ಕ ಶ್ರಾವಣ ಮಾಸ & ಕಾರ್ತಿಕ ಮಾಸದಲ್ಲಿ ಮಾತ್ರ ಪೂಜೆ ಆರಂಭ ಮಾಡ್ಬೇಕಾ ಬೇರೆ ಮಾಸದಲ್ಲಿ ಮಾಡ್ಬಾರ್ದ ಅಕ್ಕ

  • @jyothitv3873

    @jyothitv3873

    Жыл бұрын

    ಯಾವಾಗ ಬೇಕಾದರೂ ಪೂಜೆ ಮಾಡಬಹುದು

  • @rajurathnarajurathna760

    @rajurathnarajurathna760

    Жыл бұрын

    @@jyothitv3873 tqs akka

Келесі