No video

ಉಡಾಳ ಮೆಂಬರ್106|UDAL MEMBER 106|JAGADISH MOOKI|POOJA|TALIBYANI|

#udal #member #video
ಉಡಾಳ ಮೇಂಬರ್ ಇದು ಗ್ರಾಮೀಣ ಸೊಗಡಿನ ಕತೆಯಾಗಿದೆ.
ಗ್ರಾಮೀಣ ಜನರ ಬದುಕಲ್ಲಿ ಬರುವ ನಿರಿಕ್ಷಿತ ಮತ್ತು ಅನಿರಿಕ್ಷತ ಘಟನೆಗಳನ್ನು ಹಾಸ್ಯಮಿಶ್ರಿತ ಚಿತ್ರವನ್ನಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೆವೆ. ಅಲ್ಲದೆ ಸಾಮಾನ್ಯ ವ್ಯಕ್ತಿ ಕೂಡಾ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಕಲಾವಿದನಾಗಬಲ್ಲ ಎಂಬುದಕ್ಕೆ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವ ನಟರೆ ಸಾಕ್ಷಿ, ಬರಿ ಸಾಮಾನ್ಯ ವ್ಯಕ್ತಿಗಳನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ಮಾಡುತ್ತಿದ್ದೆವೆ,
ಗ್ರಾಮೀಣ ಬದುಕಿನ ಜೋತೆಗೆ ಅವಶ್ಯಕತೆಗನುಗುಣವಾಗಿ ಸಂದರ್ಭಗಳನ್ನು ಚಿತ್ರಿಕರಿಸಿ ನಿಮ್ಮ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೆವೆ,
ಅಲ್ಲದೆ ಚಿತ್ರೀಕರಣಕ್ಕೆ ಸಹಕರಿಸುವ ಅಗಡಿ, ಭೋಗೆನಾಗರಕೊಪ್ಪ, ತಿರುಮಲಕೊಪ್ಪ, ಪರಸಾಪುರ, ಕಲಕುಂಡಿ, ತಡಸ ಕ್ರಾಸ ಹುಲಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರಿಗೆ ಮತ್ತು ಪ್ರತ್ಯಕ್ಷö್ಯವಾಗಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳು...
• ಮಹಾ ಕಳ್ಳರು |UK COMEDY ...
• ಉಡಾಳ ಮೆಂಬರ್98|UDAL MEM...
• ಉಡಾಳ ಮೆಂಬರ್97|UDAL MEM...
#ambulance
#udalamember
#comedyvideo
#comedy
#कन्नड़ मस्ती
...
ಇನ್ಸ್ಟಾಗ್ರಾಮ್ -www.instagram....
#
#ukcomedy
#ukmember

Пікірлер: 168

  • @DyamannDyama-vm4mx
    @DyamannDyama-vm4mx7 ай бұрын

    ನಿಮ್ಮ ಹಾಡು ಈಗಿನ ಜನರಿಗೆ ಯುಗಾದಿ ಎನ್ನುವುದನ್ನು ಮರೆತು ಕುಡಕರ ಪರದೇಶಿಯರ ಕುಡಕರ ಹಬ್ಬ ಮಾಡುವದನ್ನು ಬಹಳ ಚೆನ್ನಾಗಿ ಹಾಡಿದ್ದೀರಿ ಧನ್ಯವಾದಗಳು

  • @user-fk6ji3qi2t
    @user-fk6ji3qi2t7 ай бұрын

    ಹೊಸ, ವರುಷದ, ಶುಭಾಶಯಗಳು, ಜಗದೀಶಣ್ಣಾ

  • @jghjgh2047
    @jghjgh20477 ай бұрын

    Happy new jagadhish anna and team

  • @user-mo1jo3qy5s
    @user-mo1jo3qy5s7 ай бұрын

    ಜೈ ಜಿನೇಂದ್ರ ತುಂಬಾ ಚೆನ್ನಾಗಿದೆ.

  • @bharathn8450
    @bharathn84507 ай бұрын

    Old Hindi song ,New kannada udal member song supper supper sir

  • @vasanthpoojar9711
    @vasanthpoojar97117 ай бұрын

    ಹೊಸ ವರ್ಷದ ಹಾರ್ಧಿಕ ಶುಭಾಶಯಗಳು uadal ಮೆಂಬರ್ ಟೀಮ್

  • @mahanteshmalipatilkalamang2010
    @mahanteshmalipatilkalamang20107 ай бұрын

    ಅಣ್ಣಯ್ಯ ಟೈಟಲ್ ಕಾರ್ಡ್ ಅಲ್ಲಿನ ಬದಲಾವಣೆಯು ಸೂಪರ್ ತಲಿಬ್ಯಾನಿ ಹೊಸ ವರ್ಷದಲ್ಲಿ ಆದರೂ ಅರಬಿ ಚೆಂಜ್ ಮಾಡಸರಿ🎉🎉🎉🎉🎉

  • @basunippani6500
    @basunippani65007 ай бұрын

    ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಜಗದೀಶ್ ಅಣ್ಣಾ ನಿಮಗೆ ಮತ್ತು ನಿಮ್ಮ ಟೀಮ್ ಗೆ

  • @user-pk9rj9ms8y
    @user-pk9rj9ms8y7 ай бұрын

    Supper song Happy new years 🙏🙏

  • @irannairanna5992
    @irannairanna59927 ай бұрын

    ಈ ಕಥೆಯನ್ನು ಒಂದು ಫುಲ್ ಮೂವಿ ಆಗಿ ಯಾಕೆ ಮಾಡಬಾರದು ಮಾಡಬಾರದು ತುಂಬಾ ಒಳ್ಳೆ ಕಥೆಯಾಗಿ ಮೂಡಿ ಬರುತ್ತಿದೆ ಈಗಿನ ಪಂಚಾಯತಿಯ ಅಧ್ಯಕ್ಷರು ಮೆಂಬರ್ ಗಳ ನೈಜ ಕಥೆಯ😊👍👍👍👍👌👌👌👍

  • @user-xx1ry6xf7s
    @user-xx1ry6xf7s7 ай бұрын

    🌹🎂ವಿಶ್ ಯು ಹ್ಯಾಪಿ ಹೊಸ ವರ್ಷದ ಶುಭಾಶಯಗಳು ಜಗದೀಶ್ ಅಣ್ಣ 🎂🌹

  • @mahamadinthiyaj5911
    @mahamadinthiyaj59117 ай бұрын

    ಚನ್ನಾಗಿ ಇದೆ ಬ್ರದರ್ ಹಾಡು 😂😂😂😂ಸುಪರ್‌ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಮುಂಚಿತವಾಗಿ ನಿಮಗೂ ಹಾಗು ನಿಮ್ಮ ತಂಡಕ್ಕೆ

  • @shanmukhajoger9812
    @shanmukhajoger98127 ай бұрын

    ಸೂಪರ್ ಸಾಂಗ್ ವಿಡಿಯೋ 👌

  • @kadappaterani8633
    @kadappaterani86337 ай бұрын

    Video super Jagdish Anna wish you happy new year

  • @RameshRamesh-fw1jb
    @RameshRamesh-fw1jb7 ай бұрын

    Super episode

  • @santoshgunnapoor102
    @santoshgunnapoor1027 ай бұрын

    Nice ಭಜನಾ ಪದ ಅಣ್ಣ

  • @asharafhussain417
    @asharafhussain4177 ай бұрын

    Super, wish you happy new year to you & your team,All the best

  • @manjunathtimmapur1064
    @manjunathtimmapur10647 ай бұрын

    Happy new year

  • @basavarajadobasavaraja8948
    @basavarajadobasavaraja89487 ай бұрын

    ಅಣ್ಣ ಮೆಂಬರ್ ಪತ್ರ 1 ನೆ ಮೆಂಬರ್ ಸೂಪರ್ ಅಣ್ಣ ಇವ್ರಿಗೆ ಅ ಗತ್ತು ಬಂದಿಲ್ಲ ಅಣ್ಣ

  • @user-tp8bh6qr3n
    @user-tp8bh6qr3n7 ай бұрын

    ಸೂಪರ್ ಸ್ಟಾರ್ ಉಡಾಳ ಮೆಂಬರ್ ಟಿಮಗೆ ಹೊಸ ವರ್ಷದ ಶುಭಾಶಯಗಳು ಜೈ 🙏🙏

  • @parasappakhairawadagi88880
    @parasappakhairawadagi888807 ай бұрын

    ಒಳ್ಳೆ ಸಂದೇಶ

  • @AjayaBandli-tw6je
    @AjayaBandli-tw6je7 ай бұрын

    Happy new year 1 1 2024, Anna super 🎉🎉🎉🎉

  • @shravanuhbblbabaleshwar9382
    @shravanuhbblbabaleshwar93827 ай бұрын

    👍👍👍👍👍👍👍👍👍🙏👍🙏👍🙏👍ಸೂಪರ್ ಜಗದೀಶ

  • @sgkuntojikuntoji4776
    @sgkuntojikuntoji47767 ай бұрын

    Adavnced happy new year🎉🎊🎇

  • @Revadihalravi
    @Revadihalravi7 ай бұрын

    Super❤❤❤

  • @vittalbgoudar6769
    @vittalbgoudar67697 ай бұрын

    Super song

  • @SatyappaHonakuppi
    @SatyappaHonakuppi7 ай бұрын

    Wish you happy new year Jagdish anna

  • @user-fl6gt2vy8j
    @user-fl6gt2vy8j7 ай бұрын

    ಒಬ್ಬರೇ ಇರ್ಲಿ ಅಣ್ಣ ಮೇಬರ್ ಪಾತ್ರ 👌

  • @mssuresh5974
    @mssuresh59747 ай бұрын

    ಹೊಸ ವರ್ಷದ ಹಾರ್ದಿಕ ಸುಭಾಷೆಯಗಳು bro from SURESH MUGADUR🎉

  • @mailarappapurad4208
    @mailarappapurad42087 ай бұрын

    Jagadishanna e.varshdalliyadru aa talibyani batte badalayisanna ennu namma premakka benki e.episoda kudasundarvagide nimma teemage hosha varshda shubha korutta nimagellarigu harusha tarali olleyadagali nimagellarigu.

  • @basavarajjunjagoudra3725
    @basavarajjunjagoudra37257 ай бұрын

    Super song sir🎉🎉 Happy New year 🍰🍰🍰🍰

  • @mallayyahirematahiremata5367
    @mallayyahirematahiremata53677 ай бұрын

    Super anna

  • @panditraobkargarkargar8558
    @panditraobkargarkargar85587 ай бұрын

    All the Best Apisod sir Thanks all tim membars❤

  • @budyappagowda2372
    @budyappagowda23727 ай бұрын

    Super new year.....

  • @babudanngi1709
    @babudanngi17097 ай бұрын

    Super singer ❤

  • @basavarajbasavaraj5562
    @basavarajbasavaraj55627 ай бұрын

    ಜಗದೀಶ್ ಅಣ್ಣಾರ ಹಾಡು ಸೂಪರ್. 👌👌 I Wish you happy new year to your team 2024

  • @nagarajtippannavar9873
    @nagarajtippannavar98737 ай бұрын

    ಸೂಪರ್ ಸಾಂಗ್ ಅಣ್ಣ ಅಲ್ಟಿಮೇಟ್

  • @vithalkallagoudar4272
    @vithalkallagoudar42727 ай бұрын

    Super super🎉🎉

  • @shankarpage4608
    @shankarpage46087 ай бұрын

    Song super super 🥰 and tq video bidugade madidaka 🥰

  • @user-wh2sd4iq9w
    @user-wh2sd4iq9w7 ай бұрын

    Natural ,rugged villain is more advisory

  • @KusumShivapur-wf7uy
    @KusumShivapur-wf7uy7 ай бұрын

    ತುಂಬಾ ಚೆನ್ನಾಗಿ ಕಥೆ ಮೂಡಿ ಬರತಾ ಇದೇ🎉🎉🎉🎉 whish ❤❤❤you happy new year🎉 to all udal member team❤❤❤❤

  • @manjunathbijakal4489
    @manjunathbijakal44897 ай бұрын

    ನಿಮ್ಮ ಟೀಮ್ ಗೆ ಹೊಸ ವರ್ಷದ ಶುಭಾಶಯಗಳು ಸರ್

  • @user-qo2ww4ng3c
    @user-qo2ww4ng3c7 ай бұрын

    Super Super Super 👌 mooki yavare

  • @DevendraYadav-hq4fr
    @DevendraYadav-hq4fr7 ай бұрын

    Super.jagadish.anna

  • @manjuneelagund6913
    @manjuneelagund69137 ай бұрын

    ಸೂಪರ್ ಸ್ಟಾರ್ 🔯 ಜಗದೀಶ್ ಮೂಕಿ ಬ್ರದರ್ 👌

  • @paramanandmaliparamanand5622
    @paramanandmaliparamanand56227 ай бұрын

    ಸುಪರ ಅಣಾ

  • @veereshM-zn2pv
    @veereshM-zn2pv7 ай бұрын

    ಫಸ್ಟ್ ಕಾಮೆಂಟ್

  • @bharathn8450
    @bharathn84507 ай бұрын

    New year best episode

  • @user-ge2rf8rs6y
    @user-ge2rf8rs6y7 ай бұрын

    ❤❤super ❤❤

  • @manjuhoogarr7372
    @manjuhoogarr73727 ай бұрын

    Song super

  • @kantharajkulkarnia3580
    @kantharajkulkarnia35807 ай бұрын

    ಹಾಡು ಸೂಪರ್ ❤❤❤

  • @yashwantrahul8414
    @yashwantrahul84147 ай бұрын

    Nice song

  • @priyawaddar2881
    @priyawaddar28817 ай бұрын

    Super bro❤🎉😊

  • @srisailamadhukanwar2917
    @srisailamadhukanwar29177 ай бұрын

    Sarala

  • @sharanvb
    @sharanvb7 ай бұрын

    ❤ ಜಗದೀಶ್ ಅಣ್ಣ

  • @vishwaradhyamalagatti5206
    @vishwaradhyamalagatti52067 ай бұрын

    ಮೆಂಬರ್ ಪಾತ್ರ 1ನೇ ಮತ್ತು 2ನೇ ಮೆಂಬರ್ ಯಾಕ್ಟ್ಟಿಂಗ್ ಚನಾಗಿತ್ತು ಜಗದೀಶ್ ಅಣ್ಣಾ ❤

  • @nemiraj.s4768

    @nemiraj.s4768

    7 ай бұрын

    1 is super

  • @prasad.c.nidagundi2265

    @prasad.c.nidagundi2265

    7 ай бұрын

    3 super

  • @user-xv8nc3vs8q
    @user-xv8nc3vs8q7 ай бұрын

    Happy. New year.sir

  • @kumark3862
    @kumark38627 ай бұрын

    Song super sir

  • @AnandBasappamalekoppa-nu9sf
    @AnandBasappamalekoppa-nu9sf7 ай бұрын

    ಸೂಪರ್ ಭಜನೆ ಹಾಡು 😢😢😢😮

  • @kalesh.h8874
    @kalesh.h88747 ай бұрын

    ಸೂಪರ್ ಅಣ್ಣ

  • @user-cg1zh5kq1i
    @user-cg1zh5kq1i7 ай бұрын

    ❤❤❤supper brothers

  • @ravikanthdoddamani1372
    @ravikanthdoddamani13727 ай бұрын

    I'm a, Marathi actor but your episode is very nice. Your have a a time. Wanch gavkadach karamati Season

  • @nagappavalikar716
    @nagappavalikar7167 ай бұрын

    ನಿಮ್ಮ ಕಲಾಬಳಗಕ್ಕೆ ಹೃದಯಪೂರ್ವಕ ಧನ್ಯವಾದಗಳು 💐🙏 ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೂ ಒಂದೇ ಒಂದು ಮಾತು ಆಗಾಗ ಮೇಂಬರ ಪಾತ್ರ ಚೈಂಜ ಮಾಡುವುದು ಸರಿಯಲ್ಲ ಕನಿಷ್ಠ ೫ ವರ್ಷಕ್ಕೊಮ್ಮೆ ಬರುವ ಚುನಾವಣೆ ತರನಾರದರು ಚೈಂಜ್ ಮಾಡಬಹುದಾ 😊😂😂😂😂❤🎉❤

  • @ravippur
    @ravippur7 ай бұрын

    ಮೆಂಬರ್ ಆ್ಯಕ್ಟಿಂಗ್ ಈ ಎಪಿಸೋಡ್ ನಲ್ಲಿ ಚೆನ್ನಾಗಿ ಆಗಿದೆ..

  • @sharankiccha3767
    @sharankiccha37677 ай бұрын

    Song super anna

  • @shivarajshivu4220
    @shivarajshivu42207 ай бұрын

    Song supre bro 💐💐❤

  • @jeevayaradal3593
    @jeevayaradal35937 ай бұрын

    super

  • @HELPAPP-wf7sq
    @HELPAPP-wf7sq7 ай бұрын

    Happy new year to all team ❤🎉

  • @ambareeshkambale3542
    @ambareeshkambale35427 ай бұрын

    Super bro

  • @kamanakattigrampanchayat5392
    @kamanakattigrampanchayat53927 ай бұрын

    Song is super sir

  • @user-jo6qv2ui1p
    @user-jo6qv2ui1p7 ай бұрын

    Super jaggu ann

  • @Mudallingappa-yr4fw
    @Mudallingappa-yr4fw7 ай бұрын

    Super

  • @biresh.sangapur4875
    @biresh.sangapur48757 ай бұрын

    Super sir

  • @malumalugasti3321
    @malumalugasti33217 ай бұрын

    ಮೆಂಬರ್ ನ ಯಾಕ ಚೇಂಜ್ ಮಾಡಕ್ಕತ್ತಿ ಅಣ್ಣ

  • @user-tx3et1lq1k
    @user-tx3et1lq1k7 ай бұрын

    ಸೂಪರ್🎉🎉🎉🎉🎉

  • @user-kj9dj5gp9b
    @user-kj9dj5gp9b7 ай бұрын

    Very nice 👍 S Atmanand B O officers

  • @user-yi6gn5yl4y
    @user-yi6gn5yl4y7 ай бұрын

    Veri nice🎉🎉😂😂😂

  • @sidduhadimani1542
    @sidduhadimani15427 ай бұрын

    Super song... 🎉❤

  • @priyawaddar2881
    @priyawaddar28817 ай бұрын

    ❤❤❤❤❤❤❤❤😊

  • @gurugopaligurugopali7236
    @gurugopaligurugopali72367 ай бұрын

    Nana,namaskagalu,anna

  • @kotih143
    @kotih1437 ай бұрын

    Happy New Year Jagadesh Bro

  • @puttarajhurakadli3607
    @puttarajhurakadli36075 ай бұрын

    ಸೂಪರ್,ಸರಿ,🎉🎉🎉🎉🎉

  • @kempkempar5161
    @kempkempar51617 ай бұрын

    ಸೂಪರ್

  • @ashoknatikar5399
    @ashoknatikar53997 ай бұрын

    ನಾಗರಾಜ್ ಕೊಂಡ ಲಾಲಾಪುರ❤❤❤❤❤❤❤❤❤❤❤

  • @MD-li7fk
    @MD-li7fk7 ай бұрын

    Super ಅಣ್ಣಾ

  • @aaratravelwithm
    @aaratravelwithm7 ай бұрын

    New year song super sir

  • @priyawaddar2881
    @priyawaddar28817 ай бұрын

    Happy new year bro❤❤❤❤❤

  • @manjunatharnr8138
    @manjunatharnr81387 ай бұрын

    SUPER.SONG

  • @omsant3812
    @omsant38127 ай бұрын

    ಸೂಪರ್ ಸಾಂಗ್ 👌👌👌

  • @manjumadappanavar5
    @manjumadappanavar57 ай бұрын

    ಶ್ರೀಶೈಲ ಸೂಪರ್ ಪಾ

  • @shrishailagoudah5324
    @shrishailagoudah53247 ай бұрын

    Nice

  • @snbudi
    @snbudi7 ай бұрын

    Frist watch

  • @nagarajrangannavar5046
    @nagarajrangannavar50467 ай бұрын

    Super anna 😍💐

  • @sanjuyalagudre8222
    @sanjuyalagudre82227 ай бұрын

    Amazing song brother ❤❤

  • @sakragoudaadvigoudra5776
    @sakragoudaadvigoudra57767 ай бұрын

    ಹಲೋ ಜಗದೀಶ್ ಅಣ್ಣಾರ ಎಪಿಸೋಡ ಯಾವ ದಿಕ್ಕಿನಲ್ಲಿ ಸಾಗಾಕತ್ತೈತಿ ಅನ್ನೋದು ಗೊತ್ತಾಗವಲ್ದು ಯಾಕಂದ್ರೆ ಯಾವ್ಯಾವ ಪಾತ್ರ ಯಾರ್ಯಾರ್ ಬರ್ತಾರೋ ಗೊತ್ತಾಗವಲ್ದು ಮೆಂಬರ್ ಪಾತ್ರ ಅಂತು ಹದಗೆಟ್ಟು ಹೈದರಾಬಾದ ಎಬ್ಬಿಸ್ಬಿಟ್ರು ನಾನು ಪ್ರತಿ ಎಪಿಸೋಡನ್ನು ವೀಕ್ಷಿಸಿದ್ದೇನೆ ಮರಳಿ ಸ್ವಲ್ಪ ಟ್ರ್ಯಾಕಿಗೆ ಬರಲಿ ತಲಿಬೆನಿ ಪಾತ್ರ ಸೂಪರ್ ಯಾಕಂದ್ರೆ ಪಾತ್ರ ಚೇಂಜ್ ಆಗಿಲ್ಲ

  • @govindappamale4872
    @govindappamale48727 ай бұрын

    ಮೆಂಬರ್ಗೇ ಡೈಲಾಗ್ ಮಸ್ತ್ ಬರಿದಿರಿ ಸರ್

  • @user-dc1er6hr9l
    @user-dc1er6hr9l7 ай бұрын

    Wish you happy new year to all udal members ❤❤❤

  • @KANNADANADINAPANCHAYITHIGALUTV
    @KANNADANADINAPANCHAYITHIGALUTV7 ай бұрын

    Story channagide

  • @santhungoudru4333
    @santhungoudru43337 ай бұрын

    Waiting for your episode brother

  • @pruthvitpruthvit8403
    @pruthvitpruthvit84037 ай бұрын

    ಫಸ್ಟ್ ನಂಬರ್ ಆಕ್ಟಿಂಗ್ ಸೂಪರ್ ಇತ್ತು

  • @avvannaavaralli5663

    @avvannaavaralli5663

    7 ай бұрын

    ಫಸ್ಟ್ ಮೆಂಬರ್ ಈಗ MLA ಆಗಿದಾರೆ

Келесі