ಸ್ವಾಮಿ ವಿವೇಕಾನಂದರ ರೋಮಾಂಚನ ಚರಿತ್ರೆ. Swamy Vivekananda's life story in kannada

ಸ್ನೇಹಿತರೆ ಉತ್ತಮವಾದ ಸಮಾಜಕ್ಕಾಗಿ ಗೌತಮ ಬುದ್ಧರು ಚಾಣಕ್ಯರು ವಿವೇಕಾನಂದರು ಹಾಗೂ ಇನ್ನೂ ಅನೇಕ ಜ್ಞಾನಿಗಳ ಒಳ್ಳೆಯ ಮಾತುಗಳ ಪ್ರಸಂಗವಿರುವ ವೀಡಿಯೋಗಳನ್ನು ಪ್ರಸಾರ ಮಾಡುತ್ತಿರುವ ನಮ್ಮ ಜ್ಞಾನ ಬಿಂದು KZread ಚಾನೆಲ್ ಅನ್ನು ಇನ್ನೂ ಹೆಚ್ಚು ವೀಡಿಯೋಗಳನ್ನು ನಾವು ಮಾಡಲು ನೀವು ಉಚಿತವಾಗಿ Subscribe & share ಮಾಡುವ ಮೂಲಕ ಪ್ರೋತ್ತ್ಸಾಹ ನೀಡುತ್ತೀರ ಎಂದು ಬಯಸುತ್ತಿದ್ದೇವೆ* 🙏
ವಿವೇಕಾನಂದರ ಜೀವನ ಚರಿತ್ರೆ (New Video link)2024
• ಸ್ವಾಮಿ ವಿವೇಕಾನಂದರ ರೋಮಾ...
ಜ್ಞಾನ ಬಿಂದು ಚಾನೆಲ್ ಗೆ ಸಬ್ಸ್ ಕ್ರೈಬ್ ಆದಂತಹ ಪ್ರತಿಯೊಬ್ಬರಿಗೂ ನಮ್ಮ ಮನಸ್ಫೂರ್ವಕ ಧನ್ಯವಾದಗಳು🙏
*ಜ್ಞಾನ ಬಿಂದು ಇನ್ ಕನ್ನಡ ಚಾನೆಲ್ ಅನ್ನು ಉಚಿತವಾಗಿ ನೋಡಲು ಕೆಳಗಿನ ಲಿಂಕ್ ಅನ್ನು ಪ್ರೆಸ್ ಮಾಡಿ*👇👇
/ @jnanabindumedia
Created By
Raghu.H
• ಪ್ರತಿಯೊಬ್ಬರೂ ನೋಡಬೇಕು ಯ...
ಯಾವ ತಪ್ಪಿಗೆ ಯಾವ ಶಿಕ್ಷೆ ಗರುಡ ಪುರಾಣದಲ್ಲಿ ಹೇಳಿರುವಂತೆ
• ಭಗವಾನ್ ಬುದ್ಧರು ಹೇಳಿದ ಈ...
ಭಗವಾನ್ ಬುದ್ಧರು ಹೇಳಿದ ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ ಜೀವನವೇ ಬದಲಾಗುತ್ತದೆ
• Time .ಸಮಯ ! Top Quote...
ಸಮಯ Kannada motivational video
• ಅಪ್ಪ ಮತ್ತು ಮಗನ ಕಥೆ! ಈ...
ಅಪ್ಪ ಮತ್ತು ಮಗನ ಕಥೆ
• ಮಾಂಸ ತಿನ್ನಬಹುದೇ ಅಥವಾ ತ...
ಮಾಂಸವನ್ನು ತಿನ್ನಬಹುದೆ ಅಥವಾ ತಿನ್ನಬಾರದೆ
ಗರುಡ ಪುರಾಣದಲ್ಲಿ ಹೇಳಿರುವಂತೆ
• ಸ್ವಾಮಿ ವಿವೇಕಾನಂದರ ನುಡಿ...
ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು
• ಸ್ವಾಮಿ ವಿವೇಕಾನಂದರ ರೋಮಾ...
ವಿವೇಕಾನಂದರ ಜೀವನ ಚರಿತ್ರೆ
• ಭಗವಾನ್ ಬುದ್ಧರ ಜೀವನ ಚರಿ...
ಗೌತಮ ಬುದ್ಧರ ಜೀವನ ಚರಿತ್ರೆ
• ವಾಯು ಬಂಧನ ! meditation...
ವಾಯು ಬಂಧನ ಬಗ್ಗೆ

Пікірлер: 648

  • @ranganathackcrrss9403
    @ranganathackcrrss94033 жыл бұрын

    ಸ್ವಾಮಿ ವಿವೇಕಾನಂದ ನನ್ನ ಗುರು ದೇವ,,ನನ್ನ ಬಾಸ್,, ನನ್ನ ರೋಲ್ ಮಾಡೆಲ್,, ನನ್ನ ಹೀರೋ,, ನನ್ನ ದೇವರು,, ನನ್ನ ಆದರ್ಶ,, ನನ್ನ ಸರ್ವಸ್ವ ಕೂಡ ಸ್ವಾಮಿ ವಿವೇಕಾನಂದರೇ ಆಗಿದ್ದಾರೆ,, ಏಕೆಂದರೆ ಸ್ವಾಮಿ ವಿವೇಕಾನಂದರು ನಮಗೆ ಸರ್ವಸ್ವ ಆದರೆ ಭಾರತ ಕೂಡ ನಮಗೆ ಸರ್ವಸ್ವ ಆದಂತೆಯೇ ಸರಿ,, ವಿವೇಕಾನಂದರನ್ನು ಓದಿದರೆ ಭಾರತವನ್ನು ಓದಿದಂತೆಯೇ ಆಗುತ್ತದೆ ಜೈ ಸ್ವಾಮಿ ವಿವೇಕಾನಂದ

  • @husenappa9068
    @husenappa9068 Жыл бұрын

    ನಮಸ್ಕಾರ ಅಣ್ಣ. ನೀವು ಹೇಳಿದ ನಮ್ಮ ‌ಸ್ವಾಮಿ ವಿವೇಕಾನಂದರ ಬಗ್ಗೆ ಕೇಳಿದಾಗ ನಾವು ಕೂಡ ಅವರಂತೆ ‌ಸೇವೆ ಮಾಡುವ ಮನ‍ಸ್ಸು ಬರುತ್ತದೆ. ಆದರೆ ಈಗಿನ ಕಾಲದ ಜನರು ಮೋಸದ ಜನರು ಇದ್ದಾರೆ. ಸ್ವಾಮಿ ವಿವೇಕಾನಂದರಿಗೆ ಕೋಟಿ ಕೋಟಿ ಧನ್ಯವಾದಗಳು.🙏🙏🙏🙏🙏. ಹಾಗೂ ನಿಮಗೂ ಧನ್ಯವಾದಗಳು ಸರ್. 🙏🙏🙏🙏🙏. ಶುಭ ಮುಂಜಾನೆ ಅಣ್ಣ. 👍👍👍👍👍

  • @JnanaBinduMedia

    @JnanaBinduMedia

    Жыл бұрын

    Thank you ಧನ್ಯವಾದಗಳು

  • @shobhasuri8180
    @shobhasuri8180 Жыл бұрын

    ತುಂಬಾ ಸಂಕ್ಷಿಪ್ತವಾಗಿ ಮತ್ತು ಸರವಾಗಿ ನಿಮ್ಮ ಮಾತುಗಳಲ್ಲಿ ವಿವೇಕಾನಂದರ ಜೀವನ ಚರಿತ್ರೆ ತಿಳಿಸಿದ್ದೀರಿ sir. ಮತ್ತು ಎಷ್ಟೋ ಗೊತ್ತಿರದ ವಿಷಯಗಳನ್ನು ಅರ್ಥಯಿಸಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು sir 🙏🙏

  • @JnanaBinduMedia

    @JnanaBinduMedia

    Жыл бұрын

    Thank you ಧನ್ಯವಾದಗಳು ಮೇಡಂ 🙏

  • @krishnasaroja8361
    @krishnasaroja8361 Жыл бұрын

    ಭಾರತದ ಮಹಾನ್ ವ್ಯಕ್ತಿಗಳಲ್ಲ ಹೆಚ್ಚು ಕಾಲ ಬದುಕಿಲ್ಲ ಒಂದು ವೇಳೆ ಹೆಚ್ಚು ಕಾಲ ಬದುಕಿದ್ದರೆ ಈ ನಮ್ಮ ದೇಶ ಭವ್ಯ ಭರತವಾಗಿರುತ್ತಿತ್ತು🌹🌹

  • @nagarathnak2963

    @nagarathnak2963

    6 ай бұрын

    Super cute

  • @nagaratnamelavanki4269

    @nagaratnamelavanki4269

    6 ай бұрын

    😅

  • @vijayalakshmirao6702
    @vijayalakshmirao67022 жыл бұрын

    A Great Indian, A Great Soul, A Great Saint who scattered Indian Philosophy throughout the world inspite of tremendous agonies pushing forth. He is the Best example for proving ' IT I S NOT H O W LONG WE LI V E , BU T HOW W E LIVE ' is most important. An IDOL of SELF CONFIDENCE who inspired Self Confidence among the youth. Thank you for rewinding the wonderful Life History of a Great Personality who is worth being immortal in the HEART'S of ALL INDIANS.

  • @sandeepmunnolli146
    @sandeepmunnolli1463 жыл бұрын

    I am big follower of ಸ್ವಾಮಿ ವಿವೇಕಾನಂದ 🙏🙏🙏🙏🙏🙏🙏🙏🙏🙏🙏🙏 👍👍👍👍👍best motivation life story of Swami Vivekananda

  • @JnanaBinduMedia

    @JnanaBinduMedia

    3 жыл бұрын

    🌿🌿🌱🌼🌼🌺🍃🌸💮🌻🌸💮💮🌱🌿

  • @Devaraj-xn1hn
    @Devaraj-xn1hn10 ай бұрын

    ನನ್ನ ಸ್ಫೂರ್ತಿ ಸ್ವಾಮಿ ವಿವೇಕಾನಂದರು

  • @dineshgowda428
    @dineshgowda4282 жыл бұрын

    Jai subahaschanra boss very good Mohant

  • @madhuk8116
    @madhuk81163 жыл бұрын

    Sir vivekanandaru bharatha puthra bharatha punya bhoomi illi aneka sadu santhara sahasagalhive sir olleyathana gelluttade sir shakthanadare ellaru snehitharu sir ivara bramacharya, dyana kale namage madari sir 👍👍👍👍👍🐓🐓🐓🐦🐦🐦🙏🙏🙏🙏🙏

  • @shankarappamt5633
    @shankarappamt56334 жыл бұрын

    ತುಂಬಾ ಚೆನ್ನಾಗಿ ಮೂಡಿಬಂದಿದೆ ಉತ್ತಮ ವಾದ ಕೆಲಸ ಧನ್ಯವಾದಗಳು.

  • @JnanaBinduMedia

    @JnanaBinduMedia

    4 жыл бұрын

    Thank you , ಧನ್ಯವಾದಗಳು 🌻

  • @arajunakoodiarajunakoodi1242
    @arajunakoodiarajunakoodi12424 жыл бұрын

    Ennu hehhu mahiti nidi ,e video super motivation agide

  • @JnanaBinduMedia

    @JnanaBinduMedia

    4 жыл бұрын

    Thank you 💐

  • @shashankgowda8231
    @shashankgowda82312 жыл бұрын

    tumbane olle video sar thnk

  • @drgmhosamani3254
    @drgmhosamani3254 Жыл бұрын

    Super speech on Swami Vivekananda ji if we follow the thoughts of Swami Vivekananda ji, no other books are necessary to read,Very much thanks sir for your wonderful thoughts!

  • @JnanaBinduMedia

    @JnanaBinduMedia

    Жыл бұрын

    ಧನ್ಯವಾದಗಳು ಸರ್

  • @prabhakarl.bisarahalli1149
    @prabhakarl.bisarahalli11493 жыл бұрын

    Swamiji Vivekanand is most inspirative personality

  • @manjushree5123
    @manjushree51232 жыл бұрын

    Simpalge suparge artha aguva rete helidra tubba chngidi sir sawmi vivkhndra bagi tubba subharvgi tilsidra tq sir tq so. Much Gnana Binu Media chanle 🙏🙏🙏🙏🙏🙏😊🧡🧡🧡

  • @JnanaBinduMedia

    @JnanaBinduMedia

    2 жыл бұрын

    Thank you Manju shree avare🌸🤝

  • @meghanahgowda4700
    @meghanahgowda47004 жыл бұрын

    My inspiration.... Hats off...

  • @madhavanandmali1150
    @madhavanandmali11504 жыл бұрын

    ಇವರ ಜೀವನ ಅಜರಾಮರ ಸ್ವಾಮಿ ವಿವೇಕಾನಂದ ಜೈ ಹಿಂದ್

  • @muthyalaraghavendra33
    @muthyalaraghavendra334 жыл бұрын

    E charitre tilisida nimagu tumba tumba danyavadagalu

  • @JnanaBinduMedia

    @JnanaBinduMedia

    4 жыл бұрын

    Thank you 💐

  • @cheatangudasi339
    @cheatangudasi3394 жыл бұрын

    Thanks for your beautiful video about youths leader swami vivekananda

  • @JnanaBinduMedia

    @JnanaBinduMedia

    4 жыл бұрын

    Thank you 💐 ಧನ್ಯವಾದಗಳು

  • @vijayalakshmilakshmi6804
    @vijayalakshmilakshmi68042 жыл бұрын

    Lisening to this swami vivekananda life story is very intersting thank full to this new chanell

  • @JnanaBinduMedia

    @JnanaBinduMedia

    2 жыл бұрын

    Thank you madam 🌸

  • @ambrishkapaliambrishkapali5933
    @ambrishkapaliambrishkapali5933 Жыл бұрын

    Super

  • @karabasappadesai5703
    @karabasappadesai57034 жыл бұрын

    So nice👍👍👌👌

  • @ManojKumar-pq7eu
    @ManojKumar-pq7eu3 жыл бұрын

    Thank you very much Sir Jai Gurudev

  • @JnanaBinduMedia

    @JnanaBinduMedia

    3 жыл бұрын

    welcome🎉 😊

  • @kadappagmunnolli8203
    @kadappagmunnolli82034 жыл бұрын

    Good history sharanu sharanaratigalu

  • @JnanaBinduMedia

    @JnanaBinduMedia

    4 жыл бұрын

    Thank you 💐

  • @mallikarjunkapali3280
    @mallikarjunkapali3280 Жыл бұрын

    ವಾಸ್ತವದಲ್ಲಿ ಯಾವ ಸುಖವು ಬಯಸದ ಯಾವ ದುಃಖವು ಕರೆಯದ ಒಟ್ಟಿನಲ್ಲಿ ನಮ ಆಡುಭಾಷೆಯಲ್ಲಿ ಹೇಳಬೇಕಂದ್ರೆ ಹುಚ್ಚ ಯಂದು ಕರೆಸಿಕೊಳೋ ಆ ಮಹಾನ ವೆಕ್ತಿಗಳ ಬಗ್ಗೆ ಒಂದು ವಿಡಿಯೋ ಮಾಡಿ.🌹🙏 ದಯವಿಟ್ಟು

  • @kashammapnarage8136
    @kashammapnarage81363 жыл бұрын

    Nanna adarsha guru swami Vivekananda 🙏🙏🙏

  • @user-ym2zj2bp7j
    @user-ym2zj2bp7j4 жыл бұрын

    ತುಂಬಾ ಧನ್ಯವಾದಗಳು

  • @JnanaBinduMedia

    @JnanaBinduMedia

    4 жыл бұрын

    Thank you 💐🌸💐🌸

  • @user-ym2zj2bp7j
    @user-ym2zj2bp7j4 жыл бұрын

    ಧನ್ಯವಾದಗಳು ನಿಮಗೆ

  • @thirumalacharm.r7234
    @thirumalacharm.r72343 жыл бұрын

    Sunder sweet information's Sunder thanks mstachar and andpadma

  • @JnanaBinduMedia

    @JnanaBinduMedia

    3 жыл бұрын

    Thank you 🤗🌸🌺🌿🌸

  • @prakruthibk1273
    @prakruthibk12734 жыл бұрын

    Super sir 🙏🏻🙏🏻🙏🏻🙏🏻

  • @PrakashPrakash-nb3nf
    @PrakashPrakash-nb3nf3 жыл бұрын

    Your voice is super,, ತುಂಬಾ ಸ್ಪಷ್ಟವಾಗಿ ಹೇಳಿದ್ದೀರಿ,, thanks.

  • @JnanaBinduMedia

    @JnanaBinduMedia

    3 жыл бұрын

    Thank you ❤️ ಧನ್ಯವಾದಗಳು 🌻

  • @venkateshvenki9801
    @venkateshvenki98013 жыл бұрын

    The great mam sir

  • @digital_samachara_kannada
    @digital_samachara_kannada4 жыл бұрын

    Very nice video about Swami Vivekananda's life..

  • @JnanaBinduMedia

    @JnanaBinduMedia

    4 жыл бұрын

    ♥️♥️♥️♥️♥️

  • @sanjayapatil4136

    @sanjayapatil4136

    4 жыл бұрын

    @@JnanaBinduMedia wa

  • @shivakumar3557
    @shivakumar35573 жыл бұрын

    Thanks for u r beautiful speech

  • @ramagondg4714
    @ramagondg47144 жыл бұрын

    Sir thank you so much for this video Kindly do some more videos like this🙏🙏

  • @JnanaBinduMedia

    @JnanaBinduMedia

    4 жыл бұрын

    ಧನ್ಯವಾದಗಳು 🌸

  • @maruthiprasadchemistry.7993
    @maruthiprasadchemistry.79934 жыл бұрын

    Wonderful 👌 video

  • @gayanab509
    @gayanab5094 жыл бұрын

    Wow wow super

  • @JnanaBinduMedia

    @JnanaBinduMedia

    4 жыл бұрын

    Thank you 💐

  • @AmbreshHdonkr
    @AmbreshHdonkr2 жыл бұрын

    ನಿಜವಾದ ನಮ್ಮ ಹೀರೊ. ವಿವೇಕಾನಂದ ಇವರಿಗೆ ನಮ್ಮ 🙏🙏🙏

  • @JnanaBinduMedia

    @JnanaBinduMedia

    2 жыл бұрын

    ಧನ್ಯವಾದಗಳು 🙏

  • @AmbreshHdonkr

    @AmbreshHdonkr

    2 жыл бұрын

    ಧನ್ಯವಾದಗಳು 🙏

  • @kasturirudrappa542
    @kasturirudrappa5424 жыл бұрын

    ಸೂಪರ್ sir

  • @JnanaBinduMedia

    @JnanaBinduMedia

    4 жыл бұрын

    Thank you sir 💐

  • @sadashivrbelagali3917
    @sadashivrbelagali39174 жыл бұрын

    Super sir

  • @sachinsachin675
    @sachinsachin6754 жыл бұрын

    Sup er video

  • @JnanaBinduMedia

    @JnanaBinduMedia

    4 жыл бұрын

    Thank you 💐

  • @gangaiahguddaiah5323

    @gangaiahguddaiah5323

    4 жыл бұрын

    Gangaiah Super guru sir

  • @mantumsh3144
    @mantumsh31442 жыл бұрын

    ಸೂಪರ್ ಸರ್ 🙏👌❤

  • @manjulammarc5044
    @manjulammarc50443 жыл бұрын

    Very good information. Thank you so much. Inspiration to everyone.

  • @JnanaBinduMedia

    @JnanaBinduMedia

    3 жыл бұрын

    ♥️♥️♥️♥️♥️

  • @d4ustudios854
    @d4ustudios8544 жыл бұрын

    Great video

  • @kushapatagar8171
    @kushapatagar81712 жыл бұрын

    Super story

  • @JnanaBinduMedia

    @JnanaBinduMedia

    2 жыл бұрын

    Thank you 🌸🤝

  • @user-lb2uc4wn7g
    @user-lb2uc4wn7g4 жыл бұрын

    Love so much vivekananda's speech

  • @punithkumarm4161
    @punithkumarm41612 жыл бұрын

    really awesome..... kindly make more vedios on ಸ್ವಾಮಿ ವಿವೇಕಾನಂದ 🙏🏻🙏🏻

  • @JnanaBinduMedia

    @JnanaBinduMedia

    2 жыл бұрын

    ಧನ್ಯವಾದಗಳು 🌻🙏

  • @mamthamagaji6991
    @mamthamagaji69914 жыл бұрын

    Feeling blessed 🙏🏻

  • @ramusantu3327
    @ramusantu33274 жыл бұрын

    Super sir wonderful life story

  • @ravichinnaiah7505
    @ravichinnaiah75054 жыл бұрын

    🙏🙏🙏 inspiring story Thankful sir

  • @JnanaBinduMedia

    @JnanaBinduMedia

    4 жыл бұрын

    Thank you sir 💐 ಧನ್ಯವಾದಗಳು 🌻

  • @sureshankalagi6641
    @sureshankalagi66413 жыл бұрын

    Very good comucation sir super

  • @siddeshkn7725
    @siddeshkn77253 жыл бұрын

    🙏🕉️ ಬೋಲೋ ಭಾರತ್ ಮಾತಾ ಕಿ ಜೈ ಜೈ ಶ್ರೀ ಗುರುಮಹಾರಾಜಕಿ ಜೈ 🙏🙏

  • @JnanaBinduMedia

    @JnanaBinduMedia

    3 жыл бұрын

    ಧನ್ಯವಾದಗಳು 🌻🌸🌿🌺

  • @sahana.h.1913
    @sahana.h.19133 жыл бұрын

    Tq you so mach.....This a very inpromostiong...

  • @JnanaBinduMedia

    @JnanaBinduMedia

    3 жыл бұрын

    Welcome 🎉🤗🥰

  • @mallappakori5156
    @mallappakori51564 жыл бұрын

    Thanks for your beautiful speach

  • @basammabs7054
    @basammabs70543 жыл бұрын

    ನನ್ನ ಬದುಕಿನ ಶ್ರೇಷ್ಠ ಗುರು.,🌹🌹🌹🌿🌹🌿🌿🌿🌿🌿

  • @raghavendrapadukone1131
    @raghavendrapadukone11314 жыл бұрын

    ತುಂಬಾ ಧನ್ಯವಾದಗಳು ನಿಮಗೆ

  • @lakshminarayananija8683
    @lakshminarayananija86834 жыл бұрын

    ನಮಸ್ಕಾರ

  • @JnanaBinduMedia

    @JnanaBinduMedia

    4 жыл бұрын

    ನಮಸ್ಕಾರ 💐

  • @naveennavi4260
    @naveennavi42603 жыл бұрын

    Greate

  • @chandrashekar9430
    @chandrashekar94304 жыл бұрын

    Super Swami Vivek Ananda

  • @MD-nf6de
    @MD-nf6de4 жыл бұрын

    ಭಾಗವತರ ವಿಡಿಯೋ ಗಿಫ್ಟ್ ನೀಡಿದ ಮಿತ್ರ ಸೈಟ್ ಗೆ ಹೃದಯ ಪೂರ್ವಕ ನಮಸ್ಕಾರ...

  • @galeshgajapur2405
    @galeshgajapur24053 жыл бұрын

    Super brother fantastic story 🙏🙏🙏🙏🙏🙏🙏🙏🙏🙏🙏🙏

  • @JnanaBinduMedia

    @JnanaBinduMedia

    3 жыл бұрын

    Thank you 🤗🌸🌺🌿

  • @kiranaribenchi8623
    @kiranaribenchi86234 жыл бұрын

    Superrrrr

  • @JnanaBinduMedia

    @JnanaBinduMedia

    4 жыл бұрын

    Thank you 💐

  • @kavithashetty9742
    @kavithashetty97424 жыл бұрын

    I want to know more about swamiji🙏🏼🙏🏼🙏🏼🙏🏼

  • @bffpmvc2357

    @bffpmvc2357

    3 жыл бұрын

    Super🔥🔥

  • @vshashi1327
    @vshashi13274 жыл бұрын

    ನನ್ನ ಗುರುದೇವ ಸ್ವಾಮಿ ವಿವೇಕಾನಂದ

  • @JnanaBinduMedia

    @JnanaBinduMedia

    4 жыл бұрын

    ನೀವು ಒಳ್ಳೆಯ ಗುರುಗಳನ್ನು ಆಯ್ಕೆ ಮಾಡಿಕೊಂಡಿದ್ದೀರ. ಧನ್ಯವಾದಗಳು 💐

  • @prakasharer4163

    @prakasharer4163

    4 жыл бұрын

    Prakash pandurang Roadlinec

  • @shankarkalloli8482

    @shankarkalloli8482

    4 жыл бұрын

    ನನ್ನ ನೆಚ್ಚಿನ ಸ್ವಾಮೀಜಿ

  • @nagacharnagu5487

    @nagacharnagu5487

    4 жыл бұрын

    Good

  • @valisab8948

    @valisab8948

    3 жыл бұрын

    Thanks sir

  • @user-pt9ij4nc6p
    @user-pt9ij4nc6pАй бұрын

    Swamiji. A. Great. Hero' in the world iam also. His flowers

  • @kalleshh3316
    @kalleshh33164 жыл бұрын

    Super informetion sir tq

  • @preethapree5542
    @preethapree55424 жыл бұрын

    ಜೈ ಸ್ವಾಮಿ ವಿವೇಕಾನಂದ

  • @JnanaBinduMedia

    @JnanaBinduMedia

    4 жыл бұрын

    Thank you 💐 ಧನ್ಯವಾದಗಳು 🌻

  • @nagarajrathod8912
    @nagarajrathod89124 жыл бұрын

    ಸೂಪರ್ video sir

  • @psduragannavarpsduragannav5421
    @psduragannavarpsduragannav54214 жыл бұрын

    ಸೂಪರು

  • @venkateshvenkatesh8389
    @venkateshvenkatesh83893 жыл бұрын

    Super super

  • @nagrajunagraju9376
    @nagrajunagraju93763 жыл бұрын

    Very insprating videos

  • @navajeethj4176
    @navajeethj41764 жыл бұрын

    Swami Vivekananda are my favorite person of India.

  • @narayansweyourservicegoodt2260
    @narayansweyourservicegoodt22603 жыл бұрын

    Thankusirverygoodmassageforouryouths

  • @ranganathackcrrss9403
    @ranganathackcrrss94033 жыл бұрын

    ಸ್ವಾಮಿ ವಿವೇಕಾನಂದರ ವಿಡಿಯೋಗಳು ಎಷ್ಟು ಮಾಡಿದರೂ ಕಡಿಮೆಯೇ ಅವರ ಬಗ್ಗೆ ಪ್ರತಿದಿನ ಕೇಳುತ್ತಲೆ ಇರುತ್ತೇನೆ,, ದಯವಿಟ್ಟು ಅವರ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಗಳನ್ನು ಅವರ ಬಗ್ಗೆ ವಿಡಿಯೋಗಳನ್ನು ಮಾಡಿ

  • @JnanaBinduMedia

    @JnanaBinduMedia

    3 жыл бұрын

    Thank you ❤️ ಖಂಡಿತವಾಗಿಯೂ ಮಾಡುತ್ತೇವೆ ಧನ್ಯವಾದಗಳು 🌻🙏

  • @ranganathackcrrss9403

    @ranganathackcrrss9403

    3 жыл бұрын

    @@JnanaBinduMedia ನಿಮಗೂ ಕೂಡ ತುಂಬು ಹೃದಯದ ಧನ್ಯವಾದಗಳು

  • @hemav6814
    @hemav68143 жыл бұрын

    Wow wow super sir 🙏🙏🙏🙏

  • @anandnaregal6014
    @anandnaregal60144 жыл бұрын

    ನನ್ನ ಗುರುದೇವಾ ಸ್ವಾಮಿ ವಿವೇಕಾನಂದರು

  • @JnanaBinduMedia

    @JnanaBinduMedia

    4 жыл бұрын

    ಧನ್ಯವಾದಗಳು 🌻💞

  • @poornichinni2585
    @poornichinni25854 жыл бұрын

    This an inspiring nd beautiful documentary...

  • @JnanaBinduMedia

    @JnanaBinduMedia

    4 жыл бұрын

    💓💓💓💓💓

  • @karunakarpoojari1061

    @karunakarpoojari1061

    4 жыл бұрын

    poorni chinni real.hero

  • @latadixit1537
    @latadixit1537 Жыл бұрын

    ಶ್ರೀ ಸ್ವಾಮಿ ವಿವೇಕಾನಂದ ರೂ. ಭಾರತ ರತ್ನ ಕೊಡುಗೆ ಅವರ ಬಗ್ಗೆ ಅಪಾರ ಗೌರವ ಜಗತ್ತಿಗೆ 🙏🙏🙏🙏🙏🌺🌺🌺🌺👍🏽👍🏽👍🏽👍🏽

  • @muthyalaraghavendra33
    @muthyalaraghavendra334 жыл бұрын

    Super very very great man of India

  • @rekhag766
    @rekhag7664 жыл бұрын

    Superb s sir i am greatful to you sir.

  • @JnanaBinduMedia

    @JnanaBinduMedia

    4 жыл бұрын

    🥰🥰🥰🥰💐

  • @naveenkm4441
    @naveenkm44413 жыл бұрын

    Really god of India......... 👌👌🙏🙏🙏🙏 Great person.....really guruji

  • @JnanaBinduMedia

    @JnanaBinduMedia

    3 жыл бұрын

    ❤❤❤❤❤

  • @najjutamake9446
    @najjutamake94464 жыл бұрын

    super

  • @mahadevkalabhavi9336
    @mahadevkalabhavi9336 Жыл бұрын

    Hi this is a great truth' subject

  • @shanthapa1935
    @shanthapa19352 жыл бұрын

    Nimagu kuda danyavadagalu 🙏🙏👏👏

  • @praddepacharya4858
    @praddepacharya48584 жыл бұрын

    ನಮ್ಮ ವಿವೇಕಾನಂದರ ಬಗ್ಗೆ ಏನು ಇದ್ರು ಸಂತೋಷ ಅವರ ಬಗ್ಗೆ ದಿನ ಒಂದ್ ತತ್ವ ಕೇಳಿದ್ರೆ ಏನೋ ಸಂತೋಷ ಆಗುತ್ತೆ

  • @shekarheroormusic8058
    @shekarheroormusic80582 жыл бұрын

    👌👌👌👌

  • @bhumikayc111
    @bhumikayc1113 жыл бұрын

    U r the inspiration forr us 💐💐💐

  • @umag4271
    @umag4271 Жыл бұрын

    It Was a emotional story but it was about great man who sacrifice is life and fashion for India🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @mallayyaghanti8990
    @mallayyaghanti89904 жыл бұрын

    Super speech sir ..my gurudev

  • @JnanaBinduMedia

    @JnanaBinduMedia

    4 жыл бұрын

    Thank you 💐

  • @dhanalaxmishetty8310

    @dhanalaxmishetty8310

    4 жыл бұрын

    Bharathada hesarannu

  • @gangan5392
    @gangan53924 жыл бұрын

    Viveknandar nice....👌

  • @SunilSunil-ve4jd
    @SunilSunil-ve4jd4 жыл бұрын

    ನಿಮಗೆ ಧನ್ಯವಾದಗಳು ಇನ್ನಷ್ಟು ವಿಷಯಗಳನ್ನು ತಿಳಿಸಿ ನೀವು ಮಾಡುವ ಒಳ್ಳೆ ಕೆಲಸ ಸುಖವಾಗಿರಲಿ

  • @JnanaBinduMedia

    @JnanaBinduMedia

    4 жыл бұрын

    ನಿಮಗೆ ಮನಸ್ಪೂರ್ವಕ ಧನ್ಯವಾದಗಳು 🌻💞

  • @pavitraballari7397

    @pavitraballari7397

    3 жыл бұрын

    Hffs

  • @mahadevappasankanal8874

    @mahadevappasankanal8874

    Жыл бұрын

    @@JnanaBinduMedia ft

  • @soundofmusic7440
    @soundofmusic74403 жыл бұрын

    Super video

  • @manojkondaji8315
    @manojkondaji83154 жыл бұрын

    That's Swami vevekand . Thank you so much sir

  • @dhamiprakash1991
    @dhamiprakash19914 жыл бұрын

    Great

  • @andhanihp9332
    @andhanihp93325 ай бұрын

    Very nice good speech ❤❤

  • @JnanaBinduMedia

    @JnanaBinduMedia

    5 ай бұрын

    Thank you

  • @rajeshmadival6357
    @rajeshmadival63574 жыл бұрын

    ಸೂಪರ್ ಸರ್

  • @poojithapoojitha5793
    @poojithapoojitha57934 жыл бұрын

    Tqu sir , keep continue

  • @shrikantaveri3293
    @shrikantaveri32934 жыл бұрын

    Nice story

  • @JnanaBinduMedia

    @JnanaBinduMedia

    4 жыл бұрын

    Thank you ಧನ್ಯವಾದಗಳು 🌻

  • @mallugiramallavar3695
    @mallugiramallavar36954 жыл бұрын

    nanna guru swamy vivekanand jai shri ram

  • @ramachandrajadav1943
    @ramachandrajadav19433 жыл бұрын

    Swami is God of our earth🙏🙏🙏🙏

  • @Mr-tn8no

    @Mr-tn8no

    3 жыл бұрын

    Yes

  • @sadanandaninthikallu529

    @sadanandaninthikallu529

    2 жыл бұрын

    Excellent

  • @JnanaBinduMedia

    @JnanaBinduMedia

    2 жыл бұрын

    Thank you

Келесі