No video

ಉಡಾಳ ಮೆಂಬರ್109||UDAL MEMBER 109|JAI SHRIRAM||JAGADISH MOOKI|POOJA|TALIBYANI|

#jaishriram #video
ಉಡಾಳ ಮೇಂಬರ್ ಇದು ಗ್ರಾಮೀಣ ಸೊಗಡಿನ ಕತೆಯಾಗಿದೆ.
ಗ್ರಾಮೀಣ ಜನರ ಬದುಕಲ್ಲಿ ಬರುವ ನಿರಿಕ್ಷಿತ ಮತ್ತು ಅನಿರಿಕ್ಷತ ಘಟನೆಗಳನ್ನು ಹಾಸ್ಯಮಿಶ್ರಿತ ಚಿತ್ರವನ್ನಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೆವೆ. ಅಲ್ಲದೆ ಸಾಮಾನ್ಯ ವ್ಯಕ್ತಿ ಕೂಡಾ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಕಲಾವಿದನಾಗಬಲ್ಲ ಎಂಬುದಕ್ಕೆ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವ ನಟರೆ ಸಾಕ್ಷಿ, ಬರಿ ಸಾಮಾನ್ಯ ವ್ಯಕ್ತಿಗಳನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ಮಾಡುತ್ತಿದ್ದೆವೆ,
ಗ್ರಾಮೀಣ ಬದುಕಿನ ಜೋತೆಗೆ ಅವಶ್ಯಕತೆಗನುಗುಣವಾಗಿ ಸಂದರ್ಭಗಳನ್ನು ಚಿತ್ರಿಕರಿಸಿ ನಿಮ್ಮ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೆವೆ,
ಅಲ್ಲದೆ ಚಿತ್ರೀಕರಣಕ್ಕೆ ಸಹಕರಿಸುವ ಅಗಡಿ, ಭೋಗೆನಾಗರಕೊಪ್ಪ, ತಿರುಮಲಕೊಪ್ಪ, ಪರಸಾಪುರ, ಕಲಕುಂಡಿ, ತಡಸ ಕ್ರಾಸ ಹುಲಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರಿಗೆ ಮತ್ತು ಪ್ರತ್ಯಕ್ಷö್ಯವಾಗಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳು...
• ಮಹಾ ಕಳ್ಳರು |UK COMEDY ...
• ಉಡಾಳ ಮೆಂಬರ್98|UDAL MEM...
• ಉಡಾಳ ಮೆಂಬರ್97|UDAL MEM...
#ambulance
#udalamember
#comedyvideo
#comedy
#कन्नड़ मस्ती
...
ಇನ್ಸ್ಟಾಗ್ರಾಮ್ -www.instagram....
#
#ukcomedy
#ukmember

Пікірлер: 170

  • @PATIL1536
    @PATIL15366 ай бұрын

    ರೃತನ ದಿನ ನಿತ್ಯ ಜೀವನದಲ್ಲಿ ನಡೆಯುವ ಘಟನೆ ಕುರಿತು ತುಂಬಾ ಸೂಗಾಸಾಗಿ ಹೇಳಿದ್ರಿ ಈ ವಿಡಿಯೋ ತುಂಬಾ ಇಷ್ಟ ಆಯ್ತು ❤

  • @Sangmesh-on1vw
    @Sangmesh-on1vw6 ай бұрын

    ರೈತರ ದಿನನಿತ್ಯ ಜೀವನದಲ್ಲಿ ನಡೆಯುವ ಘಟನೆ ಕುರಿತು ತುಂಬಾ ಸೊಗಸಾಗಿ ಹೇಳಿದಿರಿ ಈ ಎಪಿಸೋಡ್ ತುಂಬಾ ಇಷ್ಟವಾಯಿತು ರೈತರ ಬಗ್ಗೆ ಎಪಿಸೋಡ್ ಬರ್ತಾ ಇರ್ಲಿ ಅಣ್ಣ

  • @hanamantappakadiwal2637
    @hanamantappakadiwal26376 ай бұрын

    ಅಣ್ಣ ಸೂಪರ್ ಎಪಿಸೋಡ್ ಎಲ್ಲರು ಪಾತ್ರವನ್ನು ಚೆನ್ನಾಗಿ ಮಾಡಿದ್ದೀರಿ ಹಾಗೂ ಪಂಚಾಯತಿ ನೀರು ಬಿಡುವವನ ಪಾತ್ರ ಹಾಗೂ ನೀವು ಮಾಡಿದ ರೈತನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ ಅಣ್ಣ ನಿಮ್ಮ ತಂಡದ ಎಲ್ಲರಿಗೂ ಧನ್ಯವಾದಗಳು ಅಣ್ಣ 🌹🌹🙏🙏🌹🌹

  • @nagappabaligerurjn1684
    @nagappabaligerurjn16846 ай бұрын

    ಗೌರಿ ಅಕ್ಕ ರೈತರ ಪರ ಮಾತಾಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಕ್ಕ

  • @beerappasshetteppanavar3736
    @beerappasshetteppanavar37366 ай бұрын

    ರೈತರ ಪರ ನಿಮ್ಮ ಚಿಂತನೆಗೆ ನನ್ನ ಅಭಿನಂದನೆ. ಯುವಕರು ಕೃಷಿ ಕಡೆ ಗಮನ ಹರಿಸಬೇಕು 😢

  • @purushothamakumar8454
    @purushothamakumar84546 ай бұрын

    ಸೂಪರ್

  • @anjinappaaanjinappa9339
    @anjinappaaanjinappa93396 ай бұрын

    ನಮ್ಮುನ್ ನೀರ್ ಗಂಟೆ ಗುರು ಸಿದ್ದನ ಪರ ಮಾತಾಡಿದ್ದಕ್ಕೆ ಧನ್ಯವಾದಗಳು ಅಣ್ಣ ಜಗದೀಶ್

  • @user-cg1zh5kq1i
    @user-cg1zh5kq1i6 ай бұрын

    ❤♥️♥️♥️ಸೂಪರ್ ಅಣ್ಣ ಜಗದೀಶ್

  • @user-wr9io9vt6h
    @user-wr9io9vt6h6 ай бұрын

    ❤ಬಹಳ ಚೆನ್ನಾಗಿ ಮೂಡಿ ಬಂದಿದೆ ಸರ ❤❤❤

  • @user-vo1of9pz9t
    @user-vo1of9pz9t6 ай бұрын

    Super ಅಣ್ಣಾಜಿ ನಾನು ಒಬ್ಬ ಗ್ರಾಮ ಪಂಚಾಯತ bill collector ಪ್ರಸ್ತುತ ವಿಷಯದ ಬಗ್ಗೆ ಎಪಿಸೋಡ್ ಬರ್ತಾ ಇದೆ

  • @indiannewbrandfocuse8032
    @indiannewbrandfocuse80326 ай бұрын

    ಹೊನ್ನಳ್ಳಿ ಟೀಮ್ ಆಂಡ್ ಪರಸಾಪುರ ಟೀಮ್ ನಿಂದ 109 ಉಡಾಳ ಮೇoಬರ್ ಎಪಿಸೋಡ್ ಚೆನ್ನಾಗಿ ಬಂದಿದೆ ಆಲ್ ದಿ ಬೇಸ್ಟ್...

  • @user-tp8bh6qr3n
    @user-tp8bh6qr3n6 ай бұрын

    ಗೌರಿ ಪಾತ್ರ ಸೂಪರ್ ಜಗದೀಶ್ ಅಣ್ಣಾ 🙏🙏🙏🙏🙏

  • @maleshpujari3666
    @maleshpujari36666 ай бұрын

    ಈ ಎಪಿಸೋಡ್ ನಲ್ಲಿ ಪಂಚಾಯಿತಿ ಜಗಳ ಸರಿ ಅನ್ನಿಸಲಿಲ್ಲ ಆದರೇ... ಜಗದೀಶ್ ಅಣ್ಣ ನೀವು ತುಂಬಿದ ಹೊಲದಲ್ಲಿ ಕೆಲಸ ಮಾಡುತ್ತಿರುವುದು ಈ ದ್ರಶ್ಯ ತುಂಬಾ ಅದ್ಭುತವಾಗಿತ್ತು ಧನ್ಯವಾದಗಳು ಅಣ್ಣ

  • @siddanagoudapatil331
    @siddanagoudapatil3316 ай бұрын

    Fantastic episode Team, God bless you all. Thank you for mentioning Farmers problems n all

  • @user-xx1ry6xf7s
    @user-xx1ry6xf7s6 ай бұрын

    ಜಗದೀಶ್ ಅಣ್ಣ ಸೂಪರ್ ವಿಡಿಯೋ ಅಣ್ಣ

  • @basappagoudrbasappa3782
    @basappagoudrbasappa37826 ай бұрын

    Super annayya and good luck

  • @manjupatil645
    @manjupatil6456 ай бұрын

    ನೀರು ಬಿಡೋ ಪ್ರದೀಪ್ ಅಣ್ಣ ❤💫💫🚩

  • @mahamadinthiyaj5911
    @mahamadinthiyaj59116 ай бұрын

    ಚನ್ನಾಗಿ ಇದೆ ಬ್ರದರ್

  • @NagarajGadad-kg7dg
    @NagarajGadad-kg7dg6 ай бұрын

    ಸೂಪರ್ ಸರ್

  • @sampthakumars3823
    @sampthakumars38236 ай бұрын

    ಈ ಎಪಿಸೋಡಿನಲ್ಲಿ ಸಾವಯವ ಕೃಷಿ ಬಗ್ಗೆ ಚರ್ಚೆ ಮಾಡಿ ವಿಷಯಗಳನ್ನು ತಿಳಿಸಿರುವುದಕ್ಕೆ ತುಂಬಾ ಧನ್ಯವಾದಗಳು. ನಮ್ಮೂರಿಗೆ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಬಂದಾಗ ನಮ್ಮೂರಿನ ಒಬ್ಬ ಸಾವಯವ ಕೃಷಿಕರನ್ನು ಪರಿಚಯ ಮಾಡಿಕೊಂಡಿದ್ದೇವೆ ಹಾಗೂ ಅವರು ನಿಮ್ಮ ಅಭಿಮಾನಿ

  • @ramannashirawar4636
    @ramannashirawar46366 ай бұрын

    Super brother raitara kasta sukagla bagge tilisidakkagi tumba dannyavadagalu

  • @karibasappabbasappa3184
    @karibasappabbasappa31846 ай бұрын

    Super video 👍

  • @shankrappakumbar8554
    @shankrappakumbar85546 ай бұрын

    Super ania

  • @somalingvadeyar5460
    @somalingvadeyar54606 ай бұрын

    🎉 ಸುಪರ್

  • @user-yc3ud9ot7t
    @user-yc3ud9ot7t6 ай бұрын

    Very nice episode ❤❤❤

  • @nduxjdndd
    @nduxjdndd6 ай бұрын

    Ella episodegintha e episode tumba ista aytu Anna innu olle sandesha Kodi nam raitharige Saraswathi nimge olled madli 🎉

  • @user-ft8qy6vy9l
    @user-ft8qy6vy9l6 ай бұрын

    Super🎉

  • @user-jf5jq5hh9i
    @user-jf5jq5hh9i6 ай бұрын

    ಜಗದೀಶ್ ಅಣ್ಣ ಸೂಪರ್

  • @venkateshlamani7331
    @venkateshlamani73316 ай бұрын

    ನಮ್ಮ ದೇಶ ನಮ್ಮ ರೈತ ನಮ್ಮ ಹೆಮ್ಮೆ ❤

  • @Sachinkurubagatti
    @Sachinkurubagatti6 ай бұрын

    Good message bro

  • @madhukattimani5610
    @madhukattimani56106 ай бұрын

    ವೈಟಿಂಗ್ ಫಾರ್ ur ವಿಡಿಯೋ ಅಣ್ಣಾ ಜೀ

  • @user-ny2zq8vo4w
    @user-ny2zq8vo4w6 ай бұрын

    Super episode sir

  • @KaveriKurabar
    @KaveriKurabar5 ай бұрын

    ಸೂಪರ್. 🎉🎉

  • @chandragoudapatil9075
    @chandragoudapatil90756 ай бұрын

    ಸೂಪರ್ ಎಪಿಸೋಡ್ ಅಣ್ಣ ಬಹಳ ಚೆನ್ನಾಗಿದೆ ಇದೇ

  • @lakshmanbd5183
    @lakshmanbd51835 ай бұрын

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ 😂😂😂😂😂😂❤❤❤❤❤❤❤❤❤❤❤🎉🎉🎉

  • @manjunatharnr8138
    @manjunatharnr81386 ай бұрын

    JAGADISH.MOOKI.SUPER.UDALMEMBER

  • @shrikantlpavadashetti-ik5tn
    @shrikantlpavadashetti-ik5tn6 ай бұрын

    Super

  • @nagarajkotibagar3044
    @nagarajkotibagar30446 ай бұрын

    ಜಗದೀಶ್ ಅಣ್ಣ ಸೂಪರ್ ಸೂಪರ್ ❤❤❤

  • @kallappasanadi8783
    @kallappasanadi87836 ай бұрын

    Super Anna

  • @user-fi8wy7xh9r
    @user-fi8wy7xh9r6 ай бұрын

    👌👌👌👌👌anna

  • @vishwanathdoddamani284
    @vishwanathdoddamani2846 ай бұрын

    Superb j anna

  • @vishwanathdoddamani284

    @vishwanathdoddamani284

    6 ай бұрын

    Acting benki....... pa anna dharwad dist namdu

  • @user-qn5sf7op8b
    @user-qn5sf7op8b6 ай бұрын

    ಸೂಪರ್. ಅಣ

  • @user-qz5im5tu4q
    @user-qz5im5tu4q6 ай бұрын

    Supper bro fantastic

  • @mallikarjunbiradar9350
    @mallikarjunbiradar93506 ай бұрын

    ಈ ಎಪಿಸೋಡ್ ಬಹಳ ವಾಸ್ತವವಾಗಿ ಇದೆ......❤❤

  • @santoshraddi7392
    @santoshraddi73926 ай бұрын

    Thank you jagdeesh Anna Since u have nicely explained about agriculture and about farmers. Kindly keep it up

  • @manjuhalekoti1822
    @manjuhalekoti18226 ай бұрын

    Supperr video Jagadish bro

  • @khadarbashakwati9114
    @khadarbashakwati91146 ай бұрын

    ಸೂಪರ ವಿಡಿಯೊ❤❤❤

  • @husensabc4949
    @husensabc49496 ай бұрын

    ಸೂಪರ್ ಜಗದೀಶಣ್ಣ ರೈತರ ಬಗ್ಗೆ ಮಾತಾಡಿದ್ದು

  • @chidanandasb
    @chidanandasb6 ай бұрын

    ಸೂಪರ್ ಸರ್ 🎉🎉🎉

  • @GopalTapasi
    @GopalTapasi6 ай бұрын

    Super appaji good sajetion jagadish master

  • @JyothibhaJyothi-gl2ls
    @JyothibhaJyothi-gl2ls6 ай бұрын

    ಸುಪರ್ ಜಗದೀಶ್ ಅಣ್ಣಾ ನಮ್ಮ ನಮ್ಮ ಊರಲ್ಲಿ ಎನ್ ಆಗುತ್ತಾ ಅದನ ತೋರ್ಸಾಇದಿರಾ

  • @sachinagouda3071
    @sachinagouda30716 ай бұрын

    Yes nice brother

  • @keerthivadeyar12
    @keerthivadeyar126 ай бұрын

    Meaningful end to this epsiode.. 👌👌👌

  • @user-rs6fk3ny4t
    @user-rs6fk3ny4t6 ай бұрын

    ಬ್ರದರ್ ನಿಮ್ಮ ಎಲ್ಲಾ ಎಪಿಸೋಡ್ ಗಳು ತುಂಬಾ ಚನ್ನಾಗಿ ಬರುತ್ತಿದ್ದವೇ ಆದರೇ ತುಂಬಾ ತಡವಾಗಿ ಹಾಕುತ್ತೀರಾ ಬೇಗ ಅಪ್ಲೋಡ್ ಮಾಡಿ

  • @RajuAlase-um7pl
    @RajuAlase-um7pl6 ай бұрын

    Super jagadish annari👌👌👌👌👌👍👍👍🙏🌹

  • @hanumnt.i.tadakod4947
    @hanumnt.i.tadakod49476 ай бұрын

    Super sir ji ❤

  • @girisharkasali6382
    @girisharkasali63826 ай бұрын

    Very good super episode

  • @mahanteshealgi3222
    @mahanteshealgi32226 ай бұрын

    👌👌👌👍👍👍🙏🙏🙏

  • @BASAVARAJBYALYAL-wh8hi
    @BASAVARAJBYALYAL-wh8hi6 ай бұрын

    Supar

  • @muttualagodi4110
    @muttualagodi41106 ай бұрын

    ಮುಂದಿನ ಭಾಗ ಬೇಗನೆ ಹಾಕಿ ಅಣ್ಣ

  • @omsant3812
    @omsant38126 ай бұрын

    ಸೂಪರ್ ವಿಡಿಯೋ

  • @VeereshSnayak
    @VeereshSnayak6 ай бұрын

    ಮುಂದಿನ ಸಂಚಿಕೆ ಆದಷ್ಟು ಬೇಗ ಬರಲಿ

  • @rajeevsanadi8129
    @rajeevsanadi81296 ай бұрын

    ಈ ಎಪಿಸೋಡ್ ಲೇಟ್ ಮಾಡಿರಲ್ಲ ಸರ್ ಸೂಪರ್

  • @budyappagowda2372
    @budyappagowda23726 ай бұрын

    Super episode.

  • @ananddalawayi8387
    @ananddalawayi83876 ай бұрын

    👍👍👍

  • @user-uz2pt9sq6x
    @user-uz2pt9sq6x6 ай бұрын

    Super message Anna

  • @MaheshDaigode
    @MaheshDaigode6 ай бұрын

    👌👌

  • @user-xv8nc3vs8q
    @user-xv8nc3vs8q6 ай бұрын

    Super, jage desha. .Anna

  • @neelappamaradi6665
    @neelappamaradi66656 ай бұрын

    Best episode❤

  • @malleshkurahatti3076
    @malleshkurahatti30766 ай бұрын

    ಸೂಪರ್ ಅಣ್ಣ

  • @shamburpatil770
    @shamburpatil7706 ай бұрын

    🙏🏻🙏🏻🥰 ರೈತ ಮಿತ್ರ

  • @purushothamakumar8454
    @purushothamakumar84545 ай бұрын

    Good story sir

  • @user-pi9lb7qg7c
    @user-pi9lb7qg7c6 ай бұрын

    Fast view

  • @basavarajjattennavarbasava956
    @basavarajjattennavarbasava9565 ай бұрын

    ರೈತ❤️🙏

  • @praveenpgr7412
    @praveenpgr74126 ай бұрын

    Super 💝💝

  • @ramherakal4553
    @ramherakal45536 ай бұрын

    ಸೂಪರ್ ❤❤

  • @SharanuBmadarSharanuBmad-sd9li
    @SharanuBmadarSharanuBmad-sd9li6 ай бұрын

    Super.

  • @LaxmanBanti
    @LaxmanBanti6 ай бұрын

    ಸೂಪರ್ ಅಣ್ಣ 🌹🌹🙏🙏

  • @user-ge2rf8rs6y
    @user-ge2rf8rs6y6 ай бұрын

    Super ❤❤❤

  • @user-fl8xl2ol1q
    @user-fl8xl2ol1q6 ай бұрын

    ಸೂಪರ್ ಜಗಣ್ಣ

  • @vasanthpoojar9711
    @vasanthpoojar97116 ай бұрын

    👌👌ಎಪಿಸೋಡ್

  • @vijaycgvgcg8614
    @vijaycgvgcg86146 ай бұрын

    ಸೂಪರ್ ಸೂಪರ್ ಬ್ರೋ 👌👌

  • @user-tw4hf1yj1n
    @user-tw4hf1yj1n6 ай бұрын

    Dudta kudta super dailag

  • @ravichandrasubbannavar7764
    @ravichandrasubbannavar77646 ай бұрын

    ✌️✌️👌👌👌👌

  • @ningappabharijan6186
    @ningappabharijan61866 ай бұрын

    Super sir

  • @basavarajjamakhandi6181
    @basavarajjamakhandi61816 ай бұрын

    Super super video

  • @mantham5920
    @mantham59206 ай бұрын

    ನಿಮ್ಮ ಈ ಚಿತ್ರೀಕರಣ ಒಂದು ಎಪಿಸೋಡ್ ಮಿಸ್ ಮಾಡಿಲ್ಲ ಅದ್ಭುತ ಜಗದೀಶ್ ಅಣ್ಣ 🙏 ಇನ್ನು ಏಚ್ಚಿನಾ ವಿಡಿಯೋ ಮಾಡಿ ಹಾ ಭಗವಂತ ಹೊಳ್ಳೆದ್ ಮಾಡಲಿ 👍

  • @vereshhiremath368
    @vereshhiremath3686 ай бұрын

    ❤❤❤

  • @sajujore6695
    @sajujore66956 ай бұрын

    Supra

  • @nagarajrangannavar5046
    @nagarajrangannavar50466 ай бұрын

    Super anna 💐

  • @ningappabadiger4436
    @ningappabadiger44366 ай бұрын

    ಅಣ್ಣಾ ಸೂಪರ್

  • @anjinappap3944
    @anjinappap39446 ай бұрын

    ಸೂಪರ್ ಮುಂದಿನ ಎಪಿಸೋಡ್ ಬೇಗ ಬಿಡ್ರಿ ಕಾಯಕ್ ಆಗಲ್ಲ

  • @kittuaramani1431
    @kittuaramani14316 ай бұрын

    🎉🎉🎉❤

  • @shivanandawaddar8207
    @shivanandawaddar82076 ай бұрын

    I love you Jagadish Anna

  • @MD-li7fk
    @MD-li7fk6 ай бұрын

    Super ಅಣ್ಣಾ

  • @puttarajuputtaraju2915
    @puttarajuputtaraju29156 ай бұрын

    ಸುಪರ್ ರೀ

  • @pradeepbasavanni5607
    @pradeepbasavanni56076 ай бұрын

    Episode very late bro

  • @puttarajuputtaraju2915
    @puttarajuputtaraju29156 ай бұрын

    ಪಿಕ್ಸ್ ಮಾಡಿ ಒಂದು ವಾರಕ್ಕೆ ಒಂದು ಎಪಿಸೋಡ್ ಅಂತ ಅವಗ.ನೋಡಿ.

  • @JagadishMookiudalmember

    @JagadishMookiudalmember

    6 ай бұрын

    ok sir

  • @maruthib6588
    @maruthib65886 ай бұрын

    ಸೂಪರ್ ಅರ್ಥ ಇದೆ ಬಟ್ (ಈ)ವಿಡಿಯೋ ಕ್ಲಾರಿಟಿ ಇಲ್ಲ ಅಣ್ಣ ❣️🙌👌👌

  • @balukumbar4322
    @balukumbar43226 ай бұрын

    Jagadish sir love story please

Келесі