ಸ್ವಾಮಿ ವಿವೇಕಾನಂದರ ಕೊನೆಯ ದಿನಗಳು | SWAMY VIVEKANANDA |

ಇಂದಿಗೆ ಸ್ವಾಮಿ ವಿವೇಕಾನಂದರು ಅಗಲಿದ 122 ವರ್ಷಗಳಾಯಿತು.
ಸಾಮಾಜಿಕ ಪರಿವರ್ತನೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಅನಿಷ್ಟ ಆಚಾರಗಳನ್ನ ಬೇರು ಸಮೇತ ಕಿತ್ತೊಗೆಯಲು ಯತ್ನಿಸಿದ, ವಿಶ್ವ ಕಂಡ ಮಹಾನ್‌ ತತ್ವಜ್ಙಾನಿ ಸ್ವಾಮಿ ವಿವೇಕಾನಂದರ ನೆನಪಿನಲ್ಲಿ ಅವರ ಕೊನೆಯ ದಿನಗಳ ಬಗ್ಗೆ ಈ ಪುಟ್ಟ ವೀಡಿಯೋ ಮೂಲಕ ಅವರನ್ನು ಸ್ಮರಿಸೋಣ. 🙏
#SwamyVivekananda #SwamyVivekanandadeathanniversay
Music By:
For When It Rains:
pixabay.com/music/modern-clas...
Juan_Sanchez_Music
pixabay.com/users/juan_sanche...

Пікірлер: 4

  • @girvanihegde1515
    @girvanihegde15158 күн бұрын

    ಸೂಪರ

  • @charanaivar
    @charanaivar8 күн бұрын

    ಒಳ್ಳೆಯ ಕೆಲಸ. ಹೀಗೇ ಮುಂದುವರಿಸಿ. 💕🌺

  • @baganigoota

    @baganigoota

    8 күн бұрын

    ಹಾ ಮುಂದುವರೆಸ್ತೀವಿ. ತಮ್ಮ ಅಮೂಲ್ಯವಾದ ಅಭಿಪ್ರಾಯಕ್ಕೆ ಧನ್ಯವಾದಗಳು. ತಮ್ಮ ಕೃಪೆ ಹೀಗೆಯೇ ಇರಲಿ.

Келесі