Shrungara Kavya Video Song | Shrungara Kavya Kannada Movie Songs | Raghuveer, Sindhu | Hamsalekha

Музыка

Lahari Kannada Presents Shrungara Kavya Video Song From Shrungara Kavya Old Kannada Movie Songs, Starring Raghuveer, Sindhu, Sung by S P Balasubrahmanyam, Music Composed by Hamsalekha & Lyrics by Hamsalekha.
Subscribe to our KZread Channel : / kannadalahari
#ShrungaraKavyaSongs #Mahendar #Hamsalekha
Song: Shrungara Kavya
Album/Movie: Shrungara Kavya
Artist Name: Raghuveer, Sindhu
Singer: S P Balasubrahmanyam
Music Director: Hamsalekh
Lyricist: Hamsalekh
Music Label: Lahari Music
-----------------------
Enjoy & stay connected with us!!
Subscribe to our KZread Channel : / kannadalahari
Follow us on Instagram: / laharimusic
Like us on Facebook: / laharimusic
Follow Us on Twitter: / laharimusic
Follow Us on Sharechat: bit.ly/3rI5vG7
Follow Us on Moj: mojapp.in/@laharimusicofficial

Пікірлер: 745

  • @chowdappats7182
    @chowdappats7182 Жыл бұрын

    2023ರಲ್ಲಿ ಶೃಂಗಾರ ಕಾವ್ಯ ಗೀತೆಯನ್ನು ಕೇಳುತ್ತಿರುವರು ಹೊಸ ವರ್ಷಕ್ಕೆ ಒಂದು ಲೈಕ್ ಅನ್ನು ಕೊಡಿ🏳‍🌈🏳‍🌈💞✅

  • @user-yn3bm2hz6h

    @user-yn3bm2hz6h

    3 ай бұрын

    Love💜💜💜💜💜💜💜💜💜💜💜💜💜💜💜💜💜💜💜💜💜💜👌👌👌👌👌👌👌👌👍👍👍👍🌷🌷🌷🌷🌷🌷🌷🌷🌷🌷🤝🤝

  • @basavarajabasavaraja5133
    @basavarajabasavaraja5133 Жыл бұрын

    ಕಥೆಗಾರ ಕಥೆಯ ಕೆಡಸಿದ ಹೊಣೆಗಾರ ಹರಸಿ ಹಲುಬಿದ ಬೆಳೆಗಾರ ಬರವ ಬರಿಸಿದ ಕನಸು ಸುರಿದ ಕಣ್ಣೇ ತೆಗೆದ ಇನ್ನೂ ಶೂನ್ಯ ಗಾನವೇ ಹಂಸಲೇಖ ಸರಸ್ವತಿ ಪುತ್ರರೇ ಸರಿ🙇🙏🙏💎

  • @raghuraghu9128

    @raghuraghu9128

    8 ай бұрын

    Supar❤

  • @SPMS06

    @SPMS06

    7 ай бұрын

    ಸೂಪರ್ ❤️❤️

  • @vishwanath97416

    @vishwanath97416

    7 ай бұрын

    Really ❤❤❤

  • @78cheeni

    @78cheeni

    6 ай бұрын

    ಮತ್ತೆ ಆ ಕಾಲ ಬರುವುದೇ

  • @pavithracl9835
    @pavithracl98352 жыл бұрын

    2022ರಲ್ಲಿ ಈ ಸುಂದರ ಫೀಲಿಂಗ್ ಸಾಂಗ್ ನೋಡ್ತಾ ಇರೋರು ಲೈಕ್ ಮಾಡಿ 💐💐

  • @CyycChcy

    @CyycChcy

    10 ай бұрын

    Hi

  • @achuthaachutha476

    @achuthaachutha476

    8 ай бұрын

    Nanu

  • @Princepreethish

    @Princepreethish

    7 ай бұрын

    2023

  • @Princepreethish

    @Princepreethish

    7 ай бұрын

    Taperecord,dvd,now mobile

  • @kumarakumar5938
    @kumarakumar59382 жыл бұрын

    ಈ ಸಿನಿಮಾ ಹಾಡುಗಳೆಂದರೆ ನನ್ನ ಪ್ರಾಣ ,ಪ್ರಾಣ ನನಗೆ ಯಾವುದೇ ರೀತಿಯ ನೋವಿರಲಿ ,ದುಃಖವಿರಲಿ ಈ ಹಾಡಗಳನ್ನ ಕೇಳಿದಾಕ್ಷಣ ಆ ನೋವು ಮಾಯ ಆಗುತ್ತೆ ಅಂದ್ರೆ ಈ ಹಾಡುಗಳಿಗೆ ಅದ್ಯಾವ ಶಕ್ತಿ ಇದೆ ಅಂತ ಲವ್ಯೂ ರಘುವೀರ್

  • @RaviKumar-lx5xs
    @RaviKumar-lx5xs11 ай бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಸಂಗೀತ ಲೋಕದ ದೇವರು ನಮ್ಮ ಹಂಸಲೇಖ ರ ಜೀವಿತಅವಧಿಯಲ್ಲಿ ನಾವು ಬದುಕಿರುವುದು ನಮ್ಮ ಪುಣ್ಯ ನಾದ ಬ್ರಹ್ಮ ಗುರುಗಳಿಗೆ 🙏🙏🙏🙏🙏🙏🙏🙏🙏🙏🙏🙏❤️❤️❤️

  • @ManjunathMadivalar-is1jy

    @ManjunathMadivalar-is1jy

    7 ай бұрын

    😊😊😊😊😊q̲q̲😊

  • @poojaPooja-hu6dc
    @poojaPooja-hu6dc2 жыл бұрын

    ಹಾಡುಗಳು ಹೇಗಿರಬೇಕು ಎಂದರೆ ಆ ಕ್ಷಣ ಆ ♥️🌹♥️ *ಹಾಡಿನಲ್ಲಿ ನಾವೇ ಜೀವಿಸುವಂತೆ ಮಾಡಬೇಕು... ಆ ಕಲೆ ಈ ಚಿತ್ರದ ಪ್ರತಿ ಹಾಡು ಮಾಡಿದೆ* ...🙏💕 Thank u ಈ ಹಾಡುಗಳ ಹಿಂದಿರುವ ಎಲ್ಲ ನಿಜವಾದ ನಾಯಕರಿಗೆ

  • @CyycChcy

    @CyycChcy

    10 ай бұрын

    Hii.

  • @Shrungar06

    @Shrungar06

    10 ай бұрын

    ನಿಜವಾದ ಮಾತು ಹೇಳಿದ್ದೀರ..🌾

  • @NagasundaraN

    @NagasundaraN

    3 ай бұрын

    😢

  • @abhilashaabhi2061
    @abhilashaabhi20619 ай бұрын

    ವರವಾಗಿ ಒಲವ ತಂದನು ಮರವಾಗೋ ಗಿಡವ ಕಡಿದನು ಶುಭವಾಗಲೆಂದು ನುಡಿದನು ಸುಖ ಕಾಣುವಾಗ ಮುರಿದನು ಆಹಾ ಎಂತಹ ಅದ್ಬುತ ಸಾಲುಗಳು ಈ ಮೂವಿಯ ಎಲ್ಲ ಹಾಡುಗಳು ನನಗೆ ಅಚ್ಚು ಮೆಚ್ಚು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @manjunathah1056
    @manjunathah10563 жыл бұрын

    ನಾದ ಬ್ರಹ್ಮ ನಿಗೆ ಕೋಟಿ ನಮನ

  • @kodikariyappa.d2787
    @kodikariyappa.d27873 жыл бұрын

    ಹಂಸಲೇಖ ಸಾರ್ ನಾವೆಲ್ಲರೂ ನೀವು ಜೀವಿಸಿದ ಕಾಲದಲ್ಲೇ ಇರುವುದು ನಮ್ಮ ಪುಣ್ಯ.

  • @ningarajus2384

    @ningarajus2384

    2 жыл бұрын

    💝💝💝💝💝💝👌👌👌👌👌👌👌👌👌👌👌👌👌👌👌👌 hamsaleka sar 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🎸🎸🎼🎼

  • @muthuraj.pattar2774

    @muthuraj.pattar2774

    2 жыл бұрын

    @@ningarajus2384 ಕ

  • @janardhankumarpg6164

    @janardhankumarpg6164

    2 жыл бұрын

    @@ningarajus2384 A1

  • @basavarajhukkeri4393

    @basavarajhukkeri4393

    2 жыл бұрын

    @@ningarajus2384 111111111111111aq1qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqaaaaaaaaaaaaaaaa

  • @lashmilashmi79

    @lashmilashmi79

    2 жыл бұрын

    ,,

  • @pavithracl9835
    @pavithracl98353 жыл бұрын

    2021ರಲ್ಲಿ ಈ ಸುಂದರ ಹಾಡನ್ನು ನೋಡ್ತಾ ಇರೋರು ಲೈಕ್ ಮಾಡಿ 💐🌹💕💕♥️

  • @pavithracl9835

    @pavithracl9835

    3 жыл бұрын

    @@varadaap6971 ಯಾಕೆ ಸರ್ ನಾನು ವರ್ಕ್ ಮಾಡ್ತಿಲ್ಲ... ಓದ್ತಾಇದ್ದೀನಿ

  • @varadaap6971

    @varadaap6971

    3 жыл бұрын

    @@pavithracl9835 ok sister all the best cenagi irli nimma jeevana

  • @pavithracl9835

    @pavithracl9835

    3 жыл бұрын

    @@varadaap6971 thank you ಅಣ್ಣ....

  • @gopall4995

    @gopall4995

    3 жыл бұрын

    Super song

  • @harishcm6659

    @harishcm6659

    3 жыл бұрын

    Questions

  • @puneethbpuneethb9734
    @puneethbpuneethb9734 Жыл бұрын

    ನಾವು ಕನ್ನಡಿಗರಾಗಿ ನಿಮ್ಮಂತಹ ಅದ್ಭುತ ಸಂಗೀತಗಾರರನ್ನು ಪಡೆದ ನಾವೇ ಧನ್ಯ ಹಂಸಲೇಕರವರೆ ನಿಮಗೆ ಎಸ್ಟೆ ಧನ್ಯವಾದ ತಿಳಿಸಿದರು ಅದು ಕಡಿಮೆಯೇ

  • @KumarKumar-ol3vx
    @KumarKumar-ol3vx3 жыл бұрын

    ಶುಭವಾಗಲೆಂದು ನುಡಿದುನು ! ಸುಖ ಕಾಣುವಾಗ ಮುನಿದನು ? ಎಂಥಾ ಸಾಲುಗಳು...

  • @dhanveervishnudhanveervish2925

    @dhanveervishnudhanveervish2925

    3 жыл бұрын

    wow nimma alochanege Nana namaskargalu

  • @aishuaishwarya2855

    @aishuaishwarya2855

    2 жыл бұрын

    @@dhanveervishnudhanveervish2925 correct... 🙏

  • @c.s.veereshc.s.veeresh4679

    @c.s.veereshc.s.veeresh4679

    2 жыл бұрын

    @@dhanveervishnudhanveervish2925 o

  • @rajesharajesha4346

    @rajesharajesha4346

    2 жыл бұрын

    Kannabarekab

  • @rajesharajesha4346

    @rajesharajesha4346

    2 жыл бұрын

    My name to happy hour at the most part

  • @Shrungar06
    @Shrungar0610 ай бұрын

    ಈ ಸಿನಿಮಾದಲ್ಲಷ್ಟೇ ಅಲ್ಲ , ನೈಜ ಬದುಕಿನಲ್ಲೂ ಇವರಿಬ್ಬರೂ ಒಬ್ಬರಿಗೊಬ್ಬರು ಪ್ರೀತಿಯ ಬಿಟ್ಟುಕೊಡದೆ , ತಂದೆ , ತಾಯಿ, ಆಸ್ತಿಯನ್ನ ತೊರೆದು ಒಂದಾದವರು....🍀🍁🍃

  • @raghu4092
    @raghu40923 жыл бұрын

    ಇದು ಶಾಸ್ತ್ರಿ ಸರ್ ಹಾಡಿದ ಅದ್ಭುತ ಹಾಡು. 🙏🙏

  • @srungarraja3868

    @srungarraja3868

    3 жыл бұрын

    Sorry idu spb sir adirodu

  • @powerpurushottamcreations1008

    @powerpurushottamcreations1008

    3 жыл бұрын

    @@srungarraja3868 L.N.ಶಾಸ್ತ್ರಿ ಸರ್ ಆಡಿದ್ದು voice Keli

  • @PawanGanavi

    @PawanGanavi

    3 жыл бұрын

    LN Shastri

  • @vikram9812

    @vikram9812

    3 жыл бұрын

    @@powerpurushottamcreations1008 yes

  • @nandinih6938

    @nandinih6938

    2 жыл бұрын

    Spb avru song adirodu

  • @shashidharaak1963
    @shashidharaak19633 жыл бұрын

    ...ಕಥೆಗಾರ ಕಥೆಯ ಕೆಡಿಸಿದ... ಮೈ ಗಾಡ್ ಎಂತಹ ಅದ್ಭುತ ಕಲ್ಪನೆ....🙏🙏🙏

  • @sindhuramu3950

    @sindhuramu3950

    3 жыл бұрын

    Super fantastic

  • @sa..6195

    @sa..6195

    2 жыл бұрын

    Super 👌 lyrics enta vicharavantaru hamsalekha sir avru 🙏🙏🙏🙏🙏

  • @maheshmirle017

    @maheshmirle017

    2 жыл бұрын

    ❤️❤️❤️

  • @veerabhadragoudavvgouda1033

    @veerabhadragoudavvgouda1033

    Жыл бұрын

    ಕಲ್ಪನೆಗು ಮೀರಿದ ಸಾಲುಗಳು

  • @krushnakumarkrish2835
    @krushnakumarkrish2835 Жыл бұрын

    2023 ರಲ್ಲಿ ಈ ಹಾಡನ್ನ ಕೇಳುತ್ತಿರುವ ಕಲಾ ಪ್ರೇಮಿಗಳು ...ಲಕ್ ಮಾಡಿ ...ನಿಮ್ಮ ಬಯಕೆಯನ್ನು ಹಂಚಿಕೆ ಕೊಳ್ಳಿ

  • @rajupinjara8230
    @rajupinjara82303 жыл бұрын

    2020 ಈ ಸಾಂಗ್ ಕೇಳಿದವರು ಲೈಕ್ ಮಾಡಿ

  • @arunkumarh9230

    @arunkumarh9230

    3 жыл бұрын

    Nice brother 👍

  • @umeshyaliwala6021

    @umeshyaliwala6021

    3 жыл бұрын

    2021 ralli Saha keltavi e sing

  • @akashchinnu6768
    @akashchinnu67688 ай бұрын

    Who is listen in 2024

  • @santhoshc.r.982

    @santhoshc.r.982

    3 ай бұрын

    2024👍

  • @rjsuryamanohara2z687

    @rjsuryamanohara2z687

    2 ай бұрын

    5/04/2024❤

  • @VijayKumar-rd5pc

    @VijayKumar-rd5pc

    2 ай бұрын

  • @varalakshmiuavasu7852

    @varalakshmiuavasu7852

    Ай бұрын

    Fantastic music

  • @SharadhaV-er8zl

    @SharadhaV-er8zl

    Ай бұрын

    1/5/24

  • @sagarsonakamble2788
    @sagarsonakamble27887 ай бұрын

    ಮನಸ್ಸಿಗೆ ತುಂಬಾ ನೋವಾದಾಗ ಕೇಳೋ ಹಾಡು ನಿಜಕ್ಕೂ ನಾವೇ ಇದೀವಿ ಏನೋ ಅನ್ಸುತ್ತೆ 😊

  • @babubabu-zw2yi
    @babubabu-zw2yi3 жыл бұрын

    Hamsalekha = Born with talent Two kinds of talents in the world Do hard work and become talented Born Talents

  • @worldwidewebkannada4715
    @worldwidewebkannada47153 жыл бұрын

    ಯಾರು 2021 ಯಲ್ಲಿ ನೋಡ್ತಾ ಇದ್ರೆ ಲೈಕ್ ಮಾಡಿ

  • @gmm123
    @gmm123 Жыл бұрын

    ಕಣ್ಣಂಚಲಿ ನನಗೆ ಗೊತ್ತಿಲ್ಲದೆಯೇ ನೀರು ಜಿನುಗವಂತೆ ಮಾಡಿದ ಹಾಡು...ಅದ್ಭುತ ಸಾಲುಗಳು ಸರ್..ಜೈ ರಘುವೀರ್....

  • @Anilyadav_437

    @Anilyadav_437

    Жыл бұрын

    👍💕👌🏻

  • @varadaap6971
    @varadaap69713 жыл бұрын

    ಕಥೆಗಾರ ಕಥೆಯ ಕೆಡಿಸಿದ ಅದ್ಭುತ ಸಾಲು🙏🙏🙏

  • @LokeshLokesh-yh9nd

    @LokeshLokesh-yh9nd

    2 жыл бұрын

    Nice

  • @sampritpurad8955

    @sampritpurad8955

    2 жыл бұрын

    Nija

  • @ajaykumartalavarajaykumart5922
    @ajaykumartalavarajaykumart592211 ай бұрын

    ಅದಕ್ಕೆ ನಾದಬ್ರಹ್ಮ ಹಂಸಲೇಖ ❤️❤️

  • @CKannadaMusic
    @CKannadaMusic3 жыл бұрын

    ಹಾಡಿನ ಒಂದೊಂದು ಸಾಲುಗಳು ಮನಮುಟ್ಟುವಂತಿದೆ ಅದ್ಬುತವಾದ ಸಾಹಿತ್ಯ ಸಂಗೀತ ಹಂಸಲೇಖ ಸರ್

  • @prasannaprasanna7685

    @prasannaprasanna7685

    3 жыл бұрын

    Posted

  • @abhikanasinakavana6931
    @abhikanasinakavana69313 жыл бұрын

    LN shastri singing ultimate ? Evergreen song

  • @puneethbpuneethb9734
    @puneethbpuneethb9734 Жыл бұрын

    ಅದುಕ್ಕೆ ಹೇಳೋದು ಚಿನ್ನಕ್ಕಿಂತ ವಜ್ರ ಮೌಲ್ಯ ವಾದದ್ದು ಅಧುವೆ ನಮ್ಮ ಹಂಸಲೇಖ ರವರು

  • @gururaja6807
    @gururaja68075 ай бұрын

    ಇದು ನನ್ ಉಸಿರು ಇರೋ ತನಕ ಮರೆಯದ ಹಾಡು ❤❤❤❤❤

  • @chetanpuni2807
    @chetanpuni28072 жыл бұрын

    ಸುಂದರವಾದ ಹಾಡನ್ನು ಹಾಡಿದ ಶಾಸ್ತ್ರಿ ಸರ್ ಅವರಿಗೆ ಹೃತಪೂರ್ವಕ ವಾಗಿ ಧನ್ಯವಾದಗಳು❤️❤️❤️❤️❤️❤️❤️❤️❤️❤️❤️

  • @nithinmugera2804

    @nithinmugera2804

    2 жыл бұрын

    Sung by spb sir

  • @sanjeevkhani61

    @sanjeevkhani61

    2 жыл бұрын

    @@nithinmugera2804 sung by Shastri

  • @rahguvnayakrahguvnayak5757

    @rahguvnayakrahguvnayak5757

    2 жыл бұрын

    @@nithinmugera2804 ewdfgcfearghn.

  • @nithinmugera2804

    @nithinmugera2804

    2 жыл бұрын

    @@rahguvnayakrahguvnayak5757 yes sir I agree. Thank u

  • @prakashpm8686

    @prakashpm8686

    Жыл бұрын

    @@sanjeevkhani61 have SW Dee

  • @a.s.laxman6972
    @a.s.laxman69723 жыл бұрын

    ಈ ಸಿನೆಮಾ ಮತ್ತು ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ಬ್ ❤️❤️❤️

  • @user-xq4mn6kr2w
    @user-xq4mn6kr2w3 жыл бұрын

    ನನ್ನಗೆ ಈ ಹಾಡು ಕೇಳತಾ ಇದ್ದರೆ ಕೇಳತಾನೆ ಇರಬೇಕು ಅನ್ನಿಸತ್ತೆ

  • @munirajudg2224
    @munirajudg22242 жыл бұрын

    Varavagi olava thandhanu maravago gidava kadidhanu 😟innu sloka ganave what a lines nadha bramha hamsa ji💕♥️🙏🙏

  • @peacemind-ym5xt
    @peacemind-ym5xt3 ай бұрын

    Who is listenn watch 2024

  • @kiranchakravarthyb.r4508
    @kiranchakravarthyb.r45088 ай бұрын

    ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರಾ.. ಹಿಡಿದಾ.. ತಂತಿ.. ಕಡಿದ.. ಇನ್ನು ಮೌನ ಗಾನವೆ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಕಲೆಗಾರ ಕಡೆದು ಕರುಬಿದ ಕಥೆಗಾರ ಕಥೆಯ ಕೆಡಿಸಿದ ಹೊಣೆಗಾರ ಹರಸಿ ಹಲುಬಿದ ಬೆಳೆಗಾರ ಬರವ ಬರಿಸಿದ ಕನಸು.. ಸುರಿದಾ.. ಕಣ್ಣೇ.. ತೆಗೆದ.. ಇನ್ನು ಶೂನ್ಯ ಗಾನವೇ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರಾ.. ಹಿಡಿದಾ.. ತಂತಿ.. ಕಡಿದ.. ಇನ್ನು ಮೌನ ಗಾನವೆ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಲಾಲಲ ಲಾಲಲ.. ಲಲಲ ಲಲಲ ಲಾ.. ಲಾಲಲ ಲಾಲಲ.. ಲಲಲ ಲಲಲ ಲಾ.. ವರವಾಗಿ ಒಲವ ತಂದನು ಮರವಾಗೊ ಗಿಡವ ಕಡಿದನು ಶುಭವಾಗಲೆಂದು ನುಡಿದನು ಸುಖಕಾಣುವಾಗ ಮುನಿದನು || ಜಯವ.. ತಡೆದ.. ಭಯವ.. ಸುರಿದ.. ಇನ್ನು ಶೋಕ ಗಾನವೇ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರಾ.. ಹಿಡಿದಾ.. ತಂತಿ.. ಕಡಿದ.. ಇನ್ನು ಮೌನ ಗಾನವೆ ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಇಂಗ್ಲಿಷ್‌ನಲ್ಲಿ ಶೃಂಗಾರ ಕಾವ್ಯ ಶೀರ್ಷಿಕೆ ಗೀತೆ ಸಾಹಿತ್ಯ ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರಾ.. ಹಿಡಿದಾ.. ತಂತಿ.. ಕಡಿದಾ.. ಇನ್ನು ಮೌನ ಗಾನವೇ ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಕಲೆಗಾರ ಕಡೆದು ಕರುಬಿದ ಕಥೆಗಾರ ಕಥೆಯ ಕೆಡಿಸಿದ ಹೊನೆಗಾರ ಹರಸಿ ಹಾಲುಬಿಡ ಬೆಳೆಗಾರ ಬರವ ಬರಿಸಿದ ಕನಸು.. ಸುರಿದಾ.. ಕಣ್ಣೆ..ತೆಗೆದಾ.. ಇನ್ನು ಶೂನ್ಯ ಗಾನವೇ ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರಾ.. ಹಿಡಿದಾ.. ತಂತಿ.. ಕಡಿದಾ.. ಇನ್ನು ಮೌನ ಗಾನವೇ ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಲಾಲಾಲಾ ಲಾಲಾಲಾ.. ಲಾಲಾಲಾ ಲಾಲಾಲಾ.. ಲಾಲಾಲಾ ಲಾಲಾಲಾ.. ವರವಾಗಿ ಒಲವ ತಂದನು ಮರವಾಗೋ ಗಿಡವ ಕಡಿದನು ಶುಭವಾಗಲೆಂದು ನುಡಿದನು ಸುಖ ಕಾಣುವ ಮುನಿದನು ಜಯವ.. ತಡೆದ.. ಭಯವ.. ಸುತ್ತಿದ.. ಇನ್ನು ಶೋಕ ಗಾನವೇ ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು ಉಸಿರಾ.. ಹಿಡಿದಾ.. ತಂತಿ.. ಕಡಿದಾ.. ಇನ್ನು ಮೌನ ಗಾನವೇ ಶೃಂಗರ ಕಾವ್ಯ ಬರೆದನು ಸಂಗೀತ ಸಾರ ಸುರಿದನು 💛ವಂದನೆಗಳು❤️

  • @chetanchetu4203
    @chetanchetu42033 жыл бұрын

    Hamsalekha sir deserves much more name and fame ententa songs kotidare

  • @sujaysuju.shivpur1227
    @sujaysuju.shivpur12272 жыл бұрын

    ನನ್ನ ಬಾಲ್ಯದ ಸಿನಿಮಾ, ರಘುವೀರ್ ದಂಪತಿಗಳು, ಈ ಸಿನಿಮಾ ನಿಜಕ್ಕೂ 😭😭😭😭

  • @swapnilsajane4036
    @swapnilsajane40363 жыл бұрын

    ಹಂಸಲೇಖ ನನ್ನ ಪಾಲಿನ ದೇವರು....

  • @maheshmirle017

    @maheshmirle017

    Жыл бұрын

    Same feeling 💯

  • @mariashalini7477
    @mariashalini74772 жыл бұрын

    ❤❤... ಈ ಚಿತ್ರದ ಎಲ್ಲಾ ಹಾಡುಗಳು ತುಂಬಾನೇ ಚೆನ್ನಾಗಿದೆ..

  • @chintuchintu1800
    @chintuchintu18002 жыл бұрын

    ನನ್ನ ತಾಯಿ ಕೊನೆಗಳಿಗೆಯಲ್ಲಿ ಕೇಳಿದ ಹಾಡು 😔😔

  • @ganeshraghu6252

    @ganeshraghu6252

    Жыл бұрын

    Amma i love you

  • @ARYA_BEATZ

    @ARYA_BEATZ

    Жыл бұрын

    🥺

  • @sunithagrandhi947

    @sunithagrandhi947

    Жыл бұрын

    Ll@@ganeshraghu6252 bbc na nnnnp

  • @ganeshraghu6252

    @ganeshraghu6252

    Жыл бұрын

    @@sunithagrandhi947 gm

  • @sakkayassakkaryas3798

    @sakkayassakkaryas3798

    Жыл бұрын

    hai pavitra cl

  • @ssinfinite
    @ssinfinite5 ай бұрын

    Singer is LN shastry sir

  • @snehajeeviyoutubechanale2274
    @snehajeeviyoutubechanale2274 Жыл бұрын

    ❤️ನಿಮ್ಮಂಥ ಕಲಾವಿದರು ನಮ್ಮ ಕನ್ನಡ ಇಂಡಸ್ಟ್ರಿಗೆ ಬೇಕು sir ಮತ್ತೆ ಹುಟ್ಟಿ ಬನ್ನಿ 😔🙏

  • @manjunathbenakatti8857
    @manjunathbenakatti88573 жыл бұрын

    ಅದ್ಭುತ.... ಅಮೋಘ.... Song

  • @gangadhraktkt4440

    @gangadhraktkt4440

    2 жыл бұрын

    Super nice song

  • @goldenbeatskannada3464
    @goldenbeatskannada34643 жыл бұрын

    ನಾದಬ್ರಹ್ಮ ಹಂಸಲೇಖ ಸರ್ ಕನ್ನಡ ಚಿತ್ರರಂಗದ ಸಂಗೀತದ ವಜ್ರ 👏👏👏👏

  • @bvishnu4788
    @bvishnu4788 Жыл бұрын

    ನಮ್ಮ ಕನ್ನಡ ಹಾಡುಗಳು ಎಷ್ಟು ಸಾರಾಂಶ ಇವೆ ನಾದ ಬ್ರಹ್ಮ ಹಂಸಲೇಖ ಗುರುಗಳೆಗೆ ಶಾಸ್ತ್ರಿ ಗುರುಗಳೇ ಗೇ 🙏🙏🙏🙏🙏🙏ಈ ಕಾಲದಲ್ಲಿ ಕೇಳುವ ನಾವೇ ಪುಣ್ಣೆತ್ಮರು 🙏🙏🙏

  • @rohanbhandar2474

    @rohanbhandar2474

    11 ай бұрын

    Super mind glowing song👍👋👌

  • @kalammuthyagraj5791
    @kalammuthyagraj57913 жыл бұрын

    Preethusoru jothe erbeku andre devru hatira kelkondu bandirbeku 😭😭😭😭

  • @manteshvaddar9375

    @manteshvaddar9375

    3 жыл бұрын

    Hi

  • @kalammuthyagraj5791

    @kalammuthyagraj5791

    3 жыл бұрын

    @@manteshvaddar9375 hi

  • @kalammuthyagraj5791

    @kalammuthyagraj5791

    3 жыл бұрын

    Hi

  • @ashwinishivu2626

    @ashwinishivu2626

    3 жыл бұрын

    Very nice

  • @rangswami9758

    @rangswami9758

    3 жыл бұрын

    hi

  • @patelsunilkumartl5263
    @patelsunilkumartl52633 жыл бұрын

    ಇವರ ಇಬ್ಬರ ವೈಯಕ್ತಿಕ ಜೀವನದಲ್ಲಿ ತಂದೆ ಬಯಸಿದು ತಪ್ಪ ಮಗ ಬಯಸಿದು ತಪ್ಪ ದೇವರೇ ನಿನೇ ಹೇಳಬೇಕು 🙏

  • @manjunatha.bgunda5862

    @manjunatha.bgunda5862

    3 жыл бұрын

    Yav.cast.raguver

  • @manjunatha.bgunda5862

    @manjunatha.bgunda5862

    3 жыл бұрын

    Reply

  • @Star-ot2qp

    @Star-ot2qp

    2 жыл бұрын

    ಪಾಪ ಮುಗ್ದ ಜೀವ ಅದು ರಘುವೀರ್ ರವರದ್ದು . ಅವ್ರು ಅಪ್ಪ ಈ ತರ ಮಾಡ್ಬಾರ್ದಿತ್ತು

  • @priyakrishnapriyakrishna4865

    @priyakrishnapriyakrishna4865

    9 ай бұрын

    Yes

  • @siddarajusamratal3150
    @siddarajusamratal3150 Жыл бұрын

    ಸೂಪರ್ ಡೂಪರ್ ಸಾಂಗ್ ❤️❤️❤️🙏

  • @umeshnayak813
    @umeshnayak8133 жыл бұрын

    ಹಂಸಲೇಖ +ಬಾಲಸುಬ್ರಮಣ್ಯಂ sir=ಸಂಗೀತ ದೇವರುಗಳು

  • @kingofking472

    @kingofking472

    3 жыл бұрын

    LN shastri sir song hadirodu spb sir alla

  • @aslamkhan3540
    @aslamkhan35403 жыл бұрын

    No world's Awesome lyrics 🎤 Supeb music 🎶 ..........❓

  • @malleshmadarakhandi2690
    @malleshmadarakhandi26903 жыл бұрын

    Super melody singing in L.N.SHSTRI

  • @manjutcmanjutc788
    @manjutcmanjutc7883 жыл бұрын

    ಮಾತೆ ಹುಟ್ಟಿ ಬನ್ನಿ ರಘುವೀರ್ ಸರ್

  • @sathishkumarlk7852
    @sathishkumarlk78523 жыл бұрын

    Evergreen song. ..

  • @manuyadav9627
    @manuyadav9627 Жыл бұрын

    It’s rightly said that OLD IS GOLD next level music and lyrics

  • @shwethaygowda9400
    @shwethaygowda94003 жыл бұрын

    ನಿಮ್ಮ ನೆನಪು ಅಜರಾಮರ ನನ್ನ ನೆಚ್ಚಿನ ನಟ

  • @chinshudainin5973
    @chinshudainin59732 жыл бұрын

    Dear Raghuveer sir, Hats off to you. You are still alive through this beautiful art. Hence you, your acting, your humbleness, has become immortal. You are my hero.

  • @anil7903
    @anil79033 жыл бұрын

    I love you Kannada film industry real hero Hamsalekha

  • @kevaibhav4490
    @kevaibhav44903 жыл бұрын

    Superb L.N.Shasthri jii

  • @NawazKhan-vc3rb

    @NawazKhan-vc3rb

    3 жыл бұрын

    Spb sir sing bro

  • @kingofking472

    @kingofking472

    3 жыл бұрын

    @@NawazKhan-vc3rb no

  • @karunaducreation1067
    @karunaducreation1067 Жыл бұрын

    ಇನ್ನು ಮುಂದೆ ಈ ಕ್ರಿಯೇಟ್ ಇರಲ್ಲ ಬಿಡಿ... ✨️🙏🏻

  • @ibrahims6434
    @ibrahims64343 жыл бұрын

    Miss you sindu madam and raghuveer sir.and LN shasthry sir

  • @NaveenKumar-ml1up

    @NaveenKumar-ml1up

    2 жыл бұрын

    ,,,😢😢😢

  • @gireeshhs3985
    @gireeshhs3985 Жыл бұрын

    ಈ ಹಾಡಿನ ನಿಜವಾದ ಗಾಯಕರು ಯಾರು

  • @krishna-HT
    @krishna-HT Жыл бұрын

    Miss u raghuveer sir 😭😭😭

  • @akkammakallurakkammakallur6617
    @akkammakallurakkammakallur66173 жыл бұрын

    Nan Anna Koda raghavira sir tarane adana.... I miss you raghavira sir. And sindu madam I miss you matte ebru hoti banni ❤️🌹🌹🌹🌹🌹🌹🌹💐💐💐💐💐💐💐💐💐💐💐💐💐💐

  • @jyothinagaraj2632

    @jyothinagaraj2632

    3 жыл бұрын

    But the industry din gave dem such respect en all I guess

  • @VickyVicky-xr4ov
    @VickyVicky-xr4ov3 жыл бұрын

    I miss you Raghuveer Sir u acting all movies super RIP

  • @dhanarajanaik5512
    @dhanarajanaik551211 ай бұрын

    2023 rali yaru kelthidira ondu like kodi💓💓💓💓💓💓💕💕💕💕

  • @manjunathampmanju152
    @manjunathampmanju1522 жыл бұрын

    My real God SPB sir.... 🙏❤️🙏❤️

  • @Sandeep_DS

    @Sandeep_DS

    11 ай бұрын

    SPB ಸರ್ ಅಲ್ಲಾ L N ಶಾಸ್ತ್ರಿ ಹಾಡಿರೋದು

  • @prakashsprakashs3784
    @prakashsprakashs3784 Жыл бұрын

    என் மனைவிக்கு புடிச்ச பாட்டு கேட்க முதலில் ரொம்ப ரொம்ப பிடிக்கும்

  • @madevigoudamadevigouda7410
    @madevigoudamadevigouda74103 жыл бұрын

    Ever green song .. love you hamsa sir 💜

  • @savithribayia6213

    @savithribayia6213

    2 жыл бұрын

    Hi

  • @abhilasha8271

    @abhilasha8271

    10 ай бұрын

    W

  • @dhanveervishnudhanveervish2925
    @dhanveervishnudhanveervish29253 жыл бұрын

    L N shastriyavare nimge koti namanagallu

  • @Mahesh-dc5qz
    @Mahesh-dc5qz2 жыл бұрын

    ಎಂಥಾಹಾ ಅರ್ಥಪೂರ್ಣ ಸಾಲುಗಳು ನಿಮ್ಮ ಈ ಕಲ್ಪನೆಗೆ ಸಾವಿರ ವಂದನೆ ಗಳು ಹಂಸಲೇಖ ಗುರುಗಳೆ 🙏🙏🙏🙏👌👌👌❤️❤️❤️❤️...

  • @chetanchonu
    @chetanchonu3 жыл бұрын

    ಈ ಹಾಡಿನ ಗಾಯಕ ಶ್ರೀ L N ಶಾಸ್ತ್ರೀರವರು.. ಡಿಸ್ಕರಿಪ್ಷನ್ ನಲ್ಲಿ SPB ಅವರ ಹೆಸರಿದೆ.. ಸಂಬಂಧಿಸಿದವರು ಸರಿಪಡಿಸಿ. 🙏

  • @Laharidhanu

    @Laharidhanu

    3 жыл бұрын

    ಕ್ಷಮೆ ಇರಲಿ ಸರ್ ಈ ಸಾಂಗು ವಿಡಿಯೋದಲ್ಲಿ ಇರೋದು ಎಸ್ಪಿಬಿ ಸರ್ ಅವರು ಹಾಡಿರೋದು ಕ್ಯಾಸೆಟ್ ಲೀ ಇರೋದು ಮಾತ್ರ ಶಾಸ್ತ್ರಿ ಸರ್ ಹಾಡಿರೋದು

  • @a.s.laxman6972

    @a.s.laxman6972

    3 жыл бұрын

    @@Laharidhanu 👍

  • @umeshmume7409

    @umeshmume7409

    3 жыл бұрын

    Ly

  • @adventure434

    @adventure434

    2 жыл бұрын

    Depression song🥺🥺

  • @rajmouryanrnagavamshi6601

    @rajmouryanrnagavamshi6601

    Жыл бұрын

    ಎಲ್ ಎನ್ ಶಾಸ್ತ್ರಿ ರವರು ಹಾಡಿರುವ ಲಿಂಕ್ ಇದ್ದರೆ ಕಳಿಸಿ ಸರ್

  • @rajendrab7127
    @rajendrab7127 Жыл бұрын

    Miss You Kannada industry all legends 🙏💔😥😭💐

  • @rangacinimas367
    @rangacinimas3673 жыл бұрын

    ನಿಮ್ಮ ಅಕ್ಷರ ಜ್ಞಾನ ನಮಗೂ ಕೊಡಿ ಸರ್

  • @nanuninu6346
    @nanuninu63462 жыл бұрын

    Supar Raghuver 💝💞💟💟💞💝

  • @Dilipkuluva
    @Dilipkuluva Жыл бұрын

    ಇಂತಹ ಅದ್ಭುತವಾದಂತಹ ಗೀತೆಯನ್ನು ಮತ್ತೆ ಸೃಷ್ಟಿಮಾಡಲು ಸೃಷ್ಟಿ ಮಾಡಿದವರ ಕೈಯಿಂದಲೂ ಸಾಧ್ಯವಿಲ್ಲ... 2/23

  • @Poorna-ge2om
    @Poorna-ge2om8 ай бұрын

    Still super ❤

  • @meirfa57
    @meirfa573 жыл бұрын

    It is not SPB sir,this song sung by L.N Shasthri sir Both are great singer

  • @chandruahhugar2953
    @chandruahhugar29532 жыл бұрын

    ನನ್ನ ಮೆಚ್ಚಿನ ಗೀತೆ ಇದು. ಮನಸಿಗೆ ನೋವದಗ್ಲೆಲ್ಲಾ ಈ ಹಾಡನ್ನ ಕೆಳ್ತಿರ್ತೀನಿ. ಸುಂದರವಾದ ಗೀತೆ

  • @aksharacommunication327
    @aksharacommunication3273 жыл бұрын

    Super song..... Wonderfull movie

  • @UdayUday-nr3ln
    @UdayUday-nr3ln11 ай бұрын

    Super song

  • @mohanmaruthi3121
    @mohanmaruthi31213 жыл бұрын

    This song tune is nicely re composed in sariyaagi nenapide nanage and modified slightly

  • @chethanm8040

    @chethanm8040

    3 жыл бұрын

    Pakka 100%

  • @pavanshetty4797
    @pavanshetty47973 ай бұрын

    Ln ಶಾಸ್ತ್ರಿ sir voice.... ☺️😍

  • @puttaswamyputtu2284
    @puttaswamyputtu228411 ай бұрын

    ❤❤❤ super songs ❤❤❤sangithada jote ondanike aguvha anthadali nana manasu......

  • @ambikagurumurthy5486
    @ambikagurumurthy54863 жыл бұрын

    90s super song my life 🙏❤️

  • @girishgiri2753

    @girishgiri2753

    Жыл бұрын

    Me to

  • @suhasreddy2529
    @suhasreddy25292 жыл бұрын

    Every day attendance

  • @knr8396
    @knr83962 жыл бұрын

    Evergreen patho song. Sri Raghuveer ('Dinesh' was the original name). Sri L.N. Shastri sir thank you for singing so beautifully. Thanks Nada Bramha, Shri Hamsalekha sir for composing all time lyric. Sri S. Narayan sir you carved out an innocent hero like Sri Raghuveer.

  • @maheshcolors724

    @maheshcolors724

    Жыл бұрын

    Spb alla shastri sir

  • @KishoreKumar-lq7sh

    @KishoreKumar-lq7sh

    Жыл бұрын

    L N ಶಾಸ್ತ್ರಿ hadiddu

  • @knr8396

    @knr8396

    Жыл бұрын

    @@KishoreKumar-lq7sh Thank you sir.

  • @knr8396

    @knr8396

    Жыл бұрын

    @@maheshcolors724 Thanks for the correction sir.

  • @LakshmiDevamma-rv4xz

    @LakshmiDevamma-rv4xz

    10 ай бұрын

    ​@@knr8396😅 and kn ni ni ki bi😅 bu BJ ch BB we pm 0/

  • @laxmikoli7729
    @laxmikoli77293 жыл бұрын

    Very fantastic song and super nijwaglu

  • @SACHIN-ty4hf
    @SACHIN-ty4hf3 жыл бұрын

    True story ❤ Missing you both

  • @Praveenkumar-pk9pv
    @Praveenkumar-pk9pv3 жыл бұрын

    Hamsalekha is not only Nadabrahma but also akasharabrahma.. Wt a song.. Lyrics touches the heart of everybody..

  • @bhagyabhagya6587

    @bhagyabhagya6587

    3 жыл бұрын

    U r currect sir

  • @anjinappaa9626

    @anjinappaa9626

    2 жыл бұрын

    @@bhagyabhagya6587 is

  • @vishwanath97416

    @vishwanath97416

    7 ай бұрын

    Nija sir❤❤

  • @SureSuresh-kl5mb

    @SureSuresh-kl5mb

    6 ай бұрын

    ​@@bhagyabhagya6587😊😊

  • @shashigowda9338

    @shashigowda9338

    6 ай бұрын

    4:28 4:28 4:28

  • @narayanaswami7396
    @narayanaswami73962 жыл бұрын

    Kategara kateya kedisida adbhuta line 🙏🙏

  • @ibrahims6434
    @ibrahims64343 жыл бұрын

    Yavargreen song.. one of the most beautiful songs.. I love you raghu sir. And SPB sir and Humsa lekha sir. And teem. 🙏💝

  • @ashvinia3972
    @ashvinia39723 жыл бұрын

    Evergreen film & also hamsalekha sir song is memorize

  • @srikanthadc5588
    @srikanthadc55882 жыл бұрын

    What a lyrics, wonderful 🥰🌴🌳💐💐

  • @marfanarfa6965
    @marfanarfa69652 жыл бұрын

    My fvrt song for ever ❤️❤️❤️❤️❤️

  • @user-hz6mx8bi4q
    @user-hz6mx8bi4q9 ай бұрын

    ನಾನು ತುಂಬಾ ಜಾಸ್ತಿ ಇಷ್ಟ ಪಟ್ಟು ಕೇಳ್ತಾ ಇರ್ತೀನಿ ❤❤❤❤

  • @Abhi19995
    @Abhi199952 жыл бұрын

    Very beautiful song 🎵 ❤

  • @ajaybyrathi
    @ajaybyrathi2 жыл бұрын

    ಉಸಿರ ಹಿಡಿದ... ತಂತಿ ಕಡಿದ... ಇನ್ನು ಮೌನ ಗಾನವೆ....!

  • @rameshcl4897
    @rameshcl48972 жыл бұрын

    These song's never gets old proud 90s kid😍😍

  • @krishamandyagowdru
    @krishamandyagowdru2 ай бұрын

    2024 ರಲ್ಲಿ ಕೇಳುತ್ತಿರುವವರು like ಮಾಡಿ

  • @sangeethag5070
    @sangeethag50703 жыл бұрын

    Empada sangeetha mathe mathe kello sangeetha🌼🌼🌼

  • @viratchakravarty458
    @viratchakravarty4582 жыл бұрын

    Miss you raghuveer sir

Келесі