ಸ್ವಾಮಿ ವಿವೇಕಾನಂದ..! ಜಗತ್ತಿಗೆ ವಿವೇಕಕೊಡಲೇ ಹುಟ್ಟಿಬಂದರಾ ವೀರ ಸನ್ಯಾಸಿ..? Story of Swamy Vivekananda.
Media Masters is a unique KZread channel in Kannada. Unveil the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Пікірлер: 184
ಯಾವ್ yavdho serial madtha edhare, ವಿವೇಕಾನಂದ ಅವರ ಜೀವನ ಚರಿತ್ರೆ saaridhare nannanthaha ಯುವಕರಿಗೆ ಸರಿಯಾದ ದಾರಿಯಲ್ಲಿ saguvalli ಅನುಕೂಲ aguthadhe
@therockingprince
3 жыл бұрын
ದಯವಿಟ್ಟು nivadharu avra ಸಂಪೂರ್ಣ ಜೀವನ ವನ್ನು ನಮಗೆ thilisi
@therockingprince
3 жыл бұрын
ಮಹಾಭಾರತ ಹೇಳಿದ್ದ haaage
ರಾಘಣ್ಣನವರಿಗೆ ಧನ್ಯವಾದಗಳು. ದಯವಿಟ್ಟು "ಸ್ವಾಮಿ ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ" ವಿಚಾರಗಳ ಕುರಿತು 10-15 ಸಂಚಿಕೆಗಳನ್ನು ಪ್ರಸಾರ ಮಾಡಿ.
"ಅಧ್ಯಾತ್ಮದ ಗಜಕೇಸರಿ" ವಾಹ್ ಎಂತಾ ಸಂಬೋಧನೆ ಸರ್ 🌹🙏
ನನ್ನ ಮೊದಲ ಸ್ಪೂರ್ತಿದಾಯಕ ಗುರು ಸಿಡಿಲ ಮರಿ ಸ್ವಾಮಿ ವಿವೇಕಾನಂದರು 🙏🏼🙏🏼
ಧನ್ಯವಾದಗಳು ಗುರುಗಳೇ ಇನ್ನಷ್ಟು ವಿಡಿಯೋಗಳು ಸ್ವಾಮಿ ವಿವೇಕಾನಂದರ ಬಗ್ಗೆ ಬೇಕು ಮೊದಲ ಬಾರಿ ಕೇಳಿದ ವಿಡಿಯೋ ಇಷ್ಟು ಬೇಗ ಅಪ್ಲೋಡ್ ಮಾಡಿದ್ದ್ದೀರಿ ಧನ್ಯವಾದಗಳು
@onlyrajlakshmi
3 жыл бұрын
ಚಕ್ರವರ್ತಿ ಸೂಲಿಬೆಲೆ ಅವರು ವಿವೇಕಾನಂದರ ಕುರಿತು ವಿವರವಾಗಿ ಮಾತನಾಡಿದ್ದಾರೆ.
ಎಂಥಾ ಒಳ್ಳೇ ಮಾತು ಹೇಳಿ ಬಿಟ್ಟೀರಿ ಸರ್ 🙏🙏🙏🙏
ನನ್ನ ಪಾಲಿನ ನಿಜ ದೈವ ಸ್ವಾಮಿ ವಿವೇಕಾನಂದ
ವಿವೇಕಾನಂದರ ಕುರಿತು ಕೇಳುತ್ತಿದ್ದರೆ , ಮೈ ರೋಮಾಂಚನ !!!!!!
ಪೂರ್ಣ ಪ್ರಮಾಣದ ಮಾಹಿತಿ ನೀಡಿ ಸರ್... ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿದುಕೊಳ್ಳಲು ಬಹಳಷ್ಟಿದೆ.. 🙏#swamivivekananda😍
Thank u very much sir ..... ಮತ್ತೊಮ್ಮೆ ವಿವೇಕಾನಂದರು ಹುಟ್ಟಿ ಬರಬೇಕು ಜಾತಿ, ಧರ್ಮ & ಮೌಡ್ಯ ತುಂಬಿರುವ ನಮ್ಮ ಸಮಾಜವನ್ನು ಸರಿಪಡಿಸಲು ಹಾಗೂ ನಮ್ಮ ಯುವಜನರನ್ನು ಪ್ರೇರೆಪಿಸಲು ಮತ್ತೆ ಹುಟ್ಟಿ ಬರಬೇಕು.❤️
ಜೈ ಗುರುದೇವ ವಿಡಿಯೋ . ಸಾರ್ ನಮಸ್ಕಾರ ಗುರೂಜಿಯವರಿಗೆ .
👉👉Any body there here Swami Vivekananda followers and lovers👈👈
@sudarshansmart4305
3 жыл бұрын
Yes I'm Big follower of Vivekananda
@shrikantambler5449
3 жыл бұрын
Yes
@ranjuranju8428
3 жыл бұрын
I am also
@Nischith_Foodie_Traveller
3 жыл бұрын
Yes
ನಮ್ಮಎಲ್ಲರ ..ಪ್ರೀತಿಯ..ಅಣ್ಣ... ಶ್ರೀ..ಚಕ್ರವರ್ತಿ ಸೂಲಿಬೆಲೆ ಅವರ ಬಾಯಲ್ಲಿ...ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ...ಬಗ್ಗೆ ಕೇಳುವುದೇ..ಒಂದು..ಅದ್ಬುತ....ನಿಮಗೆ..ನಮೋ ನಮಃ.....
ಸ್ವಾಮೀ ವಿವೇಕಾನಂದರು 🙏🙏🙏🙏🙏🙏🙏❤❤❤❤❤
ವಿವೇಕಾನಂದರ ಬಗ್ಗೆ ತುಂಬಾ ಚನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
True icon of Hinduism
ವಿಶ್ವ ಸಂತ 🙏🙏🙏
ಅದ್ಭುತ ಮಹಾದ್ಭುತ ವಿಚಾರ ಸಂಗ್ರಹಣೆ ತುಂಬಾ ಧನ್ಯವಾದಗಳು
ಸ್ವಾಮಿ ವಿವೇಕಾನಂದರು 🙏🙏🙏
ತುಂಬಾ ಧನ್ಯವಾದಗಳು ಸರ್, ನಮ್ಮ ಮನವಿ ಸ್ವೀಕರಿಸಿ ಮಾಹಿತಿ ಕೊಟ್ಟಿದಕ್ಕೆ
ಸಿಡಿಲ ಸಂತ..💖🙏
ಸ್ವಾಮಿ ವಿವೇಕಾನಂದರ ಜನ್ಮ ಈ ಭಾರತ ಹೆಮ್ಮೆ
Jai Swami Vivekananda
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
swamy vivekanand is the best youth icon for all time..
ಧನ್ಯವಾದಗಳು ಸಾರ್ 🙏🙏🙏🙏
ಯುವ ಗುರುಜಿ ಬಗ್ಗೆ ವಿಡಿಯೋ ಮಾಡಿದ್ದಕ್ಕೆ 🙏🙏🙏🙏
Sir we cannot compared our great swamiji most revered vivekanand with any one. He was such great person. Now we require minimum 100 vivekanands to clean our polluted society. Everyone should pray Almighty for rebirth of Swamy vivekanand
ಧ ನ್ಯವಾಡಗಳು ಸರ್
ನಮಸ್ತೆ ರಾಘವೇಂದ್ರ ಸರ್ .ಜೈ ಹಿಂದ್
The way u explain his life is just awesome anyone can easily understand . Thanks sir for this topic
Jai Hind 🇮🇳
The way you have presented his life story is morvellese......❤️
@kalalakshmana8048
3 жыл бұрын
Swamy Vivekananda is So Great ......He is Ultimate Guru......
Media master zindabaad
sir you make series about every thing why don't try to episode about swami vevikanda to things which we don't know ,motivates every one ,thank you
ನಿಮ್ಮ ಸ್ಪೀಚ್ ಕೇಳಿ ತುಂಬಾ ಸಂತೋಷವಾಯಿತು ಧನ್ಯವಾದಗಳು
ಧನ್ಯವಾದಗಳು ಸರ್...❤️
Jai Shree Guru Maharaj
ಹಲೋ ಸರ್ ನಾನು ಮಿಡಿಯ ಮಾಸ್ಟರ್ ಚಾನೆಲ್ ಹಲೋ ರಘು ಅವ್ರೆ ನಮಗೆ ಸುಭಾಷ್ ಚಂದ್ರ ಬೋಸ್ ಅವರ ವಿಡಿಯೋನ ಮಾಡಿ ಪ್ಲೀಸ್
Sir continue the series of swami Vivekananda
🙏🙏🙏💐💐💐💐ಜೈ ಸ್ವಾಮೀಜಿ
ಗುರುಗಳೇ..ನಿಮಗೆ ನಮೋ..ನಮಃ...
ಅವರ ಅಕಾಲಿಕ ಮೃತ್ಯು ಬಗ್ಗೆ ತಿಳಿಸಿ
jai hindh 🚩🚩🚩🚩
I'm ur big fan. First view first comment 😍😍😍😍😍
my hero.
Jai sanatana dharma
ಧನ್ಯವಾದಗಳು.. ಸರ್.👌👌👌👌👌
ನನ್ನ ಗುರು
Thank you sir..
ಜೈ ಗುರೂಜಿ💐🙏🇮🇳
Please explain more about Swami Vivekananda
Happy yuva day
Sir thank u 🙏💯
Jaiguru ji
Thank you sir
Tumba santhosha sar
Tq sir.... Youth...... Want to build VIVEK BHARAT.... 🚩🚩
Amazing background music 🎵
Waiting for this video sir #educationalstoriesbyakhileshn
Jai vivekananda swamiji. Sir vishvakarma bagge vido madi sir plese
Super hero great soul of world . beautiful episode sir by urs voice and information and narrations .🙏❤️
ಸುಬಾಸ್ ಚ0ದ್ರ ಬೋಸ್ ಬಗ್ಗೆ ಹೇಳಿ 🇮🇳🇮🇳🇮🇳🙏🙏🙏
Super sir first comment
Youth india ✌️
🙏🙏🙏🙏🙏
Namaskara .....🙏🙏🙏🙏🙏
Jai vivekananda swamiji
First view first comment
Super information sir
Narration👌👌
Sir pls buddana bagge Eli pls
Sir now also people's are trying to destroy sanatana dharma
Super ❤️
First cmt
First like
❤❤❤❤🙏🙏🙏🙏🙏
Sir nan video noodilla sir super sir video
So good
🙏🏻❤️
First view in first time.. 😍
Sir Swamy Vivekananda ra adyatmada anubhavada bagge dayavittu ondu video maadi🙏🙏
🙏🙏
🙏🙏🙏
Sir devva booths annondu nijana....devru devva manushyra mai mele barodu nijana sir idru bagge ond video madi please
Hi sir Ramakrishna paramahamsa mattu avra shishya vrunda avara tapo shakti bagge mahiti kodtira?
👌👌👌
Super sir
Sir can I get ❤from Media Masters
Super Sri 🙏
@vinodk6334
3 жыл бұрын
Hii
Superb Episode sir
Air commodore Kariyadil Cheriyan Kuruvilla ಇವರ ಜೀವನ ಚರಿತ್ರೆ ತೆಳಿಸಿ ಸರ್
🌹🌹🌹🙏
ಸರ ಅವರ ಭಾಷಣದ ಸಂಭಾಷಣೆ ಸಣ್ಣ ದಾಗಿ ಹೇಳಿ
First views
Thanku sir
Super your voice
✨💐TQ 🤝 super sir ✨💐✨
First view
Buddha raa bagge helii sir...