No video

ಶ್ರೀ ಪ್ರಸನ್ನ ವೈಭವ ಲಕ್ಷ್ಮಿ ವ್ರತ, 1ರಿಂದ8 ನೇ ವಾರದ ವರೆಗೆ ಮಂತ್ರ ಸಹಿತ ಹಂತ ಹಂತವಾಗಿ ಪೂಜಾವಿಧಾನ ತಿಳಿಸಿದ್ದೀನಿ.

ಶ್ರೀ ಪ್ರಸನ್ನ ವೈಭವ ಲಕ್ಷ್ಮಿ ವ್ರತ, 1ರಿಂದ8 ನೇ ವಾರದ ವರೆಗೆ ಮಂತ್ರ ಸಹಿತ ಹಂತ ಹಂತವಾಗಿ ಪೂಜಾವಿಧಾನ ತಿಳಿಸಿದ್ದೀನಿ.
ಪೂಜೆ ಮುಗಿದ ನಂತರ ವ್ರತದ ಬುಕನ್ನ ಮಧ್ಯಕ್ಕೆ ಓಪನ್ ಮಾಡಿ ಅಲ್ಲಿ ಗಜಲಕ್ಷ್ಮಿ ಪೋಟೋ ಮತ್ತು ಮಹಾಲಕ್ಷ್ಮಿ ಯಂತ್ರ ಇರುತ್ತೆ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ ಒಂದು ಕೆಂಪು ಹೂವು ಇಟ್ಟು ನಮಸ್ಕಾರ ಮಾಡಿ 🙏.
ಬಟ್ಟಲಿನಲ್ಲಿ ಇಟ್ಟಿರುವ ನಾಣ್ಯಗಳನ್ನು ಕಳಸ ವಿಸರ್ಜನೆ ಮಾಡಿದ ಮೇಲೆ ಮನೆಯವರಿಗೆಲ್ಲಾ ಒಂದೊಂದು ಕೊಡಿ ಮಕ್ಕಳನ್ನು ಸೇರಿಸಿ.ಆ ನಾಣ್ಯಗಳನ್ನು ಪರ್ಸ್ ಅಥವಾ ಹುಂಡಿ ಅಥವಾ ಕ್ಯಾಶ್ ಬಾಕ್ಸ್ ನಲ್ಲಿ ಇಡಬಹುದು.

Пікірлер: 90

  • @rekhaharrish925
    @rekhaharrish92511 ай бұрын

    Thankyou soooooo much gelathi.. nane request send madidu..🙏🙏

  • @gelathi

    @gelathi

    11 ай бұрын

    Howda ನಿಮಗೆ ಇಷ್ಟ ಆಯ್ತಾ 🙏😊

  • @rekhaharrish925

    @rekhaharrish925

    11 ай бұрын

    @@gelathi esta aytu but siddi stotra ella mam

  • @ShakuShakuntala-vy2wz
    @ShakuShakuntala-vy2wzАй бұрын

    ತುಂಬಾ ಚೆನ್ನಾಗಿ ತಿಳಿಸಿ ಕೊಟ್ರಿ ಸಿಸ್ಟರ್ ಪೂಜೆ ಆರಂಭದಿಂದ ಕೊನೆಯವರೆಗೂ ಚೆನ್ನಾಗಿ ತಿಳಿಸಿ 🙏🙏🙏🤝ಕೊಟ್ಟಿದೀರ

  • @b.komala3959
    @b.komala395911 ай бұрын

    ತುಂಬಾ ಧನ್ಯವಾದಗಳು ಮೇಡಂ 🙏🙏

  • @terracegardenrecipe
    @terracegardenrecipe11 ай бұрын

    ತುಂಬಾ ಇಷ್ಟವಾಯ್ತು ಪೋಜೆಯ ವಿವರಣೆ ನಾನು ಮಕ್ಕಳ ಮದುವೆಗೆ ಮೊದಲು ಇಬ್ಬರಿಗೂ ಮಾಡಿಸಿದ್ದೆ ಈಗಲು ಬುಕ್ ಇದೆ

  • @gelathi

    @gelathi

    11 ай бұрын

    Howda ಅಮ್ಮಾ

  • @Shruthiputtaraju
    @Shruthiputtaraju11 ай бұрын

    ಮಾಹಿತಿಗೆ ಧನ್ಯವಾದ ಮೇಡಂ, ಕುಂಕುಮ ಕೊಡುವಾಗ ಒಂದು ಬಾಳೆಹಣ್ಣು ಕೊಡಬಹುದು

  • @gelathi

    @gelathi

    11 ай бұрын

    ಎರಡು ಬಾಳೆಹಣ್ಣು ಕೊಡಿ

  • @b.komala3959
    @b.komala395911 ай бұрын

    ತುಂಬ ಧನ್ಯವಾದಗಳು ಮೇಡಂ 🙏🙏

  • @gelathi

    @gelathi

    11 ай бұрын

    Tq so much🙏

  • @pavithraskannadavlog
    @pavithraskannadavlog11 ай бұрын

    Nice 🎉 information

  • @SummaneHeege-le4yx
    @SummaneHeege-le4yx13 күн бұрын

    Nanu nale inda shuru madbeku ankondidni.. 5 weeks mdi shravana mugidmele mugsbeku ankondidni.. Sep 3 ok na

  • @prathimaprabhu8755
    @prathimaprabhu875510 ай бұрын

    🙏🙏

  • @nethranethra7636
    @nethranethra763619 күн бұрын

    ಈ ಪೂಜೆ ಯನ್ನು ಪ್ರಾರಂಬಿಸಿದ ಮೇಲೆ ಎಷ್ಟು ವಷಗಳ ತನಕ ಮಾಡಬೇಕು ತಿಳಿಸಿಕೊಡಿ

  • @gelathi

    @gelathi

    19 күн бұрын

    ನಿಮ್ಮ ಇಷ್ಟ, 3,5,8,16, ವರ್ಷ ಮಾಡಬಹುದು

  • @HemaNagarajVlogs
    @HemaNagarajVlogs11 ай бұрын

    Nice sharing sister

  • @gelathi

    @gelathi

    11 ай бұрын

    Tq sister🙏

  • @MamathaShivu-c4f
    @MamathaShivu-c4f22 күн бұрын

    ವೈಭವ ಲಕ್ಷ್ಮಿ ಪೂಜೆ and ವರಮಹಾಲಕ್ಷ್ಮಿ ಪೂಜೆ ಒಟ್ಟಿಗೆ ಮಾಡಬಹುದಾ

  • @gelathi

    @gelathi

    22 күн бұрын

    ಮಾಡಬಹುದು

  • @Middleclassfamilylifestyle9
    @Middleclassfamilylifestyle911 ай бұрын

    Olleya mahiti

  • @gelathi

    @gelathi

    11 ай бұрын

    Tq sister🙏

  • @manepaakashaalekaithota
    @manepaakashaalekaithota11 ай бұрын

    6 like super sister

  • @gelathi

    @gelathi

    11 ай бұрын

    Tq so much🙏

  • @vasanthabangaru8318
    @vasanthabangaru831811 ай бұрын

    Very clear and useful information sister🙏🙏🙏

  • @gelathi

    @gelathi

    11 ай бұрын

    Tq sister🙏 😊

  • @simplegruhiniindu
    @simplegruhiniindu11 ай бұрын

    Always good information sis 👌

  • @user-gp5bz2kj5r
    @user-gp5bz2kj5r16 күн бұрын

    Upavasa madbeka madam

  • @bebeautifulkannada
    @bebeautifulkannada11 ай бұрын

    ಒಳ್ಳೆಯ ಮಾಹಿತಿ sis.. ಯಾವಾಗಲೂ full ನೋಡ್ತೀನಿ ista agutte nimma ಮಾಹಿತಿ thumbida video nodoke and nimma voice keloke

  • @gelathi

    @gelathi

    11 ай бұрын

    Tq akshu l ❤ you so much😊🙏

  • @nagarathna5999
    @nagarathna599911 ай бұрын

    Tq akka

  • @gelathi

    @gelathi

    11 ай бұрын

    Tq🙏

  • @devanandbs7153
    @devanandbs715323 күн бұрын

    Istu clear ag gotirlila swalpa hechu kammi ag madudru yenu agala alva

  • @ChinmaiCreations
    @ChinmaiCreations11 ай бұрын

    Ollolle mahiti kodthira nivu thank you

  • @gelathi

    @gelathi

    11 ай бұрын

    Tq so much🙏

  • @Shobhapradeep21
    @Shobhapradeep2111 ай бұрын

    ವೈಭವ ಲಕ್ಷ್ಮಿ ಪೂಜೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೀರಿ ತುಂಬಾನೇ ಒಳ್ಳೆಯ ವಿಡಿಯೋ

  • @gelathi

    @gelathi

    11 ай бұрын

    Tq so much🙏

  • @dakshayinikgowda
    @dakshayinikgowda29 күн бұрын

    Morning time madbohudu

  • @renukahalkeri8152
    @renukahalkeri8152Ай бұрын

    Book purti odubeka medam

  • @tejaswinisanthu6990
    @tejaswinisanthu6990Ай бұрын

    Sis nam maneli kalsa edla hege puje madodu heli sis

  • @sujatabhat1168
    @sujatabhat116825 күн бұрын

    5 week madoda or 8 week

  • @sumagayatri9542
    @sumagayatri95429 ай бұрын

    Hi mam ele estu 5 ittidira?? Hage nan hatra lakshmi narayana vigraha illa en madodu??

  • @gelathi

    @gelathi

    9 ай бұрын

    ತಗೊಳ್ಳಿ

  • @sanjanavittal2588
    @sanjanavittal25888 ай бұрын

    Thanks sis.. Im doing vaibhav lakshmi vrata from tomorrow. You told we can write our wish in paper in keep in batlu.. After pooja what to do with that wish paper ? PLS CONFIRM SIS ITS URGENT >> Thankuuuu in advance.

  • @gelathi

    @gelathi

    8 ай бұрын

    ಅರಳಿ ಮರಕ್ಕೆ ಕಟ್ಟಬೇಕು.

  • @Shivakumar-wo8mf
    @Shivakumar-wo8mf11 ай бұрын

    Mam nange Navaratri Pooja vidana and Akanda deepa da bagge tilisi.

  • @gelathi

    @gelathi

    11 ай бұрын

    ಆಯ್ತು🙏

  • @mohanan-ye5gq
    @mohanan-ye5gq11 ай бұрын

    Akka nanu evthu padhamavthi vratha madhe. Dhevrige etiro nayivedhya kadlepopu bella yavaga ethukodu thinbeku

  • @gelathi

    @gelathi

    11 ай бұрын

    ನಾಳೆ

  • @vidyashreenandyagol7247
    @vidyashreenandyagol72478 ай бұрын

    Akka ega maneli eradu kalasada kayi ide margashir laxmi puje madabeku anukondini next day vaibhav laxmi puje madabahuda astalaxmi photo ide laxmi vigraha ide madabahuda tilsi

  • @gelathi

    @gelathi

    8 ай бұрын

    Haa ಮಾಡಬಹುದು

  • @rajiniadhya2800
    @rajiniadhya280010 ай бұрын

    Friday e pooje madi... Saturday kalsa tegibhda

  • @rajiniadhya2800
    @rajiniadhya280010 ай бұрын

    Kemprati madi kadlisbeka or kadlbittu kemparti madbeka

  • @gelathi

    @gelathi

    10 ай бұрын

    ಆರತಿ ಮಾಡಿ ಕದಲಿಸ ಬೇಕು

  • @rajiniadhya2800

    @rajiniadhya2800

    10 ай бұрын

    @@gelathi thank you mam

  • @vidyashreenandyagol7247
    @vidyashreenandyagol724711 ай бұрын

    Akka namma halliyalli yaru vrata madalla vrata book udi tumbalebeka

  • @gelathi

    @gelathi

    11 ай бұрын

    ಈ ವ್ರತದ ನಿಯಮ ಅದೇ, ಕೊಡಲೇ ಬೇಕು ಬುಕ್ ತಗೊಂಡವರು ವ್ರತ ಮಾಡಲೇ ಬೇಕು ಅಂತೇನೂ ಇಲ್ಲ. ಅದನ್ನ ಅವರಿಗೆ ಹೇಳಿ ಅರ್ಥ ಮಾಡಿಸಿ ಕೊಡಿ.

  • @chaithrajschaithrajs2112
    @chaithrajschaithrajs21129 ай бұрын

    Mane kalasa , vaibava Lakshmi kalasa 2 ottige idbahuda

  • @gelathi

    @gelathi

    9 ай бұрын

    Ha 👍👍👍

  • @poojabapat2531
    @poojabapat25319 ай бұрын

    Nam maneli kalasa padati illa just photo ittu puje madbahuda??

  • @gelathi

    @gelathi

    9 ай бұрын

    Ha 👍👍👍

  • @user-yy8ju5qn2q
    @user-yy8ju5qn2q8 ай бұрын

    Unmarried girl can make this pooja..

  • @gelathi

    @gelathi

    8 ай бұрын

    ಮಾಡಿ 🙏

  • @lakshmidevibmlakshmidevibm5418
    @lakshmidevibmlakshmidevibm541811 ай бұрын

    Akka kone vaara 8 janukk kodi andralla ast jana baralla akka nammanekade karudre en maadadu

  • @gelathi

    @gelathi

    11 ай бұрын

    ಯಾಕೆ ಕುಂಕುಮಕ್ಕೆ ಬರಲ್ಲ ಅಂತರ, ಎಷ್ಟು ಜನಾ ಬರ್ತಾರೋ ಅವರಿಗೆ ಕೊಡಿ

  • @rajiniadhya2800
    @rajiniadhya280010 ай бұрын

    Amvase dina kalsa tegibhuda.... Ivathu.... Yesterday e pooje madidde

  • @rajiniadhya2800

    @rajiniadhya2800

    10 ай бұрын

    Idakke reply madi

  • @supriyasupriya5796
    @supriyasupriya579610 ай бұрын

    Kadevaaranu goduli lagna Andre 5:30 rinda 6:40 holage pooje maadbeka athva belagge maadbeka

  • @gelathi

    @gelathi

    10 ай бұрын

    Goduli ಸಮಯದಲ್ಲಿ ಮಾಡಬೇಕು

  • @shreefashionshreefashion
    @shreefashionshreefashion11 ай бұрын

    nanu 8 vaibhava lakshmi book tandidde adre 5 kodoke aagiddu next week 3 book kodabahuda tilisi

  • @gelathi

    @gelathi

    11 ай бұрын

    Ha kodi

  • @sumagayatri9542
    @sumagayatri954211 ай бұрын

    8 vara maduvaga madye periods problem adre en madosu?? Nanu matte magalu ibru idivi.

  • @gelathi

    @gelathi

    11 ай бұрын

    ಆಗ ಇನ್ನೊಬ್ಬರು ಪೂಜೆ ಮಾಡಿ ಅಥವಾ ಆ ವಾರ ಬಿಟ್ಟು ನಂತರ ಮುಂದುವರೆಸಿ

  • @sumagayatri9542

    @sumagayatri9542

    11 ай бұрын

    Thank you

  • @NagarajBK-zl9em
    @NagarajBK-zl9em11 ай бұрын

    Pojavidanabahala chenagimadirvivaravagitilisikoiidira

  • @sowmyamc8784
    @sowmyamc878411 ай бұрын

    Mam ನಮ್ಮ ಅತ್ತೆ ಮಾರ್ಚ್ ತಿಂಗಳಿನಲ್ಲಿ ಯುಗಾದಿ ಮೊದಲು ತೀರಿಕೊಂಡರು.ನಾನು madbouda

  • @gelathi

    @gelathi

    11 ай бұрын

    ಮಾಡಬಹುದು but ಹಿರಿ ತಲೆ alva ಹಾಗಾಗಿ ಸ್ವಲ್ಪ ಯೋಚನೆ ಮಾಡಬೇಕು, ನೀವು ಎಲ್ಲ ಹಬ್ಬನು ಮಾಡ್ತಾ ಇದಿರ.

  • @sowmyamc8784

    @sowmyamc8784

    11 ай бұрын

    No mam

  • @Gagan-fit
    @Gagan-fit11 ай бұрын

    ಅಕ್ಕ ಮನಿ ಪ್ಲಾಂಟ್ ಮನೆಯ ಒಳಗೆ ಇದ್ದಾರೆ ಒಳ್ಳೆದ ಇಲ್ಲ ಹೊರಗಡೆ ಬೆಳಸಬೇಕಾ ಅಕ್ಕ ಹೇಳಿ ಪ್ಲೀಸ್

  • @gelathi

    @gelathi

    11 ай бұрын

    ಒಳಗಡೆ ಇದ್ರೂ ಒಳ್ಳೇದೇ ನಾನು ಇಟ್ಟಿದಿನಿ 2 ಗಿಡ

  • @MangalaGowramma-ke1hs
    @MangalaGowramma-ke1hs11 ай бұрын

    Akka Lakshmi ammanavarige Tulsi hakabhuda

  • @gelathi

    @gelathi

    11 ай бұрын

    ಅರ್ಚನೆಗೆ ಉಪಯೋಗಿಸ ಬಹುದು. ಹಾರ ಹಾಕಬೇಡಿ

  • @MangalaGowramma-ke1hs

    @MangalaGowramma-ke1hs

    11 ай бұрын

    Thank you akka

  • @rekhaharrish925

    @rekhaharrish925

    11 ай бұрын

    @@gelathi ಇದು ಯಾಕೆ ದಯವಿಟ್ಟು ತಿಳಿಸಿ

  • @hruthikreddyh2776
    @hruthikreddyh277611 ай бұрын

    Vaibhava lakshmi vrathada book thegedukondare vratha madle beka

  • @hruthikreddyh2776

    @hruthikreddyh2776

    11 ай бұрын

    Dayavittu mahithi thilisi

  • @gelathi

    @gelathi

    11 ай бұрын

    ಹಾಗೇನೂ ಇಲ್ಲ ಯರಾದ್ರು ಕೊಟ್ಟರೆ ತಗೊಳ್ಳಿ, ಬೇಡ ಅನ್ನ ಬೇಡಿ.

Келесі