ಸಂಗೊಳ್ಳಿ ರಾಯಣ್ಣ ರವರ ನಿಜವಾದ ಭಾವಚಿತ್ರ! ರಾಯಣ್ಣ ಕುಸ್ತಿ ಆಡಿದ್ದ ಸುರಪುರದ ಅಖಾಡ Sangolli Rayanna | Surapura
Sangolli Rayanna Real Photo! Surapura King has given 300 soldiers for Sangolli Rayanna to fight against British.
ಸಂಗೊಳ್ಳಿ ರಾಯಣ್ಣ ರವರ ನಿಜವಾದ ಭಾವಚಿತ್ರ!
ರಾಯಣ್ಣ ಕುಸ್ತಿ ಆಡಿದ್ದ ಸುರಪುರದ ಅಖಾಡ
೩೦೦ ಜನ ಸೈನಿಕರನ್ನು ನೀಡಿದ್ದ ಸುರಪುರದ ಅರಸರು
Surapura Series Episode 07
Subscribe to our "Ask Mysuru" KZread Channel for more informative videos
Productions: Ask Mysuru
Special Thanks To:
Raja Krishnappa Nayaka, Bhaskar Rao Mudbul, PSI Krishna Subedar, Upendra Naik Subedar, Tyagi, Sangmesh, Sachin, Ningu, Pradeep.
Follow us on:
/ askmysuru
/ askmysuru
Join us on:
/ askmysuru
Email:
lets(at)askmysuru.com
Website:
askmysuru.com
Subscribe us on:
/ askmysuru
@sangollirayannaps6863 @BelagaviKarnataka @thebelgaumdj08 @bnewskarnataka
#surapura #sangollirayanna #sangolli #shorapur #culture #yadgiri #shorapura #yadagiri #surapuradynasty #surapurasamasthana #samsthana #king #kinginterview #kingexclusiveinterview #askmysuru #askmysurumediahouse #nalwadi #nalwadivenkatappanayaka #karnataka #british #mughals #aurangzeb #taylormanzil #tourism #historical #historicalplaces #historicalplace #historicalplacesinindia #travelvlogs #travel #documentary #kannadadocumentary #kannada #sagaranadu #rayannabrigade #kitturu #belagavi #belgaum #belgaumnews #surapurahistory #british #independance #kusthi #akhada
Пікірлер: 732
ನಾನು ಮಾದಿಗ ಆದ್ರೆ ರಾಯಣ್ಣನ ಬಹು ದೊಡ್ಡ ಅಭಿಮಾನಿ.... ಸಂಗೋಳ್ಳಿ ರಾಯಣ್ಣ ಯಾವ ಜಾತಿಗೂ ಸೀಮಿತವಲ್ಲ.. ರಾಯಣ್ಣ ನಮ್ಮ್ ದೇಶದ ಆಸ್ತಿ.... ಜೈ ರಾಯಣ್ಣ.. ಜೈ ಕರ್ನಾಟಕ
@ramakrishnaheraam9336
Жыл бұрын
nanu kuruba adare ambedkar ravarannu devara reethi nodthivi
@dbosslover7039
Жыл бұрын
@@ramakrishnaheraam9336 ಜೈ ರಾಯಣ್ಣ ಜೈ ಬಾಬುಜಿ ಜೈ ಭೀಮ್ 🙏🙏
@mallumallu6946
Жыл бұрын
♥️😊
@user-tp4yc1bu2u
Жыл бұрын
Naanu maadiga
@manjunayak1936
Жыл бұрын
Yes brother really
ನಾನು ಲಿಂಗಾಯತ ಆದ್ರೆ ರಾಯಣ್ಣ ಹೆಸರು ಕೇಳಿದ್ರೆ ಕಣ್ಣೀರು ಬರುತ್ತೆ ಹಾಗೆ ಸೌರ್ಯವು ಬರುತ್ತದೆ❤❤
ರಾಯಣ್ಣ ಯಾವಜಾತಿಗೂ ಶಿಮಿತ ನಲ್ಲ ಕನ್ನಡಿಗ ಭಾರತಿಹೋರಾಟಗಾರ ಮಹಾಪುರುಷ ಜೈ ರಾಯಣ್ಣ
ದೇಶ ಭಕ್ತಿ, ಸ್ವಾಮಿ ನಿಷ್ಠೆ, ಶೌರ್ಯದ ಸಂಕೇತ ನಮ್ಮ ರಾಯಣ್ಣ 🙏🙏🙏
ನನ್ನ ಸಂಗೊಳ್ಳಿ ರಾಯಣ್ಣನ ಬಗ್ಗೆ ತಿಳಿಸಿಕೊಟ್ಟ ನಿಮಗೆ ತುಂಬಾ ಧನ್ಯವಾದಗಳು 💐🔥🔥🔥🔥🙏🙏
ನಮ್ಮ ನಾಯಕರು ನಮ್ಮ ಸುರಪುರ ಸಂಸ್ಥಾನದ ಬಗ್ಗೆ ಹೆಳಿದಕೆ ತುಂಬಾ thank you sir ನಾವು ಇನ್ನೊಬ್ಬರಿಗೆ ಸಹಾಯ ಮಾಡಿದ್ದೆವೆ ಹೊರತು ಬೇದ ಮಾಡಿಲ್ಲ ಎಂಬುದು ಈ ಇತಿಹಾಸ ಹೆಳುತದೆ ಜೈ ವಾಲ್ಮೀಕಿ
@siddu.ssiddharudha.s9208
7 ай бұрын
Jai Kuruba 💛 Jai Valmiki ❤
@lingarajuhr1965
2 ай бұрын
ಸುರಪುರದ ಪಾಳೇಗಾರರು ಬೇಡ ಜನಾಂದವರೆಂದು ಯಾರು ನಿನಗೆ ಹೇಳಿದ್ದು..!?? ಮೂರ್ಖ.... ವಾಲ್ಮೀಕಿ ಬ್ರಾಹ್ಮಣ ಜನಾಂಗದವನು... ನಾಯಕ ಎಂಬ ಹೆಸರಿದ್ದಾಕ್ಷಣ ಆ ಪಾಳೇಗಾರೆಲ್ಲ ಈಗಿನ ನಾಯಕ ಜನಾಂಗದವರಲ್ಲ... ಗೌಡ ನಾಯಕ ಶೆಟ್ಟಿ ಪಾಳೇಗಾರ ರಾಜ ರಾಯ ಒಡೆಯ etc ಗಳೆಲ್ಲ ಹುದ್ದೆಗಳಷ್ಟೇ...
ಮಹಾಪುರುಷರ ಒಂದೇ ಜಾತಿ... ದೇಶಭಕ್ತಿ ಮತ್ತು ಸ್ವಾಮಿನಿಷ್ಠೆ
@chandrashekar-kg7oi
Жыл бұрын
ತುಂಬಾ ಅರ್ಥಪೂರ್ಣ ಮಾತು
@gavipm7118
Жыл бұрын
TRUE LINE
@sanla-studios2898
Жыл бұрын
ಸತ್ಯವಾದ ಮಾತು🇮🇳🇮🇳🇮🇳 🙏🙏
@Dubai596
8 ай бұрын
Sathyavada madu
ನಮ್ಮ ಸೊಗಡಿನ ಸಗರನಾಡಿನ ಇತಿಹಾಸವನ್ನು ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏
@AskMysuru
Жыл бұрын
ಧನ್ಯವಾದಗಳು ☺️🙏
ಸರ್,ಭವ್ಯವಾದ ಸುರುಪುರದ ಇತಿಹಾಸ ಬಹಳ ಮಂಕಾಗಿದೆ.ಸಂಬಂಧಿಸಿದವರು ಭವ್ಯವಾದ ಸುರಪುರದ ಇತಿಹಾಸವನ್ನು ಇನ್ನಾದರೂ ನಾಡಿಗೆ ದೇಶಕ್ಕೆ ತಿಳಿಸುವ ಪ್ರಯತ್ನವಾಗಲಿ.🙏🙏🙏
ನಮ್ಮ ಸುರಪುರ 💪⚡
ರಾಯಣ್ಣ ನಿಜವಾದ ಹೀರೋ 🙏🙏
ಸತ್ಯವಾದ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು ಸರ್.
@rajuspatil1079
Жыл бұрын
ಎಸ್
ಸುರಪುರ ವೆಂಕಟಪ್ಪ ನಾಯಕನ ಬಗ್ಗೆ ವಿಡಿಯೋ ಮಾಡಿ
🙏ತುಂಬಾ ಧನ್ಯವಾದಗಳು ನಮ್ಮ 🚩ಸಂಗೊಳ್ಳಿ ರಾಯಣ್ಣ 🚩 ಬಗ್ಗೆ ನಾಲ್ಕು ಮಾತು ತಿಳಿಸಿದ್ದಕ್ಕೆ 🚩 ಜೈ ಹಾಲುಮತ🙏
@kannadaquiz4516
Жыл бұрын
ಅಣ್ಣ ರಾಯಣ್ಣ ಎಲ್ಲಾಜತಿಗಿ ಸೀಮಿತ ಬರೆ ಹಾಲುಮತ ಸಮುದಾಯಕ್ಕೆ ಸೀಮಿತವಲ್ಲ
@hanamantmudennavar5603
Жыл бұрын
🤦🤦
@sahadevkamble2246
Жыл бұрын
Avar elli vargu en helidra artha aglilla nimge
@vikas.svikku3750
7 ай бұрын
ನಿಮ್ಮಂಥವರಿಗೆ ಎಷ್ಟು ಹೇಳಿದರು ಅಷ್ಟೇ
@Commonman8197
2 ай бұрын
Bro ಮತ್ತೆ ಅದೇ ಮಾಡ್ತಾ ಇದಿರಲಿ 🤦♂️🤦🤦♀️
🔥🔥💪ನಾಯಕ
ಭಾಸ್ಕರ್ರಾವ್ ಮೂಡಬುಳ್ ಸರ್ ತುಂಬಾ ಚೆನ್ನಾಗಿ ಮಾತಾಡಿದ್ದಾರೆ 🙏✨
ಜೈ ರಾಯಣ್ಣ ಜೈ ಸುರಪುರ
ಸತ್ಯ ಇತಿಹಾಸ ತಿಳಿಸಿದ್ದಕ್ಕೆ ಧನ್ಯವಾದ ಸರ್,,, ಇದ್ದಿದ್ದನ್ನ ಇದ್ದ ಹಾಗೆ ಹೇಳುವವರು ನಿಮ್ಮಂತವರು ತುಂಬಾ ಕಡಿಮೆ ಇದ್ದಾರೆ
⚔️ನಮ್ಮ ಶೂರರಪುರ ಸುರಪುರ ⚔️💪
ಇತಿಹಾಸದ... ಕಾಲಗರ್ಭದಲ್ಲಿ....ಮುಚ್ಚಿ ಮರೆಯಾಗಿರುವ....ಕನ್ನಡಿಗ.... ವೀರ ಸುಪುತ್ರರ.....ಸಾಧನೆಗಳ..... ಮೇಲೆ.... ಬೇಳಕು....ಹರಿಸಿದ....... ಭಾಸ್ಕರ್. ರಾವ್...sir..... ಅವ್ರಿಗೆ.. ಅನಂತ್. ಕೋಟಿ. ನಮನಗಳು
ಸತ್ಯಕ್ಕೆ ಸಾವಿಲ್ಲ..ಸುರಪೂರದ ನಿಜವಾದ ಇತಿಹಾಸ ಜಗತ್ತಿಗೆ ಪರಿಚಯಿಸುವ ಅವಶ್ಯವಿದೆ
@vn2263
Жыл бұрын
Hi
ಜೈ ರಾಯಣ್ಣ ದೇಶ ಸೇವೆ ಈಶ ಸೇವ್ ರಾಯಣ್ಣ ಒಬ್ಬ ವೀರ ⚔️⚔️✊🏻
ಜೈ ರಾಯಣ್ಣ
ಸಾರ್ ನಿಮ್ಮ ಅನುಭವದಲ್ಲಿ ಚೆನ್ನಾಗಿ ಮೂಡಿ ಬಂದಿದೆ ನಿಮಗೆ ನನ್ನ ಧನ್ಯವಾದಗಳು......
ಸತ್ಯ ವನ್ನು ಸಮರ್ಪಕವಾಗಿ ವಿವರಿಸಿದ್ದಿರಿ ಸರ್ ಧನ್ಯವಾದಗಳು ಮತ್ತು ನಮಸ್ಕಾರ
ಅತ್ಯಂತ ಅದ್ಭುತವಾದ ವಿವರಣೆ ಸುರುಪೂರದ ಸಂಸ್ಥಾನದ ಕೊಡುಗೆ ರಾಯಣ್ಣನ ಪರಾಕ್ರಮ ವಿವರಣೆಯಲ್ಲಿ ಎದ್ದು ಕಾಣುತ್ತದೆ
ಅದ್ಭುತವಾದ ಮಾಹಿತಿ ನೀಡಿದ ಗುರುಗಳಿಗೆ ನನ್ನ ನಮಸ್ಕಾರಗಳು
ಜೈ ಸುರಪುರ ರಾಜ ರಾಜ್ಯ
ಸರ್ ರಾಯಣ್ಣನನ್ನ ಒಂದು ಜಾತಿಗೆ ಸೀಮಿತ ಯಾರು ಮಾಡಿಲ್ಲ ಇಲ್ಲಿ ಬೆರೆಯವರೆ ನಮ್ಮ ಜಾತಿಗೆ ಸೀಮಿತ ಮಾಡಿದ್ದಾರೆ ನಾವೇನು ಮಾಡೋಣ ಹೇಳಿ ನಾವೇನು ಬೇರೆಯವರಿಗೆ ರಾಯಣ್ಣ ನಮ್ಮ ಜಾತಿಯವನು ನಮ್ಗೆ ಮಾತ್ರ ಸ್ವಂತ ನೀವು ಯಾರು ರಾಯಣ್ಣನ ಪೂಜಿಸಬಾರ್ದು ಅಂತ ಹೇಳಿಲ್ಲ...
@SK-pp3bt
Жыл бұрын
ಕರೆಕ್ಟ್ ಮಾವ
@Manoj-yc6cy
Жыл бұрын
Super bro
@rkchannel1077
Жыл бұрын
Brother ಅವರು ಮಹಾಪರಾಕ್ರಮಿ ವೀರಪುರುಷ ರಾಯಣ್ಣ ನವರ ಬಗ್ಗೆ ಹೇಳುತ್ತಿಲ್ಲ ಬಸವಣ್ಣ ಅಂಬೇಡ್ಕರ್ ಇತ್ಯಾದಿ ಇತಿಹಾಸ ಪುಟದಲ್ಲಿ ಸೇರಿರುವಂತಹ ಅವರ ಬಗ್ಗೆ ಹೇಳುತ್ತಿದ್ದಾರೆ ಜಾತಿ ಜಾತಿಗೆ ಹೋಲಿಕೆ ಮಾಡಿ ಅವರ ಮೇಲೆ ರಾಜಕೀಯ ಹಿಡಿತವನ್ನು ಸಾಧಿಸುತ್ತಿದ್ದಾರೆ
@vishwanatha.svishwanatha.s1851
Жыл бұрын
ದಯವಿಟ್ಟು ನೀವು ಅನ್ಯತಾ ಭಾವಿಸಬಾರದು, ಅವರು ಹೇಳಿದ್ದು ಸಹ ಯಾರು ಇಂತಹ ಅನಿಷ್ಠ ಪದ್ಧತಿಗಳನ್ನು ತಂದಿದ್ದಾರೋ ಅವರಿಗೆ
@ugrumnayak8921
Жыл бұрын
ಓಗ್ಲಿ ಬಿಡು ಅಣ್ಣಯ್ಯ ನಾನು ನೀನು ಎಲ್ರು ಒಂದಲ್ಲ ಒಂದ್ ದಿನ ಹೋಗೋದೇ yak ಜಾತಿ ಜಗಳ ಇರುವಷ್ಟ ದಿನ ನಗ್ತಿರೋಣ 🙏🙏🙏🙏
ತುಂಬಾ ಉಪಯುಕ್ತ ಇತಿಹಾಸದ ಮೆಲುಕು ...ಧನ್ಯವಾದಗಳು ಸರ್
ಭಾಸ್ಕರಾವ ಮುಡಬೂಳ ಇಂತಹವರ ಸಂದರ್ಶನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ.
@AskMysuru
Жыл бұрын
☺️🙏
@hareeshhareesh6667
Жыл бұрын
ಸಾವರ್ಕರ್ ದೇಶ ದ್ರೋಹಿನಾ!..? kzread.info/dash/bejne/ep6Lp9ejequTeJs.html
@ksiddharth5733
Жыл бұрын
ಅವರ ಕೈಯಲ್ಲಿ ಇರೋ ಬುಕ್ ಸಿಗುತ್ತೆ
ನಮ್ಮ ಹಾಲುಮತ ಹೆಮ್ಮೆ ರಾಯಣ್ಣ
ನಮ್ಮ. ಕನ್ನಡದ ಯಲ್ಲ ನ್ಯೂಸ್ ಚೇನೆಲ್ ಇಂತ ಸಂದರ್ಶನ ಮಾಡಬೇಕು..ಈಗಿನ ಮಕ್ಕಳಿಗೆ. ಅರ್ಥ ಆಗುತ್ತೆ ನಾಡಿಗಾಗಿ ಹೋರಾಟ ಮಾಡಿದವರನ್ನು ತಿಳಿದುಕೊಳ್ಳತಾರೇ
@hareeshhareesh6667
Жыл бұрын
ಸಾವರ್ಕರ್ ದೇಶ ದ್ರೋಹಿನಾ!..? kzread.info/dash/bejne/ep6Lp9ejequTeJs.html
ಭಾಸ್ಕರ್ ಸರ್ ಸೂಪರಾಗಿ ಹೇಳಿದ್ದೀರಾ ಸರ್🙏🙏
ಜೈ ರಾಯಣ್ಣ ಜೈ ಸುರಪುರ ❤️🙏🏻
@Commonman8197
2 ай бұрын
🤦♀️🤦♀️🤦♀️
@lingarajuhr1965
2 ай бұрын
@@Commonman8197 ನಾಯಕ ಅಂತ ಹೆಸರು ಹೊಂದಿದ ವೀರರೆಲ್ಲ ಈಗಿನ ನಾಯಕ ಜಾತಿಗೆ ಸೇರಿದವರಲ್ಲ ಮೂದೇವಿ... ಅವರು ಸುರಪುರದ ನಾಯಕರು ಲಿಂಗಾಯತರು.... ವಾಲ್ಮೀಕಿ ಬ್ರಾಹ್ಮಣ ಜಾತಿಯವನು
ಮಹಾಪುರುಷ ಸಂಗೊಳ್ಳಿ ರಾಯಣ್ಣನ ಜಾತಿಗೆ ಸೀಮಿತ ಮಾಡಬೇಡಿ plz❤️❤️🙏🙏🙏
ಶೂರರ ನಾಡು ಸುರಪುರ 💪💪⚡⚡
ತುಂಬಾ ಖುಷಿಯಾಯಿತು ನಿಮ್ಮ ಈ ಮಾತಿನಿಂದ ನಮ್ಮ ಇತಿಹಾಸದ ಬಗ್ಗೆ ಅರ್ಥಪೂರ್ಣವಾಗಿ ಹೇಳಿದ್ದೀರಾ ಮತ್ತೆ ವಿಡಿಯೋ ಮಾಡಬೇಕು ನೀವು ಎಲ್ಲವನ್ನು ನಿಮ್ಮ ಮಾತು ತುಂಬಾ ಅಚ್ಚುಕಟ್ಟಾಗಿ ಇದೆ 🙏🙏🙏🙏
ಜೈ ಜೈ ರಾಯಣ್ಣ
Last one ಹೇಳಿದ್ರಿ ಚಲೊ ಹೇಳಿದ್ರಿ ಸರ್ ನಮ್ಮ ಸುರಪುರ ನಮ್ಮ ಹೆಮ್ಮೆ ❤🔥
ನಮ್ಮ ಸುರಪುರ ❤
ಸುರಪುರದ " ವೆಂಕಟಪ್ಪ ನಾಯಕ "
ನಮ್ಮ ಊರು ಸಂಗೊಳ್ಳಿ ನಮ್ಮ ಹೆಮ್ಮೆ ರಾಯಣ್ಣ ಜೈ ಹಾಲುಮತ ಜೈ KURUBAS ಜೈ ರಾಯಣ್ಣ
@vinayakbagalakot5739
Жыл бұрын
Sangolli Rayanna just kannadiga...jaati tarabedi
@darshankingdom9417
Жыл бұрын
Jai rayanna 😍😍🔥😎
@user-no9hm2ct9b
Жыл бұрын
ರಾಯಣ್ಣ ಬೇಡರ ಕುಲದವನು ಅಂತ ಗೆಜೆಟೇರಿಯನ್ ಎಂಬ ಪುಸ್ತಕದಲ್ಲಿದೆ ಈಶ್ವರಪ್ಪ ಸಿದ್ದರಾಮಯ್ಯ ಕುತಂತ್ರ ದಿಂದ ಇಂದು ರಾಯಣ್ಣ ನಿಮ್ಮ ಕುಲಕ್ಕೆ ಹೈಜಾಕ್ ಆದರು ೧೦ -೧೫ ವರ್ಷಗಳ ಹಿಂದೆ ರಾಯಣ್ಣ ಯಾವ ಕುಲದವನು ಅಂತ ಯಾರಿಗೂ ಗೊತ್ತಿರಲಿಲ್ಲ
Supper. Speech. Sir. Thanks. Very. Much
ನೋ ವರ್ಡ್ ಸರ್ ಒಳ್ಳೆ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು
@AskMysuru
Жыл бұрын
ಧನ್ಯವಾದಗಳು ☺️
ತುಂಬಾ ಮಹತ್ವ ವಾದ ವಿಷಯ ಹೇಳಿದ್ದೀರಿ.Ask Mysure ತಂಡ ಈ ವಿಚಾರಗಳನ್ನು ಹೊರ ತಂದ ದಕ್ಕೆ ದನ್ಯ ವಾದಗಳು
@AskMysuru
Жыл бұрын
ಧನ್ಯವಾದಗಳು ಸರ್...☺️🙏 ನಿಮ್ಮ ಸಹಕಾರ ನಿಜಕ್ಕೂ ದೊಡ್ಡದು
@mohanvalmiki2007
Жыл бұрын
Hi.sir
🙏Jai nalvadi Raja Vankatappa Nayak 🙏 🙏 Jai Rayanna🙏 Powerful is Shorapur 👍👍
ಕೊನೆ ಲೈನ್ ಸೂಪರ್.. ಚಮಚ ಗಿರಿ ಮಾಡಿಲ್ಲ ಅಂದ್ರಲ್ಲ... ಅದು ಸೂಪರ್....
ಅವರು ಯಾವ ಜಾತಿಯೇ ಆಗಲಿ ಅವರ ಪಾದಕ್ಕೆ ನಮಸ್ಕಾರ🙏
ಎಲ್ಲದರಲ್ಲು ಜಾತಿ ಹುಡುಕೊರು.....ಅವರು ಹಂದಿಗೆ ಸಮಾನ..
Jai rayanna jai ambedkar jai shivaji jai kittur rani jai Basavana jai hind
@chandrashekar-kg7oi
Жыл бұрын
ಸೂಪರ್
@sagar1098
Жыл бұрын
Jai valmiki
Dr.Bhaskar Rao sir ..ಅಧ್ಬುತ sir ❤️🙏😇
@AskMysuru
Жыл бұрын
ಧನ್ಯವಾದಗಳು ☺️🙏
ನಮ್ಮ ಹೆಮ್ಮೆಯ ರಾಯಣ್ಣ ನಿಜವಾಗ್ಲೂ ದೇಶ ಹೆಮ್ಮೆ ಪಡುವ ವಿಷಯ್ ಇದರ ಜೊತೆಗೆ ಚನ್ನಮ್ಮಾಜಿ ಅವರನ್ನ ನೆನೆದೇ ನಾವೆಲ್ಲ ಮುಂದು ಹೋಗಬೇಕು ಚನ್ನಮಾಜಿ ಅವರ ಶೌರ್ಯ ದೇಶಕ್ಕಾಗಿ ಹೋರಾಡಿಡದ ಅವರು ಮೊದಲ ಮಹಿಳಾ ರಾಣಿ ಎನ್ನುವದನ್ನ ಇತಿಹಾಸಕರಾರು ಮರೆಯಬಾರದು
ಜೈ ರಾಯಣ್ಣ ಜೈ ಸುರಪುರು🙏🙏 super sir
Kuruba Gowda ❤️❤️❤️❤️
Jai rayanna
ಅದ್ಭುತವಾದ ಮಾತುಗಳು ಮಾನ್ಯರೆ ತುಂಬುಹೃದಯದ ಧನ್ಯವಾದಗಳು ❤🙏
ಕುರುಬ ಜನಾಂಗದ ಜಾತಿಗೆ ಸಂಬಂಧ ಅಂತ ಬಿಂಬಿಸುವ ಕೆಲಸ ಮಾಡುತ್ತಾರೆ
ಯಾರ್ ಏನೇ ಹೇಳಿ ನಮಗೆ ರಾಯಣ್ಣನೆ ಬೇಕು my boss my god rayanna
@aspatil1040
Жыл бұрын
ಬೇಕಾದ್ರೆ ಹೋಗು ಹೋಗಿ ಕರ್ಕೊಂಡ್ ಬಾ ರಾಯಣ್ಣನ Non sense....
ಸರ್ ನಿಮ್ಮ ಭಾವನೆಗಳಿಗೆ ಕೋಟಿ ನಮಸ್ಕಾರ ಇದು ಜಾತ್ಯಾತಿತ ರಾಷ್ಟ್ರ
Respect to you Sir ❤💛
ಜೈ ಸುರಪುರ
ನನ್ನ ದೇವರು rayanna
JAI RAYANNA❤️🔥
ರಾಯಣ್ಣ ನಮ್ಮ ಹೆಮ್ಮೆ
ತುಂಬಾ ಅದ್ಭುತವಾದ ಮಾತುಗಳು ಗುರುಗಳೆ🙏
ರಾಯಣ್ಣ ಕನ್ನಡಿಗರ ಆಸ್ತಿ 🎉❤❤
ರಾಯಣ್ಣ ಪಕ್ಕಾ ಕುರುಬಾಸ್ ಜೈ ರಾಯಣ್ಣ ಜೈ ಹಾಲುಮತ
@rakeshsmile4620
Жыл бұрын
Hee ಅಜ್ಞಾನಿ
Super 👌👌👌 JAI VALMIKI SURAPURA⚔️⚔️
ಇರಬಹುದು ನಿವು ವಿದ್ವಾಂಸರು ಓಪ್ಪುವೆ,ಆದರೆ ಈಗಿರುವ ಸಂಗೊಳ್ಳಿ ರಾಯಣ್ಣನ ಮೂರ್ತಿ ಸುಮ್ಮನೆ ತಯಾರಿಸಿಲ್ಲ ಅವರ ಬಗ್ಗೆ ಸಾಕಷ್ಟು ಮಾಹಿತಿ ಪಡೆದು ಅವರನ್ನು ಕಣ್ಣಾರೆ ಕಂಡಂತಹ ವ್ಯಕ್ತಿಗಳಿಂದ ಅವರ ಆಕಾರ ವಿಕಾರದ ಬಗ್ಗೆ ಮಾಹಿತಿ ಸಂಗ್ರಹಿಸಿಯೆ ತಯಾರಿಸಿದ್ದಾರೆ ಅದು ಸರಿ ಇದೆ,,ಆ ಮೂರ್ತಿಯಲ್ಲಿ ಅವರ ಶೌರ್ಯ ಪರಾಕ್ರಮ ಎಲ್ಲವು ಅಡಗಿದೆ ತುಂಬಾ ಚೆನ್ನಾಗಿದೆ
@halumatadahuli9189
Жыл бұрын
ಇದಪ್ಪಾ ನಿಜವಾದ ಮಾತು 🙏🏻
@user-od1lw6wu9x
Жыл бұрын
super
@sshchannelsshchannel4312
Жыл бұрын
ಗುರುಗಳೆ ಸಂಗೊಳ್ಳಿ ರಾಯಣ್ಣ ಆಗಿದ್ರು ಇಗಿದ್ರು ಎನುವದನ್ನ ಬಿಟ್ಟು, ಅವರ ಸ್ವತಂತ್ರ ಮನೋಭಾವವನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ
@santoshgunjagi2720
Жыл бұрын
Yellinda yellige anna... 18Ne shatamanadalli iddavaru 20ne shatamanadalli Kannare kandaddu anta yavaga yaru heliddare anna...
@marutibhajantri3030
Жыл бұрын
🙏🙏🙏🙏🙏
Jai Rayanna
ಸೂಪರ್ ಸರ್ ಜಾತಿ ಬೇಡ 🙏🙏🙏🙏🙏💐
ತುಂಬಾ ಧನ್ಯವಾದಗಳು ಸರ್ ನಿಮಗೇ 🙏🏼💐💛❤
@AskMysuru
Жыл бұрын
ಧನ್ಯವಾದಗಳು ☺️🙏
Jai Rayanna Jai VALMIKI SURAPURA Nam Kannadigaru 💛❤
@sidappafather5321
Жыл бұрын
Itesimineytypets Simran
Jai rayanna jai karanataka 💛❤️haliyal u.k
🔥🙏ಜೈ ರಾಯಣ್ಣ 🙏🔥
1848 ರಲ್ಲಿ ಭಾರತದ ಮೊದಲ photo ವನ್ನು ಮುಂಬೈ ನಲ್ಲಿ ಬ್ರಿಟಿಷ್ ಫೋಟೋಗ್ರಾಫರ್ ತೆಗೆದಿದ್ದ!!! 1831 ರಲ್ಲಿ ನಮ್ಮ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವಿಧಿವಶರಾಗಿದ್ದರು🥺!! ಹಾಗಾದರೆ ಈ ಪೋಟೋ ಎಲ್ಲಿಂದ ಬಂತು? 🙂
Jai sangolli rayanna ❤️
Ask mysore ಗೆ ಅಭಿನಂದನೆಗಳು..
@AskMysuru
Жыл бұрын
ಧನ್ಯವಾದಗಳು ☺️🙏
ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್
ಅರ್ಥಪೂರ್ಣ ವಾದ ಮಾತು 🙏 Valuable information and good interview
Ouda sar avaru jaatige shimitavalla Rayanna devaru💚❤️
ಹೋದ ವರ್ಷ ನಾ ಹೆಳಿದ್ದೆ ಸುರಪುರಕ್ಕೆ ಬನ್ನಿ ಅಂತಾ🙏
@AskMysuru
Жыл бұрын
ಹೌದು 😍🙏
JAI SANGOLLI RAYANNA❤️😘😭
@hareeshhareesh6667
Жыл бұрын
ಸಾವರ್ಕರ್ ದೇಶ ದ್ರೋಹಿನಾ!..? kzread.info/dash/bejne/ep6Lp9ejequTeJs.html
@mahadevmanju7143
Жыл бұрын
Good information sir
Jai ರಾಯಣ್ಣ Jai Hind
Tq ask Mysore
ಧನ್ಯವಾದಗಳು ಸರ್
Super sir
ಸುರಪುರದ ಇತಿಹಾಸ
ಭಾಸ್ಕರರಾವ್ ಮೂಡಬಾಲ್ ಅವರ ಜೊತೆ ಸುರಪುರ ಸಂಸ್ಥಾನದ ಇತಿಹಾಸದ ಪುಟಗಳ ಬಗ್ಗೆ ಇನ್ನೂ ಹೆಚ್ಚಿನ ಸಂಚಿಕೆಗಳನ್ನು ದಯವಿಟ್ಟು ಮಾಡಿ @askmysore
@AskMysuru
Жыл бұрын
ಕಂಡಿತ ☺️🙏 ಧನ್ಯವಾದಗಳು ☺️
2:24 ರಾಯಣ್ಣ, ವಾಲ್ಮೀಕಿಯವರನ್ನಾ ನಮ್ ಜಾತಿ ಅನ್ನೊರಿದಾರೆ ಆದ್ರೆ ಬಸವಣ್ಣರನ್ನು ನಮ್ ಜಾತಿ ಅಂತ ಹೇಳೋರು ಯಾರು ಇಲ್ಲಾ 🤷♂️
@manjuwalikar563
Жыл бұрын
ಯಾಕಿಲ್ಲ ಗುರು ಇದ್ದಾರೆ
@umeshkamar9427
Жыл бұрын
ಭೋಸಡಿ ಮಗನಾ ಅಕ್ಕಬುಕ್ಕರು ನಮ್ಮೋರು ಅಂತಿರಾ ಮತ್ತ ಇಗ ರಾಯಣ್ಣಾ ನಮ್ಮ ಜಾತಿ ಅಂತಿ ರಂಡಿಮಗನಾ
Sir thank u too ask mysuru utube channel.Yes.Because,we have seen Real Sangolli Rayanna Face in the pic.We ar proud of him Jai Sangolli Rayanna.Thank You sir.
❤️ ಜೈ ರಾಯಣ್ಣ ಜೈ ಹಾಲುಮತ ❤️
@kedark8972
Жыл бұрын
Jai rayanna jai bharatambe
@kedark8972
Жыл бұрын
Brother rayanna horat madidu deshakagi so cast beda.
@Raju-om9nb
Жыл бұрын
@@csh9430 🤣🤣intha mabb sulemaklindana nam desha haalagiddu guru... Niv talekeduskobedi
@csh9430
Жыл бұрын
@@Raju-om9nb nin balu shanne sullemaga nim antoorindale. Desha udhara agli...guru. Ninadru talekedisikooo.....(su nahane)🤣🤣🫣🫣
Main Problems by All'Political Leader s Maffia, Roleing by Cast, Maffie Spoild Middle Class Family s, Framers, Employees,
ನೋಡ್ರಿ ಜಾತಿ ಅಂತಾ ಜಗಳ ಮಾಡಬೇಡರಿ ನೀವು ಇಲ್ಲದ ನಾವು ಇಲ್ಲಾ ನಾವು ಇಲ್ಲದ ನೀವು ಇಲ್ಲಾ 💛♥️
ಒಳ್ಳೆ ಮಾಹಿತಿ ಸರ್ 🙏
Appreciate the discussion
ತುಂಬ ಧಾನ್ಯವಾದಗಳು ಸರ್......
ಧನ್ಯವಾದ