Shrinivas Kalyana

Фильм және анимация

This is the song from the movie Shrinivas kalyana , Sange by S P B

Пікірлер: 914

  • @anandhegde3229
    @anandhegde32294 жыл бұрын

    ಬರೆದ ಮಹಾನುಭಾವನಲ್ಲಿ ಎಷ್ಟು ಭಕ್ತಿ ಇರಬಹುದು ಎಂದು ಯೋಚಿಸಿ.. ಧನ್ಯವಾದಗಳು ಸರ್ ನಿಮಗೆ.. ಇಂತಹ ಅದ್ಭುತ ಸಾಲುಗಳನ್ನು ಬರೆದಿದ್ದಕ್ಕೆ.. ಎಂಥ ಕಟುಕನಲ್ಲಾದರು ಒಂದು ಸಲ ಭಕ್ತಿಯ ಸೆಲೆ ಒಸರಬೇಕು ಹಾಗಿವೆ ಈ ಸಾಲುಗಳು.. ಇರುಳು ಮುಗಿಯದೆ ಇರಲಿ, ಹಗಲು ಮೂಡದೇ ಇರಲಿ.. ಅನುಕಾಲ ಈ ಸೇವೆ ಸಾಗುತ್ತಲೇ ಇರಲಿ.. ಭಕ್ತಿ ಅರಿತವನಲ್ಲ.. ಮುಕ್ತಿಯು ಬೇಕಿಲ್ಲ.. ಎಂಥ ಸಾಲುಗಳು.. 🙏 ವೆಂಕಟೇಶ್ವರ..

  • @menayashas6945

    @menayashas6945

    Жыл бұрын

    That's chi Uday Shankar

  • @subramanyasubbu4992

    @subramanyasubbu4992

    Жыл бұрын

    🙏🙏🙏

  • @radhad5547

    @radhad5547

    Жыл бұрын

    Correct

  • @channamallikarjunswamy4198

    @channamallikarjunswamy4198

    Жыл бұрын

    That's old is gold team Thanks

  • @ThejeshwiniRamesh

    @ThejeshwiniRamesh

    9 ай бұрын

    ಈ ಹಾಡನ್ನು ಬರೆದವರು Chi Udayashankar ಅವರು

  • @thinker...19
    @thinker...19 Жыл бұрын

    ಅಬ್ಬಾಬ್ಬಾ ಅಣ್ಣಾವ್ರ ಕಣ್ಣು ನೋಡಿದರೆ ಭಗವಂತನೇ ನಮ್ಮನ್ನು ನೋಡಿದಂತೆ ಆಗಿ ಮೈ ಜುಂ ಎನ್ನುತಿದೆ🙏🙏🙏🙏🙏🙏🙏🙏 ಕನ್ನಡಿಗರಾಗಿ ಹುಟ್ಟಿದ ನಾವೇ ಧನ್ಯರು

  • @harsharao5658
    @harsharao565810 ай бұрын

    ನಿಜವಾದ ವೆಂಕಟೇಶ್ವರ ಸ್ವಾಮಿ ನಾ ನೋಡ್ದಂಗೆ ಆಯ್ತು ಅಣ್ಣಾವ್ರು ನಾ ನೋಡಿ 😍 ಗೋವಿಂದ ಹರಿ ಗೋವಿಂದ ❤️

  • @ambikageetha1994
    @ambikageetha19944 жыл бұрын

    ನಾನು ಯಾವತ್ತೂ ದೇವರನ್ನು ನೋಡಿಲ್ಲ ಆದರೆ ಅಣ್ಣವರ ಹಿ ಪಾತ್ರ ನಮಗೆ ಸಾಕ್ಷಾತ್ ಶ್ರೀನಿವಾಸನ ದರ್ಶನ ಆದಂತಿದೆ

  • @anilkumargk2210
    @anilkumargk22104 ай бұрын

    ಅದ್ಭುತವಾದ ಸಾಹಿತ್ಯ ಅದ್ಭುತವಾದ ಗಾಯನ ಅದ್ಭುತವಾದ ನಟನೆ..... ಅಪ್ಪಾಜಿ ಅವರಂತ ನಟನ ಪಡೆದ ನಾವೇ ಧನ್ಯರು🙏🙏🙏🙏🙏💕💕💕💕💕💐

  • @shivanandnagashetty9752
    @shivanandnagashetty97523 жыл бұрын

    ಸೂಪರ್ ಸೂಪರ್ ಡಾ ರಾಜ್ ಕುಮಾರ್ ಅಣ್ಣಾಜಿ ದೇವರ ರೂಪದಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ನಿಜಕ್ಕೂ ಅದ್ಭುತ 👌

  • @kavyakumar4294
    @kavyakumar42948 ай бұрын

    ಆಹಾ ಆಹಾ ಎಂತ ಹಾಡು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಪವಣಿಸು ಶ್ರೀ ವೆಂಕಟೇಶ

  • @prasannakumarpothanna8788
    @prasannakumarpothanna8788 Жыл бұрын

    4.00 to 4.07 Dr.Rajkumar sirs expression wow, awesome. Great and legendary actor

  • @sridhars3423
    @sridhars34234 жыл бұрын

    ಹಾಡು ಕೇಳಲು ಇಂಪಾಗಿದ್ದು ಮನಸ್ಸಿಗೆ ಹಿತ ನೀಡುತ್ತದೆ, ಹಾಡನ್ನು ತುಂಬಾ ಚೆನ್ನಾಗಿ ಚಿತ್ರಿಕರಣ ಮಾಡಿದ್ದಾರೆ, ಕನ್ನಡಿಗರು ಎಂದಿಗೂ ಮರೆಯಲಾಗದು ಮುತ್ತುರಾಜ್ ರವರನ್ನು, ಧನ್ಯವಾದಗಳು.

  • @vinoddalawai9768
    @vinoddalawai97687 ай бұрын

    SP ಬಾಲ್ ಸುಬ್ರಹ್ಮಣ್ಯಮ ಅವರ ಹಾಡು ಮತ್ತು ರಾಜಣ್ಣನವರ ಅಭಿನಯ ನಿಜಕ್ಕೂ ಅದ್ಭುತ ಪವಾಡವೇ ಸರಿ.ಇದನ್ನು ಬಾರಿ ಬಾರಿ ನೋಡಬೇಕು ಅಂತ ಅನ್ನಿಸುತ್ತದೆ ❤🙏

  • @nagendram9055
    @nagendram90556 жыл бұрын

    SPB ಯವರ ಸಾಧನೇ ಭೂಮಿ ಇರುವರೇಗೂ ಸದಾ ಕನ್ಮಡಿಗರು ಮನ ಮನಸಿನಲಿ ಇರುತ್ತದೆ,

  • @thanushree4270

    @thanushree4270

    5 жыл бұрын

    Spblisupmani

  • @anilkumar-dc2kh

    @anilkumar-dc2kh

    4 жыл бұрын

    Sir idu spb helirodalla song na,PBS hadirodhu...

  • @PraveenKumar14

    @PraveenKumar14

    4 жыл бұрын

    @@anilkumar-dc2kh It is SPB

  • @ashwinin4819
    @ashwinin48194 жыл бұрын

    From 4:27, notice how the camera moves - like Jogula.. that's creativity 👏

  • @user-rb2zo3tv3i
    @user-rb2zo3tv3i3 ай бұрын

    Any one in 2024

  • @ambikasagarad3024

    @ambikasagarad3024

    2 ай бұрын

    Me always forever for Srinivas.my love

  • @shankarammaj

    @shankarammaj

    2 ай бұрын

    ಯಾವ ವರ್ಷ ಆದರೂ.... ಪವಿತ್ರ ಅನಿಸೋ ಹಾಡು

  • @ayeshasiddiqua8053

    @ayeshasiddiqua8053

    2 ай бұрын

    Mee ✌

  • @KiranKumar-ij8xn

    @KiranKumar-ij8xn

    2 ай бұрын

    👋

  • @SrinivasSeena-qb6il

    @SrinivasSeena-qb6il

    2 ай бұрын

    Dr ​@@shankarammaj

  • @user-mx2hp8ez7i
    @user-mx2hp8ez7i5 жыл бұрын

    Pavadisu paramathma shri venkatesha manavemba malligeya hoova asigeya mele|| Ramanige kawsalya laali hadida reethi anusaya jogulava Hadi nalida reethi Ninnna mahimeya paadi padaseveya madi danyanaguve Indu karuniso dayamadi|| Irulu mugiyade erali hagalu mudade irali anukasla e seve saguthale erali Bakthi arthavanalla mukthiyu bekilla Ninna kanade Jeeva kshanakala nilladayya||

  • @GovindRaj-sn8fn
    @GovindRaj-sn8fn Жыл бұрын

    ಭಕ್ತಿ ಪರವಶವಾದ ಈ ಭಕ್ತಿಗೀತೆ ಚಿರಕಾಲ ವಾಗಿ ಜನಮನ್ನಣೆ ಗಳಿಸಿರುವ ಗಾಯನ👌👌👌👌🙏🙏🙏🙏🌹🌹🌹🌹

  • @sangamgeeta1648
    @sangamgeeta16485 жыл бұрын

    ತುಂಬ ಸುಂದರವಾದ ಹಾಡು."ಓಂ ನಮೋ ವೇಂಕಟೇಶಾಯ ನಮ.

  • @sukanyas1907
    @sukanyas190711 ай бұрын

    🙏🙏🙏 ದಿನಕ್ಕೆ 1ಸಲ ಈ ಗೀತೆನ ಕೇಳಿ ಕೆಲಸ ಮಾಡಬೇಕು. ನಮ್ ಮನಸು ಪ್ರಶಾಂತವಾಗಿರುತ್ತೆ

  • @renukaramalingappa539
    @renukaramalingappa539 Жыл бұрын

    ಎಸ್ಟು ಇಂಪು.ನಿನ್ನ ಧ್ವನಿ ಮತ್ತೆ ಮತ್ತೆ ಕೇ ಳುವ ಆಸೆ. ನಿಜ ಗೆಳತಿ.

  • @srinivasamurthy36
    @srinivasamurthy36 Жыл бұрын

    ರಾಜಣ್ಣ ಮೆತ್ತೆ ಹುಟ್ಟಿ ಬನ್ನಿ ಈಗ ಬರೀ ಗಲಾಟೆ

  • @shekarbs5193
    @shekarbs51935 жыл бұрын

    One &Only Dr raj can do this acting &One &Only S P B can sing like this

  • @parvathykp6722
    @parvathykp6722 Жыл бұрын

    Nijja ashtu janmada punya neevu namage kottu hoda sundara bhakti geetegalu 🙏🏻🙏🏻🙏🏻

  • @rjsh2882
    @rjsh28824 жыл бұрын

    ಅಣ್ಣಾವ್ರ ಸೌಂದರ್ಯ,ಅಭಿನಯಕ್ಕೆ ಯಾರೂ ಸಾಟಿ ಇಲ್ಲ..ಕಲಿಯುಗದಲ್ಲಿ ಪ್ರಭು ಶ್ರೀರಾಮ, ಮಹಾವಿಷ್ಣು ಅವತಾರವೆತ್ತಂತೆ..

  • @nandeeshkumar8926
    @nandeeshkumar89265 жыл бұрын

    ನಿಜವಾಗಲೂ ಈ ಗೀತೆಯನ್ನು ಕಣ್ಣು ಮುಚ್ಚಿಕೊಂಡು ಕೇಳಿ. ಮನಸ್ಸು ತುಂಬಾ ಹಗುರವಾಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ . ಎರೆಡು ಮೂರು ಸಲ ಮರೆಯದೆ ಕೇಳಿ. ಧನ್ಯವಾದಗಳು 🙏🙏🙏

  • @sridhars3423

    @sridhars3423

    4 жыл бұрын

    ನಿಜ, ಜೋಗುಳದ ಹಾಡು.

  • @gaganbs2614

    @gaganbs2614

    Жыл бұрын

    Kannadiga nandish kumar🍋🍎

  • @bharambm5531
    @bharambm553110 жыл бұрын

    look at the costume that rajkumar is in. that makes us feel of the ultimate soul saakshath sachchidananda murthy shree shree sathya naarayana. one can feel the service rendered to lord is selfless and adwitheeya

  • @bharambm5531

    @bharambm5531

    9 жыл бұрын

    nice song. keep it up

  • @pspavithra4083

    @pspavithra4083

    Жыл бұрын

    Watch kavirathna kaali daasa also u dnt even get single mistake in any aspect.......makeup.... dialogue...acting ho my god

  • @shobharanivasudevarao7635

    @shobharanivasudevarao7635

    Жыл бұрын

  • @anilani-zp9zx

    @anilani-zp9zx

    Жыл бұрын

    ​@@bharambm5531 😢 Hu😊😅😮😢a

  • @somashekarvv9413

    @somashekarvv9413

    Жыл бұрын

    ​ ಏಳು 6:29

  • @shreelavya1799
    @shreelavya17994 жыл бұрын

    Very melodies and realistic performance 🙏🙏🙏🙏🙏 raj kumar sir biter no one can perform like this 👏👏👏 mathe entha kannada nataneya devaru hutti barali.........

  • @S_r_k_96
    @S_r_k_96Ай бұрын

    నేను తెలుగు ఐన కూడా శ్రీ వేంకటేశ్వర స్వామి అనుజ్ఞతో ఈ పాట విన్నాను. చాలా బాగా చేసారు భాష కన్నా భావం బాగా అర్థం అయ్యింది. ఏడుకొండల వాడా వెంకట రమణా గోవిందా గోవింద

  • @rajendrakannada9797
    @rajendrakannada9797 Жыл бұрын

    ಅದ್ಭುತವಾದ ಹಾಡು..ರಾಜಾಶಂಕರ್‌ ಹಾಗೂ ರಾಜಕುಮಾರ್ ಅವರ ಕಾಂಬಿನೇಷನ್.. ಬಾಲಸುಬ್ರಹ್ಮಣ್ಯಂ ಅವರು ಹಾಡಿರುವ ಈ ಹಾಡು ಇಂದಿಗೂ ಸೂಪರ್...

  • @GRSteelfabrication051

    @GRSteelfabrication051

    11 ай бұрын

    ಹಾಡಿರೋದು ಬಾಲಸುಬ್ರಹ್ಮಣ್ಯಮ್ ಅಲ್ಲ

  • @jagadish1375
    @jagadish1375 Жыл бұрын

    At 04:05, what an expression by the LEGEND !!!

  • @srinidhi1426

    @srinidhi1426

    10 ай бұрын

    ❤️🥺

  • @roopa8744
    @roopa874427 күн бұрын

    ಅದೆಂತಹ ಭಾವ... ಭಕ್ತಿ... ಅಬ್ಬಾ!!! SPB ಸರ್ ನಿಮ್ಮ ಕಂಠ ಸಿರಿ, ಇಂದಿಗೂ,,, ಎಂದಿಗೂ ಅಜರಾಮರ....

  • @mahaveerhs1578
    @mahaveerhs1578 Жыл бұрын

    Super Melody, all time devotional hit song of SPB, he has sung this so devotedly , makes us he was feeling it thoroughly and not for a recording! Rajashankar does not looks like acting, he is devotedly doing the seva... Somewhere tears form in your eyes watching this song.. Dr Raj no words to express.. he is as always ultimate and no comparing!!

  • @padmapadma927

    @padmapadma927

    10 ай бұрын

    What

  • @sachink2481
    @sachink24816 жыл бұрын

    #Greatness Life in Simplicity... Dr. Raj Kumar.. Legend.. 😍😍

  • @shivashankarak8643
    @shivashankarak8643 Жыл бұрын

    ಎಸ್.ಬಿಪಿ ಬಾಲಸುಬ್ರಣ್ಯಂ ಗೀತಾ ಗಾಯನ ವಿಶ್ವದರ್ಜೆಯ ಗೀತಾಗಳು ಆಗಿವೆ ಮರೆಯಲಾಗದ ಮಹಾನುಭಾವ ಎಸ್.ಬಿಪಿ ಬಾಲಸುಬ್ರಣ್ಯಂ 💞👐💞👐💞💞👐💞💞👐💞👐💞👐💞👐👐💞

  • @hemamanjuhimagiri619
    @hemamanjuhimagiri6194 ай бұрын

    ದೇವರನ್ನು ನೋಡಿದಷ್ಟೇ ಖುಷಿ.. ರಾಜಕುಮಾರ್ ರವರಿಗೆ ದೇವರ ಪಾತ್ರ ಸೂಟ್ ಆದ ಹಾಗೇ ಯಾರಿಗೂ ಆಗುವುದಿಲ್ಲ ❤💐

  • @sanchitapaul4397
    @sanchitapaul439712 күн бұрын

    ❤ aisa movie future may bonega nehi. This song all time super. Dr Rajkumar bahut bahut peyara❤RIP

  • @shashikumar-gf4uo
    @shashikumar-gf4uo4 жыл бұрын

    ನಾನು ಎಂದಿಗೂ ಶ್ರೀನಿವಾಸನನ್ನು ನೋಡಿಲ್ಲ ರಾಜಣ್ಣನ ಶ್ರೀನಿವಾಸ ಕೃಷ್ಣ ಎಂದುಕೊಂಡಿದ್ದೇನೆ

  • @nanjundaswamyr4299
    @nanjundaswamyr42995 жыл бұрын

    ಶ್ರೀನಿವಾಸಕಲ್ಯಾಣ ಬಿಡುಗಡೆ ಆದದ್ದು 25-10-1974,ಅಂದೇ ನೋಡಿದೆ, ನಾನು 5ನೇ ತರಗತಿ ವಿಧ್ಯಾರ್ಥಿ,,,,,,

  • @ramachandraram6085

    @ramachandraram6085

    5 жыл бұрын

    Super

  • @dilancoorg4465

    @dilancoorg4465

    4 жыл бұрын

    Wow great

  • @k.gjawalijawali8998

    @k.gjawalijawali8998

    4 жыл бұрын

    Super movie

  • @arnavkumbaar6380

    @arnavkumbaar6380

    4 жыл бұрын

    Nanage ondu varusha

  • @pandurangghorpade5274

    @pandurangghorpade5274

    4 жыл бұрын

    That means now y r 56 year's

  • @usmansharif7448
    @usmansharif74484 жыл бұрын

    Anna looking god srinivasa very beutifull mind blowing

  • @nanjundaswamy6623
    @nanjundaswamy66236 жыл бұрын

    ನಿಜವಾದ ಶ್ರೀನಿವಾಸ ನ ದರ್ಶನ ಆದ್ದಂತೆ ಆಗುತ್ತದೆ ಈ ಹಾಡು ಕೇಳುತ್ತಿದ್ದರೆ ಸೂಪರ್

  • @pralhadsoudagar3368

    @pralhadsoudagar3368

    5 жыл бұрын

    like

  • @arunaashokkumar2102

    @arunaashokkumar2102

    5 жыл бұрын

    laratri

  • @sarojammasarojamma5775

    @sarojammasarojamma5775

    5 жыл бұрын

    Sri,krishna,rokamna,sathabamma

  • @drakshdrak8347

    @drakshdrak8347

    5 жыл бұрын

    Nanjunda Swamy you

  • @shekarbs5193

    @shekarbs5193

    5 жыл бұрын

    y

  • @savithasuresh2381
    @savithasuresh23814 жыл бұрын

    This melodious song makes me forget myself .Sakshat Srivasana Darshana. I feel like listening to this song again and again.

  • @Gayatri-nx5rt
    @Gayatri-nx5rt Жыл бұрын

    Heart soothing song.Extraordinary voice, wonderful acting Oh!what a song.

  • @sureshkumar.h.tsureshkumar2092

    @sureshkumar.h.tsureshkumar2092

    11 ай бұрын

    🎉

  • @sangamgeeta1648
    @sangamgeeta16485 жыл бұрын

    ತುಂಬ ಸುಂದರವಾದ ಹಾಡು.ಸುಮಧುರವಾದ ಗಾಯನ.

  • @kpampapati5792
    @kpampapati57927 жыл бұрын

    Kannada songs all always wonderful with dr. rajkumar evergreen.

  • @anilnayak17815
    @anilnayak17815 Жыл бұрын

    Om Namo Narayana 🙏🙏🙏 Hare Krishna 🙏🙏🙏 Hare Rama 🙏🙏🙏 Shree Srinivasa 🙏🙏🙏 Sri Venkateswara 🙏🙏 Shree Vishnu 🙏🙏🙏 Shree Hari 🙏🙏🙏 Om Namo Lakshmi Narasimha Swamy 🙏🙏🙏 Sri Vitala 🙏🙏🙏 Panduranga 🙏🙏🙏 Govinda Govindaa 🙏❤️🙏❤️🙏🌺🌺🌺

  • @khanditavaadi8099
    @khanditavaadi8099 Жыл бұрын

    ಅಭಿನಯ, ಭಕ್ತಿ, ಸಾಹಿತ್ಯ, ಪ್ರಸಾಧನ ಮತ್ತು ಮಾಧುರ್ಯ ಪರಾಕಾಷ್ಠೆಯನ್ನು ತಲುಪಿರುವ ಉತ್ಕೃಷ್ಟ ಗೀತೆ.

  • @jayannac7378
    @jayannac7378Ай бұрын

    ನಾನು ಎಷ್ಟು ಪುಣ್ಯವಂತ ಇಂತಹ ನಟರನು ಹಾಗೂ ಇಂತಹ ಭಗವಂತನ ರೂಪದಲ್ಲಿ ರಾಜಕುಮಾರ್ರನು ನೋಡುವ ಪುಣ್ಯ ನನ್ನದಾಗಿದೆ ಅಣ್ಣ ಮತ್ತೊಮ್ಮೆ ಹುಟ್ಟಿ ಬಾ🙏🙏

  • @chokkesan
    @chokkesan4 жыл бұрын

    We didn't see Krishna....but we can imagine....by description in puranas...grand mother stories, spiritual leaders speech....Rajkumar joined the all essence and reflected in his acting....even NTR not done better than this.....

  • @nooneisabovemymom1599

    @nooneisabovemymom1599

    Жыл бұрын

    Raj Kumar doesn't suit for this role

  • @channamallikarjunswamy4198

    @channamallikarjunswamy4198

    Жыл бұрын

    ​@@nooneisabovemymom1599 I think you are the first person stating the above words Anyhow god bless you and your family

  • @nooneisabovemymom1599

    @nooneisabovemymom1599

    Жыл бұрын

    @@channamallikarjunswamy4198 he looks too old for lord srinivass

  • @BharathKumar-hc8wq

    @BharathKumar-hc8wq

    Жыл бұрын

    @@nooneisabovemymom1599 .

  • @maya-zd7mn

    @maya-zd7mn

    Жыл бұрын

    ​@@nooneisabovemymom1599 I get what you meant

  • @radhakrishnakrishna7171
    @radhakrishnakrishna71719 ай бұрын

    When I listening to this devotional song of lord Srivasa my ❤ heart touching with happy

  • @kinneraadvaithreddy9823
    @kinneraadvaithreddy98235 жыл бұрын

    Wow what a song tears rolled out om namoh Narayanaya..rajkumar sir is great annavaru

  • @pannagaps1699
    @pannagaps16992 күн бұрын

    ನಿಜಕ್ಕೂ ಅಣ್ಣಾವ್ರು ನಟಸಾರ್ವಭೌಮ❤ ❤🙏🙏lets appreciate the other actor in this song ಅವರು ಕೂಡ ಅಧ್ಬುತವಾಗಿ ನಟಿಸಿದ್ದಾರೆ❤❤🙏

  • @Jyothibrunda-lv8yh
    @Jyothibrunda-lv8yh16 күн бұрын

    E ಹಾಡಿಗೆ ತಲೆದೂಗುವಂತಾಗಿ ಮನಸ್ಸಿಗೆ ನೆಮ್ಮದಿ ತರತ್ತೆ 😢

  • @crazydiamond2703
    @crazydiamond2703 Жыл бұрын

    Nothing comes next to Dr. Raj when he acts, he literally lives the character. Love you Rajanna for living with us in this Era, we are privileged 🙏♥️

  • @sureshkoravar1853

    @sureshkoravar1853

    Жыл бұрын

    0äy\w2j

  • @crazydiamond2703

    @crazydiamond2703

    Жыл бұрын

    @@sureshkoravar1853 what you want say brother?

  • @mahanteshyaliyurchandrappa4090

    @mahanteshyaliyurchandrappa4090

    Жыл бұрын

    What about Rajashankar

  • @kalasiri5266

    @kalasiri5266

    Жыл бұрын

    @@crazydiamond2703 qqqqq1q¹¹qqqqqqqqqqqqqqqqqqqqqqqqqqqqqqqqqqqqqqqqqqqqqqqqqqq

  • @pavanpatil6147

    @pavanpatil6147

    Жыл бұрын

    ಅದಕ್ಕೇ ಅವರನ್ನ ವರ ನಟ ಅನ್ನೋದು..... God gift

  • @rameshmaddimani7976
    @rameshmaddimani79762 ай бұрын

    Kannadigas not simply called him as devatha manusya, look at him ❤wow my god

  • @narayanraju272
    @narayanraju2729 жыл бұрын

    What an Song What an Acting by both..Awesome expressions :)

  • @vanajjaxibdesai3019

    @vanajjaxibdesai3019

    5 жыл бұрын

    narayan raju my , MB za

  • @anuani6617
    @anuani66174 жыл бұрын

    Bhakti aritavanalla, muktiyu bekilla... Just amazing 💕😍. Level of devotion mind blowing

  • @lathakrishnegowda5048
    @lathakrishnegowda5048 Жыл бұрын

    This song never ever gets old. Once if I listen this song , I feel I'm near lord Srinivasa. Thanks to lyricist, composer , spb sir, Annavra expression and rajashankar acting 😲 my god. Great awesome 👍❤️

  • @ambikaambika8967

    @ambikaambika8967

    11 ай бұрын

    ಗೇ ಢಢ

  • @udaynarayan2470
    @udaynarayan247010 жыл бұрын

    One & only Dr.Raj. superb expressions. You will never feel you are watching a movie. I do not think there is any other actor who can match upto Raj kumars talent.Thanks...Uday

  • @nasirkhankhan1828

    @nasirkhankhan1828

    7 жыл бұрын

    Uday N

  • @Kiran-bf1oe

    @Kiran-bf1oe

    5 жыл бұрын

    100 percent true.

  • @udyashankarudyashankar2228

    @udyashankarudyashankar2228

    5 жыл бұрын

    ಋನನಟನಟನನವಸಸ

  • @Johnnie999

    @Johnnie999

    5 жыл бұрын

    WHAT you said is 100% true

  • @BrundaRGowda

    @BrundaRGowda

    5 жыл бұрын

    It's true

  • @chaitraswamy8382
    @chaitraswamy83824 жыл бұрын

    This song smoothes my soul... Makes me believe in miracle...makes me humble and grounded 🙏🙏🙏

  • @prasannakumarbl1525

    @prasannakumarbl1525

    4 жыл бұрын

    Hi

  • @manjunathbg149

    @manjunathbg149

    Жыл бұрын

    @@prasannakumarbl1525 ellindera Hi girl ge

  • @jayaprakashmunna5005

    @jayaprakashmunna5005

    7 ай бұрын

    🙏

  • @nila5000
    @nila5000 Жыл бұрын

    ಭಕ್ತಿ ಅರಿತವನಲ್ಲ ಮುಕ್ತಿಯು .ಬೇಕಿಲ್ಲ ನಿನ್ನ ಕಾಣದೇ ಕ್ಷಣ.ಕಾಲ.ನಿಲಧಯ..ಈ.ಜೀವ.❤❤❤❤❤❤❤❤❤❤❤🙏🙏🙏🙏🙏🙏🙏🙏🙏🙏🙏

  • @kiranark6025
    @kiranark602511 жыл бұрын

    Bhakthi arithavanalla mukthiyu bekilla..ninna kanade jeeva kshanakaala nilladaya..Wow superb line..

  • @bhagyavathi2297
    @bhagyavathi22977 жыл бұрын

    my evergreen song... he blessed by God who wrote this song.... only Dr.Raj Anna fits this role ever...

  • @parmeshparmi2089

    @parmeshparmi2089

    5 жыл бұрын

    Super💚💛💜👏👏👏👏👏👏✌👌👐👏👋✋☝👍💟

  • @ravichandra3375

    @ravichandra3375

    5 жыл бұрын

    Awesome song

  • @sudhasudha9461

    @sudhasudha9461

    3 жыл бұрын

    sudha super

  • @saraswathin4132

    @saraswathin4132

    Жыл бұрын

    Very melodies song

  • @vssatvik633
    @vssatvik6336 жыл бұрын

    Extraordinary expressions by both actors, equally superb voice...

  • @nagachandrab

    @nagachandrab

    5 жыл бұрын

    Raj the spiritual * of Indian cinemas

  • @lalithasaklecha1139

    @lalithasaklecha1139

    Жыл бұрын

    @@nagachandrab h(+_+)

  • @bhumikasanthosh4385

    @bhumikasanthosh4385

    10 ай бұрын

    ❤❤

  • @geethashivanna2307

    @geethashivanna2307

    5 ай бұрын

    Super song ❤

  • @RoopaKeerthana12378
    @RoopaKeerthana123787 ай бұрын

    ತುಂಬಾ ಚೆನ್ನಾಗಿದೆ🌹🙏🙏🙏🙏🌹

  • @Kiranp54321
    @Kiranp54321 Жыл бұрын

    ಮನಸ್ಸಿಗೆ ನೆಮ್ಮದಿ ನೀಡುವಂತ ಹಾಡು 🙏

  • @sangamgeeta1648
    @sangamgeeta16485 жыл бұрын

    "ಓಂ ನಮೋ ವೇಂಕಟೇಶಾಯ ನಮ.& ಓಂ ನಮೋ ನಾರಾಯಣಯ ನಮ. & ಓಂ ನಮೋ ಭಗವತೇ ವಾಸುದೇವಾಯ.

  • @Healthy_recipies_by_yashu
    @Healthy_recipies_by_yashu10 ай бұрын

    4:05 wt a expression 😢❤Dr.. Rajkumar sir ur a legend 🙏

  • @devendrap9372
    @devendrap93726 жыл бұрын

    SPB sir evergreen singer , even his songs r evergreen hits

  • @kiranm2192
    @kiranm2192 Жыл бұрын

    Rajkumar acting and singing skill are unmatched supreme. 2000 times honest dedication to art Any role any character it was always great to watch him no one can match his skills.

  • @pathish7967
    @pathish79675 жыл бұрын

    Sri nivasa kalyana this best of movies in kannada film and songs also listening definitely other,s remember dreams Namo Srinivasa🙏🙏🙏

  • @kampliyerri1017

    @kampliyerri1017

    5 жыл бұрын

    Super

  • @sharmakabbur
    @sharmakabbur5 жыл бұрын

    The song which touches your heart.... hats off to composer

  • @anilkumarb8986
    @anilkumarb89865 жыл бұрын

    We should also be grateful to Rajan nagendra music directors of this wonderful movie

  • @KusumaBai
    @KusumaBai3 ай бұрын

    Hare Krishna prabhu ji Dandavat pranam.

  • @sharanyahgowda4thaction.794
    @sharanyahgowda4thaction.7944 жыл бұрын

    Sri Venkateshwarayya Nammah🌷🌷🌷🦄🦄🦄🍄🍄🍄🌺🌺🌺🙏🙏🙏🙏🙏🙏🙏🌺🌺🌺🍄🍄🍄🦄🦄🦄🌷🌷🌷

  • @chandanfire829
    @chandanfire829 Жыл бұрын

    Rajashankar doesn't get enough recognition for his acting ofcourse rajkumar has acted very well but look how rajashankar has acted too give appreciation where it's due

  • @raghurajjois6510
    @raghurajjois6510 Жыл бұрын

    Yeah' it is so nice. Very nice song' and that too from Rajkumar very very nice song ❤🎉

  • @sharadachowdappa6308
    @sharadachowdappa63084 жыл бұрын

    Enthavarigadaru ee hadu bhavodvegadinda bhakthi paravashathe yinda KANNALLI neeru tharisuthadhe. Sir SPB avre neevu nijavagalu nimma kanta dalli Sri vagdevi saraswathi nelesida le. Sri Venkatesha govinda govinda

  • @umaghargi4765
    @umaghargi4765 Жыл бұрын

    Oh! What a song! Evokes devotion in mind! Rajkumar looks so divine as Srinivasa. Rajashankar's acting is superb.

  • @bhimraos2864
    @bhimraos28649 жыл бұрын

    what a song .lord srinivas please bless every one and all should be happy

  • @rockyroy5710

    @rockyroy5710

    5 жыл бұрын

    Sarva Hindu Jana sukhinobavanthu

  • @achutarao7860
    @achutarao78609 жыл бұрын

    beautiful! should hear again and again

  • @mamathamayin3605
    @mamathamayin36055 жыл бұрын

    What an acting!!!! Amazing no words to explain...... This generation so called actors should watch and learn

  • @rajendrap.m6495
    @rajendrap.m64955 жыл бұрын

    ನೋಡೋದಕ್ಕೆ ಎರಡು ಕಣ್ಣು ಸಾಲದು ಕೇಳೋದಕ್ಕೆ ಎರಡು ಕಿವಿ ಕೂಡ ಸಾಲದು

  • @ramachandraram6085

    @ramachandraram6085

    5 жыл бұрын

    Super Anna

  • @shailajaa.p7509
    @shailajaa.p75096 жыл бұрын

    What a beautiful song & sequence I & my son will listen to this when ever we want it's so melody 🙏🙏

  • @meghanagmeghanag2515
    @meghanagmeghanag25155 ай бұрын

    😢😢😢😢😢🙏🙏🙏🙏🙏🙏🙏🙏 ಈ ಹಾಡು ಕೇಳುತ್ತಾ ಕಣ್ಣಲ್ಲಿ ನೀರು ಬರ್ತಿದೆ 🙏🙏🙏🙏🙏

  • @raghavendranaik450
    @raghavendranaik4504 жыл бұрын

    Beautiful song forever..

  • @rooms9077
    @rooms90772 жыл бұрын

    RajaShankar, awesome acting sir, hats off to you.

  • @raghavendrav6651
    @raghavendrav66514 жыл бұрын

    Evergreen song that is so beautiful.

  • @bharathee5484
    @bharathee54845 жыл бұрын

    ಎಂಥಾ ಅದ್ಭುತ ಸಾಹಿತ್ಯ! ನಾವೇ ಧನ್ಯ!

  • @tarunraj1553
    @tarunraj15534 жыл бұрын

    What a lovely song . Used to listen to this song as a child but it never gets old

  • @drkmlakshmipathy
    @drkmlakshmipathy7 жыл бұрын

    super super acting of dr Raj and Raja shakankar and SPB song extra ordinary very melodious and devine

  • @bhagyabhagyamma5171

    @bhagyabhagyamma5171

    4 жыл бұрын

    K M LAKSHMIPATHY 5 🕌🕌🌗

  • @ganeshganesh-on5sb

    @ganeshganesh-on5sb

    4 жыл бұрын

    M

  • @kumarsanthosh1976
    @kumarsanthosh197615 жыл бұрын

    wonderful song...no word will match to express the feelings while listening to this song.. one can just feel and experience it !!

  • @devarajahb9336
    @devarajahb93368 ай бұрын

    SPB legend voice of film industry

  • @RaviKumar-kz3td
    @RaviKumar-kz3td10 ай бұрын

    ಪ್ರತಿ ದಿನ ಪರಮಾತ್ಮ ಗೋವಿಂದನನ್ನು ನೆನೆಯುವರು ಲೈಕ್ ಮಾಡಿ 🙏🙏🙏

  • @shastri189

    @shastri189

    7 ай бұрын

    Yes

  • @abhishektharihallivlogs3930
    @abhishektharihallivlogs3930 Жыл бұрын

    I used to listen this song whenever i feeel low this is like stress buster for me ❤️❤️ love it always favourite

  • @krishnashanbhogue3255

    @krishnashanbhogue3255

    Жыл бұрын

    🙏

  • @kbangaloretalkiesnow5584
    @kbangaloretalkiesnow55845 жыл бұрын

    the best praising song for the god almighty ever. sri vishnu. thanks for the composers sri rajan nagendra sir.

  • @Razzzeiv
    @Razzzeiv15 жыл бұрын

    this song exposed the greatness of Dr Raj and Dr Balasub off the scene! Raj was at first apprehensive listening to this song at Bangalore.felt it needed improvement, requested Bal accordingly. Bal consented with humility and asked Raj to indicate where it could be improved.when both of them met at Madras Raj apologised Bal for having called him unnecessarily and said this Ahir Bhaiav song could never be improved ! and that lousy cassette at Bangalore was responsible for this confusion = Mannari

  • @rathnar733
    @rathnar733 Жыл бұрын

    Anna rajanna kannaxigarannu bittu hogalu hege manassu banthu nammannu kelale illa neene venkatesha lshtu nodi santhosha padutheve

  • @RaghavendraKarkada
    @RaghavendraKarkada4 жыл бұрын

    For some reason, if I can't visit TIRUPATI to take darshan of Lord Venkateshwara, I see this song and if time is there, the movie... Govindaa

  • @Rbnihal
    @Rbnihal4 жыл бұрын

    Dr raj looks like a god

  • @deepanesargi2769
    @deepanesargi27695 жыл бұрын

    such a lovely song i never seen in my life i always listen this song till my lost breath

  • @sriharsha245

    @sriharsha245

    4 жыл бұрын

    Well said 👍👍👍

  • @TheManjunath1234
    @TheManjunath123410 жыл бұрын

    close your eyes and feel the song. even you can sleep

  • @trytolaugh8620

    @trytolaugh8620

    5 жыл бұрын

    Yes

  • @BrundaRGowda

    @BrundaRGowda

    5 жыл бұрын

    Definitely

  • @shekarbs5193

    @shekarbs5193

    5 жыл бұрын

    yes

  • @darlingsanju5834

    @darlingsanju5834

    5 жыл бұрын

    Vlmara

  • @shilpaharti3797

    @shilpaharti3797

    Жыл бұрын

    3rdew33rereeeeeeee222rrrr

  • @prakashbabu.c4907
    @prakashbabu.c4907 Жыл бұрын

    One and only ಅಣ್ಣಾವ್ರು... ❤❤❤

Келесі