"ಸೊಪ್ಪು' ಖ್ಯಾತಿಯ ನಟಿಗೆ 'ಕಾಂತಾರ'ದಿಂದ ಸಿಕ್ಕಿದ ಹಣ ಮತ್ತು GIFT!"-E04-Kantara-Chandrakala-Kalamadhyama

Ойын-сауық

#MakingofKantara #chandrakala #kantara #kalamadhyama #param
Click on the below link to Subscribe to Kalamadhyama KZread Channel. / kalamadhyammediaworks
www.kalamadhyama.com
'ಕಾಂತಾರ' ಕಾಂತಾರ ಖ್ಯಾತಿಯ ನಟಿ ಚಂದ್ರಕಲಾ ಅವರ ಲೈಫ್ ಸ್ಟೋರಿ! ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZread Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZread Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Making of kantara, Kantara movie, Kantara Making, Rishab shetty Interview, Prakash tuminad interview, pushparaj bollar interview, Deepak rai Interview, swaraj shetty interview, shanil guru interview, Naveen Padil Interview, Dadda Praveen Inerview, Saptami Gowda Interview, Kannada Best Interview, Kantara Chandrakala Interview, Kantara Songs, Kantara Chandrakala Home tour, Guruva Interview, Kalamadhyama, KS Parameshwar, Kalamadhyama KZread channel,

Пікірлер: 263

  • @KalamadhyamaYouTube
    @KalamadhyamaYouTube Жыл бұрын

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzread.infofeatured

  • @harishb.ravikumar292

    @harishb.ravikumar292

    Жыл бұрын

    ಕಲಾಮಾಧ್ಯಮ ವಾಹಿನಿ (ಚಾನೆಲ್)

  • @surendrakamath6898

    @surendrakamath6898

    Жыл бұрын

    ​@@harishb.ravikumar292😂🎉🎉 1😂6f1

  • @geethashenoy7526

    @geethashenoy7526

    10 ай бұрын

    Really a great true personality thank u

  • @revathinraj5757
    @revathinraj5757 Жыл бұрын

    ಸಂಭಾವನೆ ತುಂಬಾ ಕಡಿಮೆ ಆಯಿತು ಕಾಂತರದಲ್ಲಿ....ಒಳ್ಳೆಯ ಕಲಾವಿದೆ ನೀವು.....

  • @satyaprakashgs2813
    @satyaprakashgs2813 Жыл бұрын

    ಚಂದ್ರಕಲಾ ಅವರ ಮುಗ್ಧ ಮಾತು ಹಾಗೂ ಅವರ ಜೀವನ ಸ್ಫೂರ್ತಿದಾಯಕ. ಅಭಿನಂದನೆಗಳು ಪರಮ್ ಮತ್ತು ಚಂದ್ರಕಲಾ. 💐💐👍👍

  • @prathimaagsp
    @prathimaagsp Жыл бұрын

    ತುಂಬಾ ಒಳ್ಳೆಯ ಪಾತ್ರ ಮಾಡಿದ್ದೀರಿ ನೀವು ದುಡಿದ ಹಣ ಕೊಟ್ಟಿದ್ದಾರೆ ಎನ್ನುವುದು ನಿಮ್ಮ ತೂಕದ ಮಾತು ಆದರೆ ಕೋಟಿಗಟ್ಟಲೆ ಸಂಪಾದಿಸಿದ ಸಂಸ್ಥೆಗೆ 15000 ತುಂಬಾ ಚಿಕ್ಕ ಮೊತ್ತ ಗೌರವಧನವನ್ನು ನಿಮಗೆ ಕೊಡಬಹುದಿತ್ತು

  • @lakshmic.n3437
    @lakshmic.n3437 Жыл бұрын

    ಚಂದ್ರಕಲಾ ಇವರ ಕಲಾಸೇವೆ ಮುಂದುವರೆಯಲಿ 👍 ಕಲಾದೇವಿ ಇವರ ಬದುಕಿನಲ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಕರುಣಿಸಲಿ. 🙏 ಚಂದ್ರಕಲಾ ಅವರ ಕನಸೆಲ್ಲಾ ನನಸಾಗಲಿ 👍

  • @Vishwanath-lz4tt
    @Vishwanath-lz4tt Жыл бұрын

    ಅತ್ತ್ಯುತ್ತಮ ವಾದ ಸಂದರ್ಶನ ಮಾಡಿಕೊಟ್ಟಿದ್ದಕ್ಕೆ ಪರಮ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.ಆದರೆ ಈ ಕಲಾವಿದೆಗೆ ಸ್ವಲ್ಪ ಹೆಚ್ಚು ಸಂಭಾವನೆಯನ್ನು ಕಾಂತಾರ ಟೀಮ್ ರವರು ಕೊಡಬಹುದಿತ್ತೆನಿಸುತ್ತದೆ.

  • @prashanthkp6542
    @prashanthkp6542 Жыл бұрын

    ಕಲಾವಿದೆ ಯ ಮುಚ್ಚುಮರೆ ಇಲ್ಲದ ನೇರವಾದ ಮಾತುಗಳು ಸಂದರ್ಶನ ಇಷ್ಟ ವಾಯಿತು.. ಕಾಂತರ ಚಿತ್ರ ದ ಯಶಸ್ಸಿನಲ್ಲಿ ನಿಮ್ಮದೂ ಪಾತ್ರ ಇದೆ ಮುಂದೆ ನಿಮಗೆ ಒಳ್ಳೆಯ ಅವಕಾಶ ಗಳು ಸಿಗಲಿ 🙏

  • @sumithasuvarna6882
    @sumithasuvarna6882 Жыл бұрын

    ನಿಮ್ಮ ಅಭಿನಯ ತುಂಬಾ ಚೆನ್ನಾಗಿದೆ... ನೀವು ಮಾತಾಡುವ ರೀತಿ ಇಷ್ಟ ಆಗಿತ್ತು. ಚಿತ್ರ ಹಿಟ್ ಆಗಲು ಒಂದು ರೀತಿ ನೀವು ಕಾರಣ.. ಮೊತ್ತ ತುಂಬಾ ಕಡಿಮೆ ಆಯಿತು... ಹೊಂಬಾಳೆ ಫಿಲಂ ಸಂಸ್ಥೆ ಗೆ ಅಷ್ಟೂ ಗೊತ್ತಾಗಲ್ವಾ???

  • @shylajaashok9970
    @shylajaashok9970 Жыл бұрын

    ಕಾಂತಾರದ ಈ ಪ್ರತಿಭೆಗೆ ಸದಾ ಒಳ್ಳೆಯದಾಗಲಿ. ಜೈ ಕನ್ನಡ ಭುವನೇಶ್ವರಿ

  • @havyaasibarahagaara3088
    @havyaasibarahagaara3088 Жыл бұрын

    ಉತ್ತಮ ಜೀವನ..ಉನ್ನತ ಮೌಲ್ಯಯುತ ಯೋಚನೆಗಳು, ಆದರ್ಶ ಜೀವನತತ್ವ..ಮುಂದುವರೆಯಲಿ ಮೇಡಮ್ ನಿಮ್ಮ ಕಾಯಕ....

  • @thippeswamyu1681
    @thippeswamyu1681 Жыл бұрын

    ಇಂತಹ ಕಲಾವಿದರು ಇನ್ನೂ ಚೆನ್ನಾಗಿ ಬೆಳೆಯಬೇಕು .ಒಳ್ಳೆಯ ಪಾತ್ರ ಸಿಗಲಿ.ಟಿವಿ ಮಾಧ್ಯಮ ಇವರನ್ನು ಗುರುತಿಸಬೇಕು.. ಧನ್ಯವಾದಗಳು 🌹🌹🌹🌹🌹 ‌

  • @kavithaps6859
    @kavithaps6859 Жыл бұрын

    Being a hit movie the Hombale films should have given extra payment as a token of gratitude to all the artists of Kantra because of their dedication the movie became hit.

  • @vkvideo279

    @vkvideo279

    Жыл бұрын

    Right .... 15 core budget movie 400 core eran madide .. habba ba andru 100 main artist, technician, writer obba obbarige 5 lakh bonus kodtha edru 10 core aste ..adannu kodlilla Andre evara janmakke thu ...nanu hombale films good production house ankondide 😢

  • @ravikumarvkpura1203

    @ravikumarvkpura1203

    Жыл бұрын

    ಇವರ ಸಂಭಾವನೆ ಕೇಳಿ ಬೇಜಾರಾಯ್ತು. ಅದೂ ಕೂಡ ಕಾಂತಾರದಂತಹ ಹಿಟ್ ಚಿತ್ರದಲ್ಲಿ. ರೀ ವಿಜಯ್ ಕಿರಗಂದೂರ್, ನಾಚಿಗೆ ಆಗ್ಬೇಕ್ರಿ ನಿಮ್ಗೆ. 15 ಕೋಟಿ ಬಜೆಟ್ ಫಿಲ್ಮ್ 400 ಕೋಟಿ ಮಾಡ್ತಲ್ರಿ. ಫಿಲ್ಮ್ ಗೆದ್ದಿದ್ದು ಇವರೆಲ್ಲರುಗಳ ಅಧ್ಬುತ ಅಭಿನಯದಿಂದ. 15 ಕೋಟಿ ಬಜೆಟ್ ಫಿಲ್ಮ್ಗೆ ತಕ್ಕಂತಹ ಸಂಭಾವನೆ ಇವರಿಗೆ ನಿಗದಿ ಮಾಡಿರಬಹುದು, ಆದರೆ ಫಿಲ್ಮ್ 400 ಕೋಟಿ ಮಾಡ್ತಲ್ರಿ. ಥೂ ನಿಮ್ಮ. ಒಂದು 200 ಜನ ಸಣ್ಣ ಪಾತ್ರಧಾರಿಗಳು, ತಾಂತ್ರಿಕರಿಗೆಲ್ಲ 5 ಲಕ್ಷ ಕೊಟ್ಟಿದ್ರೂ 10 ಕೋಟಿ ಆಗ್ತಿತ್ತು ಅಷ್ಟೇ.... ಇಲ್ಲಿ ಮಾಡಿದ ದುಡ್ಡನ್ನ ತೆಲುಗು, ಮಲಯಾಳಂ ಫಿಲ್ಮ್ಗೆ ಹಾಕ್ತೀರಾ... ನಾವು ಮೂಸೋದು ಇಲ್ಲ‌ ಆ ಫಿಲ್ಮ್ಗಳನ್ನ.

  • @girishapril
    @girishapril Жыл бұрын

    65k for 42days is less. This movie is mega hit and grossed 400+ crores.

  • @5FingerStar

    @5FingerStar

    Жыл бұрын

    Comment of the day tq.

  • @RenukaDJ-te7yg

    @RenukaDJ-te7yg

    Жыл бұрын

    Very true.

  • @rainbowkids4921

    @rainbowkids4921

    Жыл бұрын

    Shame on producer....atleast after success they should have paid somemore

  • @palavishetty

    @palavishetty

    9 ай бұрын

    Yes atleast she should have got 1lakh

  • @Nanna_Pritiya_Huduga

    @Nanna_Pritiya_Huduga

    Ай бұрын

    This is the third class sandalwood industry compare to other languages

  • @chandrakonjadi2589
    @chandrakonjadi258911 ай бұрын

    ಸಂಭಾವನೆ ತುಂಬಾ ಕಡಿಮೆ ಆಯಿತು . ಸ್ವಲ್ಪ ಜಾಸ್ತಿ ಕೊಡಬಹುದಿತ್ತು. ದೇವರಿದ್ದಾರೆ. ಇನ್ನಷ್ಟು ಅವಕಾಶಗಳು ಸಿಗಲಿ 🙏

  • @mdrsarmy...1253
    @mdrsarmy...1253 Жыл бұрын

    ಬೇಗ ಇನ್ನಷ್ಟು ಅವಕಾಶಗಳು ಹೆಚ್ಚಾಗಿ ದೊರೆಯುತ್ತವೆ...

  • @santhup5068
    @santhup5068 Жыл бұрын

    ನಿಮ್ಮ ನಗು, ನಿಮ್ಮ ಭಾಷೆ ತುಂಬಾ ಚನ್ನಾಗಿ ಇದೆ, ಮೇಡಂ

  • @sooryaborker
    @sooryaborker Жыл бұрын

    Film superhit ಆದ ಕಾರಣ arleast 5 ಲಕ್ಷ ಆದ್ರೂ ಕೊಡಬಹುದಿತ್ತು..

  • @nseniftybankniftytrader4086

    @nseniftybankniftytrader4086

    Жыл бұрын

    if they give like that to all artist,,,then they have to give 10000 ppl

  • @vkvideo279

    @vkvideo279

    Жыл бұрын

    ​@@nseniftybankniftytrader4086 main artist 1000 edra guru ...Ella seri habba bba andru 100 edru aste obbarige 5 lkh kodath edru 10 crore agtha ethu aste .. movie more than 400 crore earn madide guru ...I thought hombale films good production house but edu kuda hana da pisachi aste

  • @prakdh

    @prakdh

    Жыл бұрын

    @@vkvideo279 10 crore yen small amount ah. 400 Crore madi tax yella hogi 240 250 crores lava andrunu adralli 10 crore yar kodthare. 10 koti li simple agi 2 movie madbahudu

  • @smithuchila

    @smithuchila

    Жыл бұрын

    Rakshit shetty production alvalla laaba na paal madoke, Rakshit agidre madtidda yellaru madalvalla ❤

  • @rainbowkids4921

    @rainbowkids4921

    Жыл бұрын

    ಇವ್ರಿಗೆ ಕೊಟ್ರೆ ರಿಷಬ್ ಹೆಂಡ್ತಿ ಜೊತೆ ಟೂರ್ ಗೆ shortage ಆಗುತ್ತೆ

  • @sharadamendon8648
    @sharadamendon8648 Жыл бұрын

    Very clean heart lady god bless you

  • @thippeswamyr8264
    @thippeswamyr8264 Жыл бұрын

    She acted very well in the movie. Producer is liable to give her a good remuneration

  • @indiraaiyanna6413
    @indiraaiyanna6413 Жыл бұрын

    My god rishab and hombale this is not fare. Film earned Crores together.

  • @vkvideo279

    @vkvideo279

    Жыл бұрын

    Right .... 15 core budget movie 400 core earn madide .. habba ba andru 100 main artist, technician, writer obba obbarige 5 lakh bonus kodtha edru 10 core aste ..adannu kodlilla Andre evara janmakke thu ...nanu hombale films good production house ankondide 😢

  • @candy0079

    @candy0079

    Жыл бұрын

    @@vkvideo279ha 15 crore recover agilla andhidre nin kodthidhya…. Everything is business 🙆🏻‍♂️

  • @excelskillforall

    @excelskillforall

    Жыл бұрын

    True

  • @realentertainment.2414

    @realentertainment.2414

    Жыл бұрын

    @@vkvideo279 ಹೌದು ಬ್ರೋ ಅವರಿಗೆ ಹಣದ ದುರಾಸೆ ಪಾಪ ಹಿಂತ ಕಲಾವಿದರಿಗೆ ಬೋನಸ್ ಕೊಡಬೇಕಿತ್ತು.

  • @realentertainment.2414

    @realentertainment.2414

    Жыл бұрын

    @@vkvideo279 ಇದೆ ಕಾರಣಕ್ಕೆ ನಮ್ಮ ಕನ್ನಡ ಇಂಡಸ್ಟ್ರಿ ನ ಎಡಗಾಲಲ್ಲಿ ಒದ್ದು ತಮಿಳು ತೆಲುಗು ಅಂತ ಹೋಗತಿರೋದು. ನಾವು ಅವರನ್ನ ಸುಮ್ನೆ ಬೈತೀವಿ ಪಾಪ ಅವರ ಕಷ್ಟ ಅವ್ರಿಗೆ ಗೊತ್ತು

  • @janardhankarkera6879
    @janardhankarkera6879 Жыл бұрын

    ಹೌದು ಹೊಂಬಾಳೆ ಫಿಲಂಸನವರು ಇಷ್ಟು ಚಿಕ್ಕ ಸಂಭಾವನೆ ಕೊಟ್ಟಿದ್ದು ತಪ್ಪು.

  • @DMT27653
    @DMT27653 Жыл бұрын

    ನಿಮ್ಮ ಒಳ್ಳೆಯ ಮನಸ್ಸಿಗೆ ಒಳ್ಳೆಯದ್ದೇ ಆಗುತ್ತೆ ಮೇಡಂ..❤

  • @ParamedicTutor
    @ParamedicTutor Жыл бұрын

    Paapa ivrig atleast 2 Lac adru kodbekittu but still she deserves more than that ❤

  • @prakashpai5700
    @prakashpai5700 Жыл бұрын

    This shows the innocence& open mindedness of the true artist

  • @user-xu4my9rv4p
    @user-xu4my9rv4p Жыл бұрын

    ಕಾಂತರ 100 ರಾರು ಕೋಟೀ ದುಡಿದಿದೆ ಕಾಂತರ ಎಲ್ಲ ಕಲಾವಿದರಿಗೆ ಹೊಂಬಾಳೆ ಸಂಸ್ಥೆ ಹೆಚ್ಚು ಹಣ ಕೋಡುಬವುದಿತ್ತು ನಾನು ಇದ್ದರಲ್ಲಿ ಕಲಿತ ಪಾಠ ಕಲಿತದ್ದು ಏನ್ ಆದ್ರೆ ನಾನು 35000ಸಾವಿರ ತಗೋಡ್ರು ಕಮೀ ಸಂಬಳ ಇದರಲ್ಲಿ ಏನ್ ಬದುಕುದು ಅಂತ ಬೇಸರ ಆಗುತ್ತಾ ಇತ್ತು ಆದ್ರೆ ಇವರ ಜೀವನಗಳು ನೋಡಿದ್ರೆ ದೇವರು ನನ್ನ ಎಷ್ಟು ಸುಖಿಯಾಗಿ ಇಟ್ಟಿದ್ದಾನೆ ಅಂತ ತೃಪ್ತಿ ನೀಡುತ್ತು

  • @travellikeus9760
    @travellikeus97606 күн бұрын

    What a majestic women. God bless all desires of her heart thatasthu

  • @anushakn8219
    @anushakn8219 Жыл бұрын

    I liked you very much Chandrakala madam.. Hats off to your dedication to Art

  • @havyaasibarahagaara3088
    @havyaasibarahagaara3088 Жыл бұрын

    Golden words. Mam..god bless u all

  • @geethagn4704
    @geethagn4704 Жыл бұрын

    ದೇವರು ನಿಮಗೆ ಒಳ್ಳೆದು ಮಾಡಲಿ ಒಳ್ಳೆ ಅವಕಾಶಗಳು ಸಿಗಲಿ ಇದು ನನ್ನ ಆರೈಕೆ

  • @rajugn8018
    @rajugn8018 Жыл бұрын

    ತಮ್ಮ ಪ್ರತಿಭೆಗೆ ಹೆಚ್ಚು ಅವಕಾಶ ಸಿಗಲಿ ಮೇಡಮ್

  • @vijethsalyaan7597
    @vijethsalyaan759711 ай бұрын

    Neev tuluvaru antha nimma maathinalli gottaagthade😅❤️

  • @DolcyDiana-zm7qf
    @DolcyDiana-zm7qf Жыл бұрын

    Full episode beautiful sir, madam also same ❤🎉

  • @seemamohan8313
    @seemamohan8313 Жыл бұрын

    Very well acted dear ,god bless you ❤ Team kantara well done ,all have acted well ...this film has made as proud , people all over the world have recognised Karnataka ..💐

  • @swarajsomaiah5320
    @swarajsomaiah5320 Жыл бұрын

    May ur wish come true...as soon as possible....ur soooooo...humble....ur voice is sooo sweet

  • @nagarathna9805
    @nagarathna9805 Жыл бұрын

    Chandrakala your acting super.All the best for your future.may God bless you

  • @tejaswirao3780
    @tejaswirao378010 ай бұрын

    Her talent is more than that of Our kannada Hero .... Wish her to succeed with high opportunities .Chandrakala Madam❤

  • @mithunm4805
    @mithunm4805 Жыл бұрын

    Happy anniversary god bless both of mam nd sir

  • @anitanewton8767
    @anitanewton8767 Жыл бұрын

    You are amazing lady,God bless you,and he will never leave your hands..

  • @ravikumar1109
    @ravikumar1109 Жыл бұрын

    Film hit aaagide paapa atleast ivrige 2 laksha kottidre chenagirthithu ..all the best madam 💐💐💐💐

  • @indirap4077
    @indirap4077 Жыл бұрын

    Very beautiful Chandrakala.

  • @lingarajrathod7815
    @lingarajrathod7815 Жыл бұрын

    IAM shocked 😲 payment was relly less

  • @journeywithashukannadavlogs
    @journeywithashukannadavlogs Жыл бұрын

    Very talented 😊 stay happy

  • @AshuBejai
    @AshuBejai28 күн бұрын

    ಸರಸಮ್ಮನ ಸಮಾಧಿ ಧಾರಾವಾಹಿಯಲ್ಲಿ ಅವರ ಭಾಗೀರಥಿಯ ಪಾತ್ರ ನನಗೆ ತುಂಬಾ ಇಷ್ಟ

  • @user-nm7rv8ms3u
    @user-nm7rv8ms3u Жыл бұрын

    NICE TALKING ,SUPER

  • @srmuralidhara1775
    @srmuralidhara1775 Жыл бұрын

    ತೂಕವಾದ ಮಾತುಗಳಿಂದ ಕೂಡಿದ ಅತ್ಯುತ್ತಮ ಸಂದರ್ಶನ

  • @rachanghoshaludupi4014
    @rachanghoshaludupi4014 Жыл бұрын

    ಸೂಪರ್ ಪೊರ್ಲು ❤ಅತ್ತುಂಡ್

  • @ConfusedBarnOwl-vu6we
    @ConfusedBarnOwl-vu6we10 күн бұрын

    ಸೂಪರ್ ಮೇಡಂ

  • @Nandu278
    @Nandu278 Жыл бұрын

    Love you so....much madam. Neevu nange tumba ista aadri. Nimge aa devru aadast bega olled madtare. All the best madam❤

  • @kirankumar3092
    @kirankumar3092 Жыл бұрын

    Good one ,hats off to u chandrakala

  • @gayathri7123
    @gayathri7123 Жыл бұрын

    Good artist👌God bless

  • @udaykiranudaykiranactor5841
    @udaykiranudaykiranactor5841 Жыл бұрын

    Madum avrige olleyadagli 🤗🥰

  • @Sathish-KN
    @Sathish-KN Жыл бұрын

    ಸೂಪರ್ 🙏🙏👍

  • @user-rk9sk2vy8x
    @user-rk9sk2vy8xАй бұрын

    Super Amma I never forget ur acting. All the best ur future.❤❤

  • @RameshRamesh-je2lk
    @RameshRamesh-je2lk Жыл бұрын

    God bless you All 🙌🙌🙌🙌🙌🙌🙌

  • @parameswarasn8216
    @parameswarasn8216 Жыл бұрын

    ನೋಡಿ ತುಂಬಾ ಖುಷಿಯಾಯಿತು. ಶ್ರೀಮತಿ ಚಂದ್ರಕಲಾ ಅಂತಹ ಪ್ರತಿಭೆಗಳು ತುಂಬಾ ಇದ್ದಾರೆ.ತಮ್ಮ ಕಲಾ ಮಾಧ್ಯಮದ ಮುಖಾಂತರ ಇನ್ನಷ್ಟು ಎಲೆ ಮರೆಯಲ್ಲಿರುವ ಪ್ರತಿಭೆಗಳು ಪುಂಖಾನುಪುಂಖವಾಗಿ ಹೊರಬರಲಿ ಎನ್ನುವ ಬಯಕೆ. ಶ್ರೀಮತಿ ಚಂದ್ರಕಲಾ ಅವರ ಹೃದಯ ಶ್ರೀಮಂತಿಕೆ,ಸರಳತೆ, ಪ್ರಾಮಾಣಿಕತೆ ತುಂಬಾ ಇಷ್ಟವಾಯಿತು.🙏

  • @vmnayak6528
    @vmnayak6528 Жыл бұрын

    ಕಾಂತಾರ ಒಳ್ಳೆ ಕಲೆಕ್ಷನ್ ಆಗಿದೆ.ಲಾಭದ ಒಂದು 10 ಪರ್ಸೆಂಟ್ ಕಲಾವಿದರಿಗೆ ಸಿಗಲೇಬೇಕು

  • @indiravraj6355
    @indiravraj63559 ай бұрын

    ಶುಭಮಸ್ತು.ಅದೃಷ್ಟ ತುಂಬಿ ತುಳುಕಲಿ❤❤❤❤❤❤❤❤❤

  • @bhaskardevadiga5381
    @bhaskardevadiga5381 Жыл бұрын

    ಶುಭವಾಗಲಿ

  • @geethaamin1241
    @geethaamin1241 Жыл бұрын

    God bless you kala avare adastu bega nimma aase devaru neraverisali

  • @narendrababu5676
    @narendrababu567610 ай бұрын

    Super interview sir mdm super

  • @sudheerkumarlkaulgud7521
    @sudheerkumarlkaulgud7521 Жыл бұрын

    ಒಳ್ಳೆಯದಾಗಲಿ......

  • @praveenkumer8822
    @praveenkumer8822 Жыл бұрын

    God bless you 🙏💐

  • @user-jc7mt5rt8p
    @user-jc7mt5rt8p Жыл бұрын

    Thumba muddagi mathadidri sister god bless u❤

  • @rajugowda1285
    @rajugowda1285 Жыл бұрын

    Good speech.

  • @suryaprakash5992
    @suryaprakash5992 Жыл бұрын

    Paramesh Ji, I am really astounded by the simplicity of this lady if I may mention about Miss Chandrakala. In fact, Mostly all these types of character actors who shine from drama stage to film industry carry this baggage of not showing off by themselves. Stay blessed Miss Chandrakala any step in drama or films in forthcoming days you are sure to do justice. Yes, it is not the quantum of money which speaks for the quality of effort you put into each characters you play but how best the same is delivered on stage remains in the memory of the audience who appreciate the same. I am confident your journey of success has already begun & money surely follows in due course of time. My best wishes & congratulations for the excellent work you are doing Miss Chandrakala.

  • @spradeepkumarschandrasheka672
    @spradeepkumarschandrasheka672 Жыл бұрын

    Super vlog sir 😊😊😊😊

  • @yogeshas353
    @yogeshas353 Жыл бұрын

    Mam nim acting superb👌🏻👌🏻👌🏻🙏🏻💛❤️

  • @basavarajendra8119
    @basavarajendra8119Ай бұрын

    ಹುಟ್ಟು ಹಬ್ಬದ ಶುಭಾಶಯಗಳು, madam

  • @sharmilabangera392
    @sharmilabangera392 Жыл бұрын

    Best interview 🎉

  • @mukthashenoy1606
    @mukthashenoy1606 Жыл бұрын

    Kalaakaarige,ishtu profits bandaaga one chikka maneyannu gift aagi kodabekitthu..please..Rishabh sir,dayavittu nimma abhimaniyaagi edikolluthiddeve...

  • @lakshmanl9641
    @lakshmanl964111 ай бұрын

    ❤God bless you chandrakala great film

  • @bhagyasn2215
    @bhagyasn2215 Жыл бұрын

    God bless you madam ❤

  • @swathigowdaYouTubechannel
    @swathigowdaYouTubechannel Жыл бұрын

    She is My fvrt ❤❤❤

  • @sarojabr5409
    @sarojabr5409 Жыл бұрын

    Super mam

  • @ganeshhegde4414
    @ganeshhegde441411 ай бұрын

    ಸೂಪರ್ 🙏

  • @ganeshak77
    @ganeshak77 Жыл бұрын

    Wow factor episode

  • @mkanilkumar748
    @mkanilkumar748 Жыл бұрын

    Great

  • @prameelapalan5732
    @prameelapalan5732 Жыл бұрын

    God bless you more success in your future life

  • @ashaambrish9900
    @ashaambrish9900 Жыл бұрын

    Eshtu chenagidhe nim maathu kellikke❤

  • @premajayantha5455
    @premajayantha5455 Жыл бұрын

    May Gods blessings always with you 💕 and your family

  • @TheGuru1979
    @TheGuru1979 Жыл бұрын

    Great actress and her simplicity

  • @narayanabhat2558
    @narayanabhat2558 Жыл бұрын

    Mathu thumba chennagi mathadideeri madam Super👍

  • @NaadareGowda-co4zg
    @NaadareGowda-co4zg Жыл бұрын

    Param. Avrge. Help. Madi. Please😫🙏🙏💓.

  • @nethravathisrinivas
    @nethravathisrinivas11 ай бұрын

    ನಿಮ್ಮ ನಟನೆ ಸೂಪರ್ 🙏🙏🙏🙏🌺💐

  • @sushmarorao3511
    @sushmarorao3511 Жыл бұрын

    U will get soon own house . God bless you dear

  • @jogipraveen6445
    @jogipraveen6445 Жыл бұрын

    God bless you akka 🚩🚩🚩 jai kundapura ❤️💛

  • @raghavendrapcraghu286
    @raghavendrapcraghu286 Жыл бұрын

    Wishing you all the best for coming films

  • @komaladevi7441
    @komaladevi7441 Жыл бұрын

    Gob bless you Chandrakala and your family abundantly with all health, wealth, happiness, success.

  • @mallikapoojary8649
    @mallikapoojary8649 Жыл бұрын

    Thumba olle maathu

  • @ananthadananthad3482
    @ananthadananthad3482 Жыл бұрын

    All the best chandrakala medam🎉

  • @sushmarorao3511
    @sushmarorao3511 Жыл бұрын

    U should get atleast 10 lakhs dear. Why rishab sir not gave you. Kantara hit film. Because main ur dialogue only hit in kantara film. This is not fair

  • @nagarajr4841
    @nagarajr4841 Жыл бұрын

    God bless you madam

  • @shreeshaa9260
    @shreeshaa9260 Жыл бұрын

    Nice speach

  • @chandrikarao3638
    @chandrikarao363811 ай бұрын

    God bless u chadra ❤

  • @thulasidass1005
    @thulasidass1005 Жыл бұрын

    God bles you meadam

  • @mudassirmudachi568
    @mudassirmudachi56811 ай бұрын

    Suppar medam

  • @sumabangera7646
    @sumabangera7646 Жыл бұрын

    All the best chandrakala

  • @lalithadhrajannagowda964
    @lalithadhrajannagowda964 Жыл бұрын

    Madam 🎉all the best

  • @user-ly2mf9xk8d
    @user-ly2mf9xk8d Жыл бұрын

    Nice interview sir,,💐💐💐

  • @rudraswamy9575
    @rudraswamy9575 Жыл бұрын

    Super ❤️ sister

Келесі