Top Of The Mountain Russian Adventure | Sochi | Russia 5 | Dr Bro Kannada
Sochi is the largest resort city in Russia. The city is situated on the Sochi River, along the Black Sea in Southern Russia, with a population of 443,562 residents, up to 600,000 residents in the urban area. The city covers an area of 176.77 square kilometres (68.25 sq. mi), while the Greater Sochi Area covers over 3,502 square kilometres (1,352 sq. mi).Sochi stretches across 145 kilometres (90 mi), and is the longest city in Europe, the fifth-largest city in the Southern Federal District, the second-largest city in Krasnodar Kari, and the sixth-largest city on the Black Sea.
XXXXX-------OTHER TRAVEL PLAYLIST------XXXXX
Rajsthan :- • Explore Rajsthan
Delhi :- • Explore Delhi
Goa :- • Explore Goa
Assam:- • Nilachal Hills | Kamak...
Maharastra:- • Mumbai night life | Be...
Explore Russia journey
• Explore Russia
...........................
Instagram : / drbrokannada
Facebook : / about
Twitter : / drbrokannada
queries : drbro.work@gmail.com
. .............................
😁Travel safe♥️Spread Happiness👍.
Пікірлер: 2 700
Karnataka Govt shld give Him monthly salary For His effort broh. Vote 🗳️❤
@mangolassi7892
Жыл бұрын
😂🤣
@rajavishnuvardhana6830
Жыл бұрын
KZread kodutte avne government ge tax katbeku asht hana barutte inswalpa dindallli.
@Gadgets_Power_3053
Жыл бұрын
@@rajavishnuvardhana6830 suthadak yella nim appa kodthara respect kottu mathadod kali avr efforts ge adbitu avrgenu koti koti barolla neenu madu gothagute KZread na
@SUMANTHDL
Жыл бұрын
Le kangli
@ssssn123
Жыл бұрын
@@Gadgets_Power_3053 ಯೌಟ್ಯೂಬ್ ಲಿ ಎಲ್ಲರೂ ಎಫರ್ಟ್ ಹಾಕ್ತರೆ ಹಾಗಂತ ಅವ್ರಿಗೆಲ್ಲ ಸರ್ಕಾರ ಹಣ ಕೊಡಕಾಗುತಾ. ಹಾಗೇ ಸರ್ಕಾರ ಹಣ ಕೊಟ್ರೆ ಎಲ್ಲರೂ ಚಾನೆಲ್ ಓಪನ್ ಮಾಡುತಾರೆ. ರೆಸ್ಪೆಕ್ಟ್ ಕೊಡೋದ್ ಇರ್ಲಿ ರಿಯಾಲಿಟಿ ತಿಳ್ಕೊಳ್ಳಿ ಓಕೆ
ದೇವ್ರು ಕಾದು ಕಾದು ತುಂಬಾ ಬೇಜಾರಾಗಿತ್ತು ಕೊನೆಗೂ ವಿಡಿಯೋ ಬಂತು ,, 😊😊😊😊
@pruthvipruthviv3694
Жыл бұрын
Yes
@MaheshMahi-gn6gf
Жыл бұрын
👋
@geethaajannu2139
Жыл бұрын
Yes
@telugugamersff6812
Жыл бұрын
ಹೌದು
@vachankumar3627
Жыл бұрын
S
ಒಂದು bad comments ಇಲ್ಲದ ಕರ್ನಾಟಕದ ಏಕೈಕ ಪ್ರತಿಭೆ.... Dr. ಬ್ರೋ ಕನ್ನಡ ❤💛 All the best... ನಾವು ವಿದೇಶಕ್ಕೆ ಹೋಗೋಕೆ ಅಂತೂ ಆಗೋಲ್ಲ... ನೀವ್ ಎಲ್ಲಾ ತೋರ್ಸು ಫಾರಿನ್ place ಅದ್ಭುತ ಬ್ರೋ..... ಕನ್ನಡಿಗರ ಹೆಮ್ಮೆ dr. ಬ್ರೋ ಕನ್ನಡ ❤
@bts_v_wife
Жыл бұрын
Nija 😊
@poligamer143
Жыл бұрын
@@bts_v_wife nimg kannada barutha🤯
@bts_v_wife
Жыл бұрын
@@poligamer143 🤭 yak ri kannada barbarda
@bts_v_wife
Жыл бұрын
@@poligamer143 nanu kannadada hudgi
Proud Kannadiga. U make Karnataka people great. Hats of to your guts n courage. U are a brand ambassador of Karnataka. We should thank your parents for bringing u up like this. Keep up your spirits
@sangeethagowda9412
10 ай бұрын
Yes bro ❤
ದೇವ್ರು.. ನಿಮ್ಮ ವೀಡಿಯೊ you ಟ್ಯೂಬ್ ನಲ್ಲಿ ಬಂದಿಲ್ಲಾ ಅಂದ್ರೆ ತುಂಬಾ ಬೇಜಾರು. ತುಂಬಾ ದಿನದಿಂದ ಕಾಯ್ತಾ ಇದ್ವಿ. Finally.. 🙏🙏 You are one of the best vlogger...
@sagarlalanakere
Жыл бұрын
ನಿಜ ಹೆಳದ್ರಿ
@benkakn
Жыл бұрын
Fb li daily ide nodi
ನಮಸ್ತೆ ದೇವರು🙏 ಕನ್ನಡದ ಹೆಮ್ಮೆಯ KZreadr ✨🔥
ನಮಸ್ಕಾರಾ ದೇವ್ರು ಸರ್ ನಾನು ಕರ್ನಾಟಕದಿಂದ ನಾನು ನಿಮ್ಮ ಅಭಿಮಾನಿ. ಸರ್ ನೀವು ಕನ್ನಡದ ಜೊತೆಗೆ ಹಿಂದಿ ಅಥವಾ ಇಂಗ್ಲಿಷ್ ಉಪಯೋಗ ಮಾಡ್ರಿ ಯಾಕೆಂದ್ರೆ ನಿಮ್ಮ ಅಭಿಮಾನಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ ಇದು ನನ್ನ ಅಭಿಪ್ರಾಯ ಅಷ್ಟೇ ಸರ್ ಅತ್ಯಂತ ಮುಖ್ಯವಾದ ಮಾಹಿತಿ ಹಾಗೂ ಸ್ಥಳಗಳನ್ನು ತೋರಿಸ್ತೀರಿ ನಿಮಗೆ ನಮ್ಮ ದೇಶದ ಎಲ್ಲ ಜನರ ಪರವಾಗಿ ಧನ್ಯವಾದಗಳು ಸರ್
I really enjoy his vlogs.......his talking style,just awesome 👌......proud to be from Karnataka😍
@mrslive_69
Жыл бұрын
Tq 😍❤️✨
@rizwanattarimajliscourses5879
Жыл бұрын
Kese hai ap
One second ಗೆ 4 ಜನ like ಕೊಡ್ತಾರಲ್ಲ ದೇವ್ರು ನಿಂಗೆ, u r great great 🔥
Most trustable youtuber of Karnataka ❤❤❤❤❤❤❤❤❤❤❤ Edit:Thanks for 1k likes
@prabhu833
Жыл бұрын
Houddo huli
@kannadafilmadda7959
Жыл бұрын
Yes
@raghunaidu2014
Жыл бұрын
Houdu maga
@raghufoods
Жыл бұрын
@@raghunaidu2014 thanks amma
@darshandk5562
Жыл бұрын
Not for karnataka entire world
ದೇವರು ನಿಮಗೆ ಒಳ್ಳೆಯದು ಮಾಡಲಿ ಅಭಿಮಾನಿಗಳನ್ನ ದೇವರು ಅಂತ ಕರೆಯ ನೀವು ನಮಗೆ ವಿಶ್ವದ ಪರಿಚಯ ಮಾಡಿ ದೇವರ ಸಮಾನರಾಗಿದ್ದೀರಾ ಆ ದೇವರು ನಿಮಗಿನ್ನೂ ಹೆಚ್ಚಿನ ಶಕ್ತಿಯನ್ನು ಕೊಡಲಿ ಎಲ್ಲರೂ ಹೋಗಿ ವರ್ಲ್ಡ್ ಟೂರ್ ಮಾಡೋದು ತುಂಬಾ ಕಷ್ಟ ಸರ್ ನೀವು ಅದನ್ನು ತೋರ್ಸೋದ್ರಿಂದ ಮನೇಲೆ ಕೂತು ವಿಷಯದ ಪರಿಚಯ ಮಾಡ್ಕೊತಾ ಇದ್ದೀವಿ
🙏👍👌😄 ಡಾ. ಬ್ರೋ ನಿಮ್ಮ ವಿಡಿಯೋಗಳನ್ನು ನೋಡಿ ನಾನು ಬಹಳ ಪ್ರಭಾವಿತನಾದೆ. ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನಿಸಿತು. ನಾನು ಆತ್ಮ ವಿಸ್ವಾಸದಿಂದ ಹೇಳುತ್ತೇನೆ ನನ್ನ ಜೀವನದಲ್ಲಿ ನಾನು ಸಾಧನೆ 100% ಮಾಡುತ್ತೇನೆ...😄😄
ಎಷ್ಟು ದಿವಸದಿಂದ ಕಾಯುತ್ತಿರುವುದು ಬ್ರೋ ವಿಡಿಯೋ ಗೋಸ್ಕರ ತುಂಬಾ ಸಂತೋಷ ಆಯ್ತು ಚೆನ್ನಾಗಿತ್ತು ಪ್ಲೇಸು ನೋಡೋದಕ್ಕೆ ನಿಮ್ಮ ಸಾಧನೆಗೆ ನಮ್ಮದೊಂದು ಶೆಲ್ಯುಟ್ ಹ್ಯಾಟ್ಸಾಪ್ ಬ್ರೋ ಮುಂದಿನ ವಿಡಿಯೋ ಆದಷ್ಟು ಬೇಗ ಬರಲಿ👌🙏🙏🙏❤️🌹🌹🌹🌹🌹
@kumaredits7439
Жыл бұрын
Hi
@user-xn8hc6yx1u
Жыл бұрын
Tumba risk tagobeda bro love you
ನಮಸ್ಕರ ದೇವ್ರು.... ನಿನ್ನ ಧೈರ್ಯಕ್ಕೆ ನನ್ನದೊಂದು ಸಲಾಮ್. ಹೀಗೆ ಮುಂದುವರೆಯಲ್ಲಿ... All tha best from Raichur Boys... and Best Whises from "APPU" fan's
@anjunayaka7707
Жыл бұрын
Nanu raichur bro
@nagappajinkal9682
Жыл бұрын
Yes
Bro really u r stone hearted... ನಿಮ್ಮ ದೈರ್ಯ ಮೆಚ್ಚಬೇಕು... Any way all the best... ಇನ್ನು ಹೆಚ್ಚಾಗಿ ಅದ್ಭುತಗಳನ್ನು ತೋರ್ಸಿ...
ಕರ್ನಾಟಕ. ಬೆಳಗಾವಿ.ಜಿಲ್ಲೆಯ ಹುಕ್ಕೇರಿ ನಲಿ ರಷ್ಯಾ ವಿಡಿಯೋ ವೀಕ್ಷಣೆ ...ಬ್ರೋ ಸೂಪರ್
ಹೆಮ್ಮೆ ಪಡುತ್ತೇವೆ ದೇವ್ರು 🙏 ನೀವು ನಮ್ಮ ಊರಿನವರೆಂದು ನಿನ್ನ ಪ್ರಯತ್ನ ಹೀಗೆ ಮುಂದುವರಿಯಲಿ 😊 Congrats 700k 💐💐💐
@anek9889
Жыл бұрын
Yav uru
@sandeepkumara5583
Жыл бұрын
Yava Ooru !?
@mythvlsfact6528
Жыл бұрын
ಯಾವ ಊರು
@rockyuday7110
Жыл бұрын
Yava uru bro🙏🙏
@gireeshgireesh3300
Жыл бұрын
ಯಾವ ಊರು ಬ್ರೋ ಪ್ಲಿಸ್ ಹೇಳಿ ನಾನು ಇಪ್ಪತ್ತು ಮೇಸೇಜ್ ಮಾಡಿದ್ದೀನಿ ನಂ ಅಡ್ರಸ್ ಹೇಳಿ ಮೀಟ್ ಆಗಬೇಕು ಅಂತ ಅವರು ರಿಪ್ಲೇ ಮಾಡಿಲ್ಲ ಪ್ಲೀಸ್ ಹೇಳಿ ಬ್ರೋ ಯಾವ ಊರು ನೀವಾದರೂ ....ಪ್ಲೀಸ್...
one of those persons in the world with almost 0(zero) haters..❤❤
@vamshikag4917
Жыл бұрын
Kavana
ತುಂಬಾ ಚೆನ್ನಾಗಿದೆ ವಿಡಿಯೋ. ಎಲ್ಲ ವಿಡಿಯೋ ಗಳು ಅದ್ಬುತ ಹಾಗೂ ಕುತೂಹಲಕಾರಿ ಯಾಗಿದೆ. all the best Dr. Bro.
Thank you bro...... ನಾನು ಟೂರ್ ಹೋಗ್ತೀನಿ ಇಲ್ವೋ ಗೊತ್ತಿಲ್ಲ ನಿನ್ ಮೂಲಕ ಎಲ್ಲಾ ಸ್ಥಳಗಳನ್ನು ನೋಡ್ತಿದಿನಿ..... Thank you so much 🤝🤝
4Mins 1.5k Power of Dr Bro🔥🔥🔥
Innu 1k subs left for 700k 🔥🔥🔥 Dr Bro next level 🤩 1 Million before this year end 🔥🔥🔥🔥🔥
@mohan2067
Жыл бұрын
Year end no he will cross before October for sure
@adikumar5253
Жыл бұрын
@@mohan2067 💯
@Rocky_20_20
Жыл бұрын
1M GOLDEN PLAY BUTTON 😘
@amareshamaresh5354
Жыл бұрын
700k ಆದ್ರೂ
@kothval5379
Жыл бұрын
E 2 hour Alli 2 k subs agide 701 k sub ,deepaavali ge special Dr bro 1 million 😍😍
ಈ ಜನ್ಮಕ್ಕೆ ತುಂಬಾ ಎಂಜಾಯ್ಮಾಡ್ತಿದ್ದೆ ಗುರು ಮಾಡು. ಆದರೆ ಕೇರ್ಫುಲ್ ಗುರು. ನಿಂದು ಗುರು ಲೈಫ್ ಅಂದ್ರೆ
ನಾನು 2019 alli Himalaya na "Sarpass" Mountain visit madide,same Russia tara ಹಿಮ ittu,adre ee tara Expensive Restaurants illa ,simple Retusrant ittu,Selfie spot ge queue illa, Namma Karnataka nu saha Tourist attraction madi jotege eco-friendly set-up madidre olle income, Karnataka ne swaraga,sariyagi ulisikollabeku ashte. Namaskara🙏
ದೇವ್ರು 700k family aytu congratulations 👏😊♥️
SUPER BROOO...!!! LOVE YOU FROM ನಮ್ಮ ಹುಬ್ಬಳ್ಳೀ|||
I Saw him in Thailand , He was in my Boat trip To Phi Phi Island Day Before Yesterday
@pruthviprasad8884
Жыл бұрын
Really...
@A.Parashar
Жыл бұрын
@@pruthviprasad8884 yeah In Thailand and if u see a man walk up to him when he is walking around on The Main island after Lunch that’s my Father who was asking him something if not that means My father saw him only
@mallikarjun6572
Жыл бұрын
Yes sir he is uploaded thiland video now
Dro.Bro Ond vishya kellde nijjana niv Bigg Boss ge hogthidiranthe Hodre Nam support full nimge 💓
4:10 wow india 🇮🇳🇮🇳 tha onely one person from India...in suchi....proudly say that i am Indian........ He's from ಕರ್ನಾಟಕ ರಾಜ್ಯ
Dr Bro ನೀವೂ ನಮ್ಮ ಕರ್ನಾಟಕದ ಹೆಮ್ಮೆ.❤ If possible Shows us once a seven wonders in the world.😊
ಸೂಪರ್ ದೇವ್ರು ನಿಮ್ ವಿಡಿಯೋಗಳು.ನಾವು ರಷ್ಯಾ ಗೆ ಹೋಗಿ ನೋಡಿ ಬರೋಕಾಗದನ್ನ ನೀವು ಹೋಗಿ ನಿಮ್ ವಿಡಿಯೋದಲ್ಲಿ ನಮಗೆ ತೋರ್ಸ್ಥಿದ್ದಿರ .thank you ದೇವರು.. ನೀವು ಹೀಗೆ ಇನ್ನು ಮುಂದುವರೆಯಿರಿ ಹಾಗೆ ಇನ್ನಷ್ಟು ವಿಡಿಯೋಗಳನ್ನು ನಮಗಾಗಿ ಮಾಡಿ 💐💐🙏🙏
Devru naavu kannadadavaru, nimma big fan nanu, super video
ನಿನ್ ಧೈರ್ಯಕ್ಕೆ ಸಲಾಂ 🤗 ದೇವ್ರು 🙏🙏all the best 👍😍
ನಮಸ್ಕಾರ ದೇವರು ಎಂಗಿದಿಯಪ್ಪೊ 😍😍
Super dialogue ಜೋಕಾಲಿ ಮಿಸ್ ಆದರೆ ಅವರ ಬದುಕಿನ ಕೊನೆಯ ಜೋಕಾಲಿ
ದೇವ್ರು... ವಿಡಿಯೋ ಸ್ವಲ್ಪ ದೊಡ್ಡದು ಇರ್ಲಿ... Atleast 15-20 mins... Rest all good... Keep it up... 💐
ಅದ್ಭುತ .....dr bro ಯಾಕೆ ಅಂದ್ರೆ ಜೋಕಾಲಿ ಧಾರಾವಾಹಿ song. Super ಆಗಿ ಇತ್ತು.....ಮತ್ತೆ ಕನ್ನಡಲ್ಲಿ ನೀವು ಚೆನ್ನಾಗಿ ಮಾತನಾಡುತ್ತಿರಿ., innu Open cable car ನೋಡಿದ್ರೆ ಜಿರಾಸಿಕ್ ಪಾರ್ಕ್ ಮೂವಿ ನೆನಪು ಆಗುತ್ತೆ👌✨👏😊🥰❤️❤️❤️☺️🌟🎉👍🎉🎉🎉💐💐🙏🙏
Congrats devru for 700K 🎉🎉🥳🥳waiting for 1M 😍😍😍
ನಮ್ಮ ಕರ್ನಾಟಕದ ಹೆಮ್ಮೆಯ ಹುಡುಗ ಡಾಕ್ಟರ್ ಬ್ರೋ ಅವರಿಗೆ ನಮ್ಮ ಹೃದಯಪೂರ್ವಕ ನಮಸ್ಕಾರಗಳು 🙏🏻🙏🏻🙏🏻🙏🏻🙏🏻🙏🏻🙏🏻❤️❤️❤️❤️❤️❤️❤️❤️❤️ ನಿಮ್ಮ ಎಲ್ಲ ವಿಡಿಯೋ ಸೂಪರ್ ನಮಗೆ ಮನೆಯಲ್ಲಿ ಕೂತುಕೊಂಡು ನೀವು ಜಗತ್ತನ್ನೇ ನಮಗೆ ತೋರಿಸ್ತಾ ಇದ್ದೀರಿ 🙏🏻🙏🏻🙏🏻🙏🏻🙏🏻❤️❤️❤️❤️❤️
Hi devru hegidira husharagiri matte enilla keep it up love you god bless you
I guess no one has reached to 700k subscribers with this level of speed from Karnataka! It’s all his simplicity, confidence and hard work that brought him to this height. Namma Kannadambeya Hemmeya Kuvara! Fruit of hard work may be delayed but not denied 🙅♂️
ಕನ್ನಡದ ಹೆಮ್ಮೆಯ KZreadR❤️🇮🇳🙏🏻
ಬೋಗಸ್ ಡಾಕ್ಟರ್ ಅಲ್ಲ ಬ್ರೋ ನೀವು, ಭರವಸೆ ಡಾಕ್ಟರ್. 😍😍😍👌👌 ಅಂಗೈಯಲ್ಲೇ ವಿಶ್ವ ತೋರಿಸುತ್ತಿದ್ದೀರಾ... ತುಂಬಾ ಹೃದಯದ ಧನ್ಯವಾದಗಳು. 😍🙏 ನೀವು ಇನ್ನು ಎತ್ತರಕ್ಕೆ ಬೆಳೆಯಬೇಕು ಬ್ರೋ. 😍
ಕಾಮೆಂಟ್ ಓದೋದು ಒಂದು kushi ❤️❤️❤️love from benglore
ಮಾತಾಡೋ ರೀತಿ ತುಂಬಾ ಚೆನ್ನಾಗಿದೆ ಇನ್ನಷ್ಟು ಹೊಸ ಜಾಗಗಳನ್ನ ನೋಡೋ ಅವಕಾಶ ನಮ್ಮದಾಗಲಿ 🙏🙏🙏
World's no 1 youtuber of Karnataka Dr /Bro...(love from Davanagere ❤️❤️)... RCB ❤️ FOREVER.....❤️💛
Amazing brother..ನಿಮ್ಮ all videos ನೋಡಿದೆ ಒಂದಕ್ಕಿಂತ ಒಂದು ಅದ್ಬುತ..ನೀವು ಮಾತಾಡೋ ಶೈಲಿ ,ಸ್ಥಳದ ವಿವರಣೆ, ವಿಡಿಯೋ ನೋಡೋದಕ್ಕೆ ಸ್ಟಾರ್ಟ್ ಮಾಡಿದರೆ ಕೊನೆವರೆಗೂ ಎಲ್ಲೂ ಬೋರ್ ಆಗೋದಿಲ್ಲ ..ನಿಮ್ಮ hardwork ಗೆ 🙏🙏
Nivu nijawaglu devru guru ❤️ Take a bow 🙏🏼👌👌👌
ದೇವ್ರು..ನಮಸ್ಕಾರ🙏 ಕರ್ನಾಟಕದ ಮನೆಮಂದಿಗೆಲ್ಲ ಬಾರಿ ಇಷ್ಟವಾಗಿಬಿಟ್ಟಿದ್ದೀರಿ😍😘 ನಿಮ್ಮ ಈ ಪ್ರಯಾಣ ಹೀಗೆ ಮುಂದುವರಿಯಲಿ💐💐
We should first Thank our Russian Host for hosting our Indian (Kannadiga) hat's of to them Devaru you're Proud 👏 to Karnataka God Bless You 💕 💙
Very courageous and smart blogger. Keep it up Guru. 💎🇮🇳💎🕉️💎 Jai Karnataka
Dr.Bro...you are doing great job..god bless you and keep posting many many more...you are proud kannadiga
What a man he is he started with a very low budget and now all kannadigas are proud of him, definitely dr bro nivu karnatakadalli tumba respect galustira matte bandaga. We are really proud of him. Like the comment if u also felt like me
En guru one of the most and best vlogger in Kannada ❤️❤️🔥🤯🤯🤯🤯
Nimma dairyakke 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ❤️🙏🏼🙏🏼❤️🙏🏼🙏🏼 devru nimmuna innu chanage ittirli
Most enjoyable place Sochi,, Sochi Olympics park next level , ,
Weekly ಒಂದು video ಹಾಕು ಗಗನ್ .... " ನಂಬಿಕೆಯ KZread "ಚಾನೆಲ್. 💞 Love you 💗 from ವಿಜಯಪುರ 💗
Dr ಬ್ರೋ ಕನ್ನಡಿಗ ಅಂತ ಹೆಲ್ಕೊಳೋಕೆ ಹೆಮ್ಮೆ ಹಾಗ್ತಿದೆ ಬ್ರೋ💛♥️
Beautiful nature 💚🌏
😊😘hai hello sir ನಿಮ್ಮ Rusia . ಮೌಂಟೇನ್ ನಿಮ್ಮ ಈ ಒಂದು ಜನಿ ೯ ಯ ವಿಡಿಯೋ ಮೌಂಟೇನ್ ಸಾಹಸಕ್ಕೆ ಒಂದು ಸಲಾಮ್ ಜೈ Bro😊😊😊,, hai
🎊 🥳🥰 Congratulations Devru for 700k subscription 👏 🙌 💖 Adostu bega 1M ಆಗ್ಲಿ 🤩❤
NEXT level video I am Proud of you kannada KZreadR
Power of being alone and single is a power.......Sun is alone tooo ......He have amazing daring🔥🔥🔥🔥🔥
Hats off bro legend of Karnataka 💖👌👌
ಕೊನೆಗೂ video Upload ಮಾಡ್ದಿ ಯಲ್ಲಾ ಗುರು Thank You Bhai 😇 ನಿನ್ನ್ video ಗೋಸ್ಕರ ತುಂಬಾ wait ಮಾಡ್ತಾ ಇದ್ವಿ Bhai 🥰 Dr bro ಸ್ವಲ್ಪ long videos ನಾ ಅಪ್ಲೋಡ್ ಮಾಡು ಗುರು
Dr.Bro as your video's are really like relaxing therapy...Cheers ..Kip Healing everyone through your video's..Jai Karnataka
ಬಿಟ್ರೆ ಸ್ವರ್ಗ ಲೋಕನೆ ತೋರ್ಸ್ತಿಯ ಗುರು ನೀನು...👍🙏🔥
For all youths he is impression 😘the great work he is doing the government should support him💕❣️
Love from MYSORE District 💜💜
I think no one vloger can't beat Dr bro you are the legend in vlog bro....💛❤️🔥💥 east or west you are the best devru😍
Thank you from my bottom of my heart ದೇವು
Nivvu Big boss season 9ge bandre thumba chanagge iruthe bro… I wish you get the chance 😊
Super Dr ಬ್ರೋ 👌 Keep it up👍 Love From kudla❤️ Congrats 👍👍👍
ನಮಸ್ಕಾರ ದೇವ್ರುಗಳಿರ ಹೇಗಿದ್ದೀರ ಎಲ್ಲರೂ ❤️❤️
Bro ನೀವ್ ಅಂತೂ ಬೇರೆ ಲೆವೆಲ್ ಬಿಡಿ 🔥🔥🔥we all lv u.. Hv a safe jrny bro👍👍👍
SUPERB DR"BRO 🥰 LOVE YOU FROM. ನಮ್ಮ ಯಾದ್ಗಿರಿ
I appreciate your efforts and interest in every fraction of life... Really very happy to watch your channel because of your content with very common narration 👌👌 Keep going bro... Keep growing 💗
EVER IN THE HISTORY LIKE THIS MAN 💓 LOVE YOU MAN KEEP IT UP💓💓
ಬಿದ್ದು ಬಿಟ್ಟು ಏನಾದರೂ ಮಾಡಿಕೊಂಡಿ ಪಾ ಸಾಹುಕಾರ❤
Nice video, we like your innocent talks and ur dedication towards travelling. 🥰
Love from ಅಂಕೋಲಾ ಉತ್ತರ ಕನ್ನಡ ❤(ಕರಾವಳಿ )❤️
@sunilpujarmydestiny
Жыл бұрын
ಉತ್ತರಕನ್ನಡ ಹಳಿಯಾಳ 😊
@praveenchorlekar7647
Жыл бұрын
@@sunilpujarmydestiny 😍
GOD BLESS YOU, KEEP GOING AND KEEP ROCKING DR BRO🔥🔥🔥🔥🔥🔥🔥🔥❤️❤️❤️❤️❤️❤️❤️❤️ WE ALL LOVE YOU❤️❤️❤️❤️❤️🔥
Great job Dr. Bro. Keep it up. God bless you.
You’re doing amazing job boss. God bless you. Keep it going. You will do well.
Really amazing view from 2,300 meters, bro ♥️.
Waiting for your videos 🙌🤗
Devru neenu nijvaglu devrune prapancha estena 🥰🥰🥰
Great work by this man,one & only from Karnataka
ನಮಸ್ಕಾರ ದೇವ್ರು 🙏🏼♥️.
This episode really Amazing.
Ninu nin padige Vlog madkondu idde khushi agtittu, Kelavu bolimmakklu dr bro ge duddu yellinda barutthe antha vdo madoke shuru madidmele nin Vlog time gein barta illa bro, Miss ur vlogs. PPL are so jelousy on who try to stand on there feet.
ಸಿರಿಯಾ ದೇಶವನ್ನು ಮುಖ್ಯವಾಗಿ ಅಲ್ಲಿನ ಯುದ್ಧದಿಂದ ಹಾಳುಬಿದ್ದು ಖಾಲಿಯಾದ (empty city) ನಗರಗಳನ್ನು ತೋರಿಸಲು ಪ್ರಯತ್ನಿಸಿ....Dr.bro
Russian Mountain Sochi video was fentastic bro. Place, view was superb. I really like it. Waiting next from Dr Bro.💛♥️🇮🇳🇮🇳🇮🇳🇮🇳💛♥️
ನಮಸ್ಕಾರ ದೇವ್ರು 🙏 ❤️🧡👍
Ur really great full person bro thank you so much bro for entertaining and inviting the new new place 💞
U go boy... More power to you ☀️
4:18 English barthane illa,😂😂😂😂 same situation when I start to speak in English.... Anyway congratulations for 7 Lakhs family...🎉🎉🎉🎉🎉
Bro came after so many days 💓💓💓💓💓 I'm excited love from kalaburgi Karnataka 🔥🔥🔥🔥🔥🙏🏼🙏🏼🙏🏼🙏🏼🙏🏼 enjoy your journey bhai
Bro tumba channagide supar
Nimma video super bro explain super agi madatira .....hubli boys