'ಶುಗರ್ ಲೆವೆಲ್' ಎಷ್ಟಿರಬೇಕು? ಆಸ್ಪತ್ರೆಯಲ್ಲಿ ಹೇಳೋ ಮೀಟರ್ ಸುಳ್ಳಾ!?? | Dr. Vinay Kumaar | Heggadde Studio

Ойын-сауық

'ಶುಗರ್ ಲೆವೆಲ್' ಎಷ್ಟಿರಬೇಕು? ಆಸ್ಪತ್ರೆಯಲ್ಲಿ ಹೇಳೋ ಮೀಟರ್ ಸುಳ್ಳಾ!?? | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #Suger_diseas #Suger_Level #DoctorsVideo #Diabetes #Diabetes_Test #Diabetes_Tips
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Пікірлер: 521

  • @HeggaddeStudio
    @HeggaddeStudio11 ай бұрын

    Plz Subscribe #Heggadde_Studio

  • @nikhilgowda1414

    @nikhilgowda1414

    11 ай бұрын

    Yyttto

  • @basavanagowdak.c5488

    @basavanagowdak.c5488

    11 ай бұрын

    Sugar level shall be how much it should be not mentioned useless program

  • @revannam4332

    @revannam4332

    11 ай бұрын

    ​@@nikhilgowda1414 😊0

  • @revannam4332

    @revannam4332

    11 ай бұрын

    😊l

  • @meeratharanath771

    @meeratharanath771

    11 ай бұрын

    000000

  • @chandrashekar-kg7oi
    @chandrashekar-kg7oi11 ай бұрын

    ಮನುಷ್ಯ ಮೊದಲು ಡಾಕ್ಟರ್ ನಂತರ ಅನ್ನೋ ಅಪರೂಪದ ವ್ಯಕ್ತಿ ನೀವು ಸೂಪರ್ ಸಾರ್

  • @honnayyarhallihonnayyarhal436
    @honnayyarhallihonnayyarhal43611 ай бұрын

    ವೈದ್ಯರನ್ನು ಎರಡನೇ ದೇವರು ಎನ್ನುವರು ಈ ಮಾತು ನಿಮ್ಮಂತವರಿಗೆ ಸರ್ ತುಂಬಾ ಧನ್ಯವಾದಗಳು

  • @lakshmanashetty3621
    @lakshmanashetty362111 ай бұрын

    ಬಹಳ ಮುಖ್ಯವಾದ ವಿಷಯ ಇದು. ಈ ಸಕ್ಕರೆ ಕಾಯಿಲೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಒಂದೇ ಎಪಿಸೋಡ್ ನಲ್ಲಿ ತಿಳಿಸಿದ್ದರೆ ಬಹಳ ಉಪಕಾರ ಆಗುತ್ತಿತ್ತು.

  • @anusuyashanth3221

    @anusuyashanth3221

    9 ай бұрын

    Thank you doctor

  • @user-yw4gd4ec4b
    @user-yw4gd4ec4b11 ай бұрын

    ನಿಮ್ಮನ್ನ ನಿಜವಾದ ವೈದ್ಯರು ಅಂತ ನಾನು ಒಪ್ಪುತ್ತೇನೆ ಸರ್ ❤❤❤

  • @kgmanjappa2984

    @kgmanjappa2984

    11 ай бұрын

    100. ಸತ್ಯ ಸರ್

  • @shobha.t3984

    @shobha.t3984

    5 ай бұрын

    ಹಣ ಕ್ಕಾಗಿ ರೋಗವನ್ನ ಬದಲಾವಣೆ ಮಾಡಿ ಹೇಳುವ ಈ ಡಾಕ್ಟರ್ ಗಳ ಲೋಕದಲ್ಲಿ ನೀವು ಸೂಪರ್ ಸರ್

  • @uhclasses2782
    @uhclasses27826 ай бұрын

    ನಿಮ್ಮಿಬ್ಬರ ಚರ್ಚೆ ಬಹಳ ನೀಟಾಗಿರುತ್ತೆ ಮತ್ತು ಡಾಕ್ಟರ್ ಫರಫೆಕ್ಟ ನಾಲೇಜ ಹೊಂದಿದ್ದು ಕರೆಕ್ಟ ಉತ್ತರ ಮಾಹಿತಿ ನೀಡುತ್ತಾರೆ. ಡಾಕ್ಟರ್ ಧ್ವನಿ ಬಹಳ ಸ್ಪಷ್ಟವಾಗಿ ದೆ. ಧನ್ಯವಾದಗಳು ಇಬ್ಬರಿಗೂ.

  • @damodarpoojary4651
    @damodarpoojary465110 ай бұрын

    ಸರ್ ನಿಮ್ಮಹಾಗೆ ಪ್ರತಿಯೊಬ್ಬ ಡಾಕ್ಟರ್ ಜನರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕಾಗಿ ವಿನಂತಿ ನಿಮ್ಮ ಸಲಹೆಗಳು ಉತ್ತಮ ವಾಗಿದೆ ಧನ್ಯವಾದಗಳು 🙏❤️🙏

  • @basavarajuchanappa5215
    @basavarajuchanappa521511 ай бұрын

    ತುಂಬಾ ಧನ್ಯವಾದಗಳು ಸರ್ ಈಗಿನ ಕಾಲಕ್ಕೆ ನಿಮ್ಮಂತ ವೈದ್ಯರು ತುಂಬಾ ಅವಶ್ಯಕತೆ ಇದೆ ಸರ್ ಐ ಲವ್ ಯು ಸರ್ ಥ್ಯಾಂಕ್ಯು ಸರ್

  • @shivanandnaik9387

    @shivanandnaik9387

    11 ай бұрын

    OK sir

  • @gangadharaiahl578

    @gangadharaiahl578

    11 ай бұрын

    😅. ..m.. . .............. .. .... .. 😅 . M.. .😅😅 . .😅😮 7:14 . . .😢😅😅

  • @veerbhadrappamadiwalar1807

    @veerbhadrappamadiwalar1807

    11 ай бұрын

    ​@@shivanandnaik9387Iiiiiiiiii√

  • @Reddy43212

    @Reddy43212

    11 ай бұрын

    Find out what type of doctor he is with his degrees 🤓

  • @srinivassv6496

    @srinivassv6496

    10 ай бұрын

    Eating vraw vegetables May reduce blood sugar

  • @PgpQuotes786
    @PgpQuotes7866 ай бұрын

    ನಿಮ್ಮಂತ ಡಾಕ್ಟರ್ ಗಳ ಅವಶ್ಯಕತೆ ತುಂಬಾ ಇದೆ ಸರ್ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು

  • @geethakg9549
    @geethakg954911 ай бұрын

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಸರ್ ಧನ್ಯವಾದಗಳು ಸರ್.

  • @mamatha1992
    @mamatha199211 ай бұрын

    Nice explation sir .now a days we need this type of doctors.honest exlanation.

  • @smat208
    @smat20811 ай бұрын

    Very very nicely explained. Thank you very much. I forwarded to all my friends.

  • @nagarathnanp6745
    @nagarathnanp674511 ай бұрын

    ಉಪಯುಕ್ತವಾದ ಮಾಹಿತಿ ಸರ್ 🙏ಧನ್ಯವಾದಗಳು🙏

  • @sureshgowda4284
    @sureshgowda428410 ай бұрын

    ಸಕ್ಕರೆ ಕಾಯಿಲೆ ಬಗ್ಗೆ ಭಯಪಡುವ ಎಲ್ರಿಗೂ ಸಾರ್ ನೀವು ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏

  • @PushpaNaik-ez2bi

    @PushpaNaik-ez2bi

    8 ай бұрын

    Řf8ùv

  • @kss2066
    @kss206611 ай бұрын

    Good apt information! Would like to hear more from Dr. VInay Kumar.

  • @user-wc6hp6do5r
    @user-wc6hp6do5r10 ай бұрын

    ಧನ್ಯವಾದಗಳು ಸಾರ್,ನಿಮ್ಮ ಮಾತು ಕೇಳಿ ತುಂಬಾ ಖುಷಿಯಾಯ್ತು.ಆತ್ಮ ವಿಶ್ವಾಸ ಮರುಕಳಿಸಿತು.

  • @IconEye
    @IconEye11 ай бұрын

    ತುಂಬಾ ಒಳ್ಳೆಯ ಮಾಹಿತಿ. Thank you all. 🙏

  • @namishradhakrishnaseva2941
    @namishradhakrishnaseva294111 ай бұрын

    ನಿಮ್ಮಂಥ docter ಸಿಗೋದು ಬಲು ಅಪರೂಪ sir 😊🙏🏻🙏🏻🙏🏻

  • @mahendrasaligrama
    @mahendrasaligrama11 ай бұрын

    ಅದ್ಭುತ ವಿಷಯಗಳು 👌👌👌 ಧನ್ಯವಾದಗಳು 💐🙏🏻

  • @sureshasuri3858
    @sureshasuri385811 ай бұрын

    Good information sir ಇನ್ನೂ ಹೆಚ್ಚಿನ vedeo ಗಳು ಮೂಡಿ ಬರಲಿ.

  • @gunavathishriharsha2957
    @gunavathishriharsha29577 ай бұрын

    ತುಂಬಾ ಚೆನ್ನಾಗಿ ವಿವರಿಸಿದ್ದಾರೆ ಧನ್ಯವಾದಗಳು ಸರ್

  • @mangalaganesh6756
    @mangalaganesh675611 ай бұрын

    Very useful information thank you sir

  • @machaiahmu9877
    @machaiahmu987711 ай бұрын

    Good discussion ...👏👏

  • @sujalabhat1022
    @sujalabhat102211 ай бұрын

    ಚೆನ್ನಾಗಿ ಹೇಳಿದ್ದೀರಿ

  • @hotelcalifornia715
    @hotelcalifornia71510 ай бұрын

    This channel is becoming one of best and authentic social media channels focusing on very important topics

  • @anandshetty2636
    @anandshetty263611 ай бұрын

    All vedios r useful, tq heggadde and dr.vinay

  • @savithakumari7756
    @savithakumari775611 ай бұрын

    ತುಂಬಾ ಒಳ್ಳೇಯ ಮಾಹಿತಿ ದನ್ಯಾವಾದಗಳು

  • @user-td3ot2mw9q
    @user-td3ot2mw9q11 ай бұрын

    Very very use full meaning full message Tq sir

  • @balakrishnabhat3819
    @balakrishnabhat381911 ай бұрын

    Thanks to Doctor and Heggadde Studio for information on Diabetes

  • @chethan_phytowiz
    @chethan_phytowiz11 ай бұрын

    Really wonderful information sir and nimmanta doctors pratiyondu urallu irbeku

  • @sampathkumar8097
    @sampathkumar809711 ай бұрын

    Very useful

  • @geethaganidayageethaganida9243
    @geethaganidayageethaganida924310 ай бұрын

    Very informative sir, hattsoff to u, tnk u

  • @mdragib8533
    @mdragib853311 ай бұрын

    ನಿಜಕ್ಕೂ ಈ ಡಾಕ್ಟರ್ ಮಾತು ಕೇಳಿದರೆ ಎಲ್ಲ ಖಾಯಿಲೆಗಳು ಓಡಿ ಹೋಗುತ್ತವೆ

  • @premaks4468
    @premaks446811 ай бұрын

    Doctor chennagi dia BH itic bagge tilddri tq.sir.

  • @ramasubbaiahps6728
    @ramasubbaiahps672811 ай бұрын

    ಧನ್ಯವಾದಗಳು ಸರ್ 👏👏👏👏

  • @amaravathigr760
    @amaravathigr76011 ай бұрын

    Nice explation sir now a days we need this type of doctor honest exlantation

  • @minisminis4496
    @minisminis449611 ай бұрын

    ನಮ್ಮ ಶsugar level normal ಆಗಿದೆಯಾ ಅಂತ ಹೇಗೆ ತಿಳಿಯೋದು , ದಯವಿಟ್ಟು ತಿಳಿಸಿ, ಹಾಗೂ ನಾವು ಆಗಾಗ test ಮಾಡಿಸಬೇಕಾ ಬೇಡವಾ ತಿಳಿಸಿ🙏

  • @user-qn4pg1kq8y
    @user-qn4pg1kq8y11 ай бұрын

    Thanks sir for correct information about diabetes

  • @prajpurohith1129
    @prajpurohith112910 ай бұрын

    Excellent explanation reality of diabetic theory hats off Dr. 🙏🙏👌👌👍🏼👏.

  • @rafeeqasrarahmedkhan2200
    @rafeeqasrarahmedkhan220011 ай бұрын

    Dhanya wada sir good content

  • @sowmyasowmyaks8873
    @sowmyasowmyaks887311 ай бұрын

    ತುಂಬಾ ಧನ್ಯವಾದಗಳು ಸರ್ 😊

  • @jayashreebarki3912
    @jayashreebarki391211 ай бұрын

    ಹಲೋ ಡಾಕ್ಟರ್ ಒಳ್ಳೆಯ ವಿಷಯವನ್ನು ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಗುಳಿಗೆಯನ್ನ ಶುಗರ್ ಗುಳಿಗೆಯನ್ನು ಬಿಡಬೇಕಾಗುತ್ತದೆ

  • @prasannakumarhv2438
    @prasannakumarhv243811 ай бұрын

    Thank you sir for your valuable information

  • @seemaruhiseemaruhi5662
    @seemaruhiseemaruhi566211 ай бұрын

    Very good doctor all respects to him🙏

  • @umeshm5877
    @umeshm587711 ай бұрын

    tumba olleya mahithi sir

  • @sarswathisarsu9200
    @sarswathisarsu920011 ай бұрын

    Very useful sir

  • @vijaykumarg8218
    @vijaykumarg821811 ай бұрын

    Health issues baggey nivu Madirva video good fact prassar Maddy good Toppy Dr

  • @hknmurthy1562
    @hknmurthy156211 ай бұрын

    ಧನ್ಯವಾದಗಳು ಸಾರ್.

  • @yashodas1461
    @yashodas14618 ай бұрын

    Thankyou so much sir very good video. 🙏🏻🙏🏻

  • @ramalingappaagasanalli5889
    @ramalingappaagasanalli58896 ай бұрын

    ನಿಮ್ಮ ಸಲಹೆ ತುಂಬಾ ಚನ್ನಾಗಿದೆ. ಥ್ಯಾಂಕ್ಸ್ ಸರ್

  • @narayanagosada8757
    @narayanagosada87576 ай бұрын

    ತುಂಬಾ ಮಾತಾಡಿದ್ರಿ. ಆದರೂ ಕೂಡಾ Sugar level ಎಷ್ಟು ಎ೦ದು ಕೊನೆಗೂ ಹೇಳೇ ಇಲ್ಲ. confusion ಜಾಸ್ತಿ ಮಾಡಿದ್ದಕ್ಕೆ ಧನ್ಯವಾದಗಳು

  • @Dpdp-up7hb

    @Dpdp-up7hb

    Ай бұрын

    ATI matugara doctor😊😢

  • @shubhanarayan7035

    @shubhanarayan7035

    Күн бұрын

    😂ಅಲ್ವಾ

  • @shubhanarayan7035

    @shubhanarayan7035

    Күн бұрын

    ಅವರ ಮಾತುಗಳನ್ನು ಕೇಳಿದಾಗ ,ಪ್ರದೀಪ್ ಈಶ್ವರ್ ಅನ್ಸುತ್ತೆ. ವಿಷಯಗಳು ಸಿಕ್ಕಾಪಟ್ಟೆ ತಿಳಿದಿದೆ ಎಲ್ಲವನ್ನೂ ಹೇಳೋ ಭರದಲ್ಲಿ ಮುಖ್ಯ ವಿಷಯ ಹೇಳೋಲ್ಲ , ಹೇಳಿದ್ದು ಯಾರಿಗೂ ಅರ್ಥ ಆಗೋಲ್ಲ

  • @banadeshwaramallikarjun1723
    @banadeshwaramallikarjun172311 ай бұрын

    Thanks for the information

  • @user-we4rc2dy2i
    @user-we4rc2dy2i8 ай бұрын

    Tumba channagi vivarane nididdiri dhanyavadagalu.

  • @yogeshn6316
    @yogeshn63168 ай бұрын

    ತುಂಬಾ ತುಂಬಾ ಧನ್ಯವಾದಗಳು ಸರ್ ಬಹಳ ಅತ್ಯುತ್ತಮ ವಾದ ಮಾಹಿತಿ

  • @alandnm2288
    @alandnm228810 ай бұрын

    Good suggestion thanks

  • @ManjulakcManju-wm2gq
    @ManjulakcManju-wm2gq11 ай бұрын

    Thumba thanks good msg tq

  • @bhagyalakshmi31
    @bhagyalakshmi3111 ай бұрын

    ತುಂಬಾ ಧನ್ಯವಾದಗಳು Thank you sir ನಿಮ್ಮ ಫೋನ್ ನಂಬರ್

  • @kamalaumesh9935
    @kamalaumesh993511 ай бұрын

    Sir thank you so 🙏 much...first the person who did this video second n very important to the Dr...who has provided this wonderful information...🎉🎉

  • @user-cj6cu7qo9p
    @user-cj6cu7qo9p11 ай бұрын

    Continue sir ❤❤❤i love your vlog ❤

  • @prathibha24harini50
    @prathibha24harini5011 ай бұрын

    Thank u sir gud information sir.

  • @AsharanihiremathShivukum-no1su
    @AsharanihiremathShivukum-no1suАй бұрын

    Tq so much sir tumba hedaridde jivanadalli ivag samadana aitu

  • @jyothir5914
    @jyothir59149 ай бұрын

    Tnx for sharing this valuable information about Diabetes🙏🙏

  • @mlprakash
    @mlprakash9 ай бұрын

    Very good advice 👍

  • @kumarswamy777
    @kumarswamy77711 ай бұрын

    Super sir 👍 well said sir...

  • @praveengowda9685
    @praveengowda968511 ай бұрын

    Super information sir

  • @shobhajavaji4359
    @shobhajavaji43595 ай бұрын

    Super doctor. Very important information. God bless you sir.

  • @mahadevidargopatil6470
    @mahadevidargopatil64706 ай бұрын

    Very well explained tu

  • @sarojagadad1193
    @sarojagadad119311 ай бұрын

    ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್

  • @rajendrayarasi9485
    @rajendrayarasi948511 ай бұрын

    great information.

  • @nagarajakm6374
    @nagarajakm637411 ай бұрын

    Excellent explanation reality of diabetic theory hats off Dr.🙏

  • @UmarMRS-gv4vk
    @UmarMRS-gv4vk6 ай бұрын

    Explained very nice thankyou so much sir

  • @muraliram1793
    @muraliram179311 ай бұрын

    More videos required useful information

  • @guruprasadpoojary2901
    @guruprasadpoojary290111 ай бұрын

    Good information 👍👍

  • @murulikrishna5622
    @murulikrishna562211 ай бұрын

    It so good program. Good information

  • @ravikumarsd2040
    @ravikumarsd204011 ай бұрын

    Dhanyavadagalu sir 💐🙏

  • @muhammedarif9987
    @muhammedarif99878 ай бұрын

    Very Very good message

  • @rashmisvlog4731
    @rashmisvlog473111 ай бұрын

    Thank you for your information sir

  • @muhiremath1263
    @muhiremath12636 ай бұрын

    Thanks lot sir for your suggestions

  • @kalpanakr9556
    @kalpanakr955611 ай бұрын

    Good information sir

  • @likhithas4950
    @likhithas495011 ай бұрын

    Very good information

  • @ShruthiPraveen-ni2ym
    @ShruthiPraveen-ni2ym11 ай бұрын

    Best advice

  • @prathapsimha5344
    @prathapsimha53448 ай бұрын

    Straight forward doctor😊😊

  • @vinisproductionhouse5650
    @vinisproductionhouse565011 ай бұрын

    ❤ thanks to heggaddestudio ❤

  • @javeedjaveed2471
    @javeedjaveed247111 ай бұрын

    Super information

  • @vasanthats3612
    @vasanthats361211 ай бұрын

    Great Sir!.. True..

  • @divyabharathi290
    @divyabharathi2906 ай бұрын

    Explain so nice tq sir

  • @vijayajois706
    @vijayajois70611 ай бұрын

    Thank you doctor 🙏

  • @nagarajunaga296
    @nagarajunaga29610 ай бұрын

    Thank you sir your information

  • @paravatiM
    @paravatiM8 ай бұрын

    Doctor roopadalliruva devaru & Heggadde sir ibrigu koti koti namaskaaragalu 🙏🙏🙏🙏🙏

  • @geetabali16
    @geetabali1611 ай бұрын

    Thnks Doctor, important information

  • @renukeshtj1366
    @renukeshtj136611 ай бұрын

    Super doctor your speech 👍

  • @mahadeva_001
    @mahadeva_00111 ай бұрын

    Good msg sir

  • @raghuram258
    @raghuram25810 ай бұрын

    Good message sir

  • @kalpanakr9556
    @kalpanakr955611 ай бұрын

    Hello doctor very good information

  • @shamalakamath3188
    @shamalakamath31885 ай бұрын

    Thanks for your information

  • @nasurullamahammedpeer4637
    @nasurullamahammedpeer463710 ай бұрын

    Thanku sir for information

  • @avishkara5427
    @avishkara54279 ай бұрын

    Thank you for the information

  • @umarajani3141
    @umarajani314111 ай бұрын

    Hello doctor, please explain us the role of Hba1c

  • @simonmendonca5031
    @simonmendonca503111 ай бұрын

    Thank you so much

  • @k.ghegde842
    @k.ghegde84211 ай бұрын

    Good information

Келесі