MP|ಉಡಾಳ ಮೆಂಬರ್115||UDAL MEMBER 115|JAGADISH MOOKI|

Комедия

#udalmember #comedy #video
ಉಡಾಳ ಮೇಂಬರ್ ಇದು ಗ್ರಾಮೀಣ ಸೊಗಡಿನ ಕತೆಯಾಗಿದೆ.
ಗ್ರಾಮೀಣ ಜನರ ಬದುಕಲ್ಲಿ ಬರುವ ನಿರಿಕ್ಷಿತ ಮತ್ತು ಅನಿರಿಕ್ಷತ ಘಟನೆಗಳನ್ನು ಹಾಸ್ಯಮಿಶ್ರಿತ ಚಿತ್ರವನ್ನಾಗಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೆವೆ. ಅಲ್ಲದೆ ಸಾಮಾನ್ಯ ವ್ಯಕ್ತಿ ಕೂಡಾ ಅವಕಾಶ ಮತ್ತು ಮಾರ್ಗದರ್ಶನ ಸಿಕ್ಕರೆ ಕಲಾವಿದನಾಗಬಲ್ಲ ಎಂಬುದಕ್ಕೆ ನಮ್ಮ ಕಿರುಚಿತ್ರದಲ್ಲಿ ಅಭಿನಯಿಸುವ ನಟರೆ ಸಾಕ್ಷಿ, ಬರಿ ಸಾಮಾನ್ಯ ವ್ಯಕ್ತಿಗಳನ್ನೆ ಬಳಸಿಕೊಂಡು ಈ ಕಿರುಚಿತ್ರವನ್ನು ಮಾಡುತ್ತಿದ್ದೆವೆ,
ಗ್ರಾಮೀಣ ಬದುಕಿನ ಜೋತೆಗೆ ಅವಶ್ಯಕತೆಗನುಗುಣವಾಗಿ ಸಂದರ್ಭಗಳನ್ನು ಚಿತ್ರಿಕರಿಸಿ ನಿಮ್ಮ ಮುಂದೆ ತರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೆವೆ,
ಅಲ್ಲದೆ ಚಿತ್ರೀಕರಣಕ್ಕೆ ಸಹಕರಿಸುವ ಅಗಡಿ, ಭೋಗೆನಾಗರಕೊಪ್ಪ, ತಿರುಮಲಕೊಪ್ಪ, ಪರಸಾಪುರ, ಕಲಕುಂಡಿ, ತಡಸ ಕ್ರಾಸ ಹುಲಿಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರಿಗೆ ಮತ್ತು ಪ್ರತ್ಯಕ್ಷö್ಯವಾಗಿ ಪರೋಕ್ಷವಾಗಿ ಬೆಂಬಲಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳು...
• ಮಹಾ ಕಳ್ಳರು |UK COMEDY ...
• ಉಡಾಳ ಮೆಂಬರ್98|UDAL MEM...
• ಉಡಾಳ ಮೆಂಬರ್97|UDAL MEM...
#ambulance
#udalamember
#comedyvideo
#comedy
jagadishmooki?i...
ಇನ್ಸ್ಟಾಗ್ರಾಮ್ - reelCprGoS...
#
#ukcomedy
#ukmember

Пікірлер: 170

  • @ShivappaKamatagi-vi1lz
    @ShivappaKamatagi-vi1lz2 ай бұрын

    ಪಕ್ಷ ಯಾವುದಾದರೂ ಆಗಲಿ ಬೂತಿಗೆ ಹೋಗಿ ಮತದಾನ ಮಾಡಿ ಒಳ್ಳೆ ಮೆಸೇಜನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು

  • @rayasabnadaf2082

    @rayasabnadaf2082

    2 ай бұрын

    Jai siddaramayya

  • @SudeepSudeep-in8bg

    @SudeepSudeep-in8bg

    2 ай бұрын

    L"l​@@rayasabnadaf2082

  • @DyamannaHadakar-vm8iq
    @DyamannaHadakar-vm8iq2 ай бұрын

    ಸದ್ಯದ ವಾಸ್ತವ ಸ್ಥಿತಿಯನ್ನು ಅತೀ ಸರಳವಾಗುವ ರೀತಿಯಲ್ಲಿ ತೋರಿಸಿದ ನಿಮ್ಮ ತಂಡಕ್ಕೆ ಧನ್ಯವಾದಗಳು 🙏

  • @mouneshbadigera8724

    @mouneshbadigera8724

    2 ай бұрын

    😅❤

  • @kiransanagoudra8463

    @kiransanagoudra8463

    2 ай бұрын

    ಜೈ b j p

  • @manjuramani5827
    @manjuramani58272 ай бұрын

    ಜೈ ಮೋದಿ ಜೈ ಬಿ ಜೆ ಪಿ

  • @prashanthakm1160

    @prashanthakm1160

    2 ай бұрын

    ತುಂಬಾ ಧನ್ಯವಾದಗಳು ಜಗದೀಶ್ ಸರ್ ತಾವು ಪರೋಕ್ಷವಾಗಿ ಬಿಜೆಪಿ ಪಕ್ಷವನ್ನು😊 ಬೆಂಬಲಿಸಿದ್ದಕ್ಕೆ. ತಾವು ಸತ್ಯದ ಪರವಾಗಿ ಮತ್ತು ಉತ್ತಮ ದೇಶದ ನಿರ್ಮಾಣದ ಪರವಾಗಿದ್ದೇನೆ ಎಂದು ಈ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ.

  • @svnayakbadiger2802
    @svnayakbadiger28022 ай бұрын

    ಹಿಂದೂ ಧರ್ಮದ ಉಳಿವಿಗಾಗಿ ಬಿಜೆಪಿಗೆ ನಮ್ಮ ಮತ ಜೈ ಹಿಂದ್ ಜೈ ಭಾರತ ಜೈ ಮೋದಿ 🇮🇳🚩✌️

  • @thegreenworld2278
    @thegreenworld22782 ай бұрын

    ಕಾಶಿ-ಜೋಶಿ ಕಂಗಾಲೇಶ್ವರ-ದಿಂಗಾಲೇಶ್ವರ ಗೋಕುಲ್ ರಾಜ್- ಸಂತೋಷ್ ಲಾಡ್

  • @thegreenworld2278

    @thegreenworld2278

    2 ай бұрын

    ಲಂಗೋಟಿ - ಅಸೂಟಿ

  • @mounibadiger6761
    @mounibadiger67612 ай бұрын

    Thank you for all udala team members Anand ji acting super🎉🎉❤ Again Hatrick in modi sarkaar

  • @JyothibhaJyothi-gl2ls
    @JyothibhaJyothi-gl2ls2 ай бұрын

    Super duper episode jagadeesh anna❤ aadru ರಾಜಕೀಯ ಸಲ್ಪ ದೂರ ಇದ್ಧರೆ ಒಳ್ಳೆಯದು

  • @JagadishMookiudalmember

    @JagadishMookiudalmember

    2 ай бұрын

    Ok brother

  • @yankammaygowdru740
    @yankammaygowdru7402 ай бұрын

    Sir ಸದ್ಯದ ಸ್ಥಿತಿಯನ್ನು. ತುಂಬಾ. ಅದ್ಬುತ ವಾಗಿ. ಜನರಿಗೆ ಅರಿವು ಮೂಡಿಸಿದ್ದೀರಿ. ನಿಮ್ಮ ತಂಡಕ್ಕೆ ದೇವರು ಒಳ್ಳೆಯದು ಮಾಡಲಿ 🙏🙏 ನಮ್ಮ ಮತ ನಮ್ಮ ಹಕ್ಕು❤

  • @vijaymore6812
    @vijaymore68122 ай бұрын

    🚩ಜೈ ಬಿಜೆಪಿ ಜೈ ಮೋದಿಜಿ ಜೈ ಜೋಶಿಜಿ 🕉️🚩🛕

  • @nagappabaligerurjn1684
    @nagappabaligerurjn16842 ай бұрын

    ಜೈ ಮೋದಿ ಜೈ ಬಿಜೆಪಿ

  • @madu.goravi2525
    @madu.goravi25252 ай бұрын

    ನಮ್ಮ ಧಾರವಾಡ ಜಿಲ್ಲೆ ಕಲಾವಿದರು ನಮ್ಮ ಹೆಮ್ಮೆ.. ❤❤❤❤❤

  • @ssiddhanagoudra2439
    @ssiddhanagoudra24392 ай бұрын

    ಜೈ ಮೋದೀಜೀ

  • @user-cg1zh5kq1i
    @user-cg1zh5kq1i2 ай бұрын

    ಜೈ ಬಿಜೆಪಿ ❤️❤️❤️

  • @indiefluteguru
    @indiefluteguru2 ай бұрын

    Waw old member.... super brother come back to future episode..plz it's my request

  • @tippannatippanna5446
    @tippannatippanna54462 ай бұрын

    ಜೈ ಬಿಜೆಪಿ

  • @user-qh3ln4ci5q
    @user-qh3ln4ci5q2 ай бұрын

    ಅಣ್ಣ ವಿನೋದ್ ಅಣ್ಣ 💐💐💐💐

  • @halappagonde385
    @halappagonde385Ай бұрын

    ಬೆಂಕಿ bidu ಅಣ್ಣಾ.......

  • @sangameshmantur3096
    @sangameshmantur30962 ай бұрын

    Super

  • @manjumadappanavar5
    @manjumadappanavar52 ай бұрын

    ಜೈ ಬಿಜೆಪಿ ಎನ್ನುವವರು ಲೈಕ್ ಮಾಡಿ

  • @lakshmanbd5183
    @lakshmanbd51832 ай бұрын

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ 🔥🔥 ಜನ ಮರುಳೋ ಜಾತ್ರೆ ಮರುಳೋ ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ 😂😂😂😂😂😂😂😂

  • @user-bi1on4tc7y
    @user-bi1on4tc7y2 ай бұрын

    ನಾನೆ ಫಸ್ಟ್ ನೋಡಿದ್ದು 😂😂

  • @user-qz5im5tu4q
    @user-qz5im5tu4q2 ай бұрын

    Your all team super ❤hige munde sagali nimm episode all the best of luck ❤❤❤

  • @HemaraddiRadder
    @HemaraddiRadder2 ай бұрын

    ಜೈ ಬಿಜೆಪಿ ಜೈ ಮೋದಿಜಿ ಜೈ ಜೋಷಿಜಿ

  • @kbasappachari7861
    @kbasappachari78612 ай бұрын

    ಎಪಿಸೋಡ್ ತುಂಬಾ ಚನ್ನಾಗಿ ಬರುತ್ತೆ ಬೇಗ ಮಾಡ್ರಿ ಅಣ್ಣ

  • @GaneshSamshi
    @GaneshSamshi2 ай бұрын

    B j p baruti

  • @manjunatharnr8138
    @manjunatharnr81382 ай бұрын

    JAGADISH.MOOKI.SIREAL.SUPER

  • @omsant3812
    @omsant38122 ай бұрын

    ಸೂಪರ್ 👌ಸೂಪರ್ 👌ಸೂಪರ್ 👌

  • @sureshklr8107
    @sureshklr81072 ай бұрын

    ತಲಿಬ್ಯಾನಿ ಆ್ಯಕ್ಟಿಂಗ್ ಸೂಪರ್ 😂

  • @jagadishmaliger8394
    @jagadishmaliger83942 ай бұрын

    ಸೂಪರ್ 👌🏻👌🏻👌🏻👌🏻🙏🏻

  • @madu.goravi2525
    @madu.goravi25252 ай бұрын

    ಜೈ ವಿನೋದ ಅಸೂಟಿ❤❤❤❤

  • @indiefluteguru
    @indiefluteguru2 ай бұрын

    Jagdish Anna ninage koti namana...chandhoovige I mean m..o..d..j..i... suport madidakke

  • @chandrashekharnagaral51
    @chandrashekharnagaral512 ай бұрын

    ಸುಪರ್ ಇದು

  • @devarajramachari8058
    @devarajramachari80582 ай бұрын

    Super sir

  • @user-xv8nc3vs8q
    @user-xv8nc3vs8q2 ай бұрын

    Super Anna

  • @vijaycgvgcg8614
    @vijaycgvgcg86142 ай бұрын

    ಸೂಪರ್ ಸರ್ 👌👌

  • @shivannatg1286
    @shivannatg12862 ай бұрын

    ಸೂಪರ್ ಜಗಣ್ಣ ಮತದಾನದ ಪ್ರಚಾರದ ಎಪಿಸೋಡ್ ಜನರಲ್ಲಿ ಜಾಗೃತಿ ಮೂಡಿಸುವ ಎಪಿಸೋಡ್ ಬಹಳ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಜಗಣ್ಣ ಮತ್ತು ನಿಮ್ಮ ತಂಡಕ್ಕೆ ಜೈ ಮೋದಿಜಿ 🌹🌹🌹

  • @kotreshappahonnappanavar3353
    @kotreshappahonnappanavar33532 ай бұрын

    ಜೈ ಕಾಂಗ್ರೆಸ್ 🎉

  • @basappagoudrbasappa3782
    @basappagoudrbasappa37822 ай бұрын

    Super annayya 💐💐💐💐💐💐💐

  • @user-xl6pb3ys1h
    @user-xl6pb3ys1h2 ай бұрын

    Vinod Asuti pakka win akkara

  • @uskulkarni

    @uskulkarni

    2 ай бұрын

    Joke😅😅

  • @HajaresabKotagunsi
    @HajaresabKotagunsi2 ай бұрын

    Gokul boss is hear no fear❤

  • @manjunatholekar884
    @manjunatholekar8842 ай бұрын

    ಗೋಕುಲ್ ರಾಜ್ ಬಂದ್ರ್ 🔥🔥🔥🔥🔥🔥🔥🔥🔥🔥🔥

  • @manjumanjyo_7
    @manjumanjyo_72 ай бұрын

    Super episode bro 🔥🔥🔥

  • @budyappagowda2372
    @budyappagowda23722 ай бұрын

    Super election news comedy.

  • @nagarajrangannavar5046
    @nagarajrangannavar50462 ай бұрын

    Super anna 💐😍

  • @husensabhubballi5531
    @husensabhubballi55312 ай бұрын

    Bro super cute

  • @ravichannal9361
    @ravichannal93612 ай бұрын

    ಜೈ ಶ್ರೀ ನರೆಂದ್ರ ಮೋದಿ ಜೀ

  • @santoshraddi7392
    @santoshraddi73922 ай бұрын

    Reality is presented accurately

  • @SwameshValikar
    @SwameshValikar2 ай бұрын

    Amma super jagadeesh Anna na somu

  • @ashoknatikar5399
    @ashoknatikar53992 ай бұрын

    💖💖💖💖💐💐💐

  • @AshokMagi-fy9zl
    @AshokMagi-fy9zl2 ай бұрын

    ಸೂಪರ್ ಅಣ್ಣಾ

  • @sachinagouda3071
    @sachinagouda30712 ай бұрын

    Super❤

  • @manjunatharnr8138
    @manjunatharnr81382 ай бұрын

    UDALLAMEMBER.SUPER.SIREAL

  • @shrikantlpavadashetti-ik5tn
    @shrikantlpavadashetti-ik5tn2 ай бұрын

    Super bro

  • @user-pr5le9ex1n
    @user-pr5le9ex1n2 ай бұрын

    ಸೂಪರ್ ಸರ್

  • @kallappakamble3787
    @kallappakamble37872 ай бұрын

    ಮತದಾನ ಜಾಗ್ರತೆ ಕೊನೆಯ ಸನ್ನಿವೇಶ ದೃಶ್ send me plz ಜಗದೀಶ್ ಅವರೇ 🙏wait me

  • @user-df3de9tj6m
    @user-df3de9tj6m2 ай бұрын

    ಗೋಕುಲ್ ಸರ್ ❤❤❤

  • @nazeerahmedkalburgi8144
    @nazeerahmedkalburgi81442 ай бұрын

    Super sir 😂😂😂😂

  • @amasiddashrisagai9223
    @amasiddashrisagai92232 ай бұрын

    Super 🎉

  • @sangappamuragyagol5922
    @sangappamuragyagol59222 ай бұрын

    ಸೂಪರ್ ಸೂಪರ್ ಡಬ್ಬಲ್ ಸೂಪರ್ ವಿಡಿಯೋ ಡಬಲ್ ಸೂಪರ್ ❤❤😂❤❤🎉🎉🎉🎉😊

  • @user-qf8ym7qq2u
    @user-qf8ym7qq2u2 ай бұрын

    Nembar anna gokul ❤❤❤

  • @shanmukh56
    @shanmukh562 ай бұрын

    ಚೆಂಡ ಹೂ ಗೆ ಹಾಕ್ರಿ 😊😊

  • @bharamappa-1985
    @bharamappa-19852 ай бұрын

    Super ❤❤❤

  • @basavarajbasavaraj5411
    @basavarajbasavaraj54112 ай бұрын

    ಜೈ ಕಾಂಗ್ರೆಸ್ ಜೈ ವಿನೋದ್ ಅಸೂಟಿ ಆಪತ್ಬಾಂಧವ ಬಡವರ ಮನೆ ದೇವರು ಎಲ್ಲಾ ಬಡವರಿಗೂ ಒಳ್ಳೆಯದಾಗಲಿ ಎಂದು ಬಯಸುವ ಒಬ್ಬ ಒಳ್ಳೆ ವ್ಯಕ್ತಿ ✌️✌️✌️✌️✌️

  • @fakkiragoudang2755

    @fakkiragoudang2755

    Ай бұрын

    ಕ್ರಾಸ್ ಬ್ರೀಡ್

  • @mahanteshangadi7644
    @mahanteshangadi76442 ай бұрын

    Jai modi

  • @sgkuntojikuntoji4776
    @sgkuntojikuntoji47762 ай бұрын

    ❤👌

  • @AjayaBandli-tw6je
    @AjayaBandli-tw6je2 ай бұрын

    116,ne bhaga bidi anna

  • @user-xx8vs4yw3s
    @user-xx8vs4yw3s2 ай бұрын

    👌👌👌

  • @user-sh7gd7qy3w
    @user-sh7gd7qy3w2 ай бұрын

    Like ❤❤fast coment sir 🎉🎉🎉🎉🎉🎉🎉

  • @maheshbaji7226
    @maheshbaji72262 ай бұрын

    ಜೈ ಮೂದಿಜಿ

  • @Adiveppa-tz9wp
    @Adiveppa-tz9wp2 ай бұрын

    Jai.bjp..jai.modi

  • @user-ul5cu2bw4q
    @user-ul5cu2bw4q2 ай бұрын

    Anna ಈ ತಲಿಬ್ಯಾನಿ ಡ್ರೆಸ ಚೆಂಜ ಮಾಡಬಾಡರಿ ,

  • @user-ge2rf8rs6y
    @user-ge2rf8rs6y2 ай бұрын

    Super Anna ❤❤❤

  • @umeshb2331
    @umeshb23312 ай бұрын

    Old member❤acting🎉

  • @Agriculture_is_my_fashion
    @Agriculture_is_my_fashion2 ай бұрын

    First' comments and like

  • @rajendrawagamore8010
    @rajendrawagamore8010Ай бұрын

    Supra ajji

  • @toxic19738
    @toxic197382 ай бұрын

    E sari Kashi na kushige kalsbidtareno pa yalla graha Laxmi avaru seri

  • @kvh254
    @kvh2542 ай бұрын

    Superb message sir 🔥

  • @rajukohli1627
    @rajukohli16272 ай бұрын

    Anna ivrna memeber mado annna chalo iruta😊

  • @RaghavendraK-gw1qn
    @RaghavendraK-gw1qn2 ай бұрын

    MLA ತೇಟ್ ಸಂತೋಷ ಲಾಡ್ ತರಹದ acting ಇದೆ

  • @malluganiger8126
    @malluganiger81262 ай бұрын

    Super sri

  • @vishwavishwa1997
    @vishwavishwa19972 ай бұрын

    Jagadeesh anna nanu nimma dodda abhimani edini treding episode maduthiri Anna supar

  • @MANJU_PUJAR
    @MANJU_PUJAR2 ай бұрын

    😂😂🎉🎉❤❤

  • @makboolbadgi7093
    @makboolbadgi709328 күн бұрын

    Jai congarss

  • @user-sh7gd7qy3w
    @user-sh7gd7qy3w2 ай бұрын

    🎉🎉❤❤

  • @sangappamuragyagol5922
    @sangappamuragyagol59222 ай бұрын

    💯💯💯💯

  • @anjinappap3944
    @anjinappap39442 ай бұрын

    ❤ok

  • @HajaresabKotagunsi
    @HajaresabKotagunsi2 ай бұрын

    Gokuuuuuuuul Anna yellidiya dyavru😢😢

  • @user-jo6qv2ui1p
    @user-jo6qv2ui1p2 ай бұрын

    Yallru bjp gey vote madi pls super vdios

  • @user-mv3tl4vg5s
    @user-mv3tl4vg5s2 ай бұрын

    Jagadish awr nimma episode hadi tapputide modalina kadar ulidilla

  • @user-bi1on4tc7y
    @user-bi1on4tc7y2 ай бұрын

    ಏನೋ ಜಗದೀಶ್ ಅಣ್ಣ ನಿಮ್ ವ್ಯೂವ್ಸ್ ಪ್ರಜ್ವಲ್ ರೇವಣ್ಣ cd ಕೇಸ್ ಓದೋದಂಗ ಓಡ್ತಿದೆ 😂😂

  • @cryogeshacryogesha7603

    @cryogeshacryogesha7603

    2 ай бұрын

    Nin cd ilva boli magane

  • @shanmukh56
    @shanmukh562 ай бұрын

  • @gangadharbijapur3079
    @gangadharbijapur30792 ай бұрын

    ❤❤❤❤❤❤❤🎉🎉🎉🎉🎉🎉🎉❤❤🎉🎉❤🎉❤

  • @grbgrs2144
    @grbgrs21442 ай бұрын

    ಸೂಪರ್ 👌👌👌

  • @user-xx1ry6xf7s
    @user-xx1ry6xf7s2 ай бұрын

    ಜಗದೀಶ್ ಅಣ್ಣ ರೀ ಜೈ ಶ್ರೀ ರಾಮ್ ಜೈ ಬಿಜೆಪಿ ಜೈ ಮೋದಿಜಿ ಜೈ

  • @parasudkalyani9088
    @parasudkalyani90882 ай бұрын

    ಜಗದೇಶ ಮೂಕಿ ಸರ್ ವಂದನೆಗಳು

  • @prashantmundargi5963
    @prashantmundargi59632 ай бұрын

    Video yako tumba slow ede ...time gyap agta ede so. ...nodoke bore agta ede ....jaasti gyap edbedi .... everything is good ...all the best

  • @AshokMagi-fy9zl
    @AshokMagi-fy9zl2 ай бұрын

    ಅಣ್ಣಾ ಈವಾಗ ಒಂದು ಕಳೆ ಬಂತು

  • @Gkannadiga
    @Gkannadiga2 ай бұрын

    ಜೋಶಿದು ತೋರಸೋ ಎನ್ನಾ

  • @santoshdevatagi2101
    @santoshdevatagi21012 ай бұрын

    ನೀವೂ ಹೂಗರೀ

  • @user-hy9st2ww3e
    @user-hy9st2ww3e2 ай бұрын

    ಈಸಾರಿ ವಿನೋದ್ ಅಸೂಟಿ ಅಣ್ಣ 100 % ವಿನ್... ವಿನೋದ್ ಅಣ್ಣ ದೆಹಲಿ ಕಡೆ ಜೋಶಿ ಮನೆ ಕಡೆ

Келесі