ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA

ಇಂದಿನ ಸಂಚಿಕೆಯಲ್ಲಿ ಜಿಎಸ್ಎಸ್ ಸಂಸ್ಥೆಯ ಸಂಸ್ಥಾಪಕರಾದ ಯೋಗಾತ್ಮ ಶ್ರೀಹರಿಯವರು, ಅಘೋರಿಗಳಿಗಿರುವ ಶಕ್ತಿ ನಿಜವೇ..? ಅಘೋರಿಗಳಲ್ಲಿರುವ ಅತೀಂದ್ರಿಯ ವಿದ್ಯೆಗಳ ಮಹತ್ವವೇನು..? Kirlian Photographyಯ ವೈಶಿಷ್ಟತೆಗಳೇನು..? ಹೀಗೆ ಅನೇಕ ಸಂಗತಿಗಳ ಕುರಿತು ಮಾತನಾಡಿದ್ಧಾರೆ.
In today's episode, Yogatma Srihari, the founder of GSS group of companies, talked about many topics including the real power of Aghoris, What is the significance of mysticism among the Aghoris, What is so unique about Kirlian Photography and many things.
Join 4M: t.me/yogatma_4M
GSS Maadhyama is a unit of GSS Media and Advertising Pvt Ltd, Mysuru
► Subscribe to GSS Maadhyama : / @gssmaadhyama
► Like us on Facebook : / gssmaadhyama
► Follow us on Instagram : / gssmaadhyama
CONCEPT AND DIRECTED BY : C.K. MAHENDRA
D.O.P : NAVEEN KUMAR
ANCHOR: ROOPASHREE MR
CONTENT CREATOR : MAHESH HIREMATH
GRAPHICS & VIDEO EDITING : DAIVIK. R, MADHU. G.B
#4M #aghori #yogatmasrihari #sixthsensenews #takerisk #youngsters #BuyerBeware #Beware #businessideas #business #partnership #business #partner #collaboration #entrepreneur #partners #success #marketing #relationships #sponsorship #motivation #teamwork #team #relationshipgoals #startup #partnership_accounts #partnershipgoals #partnershipbusiness #businessloss #yogatmasrihari #srihari #kannadamotivation #kannadamotivationalstories #kannadamotivational

Пікірлер: 444

  • @prasannasravanur6098
    @prasannasravanur609810 ай бұрын

    ಮಹಾಭಾರತ ರಾಮಾಯಣ ವನ್ನೇ ಪ್ರಶ್ನೆಸಿ ಒಪ್ಪಿಕೊಂಡು ಇರುವ ಭಾರತ ಇದು ನೀನು ಹೇಳೋದು hege ನಂಬೋದು ಸ್ವಲ್ಪ ದಾಖಲೆ ಇದ್ದರೆ ಒಳ್ಳೇದು ಕೇಳೋದಿಕ್ಕೆ ಚನ್ನಾಗಿ ಇದೆ ಕೇಳೋಣ......

  • @maheshpatil-he1pu
    @maheshpatil-he1pu6 ай бұрын

    ನಾನು ಸಹ ಅಘೋರಿಗಳ ನಡುವೆ.. ಓದಿದ್ದೇನೆ. ನಮ್ಮ ಸಂಸ್ಕೃತಿ ಸಂಪ್ರದಾಯ ಎಷ್ಟು ಇದೆ, ಒಂದೇ ಜನ್ಮದಲ್ಲಿ ಅನುಭವಿಸಲು ಸಾಧ್ಯ ಇಲ್ಲ. ಯಂಡಮೂರಿ ವೀರೇಂದ್ರನಾಥ್ ಅವರ ತುಳಸೀ ದಳ ಓದಿದ್ದೇನೆ. ತುಂಬಾ ಚೆನ್ನಾಗಿದೆ. ❤

  • @kiranholla5102
    @kiranholla510210 ай бұрын

    Another good book is ' ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ '. ಚೆನ್ನಾಗಿದೆ ಓದಿ

  • @leelashivaprakash2095

    @leelashivaprakash2095

    7 ай бұрын

    Okay thank you

  • @devrajdev3647
    @devrajdev364710 ай бұрын

    ಹರ ಹರ ಮಹಾದೇವ್ 🚩🔥🙏🌍

  • @TWOBROTHERS.1019
    @TWOBROTHERS.101910 ай бұрын

    🛐🕉️ಹರ ಹರ ಮಹಾದೇವ ದೇವಾನು ದೇವಾ ಮಹಾದೇವ. ಹರ ಹರ ಶಂಕರ ಮಹಾದೇವ ನನ್ನ ಜೀವಾ

  • @sreekanthanv9469
    @sreekanthanv946910 ай бұрын

    😂😂😂 ಅಘೋರಿಗಳ ಬಗ್ಗೆ ಮಾತಾಡುವುದು, ಬರೆಯುವುದು ಈಗಿನ markting.

  • @dhananjayadv
    @dhananjayadv10 ай бұрын

    ಅಘೋರಿಗಳ ನಡುವೆ excellent book

  • @praveenbalaji3847

    @praveenbalaji3847

    10 ай бұрын

    Where this book available

  • @vireshsm4396

    @vireshsm4396

    10 ай бұрын

    S I red that book very very interesting and curious

  • @joelpsouza8256

    @joelpsouza8256

    7 ай бұрын

    ​@@praveenbalaji3847Amazon

  • @madhukumar9360
    @madhukumar936010 ай бұрын

    Let's share it to Hulikal Nataraj

  • @geetham6754
    @geetham675410 ай бұрын

    Thank you so much sir for your speech 😊

  • @jyotipoojari3583
    @jyotipoojari358310 ай бұрын

    Aghori is tremendous kind of beings , avra bagge tilkolodu,avr shakti 🔱 bagge helodakke apara ide, kaige nilikada vishaya adu 🕉️

  • @MallikarjunHirani

    @MallikarjunHirani

    10 ай бұрын

    Hara hara mahadev mahakaal ardha baag aghori

  • @NagarjunaS-yu6li

    @NagarjunaS-yu6li

    4 ай бұрын

    Too cute 😍

  • @Basavaraj-rw6lg
    @Basavaraj-rw6lg11 ай бұрын

    ನೀವು ಹೇಳಿರುವ ವಿಷಯ ತುಂಬಾ ಆಸಕ್ತಿದಾಯಕವಾಗಿದೆ ಆದರೆ ಸಾಕ್ಷಿ ಸಮೇತ ಇದ್ದರೆ ತುಂಬಾ ಚೆನ್ನಾಗಿರುತ್ತೆ

  • @praveenkumar_369

    @praveenkumar_369

    10 ай бұрын

    😂

  • @Mithilesh_R

    @Mithilesh_R

    10 ай бұрын

    ಥೂ ನನ್ ಮಕ್ಲಾ, ಎಲ್ಲಿಂದ ಬರ್ತಿರೋ.....6:50 ಅಬಾಬಾ 🤦8:30😂 8:45...ಇವಳನ್ನ ನೋಡ್ರೋ ನೀವು ಅವರಿಂದ ಕಲಿತದ್ದನ್ನು ಇಲ್ಲಿ ತೋರಿಸಿ. ನಿನ್ನ ಗಡ್ಡ, ನಿನ್ನ ನಟನೆ ನೋಡಿದ್ರೆ 420ನೇ ನೀನು ...ಪ್ರಚಾರ ನಾನ್ ಮಕ್ಕಳಾ .... ಈ ಅಜ್ಞಾತ ಗುಹೆ ತಂತ್ರಜ್ಞಾನವನ್ನು ನೀವು ಬ್ರಾಹ್ಮಣರು ಎಷ್ಟು ಸಮಯದವರೆಗೆ ಹರಡುತ್ತೀರಿ, ನಾನು ನೋಡುತ್ತೇನೆ ... ಪ್ರಧಾನಿ ಏಕೆ IIT ಮತ್ತು oxfordನಲ್ಲಿ ಅಘೋರಿ ಹುಸಿ ವಿಜ್ಞಾನ ವಿಭಾಗವನ್ನು ತೆರೆಯಲಿಲ್ಲ ... ನೀವು 5ನೇ ವರ್ಗದ ಸಂಬಳದಾರರು, ನೀವು ಅಮಾಯಕರ ಮೆದುಳನ್ನು ಕೊಂದಿದ್ದೀರಿ ಗುಜರಾತಿ ಬರಹಗಾರರು , ಗುಜರಾತಿ ರಾಜಕಾರಣಿಗಳು, ವ್ಯಾಪಾರ ತಂಡ ... ಎಂ.ಬಿ.ನಾಗರಾಜ ರಾವ್ ಅಂದ್ರೆ ಯಾವ್ದೂ ಬ್ರಾಹ್ಮಣನೇ ಇರ್ಬೇಕು..ಥೂ ....😂😅

  • @ashwinijavali3309

    @ashwinijavali3309

    10 ай бұрын

    ಹಿಂದಿನ ಕಾಲದಲ್ಲಿ ನಂಬಿಕೆಗೆ ಬೆಲೆ ಇತ್ತು ಇವಾಗ ನಂಬಿಕೆಗಿಂತ ಸಾಕ್ಷಿನೇ ಮುಖ್ಯ....

  • @manjunathabh8192

    @manjunathabh8192

    10 ай бұрын

    ​@@ashwinijavali3309 ಮೂರ್ಖತನ

  • @ravikhode1962

    @ravikhode1962

    10 ай бұрын

    ನಿಮಗೆ ನಿಂಬಿಕೆ ಆಗ್ಬೇಕು ಅಂದ್ರೆ ಒಂದು ಊರು ಹೇಳ್ತೀನಿ ಹೋಗ್ತೀರಾ

  • @user-og4oc5zh7o
    @user-og4oc5zh7o10 ай бұрын

    Dhanyavavdhagalu guruji,

  • @sudheerpp9770
    @sudheerpp97709 ай бұрын

    The world's greatest brand ✨️ ಭಾರತ ❤

  • @sampangiraman9632
    @sampangiraman963210 ай бұрын

    Idu Sathya Thanks 🙏🙏. Sampangirama N

  • @mostblessed5465
    @mostblessed546510 ай бұрын

    Very beautiful place

  • @pushpalatha8769
    @pushpalatha876910 ай бұрын

    Very interesting

  • @dheerajkotian7929
    @dheerajkotian792910 ай бұрын

    ಸಾಯಿಬಾಬಾ ನಿಜವಾಗಿ ದೇವರ ಅವರು ಈಗಲೂ ಮಾಡುವ ಪವಾಡದ ಬಗ್ಗೆ ಸ್ವಲ್ಪ ಹೇಳಿ ಅಥವಾ ಜನರ ಮೂಢನಂಬಿಕೆ!

  • @sathyanarayan1929

    @sathyanarayan1929

    10 ай бұрын

    Yes he's real God

  • @pradeepathreya

    @pradeepathreya

    10 ай бұрын

    I don't believe

  • @gauthamkshatriya2953

    @gauthamkshatriya2953

    10 ай бұрын

    mooda nambike

  • @gemreply1234

    @gemreply1234

    8 ай бұрын

    Saibaba😂 why he died if he is god adre?

  • @sathyanarayan1929
    @sathyanarayan192910 ай бұрын

    I recommend everyone to read Autobiography of a Yogi By Paramahamsa Yogananda ❤

  • @sathishaabm5104

    @sathishaabm5104

    9 ай бұрын

    ಕನ್ನಡದಲ್ಲಿ "ಯೋಗಿಯ ಆತ್ಮ ಕಥೆ" ಪುಸ್ತಕ ಓದಿ.

  • @sathyanarayan1929

    @sathyanarayan1929

    9 ай бұрын

    @@sathishaabm5104 yes it's translated into Kannada also, thanks for reminding ✨ .

  • @travelguru4186

    @travelguru4186

    9 ай бұрын

    I read this, this is one of the best book in my life

  • @shashisk8851
    @shashisk88518 ай бұрын

    ಹರ್ ಹರ್ ಮಹದೇವ್. ಜೈ ಮಹಾಕಾಲ್. A devine life story of aghories.. Written by shashidhar swami aghori ನಾನು ಬರೆದ ಪುಸ್ತಕ, ಓದಿ ಅಘೋರಿಗಳ ಜೀವನ ಶೈಲಿ ಅರ್ಥ ಆಗುತ್ತೆ 🌹🙏

  • @GSSMaadhyama

    @GSSMaadhyama

    8 ай бұрын

    ಧನ್ಯವಾದಗಳು And follow us on instagram.com/GSSMaadhyama facebook.com/GSSMaadhyama Keep supporting.

  • @shashisk8851

    @shashisk8851

    8 ай бұрын

    ಹರ್ ಹರ್ ಮಹದೇವ್ 🌹

  • @leelashivaprakash2095

    @leelashivaprakash2095

    7 ай бұрын

    ಎಲ್ಲಿ ಸಿಗುತ್ತೆ sir

  • @shashisk8851

    @shashisk8851

    7 ай бұрын

    @@leelashivaprakash2095 ಸಪ್ನಾ ಬುಕ್ ಸ್ಟಾಲ್ ಕಲಬುರ್ಗಿ

  • @aryansuryat1717
    @aryansuryat171710 ай бұрын

    Amazing romanchana.....

  • @poovikitta9634
    @poovikitta96348 ай бұрын

    ನನಗೆ ಇಷ್ಟ ಆಯ್ತು

  • @sudhakarakundar672
    @sudhakarakundar6728 ай бұрын

    ಧನ್ಯವಾದಗಳು ಚೆನ್ನಾಗಿತ್ತು ಹೀಗೆ ಮುಂದುವರಿಸಿ

  • @GSSMaadhyama

    @GSSMaadhyama

    8 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @nagarajas4726
    @nagarajas472610 ай бұрын

    Super.🙏🙏🙏🙏🙏🙏🙏💯👍

  • @mallappahittinhalli1451
    @mallappahittinhalli14518 ай бұрын

    Sir ,I exited of your explain your and thanq sir ,want such more episodes .

  • @GSSMaadhyama

    @GSSMaadhyama

    8 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @NammaABHIRUCHI
    @NammaABHIRUCHI8 ай бұрын

    ತುಂಬಾ ಚೆನ್ನಾಗಿದೆ ❤❤❤❤

  • @GSSMaadhyama

    @GSSMaadhyama

    8 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @appumahesh6706
    @appumahesh670610 ай бұрын

    ಇದು ತಿಳಿದು ಕೊಳುವುದರಿಂದ ಏನು ಪ್ರಯೋಜನ ಏನು ಏನು ಇಲ್ಲ

  • @gemreply1234

    @gemreply1234

    8 ай бұрын

    But here idiots will believe everything blindly 😂

  • @budyappagowda2372
    @budyappagowda237210 ай бұрын

    Very super information sir.

  • @shekarsreelashmidevinamhas2016
    @shekarsreelashmidevinamhas20168 ай бұрын

    ನೀವು ಅಘೋರಿ ಗಳ ಬಗ್ಗೆ ತಿಳಿಸಿದ ವಿಷಯ ಚನ್ನಾಗಿದೆ ಸೂಪರ್ 🙏🚩🌹

  • @GSSMaadhyama

    @GSSMaadhyama

    7 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @user-ur5fz1lr7x
    @user-ur5fz1lr7x9 ай бұрын

    Good infarmation

  • @srilakshmimv7262
    @srilakshmimv726211 ай бұрын

    Santhosh mehendale ಅವರು ಅಘೋರಿಗಳ ಜೊತೆ ಇದ್ದು ಪುಸ್ತಕ ಬರೆದಿದ್ದಾರೆ.

  • @ManjunathR-ew9hi

    @ManjunathR-ew9hi

    10 ай бұрын

    ಯಾವ ಭಾಷೆಯಲ್ಲಿ sir

  • @user-vc8ph5bj1x

    @user-vc8ph5bj1x

    10 ай бұрын

    Name pls

  • @srilakshmimv7262

    @srilakshmimv7262

    10 ай бұрын

    ಕನ್ನಡ

  • @srilakshmimv7262

    @srilakshmimv7262

    10 ай бұрын

    @@user-vc8ph5bj1x ಅಘೋರಿಗಳ ಲೋಕದಲ್ಲಿ

  • @gaja2971

    @gaja2971

    10 ай бұрын

    ಆಘೋರಿಗಳ ಲೋಕದಲ್ಲಿ

  • @BKKrish999
    @BKKrish9997 ай бұрын

    ಜ್ಞಾನ ದಿಂದ ವಿಜ್ಞಾನ. 🙏🏻🚩ಜೈ ಸನಾತನ.

  • @GSSMaadhyama

    @GSSMaadhyama

    7 ай бұрын

    Thank you for responding. And follow us on instagram.com/GSSMaadhyama facebook.com/GSSMaadhyama Keep supporting.

  • @focusongol
    @focusongol10 ай бұрын

    Sir ನಂಗೂ ಒಂದೊಂದು ಸರತಿ ಅನ್ಸುತ್ತೆ ನಾನು ನಿಂತಿರುವ ಸ್ಥಳದಲ್ಲಿ ನಂಗೆ ಮೊದ್ಲು ಒಂದು ಸರತಿ ಯಾರೋ ನಂಗೆ ಭೇಟಿ ಆಗಿದ್ರು ಆವಾಗ ಈ ಘಟನೆ ಆಗಿತ್ತು ಅಂತಾ ಅನಿಸುತ್ತೆ ಆವಾಗ ಆ ಘಟನೆ ನೂ ಆಗಿ ಬಿಡುತ್ತೆ ಇದು ಹೇಗೆ ಆಗುತ್ತೆ ತಿಳಿಸಿ ಹಾಗೆ ಇದು ತುಂಬಾ ಸರತಿ ನಡೆದು ಹೋಗಿದೆ

  • @vicharayaathre-kannada

    @vicharayaathre-kannada

    10 ай бұрын

    ಹುಲಿಕಲ್ ನಟರಾಜ್ ಹತ್ರ ಹೋಗಿ ಕೇಳು ಸರಿಯಾಗಿ ಹೇಳ್ತಾರೆ ಇವ್ನು ಬರಿ ಡೋಂಗಿ ಬಾಬಾ ಅಷ್ಟೇ

  • @sunilkumarkh.uddamallara

    @sunilkumarkh.uddamallara

    9 ай бұрын

    Aathma prabava

  • @PRADEEPYT

    @PRADEEPYT

    9 ай бұрын

  • @panchumuttu8312

    @panchumuttu8312

    8 ай бұрын

    Nangu edr tra agide bro

  • @gemreply1234

    @gemreply1234

    8 ай бұрын

    May be you need to consult mental doctor 😢

  • @devarajgovidappa5949
    @devarajgovidappa594911 ай бұрын

    Super sir u

  • @gemreply1234

    @gemreply1234

    8 ай бұрын

    Why😂 He telling 90% lies

  • @naveenmattur8157
    @naveenmattur815710 ай бұрын

    50% i agree...

  • @geetagoudar8407
    @geetagoudar840710 ай бұрын

    Ultimate science❤️

  • @gemreply1234

    @gemreply1234

    8 ай бұрын

    Where is science here😂

  • @sheelamanjunath2804
    @sheelamanjunath28049 ай бұрын

    ನಮಸ್ಕಾರ 🙏 ಈ ವಿದ್ಯೆ ಕಲಿತು ಯಾಕೆ ನಾವು ಸೈನಿಕರಿಗೆ ತರಬೇತಿ ಕೊಡಬಾರದು?

  • @vasundharanaveen5064

    @vasundharanaveen5064

    9 ай бұрын

    ಅಘೋರ ಸಾಧನೆ ಮಾಡಿ ಈ ವಿದ್ಯೆ ಕಲಿಯೋದಂದ್ರೆ ಕಡ್ಲೇಪುರಿ ತಿಂದ್ಹಾಗಲ್ಲ ಮ್ಯಾಡಮ್ 😂

  • @gemreply1234

    @gemreply1234

    8 ай бұрын

    @@vasundharanaveen5064why u can’t learn aghori and save our indians and isreal. Or u can go himalaya and request any one alwa?

  • @thimmareddys7561

    @thimmareddys7561

    7 күн бұрын

    ಸುರೇಶ ಸೋಮಾಪುರ್ ಇವರ ಅಘೋರಿಗಳ ಮದ್ಯೆ ಪುಸ್ತಕ 30 ವರುಷ ದ ಕೆಳಗೆ ಓದಿದ ನೆನಪು

  • @mvshortfilms610
    @mvshortfilms61010 ай бұрын

    Adheng sir camera dhalli agorine bandhirthare.. it’s unbelievable…

  • @kavitapatil9812
    @kavitapatil981210 ай бұрын

    Yes its true I am also experienced but I cant understanding its power of sences

  • @RafhvjkGurr-mb2fi
    @RafhvjkGurr-mb2fi8 ай бұрын

    ಹೇಗೆ ಸಾಧ್ಯ ಸರ್ ☝🏽

  • @dmssharadhi
    @dmssharadhi9 ай бұрын

    Very romantic!

  • @shatish-qo7tk
    @shatish-qo7tk10 ай бұрын

    👌👌

  • @sunithahj7544
    @sunithahj75447 ай бұрын

    Interesting

  • @GSSMaadhyama

    @GSSMaadhyama

    7 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @sanjayhksanju6272
    @sanjayhksanju627210 ай бұрын

    Currently people are not aware about this They has to believe the super power of creation

  • @Since-xv9pu
    @Since-xv9pu10 ай бұрын

    Madam ask about dmt ( changa leaf)its too powerfull

  • @mystic18128
    @mystic181287 ай бұрын

    ಕೆಲವು ವಿಷಯಗಳಿಗೆ ಸಾಕ್ಷಿ ಹುಡುಕಬಾರದು ನಂಬಬೇಕು ಅಷ್ಟೇ...

  • @GSSMaadhyama

    @GSSMaadhyama

    7 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @hemanthkumarhn3753
    @hemanthkumarhn375310 ай бұрын

    ಅಗದ್ರೆ ಸ್ಟುಡಿಯೋಗೆ ಹೋಗಿ ಫೋಟೋತೆಗಿಯೋದ ಬದ್ಲು ಮನಸಲ್ಲೇ ಫೋಟೋ ತೆಗೆದು ಕಲ್ಸ್ಬಹುದು ಅಲ್ವ 😢

  • @gemreply1234

    @gemreply1234

    8 ай бұрын

    Nityananda pro max😂

  • @likhithaks4732
    @likhithaks47328 ай бұрын

    In hypnosys and Silva Method also, these things are possible.

  • @sunilgasti8000
    @sunilgasti80008 ай бұрын

    Super sir

  • @GSSMaadhyama

    @GSSMaadhyama

    7 ай бұрын

    Thank you for responding. And follow us on instagram.com/GSSMaadhyama facebook.com/GSSMaadhyama Keep supporting.

  • @venkateshs6929
    @venkateshs692910 ай бұрын

    7:52 kechari mudra👌

  • @poojashirur6859
    @poojashirur685910 ай бұрын

    ನಿಮ್ ಮನೆಗೆ ಜಿರಳೆ ಬಂದ್ರೆ ಅದಕ್ಕೂ ಹೊಡೆಯಲ್ವ sir?

  • @viswanathangr6889
    @viswanathangr688910 ай бұрын

    🙏🌻🙏💐

  • @Somayya858
    @Somayya8589 ай бұрын

    ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್🙏

  • @PraveenPraveen-ng6ok
    @PraveenPraveen-ng6ok11 ай бұрын

    Sir lumber pain and sciatica pain treatment yoga and mudra tilishi plz

  • @revanthh.a8377

    @revanthh.a8377

    9 ай бұрын

    Do swimming

  • @naturetraveller1210
    @naturetraveller12109 ай бұрын

    ಸರ್ ಅಘೋರಿಗಳ ನಡುವೆ ಪುಸ್ತಕ ಓದಿ.. ಅದರಲ್ಲಿ ಇರುವ ಸತ್ಯ ಸತ್ಯತ್ಯಗಳ ಬಗ್ಗೆ ತಿಳಿಸಿ

  • @Ashubadu7352
    @Ashubadu735218 күн бұрын

    Yes sir nanu nodidini movie

  • @user-xp1vt9hg1y
    @user-xp1vt9hg1y3 ай бұрын

    supar.matu.

  • @sanjayhksanju6272
    @sanjayhksanju627210 ай бұрын

    Very interesting words sir 💖

  • @user-mo7lr7bo7b
    @user-mo7lr7bo7b10 ай бұрын

    Book super

  • @hemanthkumarhn3753
    @hemanthkumarhn375310 ай бұрын

    Elle ಕುತ್ಕೊಂಡು ಪಾಕಿಸ್ತಾನಿ ಸೇನೆಯ ಕಾರ್ಯಕರ್ತರ ಮೈಂಡ್ ನಲ್ಲಿ ಕಂಟ್ರೋಲ್ ಮಾಡಿ😅

  • @sriguruviveka6340

    @sriguruviveka6340

    10 ай бұрын

    Idu tamasheyo atava, levadino aghorigala bagge

  • @amar-sz3ei

    @amar-sz3ei

    10 ай бұрын

    If possible

  • @mamathaj9369

    @mamathaj9369

    10 ай бұрын

    ​@@sriguruviveka6340fake account edu.

  • @mohammedsafeeq8415

    @mohammedsafeeq8415

    9 ай бұрын

    😂😂

  • @gemreply1234

    @gemreply1234

    8 ай бұрын

    😂hahaha But here people believe blindly

  • @ravikhode1962
    @ravikhode196210 ай бұрын

    100 ❤️🙏 ಸತ್ಯ

  • @simple_sirsi
    @simple_sirsi10 ай бұрын

    🙏

  • @sathwikshastry1483
    @sathwikshastry148310 ай бұрын

    Is this Aghori info taken from Kannada book Aghorigala Naduve?

  • @savithajainapur
    @savithajainapur21 күн бұрын

    🙏🙏🙏🙏🙏👌👌

  • @kmsajid5348
    @kmsajid53489 ай бұрын

    ಅಘೂರಿಗಳ ನಡುವೆ, ಹದಿನೇಳು ವರ್ಷಗಳ ಹಿಂದೆ ನಾನು ಓದಿದ ಒಳ್ಳೆಯ ಪುಸ್ತಕ

  • @saddamhuseinchoudri8741

    @saddamhuseinchoudri8741

    9 ай бұрын

    E book siguta enu

  • @manjunathareddy5653

    @manjunathareddy5653

    8 ай бұрын

    ​@@saddamhuseinchoudri8741 Sigutte Writer KT gatti

  • @nagarajakrishnappa2986
    @nagarajakrishnappa29865 ай бұрын

    💐🙏💐🙏💐🙏💐🙏💐🙏

  • @chandrumuttu398
    @chandrumuttu3987 ай бұрын

    Nan nodiruve sir aa filmna 😄1

  • @rvrao1972
    @rvrao197210 ай бұрын

    Pls read real life experience book ' pancha ma gala naduve'

  • @EscapewithDeep

    @EscapewithDeep

    10 ай бұрын

    Free Pdf available?

  • @hassanasahithyakannadadail9782

    @hassanasahithyakannadadail9782

    10 ай бұрын

    ​@@EscapewithDeep I want

  • @shrustipatil1582
    @shrustipatil15825 ай бұрын

    Ur videos are very good and inspiring How can we meet hari sir?

  • @janardhanavvardharaj8897
    @janardhanavvardharaj889710 ай бұрын

    Beautiful

  • @kushsow975
    @kushsow9758 ай бұрын

  • @GSSMaadhyama

    @GSSMaadhyama

    8 ай бұрын

    Thank you And follow us on instagram.com/GSSMaadhyama facebook.com/GSSMaadhyama Keep supporting.

  • @ishwarmerawade9012
    @ishwarmerawade90128 ай бұрын

    ❤❤❤❤❤❤❤❤

  • @madhuk3101
    @madhuk310110 ай бұрын

    Ugragamigalanna kannu bittu sudoke heli pls

  • @sumalatha12380
    @sumalatha1238010 ай бұрын

    Manikchandh agori bagge heli plz

  • @gemreply1234
    @gemreply12348 ай бұрын

    Sir, come to live and we want to see your vidye

  • @karanamsagarmurthy6354
    @karanamsagarmurthy635410 ай бұрын

    Agori means a person who is not ghori.

  • @deepthims3462
    @deepthims346210 ай бұрын

    🙏🙏🙏🙏🙏🙏

  • @577Pradeep
    @577Pradeep8 ай бұрын

    yes lucy movie is awesome..

  • @ShashiKumar-ix4df
    @ShashiKumar-ix4dfАй бұрын

    Yes

  • @MeghaMegha-ox4rb
    @MeghaMegha-ox4rb10 ай бұрын

    Guru sak bidappa I cnt believe

  • @chandankumar-cc9sr
    @chandankumar-cc9sr10 ай бұрын

    Lucy cinema nodedeene the movie is related to a brain 🧠 if it's reach capacity till 100% and miracles will happen by the drugs which is spread overall to the body Nice movie it is 9/10

  • @mb-ou3xu

    @mb-ou3xu

    8 ай бұрын

    Good movies story

  • @mb-ou3xu

    @mb-ou3xu

    8 ай бұрын

    Nanu nodidde losi film

  • @ak4321
    @ak432110 ай бұрын

    ಇವರ ನಂಬರ್ ಕೋಡಿ

  • @Santoshpatil-kj9fg
    @Santoshpatil-kj9fg10 ай бұрын

    jai jenedra 🙏🙏🙏

  • @nkgowda07
    @nkgowda075 ай бұрын

    I love this tapic❤😂

  • @VikasKumar-zm8ib
    @VikasKumar-zm8ib10 ай бұрын

    ❤❤❤❤❤❤❤❤❤❤❤❤❤❤❤❤❤

  • @Imrankj-dc6mk
    @Imrankj-dc6mk8 ай бұрын

    Hara hara mahadeva

  • @GSSMaadhyama

    @GSSMaadhyama

    7 ай бұрын

    Thank you for responding. And follow us on instagram.com/GSSMaadhyama facebook.com/GSSMaadhyama Keep supporting.

  • @ck6034
    @ck603410 ай бұрын

    Metaphysics

  • @nagarajababu9504
    @nagarajababu950410 ай бұрын

    Agjhori part 1 and 2nd by swamy vimalananda is authentic one to understand aphorism

  • @sathyanarayan1929

    @sathyanarayan1929

    10 ай бұрын

    The left hand of Hinduism and Kundalini, and Aghora by Robert Svabodha, he wrote about Vimalananda 3 books.

  • @vasundharanaveen5064

    @vasundharanaveen5064

    9 ай бұрын

    Yes😊

  • @vasundharanaveen5064

    @vasundharanaveen5064

    9 ай бұрын

    Yes. Those books have changed my perception of Aghoris. Very nice and interesting books.

  • @vasundharanaveen5064

    @vasundharanaveen5064

    9 ай бұрын

    From these books i have learnt the difference between an aghori and a Naga sadhu.

  • @nisargaswarna7787
    @nisargaswarna778710 ай бұрын

    Behind us Behind Technology Thumba idee which v can't imagine also which v can't think about it astu idee Navu jasti book odake start madidre idela yasto namge goth aguthe

  • @veereshswamy6048
    @veereshswamy604810 ай бұрын

    Aghori is most powerful

  • @kibbsking8662
    @kibbsking86628 ай бұрын

    Anchor ma'am , are you related to singer shree Harsha .. saw you both in one of the video

  • @maheshnaik5645
    @maheshnaik56456 ай бұрын

    Why don't you give his number Let's meet this great man and check the truth behind his marvelous experience

  • @chandreshchandru4701
    @chandreshchandru470110 ай бұрын

    ಸರ್ ಸಂಪರ್ಕಿಸುದು ಹೇಗೆ

  • @veereshshattar2446
    @veereshshattar244610 ай бұрын

    ನಾನು ಈ ಪುಸ್ತಕ ಹಲವಾರು ಬಾರಿ ಓದಿದ್ದೀನಿ...ಎಷ್ಟು ಬಾರಿ ಓದಿದ್ರೂ ಬೇಜಾರಾಗಲ್ಲ...

  • @chayachaya7728
    @chayachaya77289 ай бұрын

    . Omg.

  • @shobhapd3088
    @shobhapd308810 сағат бұрын

    Nanage kelavomme agutte Andre swantadavru swargastaradaga eno manasu talamala. Atmagalu nammondigiruva hage gotagodu adre navu kooda Satyada hadiyalli iddu nenapisi manusha janma sartakatege yochisabeku idrinda devaloka namma nemmadi irutte. Jeevana pavanakki try madidre anubavisabahudu. Adre lokadalli hana idre jeevna mado dari vastava illandre sava. Idu gochara adre swarta heege baduku e samajadalli. Eradu hottu oota devru prakruti kottide adre karma anta hele hottege hittiladande mado samaja Andre politics dandwa e kalagattadalli. Enu madodu hottina ootakke paradata jeevna nagalota.

  • @pradeep360.
    @pradeep360.5 ай бұрын

    I watched lucy movie🥳

  • @sumalatha12380
    @sumalatha1238010 ай бұрын

    Froud agorigalanna nodidini,olle agori yaridare plz tel me

  • @user-fb4ck1gf4o
    @user-fb4ck1gf4o4 ай бұрын

    Where is live agori sadu. Im srilanka

  • @vinu...1149
    @vinu...114910 ай бұрын

    ಮೈಂಡ್ಸೆಟ್....

  • @mandappakm3041
    @mandappakm304110 ай бұрын

    Kaage chenag harsthiya idhnella namboke agutha guru

  • @gemreply1234

    @gemreply1234

    8 ай бұрын

    Elli tanka bakrasa irtara, alli tanka ivru make bakras

Келесі