ಉಡಾಳ ಮೆಂಬರ್110||UDAL MEMBER 110|JAGADISH MOOKI|ANITA HUBBALLI|

Комедия

#udalmember #comedy #video
ಉಡಾಳ ಮೇಂಬರ್ ಇದು ಗ್ರಾಮೀಣ ಸೊಗಡಿನ ಕತೆಯಾಗಿದೆ.
ಗ್ರಾಮೀಣ ಜನರ ಬದುಕಲ್ಲಿ ಬರುವ ನಿರಿಕ್ಷಿತ ಮತ್ತು ಅನಿರಿಕ್ಷತ ಘಟನೆಗಳನ್ನು ಹಾಸ್ಯಮಿಶ್ರಿತ ಚಿತ್ರವನ್ನಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೆವೆ. ಅಲ್ಲದೆ ಸಾಮಾನ್ಯ ವ್ಯಕ್ತಿ ಕೂಡಾ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಕಲಾವಿದನಾಗಬಲ್ಲ ಎಂಬುದಕ್ಕೆ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವ ನಟರೆ ಸಾಕ್ಷಿ, ಬರಿ ಸಾಮಾನ್ಯ ವ್ಯಕ್ತಿಗಳನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ಮಾಡುತ್ತಿದ್ದೆವೆ,
ಗ್ರಾಮೀಣ ಬದುಕಿನ ಜೋತೆಗೆ ಅವಶ್ಯಕತೆಗನುಗುಣವಾಗಿ ಸಂದರ್ಭಗಳನ್ನು ಚಿತ್ರಿಕರಿಸಿ ನಿಮ್ಮ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೆವೆ,
ಅಲ್ಲದೆ ಚಿತ್ರೀಕರಣಕ್ಕೆ ಸಹಕರಿಸುವ ಅಗಡಿ, ಭೋಗೆನಾಗರಕೊಪ್ಪ, ತಿರುಮಲಕೊಪ್ಪ, ಪರಸಾಪುರ, ಕಲಕುಂಡಿ, ತಡಸ ಕ್ರಾಸ ಹುಲಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರಿಗೆ ಮತ್ತು ಪ್ರತ್ಯಕ್ಷö್ಯವಾಗಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳು...
• ಮಹಾ ಕಳ್ಳರು |UK COMEDY ...
• ಉಡಾಳ ಮೆಂಬರ್98|UDAL MEM...
• ಉಡಾಳ ಮೆಂಬರ್97|UDAL MEM...
#ambulance
#udalamember
#comedyvideo
#comedy
jagadishmooki?i...
ಇನ್ಸ್ಟಾಗ್ರಾಮ್ - reelCprGoS...
#
#ukcomedy
#ukmember

Пікірлер: 156

  • @amarappahbhangi483
    @amarappahbhangi4834 ай бұрын

    ತಲಾಟಿಯವರ ಪತ್ರ ಬರೆಸುವಾಗ ವಾಟರ್ ಮ್ಯಾನ್ ನೀಡುವ ನೆಗಚಾಟಿಗೆ ಮಾತುಗಳು ತುಂಬಾ ಅತ್ಯದ್ಭುತವಾಗಿವೆ. 🙏🙏🙏🙏

  • @anjinappaaanjinappa9339
    @anjinappaaanjinappa93394 ай бұрын

    ಉಡಾಳ್ ಮೆಂಬರ್ ಎಪಿಸೋಡ್ ನ ಎಲ್ಲಾ ಪಾತ್ರಧಾರಿಗಳು ತಮ್ಮ ಪಾತ್ರವನ್ನು ಅದ್ಭುತವಾಗಿ ಅದರಲ್ಲಿ ನಮ್ಮ ವಾಟರ್ ಮ್ಯಾನ್ ಆಕ್ಟಿಂಗ್ ಸೂಪರ್

  • @amareshamaresh7574
    @amareshamaresh75744 ай бұрын

    👌👌 ಜಗದೀಶ್ ಅಣ್ಣ ನಿಮ್ಮ ಉಡಾಳ ಮೆಂಬರ್ ಒಂದರಿಂದ 110ರವರೆಗೂ ಎಲ್ಲ ಎಪಿಸೋಡ್ ನೋಡಿರುತ್ತೇವೆ ಒಂದರ್ಕಿನ ಒಂದು ಅದ್ಭುತವಾಗಿ ಮೂಡಿ ಬರಲಿದೆ ಹೀಗೆ ಮುಂದುವರೆಯಲಿ ನಿಮ್ಮ ತಂಡಕ್ಕೆ ಶುಭವಾಗಲಿ

  • @shrishailpatil5710
    @shrishailpatil57104 ай бұрын

    ಒಳ್ಳೆಯ ಸಂದೇಶ್ ಅಣ್ಣಾ ರೈತನ ಮದುವೆ ಬಗ್ಗೆ ಮಾತಾಡಿದ್ದಕ್ಕೆ❤

  • @rajubh6122
    @rajubh61224 ай бұрын

    ತುಂಬಾ ಚೆನ್ನಾಗಿದೆ ಅಣ್ಣ ಬುದ್ಧ ಬಸವ ಅಂಬೇಡ್ಕರ್ ಅವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಜೈ ಭೀಮ್ 🇪🇺🇪🇺

  • @user-ie6tl4do2d
    @user-ie6tl4do2d4 ай бұрын

    ಸೂಪರ್ ಎಪಿಸೋಡ್ ಜಗದೀಶ್ ಅಣ್ಣ ಇದು ಹೀಗೆ ಮುಂದುವರಿಯಲಿ

  • @user-lo2rk9ru8t
    @user-lo2rk9ru8t4 ай бұрын

    ಜಗದೀಶ್ ಅಣ್ಣಾ ಮೆಂಬರ್ ತಂಗಿ ಕಥೆ ಹಾಗಾದ್ರೆ 😊

  • @shreeshreenidhi113
    @shreeshreenidhi1134 ай бұрын

    ವಾಟರ್ ಮ್ಯಾನ್ ಅಕ್ಟ್ ಸೂಪರ್

  • @lakshmanbd5183
    @lakshmanbd51834 ай бұрын

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ 🔥🔥🔥🔥👍👍👍👍❤❤❤❤❤❤❤❤❤❤❤🎉🎉🎉🎉🎉

  • @sadanandaravalli8172
    @sadanandaravalli81724 ай бұрын

    ಸೂಪರ್ 👌

  • @Kallmesh2000
    @Kallmesh20004 ай бұрын

    ತುಂಬಾ ಚನ್ನಾಗಿದೆ ಮೂಡಿಬಂದಿದೆ

  • @karibasappabbasappa3184
    @karibasappabbasappa31844 ай бұрын

    Wow super video bro 😍🙏🙏🙏

  • @shabbirkadapi2908
    @shabbirkadapi29084 ай бұрын

    Nice video jagadesh Anna

  • @channabasappak312
    @channabasappak3124 ай бұрын

    ಸೂಪರ್ ತಲಾಟಿ ಮೇಡಂ v ಅನಿತ್ ಮೇಡಂ

  • @birappabirappa6602
    @birappabirappa66024 ай бұрын

    ಸುಪರ್ ಅಣ್ಣಾ

  • @somalingvadeyar5460
    @somalingvadeyar54604 ай бұрын

    ಸುಪರ್ 🎉

  • @user-vk1ld2wv9b
    @user-vk1ld2wv9b4 ай бұрын

    ಈ ಉಡಾಳ ಮೆಂಬರ್ ಶಾರ್ಟ್ ಮೂವಿ ಯಲ್ಲಿ ಎಲ್ಲ ಪಾತ್ರದಾರಿಗಳು ಒಕೆ ಆದ್ರೆ ಈ ಮೆಂಬರ್ ಪಾತ್ರ ಮಾಡಿದವರು ಇನ್ನು ಕಲಿಯೋದು ಬಹಳ ಇದೆ

  • @nigappamallapur205
    @nigappamallapur2054 ай бұрын

    ಜಗದೀಶ್ ಸರ್.. ವಾಟರ್ ಮ್ಯಾನ್ ಅನಾಹುತ ಇದ್ದಾರೆ.. ಅವರಿಗೆ continue. ಮಾಡಿ 🙏🙏

  • @kadappaterani8633
    @kadappaterani86334 ай бұрын

    Video super Jagdish Mukhi

  • @omsant3812
    @omsant38124 ай бұрын

    ಸೂಪರ್ ವಿಡಿಯೋ ಸೂಪರ್ ಸೂಪರ್

  • @lakkappabhangargundalakkap1352
    @lakkappabhangargundalakkap13524 ай бұрын

    Super

  • @ashoknatikar5399
    @ashoknatikar53994 ай бұрын

    ❤❤❤❤❤❤

  • @siddukadannavara9444
    @siddukadannavara94444 ай бұрын

    ಸೂಪರ್ ಸರ್ ಉಡಾಳ ಮೇಬರ್ ಬರುವ ಎಲ್ಲಾ ಕಲಾವಿದರು ತಮ್ಮ ಪಾತ್ರ ಸೂಪರ್ ಆಗಿ ಮಾಡಿದ್ದಾರೆ ಅವರಿ ಮತ್ತು ಜಗದೀಶ್ ಸರ್ ಅಭಿನಂದನೆ🎊🎉 ಸರ್

  • @santoshmasur7893
    @santoshmasur78934 ай бұрын

    ಸೂಪರ್ ಎಪಿಸೋಡ್

  • @basappagoudrbasappa3782
    @basappagoudrbasappa37824 ай бұрын

    Super annayya 🔥🔥🔥🔥🔥

  • @umeshsarathi9802
    @umeshsarathi98024 ай бұрын

    ಸುಪರ್ ಲವ್ ಸ್ಟೋರಿ

  • @user-yq4hy2pp6y
    @user-yq4hy2pp6y4 ай бұрын

    110ನೇ ಭಾಗ ವಾಟರ್ ಮ್ಯಾನ್ ಕಾಮಿಡಿ ತುಂಬಾ ಚೆನ್ನಾಗಿದೆ ❤

  • @manjunatharnr8138
    @manjunatharnr81384 ай бұрын

    SUPER.UDALAMEMBER.SIREAL

  • @govindappamale4872
    @govindappamale48724 ай бұрын

    ತಲಾಟಿ ಮೇಡಂ" ಕರಿ ಮನಿ ಮಾಲೀಕ ನೀನಲ್ಲ" ಅನ್ನೋ ಟೈಮ್ ಬರತ್ತೆ ಮುಂದೆ ನಿಮಗೆ...

  • @hanumantha.poojar.kannalha9353
    @hanumantha.poojar.kannalha93534 ай бұрын

    ಸುಪರ್

  • @rameshhalatti2656
    @rameshhalatti26564 ай бұрын

    Super jagadish Anna

  • @user-xv8nc3vs8q
    @user-xv8nc3vs8q4 ай бұрын

    Super Anna

  • @manjuhalekoti1822
    @manjuhalekoti18224 ай бұрын

    Supperr acting pa yallardu Jagadish brother❤❤

  • @ningappabharijan6186
    @ningappabharijan61864 ай бұрын

    ಸೂಪರ್ ಸರ್

  • @hrkhrk1176
    @hrkhrk11764 ай бұрын

    Water man gurusidda acting super

  • @manjunathsavanur1932
    @manjunathsavanur19324 ай бұрын

    ಸೂಪರ್ 👌🌹❤️ಇಟ್ರೆಸ್ಟಿಂಗ್

  • @BasavaraddiYarguppi
    @BasavaraddiYarguppi4 ай бұрын

    ಸುಪರ್ ಉಡಾಳ ಮೇಂಬರ್

  • @Dhruthi1622Poorvi
    @Dhruthi1622Poorvi4 ай бұрын

    💐💐💐💐💐💐

  • @user-ib7en6oq1w
    @user-ib7en6oq1w4 ай бұрын

    Super.. Muki.. Sr

  • @basavarajjamakhandi6181
    @basavarajjamakhandi61814 ай бұрын

    Super acting like a good work

  • @shankaragoudpatil7086
    @shankaragoudpatil70864 ай бұрын

    🎉

  • @user-kj9dj5gp9b
    @user-kj9dj5gp9b4 ай бұрын

    Video average agide so like you And member change madi bat goukul sir madi sir pls S Atmanand B O officers

  • @mantham5920
    @mantham59204 ай бұрын

    ಅದ್ಭುತ 🙏

  • @sampthakumars3823
    @sampthakumars38234 ай бұрын

    Super brother

  • @anjinappap3944
    @anjinappap39444 ай бұрын

    ಸೂಪರ್ ಜಗದೀಶಣ್ಣ

  • @RajuAlase-um7pl
    @RajuAlase-um7pl4 ай бұрын

    Super sir 👌👍👍🙏🌹

  • @chandrutpujari5017
    @chandrutpujari50174 ай бұрын

    Nice one, excellent motivation to bill collector Medam. For the KAS exam. 👍

  • @sofisab6222
    @sofisab62224 ай бұрын

    super brother.

  • @ParsurammadarParsurammad-dz3wf
    @ParsurammadarParsurammad-dz3wf4 ай бұрын

    ಉಡಾಳ್ ಮೆಂಬರ್ ಸದಸ್ಯರಿಗೆ ಆಲ್ ದ ಬೆಸ್ಟ್ ಸೂಪರ್ ಮೂವಿ

  • @bandalbasya2361
    @bandalbasya23614 ай бұрын

    Nice 👍

  • @adaveshdalavar3742
    @adaveshdalavar37424 ай бұрын

    ಸೂಪರ್

  • @pundaleeknari4432
    @pundaleeknari44324 ай бұрын

    Super Sir🎉

  • @kempkempar5161
    @kempkempar51614 ай бұрын

    ಸೂಪರ್ ❤🎉

  • @mahamadinthiyaj5911
    @mahamadinthiyaj59114 ай бұрын

    ಚನ್ನಾಗಿ ಇದೆ ಬ್ರದರ್

  • @grbgrs2144
    @grbgrs21444 ай бұрын

    ಸೂಪರ್ 👌👌

  • @gurugopaligurugopali7236
    @gurugopaligurugopali72364 ай бұрын

    Super video brhodra

  • @user-xx1ry6xf7s
    @user-xx1ry6xf7s4 ай бұрын

    ಜಗದೀಶ್ ಅಣ್ಣ ಸೂಪರ್ ವಿಡಿಯೋ

  • @user-cg1zh5kq1i
    @user-cg1zh5kq1i4 ай бұрын

    ♥️♥️♥️♥️👌👌👌👌 ಜಗದೀಶ್ ಅಣ್ಣ

  • @user-cz2ss7nw2i
    @user-cz2ss7nw2i4 ай бұрын

    ❤🎉❤good❤😂❤

  • @pragatiannigeri9460
    @pragatiannigeri94604 ай бұрын

    Water man acting super comedy super

  • @JyothibhaJyothi-gl2ls
    @JyothibhaJyothi-gl2ls4 ай бұрын

    ಸುಪರ್ ❤

  • @user-jo6qv2ui1p
    @user-jo6qv2ui1p4 ай бұрын

    Supr❤

  • @maruthieliger3655
    @maruthieliger36554 ай бұрын

    Water man super sir

  • @malikjanmultani1058
    @malikjanmultani10584 ай бұрын

    ❤❤

  • @hjmohankumar9916
    @hjmohankumar99164 ай бұрын

    ❤superBoss

  • @shrishailmathapati9229
    @shrishailmathapati92294 ай бұрын

    👌👌👌👍

  • @santupujerisantu7171
    @santupujerisantu71714 ай бұрын

    Enpa Jagadeesh Anna yest Jan Ning propose madavar

  • @santoshraddi7392
    @santoshraddi73924 ай бұрын

    Superb message from this episode

  • @manjappagurematti2124
    @manjappagurematti21244 ай бұрын

    👌👌👌👌

  • @irannairapanavariranna9937
    @irannairapanavariranna99374 ай бұрын

    ❤❤❤❤

  • @user-hx3gk4ls3r
    @user-hx3gk4ls3r4 ай бұрын

    Very very nice jagadish anna 👌👌❤❤

  • @kamanakattigrampanchayat5392
    @kamanakattigrampanchayat53924 ай бұрын

    First like and view Gokak Anna

  • @user-ik1du5mj7r
    @user-ik1du5mj7r4 ай бұрын

    ಸೂಪರ್ ಅಣ್ಣ

  • @user-qo2ww4ng3c
    @user-qo2ww4ng3c4 ай бұрын

    Super Super Super 👌 mooki yavare

  • @tractordrivinglover
    @tractordrivinglover4 ай бұрын

    1:46 💯1:57

  • @user-yc3ud9ot7t
    @user-yc3ud9ot7t4 ай бұрын

    Super episode❤❤❤❤❤

  • @hanamantappakadiwal2637
    @hanamantappakadiwal26374 ай бұрын

    ಸೂಪರ್ ಅಣ್ಣ ನಿಮ್ಮ ಉಡಾಳ ಮೆಂಬರ್ ಎಪಿಸೋಡ್ ತಲಾಟಿ ಮೇಡಂ ಲವ್ ಲೆಟರ್ ಕೊಟ್ಟರು ನೀವು ರೈತನ್ನ ಮದುವೆ ಆಗು ಅಂತ ಹೇಳಿದ್ದು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಜಗದೀಶ ಅಣ್ಣ ನಿಮ್ಮ ತಂಡದ ಎಲ್ಲರಿಗೂ ಧನ್ಯವಾದಗಳು 🌹🌹🙏🙏🌹🌹

  • @irannas6031
    @irannas60314 ай бұрын

    ಸೂಪರ್ sir🎉🎉🎉

  • @abdulrasheedkolkar6462
    @abdulrasheedkolkar64624 ай бұрын

    I am huge fan of u jagadeesh bro

  • @vijaykumarrd5661
    @vijaykumarrd56614 ай бұрын

    Super Anna ❤❤❤❤❤

  • @siddupujeri6091
    @siddupujeri60914 ай бұрын

    ಸೂಪರ್ ಅಣ್ಣಾ

  • @vishwanathdoddamani284
    @vishwanathdoddamani2844 ай бұрын

    Superb ❤

  • @user-fm4zc1hg9i
    @user-fm4zc1hg9i4 ай бұрын

    Jagadhish anna video thumbaletaithu

  • @shekhappaemmi6867
    @shekhappaemmi68674 ай бұрын

    👌👌👌

  • @manjuigmudasali9186
    @manjuigmudasali91864 ай бұрын

    Water man 🔥🔥🔥

  • @gurukalabavi5843
    @gurukalabavi58434 ай бұрын

    ವಾಟರ್ ಮ್ಯಾನ್ ಸೂಪರ್ 😂😂😂

  • @nazeerahmedkalburgi8144
    @nazeerahmedkalburgi81444 ай бұрын

    Super ❤❤❤❤

  • @kvh254
    @kvh2544 ай бұрын

    Wow ultimate comedy 😅 sir

  • @YallappaNaik-pv7bl
    @YallappaNaik-pv7bl4 ай бұрын

    Jagadish🎉

  • @user-rm6ts9ux1x
    @user-rm6ts9ux1x4 ай бұрын

    Superb ❤❤

  • @user-cg1zh5kq1i
    @user-cg1zh5kq1i4 ай бұрын

    ♥️♥️♥️♥️👌👌ಅಣ್ಣ

  • @ganeshrathodrathod4124
    @ganeshrathodrathod41244 ай бұрын

    ❤🎉❤🎉❤🎉❤🎉❤🎉❤🎉❤🎉

  • @sgkuntojikuntoji4776
    @sgkuntojikuntoji47764 ай бұрын

  • @MalappahKuri
    @MalappahKuri4 ай бұрын

    ಸೂಪರ್ ❤

  • @basavarajnd7038
    @basavarajnd70384 ай бұрын

    ವೇರ್ ಗುಡ್ ಕೀಪ್ ಇಟ್ ಸರ್... ಮೂಡ್ ಚೇಂಜ್ ಟುಡೇ....

  • @basavarajnd7038

    @basavarajnd7038

    4 ай бұрын

    ನಿಮ್ಮ್ ಬ್ಯುಸಿ ಸೇಡುಲ್ ನಲ್ಲಿವು ನಮ್ಮ ಕಾಮೆಂಟಿಗೆ ಲೈಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.....

  • @subhasgani5930
    @subhasgani59304 ай бұрын

    Nice❤

  • @shekharpb1134
    @shekharpb11344 ай бұрын

    Padduu super ❤❤

  • @revannasiddappagaddi5887
    @revannasiddappagaddi58874 ай бұрын

    ❤ನನಗೂ ಒಂದು ಪಾತ್ರವನ್ನು ಕೊಡೋ ಅಣ್ಣ ❤

  • @JagadishMookiudalmember

    @JagadishMookiudalmember

    4 ай бұрын

    Meet aagi

  • @user-tf7ft8pg5m
    @user-tf7ft8pg5m4 ай бұрын

    👍👍

  • @siddupagad1951
    @siddupagad19514 ай бұрын

    ಅಣ್ಣ ಲೇಟ್ ಆಗಿತ್ತು ಬೇಗ ಎಪಿಸೋಡ್ ಬಿಡ್ರಿ 🎉🎉

  • @siddupagad1951

    @siddupagad1951

    4 ай бұрын

    ಅಣ್ಣ ನಿನ್ ಮೇಲೆ ಲವ್ ಆಗಿತ್ತು ❤❤❤❤

Келесі