Sindoora Lakshmana Documentary by Pallakki
This video reveals the unknown facts and life style of a very brave freedom fighter by name - Sindoora Lakshmana who lived during the pre independence period(1898-1922) who fought bravely against the British Government and its discriminations along with 3 of his other friends and made a mark for himself and the history of Indian Freedom movement .
Пікірлер: 225
ನಮ್ಮ ಉತ್ತರ ಕರ್ನಾಟಕದ ಸಿಂಧೂರ ಲಕ್ಷ್ಮಣನವರ ಬಗ್ಗೆ ಮಾಹಿತಿ ನೀಡಿದ ನಿಮ್ಮ ತಂಡಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಸರ್ 👍👍👍
ತಪಸ್ಸು ಎಂದ ಮೇಲೆ ವರ ಇದ್ದೇ ಇರುತ್ತದೆ. ನಿಮ್ಮ ಸಂಶೋಧನೆಗೆ ಪ್ರತಿಫಲ ಸಿಕ್ಕಿಯೇ ತೀರುತ್ತದೆ. All the best Sir..
ನಿಮ್ಮ ಕೆಲಸಕ್ಕೆ ತುಂಬಾ ಧನ್ಯವಾದಗಳು ಸ್ವಾತಂತ್ರ್ಯ ಸೇನಾನಿಗೆ ಸಲ್ಲಬೇಕಾದ ಗೌರವ ಸಿಗಬೇಕು
ಬಹಳ ಬೇಜಾರು ಆಗುತ್ತೇ ಸರ್ .. ಅವರ ಸಂತತಿ ಇರುವ ಪರಿಸ್ಥಿತಿ ಕೇಳಿ ...
ತುಂಬಾ ಹೆಮ್ಮೆ ಯ ಕೆಲಸ ಮಾಡಿದ್ದೀರಿ ಅಂತಹ ವೀರನನ್ನು ಮತ್ತೆ ಸಮಾಜಕ್ಕೆ ನೆನಪು ಮಾಡಿದ್ದೀರಿ ಅಂತಹ ವೀರನ ಪರಿಚಯ ಮಾಡಿಸಿ ದ್ದಕ್ಕ ಧನ್ಯವಾದಗಳು
@RKPallakki
2 жыл бұрын
Tku sir
Thanks sir I am also from sindur
ಅತ್ಯುತ್ತಮ ಪ್ರಯತ್ನ... ಧನ್ಯವಾದಗಳು ಸರ್..
अप्रतिम कामगिरी केलात सर शेल्युट तुम्हाला
ಸಿಂಧೂರ ಲಕ್ಷಮಣನ ಬಗ್ಗೆ ಮಾಹಿತಿ ನೀಡಿದಕ್ಕೆ ಧನ್ಯವಾದಗಳು ಸರ್
Waiting for this Movie Sir,... ನಿಮಗೆ ಹೇಗೆ ಧನ್ಯವಾದ ತಿಳಿಸಲಿ ಗೊತ್ತಾಗುತ್ತಿಲ್ಲ.... ನಿಮ್ಮ ಹಾಗೆಯೇ ಈ ವೀರನು ನನ್ನನ್ನು ಕೂಡಾ ಆವರಿಸಿ ಬೀಟ್ಟಿದ್ಧಾನೆ...... ಬೇಗ ಬೆಳ್ಳಿ ತೆರೆಯ ಮೇಲೆ ನಿಮ್ಮ ದಯೆಯಿಂದ ಈ ವೀರರತ್ನ ಕನ್ನಡಿಗ ರಾರಾಜಿಸಲಿ.... Thank U Sir.... 🙏🙏🙏🙏💥❣️♥️
ಧನ್ಯವಾದಗಳು......ಸರ್ ನಾನು ಸಿಂಧೂರವನು.....
Thrilled for a while
Great job sir in a our community 🙏🙏🙏
ಸುಪರ್ ನೈಸ ವೇರಿ ವೇರಿ ಗುಡ್ಡ
Good information,all to hear,this fighter for Independence from British rule,who gave his life to for Bhsrafh Mathe,son.Sindoora Lakshmana...Salute to great fighter...thanks
My eyes filled with tears. The leaders who oppose the partition, had become the rulers of the partitioned country. What a sad. Those who fought against the Britishers and give up their lives are just vanished away from the memories of our people. The history book contains only the glorified invaders and not the patriotic people. This is our country history.
Realty great job
ಬಹಳ ಒಳ್ಳೆಯ ಕೆಲಸ.
ಸ್ವಾತಂತ್ರ್ಯ ಹೋರಾಟಗಾರ ವೀರ ಲಕ್ಷ್ಮಣ ಇವರನ್ನು ಇಂದಿನ ಸರ್ಕಾರ ಮರೆತಿವೆ. ನಿಮ್ಮ ಕಾರ್ಯಕ್ಕೆ ಶ್ಲಾಘನೀಯ ಸರ್..❤❤
Super
Waiting for this movie,i appreciate your patience .
ನಿಮ್ಮ ಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸರ್
Jai Sindura Laxmana jai Valmiki jai sri ram
ಖ೦ಡಿತಾ ನಿಮ್ಮಗಳ ನಿರೀಕ್ಷೆಗೂ ಮೀರಿ ಮಾಡುವೆ. ೧೦ ವರುಷಗಳ ಅಧ್ಯಯನ ಇದಕ್ಕೋಸ್ಕರ ಮುಡುಪಾಗಿಟ್ಟೆ
@mahanteshsabane580
3 жыл бұрын
Sir,,,,,nammjji ಅಥಣಿ ಯವರು,ಅವರು ಸಿಂಧೂರ ಲಕ್ಷ್ಮಣ n ಹತ್ತಿರದಿಂದ ನೋಡಿದವರು. ಲಕ್ಷ್ಮಣ ಹೆಬ್ಬೆರಳು ತುದಿಯಲ್ಲಿ ಕಲ್ಲು ಇಟ್ಟು ಹೊಡೆದರೆ ಶತ್ರು ವಿನ ತಲೆ ಒಡೆದು ಚುರಾಗುತ್ತಿತು ಎಂದು..ನಮ್ಮ ಅಜ್ಜೀ ಯವ್ರು ತಮ್ಮ 102 ವಯಸ್ಸಿನ ಲ್ಲೀ ತಿರಿಹೋಗಿ ಈಗ ಅಂದಾಜು 25-26 ವರ್ಷ ಆಯಿತು...
A very good research on veera sindoora lakshmana
Super sir__🙏🙏🙏🙏🙏
Pallakki sir....requested sir...nivu film maadatiri maadidre....dodda star nn...haaki kondu maadrii...sangulli raayann movie tara aagali..sir..plzzzzzzzzzzzzzzzzzzzzzzzzzzzzzzzzzzz.....requested....plz sir...freedom fighterge gourva sigali sir..plzzz....
Super sir.
Jai sindoora laksamana .Jai pallki
ಸತ್ಯದ ಧರ್ಶನ
ಶೂರ ಸಿ0ಧೂರ ಲಕ್ಷ್ಮಣನವರ ಸಿದ್ದತೆ..
@rudrachougule8860
3 жыл бұрын
Olleydagali Sir
ಸುಪರ್ ನಿಮಗೆ ದೊಡ್ಡ ದೊಡ್ಡ ನಮಸ್ಕಾರಗಳು ಸರ್
Super ❤
Happy gerny and 100%sucsucefull agutte nimma namma sindhura lakshma na movie 👍👍✌️✌️🙋♂️🙋♂️🌹🌹🌹🌹💐💐💐🌟🌟🌟🌷🌷🌷
D Boss nivu ಆದಷ್ಟು ಸಹಾಯ ಮಾಡಬೇಕು 😢😢
superb sir
ಒಳ್ಳೆಯದಾಗಲಿ ಸಾರ್
Sir nanu chikodi tal davanu shidhu oru bare nammeda 85 km aste nanage sampueana message kottedakage dhanya vadaglu sir Nimma movie bega barali yadu devaralli keli kolu teni all the best 👍
Thank you sir nimma E karyake
Nannna hero sindoora lakshmanna.
thanks sir
ನಿಮ್ಮ ಕೆಲಸಕ್ಕೆ ಧನ್ಯವಾದಗಳು ಸರ್
Superrrrrrr sir. ..nim.. voice.. information kotrii.. Sir....👏
Amara gandugali nayakara hebbuli Veera sindoor laksmanna.
Great job.. So called politician never think of this..
Good information collected sir thank you
ಒ೦ದು ಸಿನಿಮಾದ ಕಥೆ ಸತ್ಯ ಘಟನೆ ಹುಡುಕಲು ೧೨ ವರ್ಷಗಳು ಬೇಕಾಯಿತು
@hassanvlogs2410
4 жыл бұрын
D boss avru sindoora lakshmana mdta idare
@cinemalover2081
3 жыл бұрын
Dboss SINDHUR LAXMAN movie madtaidare
@amruthbadidrawing2104
11 ай бұрын
😮😮😮
@amruthbadidrawing2104
11 ай бұрын
Super 💞
ಸಿ೦ಧೂರಲಕ್ಷ್ಮಣ ಬರುತ್ತಿದ್ದಾರೆ
@sannaparasappak7535
5 жыл бұрын
Sir namste....namma sindoor hulli cinema goskar belagavi janaru kayutive nimmage olledagali sir.......
@basun9551
4 жыл бұрын
Sir yavaga sir tiger barodu wait the movie sir
@basun9551
4 жыл бұрын
Sir please bega madi movie na
@muttubailkura3735
3 жыл бұрын
JaiSindhoo laxmana abimani Sar Yadagiri distika hunasagi inda kamentumadutene sar movies madoke dodanataranu akondumadisar
Thanku sir
Sir Excellent super very very good
great sir
so nice
ನಿಮಗೆ ಧನ್ಯವಾದಗಳು ಸರ್
Tumba thanks sir desha bakthanannu nivu parichaisiddakke
Very. Goods. Lakshman. Is. Goods.
Nammura tulasigeri hanumappana varadinda huttidavane Veera sindhur laksmana
So nice Sir All the best
super
Thank you sir super sir
ವೀರ ಸಿಂಧೂರ ಲಕ್ಷ್ಮಣ್ ರ ಬಗ್ಗೆ ತಿಳಿಸುವ ನಿಮಗೆ ಹೆಗೆವಂದನೆ ತಿಳಿಸಬೆಕೆಂದು ಗೋತ್ತಾಗುತ್ತಿಲ್ಲಾ
Intha yodana bagge publish Madi sir.congrats
Jai sindur laxmana
Really great efforts. I highly appreciate.
Nice sir👍good job
Super sir waiting
Tq sir 🙏❤
ದಶ೯ನ ಅವರನ್ನು ಹಾಕಿ ಸಿಂಧೂರ ಲಕ್ಷ್ಮಣ ಸಿನಿಮಾ ಮಾಡಿ ಸರ್ ಯಶಸ್ವಿ ಆಗತೈತಿ
super sira
ಸರ್ , ವೀರ ಸಿಂದೂರ ಲಕ್ಷ್ಮಣ ಚಲನ ಚಿತ್ರ ಬಳ್ಳಾರಿಯ ಹೊಸಪೇಟೆಯಲ್ಲಿ 35 -40 ವರ್ಷಗಳ ಹಿಂದೆ ನೋಡಿದ್ದೆವು .. ಈಗಲೂ ಕಣ್ಣಿಗೆ ಕಟ್ಟಿದ ಹಾಗೇ ಇದೇ . ಮುಂಬಯಿ ರವರ ಡಕಾಯಿತ ಅಪಾದನೆ ಏನೇ ಇರಲಿ "ವೀರ ಸಿಂದೂರ ಲಕ್ಷ್ಮಣ " ನೀವು ಭಾರತದ ವೀರ ಸೇನಾನಿ , ನೀವುಗಳು ಸಂಗೊಳ್ಳಿ ರಾಯರ ರೀತಿ ಚಿರಂತರ ನಮಗೆ ಸ್ಪೂರ್ತಿ . ನಿಮಗೆ ಸಾಷ್ಟಾಂಗ ನಮಸ್ಕಾರಗಳು ಮತ್ತು ಈ ಕಿರು ಚಿತ್ರದ ನಿರ್ದೇಶಕರ ಪ್ರಯತ್ನ ಶ್ಲಾಘನೀಯ .🙏
@parshuramgond8543
6 жыл бұрын
venkatesh prasanna
Really greatly Sr.what a pains taking research,!!God bless
super.
Super sir 🙏🙏🙏
excellent voice...super sir
but good information
Thank you sir l am from nagaral
Super sir
Good job sir
super sir👌👌👍
All the best Sir
ಸೂಪರ್ sir ಧನ್ಯವಾದಗಳು...
Congratulations sir ,,, jai nayaka
ಅತಿ ಶೀಘ್ರದಲ್ಲಿ..shortly
@dhorevikramnayaka9879
5 жыл бұрын
Call me sar ನಾನು ವೀರ ಸಿಂಧೂರ ಲಕ್ಷ್ಮಣ ದೊಡ್ಡ ಅನುಯಾಯಿ 9611745179
@dhorevikramnayaka9879
5 жыл бұрын
Sar nonbar dodi sar
@psidalawai5556
3 жыл бұрын
Film release aytha hege film bagge mahithi idre thilisi
Bahaddur.laksmanna ninna veeratava hogalalu nannli padagala Janana kadime veerdiveer sindoor laksmanna.ninage jayavagali
Super sir good job 😍😍😍💛🙏🙏
Sindhur ,Taluka jath, District Sangli.boundry karnataka..near Athani taluka
ನಿಮಗೆ ಶುಭವಾಗಲಿ
All the best
Veer sindur laxman anna 👌
Sudhakar ..10 years of research ..Cinema discus ..
thank you for your information.. n we are waiting for this movie all
ಸಿಂದೂರು ಲಕ್ಷ್ಮಣವರ ಚರಿತ್ರೆ ಪಠ್ಶ ಪುಸ್ತಕದಲ್ಲಿ ಬರಬೇಕು
All the best.... Sir
Sir best up luck sir e flim bega beli parade mele tani sir
Navu veera sindhoora laxmanana cinemada nirikshaneyalliddeve
@sumantofficial669
4 жыл бұрын
Darshan madtare
nan hero avaru sindoor laxman
@RKPallakki
5 жыл бұрын
ಎಲ್ಲರ ಹೀರೋ ಸಿ೦ಧೂರಲಕ್ಷ್ಮಣ..
@GangaGanga-er1kd
5 жыл бұрын
OK
jai sindoora lakxman nayaka
ದೇವರು ನಿಮ್ಮನ್ನು ನೂರು ಕಾಲ ಚೆನ್ನಾಗಿಡಲಿ.
ಸುಪರ್ ಸರ್ 🙏🙏
Made sir e chetra 100 kote galesute sir jai sindur huli tq pallaki sir
Ann super