Sri Raghavendra stotra suladi✨ ll ಶ್ರೀ ರಾಘವೇಂದ್ರ ಸ್ತೋತ್ರ ಸುಳಾದಿ || R N Harini 🙏

Rachane : Sri Gopala dasaru
🌈 Immerse yourself in the divine vibrations of "ಶ್ರೀ ರಾಘವೇಂದ್ರ ಸ್ತೋತ್ರ ಸುಳಾದಿ" (Sri Raghavendra Stotra Suladi) with me, R N Harini. This sacred Kannada composition reverberates with the praises of Sri Raghavendra Swamy, invoking blessings and spiritual serenity. Join me in this melodic journey where each verse unfolds the spiritual essence of devotion. 🙏🎶
🎥 Subscribe now and hit the notification bell to embark on more soul-enriching musical adventures. Your unwavering support has been my guiding light, and I'm eager to share more enchanting renditions that resonate with your souls! 🌸💖
🎵 Explore the myriad emotions in my previous renditions, each telling a unique musical tale:
• ಕಾದನ ವತ್ಸವ ಹರಿ | Kadan...
• ರಾಮ ನಾಮವ ನೆನೆ ಮನವೇ | R...
• ವರ ವೈಕುಂಠದಿ ಬಂದವಗೆ ll ...
• ಜಯತು ಕೋದಂಡರಾಮ ಜಯತು | J...
• ತುಳಸಿ ಹಾಡುಗಳು l ತುಳಸಿ ...
• ಬಣ್ಣಿಸಿ ಗೋಪಿ l ರಾಗಮಾಲಿ...
• Sri Raghavendra stotra...
🔗 Connect with my other KZread channel for additional surprises: / @_abhigna_r
👉 Your active participation means the world to me. Share, like, and comment to be an integral part of our growing musical family, spreading the joy of devotional music together! 🎤🌟🎶
#SriRaghavendraStotraSuladi #KannadaDevotional #RNHarini #DivineChanting #SubscribeNow #SpiritualJourney #YourNameMusic #Devotion #RaghavendraSwamy 🎤🌺🎨🕊️

Пікірлер: 13

  • @AnilKumar-bq9uf
    @AnilKumar-bq9uf3 жыл бұрын

    Mellissa voice with beautiful and natural image of GURURAJA

  • @AnilKumar-bq9uf
    @AnilKumar-bq9uf3 жыл бұрын

    Very mellodius voice with beautiful and natural image of GURURAJA.

  • @pradeepk5866
    @pradeepk58669 ай бұрын

    🙏🙏🙏

  • @ramamoorthyv4561
    @ramamoorthyv45613 жыл бұрын

    Very nice.

  • @laxmikulkarni2350
    @laxmikulkarni23503 жыл бұрын

    ರಾಗ - ಭೈರವಿ ಧ್ರುವ ತಾಳ ಧರೆಯವೊಳಗೆ ನಮ್ಮ ಗುರು ರಾಘವೇಂದ್ರರಿನ್ನು| ಇರುತಿಪ್ಪ ವಿವರ ಅರಿತಷ್ಟು ವರ್ಣಿವುವೆ| ಸ್ಥಿರವಾಗಿ ಮಂತ್ರಾಲಯ ಪುರ ತುಂಗತೀರದಿ| ಹರಿಭಕ್ತ ಪ್ರಹ್ಲಾದ ವರ ಯಾಗ ಇಲ್ಲಿ ಮಾಡಿ| ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ| ಪರಿಸಿದ್ಧ(ಪ್ರಸಿದ್ಧ)ನಾದನೆಂದು ಅರಿದು ಈ ಸ್ಥಳದಲ್ಲಿ| ಗುರುರಾಘವೇಂದ್ರರಾಯ ಶರೀರ ಪೋಗಾಡಿದಿಲ್ಲಿ| ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು| ಸಿರಿಕೃಷ್ಣನ್ನ ಚರಣಕ್ಕೇರಗಿ ಸಂತೋಷದಲ್ಲಿ | ಧರೆಯಮ್ಯಾಲಿದ್ದ ಜನರ ಪೋರೆಯ ಬೇಕೆಂದೆನುತ| ಹರಿ ನುಡಿದನು ಇವರ ಪರಮ ದಯಾಳು ತಾನು| ಗುರ್ವಂತರ್ಯಾಮಿಯಾಗಿ ವರವಾನೀಯಲು ಜಗಕ್ಕೇ| ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು| ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ| ಧರ ನಾರಾಯಣ ತಾನೆ ವರಸನ್ನಿಧಾನನಾಗಿ| ಇವರಿಗೆ ಫಲತಂದೀವ ಇಹಪರದಲ್ಲಿನ್ನು ಕರುಣಾಕರ ರಂಗ ಗೋಪಾಲ ವಿಠ್ಠಲ ತನ್ನ| ಶರಣರ ಪೋರೆವಂಥ ಚರಿಯಾ ಪರಿಪರಿ ಉಂಟೊ|| ೧ || ಮಟ್ಟ ತಾಳ ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ | ಎರಡೆರಡು ನಾಲ್ಕು ಹರಿಯ ಮೂರ್ತಿಗಳು | ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು | ಸುರ ಗುರುವರ್ಯರು ಮಧ್ವಾಚಾರ್ಯರೆ ಮೊದಲಾಗಿ | ತರುವಾಯದಲಿನ್ನು ತರತಮ್ಯಾನುಸಾರ | ಪರಿ ಪರಿ ಯತಿಗಳು ಇರುತಿಪ್ಪರು ಇಲ್ಲಿ | ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು | ಪರಿ ಪರಿ ಪುರಾಣ ಭಾರತ ಗಾನದಲಿ | ಸರಿ ಸರಿ ಬಂದಂತೆ ಸರಿಗಮವೆನುತಲಿ | ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು | ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ | ಪರತತ್ವದ ವಿವರ ಪರಿಪರಿ ಪೇಳುವರು | ಗರುಡವಾಹನ ರಂಗ ಗೋಪಾಲ ವಿಠ್ಠಲ | ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || ೨ || ತ್ರಿವಿಡಿ ತಾಳ ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ | ದುರಿತ ದುಷ್ಕೃತ ಬ್ರಹ್ಮೇತಿಗಳೋಡಿಸುವ | ಸಿರಿ ರಾಮನಾಗಿ ಇಲ್ಲಿ ಪರಿ ಪರಿ ಪರಿ ದೇಶಾಂ-| ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ | ಸ್ಥಿರ ಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ | ಪರಿ ಪರಿಯಲಿ ಬಂದ ಪರಮಾತುರರಿಗೆ | ವರವೀವ ಪುತ್ರೋತ್ಸವ ಮುಂಜಿ ಮದುವೆಯ | ಹರಕೆಗಳ ಕೈಕೊಂಡು ಹರುಷ ಬಡಿಸುವವರ | ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ | ದುರುವಾದಿಗಳನೆಲ್ಲ ಧುರದಿಂದಲೋಡಿಸಿ | ಮುರಿದು ಅವರ ಶಾಸ್ತ್ರ , ಹರಿ ಸರ್ವೋತ್ತಮನೆಂದು | ಇರುವನಿಲ್ಲಿ ತೋರಿ ಶರಣ ಜನಕ ಇನ್ನು | ವರ ಜ್ಞಾನ ಸುಧೆಯನ್ನು ಕರೆದು ಕೊಡುತಲಿಪ್ಪ | ಸಿರಿ ವಂದಿತ ಪಾದ ಗೋಪಾಲ ವಿಠ್ಠಲ | ಪರಿ ಪರಿಯಲಿ ಇಲ್ಲಿ ವಾಲಗ ಕೈಕೊಂಬ || ೩ || ಅಟ್ಟತಾಳ ರಾಘವೇಂದ್ರನೆಂಬೋ ರೂಪ ತಾನೇ ಆಗಿ | ರಾಘವೇಂದ್ರನೆಂಬೋ ನಾಮ ಇಡಿಸಿಕೊಂಡು | ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ | ಭೋಗವರಿತು ತನ್ನ ಭಾಗವತರ ಕೀರ್ತಿ | ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು | ಮೇಘ ಸುರಿದಂಥ ಅಮೋಘ ಕೀರುತಿಯನ್ನು | ರಾಘವ ಇವರಿಗೆ ರಾಜ್ಯದಿ ತಂದೀವ | ರಾಘವೇಂದ್ರ ಮೂರ್ತಿ ಗೋಪಾಲ ವಿಠ್ಠಲ | ಭಾಗವತರಲ್ಲಿ ಬಹು ಪೂಜೆಯನುಗೊಂಬ || ೪ || ಆದಿ ತಾಳ ದಿನದಿನಕಿಲ್ಲಿ ನೂತನ ಪೂಜೆಗಳಾಗುವವು | ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು | ದಿನದಿನಕಿಲ್ಲಿ ನೂತನೋತ್ಸವಗಳಾಗುವವು | ಜನರ ಸಂದಣಿ ಪ್ರತಿದಿನ ವಿಪ್ರ ಭೋಜನ | ಜನನಾಥ ತಾನಿಲ್ಲಿ ಅನುವಾಗಿ ತಾನಿಂದು | ಘನ ಮಹಿಮೆಯಿಂದಲಿ | ಜನರ ಪಾಲಿಸುವದಕ್ಕನುಮಾನ ಸಲ್ಲದೊ | ಗುಣ ಗಣ ಪರಿಪೂರ್ಣ ಗೋಪಾಲ ವಿಠ್ಠಲ | ಅನೋರಣಿ ಎಂಬುವಗೆ ಎಣೆಯಾರೊ ಜಗದೊಳಗೆ || ೫ || ಜತೆ ಮಂತ್ರಸಿಧ್ಧಿ ಕ್ಷೇತ್ರ ಇದು ನೋಡಿ ಕೋವಿದರು | ಮಂತ್ರ ಪ್ರತಿಪಾದ್ಯ ಗೋಪಾಲ ವಿಠ್ಠಲನಿಂದ || ೬ ||

  • @virajammurthy565
    @virajammurthy5653 жыл бұрын

    Tribute to GuruxxRaghavendra

  • @raghuprasad5505
    @raghuprasad55053 жыл бұрын

    Very rare to hear.Very very nice

  • @Abhigna7

    @Abhigna7

    3 жыл бұрын

    🙏🙏

  • @AnilKumar-bq9uf
    @AnilKumar-bq9uf3 жыл бұрын

    Melodious voice with beautiful and natural image of GURURAJA

  • @sirishamunji8253
    @sirishamunji82534 жыл бұрын

    raghavendra. ...🙏

  • @ushadesai979
    @ushadesai9794 жыл бұрын

    Very rare suladi .very melodious. Thank you Harani.

  • @srishakhajandar4466
    @srishakhajandar44663 жыл бұрын

    Mam can I get lyrics of this suladi

Келесі