ಶ್ರೀ ಗುರುವೆ ಅರುವೆ - Sri Guruve Aruve

ಗುರು ಪೂರ್ಣಿಮೆಯ ಈ ಸಂದರ್ಭದಲ್ಲಿ, ದ. ರಾ. ಬೇಂದ್ರೆಯವರ "ಶ್ರೀ ಗುರುವೆ ಅರುವೆ" ಎಂಬ ಹಾಡನ್ನು ಅದಿತಿ, ಅನೀಶೆಯರು ಹಾಡಿದ್ದಾರೆ.
ಇದು ಎಲ್ಲ ಪ್ರತ್ಯಕ್ಷ್ಯ ಹಾಗು ಅಪ್ರತ್ಯಕ್ಷ್ಯ ಗುರುಗಳ ಪಾದಾರವಿಂದಗಳಿಗೆ ಸಮರ್ಪಿತ.
ಈ ಹಾಡನ್ನು ಕಲಿಸಿದ ಶ್ರೀ ಅರುಣ್ ಕುಮಾರ್ ಅವರಿಗೂ ಮತ್ತು ಕಲಿಕೆಯನ್ನು ತಿದ್ದಿ ತೀಡಿದ ಶ್ರೀ ಸತೀಶ್ ಪ್ರಸಾದ್ ಅವರಿಗೂ ಧನ್ಯವಾದಗಳು
This song written by D. R. Bendre, sung by Adit and Aneesha, on the occasion of Guru Purnima, is dedicated at the Lotus feet of all the visible and invisible Teachers.
Inspired by Chinmaya Mission's Swami Brahmananda Ji • Shree Guruve Aruve - ಶ...
#gurupoornima #vyasapoornima #ದರಾಬೇಂದ್ರೆ

Пікірлер

    Келесі