SwarnaBhikshe | ಸ್ವರ್ಣಭಿಕ್ಷೆ

ಸ್ವರ್ಣಭಿಕ್ಷೆ
ಸನಾತನ ಸಂಸ್ಕೃತಿಯ ಉತ್ಥಾನಕ್ಕೆ ತೊಟ್ಟ ದಿಟ್ಟ ದೀಕ್ಷೆ
ಸ್ವರ್ಣಭಿಕ್ಷೆಯ ಸೇವಾಕಾಣಿಕೆಯು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಲ್ಲುವುದು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಯಾರೊಬ್ಬರ ಸ್ವತ್ತಲ್ಲ, ಇದು ಸಮಾಜದ ಆಸ್ತಿ
ಭಾರತೀಯತೆಯ ಬುನಾದಿಯಾದ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಯನ್ನೊಳಗೊಂಡ ಶಿಕ್ಷಣವನ್ನು ಮುಂದಿನ‌ ಪೀಳಿಗೆಗೆ ಒದಗಿಸುವ ಸದುದ್ದೇಶದಿಂದ ಆರಂಭವಾದ ಸಂಸ್ಥೆ
ಸಮಾಜದ ಉದ್ಧಾರ ಹಾಗೂ ವ್ಯಕ್ತಿಯ ಜೀವನದ ಉದ್ಧಾರ ಎರಡನ್ನೂ ಒಳಗೊಂಡ ಅದ್ಭುತ ಕಾರ್ಯಕ್ರಮ ಸ್ವರ್ಣಭಿಕ್ಷೆ
ಸೇವಾ ಸಂಪರ್ಕ:
ಶ್ರೀಸವಾರಿ 9449595205 / 9449595203 / 9449595207/9449595211
Srimad Jagadguru Shankaracharya Sri Sri Raghaveshwara Bharati Mahaswamiji
Vishnugupta Vishwa VidyaPeetham, Ashoke, Gokarna #vvvv
Vishnugupta VishwaVidyaPeetham is the initiative of Jagadguru Shankaracharya MahaSamsthanam - Sri Samsthana Gokarna Sri RamachandrapuraMatha to preserve, promote & propagate the whole gamut of Ancient Bharatiya systems of knowledge & arts
For more videos:
• Life Lessons
Facebook: / shankarapeetham
Twitter: / shankarapeetha
Instagram: / shankarapeetha
KZread: / shankarapeetha
Website: srisamsthana.org
Blog: hareraama.in

Пікірлер: 3

  • @shailajashivshankar9939
    @shailajashivshankar993923 күн бұрын

    ಹರೇ ರಾಮ 🙏🙏🙏

  • @salagameramesh731
    @salagameramesh73124 күн бұрын

    🙏🌹 ಹರೇ ರಾಮ 🌹🙏

  • @shobhakailar4730
    @shobhakailar473024 күн бұрын

    ಹರೇರಾಮ 🙏🙏

Келесі