No video

3 ತಿಂಗಳ ಶುಗರ್ ಎಷ್ಟಿರಬೇಕು ..? HbA1c ಮಾಡಿಸಬೇಕೆ ..?

3 ತಿಂಗಳ ಶುಗರ್ ಎಷ್ಟಿರಬೇಕು ..?
HbA1c ಮಾಡಿಸಬೇಕೆ ..?

Пікірлер: 678

  • @shantalakshami8832
    @shantalakshami8832 Жыл бұрын

    ಈ ಕಾಲದಲ್ಲಿ ಸತ್ಯ ಹೇಳುವ ಮಂದಿ ತುಂಬಾನೇ ಕಡಿಮೆ,ಅಂತಹುದರಲ್ಲಿ ಒಬ್ಬ ವೈದ್ಯನಾಗಿ ನೀವು ಇಷ್ಟು ಕಡ್ಡಕ್ಕಾಗಿ ಮಾತನಾಡುತ್ತಿರುವುದು ತುಂಬಾ ಅಭಿನಂದನೀಯ, ಬಹುಶಃ ಬೇರೆ ಬೇರೆ ವೈದ್ಯರು ನಿಮ್ಮ ಮೇಲೆ ಕಣ್ಣು ಕೆಂಪು ಮಾಡಿಕೊಂಡು ನೋಡುತ್ತಿರಬಹುದು.ನಿಮ್ಮ ಈ ನಿರ್ಭೀತಿಯ ಸಲಹೆಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್,thank you very much.

  • @chandrashekardm9

    @chandrashekardm9

    4 ай бұрын

    Fine sir

  • @anandpoojary2896
    @anandpoojary289610 ай бұрын

    ನಿಮ್ಮ ಅಭಿಪ್ರಾಯ ಕೇಳಿದಾಗ ಶುಗರ್ ಇದ್ದವರಿಗೂ ಗುಣ ವಾಗುತ್ತದೆ.ನಿಮ್ಮಂತಹ ಡಾಕ್ಟರ್ ಪ್ರತಿ ಗ್ರಾಮ ದಲ್ಲಿ ಒಬ್ಬರು ಇದ್ದರೆ ಎಲ್ಲಾರು ಆರೋಗ್ಯ ವಂತರಾಗುತ್ತಾರೆ.❤

  • @guruking5058
    @guruking5058 Жыл бұрын

    ಸಮಾಜಕ್ಕೆ ವೈದ್ಯಕೀಯ ಅರಿವು ಮೂಡಿಸುತ್ತಿರುವ ನಿಮಗೆ ಅನಂತ ಧನ್ಯವಾದಗಳು ಸರ್ 🙏🙏

  • @seemavaidya4967

    @seemavaidya4967

    Жыл бұрын

    Thanku Dr 🙏🏻🙏🏻

  • @SachiB-im4hj

    @SachiB-im4hj

    Жыл бұрын

    Thanks for the valuable information

  • @NagenderSultanpur
    @NagenderSultanpur Жыл бұрын

    👏👏ಸರ್ ನಿಮ್ಮ ಈ ಮಾಹಿತಿಯಿಂದ ತುಂಬಾ ಸಂತೋಷವಾಗುತ್ತೆ... ಧೈರ್ಯ ಬರುತ್ತೆ 👏👏👏ಕಾಯಿಲೆಯಿಂದ್ ನರಳುವರಿಗೆ ಮರು ಜನ್ಮಬಂದಹಾಗೆಅನ್ನಿಸುತ್ತೆ 🌹🌹👏ಧನ್ಯವಾದಗಳು 👏

  • @raviprakash9995
    @raviprakash9995 Жыл бұрын

    ಸರ್ ತುಂಬಾ ತುಂಬಾ ಧನ್ಯವಾದಗಳು ನೀವು ಹೇಳಿದ ಹಾಗೆ ಅವರು ದುಡ್ಡು ಮಾಡೋದಕ್ಕೆ ಭಯ ಬಿಳಿಸೋರೆ ಜಾಸ್ತಿ ಇದರೆ ನಿಮ್ಮಂತವರು ರೋಗಿಗಳಿಗೆ ಧೈರ್ಯ ಕೊಟ್ಟರೆ ಯಾವ ಖಾಯಿಲೆನು ಇರೋದಿಲ್ಲ ನಿಮ್ಮಂತವರು ತುಂಬಾ ತುಂಬಾ ದಿನಗಳು ಆ ದೇವರು ನಿಮಗೆ ಆರೋಗ್ಯ ಕೊಡಲಿ ಚೆನ್ನಾಗಿ ನಿಮ್ಮ ಕುಟುಂಬದ ಎಲ್ಲರಿಗೂ ಚೆನ್ನಾಗಿ ಇರಲೆಂದು ಆ ದೇವರಲ್ಲಿ ವಿಶೇಷವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಯ ತಾಯಿ ಮೂಕಾಂಬಿಕೆಯವರಲ್ಲಿ ಬೇಡಿಕೊಳ್ಳುತ್ತೇನೆ

  • @nadeemshah3507
    @nadeemshah3507 Жыл бұрын

    ಸರ್ ದೇವರು ನಿಮನ್ನ ನೂರಾರು ವರ್ಷ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಸರ್❤❤❤❤

  • @gayathrign9871

    @gayathrign9871

    Жыл бұрын

    O . ⁷j 😮5sdyj,g6cu

  • @prabhavathiv4831

    @prabhavathiv4831

    Жыл бұрын

    H ba testige ಬರೆದು ಕೊಟ್ಟಿದ್ದಾರೆ ಎ ನ್ ಮಾಡಲಿ

  • @prabhavathiv4831

    @prabhavathiv4831

    Жыл бұрын

    ದಯವಿಟ್ಟು ತಿಳಿಸಿ

  • @elangovanraj9330

    @elangovanraj9330

    6 ай бұрын

    same to u

  • @ShomeshaBSomanna

    @ShomeshaBSomanna

    20 күн бұрын

    9p8687 0pl⁹99⁹òoòoĵƙkkķkķkkĵjkĵĵjĵjjĵp8 05​@@prabhavathiv4831

  • @anandkaradagi3969
    @anandkaradagi3969 Жыл бұрын

    ಮುಂದಿನ ದಿನಗಲ್ಲಿಯೂ ಸಮಾಜಕ್ಕೆ ನಿಮ್ಮಿಂದ ಒಳ್ಳೆಯ ಸೂಚನೆಗಳು ಸಿಗಲಿ ಧನ್ಯವಾದಗಳು ಮಹನೀಯರ

  • @bhargavirudraiah5824
    @bhargavirudraiah58247 ай бұрын

    Sir Your words fills confidence among the sugar patients to live long by following u. God bless u and thank u sir

  • @user-dk9ml1nl5b
    @user-dk9ml1nl5b3 ай бұрын

    ಧನ್ಯವಾದಗಳು ಸರ್ ಈಗಿನ ಧನದಾಹಿ, ನರ ರಾಕ್ಷಸ, ಡಾಕ್ಟರ್ ಗಳ ಮಧ್ಯೆ, ನಿಮ್ಮಂತ ಪ್ರಾಮಾಣಿಕರಿಗೆ ಧನ್ಯವಾದಗಳು

  • @basavarajakannadiga6201
    @basavarajakannadiga6201 Жыл бұрын

    Very true my dear Doctor, you are a very very rare doctor to give us valuable information.May God bless you Sir.

  • @narayan....k6126
    @narayan....k6126 Жыл бұрын

    ತುಂಬಾ ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ ದೇವರು ನಿಮಗೆ ಆರೋಗ್ಯ ಭಾಗ್ಯ ಆಯಸ್ಸು ಕೊಟ್ಟು ಕಾಪಾಡಲಿ 🙏🙏🙏🙏

  • @nandiniks2949

    @nandiniks2949

    Жыл бұрын

    Thankyou for the information which I also went through this test and I am really free of this conflict

  • @nageshdn1341

    @nageshdn1341

    6 ай бұрын

    👍thanks sir

  • @subbannamarpalli3825

    @subbannamarpalli3825

    Ай бұрын

    Sir sugar puruti vasi madalu agala yk

  • @ashasrao8531
    @ashasrao8531Ай бұрын

    ಧನ್ಯವಾದಗಳು ಡಾಕ್ಟರ್ ಶ್ರೀ ರಾಜು ಅವರೇ, ಅರಿವು ಮೂಡಿಸುವ ಇಂತಹ ಹೇಳಿಕೆಗಳು ಜನರಿಗೆ ತುಂಬಾ ಉಪಯುಕ್ತ. ಇಂತಹ ಮಾಹಿತಿ ಇನ್ನೂ ಹೆಚ್ಚು ಹೆಚ್ಚು ನಿಮ್ಮಿಂದ ಬರಲಿ ಎಂದು ವಿನಂತಿ.

  • @venkatanarayanaraodesai377
    @venkatanarayanaraodesai3776 ай бұрын

    ನಿಮ್ಮ ಹೇಳಿಕೆ ಕೇಳಿ ತುಂಬಾ ಸಂತೋಷವಾಯಿತು. ಒಂದೊಂದು ಸಾರಿ ಒಬ್ಬೊಬ್ಬ ಡಾಕ್ಟರ್ ಒಂದೊಂದು ಮಾತು ಹೇಳುತ್ತಾರೆ. ಯಾರ ಮಾತನ್ನು ಕೇಳಬೇಕೋ ಅರ್ಥವಾಗುವುದಿಲ್ಲ

  • @nalinin7213
    @nalinin721311 ай бұрын

    Tq for your honest talk about sugar level dr , very rare people who cares for common people. Hats off dr

  • @rliyer455
    @rliyer4559 ай бұрын

    Very well explained. Recently I had a ridges on my fingers nails. So my family doctor advised me to undergo some lab test. In that my fasting sugar is 78. But hba1c is 5.8 . Average is 119. But my doctor advised me to do regular excercise and be active. I am 56 years old. But after watching your video i developed strong confidence. Thank you my God. 🙏🙏

  • @shivarairudragoudar
    @shivarairudragoudar5 ай бұрын

    ಹೌದು, ಸರ್, ನಾನು bp ಟ್ಯಾಬ್ಲೆಟ್ ಅಂಡ್ ಶುಗರ್ ಟ್ಯಾಬ್ಲೆಟ್ ಬಂದು ಮಾಡಿದ್ದೇನೆ, ನಾನು ಆರಾಮ ಇದ್ದೇನೆ,,, ನಾನು ಟ್ಯಾಬ್ಲೆಟ್ ಸೇವಿಸಿದ್ ನಂತರ ಮೈ ಕಚ್ಚುವ ಸಮಸ್ಯೆ ಶುರು ಆಗುತ್ತೆ, losartan 50, alergy ಆಗಿದೆ... Metformin ಕೂಡ side ಎಫೆಕ್ಟ್ ಇದೆ.

  • @user-wc6hp6do5r
    @user-wc6hp6do5r10 ай бұрын

    ಸಾರ್,ನಿಮ್ಮಂತಹ ವೈದ್ಯರಿಗೆ ವೈದ್ಯನಾರಾಯಣೋಹರಿ ಎಂಬಹೆಸರು ಸೂಕ್ತಎನಿಸುತ್ತೆ. ಧನ್ಯವಾದಗಳು.ನಿಮ್ಮ ವಿಡಿಯೋ ವೀಕ್ಷಣೆಯಿಂದಲೇ ರೋಗ ನಿವಾರಣೆಯಾಗಿ ಆತ್ಮವಿಶ್ವಾಸ ಮೂಡುತ್ತದೆ.ಮತ್ತೊಮ್ಮೆ ಧನ್ಯವಾದಗಳು.

  • @chaitraarch
    @chaitraarch Жыл бұрын

    Very good information sir You will always be there in our prayers.

  • @sumaprasad2875
    @sumaprasad2875 Жыл бұрын

    Thank you doctor for your valuable information regarding HBA1C n glucose levels.... 🙏🙏

  • @charleskalghatghi3367
    @charleskalghatghi3367Ай бұрын

    ಸರ್ ನಿಮ್ಮ ಸಲಹೆ ಸೂಚನೆ ತುಂಬಾ ಅನುಕೂಲವಾಗುತ್ತದೆ. ನೀವು ಹೇಳಿದ ಹಾಗೆ ಪದೇಪದೇ ತಪಾಸಣೆಯಿಂದ ನಾವು ಗೊಂದಲಕ್ಕೆ ಆಗುತ್ತಿರುವುದು ನಿಜ ನಿಮ್ಮ ಸಲಹೆ ನಮಗೆ ತುಂಬಾ ಧೈರ್ಯವನ್ನು ನೀಡುತ್ತಿದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @nagarajarao1732
    @nagarajarao17326 ай бұрын

    YOUR DETAIL EXPLANATION TO PATIENT IS SUPER.THEY AFRAID OF RESULTS. AND SPEND HUGE AMOUNT TO LAB.WE NEED LIKE YOU DOCTOR.

  • @mdran991
    @mdran991 Жыл бұрын

    Sir grateful for bringing truth about hba1c.i am 78 running my latest hba1c is ( taken first week of April) is 6.8, av.estimated glucose is 148.46 but Fasting only 95.9. my iron is very low 49.0 ug/ dl. My hba1c progressively going up last two years from 6.1 to present 6.8.doctor wanted to start medication but I refused saying I don't want to take any rat poison like metformin etc .before seeing your article I was wondering how my fasting result so good but Hba1c is getting bad month by month.also I am taking vitb12,cholecalciferol sachet,becosules and multi vitamin tablets for last one year or so .your articles gives me lot of confidence to avoid tablets right now.also some people say for my age(78) even 6.8 nothing to worry .sir hope others will get benifit of your article. Thanks again sir

  • @kapildevhosamani8032

    @kapildevhosamani8032

    6 ай бұрын

    sir this is age factor because of that it is increasing but my advice is that be on actives life. Walking, yoga morning/Evening & take less carb/Sugar food then not Required any tablet...if you will not do above things then your HBA1c will increase Qtr on Qtr then you need to take the table otherwise your health complication will start, numbing palm, leg, frequent urine then last kidney failure.....don't trust youtuber they all are here to make money...when your complication will start then no one yourtuber help you...

  • @mmhulmani7512
    @mmhulmani75123 ай бұрын

    very valluable and ,good to sugar 🙏 patients thank.Q sir

  • @ashokyoganand6389
    @ashokyoganand6389 Жыл бұрын

    Thanks for your advice doctor. I keep watching your videos. Your advice is very valuable. Very rarely we see Doctor like you dedicated to human service. Dhanyavadhagalu 🙏🙏

  • @sumathianand6998
    @sumathianand6998 Жыл бұрын

    Thank you very much Doctor. We need more doctors like you. God bless you sir

  • @sudhasomesh6253
    @sudhasomesh6253 Жыл бұрын

    ಒಳ್ಳೇಯ ಸಲಹೆ sir, ತುಂಬಾ ಧನ್ಯವಾದಗಳು sir, ನಮ್ಮ ಕಣ್ಣು ತೆರೆಸಿದ್ದೀರಿ.

  • @umashankarmishra3615
    @umashankarmishra3615 Жыл бұрын

    Super 👍 information sir,many Dr r cheeting patient. Ur IEC is very suitable for control sugar level not medicine.Thank u sir

  • @dee6003
    @dee6003 Жыл бұрын

    ಸರ್ ನಿಮ್ಮ ಅಡ್ವೈಸ್ ನಿಂದ ಬಡವರಿಗೆ ಎಲ್ಲರಿಗೂ ತುಂಬಾ ಅನುಕೂಲ ಆಗುತ್ತಿದೆ

  • @sathishrajegowda6654
    @sathishrajegowda6654 Жыл бұрын

    ನಮಸ್ತೆ ಸರ್ ನಿಮ್ಮ ಈ ಎಲ್ಲಾ ಆರೋಗ್ಯ ತಿಳುವಳಿಕೆಗೆ ಹೃದಯ ಪೂರ್ವಕ ಧನ್ಯವಾದಗಳು🙏🏼🙏🏼🙏🏼🙏🏼

  • @sundarrao9009
    @sundarrao90095 ай бұрын

    Thank you very much for giving a lot of information on sugar test.

  • @divyakarthikdivya6458
    @divyakarthikdivya64585 ай бұрын

    Nimantha doctor beku sir kartnataka jantege hats off sir ur are the real doctor

  • @shashiranjandas4481
    @shashiranjandas44819 ай бұрын

    ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ತಿಳಿಸಿದ್ದೀರಿ. ಹಾಗು ಕೆಲವು ವೈದ್ಯರು ಏತಕ್ಕೆ ಅನಗತ್ಯವಾದ ಪರೀಕ್ಷೆಗಳನ್ನು ಮಾಡಿಸುತ್ತಾ ರೆಂದು ತಿಳಿಸುತ್ತಾ ಜನರು ಎಚ್ಚರವಾಗಿರ ಬೇಕೆಂದು ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು.

  • @unknowngba
    @unknowngba10 ай бұрын

    Very well explained doctor. You are empowering patients by making them emotionally strong. Your advice to reduce medicines and gain health by good diet and excercise is very appreciable.

  • @nagamani8969
    @nagamani89697 ай бұрын

    ಡಾಕ್ಟರ್ ಸರ್ ನಿಮ್ಮ ಈ ಒಳ್ಳೆ ಯ ಮಾಹಿತಿ ಗಾಗಿ ಅನಂತಾನಂತ ಧನ್ಯವಾದಗಳು ನಿಮ್ಮ ಂತಹ ಒಳ್ಳೆ ಯ ಡಾಕ್ಟರ್ ಎಲ್ಲಾ ಕಡೆ ಬರಲೀಂತ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ನಿಮಗೆ ಕೋಟಿ ಕೋಟಿ ನಮಸ್ಕಾರ ಗಳು 🙏🙏🙏🙏🙏🙏🙏🙏

  • @manjunathlaxmeshwar4391
    @manjunathlaxmeshwar4391 Жыл бұрын

    Sir ಶುಗರ ಬಗ್ಗೆ ಇನ್ನೂ ಸ್ಪಲ್ಪ ಹೆಚ್ಚಿನ ಮಾಹಿತಿ ನೀಡಿರಿ 🙏

  • @kusumakushi2537
    @kusumakushi2537 Жыл бұрын

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರ ಸರ್ ಧನ್ಯವಾದಗಳು🙏

  • @user-iq4qy5ms5o
    @user-iq4qy5ms5o2 ай бұрын

    Thank you Doctor. God bless you and your family

  • @rajappajames8458
    @rajappajames8458 Жыл бұрын

    Super advice for sugar patients thank u sir

  • @jagadishrao9315
    @jagadishrao93153 ай бұрын

    Well explained.Many people will get relaxed. God bless you Doctor.

  • @devakik.t7316
    @devakik.t7316 Жыл бұрын

    Excellent I am also one among the person always going for HbA1c. Now I opened my eyes. Thank you so much Sir. I am greatful to you. Thank you once again ❤

  • @mahadevaiahn59

    @mahadevaiahn59

    10 ай бұрын

    ¹

  • @rajagopalnarayanmurthy2667
    @rajagopalnarayanmurthy2667 Жыл бұрын

    You instill confidence in patients by giving useful information unlike commercial health care workers. God bless you.

  • @nagarajubs9154
    @nagarajubs9154 Жыл бұрын

    ಹೌದು ನೀವು ಹೇಳಿದ್ದು ನಿಜ ಸರಿ, ಆದ್ರೆ ನಮ್ಮ ವೈದ್ಯರು ಕೇಳಲ್ಲ ವಲ್ಲ ಸರ್

  • @parimalakulkarni92

    @parimalakulkarni92

    Жыл бұрын

    Thank you docter

  • @venkatbn2670
    @venkatbn2670 Жыл бұрын

    Hba1c with HB test is good marker to monitoring our carbohydrates and simple carb consumption in our diet reasoning for pre or diabetic,more glucose in the blood is also causes organ damage like kidney, eye blood vessels etc denying hba1c test is not a good advice many research trails says efficacy of this test results, Fasting blood sugar test also shows different results,it depends on eating window what u ate from previous days before testing,so including low carb high fibre in diet with routine exercise is good advice.

  • @kempudevadatta1943

    @kempudevadatta1943

    6 ай бұрын

    Yes. I've been watching him talking nonsense most of the times. I suppose he wants to gain popularity. Ofcourse it's important to instill confidence in patients but at the same time it's advisable for patients to be alert. Hundred and Hundreds of patients are suffering from diabetic related complications like gangrene, dialysis due to negligence.

  • @maqboolahmed8933
    @maqboolahmed893321 күн бұрын

    ತಮ್ಮ ಅಮೂಲ್ಯ ಸಲಹೆಗಾಗಿ ತುಂಬು ಹೃದಯದ ಧನ್ಯವಾದಗಳು

  • @ganeshakrishnamurthy1205
    @ganeshakrishnamurthy1205Ай бұрын

    ತುಂಬಾ ಧನ್ಯವಾದಗಳು ನಿಮ್ಮಿಂದ ತುಂಬಾ ಉಪಯುಕ್ತ ಮಾಹಿತಿ ಸಿಕ್ಕಿದೆ

  • @santoshinaik5734
    @santoshinaik57344 ай бұрын

    ತುಂಬಾ ತುಂಬಾ ಧನ್ಯವಾದಗಳು sir GOD BLESS YOU.

  • @webtech2009
    @webtech2009 Жыл бұрын

    Sir this is very informative video. Please give information about body fat, muscle percentage. Also please inform what is the correct way of checking fat and muscle %. Thank you.

  • @yashodayashoda4005
    @yashodayashoda4005 Жыл бұрын

    ಧನ್ಯವಾದಗಳು ಸರ್ ನಿಮ್ಮ ಧೈರ್ಯ ಕೊಡುವುದರಿಂದ ಎಷ್ಟೋ ರೋಗಿಗಳು ಜೀವ ಉಳಿಸಿ ಕೊಂಡಿದ್ದಾರೆ ಕೋಟಿ ನಮನಗಳು ಸರ್

  • @MohammedAfsar-ms9ev

    @MohammedAfsar-ms9ev

    Ай бұрын

    Good dactr

  • @vanajakumar5704
    @vanajakumar5704 Жыл бұрын

    Good morning sir.......Thank u so much .....for...giving such a wonderful awareness about diabetes to public...........🙏🏻🙏🏻....... our society needs Dr...like you sir......thank you so much sir...... regards,,..... ,,

  • @geetasm7067

    @geetasm7067

    Жыл бұрын

    Thank you so much sir 😊❤

  • @manjunathmanjunath8530
    @manjunathmanjunath853011 ай бұрын

    ನಮಸ್ಕಾರ ತುಂಬಾ ಚೆನ್ನಾಗಿ ಸಕ್ಕರೆ ಕಾಯಿಲೆ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು

  • @ashokstudioranebennur3401
    @ashokstudioranebennur3401 Жыл бұрын

    ತುಂಬಾ ಧನ್ಯವಾದಗಳು ಸರ್ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ

  • @managermallikarjunap
    @managermallikarjunap26 күн бұрын

    ಮಾಹಿತಿ ತುಂಬಾ ಉಪಯುಕ್ತ ಧನ್ಯವಾದಗಳು 🙏🏾💐

  • @mgkedarnath4907
    @mgkedarnath4907 Жыл бұрын

    ಬಡವರ ದೇವರಿಗೆ ತುಂಬು ಹೃದಯದ ಸಾಷ್ಟಾಂಗ ನಮಸ್ಕಾರಗಳು

  • @dkr552
    @dkr552 Жыл бұрын

    Excellent presentation with confidence Doctor. Really, I am proud of you.

  • @user-ww7pc4fl1m
    @user-ww7pc4fl1m6 ай бұрын

    Very. Good. Information I learned a lot from this Informatin. Thank you very mutch

  • @user-hu9nf5zk8n
    @user-hu9nf5zk8n4 ай бұрын

    ಧನ್ಯವಾದ ಡಾಕ್ಟರ್ ಈ ಒಳ್ಳೆ ಮಾಹಿತಿಗಾಗಿ🙏

  • @MasthMusicMaja
    @MasthMusicMaja Жыл бұрын

    ನೀವು ನಿಜವಾಗಿಯೂ ಪುಣ್ಯವಂತ sir handsoff to You sir🙏🙏🙏🙏

  • @mns3356
    @mns3356 Жыл бұрын

    ತುಂಬಾ ಉಪಯುಕ್ತ ಮಾಹಿತಿ ಧನ್ಯವಾದಗಳು

  • @ignatiapereira1594
    @ignatiapereira1594 Жыл бұрын

    Doctor God give you would help to explain all the diabetes problem god bless you

  • @nagarathnakb1773
    @nagarathnakb17732 ай бұрын

    ಸಾರ್ ನೀವು ಸಿಕ್ಕಿದ್ದು ನಮ್ಮ ಮನೆಯಲ್ಲಿ ನಿಮ್ಮ, ಮನೆಯವರಿಗೆ ಸಕ್ಕರೆ ಖಾಯಿಲೆ ಇದೆ. ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು ನಾನು ತುಂಬಾ ಹೆದರಿ ಕೊಂಡಿದ್ದೇವು ಸಾರ್. ನಿಮ್ಮನ್ನು ಭೇಟಿ ಮಾಡುತ್ತೇವೆ

  • @arunkumarkt8730
    @arunkumarkt8730 Жыл бұрын

    ರಾಜು ಸರ್, ನಿಮಗೆ ಕೋಟಿ ಧನ್ಯವಾದಗಳು. ವಿಡಿಯೋ ನೋಡಿ ಮನಸ್ಸಿಗೆ ಸಮಾಧಾನವಾಯ್ತು. 🙏🙏🙏

  • @sandyakv6611

    @sandyakv6611

    Жыл бұрын

    Sandya

  • @shivanandaswamy
    @shivanandaswamy Жыл бұрын

    Very informative sir, super helpful what is the best procedure for being zero diabetic ?

  • @umadevibg-k1g
    @umadevibg-k1g11 күн бұрын

    Sir ur suggestion gives confidence to diabetic people also poor people n related to others god bless u sir often n often need urs advice 🙏🙏sir

  • @raghurampoojari5920
    @raghurampoojari592024 күн бұрын

    ತುಂಬಾ ಧನ್ಯವಾದಗಳು ಸರ್ ಜನರಿಗೆ ಮಾಹಿತಿ ತುಂಬಾ ಚೆನ್ನಾಗಿ ತಿಳಿಸಿದ್ದೀರಾ

  • @kallappanandeppagol963
    @kallappanandeppagol963 Жыл бұрын

    ತುಂಬಾ ಒಳ್ಳೆಯ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🙏

  • @sathishks5585
    @sathishks5585Ай бұрын

    Good information sir.....kelvondu ayurvedic treatment inda sugar reverse agatte anta heltidare nijana sir adu...

  • @sudasn99
    @sudasn99Ай бұрын

    100% you are correct... People are lucky to listen your words...thank you sir

  • @crannigericrannigeri5390
    @crannigericrannigeri539018 күн бұрын

    ಥ್ಯಾಂಕ್ಸ್ ಸರ್ ನಿಮ್ಮಂತ ವೈದ್ಯರು ಇದ್ದರೆ ಬಡ ರೈತರಇಗೆ ವಾರದಾನ್ sir🙏

  • @malathibhat5285
    @malathibhat5285 Жыл бұрын

    Thank u for healthy n very very good advice iam trying to follow

  • @ramachandrappadlagreewithd4305

    @ramachandrappadlagreewithd4305

    Жыл бұрын

    Ramachandrappa. Thank you doctor for your very good advice. Uy

  • @sunilsurya8395
    @sunilsurya8395 Жыл бұрын

    God information sir thank you so much 🙏🙏🙏🙏

  • @user-ud1bk5pg6q
    @user-ud1bk5pg6q Жыл бұрын

    ಧನ್ಯವಾದಗಳು ಸರ್ 🙏🙏🙏. ನಮ್ಮ ಹಿಂದಿನ ಆಹಾರ ಕ್ರಮ, ಕುಂತು (free) ತಿನ್ನುವುದಕ್ಕಿಂತ ದುಡಿದು ತಿನ್ನುವುದು ಮಾನಸಿಕ ದೇಹಕ್ಕೂ ಒಳ್ಳೆಯದು.

  • @srikantaiahn7919
    @srikantaiahn7919 Жыл бұрын

    Thank you for your good information from your suggestioon sugar pationts can live long period 🔴🔴

  • @muttappabajantri7415
    @muttappabajantri7415 Жыл бұрын

    ಒಳ್ಳೆ ಮಾಹಿತಿ ನೀಡಿದ್ದೀರಿ ಸರ್ 🙏ತುಂಬಾ ಧನ್ಯವಾದಗಳು 🙏

  • @yashwaternet3016
    @yashwaternet3016 Жыл бұрын

    Dr sir. very useful information hats off to you 🖖👌👌👌🙏🙏🙏

  • @032002moh
    @032002moh6 ай бұрын

    ಡಾಕ್ಟರೇ ತುಂಬಾ ಒಳ್ಳೆ ಮಾಹಿತಿ ಕೊಟ್ರಿ ಧನ್ಯವಾದಗಳು

  • @shanthisatheesh3345
    @shanthisatheesh33457 ай бұрын

    Thank you very much doctor. Helping us to know more about healthy living.

  • @user-ui5oh2rn9h
    @user-ui5oh2rn9h5 ай бұрын

    Thank u for realistic analysation and good suggestion.THANK U. SIR.

  • @kalu6596
    @kalu6596 Жыл бұрын

    Super concern God bless you always ❤

  • @MohanKumar-co3ul
    @MohanKumar-co3ul16 күн бұрын

    Excellent information.❤❤

  • @mullaiurs808
    @mullaiurs8083 ай бұрын

    Respected sir, Good noon sir. You are such an honest Doctor by God's gift for the people. Thanks a lot for your warm words sir. It means a lot for many people. 🙏💐

  • @geetahiremath5307
    @geetahiremath5307 Жыл бұрын

    ಒಳ್ಳೆಯ ಮಾಹಿತಿ ಸರ್ 🙏🏻🙏🏻 ಧನ್ಯವಾದಗಳು

  • @nalinaky8833
    @nalinaky8833 Жыл бұрын

    Thanku sir please tell why kalu udikolltte sugar iddarige anta helltare please tell us

  • @sureshjoshi6954
    @sureshjoshi6954 Жыл бұрын

    Very very fine&realistic.much thankful to your suggestion. S. H. Koshi.

  • @nagarathnakb1773
    @nagarathnakb17732 ай бұрын

    ಸಾರ್ ತುಂಬಾ ಧನ್ಯವಾದಗಳು ತುಂಬಾ ಒಳ್ಳೆಯದಾಯಿತು ದೇವರು ನಮಗೆ ನಿಮ್ಮನ್ನು ಕೊಟ್ಟಿದ್ದಾರೆ ಧನ್ಯವಾದಗಳು

  • @user-hg6wf4tk1x
    @user-hg6wf4tk1x8 ай бұрын

    Tq you so much sir for excellent message about Hba 1 test

  • @chandrakalapn3544
    @chandrakalapn35444 ай бұрын

    Thank you sir ನಿಮ್ಮ ಮಾತು ಕೇಳಿ ತುಂಬಾ ಸಮಾದಾನವಾಯಿತು.

  • @prakashas3801
    @prakashas3801 Жыл бұрын

    Thank you very much sir Very valuable information on Diabetes

  • @geethaganidayageethaganida9243
    @geethaganidayageethaganida9243Ай бұрын

    Tnk you sir, I was scared about my Hba1c, God bless u, am relieved from my tensions, tnks once again

  • @maliniks8023
    @maliniks8023 Жыл бұрын

    Morning fasting blood sugar 130 but after eating 2 hours also 125 to 130 am confused please reply what to do

  • @balakrishnar-hp2xy
    @balakrishnar-hp2xyАй бұрын

    Very good information Sir🎉

  • @mahadevaiahmahadevaiahb1103
    @mahadevaiahmahadevaiahb1103 Жыл бұрын

    Very good Doctor ❤

  • @sridevisbhat4977
    @sridevisbhat4977Күн бұрын

    Very good information

  • @vanajakottary7886
    @vanajakottary7886Ай бұрын

    Sir god bless you ❤

  • @sathyalakshmi3379
    @sathyalakshmi3379 Жыл бұрын

    Osm ಡಾಕ್ಟರ್..... ತಾವು hatsoff... Sir

  • @swathishenoy9143
    @swathishenoy9143 Жыл бұрын

    Well explained thank you sir for your very very useful information 🙏

  • @goldengoalyashwanth.4752
    @goldengoalyashwanth.4752 Жыл бұрын

    Wonderful information sir ❤❤

  • @koteshwarijayaraman7054

    @koteshwarijayaraman7054

    Жыл бұрын

    Thankyou sir

  • @rs.impressionrs7576
    @rs.impressionrs75764 ай бұрын

    Really excellent massage.

  • @madhurichougule7729
    @madhurichougule77295 ай бұрын

    Very true sir Dr makes us get scared and confused thank you sir I will never get done all these tests

  • @bhaghyanagarasuddhi5485
    @bhaghyanagarasuddhi54854 ай бұрын

    ಸತ್ಯ ಹೇಳಬೇಕು ಎಂದರೆ ನಿಜಕ್ಕೂ ಸುಗರ್ ಇದ್ದರು ಸಹ ಯಾವುದೇ ಕಾಯಿಲೆ ಹತ್ತಿರ ಬರುವುದಿಲ್ಲ ಸಾರ್ ಧನ್ಯವಾದಗಳು ಸರ್ ❤

  • @MasthMusicMaja
    @MasthMusicMaja Жыл бұрын

    Hi sir please suggest good quality glucometer for sugar test

Келесі