SHRI RAMA JAYARAMA |RAMA MANTRAVA| ರಾಮ ಮಂತ್ರವ ಜಪಿಸಿ| JAGADISH PUTTUR | AYODHYA RAMA DEVOTIONAL SONG

Музыка

ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ - ಅಯೋಧ್ಯಾ ರಾಮ
shri Rama jayarama Rama mantrava japiso papava kaleyona.
New Kannada Devotional Song
#AYODHYA RAMA MANDIR
Singer :
Colors Kannada Hadu Karnataka of fame I
JAGADISH PUTTUR
Direction-jagadish puttur
Lyrics-jagadish puttur
Music: Jagadish Puttur
Video Sponsored By : Sandeep Kumar & Namitha Sherigar Sidney, Australia
vajradehi prasada
DOP : Arun Rai Puttur - Arun Studio
Edit : Colors Bandyod
Art : Premraj Arlapadavu
YT Coordinator : Shishir Rai Chelyadka
Artists :
Raama : Tasmayi M Shetty
Laxman : Avani M.S Sullia
Seetha : Vaiga Sunil Arlapadavu
Anjaneya : Ishita Shetty Mangalore
Krishna : Aishani Rai Soorambail
.
.
.
.
.
.
.
#AYODHYARAMAMANDHIRNEWSONG
#AYODHYASHREERAAM
#RAMASHRIRAMAENNIRO
#RAMAYANA
#JagadishPuttur #ShriRaama #DevotionalSong #BhakthiSong #KannadaBhakthiSong
#HaaduKarnataka #AyodhyaRaama #Seetharaam #ShreeRaama
#SHRIRAMAJAYARAMARAMANIYANAMA
#JAISHRIRAMAJAISHRIRAMA
#BHAJANSONGRAMARAMA
#JAGADISHPUTTURHITSONGRAMA
#NEWRAMASONG
#PAPAVAKALEYONA
#HANUMARAMALAKSHAMANASEETHASONG
#RAMAMANTRAVAJAPISIPAPAVAKALEYONA
#RAGHURAMASHRIRAMA
#AYODHYARAMA
#RAMAVIDEOALBUM
#SUPERHITRAMASONG
#JAISHRIRAMAJAISHRIRAMA
#KODANDARAMA
#RAMAYANASONG
#PRABHUSHRIRAMACHANDRASONG
#RAMADEVOTIONALSONG
#AYODHYASHREERAMABRHAMMAKALSAHA
#AYODHYARAAMAJANAMABHOOMI
#AYODHYAMARYADAPURUSHOTAMASONG
#JANAVRY22.2024SHRERAMAMANDIRSONG
#RAMARAMARAMASONG
#SHRIRAMADIVOTIONAL
#SHRIRAMNEWSONG
#SHRIANJANEYASONG
#HANUMASONG
#RAMAJANAMABHUMI
#RAMANAMAJAPISI
#JAISHRERAMARAMA
#JAIJAIHANUMANTHA
#RAMAENNIRO
#AYODHYANEWSONG
#SHRIRAMASTORY
#RAMAYANA
#RAAMAJAISHREERAAM
#DASHARATHARAMA
#SHRERAMATEMPLE
#AYODHYARAMA
#AGANITHAGUNAGANASHRIRAMA
#RAMAJAISHRIRAM
#SHRERAMAANAJANEYA
#JAGADISHPUTTURRAMAHITSONG
#RAMAHITSONG
Join this channel to get access to perks:
/ @jagadishputtur

Пікірлер: 1 500

  • @mithunkulal8403
    @mithunkulal84032 жыл бұрын

    ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದಾ....ಆ.... ಆಯಸ್ತವಾದ ಅತಿ ಪಾಪವನೂ... ಮಾಯ ಮಾಡಿ, ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ಒತ್ತಿ ಒಳ ಪೋಗದಂತೇ...ಏ... ಕವಾಟವಾಗಿ ಕಾಯ್ವ ಮಂತ್ರಾ.....ಆ... ಶ್ರೀ ರಾಮ... ಜಯ ರಾಮ... ರಮಣೀಯ ನಾಮ ರಘುರಾಮ ||ಶ್ರೀ ರಾಮ|| ರಾಮ ಮಂತ್ರವ ಜಪಿಸೀ ಪಾಪವ ಕಳೆಯೋಣ||ರಾಮ ಮಂತ್ರವ|| ರಘುಕುಲತಿಲಕನ ಚರಣಕ್ಕೆರಗಿ ಪುನೀತರಾಗೋಣ ಅಗಣಿತ ಗುಣ ಗಣ ಶ್ರೀ ರಾಮ ಆಶ್ರೀತ ವತ್ಸಲ ಶ್ರೀ ರಾಮ ದೀನದಯಾಳು ಶ್ರೀ ರಾಮ ಹರಿ ಸರ್ವೋತ್ತಮ ಶ್ರೀ ರಾಮ ದಶಮುಖ ಮರ್ದನ,ದಶರಥ ರಾಮ ಮಾರುತಿ ಸೇವಿತ ಶ್ರೀ ರಾಮ ರಾಮಚಂದ್ರ ಪ್ರಭು||3|| ‌ ||ರಾಮ ಮಂತ್ರವ|| ಜಾನಕಿ ಮನೋಹರ ,ಜ್ಞಾನಧಾತ ಕರುಣಾಸಾಗರ ಕೋದಂಡರಾಮಾ.. ಭಕ್ತಿಪ್ರಿಯನಿಧಿ ,ಮುಕ್ತಿದಾಯಕ ಭಕ್ತಜನ ಶ್ರೀ ಮಂದಾರನೇ ರಾಮ ಎಂಬುವ ಎರಡು ಅಕ್ಷರದ ಮಹಿಮೆಯ||ರಾಮ|| ಪಾಮರರು ನಾವು ಬಲ್ಲೆವೇನು ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ ಮಂತ್ರವ|| ಧರೆಯೊಲಿನಾಮಕೆ ಸರಿಸಾಟಿಇಲ್ಲವೆಂದು ಪರಮ ವೇದಗಳೆಲ್ಲ ಪೊಗಳುತಿವೆ ಚಿತ್ತ ಕಾಯಗಳ ಪವಿತ್ರ ಪಾದೋದಕವ ಭಕ್ತವರ ಹನುಮಂತನೊಬ್ಬ ತಾ ಬಲ್ಲ ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ ರಾಮ ಗೋವಿಂದ ಹರೇ ಕ್ರಷ್ಣ ಗೋವಿಂದ ಶಂಖಚಕ್ರ ಧರಾ ವಿಷ್ಣು ಮುಕುಂದ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮಚಂದ್ರ ಪ್ರಭು||4|| ||ರಾಮ ಮಂತ್ರವ||

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @shailakamath6522

    @shailakamath6522

    Жыл бұрын

    Thank you sir

  • @vinodjadar5185

    @vinodjadar5185

    Жыл бұрын

    ಜೈ ಶ್ರೀ ರಾಮ್ 🚩

  • @RaviRaj-ey4vd

    @RaviRaj-ey4vd

    Жыл бұрын

    Jai shri raam

  • @manjutheju9884

    @manjutheju9884

    Жыл бұрын

    Super song

  • @prakashmanur2671
    @prakashmanur26713 жыл бұрын

    ಮನ್ನಸ್ಸಿಗೆ ತಲ್ಲಣ ವೇನಿಸಿತು ಅಣ್ಣಾ🙏❤️🙏🙏🙏❤️🙏❤️🙏 ರಾಮ ಮಂತ್ರವ ಜಪಿಸಿ ಪುನೀತ ರಾಗೋಣ...

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @nagendragangadharaiah7321
    @nagendragangadharaiah73219 күн бұрын

    ❤❤❤❤❤ ಜೈ ಶ್ರೀ ರಾಮ್ ❤️ ನಮ್ಮ ಮನೆಯ ದೀಪ

  • @rekhashetty1374
    @rekhashetty137416 күн бұрын

    Shree Rama na krape nimage sada erali Jai shree ram

  • @anandacharyaacharya3976
    @anandacharyaacharya39763 жыл бұрын

    ಹೆಲೋ ಅಣ್ಣಾ..... ಮಸ್ತ್ ಅದ್ಭುತವಾದ ಗಾಯನ, ಸಾಹಿತ್ಯ & ಚಿತ್ರೀಕರಣ❤️🙏.... ಶ್ರೀ ರಾಮ ಮಂತ್ರ ನ್ ಪಠಿಸದ್ ನಮನ ಪಾಪ ಕಷ್ಟ್ಟ ನ್ ದೂರ ಮಲ್ಪಡ್ ಪಂದೂ ಕೇನುಗ🙏..... ಆಯಿನಾತ್ ಸಾಹಿತ್ಯ, ಸಂಗೀತ ರಚನೆ - ನಿರ್ದೇಶನ ಮಲ್ತುದು ಮಸ್ತ್ ಜನಕ್ಲೆನ ಮನಸ್ ಗು ಪೋದೂ ಮುಟ್ಟೂಡ್🙏 ..... ತುಳುನಾಡ ಪರ್ಮೆದ ಅದ್ಭುತ ಕಂಠದ ಗಾಯಕ, "ಪುತ್ತೂರಿನ ಮುತ್ತು" & "ಜೂನೀಯಾರ್ ಯೇಸುದಾಸ್"ರಾದ್ ಪ್ರಸಿದ್ಧರಾದ ಪುತ್ತೂರ್ ಶ್ರೀ ಜಗದೀಶ್ ಆಚಾರ್ಯ ನಿಗಳೆಗು ಎನ್ನ ಪ್ರೀತಿದ ಅಭಿನಂದನೆಗಳು ಅಣ್ಣಾ 😘🙏🙏.......... 🚩🚩ಜೈ ಶ್ರೀ ರಾಮ್ 🚩🚩 Love U Soo Much Dr anna....❤️❤️ ❤️❤️❤️❤️❤️

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @sathishp7901

    @sathishp7901

    2 жыл бұрын

    Sir liryc send madi sir

  • @vijethacharya5299
    @vijethacharya52993 жыл бұрын

    ಆ ರಾಮನೇ ಧರೆಗಿಳಿದು ಬಂದು ಕುಣಿವನು ನಿಮ್ಮ ಹಾಡು ಕೇಳಿ 🚩ಜೈ ಶ್ರೀ ರಾಮ್ 🚩

  • @jeevamara

    @jeevamara

    3 жыл бұрын

    ಜೈ ಶ್ರೀ ರಾಮ್ ಸೂಪರ್ ಸರ್

  • @rameshramarama5325

    @rameshramarama5325

    Жыл бұрын

    ಜೈ ಶ್ರೀ ರಾಮ್

  • @prajnaacharya8173
    @prajnaacharya81733 жыл бұрын

    ಅದ್ಬುತವಾದ ಗಾಯನ ಸರ್... ಜೈ ಶ್ರೀ ರಾಮ್ 💐😍🙏🙏🙏

  • @chandrakantgouda948
    @chandrakantgouda94813 күн бұрын

    ಜೈ ಶ್ರೀ ರಾಮ್

  • @malathishailesh7982
    @malathishailesh79823 жыл бұрын

    ಜೈ ಶ್ರೀ ರಾಮ್...🙏 Super lyrics and singing also super....

  • @ShivaKumar-yy8bl
    @ShivaKumar-yy8bl3 жыл бұрын

    ತುಳುನಾಡ್ ದ ಗಾನ ಕೋಗಿಲೆ.... ಜಗದೀಶ್ ಪುತ್ತೂರು ಮೇರ್ನ ಗಾನ ಕೆನ್ನಗ ಕೇನೊಂದೆ ಉಪ್ಪುಗಂದ್ ಅಪುಂಡ್...super sir....

  • @nagarajatth8852
    @nagarajatth88525 ай бұрын

    ಜೈ ಶ್ರೀ ರಾಮ್ ಅದ್ಬುತವಾದ ಗಾಯನ ❤❤❤

  • @renukakaniyooru339
    @renukakaniyooru3393 жыл бұрын

    ಮನೋ ಮಂದಿರದೊಳಗೆ ನೆಲೆಸಿಹ, ಮನುಕುಲದ ಮಹಾ ಜ್ಯೋತಿಯ ಸ್ತುತಿ, ಬಹು ಭಕ್ತಿಪೂರ್ಣವಾಗಿದೆ.

  • @Manjuastrologer
    @Manjuastrologer Жыл бұрын

    ಶ್ರೀ ಆಂಜನೇಯನಿಗೆ ಕಣ್ಣೀರು ಆನಂದ ಬಾಷ್ಪವಾಗಿ ಬಂತು. ನಿಮ್ಮ ದ್ವನಿಯಲ್ಲಿ ರಾಮನ ಗುಣಗಾನ ಕೇಳಿ . ಜೈ ಶ್ರೀ ರಾಮ್ ಜೈ ಆಂಜನೇಯ🙏🙏🙏

  • @saraswathidevadiga3925
    @saraswathidevadiga3925Ай бұрын

    🙏🙏‌ಶ್ರೀರಾಮ ಜಯರಾಮ ಶ್ರೀ ರಾಮ ಜಯರಾಮ 🙏🙏

  • @greeshmab.4305
    @greeshmab.430518 күн бұрын

    🙏🌹🙏 Jai shree ram 🙏🌹🙏

  • @rakshithkjkj5427
    @rakshithkjkj54273 жыл бұрын

    ತುಂಬಾ ಅದ್ಭುತವಾದ ಚಿತ್ರೀಕರಣ ❤️

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @charming3722
    @charming37223 жыл бұрын

    ನನ್ನ ಮಗುವಿಗೆ 1ವರ್ಷ 11 ತಿಂಗಳು..ಅವನನ್ನು ಮಲಗಿಸುವಾಗ ರಾಮ ಮಂತ್ರ ಹಾಕಿ ಅಂತಾನೆ. ನಿದ್ದೆ ಬರೋ ತನಕ ಇದೇ ಹಾಡು. ಮನೆ ಮಂದಿಗೆಲ್ಲಾ ಹಾಡು ಕಂಠ ಪಾಠವಾಗಿದೆ. ನಿಮ್ಮ ಧ್ವನಿ 👌👌👌👌👌

  • @JagadishPuttur

    @JagadishPuttur

    3 жыл бұрын

    ತುಂಬಾ ಧನ್ಯವಾದಗಳು.

  • @prameeladevadiga5965
    @prameeladevadiga59655 ай бұрын

    Jai shree Rama🙏👌🌹

  • @user-ow8gf5by5t
    @user-ow8gf5by5t4 ай бұрын

    sprrr song , jai shree ram🚩

  • @raghavendrakundar1479
    @raghavendrakundar14793 жыл бұрын

    ಸುಂದರವಾಗಿ ಮೂಡಿ ಬಂದಿದೆ,🙏 ಜೈ ಶ್ರೀರಾಮ್ 👏

  • @kishorbhagavathi559

    @kishorbhagavathi559

    2 жыл бұрын

    ಅದ್ಬುತ 🙏🙏🙏

  • @vishwahanki2267
    @vishwahanki22672 жыл бұрын

    ನಿಮ್ಮ ಧ್ವನಿಯಲ್ಲಿ ರಾಮನ ಭಕ್ತಿ ಗೀತೆ ಕೇಳಿದಾಗೆಲ್ಲಇನ್ನಷ್ಟು ವಿಶೇಷವಾದ ಭಕ್ತಿ ಭಾವ ಮೂಡಿಬರುತ್ತದೆ ನಿಮ್ಮ ಹಾಡು ಕೇಳಿದವರಿಗೆ ಮತ್ತೆ ನಿಮಗೆ ಶ್ರೀ ರಾಮನ ಕೃಪೆ ಸದಾ ಇರಲಿ 🙏 ಜೈ ಶ್ರೀ ರಾಮ್ 🙏

  • @renukanayak9000

    @renukanayak9000

    Жыл бұрын

    ಜೈಶ್ರೀರಾಮ

  • @shankarsatigoudar3324

    @shankarsatigoudar3324

    5 ай бұрын

    😊h mm AAP

  • @kartikpatgar2827
    @kartikpatgar28275 ай бұрын

    ❤ಜೈ ಶ್ರೀರಾಮ್❤

  • @vinodmanankalagi3280
    @vinodmanankalagi32805 ай бұрын

    JAI SHREE RAM 🚩🚩🧡😍

  • @ashwathshetty2470
    @ashwathshetty24703 жыл бұрын

    ಮಕ್ಕಳ ಅಭಿನಯ ಅದ್ಭುತ😍👌👌👌👌🙏🙏 ಜೈ ಶ್ರೀ ರಾಮ್

  • @user-yf6rt8ey5f
    @user-yf6rt8ey5f5 ай бұрын

    Jai Shree rama🙏🙏🙏🙏🙏🙏🙏🙏🙏🙏🙏🙏🙏

  • @KrishnaBadiger-hz8ps
    @KrishnaBadiger-hz8ps5 ай бұрын

    Jai shree ram😍 jai sanatan dharm ki🚩🚩

  • @jaishreeramshreeram8641
    @jaishreeramshreeram864110 ай бұрын

    ಒಳ್ಳೆಯ ಹಾಡು ಹಾಕಿದ್ದೀರಿ ನಿಮಗೆ ಶುಭವಾಗಲಿ. 💐💐🙏🙏

  • @HarishHari-wf8vv
    @HarishHari-wf8vv3 жыл бұрын

    ರಾಮ ಮಂತ್ರ ಜಪಿಸದ ನಾಲಿಗೆ ಅದು ನಾಲಿಗೆಯಲ್ಲ ಜೈ ಶ್ರೀ ರಾಮ್ ಸೂಪರ್ ಸರ್

  • @sridharpoornima680
    @sridharpoornima6805 ай бұрын

    Jai shree Ram super songs

  • @ashwathpoojary49
    @ashwathpoojary493 жыл бұрын

    ಸೂಪರ್ ಜಗದೀಶ್ ಪುತೂರ್ ಸರ್ 👌👌👌 ಶ್ರೀ ರಾಮ ಜಯ ರಾಮ

  • @freefirepanther
    @freefirepanther2 ай бұрын

    Super voice sir. Udupi kanangi keshtradha bramma,vishnu,maheshwara haagu aradya devaru sri vishwakarma ,amma sri kalikambe, anugraha nimagirali.all the best. Nice song

  • @veeruhindustanidon718
    @veeruhindustanidon71829 күн бұрын

    ಜೈ ಶ್ರೀ ರಾಮಾಂಜಿನೇಯ 🙏🙏🙏

  • @leelasrikanth4712
    @leelasrikanth4712Ай бұрын

    JAI SRI RAMA..... JAI SRI RAMA........ JAI SRI RAMA........... JAI SRI SEETA RAMA..... JAI SRI SEETA RAMA......

  • @shree_creations_sullia
    @shree_creations_sullia2 жыл бұрын

    ಅದ್ಬುತವಾದ ಸಾಹಿತ್ಯ, ಸುಮಧುರ ಸಂಗೀತ,ಸುಮಧುರ ಕಂಠ,ಜಗ್ಗಣ್ಣ ಸೂಪರ್

  • @jayalakshmik2701
    @jayalakshmik27013 жыл бұрын

    ಅದ್ಭುತ ಗಾಯನ👍 🙏ಜೈ ಶ್ರೀ ರಾಮ್, 🙏

  • @qatardoha4777

    @qatardoha4777

    3 жыл бұрын

    Super Junior jesudas ur voice will make more melody

  • @user-up2cr3uy7h
    @user-up2cr3uy7h4 ай бұрын

    Jai shree Ram Jai Shree Krishna

  • @umashankarpai3922
    @umashankarpai39226 ай бұрын

    Jai Sree Ram 🙏🙏🙏

  • @User0247l
    @User0247l Жыл бұрын

    Jai shree ram 🙏🙏🙏🙏👌👍

  • @JagadishPuttur

    @JagadishPuttur

    Жыл бұрын

    Jai

  • @yashuyashu2601
    @yashuyashu26016 ай бұрын

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🌷🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌷

  • @SushelaKalladka

    @SushelaKalladka

    2 ай бұрын

    Ddgeger🐹😊

  • @kanthamani3882
    @kanthamani38823 күн бұрын

    Voice ❤🙏🏻🙏🏻🙏🏻shri ram jai ram 🙏🏻🙏🏻🙏🏻🙏🏻🙏🏻

  • @siriprabhasiriprabha4694
    @siriprabhasiriprabha46942 жыл бұрын

    ವಾಹ್ ಅದ್ಭುತ ಸಾಹಿತ್ಯ ನಿಮ್ಮ ಗಾಯನ ಯಾವಾಗಲೂ ಸೂಪರ್ಬ್ ಧನ್ಯವಾದಗಳು ಸರ್ 🙏🙏🙏🙏

  • @nagavenisuvarna189
    @nagavenisuvarna1893 жыл бұрын

    Super sir👌👌👌

  • @JagadishPuttur

    @JagadishPuttur

    3 жыл бұрын

    Thanks

  • @SunithaDV-nu2ln
    @SunithaDV-nu2ln11 күн бұрын

    ನನ್ನ ದಿನ ಶುರುವಾಗುವುದು ನಿಮ್ಮ ಮದುರ ಧನಿ ಕೇಳಿ ತುಂಬಾ ಚೆನ್ನಾಗಿ ಹಾಡಿದ್ದಾರೆ ನಿಮ್ಗೆ ಅನಂತ ಕೋಟಿ ಧನ್ಯವಾದಗಳು ಸರ್ ಶ್ರೀ ರಾಮ

  • @JagadishPuttur

    @JagadishPuttur

    10 күн бұрын

    ಹರಿ ಓಂ ಧನ್ಯವಾದಗಳು

  • @shantappamugadur2363
    @shantappamugadur23635 ай бұрын

    ಅದ್ಭುತ ಗಾಯನಾ ಸರ್ ಜೈ ಶ್ರೀ ರಾಮ್ 💐🙏

  • @ecyberin756
    @ecyberin7562 жыл бұрын

    ಶ್ರೀ ರಾಮರ ಆಶೀರ್ವಾದ ಸದಾ ನಿಮ್ಮ ತಂಡಕ್ಕೆ ಮತ್ತು ನಿಮ್ಮ ಮೇಲಿರಲಿ ಜೈ ಭವಾನಿ

  • @JagadishPuttur

    @JagadishPuttur

    2 жыл бұрын

    ಧನ್ಯವಾದಗಳು

  • @haripriya281
    @haripriya2813 жыл бұрын

    ನಿಮ್ಮ ಪ್ರಯತ್ನ ಸಾರ್ಥಕವಾಯಿತು ಜಗದೀಶ್ ಸರ್ ಅಧ್ಬತವಾಗಿ ಮೂಡಿ ಬಂದಿದೆ ಹಾಡು ಹಾಗೂ ಚಿತ್ರೀಕರಣ ಇನ್ನಷ್ಟು ಹಾಡುಗಳು ಮೂಡಿ ಬರಲಿ ಎಂಬ ಆಶಯದೊಂದಿಗೆ..................🙏🙏🙏

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @manjunathan7750

    @manjunathan7750

    3 жыл бұрын

  • @ananthkumar.hjmodicare6937
    @ananthkumar.hjmodicare693710 ай бұрын

    ಅದ್ಬುತವಾದ ಸಾಹಿತ್ಯ, ಸುಮಧುರ ಸಂಗೀತ,ಸುಮಧುರ ಕಂಠ,ಜಗ್ಗಣ್ಣ ಸೂಪರ್ hits songs

  • @irannapatil3191
    @irannapatil3191Ай бұрын

    ಜೈ ಶ್ರೀ ರಾಮ 🌹🌷🙏🙏ಜೈ ಹನುಮಾನ 🙏🙏🌷🌹

  • @divakarpoojary8241
    @divakarpoojary82413 жыл бұрын

    ಸೂಪರ್ ಸೂಪರ್ ಸೂಪರ್👍👍🙏🙏

  • @jagadeeshdadi5307
    @jagadeeshdadi53072 жыл бұрын

    శ్రీరామచంద్ర కృప కటాక్ష ప్రాప్తిరస్తు.చాలా చక్కగా పాడారు🙏 జై శ్రీరామ్

  • @JagadishPuttur

    @JagadishPuttur

    2 жыл бұрын

    Hare shrinivasaa

  • @user-ve6pm3xk7f
    @user-ve6pm3xk7f9 ай бұрын

    🚩🚩Jai shree Ram 🚩🚩

  • @geethaananth7711
    @geethaananth77113 жыл бұрын

    ತುಂಬಾ ಅದ್ಭುತವಾದ ಚಿತ್ರೀಕರಣ....🙏🙏🙏

  • @kiranjk405
    @kiranjk4053 жыл бұрын

    Nimma e geethe samastha Rama mandira nirmana karyadalli thodagiruva bhaktharige shakthi needali airarorgya sukha shanthi karunisali avara kutumbavannu Sri Rama sri raksheyaagi nillali...🌞

  • @nitheshkanchan6939
    @nitheshkanchan69393 жыл бұрын

    Super 👌 Jai sri ram 🚩🚩🚩

  • @user-ky7se2nc1w
    @user-ky7se2nc1w2 ай бұрын

    🙏🙏🙏🚩🚩🚩🚩Jai shree raam

  • @bharathibharathi8627
    @bharathibharathi86273 жыл бұрын

    👌👌👌👌👌 🙏*ಜೈ ಶ್ರೀರಾಮ್ 🙏

  • @krishnarajanpkrishnarajanp7653
    @krishnarajanpkrishnarajanp76533 жыл бұрын

    ಸೂಪರ್ ಜಗ್ಗಣ್ಣ👌ಕೇಳಲು ಇಂಪಗಿದೆ

  • @divyahariprasad4919
    @divyahariprasad49193 жыл бұрын

    ಅದ್ಭುತವಾಗಿದೆ.

  • @user-kn8mc8ez5d
    @user-kn8mc8ez5d2 ай бұрын

    ಸೂಪರ್ 🙏🙏

  • @ananthanaik6921
    @ananthanaik69212 ай бұрын

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏

  • @vishwanathas5391
    @vishwanathas53913 жыл бұрын

    ಬಾರಿ ಪೊರ್ಲುದ ಪದ್ಯ.. ಜೈ ಶ್ರೀ ರಾಮ್ 🚩🚩🚩

  • @UshasS-up1vk
    @UshasS-up1vk3 жыл бұрын

    Sprbbb Avani Putta❤️God Bls U 💞💞

  • @shashikumarshaivas7099
    @shashikumarshaivas7099 Жыл бұрын

    ಅದ್ಭುತ...... 🥰😘😘😘🥳🥳🙏🏻🙏🏻🙏🏻🙏🏻 ಶ್ರೀರಾಮ ಜಯ ರಾಮ ಜಯ ಜಯ ರಾಮ 🙏🏻🙏🏻🙏🏻

  • @basavahiremath1240
    @basavahiremath12405 ай бұрын

    ರಾಮ ರಾಮ ರಾಮ ರಾಮ ರಾಮ ರಾಮ ರಾಮ

  • @bhagyavasanth6551

    @bhagyavasanth6551

    5 ай бұрын

    Rama rama rama

  • @rakshithkjkj5427
    @rakshithkjkj54273 жыл бұрын

    ಮಕ್ಕಳ ಅಭಿನಯ 👌👌👌❤️

  • @sandeeprai341
    @sandeeprai3413 жыл бұрын

    ಅದ್ಭುತವಾಗಿ ಮೂಡಿ ಬಂದಿದೆ ಜಗದೀಶ್ ಅಣ್ಣಾ.. ಚಿತ್ರೀಕರಣ ಕೂಡಾ ತುಂಬಾ ಸೊಗಸಾಗಿದೆ. ದಯವಿಟ್ಟು ಎಲ್ಲಾ ಕಲಾಭಿಮಾನಿಗಳು ಈ ಹಾಡನ್ನು ಆದಷ್ಟು ಶೇರ್ ಮಾಡಿ. ನಮ್ಮ ಗಾನಗಂಧರ್ವನಿಗೆ ಪ್ರೋತ್ಸಾಹ ನೀಡಿ.....

  • @luckyshivarajaittigi.630
    @luckyshivarajaittigi.6302 ай бұрын

    🙏🌹jai shri ramma 🙏🌹🙏jai shri anjaneya 🌹🙏

  • @adarshakumar648
    @adarshakumar6482 ай бұрын

    jai shree ram 🚩🚩😍❤❤

  • @vikas289
    @vikas2893 жыл бұрын

    ತುಂಬಾ ಅದ್ಭುತವಾಗಿದೆ ‌ಹಾಗೂ‌ ನಿಮ್ಮ ಧ್ವನಿಯಲಿ ರಾಮ ಮಂತ್ರ ಹಾಡು ಸುಂದರವಾಗಿ ಬಂದಿದೆ ಧನ್ಯವಾದಗಳು ಸರ್ ನಿಮಗೆ ಹಾಗೂ ನಿಮ್ಮ ತಂಡಕ್ಕೆ

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @harirajmsharirajms8094
    @harirajmsharirajms80944 ай бұрын

    ಜೈ ಶ್ರೀ ರಾಮ್ ❤

  • @balakrishnabhakthichanel1583
    @balakrishnabhakthichanel15833 жыл бұрын

    ಎಷ್ಟು ಸೊಗಸಾದ ರಾಮ ನಾಮ ಸಂಕಿರ್ತನೆ ಧನ್ಯೋಶ್ಮಿ🙏🙏🙏🙏🙏

  • @JagadishPuttur

    @JagadishPuttur

    3 жыл бұрын

    ಜೈ ಶ್ರೀ ರಾಮ್

  • @rameshbhimaraylohar8082

    @rameshbhimaraylohar8082

    8 ай бұрын

    Jai sri ram

  • @vyshalism2431

    @vyshalism2431

    4 ай бұрын

    Nija 🙏🙏🙏

  • @divakarpoojary8241
    @divakarpoojary82413 жыл бұрын

    ಜೈ ಶ್ರೀ ರಾಮ್ 🙏🙏🙏🙏🙏

  • @kavitakakhandaki879
    @kavitakakhandaki8795 ай бұрын

    ಧನ್ಯವಾದ ಇಷ್ಟೊಂದು ಸುಂದರವಾದ ಸಾಹಿತ್ಯ, ಹಾಡು ಮತ್ತೆ ಸಂಗೀತ ಸಂಯೋಜನೆಗೆ 🙏🙏 ಒಂದೊಂದು ಸಾಲು ಎಷ್ಟೊಂದು ಸುಂದರ ಎಂದರೆ ನಮ್ಮ ಕಿವಿಗಳು ಪಾವನ ಆದವು ಸರ್‌ ಧನ್ಯವಾದಗಳು ಸರ್ ನಿಮಗೆ🙏🙏🙏🙏

  • @gganeshhathwarg6168
    @gganeshhathwarg61686 ай бұрын

    ಓಂ ಶ್ರೀ ರಾಮ ಚಂದ್ರಾಯ ನಮಃ 🙏🙏🙏

  • @narayanbhat1477
    @narayanbhat14772 жыл бұрын

    ಅದ್ಭುತ ಗಾಯನ.... ಜೈ ಶ್ರೀ ರಾಮ....

  • @JagadishPuttur

    @JagadishPuttur

    2 жыл бұрын

    Jai shri raam

  • @user-ws7mm8ms5s
    @user-ws7mm8ms5s3 жыл бұрын

    ಜೈ ಹನುಮಾನ್

  • @mohanraonarayana1406
    @mohanraonarayana14064 ай бұрын

    SREE RAMA RAMA JAYA RAMAA SARANAM SARANAAGHATHI .OM NAMON NAMAHA RAMAA.

  • @nijendraolet9180
    @nijendraolet91802 жыл бұрын

    ಅದ್ಭುತ ಗಾಯನ ....ಶ್ರೀ ರಾಮ ಶ್ರೀ ರಾಮ ಜಯ ರಾಮ ಜಯ ರಾಮ ರಮಣೀಯ ರಾಮ ರಘು ರಾಮ

  • @JagadishPuttur

    @JagadishPuttur

    2 жыл бұрын

    Jai SHRI raam

  • @mithunkunder4161
    @mithunkunder41613 жыл бұрын

    ಅದ್ಭುತವಾದ ಕಂಠಸಿರಿ..,, ಹಾಡಿನಲ್ಲಿ ಅಯೋದ್ಯಪತಿ ಶ್ರೀ ರಾಮಚಂದ್ರನ ದರ್ಶನವಾದಂತೆ ಭಾಸವಾಗಿದೆ 🙏🙏 ಜೈ ಶ್ರೀ ರಾಮ್ ✊️✊️🚩🚩..,, ಹೀಗೆಯೇ ಮನಮುಟ್ಟುವಂತಹ ಹಾಡುಗಳನ್ನು ರಚಿಸಿ.,, ನಿಮ್ಮ ತಂಡಕ್ಕೆ ಶುಭವಾಗಲಿ 🚩🙏🙏

  • @daily_mindset.

    @daily_mindset.

    3 жыл бұрын

    sri ram

  • @divyabandari6590

    @divyabandari6590

    3 жыл бұрын

    ನಮಸ್ಕಾರ ಸ್ನೇಹಿತರೆ ಅಣ್ಣ ತಂಗಿಯರ ಪ್ರೀತಿ ಇಷ್ಟು ಅಮೂಲ್ಯ ಎಂದು ನಿಮಗೆ ತಿಳಿದಿದೆ ಅದರ ಬಗ್ಗೆ ನಾವು ನಮ್ಮ ತಂಡ ಒಂದು ಕಿರು ಚಿತ್ರ ಬಿಡುಗಡೆ ಮಾಡಿದ್ದೇವೆ ಅದರ ಲಿಂಕ್ ಕೆಳಗೆ ಇದೆ ದಯವಿಟ್ಟು ನೀವು ನೋಡು share maadi Movie link :-kzread.info/dash/bejne/ioVpx5StnajMnNY.html

  • @savithakulal2328

    @savithakulal2328

    2 жыл бұрын

    Super sir🙏

  • @varijagujaran2736

    @varijagujaran2736

    2 жыл бұрын

    Very truly

  • @varijagujaran2736

    @varijagujaran2736

    2 жыл бұрын

    Suoy

  • @chethangowda1805
    @chethangowda18053 жыл бұрын

    ಜೈ ಶ್ರೀ ರಾಮ್ 🙏🚩🚩🚩🚩🚩

  • @geethaballamanja96
    @geethaballamanja9619 күн бұрын

    ಸೂಪರ್ voice ಸರ್... ಕೇಳಿದರೆ ಮತ್ತೆ ಮತ್ತೆ ಕೇಳಬೇಕನಿಸುತ್ತೆ ನಿಮ್ಮ ಕಂಠ... ಅದ್ಭುತ ಸರ್ 👌🏻👌🏻👌🏻godbless u sir. 🙏🙏🙏

  • @veerabhadragoudakb3951
    @veerabhadragoudakb39515 ай бұрын

    Jai sitaram ❤

  • @sarojinikanthavara5920
    @sarojinikanthavara59203 жыл бұрын

    ಮುದ್ದು ಮಕ್ಕಳ ಮುಗ್ಧ ಅಭಿನಯ... ಅದ್ಭುತವಾದ ಗಾಯನ... ಸುಂದರ ಮನೋಹರ ಚಿತ್ರೀಕರಣ, ನಮ್ಮೆಲ್ಲರನ್ನು ಆನಂದಪರವಶವಾಗಿಸಿದೆ... ಇಂತಹ ಪ್ರಯತ್ನಗಳು ನಿಮ್ಮಿಂದ ಮತ್ತಷ್ಟು ಬರಲಿ. ತಂಡಕ್ಕೆ ಶುಭವಾಗಲಿ...

  • @sathishraipadumale323
    @sathishraipadumale3233 жыл бұрын

    🙏🙏🙏 ಜೈ ಶ್ರೀ ರಾಮ್ 👏👏🙏🚩🚩

  • @samarthavideo9702
    @samarthavideo97023 жыл бұрын

    🙏🙏👌👌

  • @Drithipoojary2035
    @Drithipoojary20353 жыл бұрын

    ಸೂಪರ್ 👌👌👍👍🙏🙏

  • @shrinidhicreations8235
    @shrinidhicreations82353 жыл бұрын

    ಮೈ ನವಿರೇಳಿಸುವ ಗಾಯನ.. ಬಹಳ ಅಧ್ಭುತ ವಾಗೀ ಮೂಡಿಬಂದಿದೆ...ಸಾಹಿತ್ಯ, ಗಾಯನ, ಸಂಗೀತ ಹಾಗೂ ನಟನೆ ಸಕಲ ವಿದ್ಯೆ ಒಬ್ಬನಲ್ಲಿಯೆ ನಿಜವಾಗಿಯೂ ದೇವರ ಆಶೀರ್ವಾದ.. ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಿರಿ ನಮ್ಮ ಸಮಾಜದ ಹೆಮ್ಮೆ..

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @black_soulzz27
    @black_soulzz275 ай бұрын

    Jai shree ram 🧡

  • @bharathballal8758
    @bharathballal87585 ай бұрын

    Jai Sri Rama Jai Sri Rama Jaya Sri Rama... Super Jagadeeshare

  • @voiceofvs6717
    @voiceofvs67173 жыл бұрын

    Sooopppeerrr jagganna👌👌👌👌👌👌👌👌

  • @JagadishPuttur

    @JagadishPuttur

    3 жыл бұрын

    Thanks

  • @nirmalaarunmahishi3458
    @nirmalaarunmahishi3458 Жыл бұрын

    🙏🙏🙏🙏🙏❤️ಸೂಪರ್ ಹರೇ ರಾಮ ಹರೇ ಕೃಷ್ಣ 🙏🙏

  • @JagadishPuttur

    @JagadishPuttur

    Жыл бұрын

    Thanku

  • @NeeluB.Koppal-sh6wr
    @NeeluB.Koppal-sh6wr5 ай бұрын

    Jai shree ram 🙏🏻🚩

  • @santoshgondakar3558
    @santoshgondakar35583 жыл бұрын

    ಅದ್ಭುತ...

  • @JagadishPuttur

    @JagadishPuttur

    3 жыл бұрын

    ಧನ್ಯವಾದಗಳು

  • @SumanSuman-pk6vs
    @SumanSuman-pk6vs3 жыл бұрын

    Jai shree raam, jai hanuman

  • @kavithakavitha1315
    @kavithakavitha13153 жыл бұрын

    Nimma prathiyondhu song supper sir

  • @kushalkidoor5882
    @kushalkidoor58823 жыл бұрын

    ಜೈ ಶ್ರೀ ರಾಮ.. ಅದ್ಭುತವಾಗಿ ಹಾಡಿದ್ದಿರೀ ಜಗದೀಶ್ ಅಣ್ಣ🙏

  • @shashikorgi535
    @shashikorgi5353 жыл бұрын

    ಅದ್ಭುತ ಗಾಯನ ಸರ್

  • @JagadishPuttur

    @JagadishPuttur

    2 жыл бұрын

    ಥಾಂಕ್ಯೂ

  • @mohangowda9225
    @mohangowda92252 жыл бұрын

    👌👌👌👌jai shree ram

  • @JagadishPuttur

    @JagadishPuttur

    2 жыл бұрын

    ಹರಿ ಓಂ

  • @shobhapoojary9650

    @shobhapoojary9650

    2 жыл бұрын

    @@JagadishPuttur qq

  • @user-cc3xm6uf8r
    @user-cc3xm6uf8r5 ай бұрын

    Om shree Ram 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @jyothikulal8950
    @jyothikulal89503 жыл бұрын

    Superrrrrr song 👏

Келесі