O Meghave Meghave Video Song | Shrungara Kavya Kannada Movie Songs | Raghuveer, Sindhu | Hamsalekha
Музыка
Lahari Kannada Presents O Meghave Meghave Video Song From Shrungara Kavya Old Kannada Movie Songs, Starring Raghuveer, Sindhu, Sung by S P Balasubrahmanyam, K S Chitra, Music Composed by Hamsalekha & Lyrics by Hamsalekha.
Subscribe to our KZread Channel : / kannadalahari
#OMeghav#ShrungaraKavyaSongs #Mahendar #Hamsalekha
Song: O Meghave Meghave
Album/Movie: Shrungara Kavya
Artist Name: Raghuveer, Sindhu
Singer: S P Balasubrahmanyam, K S Chitra
Music Director: Hamsalekha
Lyricist: Hamsalekh
Music Label: Lahari Music
------------------------
Enjoy & stay connected with us!!
Subscribe to our KZread Channel : / kannadalahari
Follow us on Instagram: / laharimusic
Like us on Facebook: / laharimusic
Follow Us on Twitter: / laharimusic
Follow Us on Sharechat: bit.ly/3rI5vG7
Follow Us on Moj: mojapp.in/@laharimusicofficial
Пікірлер: 3 300
2043 bandru kelod bidodilla annoru idira 🙂👋
@sfkshortvideos5690
3 ай бұрын
Adhuvaregu namge jeeva idhre saaku 😂
@musicmohan4912
3 ай бұрын
Still 2024😊
@jayannavenkatachalappa7745
3 ай бұрын
Still 2424 this song is alive
@brsbrs6050
Ай бұрын
Yes from Raghu
@user-jo4zt7ik3i
Ай бұрын
Yes
Anyone in 2024?
@sridharagattadahalli3343
2 ай бұрын
Super song
@user-db3zv1qr1c
2 ай бұрын
25-02-2024 8:44 pm 🙋🏻♂️
@manyashreek.shetty3787
2 ай бұрын
Yeah ❤
@RamakrishnaDeshpande
2 ай бұрын
No need to ask 2024 or 2025 or something like this. Evergreen songs played automatically
@ravi8110
2 ай бұрын
3/2/2024
ನೂರು ಕೋಟಿ ಕೊಟ್ರು ಇಂತಹ ಹಾಡು ಇಂತಹ ಗಾಯನ ಮತ್ತೇ ಸೃಷ್ಟಿಸಲು ಆಸಾಧ್ಯ ❤ ಪುನಃ ಪುನಃ ಕೆಲಳಬೆಕೆನ್ನಿಸು ಗೀತೆ....ರಘುವೀರ್ ಮತ್ತೆ ಸಿಂಧು ಇಬ್ಬರ ಜೋಡಿ ನೋಡಿದರೆ ಏನೋ ಒಂಥರಾ ಖುಶಿ🙌😊💝
ఎంత అద్భుతముగా ఉంది ఇలాంటి సాహిత్యం ఇప్పటి పాటల్లో వినలేము చలా అద్భుతముగా ఉంది Hats off
@MurshidaMucchi-nb6ux
Ай бұрын
ಧನ್ಯವಾದಗಳು ನಿಮಗೆ ನಮ್ಮ ಕನ್ನಡ ಹಾಡಿನ ಬಗ್ಗೆ ಅಭಿಮಾನ ಇರೋದಕ್ಕೆ❤
@vikramravikumar6744
25 күн бұрын
kzread.info/dash/bejne/k4yNo4-qoLqtZrg.htmlsi=zqmVaalrm72i0jpb kzread.info/dash/bejne/eWSmwauFj86uqcY.htmlsi=lSafFk3-jMTKWZV5
ಎಂತಹ ಪದಗಳು .ನಾಡಬ್ರಹ್ಮ ಹಂಸಲೇಖ ಅವರಿಗೆ ಸಾಷ್ಟಾಂಗ ನಮನ...ಬಾಲು ಸಾರ್ ಹಾಗೂ ಚಿತ್ರಮ್ಮ ಅವರಿಗೂ ನಮನ...ಸಿಂಧು ಮತ್ತು ರಘುವೀರ್ ಅವರ ಆತ್ಮಕ್ಕೆ ನಮನ
ನಾಯಕ ನಾಯಕಿ ಮತ್ತು ಗಾಯಕ ಮೂವರು ನಮ್ಮನ್ನು ಆಗಲಿದ್ದಾರೆ.. ಆದರೆ ನಮ್ಮ ಕನ್ನಡಿಗರ ಮನಸಿನಲ್ಲಿ ಇಂದಿಗೂ ಹಚ್ಚ ಹಸಿರಾಗಿ ಇರುತ್ತಾರೆ.. ಇದ್ದಾರೆ..
@phalakshasl3085
Жыл бұрын
ಕಲಾವಿದರಿಗೆ ಸಾವಿಲ್ಲ ಅವೀನ್ ಅವರೆ,ಜನಮಾನಸದಲ್ಲಿ ಜೀವಂತವಾಗಿರುತ್ತಾರೆ ಅವರ ಕೃತಿಗಳಲ್ಲಿ.
@phalakshasl3085
Жыл бұрын
Aveen I am very Feel.
@ericperampalli
Жыл бұрын
🙏🙏🙏
@manfaskitchen8734
Жыл бұрын
Currect
@sachinmandirkar8053
10 ай бұрын
ಚೈತ್ರದ ಪ್ರೇಮಾಜಲಿ + Shrungara-Kavya ಅದ್ಭುತಚಿತ್ರ, ಮೊಬೈಲ್ ಇಲ್ಲದ ಆಕಾಲದಲ್ಲಿ ನಾನು ಚಿತ್ರಮಂದಿರದಲ್ಲಿ 50 ಸಾರಿ ಚಿತ್ರನೋಡಿದ್ದೇನೆ ಅದ್ಭುತವಾದ ಚಿತ್ರ
ಹಂಸಲೇಖ ಸರ್ ಯಾವಾಗ್ಲೂ ತಮ್ಮ ಹಿಂದಿನ ಸಿನಿಮಾದ BGM ನ ಮುಂದಿನ ಸಿನಿಮಾದಲ್ಲಿ ಹಾಡಾಗಿ ಬಳಸೋರು...ಈ tune ಚಿತ್ರಲೇಖ ಸಿನಿಮಾದಲ್ಲಿ ಬರೋ ಒಂದು BGM ಈ ಹಾಡಿನ ಮೊದಲಿನ tune... Hatsoff to ಹಂಸಲೇಖ ಸರ್....
ಅತ್ಯದ್ಭುತವಾದ ಹಾಡು.. ಹಂಸಲೇಖ ಅವರ ಸಂಗೀತ.. SPB sir ಹಾಗೂ ಚಿತ್ರ ಮೇಡಂ ಅವರ ಕಂಠ.. ವ್ಹಾ ವ್ಹಾ.. ರೋಮಾಂಚನ..😘👌🏻 ರಘುವೀರ್ ಅವರ ದುರಂತ ಅಂತ್ಯ ನಿಜಕ್ಕೂ ತುಂಬಾ ದುಃಖಕರವಾದದ್ದು 💔😭
ಇಂತಹ ಒಂದು ಸುಮಧುರ ಗೀತೆ ಸಾಕಲ್ಲವೇ ಕನ್ನಡ ಭಾಷೆಯ ಮೇಲೆ ಹೆಚ್ಚೆಚ್ಚು ವ್ಯಾಮೋಹ ಹೆಚ್ಚಾಗಲಿಕ್ಕೆ? ಅತ್ಯದ್ಭುತ ಕಾವ್ಯ ಕುಂಚ ನನ್ನ ಕರುನಾಡ ಭಾಷೆ ಬಿಡಿಸಿದಷ್ಟು ಮಹಾಕಾವ್ಯ ❤️
@raghavendrakundapura5490
3 жыл бұрын
Super songs Hamsaleka @ SPB @ Chithra Hatsep
@Prasanna-bq5ib
3 жыл бұрын
ಅದು ನನ್ನ ಕನ್ನಡ ಭಾಷೆಯ ಹೆಮ್ಮೆ
@keepsmiling5433
3 жыл бұрын
ಅದ್ಭುತ ವಿಮರ್ಶೆ
@Priyankapriya2821
2 жыл бұрын
ಕನ್ನಡ ಭಾಷೆ ಎಂಬುದು """ಭೂಲೋಕದ ಮಹಾಕಾವ್ಯ"""""ಕಾಮಧೇನು"""ಕಲ್ಪವೃಕ್ಷ
@kushalip1018
2 жыл бұрын
ಅದುವೇ ಶೃಂಗಾರ ಕಾವ್ಯ
ನನ್ನ ನೆಚ್ಚಿನ ಚಲನಚಿತ್ರ ಇದು ಎಷ್ಟು ಸಲ ನೋಡಿದರು ಬೇಜಾರಾಗಲ್ಲ ಸಂಗೀತ ಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಸಂಗೀತದಲ್ಲಿ ಮೂಡಿ ಬಂದಂತಹ ಚಿತ್ರ ನಿಮಗೆ ಕೋಟಿ ನಮನಗಳು ಹಂಸ ಸರ್ ❤❤
Any One 2023 listen❤️
@roopapd8962
Жыл бұрын
Me..
@archanaramachandra1210
Жыл бұрын
Every single day since I first heard this song❤️❤️❤️
@chethank.mchethu1998
Жыл бұрын
All time favorite
@rajeshrajesh9441
Жыл бұрын
Me also good morning have a nice day bro
@powerstar4037
Жыл бұрын
Daily bro
ಅಮರ ಗೀತೆ ಹಂಸಲೇಖ ಅವ್ರಿಗೆ ಸರಿಸಾಟಿ ಹುಟ್ಟಿಲ್ಲ ಹುಟ್ಟೋದು ಇಲ್ಲ ನಾದಭ್ರಹ್ಮ ❤❤🙏🏿🙏🏿
@kamalakumar7918
Жыл бұрын
E song super Becaus nanna yowana dinagala memory
ದೇವರೇ ಇಂಥಹ ಮಧುರ ವಾದ ಸಂಗೀತ ಕೇವಲ ಕನ್ನಡದಲ್ಲಿ ಮಾತ್ರ ಸಾಧ್ಯ ಅನ್ನಿಸ್ತಾ ಇದೆ... ಹಾಡು ಕೇಳ್ತಾ ಇದ್ರೆ ಸುತ್ತಮುತ್ತಲಿನ ಜಗತ್ತೇ ಮರೆತು ಹೋದ ಹಾಗೆ ಅನ್ನಿಸ್ತಾ ಇದೆ.....😘😘😘😘😘😘
@sukanyaankithasukanyaankit2360
3 жыл бұрын
Correct alva
@sukanyaankithasukanyaankit2360
3 жыл бұрын
My favorite hero
@seenuvasudev6321
3 жыл бұрын
@@sukanyaankithasukanyaankit2360 yaa
@kishuking9899
2 жыл бұрын
Ein
@ramprasadc7271
2 ай бұрын
Yes nija
ಕನ್ನಡ ಚಿತ್ರರಂಗದಲ್ಲಿ ಈ ಹಾಡಿಗೆ ಮೊದಲನೇ ಸ್ಥಾನ😍😍😍😍😍😍
@svkirikdolly3389
3 жыл бұрын
Super
@manjumanjunath2422
2 жыл бұрын
My favourite song ❤️❤️❤️
@sannagouddesai6680
2 жыл бұрын
💚💚💚💚
@PranamyaTarunya
2 жыл бұрын
ನಿಜ 😍
@sujayasujaya4117
2 жыл бұрын
Sinchan
ಮುಗಿಲ ಬಾನಗಲ ಒಲೆಯಲಿ ಈ ಹೃದಯ, ಇರುವೆ ನೀ ಇರುವೆ ಓ ಗೆಳೆಯ ಓದುವೆಯಾ ,,, 💐💐 ಎಂತ ಅದ್ಭುತ ಸಾಲುಗಳು ❤❤
ಪ್ರೇಮಿಗಳ 💘ಪಾಲಿನ ಅಮರ ಮಧುರ ಪ್ರೇಮಗೀತೆ 💘ಇನ್ನು ನೂರು ವರ್ಷ ಬಂದರು ಇಂಥ ಹಾಡು ಮತ್ತೆ ಹುಟ್ಟಲ್ಲ 👌👌👌
@vishwanathm9805
7 ай бұрын
ನಿಜ sir❤❤❤
2020, 2021 ಅಲ್ಲ ಯಾವಾಗಲೂ ಕೇಳೊ ಹಾಡು...2100 ಆದರೂ ಕೇಳ್ತಾ ಇರ್ತೀನಿ..
@alolupaakshi374
3 жыл бұрын
kzread.info/dash/bejne/Y6BokpKDd6ebopM.html dudjrjr
@AasimCell-lk1rk
Жыл бұрын
My new song time this
2022 ರಲ್ಲಿ ಯಾರ್ ಯಾರ್ ಕೇಳ್ತಾ ಇದ್ದೀರಾ ಲೈಕ್ ಮಾಡಿ 🥰🥰 miss you raghu veer 😞😔😔
@adn8889
Жыл бұрын
2022 in
ದಿನ ನಿತ್ಯ ಒಂದು ಬಾರಿಯಾದರೂ ಕೇಳಬೇಕೆನಿಸುವ ಸುಮಧುರ ಹಾಡು...one of the pretty paire both of u...we all miss you ರಘುವೀರ್ & ಸಿಂಧು ಮೇಡಂ..
ಎಂತಹ ಅದ್ಭುತ ಕಲ್ಪನೆ ಕಾವ್ಯ ರಚನೆ ಹಂಸಲೇಖ ಸರ್ ನಿಮಗೆ ನೀವೆ ಸಾಟಿ.. 🙏🙏🙏👌👌👌💞💞💞💞🎶🎶🎶🎶🎧🎧🎧🎧
ಆಶ್ಚರ್ಯ ಅನ್ನಿಸೊದು ಇಂತಹ ಅದ್ಭುತವಾದ ಹಾಡನ್ನು ಅನ್ ಲೈಕ್ ಮಾಡೊರು ಈ ಭೂಮಿ ಮೇಲೆ ಇದ್ದಾರಲ್ಲ ಅಂತ ದೇವರೆ ಕಾಪಾಡಬೇಕು ಅಂತವರನ್ನ.
@praveenaptppt3635
2 жыл бұрын
ಮಾನಸಿಕ ಅಸ್ವಸ್ಥತೆ ಇದ್ದರೆ ಪಾಪ ಅವರಿನ್ನೇನು ಮಾಡ್ತಾರೆ ಹೇಳಿ. ಅಂತವರಿಗೆ ಒಂದು ನಿಮಿಷ ಮೌನ ಆಚರಿಸಿ
@kamleshuikey5474
2 жыл бұрын
Nija
@aishuaishwarya2855
2 жыл бұрын
@@praveenaptppt3635 correct heludrii... 🙂
@sumithrabv3141
2 жыл бұрын
Nija
@ravichandrarevanna2012
2 жыл бұрын
nija
ಇಂತಹ ಹಾಡನ್ನು ಕೇಳುತ್ತಿರುವ ನಾವು ಪುಣ್ಯವಂತರು. ಪ್ರತಿಸಲ ಕೇಳುವಾಗಲೂ ಹೊಸದಾಗಿ ಸವಿಜೇನು ಸವಿ ದಂತೆ ಮಧುರವಾಗಿರುತ್ತೆ. What a lyrics! what a music! What a singing!!! ಎಸ್.ಪಿ.ಬಿ & ಚಿತ್ರಮ್ಮ ರವರ ಗಂಧರ್ವ ಗಾಯನ ಕಿವಿಗೆ ರಸದೂತಣ. 😍😍😍😍😍
@harishshanbhag777
8 ай бұрын
Nija navu punya vantaru😢
Any One 2024 listen🥰😍❤️
ನಾವು ಹಳೆಯ ಹಾಡುಗಳನ್ನು ಹುಡುಕುವುದಿಲ್ಲ, ನಾವು ಅವುಗಳ ನೆನಪುಗಳನ್ನು ಹುಡುಕುತ್ತೇವೆ❤
@vasudevavasudeva4156
7 ай бұрын
K AA d in v😊y
ಈ ಧ್ವನಿಗೆ ನನ್ನನ್ನೆ ನಾ ಮೈ ಮರೆತ ಹಂಸಲೇಖ ಅವರ ಸಂಗೀತ 🙏🙏🙏🙏🙏🙏
ಏನ್ ಆಕ್ಟಿಂಗ್ .. ಆ ಬಾಸ್ ಈ ಬಾಸ್ ಎಲ್ಲ ನಿಲ್ಲು ...ಗ್ರೇಟ್ ರಗು
@raviManjula-yf9bh
2 жыл бұрын
Ravikumar chp super rrrrrrrrrrrrrrrrrrrrrrrrrrrrrr
ಎಷ್ಟೇ ವರ್ಷ ಕಳೆದರೂ ಮರೆಯೋಕೆ ಆಗದ ಹಾಡು ....2022 ಇವತ್ತು ಈ ಹಾಡು ಬ್ಲಾಕ್ ಬಸ್ಟರ್ ❤️❤️😘
@sachinmandirkar8053
10 ай бұрын
ಇವತ್ತು ಶೃಂಗಾರ ಕಾವ್ಯ ಚಿತ್ರದ ಹಾಡುಗಳನ್ನು ಯಾರು ಬೀಟ್ ಮಾಡೋಕಾಗಲ್ಲ ಸೂಪರ್ ಡೂಪರ್ ಹಿಟ್ ಸಾಂಗ್ಸ್ ಮೂವಿ
Iam Kerala my heart touching song love you kannada
@vikramravikumar6744
25 күн бұрын
kzread.info/dash/bejne/k4yNo4-qoLqtZrg.htmlsi=zqmVaalrm72i0jpb kzread.info/dash/bejne/eWSmwauFj86uqcY.htmlsi=lSafFk3-jMTKWZV5
No.1 Music Director In India ನಾದ ಬ್ರಹ್ಮ ಹಂಸಲೇಖ 💙💙💙
@mhajullamhaju9878
3 жыл бұрын
Hi
@gtavavengerschdu3707
3 жыл бұрын
Super
@madhusl123
2 жыл бұрын
@@mhajullamhaju9878 ⁰a¹++
@jayaroshan573
2 жыл бұрын
Pp0...
@mallikpg1883
2 жыл бұрын
This song is very beautiful
ಎಷ್ಟು ಸಾರಿ ಕೇಳಿದರೂ ಬೇಜಾರಾಗದ ಹಾಡು ಇದು... ದುಬೈ ಕನ್ನಡಿಗನಿಂದ ತುಂಬು ಹೃದಯದ ಧನ್ಯವಾದಗಳು 🙏
@mahantheshmahanthesh6044
2 жыл бұрын
Hai sir
@kirananil39
2 жыл бұрын
100%
@mahi-zq1cu
Жыл бұрын
Dubai kannadiga anbedi u r a kannadiga aste
@manumanu4895
Жыл бұрын
U m
@surekharajesh3928
Жыл бұрын
Hai sir
Naada Brahma at his best, SPB sir and Chitra mam did equally good job. After 20 odd years this song still feel fresh❤️ Love from Oxford, UK 🇬🇧
ಹೃದಯದಲ್ಲಿ ಮದುರ ಭಾವನೆಗಳನ್ನ ಅರಳಿಸುವ ಹಾಡು,ಮನಸ್ಸಿಗೆ ಮುದ ನೀಡುವ ಸಾಲುಗಳು,ಎಸ್ಟು ಬಾರಿ ಕೇಳಿದರು ಮತ್ತೆ ಮತ್ತೆ ಕೇಳ ಬೇಕೆನಿಸುತ್ತೆ 👌🏻👌🏻👌🏻👍😘
@sachinmandirkar8053
10 ай бұрын
ಚೈತ್ರದ ಪ್ರೇಮಾಜಲಿ + Shrungara-Kavya ಅದ್ಭುತಚಿತ್ರ, ಮೊಬೈಲ್ ಇಲ್ಲದ ಆಕಾಲದಲ್ಲಿ ನಾನು ಚಿತ್ರಮಂದಿರದಲ್ಲಿ 50 ಸಾರಿ ಚಿತ್ರನೋಡಿದ್ದೇನೆ ಅದ್ಭುತವಾದ ಚಿತ್ರ
@sachinmandirkar8053
10 ай бұрын
ಇವತ್ತು ಶೃಂಗಾರ ಕಾವ್ಯ ಚಿತ್ರದ ಹಾಡುಗಳನ್ನು ಯಾರು ಬೀಟ್ ಮಾಡೋಕಾಗಲ್ಲ ಸೂಪರ್ ಡೂಪರ್ ಹಿಟ್ ಸಾಂಗ್ಸ್ ಮೂವಿ
ಸಂಗೀತಕ್ಕೆ ರಸದೌತಣ ನೀಡುವ ಮೊದಲ ಭಾಷೆ ನನ್ನ ಕನ್ನಡ ..ಸಾಹಿತ್ಯ ಸಂಗೀತ ಸಂಯೋಜನೆ ..ಸೂಪರ್
@sheelasr8730
Жыл бұрын
f
@mahadeva.g.s9039
Жыл бұрын
😘❤
@user-im5fu3jr7v
7 ай бұрын
Wow super sir.sog
@SanthuKumar-ix6to
5 ай бұрын
100% true
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಹಾಡು ಎಂದು ಮರೆಯದ ನಾಯಕ ನಮ್ಮ ರಘುವೀರ್ ಸರ್
@shantupatil5370
Жыл бұрын
Rip sir🥲
2023ರಲ್ಲಿ ಮಾತ್ರವಲ್ಲ 2123 ರ ವರೆಗೂ ಈ ಹಾಡು ಜನರ ಮನದಲ್ಲಿ ಅಚ್ಚಳಿಯದಂತೆ ಉಳಿಯುತ್ತೆ.. 👌🏻👌🏻❤❤ ಕನ್ನಡ ಚಿತ್ರರಂಗದ ಅತಿ ಹೆಚ್ಚು ವೀಕ್ಷಣೆ ಮಾಡಿದ ಹಾಡುಗಳು ಶೃಂಗಾರ ಕಾವ್ಯ ಚಿತ್ರದ ಅದ್ಭುತ ಹಾಡುಗಳು..👌🏻👌🏻👌🏻❤❤
Blessed to be a 90s kids... Thanks Gurugale... Hamsalekha Sir🎵🎸🎶🎵🎵
@akshaykrishna5729
Жыл бұрын
Same here bro....
@durgaprasadrdurgaprasadr7332
4 ай бұрын
❤
Miss u😭😭😭 spb sir excellent singing from ఆంధ్రప్రదేశ్❤️❤️❤️
@cricketwalla5594
Жыл бұрын
Identity - ಕನ್ನಡ ಕಣೋ ಲೇ ಗೂಬೆ
@prajwald1201
11 ай бұрын
lqllp😊❤️ಫೋಟೋ
2050ರಲ್ಲಿ ನಾನು ಬದುಕಿದ್ರು ಈ ಹಾಡು 50 ಸಾರಿ ಖಂಡಿತ ಕೇಳುತ್ತಿನಿ ಅಷ್ಟು ಇಷ್ಟ ಇದರ ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಸರ್ ಗೆ ನನ್ನ ನಮನ
@revanasiddeshnbethur6847
3 жыл бұрын
Ho🙃 my god
@tnpatil7412
3 жыл бұрын
Super songs
@swamy.hhulugappa1480
3 жыл бұрын
I will be confident listening this sing onwards on 2050 👍👌💞
@knagashwarao3165
3 жыл бұрын
Supar
@AshokAshok-cw3dy
3 жыл бұрын
ಓಕೆ ಓಕೆ ಓಕೆ 👍👍👍👌👌👌🙏
ಓಹೋಹೋ ಹೋಹೋ ಓಹೋಹೋ ಹೋಹೋ ಅಹಹ ಹಹ ಅಹಹ ಹಹ ಓಹೋಹೋ ಹೋಹೋ ಓಹೋಹೋ ಹೋಹೋ ಅಹಹ ಹಹ ಅಹಹ ಹಹ ಓ ಮೇಘವೇ ಮೇಘವೇ ಹೋಗಿಬಾ ಈ ಓಲೆಯ ಅವಳಿಗೆ ನೀಡಿಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ ಓ ಮೇಘವೇ ಮೇಘವೇ ಹೋಗಿಬಾ ಈ ಓಲೆಯ ಅವನಿಗೆ ನೀಡಿಬಾ ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ ಓ ಮೇಘವೇ ಮೇಘವೇ ಹೋಗಿಬಾ ಈ ಓಲೆಯ ಅವಳಿಗೆ ನೀಡಿಬಾ ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯ? ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳೆಯ ಓದುವೆಯ? ಈ ಬೆಳ್ಳನೆ ಓಲೆಯ ಹೇಗೆ ನಾ ಓದಲಿ? ಇದು ಓದೋ ಓಲೆಯಲ್ಲ ಬರೆದುಕೋ ನನ್ನ ಜೀವ ನಿನಗೆ ಎಂದುಕೋ… ನಿನ್ನ ಮನದ ಮನೆಗೆ ತಂದುಕೋ ಈ ಕಂಗಳ ಮುಂಬಾಗಿಲ ಬಾ ತೆರೆಯುವೆ ಬಂದು ನೀ ಸೇರಿಕೊ ಓ ಮೇಘವೇ ಮೇಘವೇ ವಂದನೆ ಸಂಧಾನದ ಪಾತ್ರಕೆ ವಂದನೆ ಮುಗಿಲೇ ಬೆಳ್ಳ್ಮುಗಿಲೆ ತಂಪೆಲರೆ ತಳಿರೆ ಹಗಲೆ ಹಗಲಿರುಳೆ ನಿನ್ನೆದುರು ನಾವೊಬ್ಬರೆ ವನವೆ ಕಾನನವೆ ಹೂ ಬನವೆ ಹಸಿರೇ ಗಿರಿಯೇ ನೀರ್ಝರಿಯೆ ನಮ್ಮೊಳಗೆ ನಿಮ್ಮುಸಿರೆ ಈ ಒಲವಿನ ಕಣ್ಣಲಿ ಸರ್ವವೂ ಸುಂದರ ಇಲ್ಲಿ ಬಾನು ಭೂಮಿಗಿಲ್ಲ ಅಂತರ ನಾನು ನೀನು ಇಲ್ಲ ನಮ್ಮಲಿ ಒಂದೇ ಜೀವ ಜೋಡಿ ಒಡಲಲಿ ಈ ಕಂಗಳ ಮುಂಬಾಗಿಲ ನಾ ತೆರೆಯುವೆ ಬಂದು ನೀ ಸೇರಿಕೊ ಓ ಮೇಘವೇ ಮೇಘವೇ ವಂದನೆ ಸಂಧಾನದ ಪಾತ್ರಕೆ ವಂದನೆ ಈ ಕಂಗಳ ಮುಂಬಾಗಿಲ ನಾ ತೆರೆಯುವೆ ಬಂದು ನೀ ಸೇರಿಕೋ ಓ ಮೇಘವೇ ಮೇಘವೇ ವಂದನೆ ಸಂಧಾನದ ಪತ್ರಕೆ ವಂದನೆ O Meghave Meghave lyrics in English Ohoho Hoho Ohoho Hoho Ahaha Haha Ahaha Haha Ohoho Hoho Ohoho Hoho Ahaha Haha Ahaha Haha Oh Meghave.. Meghave.. Hogi Baa Ee Oleya.. Avalige.. Needi Baa Naa Hogaluu… Maathaadalu.. Ee Naachikee, Anjikee Mundhidhe Oh Meghave.. Meghave.. Hogi Baa Ee Oleya.. Avalige.. Needi Baa Naa Hogaluu… Maathaadalu.. Ee Naachikee, Anjikee Mundhidhe Oh Meghave.. Meghave.. Hogi Baa Ee Oleya.. Avalige.. Needi Baa Mugila Baanagala Oleyali Hrudhaya Iduve Neediruve Oh Gelathi Odhuveyaa Mugila Baanagala Oleyali Hrudhaya Iduve Neediruve Oh Geleya Odhuveya? Ee Bellane, Oleyaa, Hege Na Odhalii Idhu Odho Oleyalla Baredhukoo Nanna Jeeva Ninnadhe Yendhukoo… Oo Ninna Manadha Manege Thandhukoo Ee Kangalaa.. Mumbaagilaa.. Baa Thereyuve Bandhu Nee Seriko Oh Meghave.. Meghave.. Hogi Baa Ee Oleya.. Avalige.. Needi Baa Mugile Belmugile Thapilare Thaliree Hagale, Hagalirulee Ninnedaru Naavobbare Vanave Khaananave Huu Banave Hasiree Ghiriye, Neer Jhariye Nammolage Nimmusire Ee Olavina Kannali Sarvavu Sundhara Illi Bhaanu Bhoomigilla Anthara Naanu Neenu Illa Nammali Ondhe Jeeva Jodi Odalali E Kangalaa, Mumbaagilaa Na Thereyuve Bandhu Nee Serikoo Oh Meghave.. Meghave.. Hogi Baa Ee Oleya.. Avalige.. Needi Baa E Kangalaa, Mumbaagilaa Na Thereyuve Bandhu Nee Serikoo Oh Meghave.. Meghave.. Hogi Baa Ee Oleya.. Avalige.. Needi Baa
ಹಂಸ ಲೇಖ ಮತ್ತು ಯಸ್ ಪಿ ಬಾಲ ಸುಬ್ರಮಣ್ಯ ಜೋಡಿ ಸೂಪರ್
ಈ ಹಾಡು ಎಷ್ಟು ಸಾರಿ ಕೆಳಿದರು ಬೇಜಾರು ಆಗಲ್ಲ ಅನ್ನುವವರು ಲೈಕ್ ಮಾಡಿ ಸೂಪರ್ ಹಿಟ್ ಸಿನಿಮಾ 💞💓💞💞💞💓💓💓💓🌹🌹🌹🌹🌹💥💥🌹🌹🌹🌹💞💞💞💞
@vinayak.bajantrivinayak.ba8879
3 жыл бұрын
SUPER
@muhammedmusthafa6604
3 жыл бұрын
M
@mallayyawadiyarmwadiyar8545
3 жыл бұрын
@@vinayak.bajantrivinayak.ba8879 vinayaka
@gowthamgowda5169
3 жыл бұрын
Bbghhhm
@divya7664
3 жыл бұрын
Superb
ಯಾವೋ ಗುರು ಇವು ಹಂಸಲೇಖ ಸರ್ ನ ಬಯ್ಯವ್ರು..? ಹಂಸಲೇಖ ಸರ್ ಯಾವತ್ತಿದ್ರು ಕನ್ನಡ ಸಿನಿಮಾ ರಂಗದ ಕಿರೀಟ.✨ ಯುಗಯುಗಗಳೇ ಕಳೆದರು ಮಹಾಗುರುಗಳು ಯಾವತ್ತಿದ್ರು ಮಹಾಗುರುಗಳೇ🙏 ಸಂಗೀತದ ದೇವರು❤ I'm big fan f u ಗುರುಗಳೇ🙏
@surendramandya9605
Жыл бұрын
For Hamsha music 🙏🙏 but his other words👎👎👎
@surendramandya9605
Жыл бұрын
I was not aware and thought of his caste till date. But he ....
@divyagowda2579
Жыл бұрын
ಕಂಡಿತಾ, ರಾಜಕೀಯ ಮಾಡುವವರು, ಸಂಗೀತಕ್ಕೆ ಹಂಸಲೇಖ ಅವರಿಗೆ ಶರಣಾಗಲೆ ಬೇಕು...
@surendramandya9605
Жыл бұрын
@@divyagowda2579 awanege olle gawrawa ettu. Adana awane halu madkonda anta ne yella helthirodu. Awana low level matindaa
@lalithya3959
Жыл бұрын
@@surendramandya9605 vbm1i
Anyone in 2023....? Nop bruh in 3023 also we listen dis gem...!🫰🏻❤️✨ #ಕನ್ನಡಿಗ🔥
ಸಾವಿರಾರು ಸಾಹಿತ್ಯ ಮತ್ತು ಸಂಗೀತ ನೀಡಿರುವ ಹಂಸಲೇಖ ಸರ್ ಗೆ mostly ಈ ಸಾಂಗೇ ಇಷ್ಟ ಅನ್ಸುತ್ತೆ
ಅಕ್ಷರ ಜೋಡಣೆಯ ಸರದಾರ ಸಂಗೀತ ಸಂಯೋಜನೆಯ ಮಾಂತ್ರಿಕ ಹಂಸಲೇಖ ಸರ್ ಅವರಿಗೂ ಗಾನ ಗಾರಡಿಗ ಬಾಲು ಸರ್ ಅವರಿಗೂ ಹಾಗೂ ರಗುವಿರ್ ಸರ್ ಅವರಿಗೂ ಅನಂತ ವಂದನೆಗಳು,
@sandyasunil625
Жыл бұрын
Why dnt you people comment on female singer and heroine 😔
@shivanraj9925
Жыл бұрын
@@sandyasunil625 sorry
@sandyasunil625
Жыл бұрын
@@shivanraj9925 hey it's ohk.. no problem.. henn maklannu recognise madi antha nann concern ashte
@renukanaganaik2909
Жыл бұрын
@@shivanraj9925 xxfffxfdt💋😭😭😭😭ರಃ tt
@pavithraraghu6683
8 ай бұрын
@@sandyasunil625 s1
ಇಂತಹ ಹಾಡುಗಳನ್ನು ಕೇಳ್ತಾ ಇದ್ದರೆ ನಮ್ಮ ವಯಸ್ಸಿನಲ್ಲಿ ಒಂದು ಹತ್ತು ವರ್ಷಗಳ ಕಾಲ ಹಿಂದೆ ಹೊಗ್ ಬಿಡ್ತಿವಿ.
@nagarajagurappalavarnagara6501
2 жыл бұрын
ಹೌದು
@manjuvaddar724
2 жыл бұрын
@@nagarajagurappalavarnagara6501 r ee s
@VinodKumar-qm5lv
2 жыл бұрын
kzread.info/dash/bejne/mm2MsauLmtmTirg.html
ಅಧ್ಬುತ ನಟನೆ, ಹಾಗೂ ಅತ್ಯದ್ಭುತ ಗಾಯಕರು.SPB sir Great Karnataka singer..😍🙏💞.
Listening to this Masterpiece in 02nd Feb 2024...❤❤❤❤ ಈ ಸುಮಧುರ ಹಾಡಿಗೆ ಎಂದಿಗೂ ಸಾವಿಲ್ಲ. 👌👌
ಪದೇಪದೇ ಕೇಳುವ ಸೊಗಸಾದ ಹಾಗೂ ಕನ್ನಡತನದ ಹಾಗೂ ಒಂದು ಸ್ವಲ್ಪವೂ ಅಸಹ್ಯತನವಿರದ ಒಂದು ಅಪರೂಪದ ಸಾಹಿತ್ಯವಿರುವ ಹಾಡು.
ಎಂತಹ ಅದ್ಭುತವಾದ ಸಾಹಿತ್ಯ ಎಂತಹ ಅದ್ಭುತವಾದ ಸಂಗೀತ ಇಂತಹ ಹಾಡು ಕೊಟ್ಟ ಹಂಸಲೇಖ ಸರ್ ಹಾಗು ಎಸ್ ಪಿ ಬಿ ಸರ್ ಗೆ ಧನ್ಯವಾದಗಳು 🙏🙏
@rekhakariyanna4554
3 жыл бұрын
🙏🙏🙏🙏
@manjunatmaju6747
3 жыл бұрын
0m
@manjunatmaju6747
3 жыл бұрын
Llanelli to get zip I will not only that the company like lllllLllllllL lll
@manjunatmaju6747
3 жыл бұрын
Llll
@rangswami9758
3 жыл бұрын
@@rekhakariyanna4554 hi
ಈವಾಗಲೆ ಎಷ್ಟು ಜನ ನೋತ್ವರೆ ..ಈ song ಗೆ ಮೊದಲ ದಿನದ First ಷೋನಲ್ಲಿ ಜನರು ಆದೇಷ್ಟು ಎಂಜಾಯ್ ಮಾಡಿರುತ್ತಾ ರೋ. I hv missed to see first show. Evergreen song kannada ಭಾಷೆ ಇರುವರೆಗು ಈ song ಜನ ಕೇಳ್ತಾರೆ.❤️
S.P. Balsubramanyam & K.S.Chitra both Singers are Legends💞🔥👏👍
ದಿನಕ್ಕೆ ಒಂದು ಭಾರಿಯಾದರು ಕೇಳಲೇ ಬೇಕು .....ಅಂತ ಅನ್ನಿಸುವ musical hit song ಇದು
ರಘುವೀರ್ ಇಂದು ಇಂಡಸ್ಟ್ರಿ ನಲ್ಲಿ ಇದ್ದಿದ್ರೆ ನನ್ನ ಪ್ರಕಾರ ಅವರಂತ mahanayaka ಇರ್ತಿರ್ಲಿಲ್ಲ ತುಂಬಾ ಉತ್ತಮ ನಟನೆ, ಅತ್ಯುತ್ತಮ ಸಂಗೀತ ರಚನೆ. ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಮತ್ತು ಉಳಿಯುವ ಏಕೈಕ ಹಾಡು
ಚೈತ್ರದ ಪ್ರೇಮಾಜಲಿ + Shrungara-Kavya ಅದ್ಭುತಚಿತ್ರ, ಮೊಬೈಲ್ ಇಲ್ಲದ ಆಕಾಲದಲ್ಲಿ ನಾನು ಚಿತ್ರಮಂದಿರದಲ್ಲಿ 50 ಸಾರಿ ಚಿತ್ರನೋಡಿದ್ದೇನೆ ಅದ್ಭುತವಾದ ಚಿತ್ರ
Im north indian i dont understand the lyrics but This song is above all kannada songs love from north india
@vikramravikumar6744
25 күн бұрын
kzread.info/dash/bejne/k4yNo4-qoLqtZrg.htmlsi=zqmVaalrm72i0jpb kzread.info/dash/bejne/eWSmwauFj86uqcY.htmlsi=lSafFk3-jMTKWZV5
ಓ ಮೇಘವೆ ಮೇಘವೆ ನೀ ಹೋಗಿ ನನ್ನ ಪ್ರೇಮದ ಸಂದೇಶವನ್ನು ನೀಡುವೆಯಾ 💘💘💘💘
@amareshyashu6667
2 жыл бұрын
Ya
@ranjithaanju1916
2 жыл бұрын
ನಿಮಗೆಲ್ಲ ಹೇಳಿದ್ದು
2021 ರಲ್ಲು ಈ ಹಾಡನ್ನು ನೋಡ್ತಾ...ಇರೋರು like ಮಾಡಿ 😍👍❤️
@laxmihalasangi2539
3 жыл бұрын
My fv song
@prakashbsprakashbs6142
3 жыл бұрын
. p
@ashabhavyashree6796
3 жыл бұрын
lovely....song mis you
@RaJ-qo9pj
3 жыл бұрын
Elli oytu eh adhbuta lyrics elli hoytu eh beautiful manamutto music ...ivatina dindalli
@sunilkamath9495
3 жыл бұрын
🤚
Who are watching now...
Oh my God!! What a golden, melodious, meaningful song it is!!! Dear Raghuveer sir, and Sindhu madam you both have filled meaning by your innocent, pure, and perfect acting. You shouldn't have disappeared so early in your lives. You both had not huminiated, cheated, hurted, threatened or robbed anybody in your lifetime. You gave golden movies to the kannada film industry. They are evergreen films. Worth seeing 100 times. Why did you left this land so soon. No, i must be mistaken. You have not disappeared from us. We can see you on screen. But I am sure that you both are hiding behind the silver screen to see if your films are beeing watched by us or not. But don't forget to notice my watching your films evento this moment. Your movie songs are very dear and close to my 💖.
ಕೇಳಿದಷ್ಟೂ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನ್ನುವ ಅದ್ಬುತವಾದ ಹಾಡು...ಧನ್ಯವಾದ ಹಂಸಲೇಖ ಸರ್ ಸುಮಧುರ ಕಂಠ ಎಸ್.ಪಿ.ಬಾಲಸುಬ್ರಮಣ್ಯಂ ಸರ್
@manjunsthn766
2 жыл бұрын
Nm
@manjunsthn766
2 жыл бұрын
🙏👍👌
@manjunsthn766
2 жыл бұрын
🎻🎸🎷🎺🌹❤💕💘
Tamilian staying in Bangalore for more than 12 years now... My second fav kannada song....Feels so so nice.. Hamsalekha is Kannada Illayaraja for sure...
@youquiz4947
Жыл бұрын
Which is 1st fav?
@riyazdhannur7393
Жыл бұрын
No he is most time better than illayaraja.
@siddeshhosalli
Жыл бұрын
Raghuveer Tamilnadu son in law because Raghuveer wife(Sindhu)is coming from Tamilnadu. She is also heroin in this film.
@user-ye2rv3yk7c
8 ай бұрын
Wrong sentence correct is tamilnadu Hamsalekha is illayaraja
@sowndaryasow1501
8 ай бұрын
ಎಷ್ಟೇ ಯುಗಗಳೇ ಕಳೆದೇೂದರೂ ಈ ಹಾಡಿನ ಕಳೆ ಎಂದಿಗೂ ಮಾಸುವುದಿಲ್ಲ ...🍃🍀🎵🎶📻⛅⛅
@b....v....f.f6813
9 ай бұрын
Ugyfiii
ಹಂಸಲೇಖ ಸರ್ ನಿಮ್ಮನ್ನ ಎಷ್ಟು ಒಗಳಿದರು ಸಾಲದು, ಹಬ್ಬಾಬ್ಬ,,,,,🙏🙏🙏
ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ.....💙🎼🎧
@anilr7316
3 жыл бұрын
Super song😁😁😁
@shivanandkatti2298
3 жыл бұрын
Nija wery super song
எனக்கு மிகவும் பிடித்த பாடல் 👌 I like of kannada songs
ರಾತ್ರಿ ನಿದ್ರೆ ಎಚ್ಚರ ಆದ್ರೇ ನೋಡೋ ಹಾಡುಗಳಲ್ಲಿ ಶೃಂಗಾರ ಕಾವ್ಯ ದ 2 ಹಾಡುಗಳು,
2024 anyone listening 🎧 this song 💖 rise up hands 🙌
ಇಬ್ಬರೂ ಅಕಾಲ ಮರಣಕ್ಕೆ ಈಡಾಗಿದ್ದು ತುಂಬಾ ದುಖಃದ ಸಂಗತಿ
2021 may ಅಲ್ಲು ಈ ಸಾಂಗ್ ಕೇಳ್ತಾ ಇರೋರು ಇದ್ದೀರಾ. ರಘುವೀರ್ ಸರ್ interview ನೋಡ್ಕೊಂಡು ಬಂದ್ರ
ಕನ್ನಡ ಹಾಡಿನ ಮಹತ್ವ ಈ ಹಾಡನ್ನು ಕೇಳುವವರಿಗೆ ಮಾತ್ರ ಗೋತ್ತು.
Old song 🎧🎼🎵ಪದೇ ಪದೇ ಕೇಳು ಬೇಕು ಅನ್ನುಸುತ್ತೆ ❤️👌🏼ಸಾಂಗ್ ❤
ಎಲ್ಲಾ ಸಮಯದಲ್ಲೂ ಅದ್ಭುತಗಳು ಸೃಷ್ಟಿಯಾಗುವುದಿಲ್ಲ....!
My mother tongue is Tamil but when I listen this song ever time I mean lots of time I really feel and proud to be born in my Karnataka I love kannada..
@vpmr1084
3 жыл бұрын
Bro both of them not alive now,both of them rest in peace
@abhishekpanchaganvi6548
3 жыл бұрын
Spr sir
@ashokaashoka2067
3 жыл бұрын
I like you sir
@ashokaashoka2067
3 жыл бұрын
Sir you're grate in Karnataka
@rajashekarraj270
3 жыл бұрын
@@ashokaashoka2067 Thank you 🙏
ಆಡಂಬರವಿಲ್ಲದ ನಿನ್ನ ಸರಳ #ಸೌಂದರ್ಯ ಎನ್ನ ಸೆಳೆದಿದೆ.... ನಿನ್ನ ಸವಿ ಮಾತುಗಳ #ಮಾಧುರ್ಯಕ್ಕೆ ಮನಸೋತಿದೆ.... ಮರುಳಾಗಿದೆ ಈ #ಹೃದಯ... 💌💌💌
@kenchakenchamkencha6148
Жыл бұрын
Hii brooo
ನನ್ನ ಪ್ರಾಣ ,ನನ್ನ ಉಸಿರು, ನನ್ನ ಜೀವನ ಈ ಹಾಡುಗಳು
*ಎಂದೂ ಕೂಡ ಮರೆಯಲಾಗದ ಹಾಡು* ♥️♥️♥️
@maheshanna5006
3 жыл бұрын
S bro
@sushmasushma7391
2 жыл бұрын
S
@NaveenKumar-ml1up
2 жыл бұрын
s
ಹಂಸಲೇಖ, ಎಸ್ಪಿಬಿ ಚಿತ್ರಮ್ಮ ಕಾಂಬಿನೇಷನ್ ಅಂದ್ರೆ ಆ ಆಲ್ಬಮ್ ಸೂಪರ್ ಹಿಟ್...
My favourite song ❤❤
@MamathaKenchappa
3 ай бұрын
Hi
excellent song..recalls school time to start from home...it was Radio's era during that time...No TV,No mobiles....wow...that never comesback.
ಈ ಹಾಡು * ಅಂದಿನಿಂದ - ಇಂದಿಗೂ * ಹಚ್ಚ ಹಸಿರು 👌👌👌❤❤❤
@anushapunya7073
3 жыл бұрын
the 🔝🔯
@marlinmeena1678
3 жыл бұрын
Wonderful song
ಈ ಸಿನೆಮಾದಂತೆ ಇವರಿಬ್ಬರ ಜೀವನವು ದುರಂತಮಯವಾಗಿತ್ತು😞😢
ಎಷ್ಟು ಸಾರಿ ಕೇಳಿದರು ಕೇಳಬೇಕೆನಿಸುವ ಸುಮಧುರ ಹಾಡು ❤
I'm a Tamilan but this song is one of my favourite song of all songs, hatts off to Raghuveer sir and Hamsaleka sir for making us feel happy
@siddeshhosalli
Жыл бұрын
Raghuveer Tamilnadu son in law because Raghuveer wife(Sindhu)is coming from Tamilnadu. She is also heroin in this film. Still raghuveer and sindhu daughter is also settled in Tamilnadu
@Harshu_creation.
Жыл бұрын
🙏🙏🙏
@akshaykumarhm1996
Жыл бұрын
language is not a matter but I will appreciate you to listen this song and you get good feel in the song I really grateful to you thank you and Jai Karnataka Mata
@Naitikrajukoli1089
Жыл бұрын
Lll😊😊😊 by by Fre w
@howtocreateyoutubechanneld2281
9 ай бұрын
Yes sir u r right..
ಹಂಸಲೇಖ ನನ್ನ ಪಾಲಿನ ದೇವರು....
ಕಾಯ ಅಳಿಯಿತು. ಹಾಡು ಉಳಿಯಿತು. ಎಸ್ಪೀಬಿ ಚಿರಾಯು!
@nagendranaga356
3 жыл бұрын
ಸೂಪರ್,ಸಾಗ್
@lavanyakeshavkl3707
3 жыл бұрын
Gaana gandharvanige nanna nudi namana
@lavanyakeshavkl3707
3 жыл бұрын
Gaana gandharvanige nanna nudi namana
@basavarajbsbassu3562
3 жыл бұрын
Super bro
@harishbaharishba7971
3 жыл бұрын
True
2:11 Supar Ultimate 🔥🔥🔥
Miss you ರಘುವೀರ್ ಸರ್.......😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@01:50 'ಮುಗಿಲ ಬಾನಗಲ ಓಲೆಯಲಿ ಹೃದಯ ಇಡುವೆ ನೀಡಿರುವೆ ಓ ಗೆಳತಿ ಓದುವೆಯಾ?' ❤️❤️ The line that stays rent free in our brains doesn't it?!!
@harinishetty8281
Жыл бұрын
I agree 💯
@Abhizennyoutube
Жыл бұрын
@@harinishetty8281 yeah
@moonstruckrevera6861
Жыл бұрын
Absolutely, i listen to this song for this line.
@Pravee119
Жыл бұрын
Yess
My mother tongue is telugu but born & staying in namma bengaluru best loved song from this movie..🎼😍
I am from Jammu Kashmir I like this song
I am from mangalore.....but now in dubai....❤❤❤since 2018......miss so much my kannada naaadu❤❤❤
ಈ ರೀತಿಯ ಮತ್ತೊಂದು ಸುಂದರವಾದ ಹಾಡು ಮತ್ತೆ ಬರುವುದಿಲ್ಲ 🙏😘😘😍♥️
ಇತಿಹಾಸವನ್ನು ರಚಿಸಲಾಗಿದೆ, ಈ ಹಾಡಿನೊಂದಿಗೆ !! ಏನು ಹಾಡು !!
ಕಲೆಗೆ ಸಂದ ಗೌರವ 🎉ದಸರ ಉತ್ಸವ ದ ಉದ್ಘಾಟಕರು-2023 ಹಂಸಲೇಖ ಸರ್
ಎಸ್ಪಿಬಿ ಸರ್ ನನಗೆ ನೀವೇ ದೇವರು ಹಾಡುಗಾರಿಕೆಯಲ್ಲಿ 😘 ನಿಮ್ಮ ಹಾಡುಗಳು ಒಂದೊಂದು ಇತಿಹಾಸ❤
ನಿತ್ಯ ನೂತನ ಹಾಡು👌🏻👌🏻👌
ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ🎧
@madhulv8157
3 жыл бұрын
Ooll,l
@higgsboson_77
2 жыл бұрын
yes manju bro
ಕನ್ನಡ chitra rangadalli no 1 kannada haadu nanu e song select madthini.....my favourite, evergreen song🔥🔥🔥❤️❤️❤️
ಎಸ್ ನಾರಾಯಣ ಮತ್ತು ನಾಯಕ ನಾಯಕಿ ಮತ್ತು ಮತ್ತು ಹಂಸಲೇಖ ಸರ್ ಈ ಎಲ್ಲಾ ತಂಡದವರು ಕರ್ನಾಟಕಕ್ಕೆ ಒಂದು ಒಳ್ಳೆಯ ಸಿನಿಮಾ ಮತ್ತು ಹಾಡುಗಳನ್ನು ಕೊಟ್ಟಿದ್ದಾಕ್ಕೆ ಧನ್ಯವಾದಗಳು ಈ ಚಿತ್ರ ಒಂದು ನಮ್ಮ ಇತಿಹಾಸ ಪುಟ್ಟ