Advocate Angry With Police Near Central Jail | ಪೊಲೀಸ್ ಮೇಲೆ ಏಕಾಏಕಿ ಸಿಡಿದಿದ್ಯಾಕೆ ಲಾಯರ್? | N18V
Advocate Angry With Police Near Central Jail | ಪೊಲೀಸ್ ಮೇಲೆ ಏಕಾಏಕಿ ಸಿಡಿದಿದ್ಯಾಕೆ ಲಾಯರ್? | N18V
#News18Kannada #advocate #parappanaagrahara #jail #darshancontroversy #Darshanarrested #prajwalrevanna #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
Subscribe our channel for the latest news updates:
bit.ly/2uph1g3
Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
____________________________________________________________
Kannada News Live | ಕನ್ನಡ ನ್ಯೂಸ್ ಲೈವ್
Kannada Live News | ಕನ್ನಡ ಲೈವ್ ನ್ಯೂಸ್
Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
#KannadaLiveNews | #ಕನ್ನಡನ್ಯೂಸ್
News18 Kannada Live | ನ್ಯೂಸ್ 18 ಕನ್ನಡ ಲೈವ್
Karnataka | ಕರ್ನಾಟಕ
Kannada | ಕನ್ನಡ
Follow Us On:
-----------------------------
Website: bit.ly/2FtnrQF
Facebook: / news18kannada
Twitter: / news18kannada
Download our News18 Mobile App - onelink.to/desc-youtube
Пікірлер: 695
ವಕೀಲರು ಅಂದ್ರೆ ಎರಡು ಕೊಂಬು ಇರಲ್ಲ ಕಾನೂನುನನ್ನು ಎಲ್ಲರೂ ಪಾಲನೆ ಮಾಡ್ಲೆ ಬೇಕು ಅಲ್ವಾ ಸರ್ ಯಾಕೆ ಅನಾವಶ್ಯಕವಾಗಿ ಪೊಲೀಸ್ ಅಧಿಕಾರಿಗಳ ಮೇಲೆ ರೇಗಾಡ್ತೀರಾ ಅವರು ಕೂಡ ಕಾನೂನು ಪಾಲಕರೇ ಕರ್ತವ್ಯ ಪ್ರಜ್ಞೆ ಇಟ್ಕೊಂಡೇ ನಿಮ್ಮ ವಾಹನವನ್ನು ಒಳಗೆ ಬಿಟ್ಟಿಲ್ಲ ಅಷ್ಟೇ ನಿಮ್ಮ ಮೇಲೆ ಅವರಿಗೆ ಯಾವ ದ್ವೇಷನೂ ಇಲ್ಲ . ಅವರು ನಿಮಗೆ ಗೌರವ ಕೊಟ್ಟೇ ಮಾತಾಡಿದ್ದಾರೆ . ಅವರನ್ನು ಕೂಡ ಗೌರವಿಸಿ .
@harshavardhanacv7812
5 сағат бұрын
Rule ede sir advocate ge visit madoke jail na accused meet madodide
@harshavardhanacv7812
5 сағат бұрын
Police station nali avru padabalke nodidira rule advocate enide avrige gotilva
Dear Police Sir, you are so kind and patience .Hats Off and all respects to you and your service and sensitiveness.
ಅದಕ್ಕೆ ಕಾನೂನ್ ಅರಿತ್ರೆ ಒಳ್ಳೆಯದು
ಸ್ವಾಮಿ ಎಲ್ರಿಗೂ ಒಂದೇ ರೂಲ್ಸ್
ಶೆಡ್ ನಿಂದ ನೇರವಾಗಿ ಜೈಲ್ ಹತ್ತಿರ ಬಂದ ಹಾಗೆ ಅನಿಸುತ್ತದೆ ಸಾಹೇಬರು.
ಅಜ್ಜನ ಶೆಡ್ ಹಾಕಿ ಸ್ವಲ್ಪ charge ಮಾಡಿ
@soojanraj19
Күн бұрын
😂😂
ಕಾನೂನು ಗೊತ್ತಿದ್ರೆ ಅವನೇ ಕಿಂಗ್ ಈ ಕಾಲದಲ್ಲಿ 😂
ಏನೂ ಇವಾ ಧರ್ಮಕಾರ್ಯ ಮಾಡಲು ಹೊರಟಿದ್ದಾನೆ...
@fayaz125
2 күн бұрын
Uneducated Advocate..
@namithanayakvlogs
2 күн бұрын
😂
@sunilmamaguli9921
Күн бұрын
@@namithanayakvlogsತಾನೇ ಯೂಸ್ ಲೆಸ್ ಅದಕ್ಕೆ ಆಯಾ ಪದ ಬಳಕೆ ಮಾಡಿದನೆ🕵️♀️. ಆರಕ್ಷಕರಿಗೆ ಯೂಸ್ಲೆಸ್ ಅನ್ನುವ ಈ ಕಿರಾತಕ ವಕೀಲ ಇವನೇನು ಸ್ಪೆಷಲ್.
@dhananjayabgsirs3619
Күн бұрын
@@namithanayakvlogs madam I'm dhananjaya from mysoure big fan u r youtube channel please reply
@user-lz8sl4cv2t
Күн бұрын
Hi madam iom subscriber ur you tube channel @@namithanayakvlogs
He can't say "useless fellow" to polics .
@nishashetty8319
2 күн бұрын
right
ನಮಗೆ ಸಂಘ ಇಲ್ಲ ಸ್ವಾಮಿ useless fellow ಅಂದ್ರೂ ಅನಿಸಿಕೊಳ್ಳಬೇಕು. ಇದು ನಮ್ಮ ಹೆಮ್ಮೆಯ ಇಲಾಖೆ.
@sunilmamaguli9921
Күн бұрын
ಆರಕ್ಷಕರೇ ನೋವಿನ ಸಂಗತಿ.ಇರ್ಲಿ ಹೋರಾಟಗಾರರಿಗೆ ವಿವೇಚನೆ ಇದ್ದರೆ ಸುಮ್ನೆ ಇರ್ತಿರಲಿಲ್ಲ.I ಕಾನೂನಿನ ದುರಂತವೇ ಸರಿ ಈ ಘಟನೆ.🕵️♀️🤦♀️🙆♀️
Hats off to our Karnataka police
ಹೇಳೋದನ್ನೇ ಸಮಾಧಾನವಾಗಿ ಹೇಳ್ಬೇಕು ಅದಕ್ಕೆ ಜೋರು ಮಾಡೋದು ಯಾಕೆ
... ಕ್ಯಾಮೆರಾ ಮುಂದೆ ಫುಲ್ ಓವರ್ ಮಾಡುತ್ತಾ ಇದಾರೆ ಲಾಯರ್ ಸಾಹೇಬ್ರು...
@namithanayakvlogs
2 күн бұрын
😂
@syedejazezone
2 күн бұрын
ಲಾಯರ್ ಸಾಹೇಬರಿಗೆ ಪಾಪ್ಯುಲರ್ಆಗೂ ಆಸೆ ಇರಬೇಕು. ಮಿಡಿಯಾ ನೋಡಿ ಇಡೀ ಸರಿಯಾದ ಸಮಯ ಅಂತ ಎಗರಾಡ್ತಿದ್ದಾರೆ. ಪಾಪ ಅವರ ಪರಿವಾರದವರಿಗೆ ಇಂಥ ಮುಜುಗರ ಮಾರಾಯ್ರೆ😂
ಈ ವ್ಯಕ್ತಿ ನೇರವಾಗಿ ಆಕಾಶದಿಂದನೇ ಬಂದಿರೋದು ಭೂಮಿ ಮೇಲೆ ನಡೆದೇ ಇಲ್ಲ ಅಂತ ಕಾಣುತ್ತೆ
@nseniftybankniftytrader4086
2 күн бұрын
u r useless if u do not know your basic rights and fundamentals ,also many comments bellow they are good for slavery
@sujathasanjana1637
2 күн бұрын
E advocate court ankondu vaada maadthidane. Evne dodda kalla edane. 😀😀🙏🚩🇮🇳👍
@RamaKrishna-ne5tx
2 күн бұрын
@@sujathasanjana1637 👌👍
@anjanmurthy2921
2 күн бұрын
ಲಾಯರ್ ಗೆ ಇರೋ ತಾಕತ್ ರಿ ಇದು.ಒಬ್ಬ ವಕೀಲನಿಗೆ ಎಷ್ಟು ಪವರ್ ಇದೆ ಅಂತ ನೋಡಿ.
@RamaKrishna-ne5tx
2 күн бұрын
@@anjanmurthy2921 ನಾನೇ ಅಂದವರು ಯಾರು ಈ ಭೂಮಿ ಮೇಲೆ ಉಳಿದಿಲ್ಲ ಉಳಿಯೋದಿಲ್ಲ ಎಲ್ಲದಕ್ಕಿಂತ ದೇವರು ದೊಡ್ಡವರು,ಕಾನೂನಿಗೆ ಇರೋ ತಾಕತ್ತು ಯಾವುದಕ್ಕೂ ಇಲ್ಲಾ ಬಿಡಿ ತಾಕತ್ತು ಅದೆಲ್ಲಾ ತಾತ್ಕಾಲಿಕ ಅದು ಮೈಂಡ್ ಲ್ಲಿ ಇಟ್ಕೋಬೇಕು
Useless fellow to police Not acceptable, police must act against this nonsense lawyer
@INDIANKING.77
2 күн бұрын
POLICE ESHTU MARYADE KOTTU MATADTARE GOTTALLA 😂
@chameli-lh8to
2 күн бұрын
He is sulemaga lawyer he in first is only useless
@ayyappaayyuumashankara7886
3 сағат бұрын
ಒಬ್ಬರಿಗಿಂತ ಒಬ್ಬರು. ನನ್ನ ಸ್ನೇಹಿತನಿಗೆ ಪೊಲೀಸರಿಂದ ಅವಮಾನವಾದ ಕಾರಣಕ್ಕೆ ಆತ LLB ಪಾಸ್ ಮಾಡಿ ಈಗ ಲಾಯರ್ ಆಗಿದ್ದಾರೆ. ಪೊಲೀಸರನ್ನು ಎದುರಿಸುವ ತಾಕತ್ತು ಲಾಯರ್ ಗಳಿಗಿದೆ
ಸ್ವಲ್ಪ ನಡಿದಿದ್ರೆ ವ್ಯಾಯಾಮನು ಆಗೋದು ಅಂಗೆ ಇಸ್ಟ್ ಬಿಪಿ ರೈಸ್ ಆಗ್ತಾ ಇರ್ಲಿಕ್ಕಿಲ್ಲ .. ಆದ್ರೂ ಲಾಯರ್ ಅಂದ್ರೆ ಇಸ್ಟ್ ಇರ್ಬೇಕು ಬಿಡ್ರಿ 😂😂
@jaguargamerm5751
7 сағат бұрын
Yes advates king 😎
ಸಾಮಾನ್ಯ ಜನರಿಗೆ ಒಂದು ನ್ಯಾಯ ಉಳ್ಳವರಿಗೆ ಒಂದು ನ್ಯಾಯ
ಪೊಲೀಸ್ ಕೆಲಸ ಮಾಡಲು ಬಿಡಿ
ವಕೀಲ, ಕರೆಕ್ಟ್ ಆಗಿ ಕೇಳು, ನಿನ್ ಕ್ಲೈಂಟ್ ಹೆಸರು , ಪರ್ಮಿಶನ್ ಕೇಳು, ನೀನು ಏನ್ ಮೇಲಿಂದ ಬಿಡ್ಡಿಡಿಯ. ನಿನ್ ಕ್ಲೈಂಟ್ ಇರೋದು ಮರ್ಡರ್ ಕೇಸ್ ಮೇಲೆ
@SagarKHSagarKH
2 күн бұрын
ನೆಟ್ಟುಗೆ ಕನ್ನಡ ಬರಿಯೋದು ಕಲಿ ಕಂದ
@drsudarshanreddy8983
2 күн бұрын
@@SagarKHSagarKH ಓಕೆ ನಾನು ಕಲಿತಿನಿ ಕಂದ, ಅವನಿಗೆ ಸರಿಯಾಗಿ ಬಿಹೇವ್ ಮಾಡೋಕೆ ಹೇಳು.
@EnjoytheClips-bv7ro
2 күн бұрын
Murder madironu niraparadi agidre avrna kapadore lawyers, police janasamnyara atra mado darpakke lawyers avratra madtare thilko
@yogidarling9195
Күн бұрын
Duddina hasege police navaru hako sullu casu
@user-hw2ej8op9l
Күн бұрын
@@SagarKHSagarKH ನೆಟ್ಟಗೆ 😂ಕಂದಾ ನೆಟ್ಟಗೇ 😂
ಈ ಮುದ್ದಿ ಲಾಯರ್ ತುಣ್ಣೆ ಆಕಾಶದಿಂದ ಇಳಿದು ಬಂದವನೇ ಫಸ್ಟ್ ಅವನನ ಬಿಟ್ಬಿಡಿ, ಕೊಲೆಗಾರನಿಗೆ ಸಪೋರ್ಟ್ ಮಾಡೋದಿಕ್ಕೆ ಹೋಗ್ಲಿ, ಬಾಂಡ್ಲಿ,😅😅
@malakariodeyar5249
2 күн бұрын
Bsdk ಕೊಲೆಗಾರ ಯಾರೋ
Good sir
Use less fellow ಇವರ ಅಪ್ಪನ
60 ವರ್ಷ ಆಗಿದೆ ಮನೇಲಿ ಇರು
@Niranjansatish99
3 күн бұрын
Tell your father, your father may be unfit but not all.
@mahaanindia.176
3 күн бұрын
Modi ge helu
@peacefull_2023
3 күн бұрын
ನಾಚಿಕೆ ಆಗಬೇಕು ನಿಂಗೆ
@kkumar-xr3dz
2 күн бұрын
@@Niranjansatish99nim appa idara ila ???😂😂😂😂
@kkumar-xr3dz
2 күн бұрын
@@mahaanindia.176Yake nim appa ge helo beeja ilva ninge ??😂😂😂
Corect sir
ಸತ್ಯವನ್ನು ಸುಳ್ಳು ಮಾಡುವ ಸುಳ್ಳನ್ನು ಸತ್ಯ ಮಾಡುವ ನಾಲಯಕರು
ಬೂಟಾಟಿಕ್ಸ್ ಲಾಯೆರ್
@rajeevk495
2 күн бұрын
He is unfit to be a lawyer.
Mostly papa after long time ondu case sikkira bekku😂 senior citizen bittu biddi
First lawyer should respect law not behaving rowdy and calling police useless.
Police officer reply 🔥👌👌
Mr Lawyer respect the rules first all
ಲೇ ಬಾಂಡ್ಲಿ ಲಾಯರ್ ಸಮಾಧಾನ ಮಾಡಿಕೋ
@INDIANKING.77
2 күн бұрын
Machcha advocate maryade kottashtu police kodtara
@Shrav-sj2cv
2 күн бұрын
Police galu een sacha na? Avrdu adhe thuthu
@rajeevk495
2 күн бұрын
Idhethara iva hendthi mundhe yegaraadli?baandli scope thokotbavne.Evella idkobardu.
ಅಹಂಕಾರ ಜಾಸ್ತಿ ಆಯಿತು
Advocate is right Its his constitutional duty to give legal assistance
@sanjivaprabhu232
Күн бұрын
But he could be polite , there no price for that ! Police are also human, I have met many very polite police men !
@khazikhadir1939
Күн бұрын
@@sanjivaprabhu232 I agree with your point he could be more patient
Hats off police
ಎಂತ police ಗುರು ಅವ್ರು ಅಂದಿದ ಎಲ್ಲ ಅನಿಸಿಕೊಳ್ಳುತಿದಾರೆ. ಆ police ಜಾಗದಲ್ಲಿ ನಾನ ಇದ್ರೆ ಆ ಲಾಯರ್ನ್ ಕತೆನೆ ಬೇರೆ ಇತ್ತು
@user-pn4bp6ky8r
Күн бұрын
Case hakbitre antha baya erbeku 😂
@manjunathp8861
Күн бұрын
ಪೊಲೀಸ್ ಗೆ ಕಾನೂನು ಮತ್ತೆ ಅಧಿಕಾರಿಗಳ ಸಹಕಾರ ಇರೋದಿಲ್ಲ ಅವ್ರಿಗೂ ಫ್ಯಾಮಿಲಿ ಇರುತ್ತೆ ಅದ್ಕೆ ಪಾಪ ಪೊಲೀಸನವ್ರು ಸುಮ್ನೆ ಇರ್ತರೆ
@PRASHISPB
Күн бұрын
ನೀವು ಸುಮ್ನೆ ಇರ್ತ ಇದ್ರಿ ಪೊಲೀಸ್ ಆಗಿದ್ರೆ
@pradeepkumarkoot5622
12 сағат бұрын
ಕಾನೂನು ತಿಳಿದುಕೋ ಗುರು, ಭಾರತದ ಸಂವಿಧಾನ, ಆರೋಪಿತರನ್ನು ಭೇಟಿಯಾಗಲು, ಆರೋಪಿ ನಿಗದಿಪಡಿಸಿದ ವಕೀಲರಿಗೆ ಅನುಮತಿ ನೀಡಿದೆ, ಅದು ಜೈಲಾಗಿರಲಿ, ಆಸ್ಪತ್ರೆ ಆಗಿರಲಿ, ಪೋಲಿಸ್ ಸ್ಟೇಷನ್ ಆಗಿರಲಿ, ಪೋಲಿಸರೇನು ಸಂವಿಧಾನಕ್ಕಿಂತ ದೊಡ್ಡವರಲ್ಲ
First respect to police bald lawyer... Don't use useless words to police...
ಇದು ನಮ್ಮ ಮಂಗಳೂರು ನಾ ಅರವಿಂದ ಬೋಳಾರ್ ತರ ಇದರೆ 😳🧐🤭🤣😂👌
SUPER.. 🔥🔥
Good sir 👏🏻
Super ☝️
ಸೂಪರ್ ಸರ್
Good speech sir
60 ವರ್ಷ ಆದ್ಮೇಲೆ ಮನೆಯಲ್ಲಿರುವ 70 ವರ್ಷ ಆಯ್ತು ನಿನಗೆ ಗೊತ್ತಿಲ್ಲ
Super sar
ಲಾಯರ್ ಗುಣವಂತ. 😂 ನಮ್ಮ ಚಿ ತು ಸಂಘದ ಪರವಾಗಿ ಉಗ್ರ ಹೋರಾಟ ಮಾಡೋಕೆ ಬಂದಿದ್ದಾರೆ.
Hatt sof to lawyer ❤❤❤❤
Why cant he walk 200 meter
Lawyer Rock🤘
Power of law....❤❤❤❤❤
Good point advocate sir
Durahankarada paramaavadi Lawyer du😂😂😂
@RamaKrishna-ne5tx
2 күн бұрын
Law breaker
Super Sir
ಕಾನೂನು ಪಾಲಕನಾಗಿ ಕಾನೂನು ಪಾಲನೆ ಮಾಡೋದೇ ಗೊತ್ತಿಲ್ಲ ಈ ರೋಲ್ ಕಾಲ್ ಗಿರಾಕಿಗೆ😂 ಇಂತವರು ನಮ್ಮ ಲಾಯರ್ ಗಳು😂
Power of law... 😂😂😂
@hanumanthakhanumanthgaded2807
2 күн бұрын
Power of money not law,if you have money , lawyer coat , celebrity case like darhan😂
His tone changed after the SI spoke😂
Respect you are police 🎉
The power of education 😊
Super argument lawyer sir,.
👌👌
Advocate sir super sir
Great lawyer..his words are very respectful 👍👍🙏🙏
@devilfordevil
2 күн бұрын
I know you too lawyer 😂😂😂
@RobinRobi-qi3cq
2 күн бұрын
@@devilfordevilhoooo so what
@rajeevk495
2 күн бұрын
@@RobinRobi-qi3cqBe kind,Give respect to all.Lawyer adhre yenu?
Point ☝️👍
ಸೂಪರ್🔥🔥🔥🔥🔥🔥🔥
That is advocate power
Super adavcat
Super sir 🙏 this how they should respect people also 👏
🔥🔥
👌🏻 sir..
Super polise sir,good
👌sir,🔥🔥🔥
Don't leave this man. He don't have any manners
ಲಾಯರ್ ಆದ್ರೆ ಕಾವಿ.ಕಾಕಿ.ಕಾದಿ ಎಲ್ಲವನ್ನೂ ಕಂಟ್ರೋಲ್ ನಲ್ಲಿ ಇಡಬಹುದು
E lawyer Yake istond trigger agtidane 😂😂😂😂😂, Supreme Court lawyer helidru, lawyers andre yen devlokhadinda bandidara ? Awnu obha samanya prajey 😂😂😂😂
@yogidarling9195
Күн бұрын
Police agbitre devalokadinda elidu bandavara
🎉 power of law
Super
Jailu kaanoonu strict ide super
Great sir🎉🎉
Over acting for becoming popular 😂😅 show your talent in court rescue your client 😂
That's power of law and advocate
ಇದೆ ನಮ್ಮ ಸಂವಿಧಾನದ ತಾಕತ್ತು ✊
Love u sir❤❤❤❤
This is the power of education ...
Lawyer is at correct.. ava police ena nadkond hoktana???
❤❤❤❤
Super super excited sir
Walking is good for health .
Power of Education
ಕ್ಯಾಮೆರಾ ಇದೆ ಅಂತ 😄😁
Advocate sir police ಗೆ respect ಕೊಡಿ.
Wel done sir
ಇದು ನ್ಯಾಯವಾದಿಗಳ ಗಂಟ್ಸ್ ಅಂದ್ರೆ ... Appreciated . .
Hattsoff to lawyer
Thank you advocate sir
Super Lawyer🙏
ಸರ್ ಮೇಲೆ ಅಧಿಕಾರಿ ಅತ್ತಿರ ನೀವು ಸಪಾಗಿ ಮಾತಾಡತ್ತಿರಾ 😮
ಅಡ್ವಾಕೇಟ್ಸ್ ಕಾನೂನು ಪಾಲಿಸಿ.
ಇನ್ನೂ ಮುಂದೆ ಯಲ್ಲರು ಕಾನೂನು ತಜ್ಞರೇ 😂😂😂😂
very good advocate sir
Super advocate sir 🔥🔥🔥🔥🔥 brand
Superb