How to quit any Addiction? | Ex NIMHANS Dr. Raghavendra Kumar Podcast |Free Speech |Masth Magaa Amar

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Deaddiction #QuitAddiction #AwarenessVideo #NIMHANS #DrRaghavendraKumar #FreeSpeech #MasthMagaa #AmarPrasad

Пікірлер: 553

  • @MasthMagaa
    @MasthMagaa7 ай бұрын

    ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom

  • @kiranyr1733

    @kiranyr1733

    7 ай бұрын

    Dayavittu nimmanna contact maadoke avakasha Maadi kodi.

  • @nagendrakumarsr6397

    @nagendrakumarsr6397

    7 ай бұрын

    😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

  • @prajwalgowda9890

    @prajwalgowda9890

    7 ай бұрын

    ನಾನ ಮನಸು ಕೂಡ 🤣ತುಂಬ ಚಂಚಲ

  • @Omsrimanjunatha

    @Omsrimanjunatha

    7 ай бұрын

    Sir online game ge adit agidare adanu bidusoke ondu episode madi plz sir

  • @jcmanjumb1

    @jcmanjumb1

    7 ай бұрын

    E video full noduva manassu edhe Andre kanditha chata bidabahudu...100 %... Aagagi indhininda mast maga channel noduvudannu bidutthiddhene...😊

  • @Charanrajgowda22
    @Charanrajgowda227 ай бұрын

    ನಾನು ನಿಮ್ಮ ವಿಡಿಯೋ ನೋಡಿದ ಮೇಲೆ ಸಿಗರೇಟ್ ಸೇಡುವುದನ್ನು ಬಿಡಲು ಪ್ರಯತ್ನ ಪಟ್ಟಿದೇನೇ.. ಮೊದಮೊದಲು ಸ್ವಲ್ಪ ಏನೋ iritating ಅಂತ ಅನ್ಸಿತ್ತು ಆದ್ರೆ ಗಟ್ಟಿ ಮನಸ್ಸು ಮಾಡಿ ಅದರ ಬಗ್ಗೆ ಯೋಚಿಸುವುದನ್ನೇ ಮರೆತೇ... ಇವತ್ತಿಗೆ 20+ days ಆಯ್ತು ಸಿಗರೇಟ್ ಸೆದದೇ... ನನ್ನ ಅನಿಸಿಕೆ ಪ್ರಕಾರ ಇನ್ನು ಮುಂದೆ ಕೂಡ ನಾನು ಸಿಗರೇಟ್ ಸೇದಲ್ಲ 👍

  • @shiva1879

    @shiva1879

    7 ай бұрын

    ವಾವ್ ಅದ್ಭುತ

  • @Pra25382

    @Pra25382

    7 ай бұрын

    ❤🎉

  • @malla07ify

    @malla07ify

    7 ай бұрын

    Great man 😮😮😮

  • @nikhilm7321

    @nikhilm7321

    7 ай бұрын

    Guru video upload maadiraddu ivathalla

  • @shivukadatti2785

    @shivukadatti2785

    7 ай бұрын

    All the best brother

  • @vijaykumarsv1602
    @vijaykumarsv16027 ай бұрын

    ನನ್ನ ಪ್ರಕಾರ ಮನುಷ್ಯನ ಮನಸ್ಸಿಗಿಂತ ದೊಡ್ಡದು ಯಾವುದೂ ಇಲ್ಲ 🙏

  • @silentsoul6540
    @silentsoul65407 ай бұрын

    ಡಾಕ್ಟರ್. ರಾಘವೇಂದ್ರ ಸರ್ ಅವರು.. ಕನ್ನಡದಲ್ಲಿ ತುಂಬಾ ಅಚ್ಚುಕಟ್ಟಾಗಿ ವಿವರಣೆ ನೀಡಿದಕ್ಕೆ ತುಂಬಾ ಧನ್ಯವಾದ ಸರ್ ❤ ಇವರಿಗೆ ವೇದಿಕೆ ಮಾಡಿಕೊಟ್ಟ ಅಮರ್ ಸರ್ ನಿಮಗೂ ಕೂಡ ಧನ್ಯವಾದ ❤️🙏

  • @divinappaiah5906
    @divinappaiah59067 ай бұрын

    ಮಾಡೋಕೆ ಕೆಲಸ ಇಲ್ಲದಿದ್ರೆ ಚಟಗಳು ತಾನಾಗೆ ಬರ್ತವೆ😂. ಅಮರ್ ಸರ್ ಒಳ್ಳೆಯ ವಿಷಯ ❤😊

  • @hemachandrart8382

    @hemachandrart8382

    7 ай бұрын

  • @kantharaj1230

    @kantharaj1230

    7 ай бұрын

    ಕೆಲಸ ಜಾಸ್ತಿ ಆದ್ರು ಚಟಗಳು ಬರ್ತವೆ

  • @Pra25382

    @Pra25382

    7 ай бұрын

    ❤🎉

  • @Manjunathrm11

    @Manjunathrm11

    7 ай бұрын

    Point to be noted

  • @nikhil8892

    @nikhil8892

    6 ай бұрын

    ತುಂಬಾ ಕುಡುಕರು ಹಾರ್ಡ್ ವರ್ಕ್ ಮಾಡೋರೇ ಇರೋದು

  • @chakravarthy.Sudarshana
    @chakravarthy.Sudarshana7 ай бұрын

    ಅದ್ಭುತವಾದ ಕಾರ್ಯಕ್ರಮ..ಡಾ. ರಾಘವೇಂದ್ರ ಕುಮಾರ್ ರವರ ಸ್ಪಷ್ಟ, ಭಾಷೆ, ವಿವರಣೆ, ಮನಸ್ಸಿಗೆ ನಾಟುವಂತೆ ಹೇಳುವ ರೀತಿ...ಅಮೋಘ. ಅಮರ್ ಪ್ರಸಾದ್..ನಿಮಗೆ ನಮೋ ನಮಃ

  • @maheshck9610
    @maheshck96107 ай бұрын

    ಉತ್ತಮ ಸಾಮಾಜಿಕ ಕಳಕಳಿ ಸಂದೇಶ ಇರುವ ಸಂಚಿಕೆ ಅಮರ್ ಪ್ರಸಾದ್ ಸರ್, ನಿಮ್ಮ ಜೊತೆ ನಾವೀದ್ದೇವೆ ಉತ್ತಮ ಭಾರತಕ್ಕಾಗಿ. ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ❤

  • @masterpiece3878
    @masterpiece38787 ай бұрын

    ನಾನು ಕ್ರಿಕೆಟ್ ನೋಡುವ ಚಟವನ್ನು 3 ವರ್ಷದಿಂದ ಬಿಟ್ಟಿದ್ದೀನಿ ಅದರಿಂದ ನನಗೆ ಒಳಿತಾಗಿದೆ

  • @thrivikramprabhu4241

    @thrivikramprabhu4241

    7 ай бұрын

    Ipl main

  • @disliker9611

    @disliker9611

    4 ай бұрын

    U r really masterpiece

  • @kirangowdakm
    @kirangowdakm7 ай бұрын

    ಇದೆ ರೀತಿ Problem Solving Podcast ಗಳನ್ನ maadi. ಇನ್ನೊಬ್ಬರ ಲೈಫ್ ಹಿಸ್ಟ್ರಿ ಗಿಂತ ಈ ತರ videos ತುಂಬಾ ಉಪಯೋಗ.

  • @ahobalakh8606
    @ahobalakh86067 ай бұрын

    ನಿಜವಾದ ಜರ್ನಲಿಸ್ಟ್ ಅಂದ್ರೆ ಅದು ಅಮರ್ ಪ್ರಸಾದ್ ಅವರು ❤

  • @AbhiShek-rj4gm
    @AbhiShek-rj4gm7 ай бұрын

    ನೀವು ಮಾಡುತ್ತಿರುವ ಕೆಲಸ ತುಂಬಾ ಅದ್ಭುತ, ದಯವಿಟ್ಟು ಇದನ್ನು ಮುಂದುವರೆಸಿ. ಇದರಿಂದ ಸ್ವಲ್ಪ ಜನರಾದರೂ ಬದಲಾಗುತ್ತಾರೆ.❤🙏

  • @TheSambava
    @TheSambava7 ай бұрын

    ಅಮರ್ ಸರ್ ಇಂತಹ ವಿಡಿಯೋಗಳು ಪ್ರಸ್ತುತ ಸಮಾಜಕ್ಕೆ ತುಂಬಾ ತುಂಬಾ ಅಗತ್ಯ ಮತ್ತು ಅನಿವಾರ್ಯವಾಗಿದೆ.

  • @FbshtdcFhhdev-lx7bv
    @FbshtdcFhhdev-lx7bv7 ай бұрын

    *ಹಿಂದೂ ಧರ್ಮ ಅನ್ನೋದು ಮತವಲ್ಲ, ಜಾತಿಯಲ್ಲ ದೇವರನ್ನು ಸಂಪರ್ಕಿಸುವ ಸುಲಭವಾದ ಆಧ್ಯಾತ್ಮಿಕದ ಸತ್ಯ ಮಾರ್ಗ...*

  • @AmarnathHb-yx1sr

    @AmarnathHb-yx1sr

    7 ай бұрын

    Evrige kundalini yogad bagge gotiillla

  • @Ak-gl6tb

    @Ak-gl6tb

    7 ай бұрын

    ​@@AmarnathHb-yx1sr it's kundalini yoga

  • @abhishekan2301

    @abhishekan2301

    4 ай бұрын

    ಅದು ಜಾತಿ ಅಷ್ಟೇ

  • @user-zr3xg6zm5g

    @user-zr3xg6zm5g

    Ай бұрын

    Yaava devaru

  • @varunkumarb4290
    @varunkumarb42907 ай бұрын

    My humble request Amar sir. Please continue this series This awareness we couldn't find in this main stream, they're busy in Hindu Muslim, phone tapping, politics gimics they don't know about main problems in the current society....more power to you Amar sir ❤❤

  • @HiWorldPeople

    @HiWorldPeople

    7 ай бұрын

    YES really Now Days happening

  • @hemanthrao5024
    @hemanthrao50245 ай бұрын

    ನಾನು ಸುಮಾರು 26 ವಯಸ್ಸಿನ ಬಾಲಕ ಆಗಿದ್ದೇನೆ ಮತ್ತು ನಾನು ಏಳನೇ ತರಗತಿ ಓದುತ್ತಿದ್ದಾಗಲೇ ಸಿಗರೇಟ್ ಸೇದುವ ಧೂಮಪಾನದ ಚಟವನ್ನು ಹೊಂದಿದ್ದೆ ಇಷ್ಟು ವರ್ಷಗಳ ಕಾಲ ಮುಂದುವರಿಸಿದೆ ಅನಿವಾರ್ಯ ಅದು ನನ್ನ ಜೊತೆಯ ಸ್ನೇಹಿತನಾಗಿ ಬರುತ್ತಿತ್ತು ಇದ್ದಕ್ಕಿದ್ದಂತೆ ನನಗೆ ಮತ್ತು ನನ್ನ ಮನಸ್ಸಿಗೆ ಅನಿಸಿತು ಇದು ಬೇಡ ಎಂದು ನಾನು ನವಂಬರ್ ಇಂದ ಈ ದಿನದವರೆಗೂ ಹಾಸಿಗೆ ರೇಟನ್ನು ಸೇದದೆ ಬಿಟ್ಟಿದ್ದೇನೆ ಧೂಮಪಾನದಿಂದ ದೂರ ಇದ್ದೇನೆ ನನಗೆ ನಾನೇ ಆಶ್ಚರ್ಯ ಪಡುತ್ತಿದ್ದೇನೆ ಇದು ನನ್ನಿಂದ ಹೇಗೆ ಸಾಧ್ಯವಾಯಿತು ಎಂದು

  • @prtkkrdi6190
    @prtkkrdi61907 ай бұрын

    ಜನರ ಆರೋಗ್ಯದ ಕಾಳಜಿ ಮಾಡುವ ನಿಮ್ಮ ಯೋಚನೆ ಸರಿಯಾಗಿದೆ ಧನ್ಯವಾದಗಳು

  • @sushumasuresh4562
    @sushumasuresh45627 ай бұрын

    Exactly...ಮಕ್ಕಳ ಬಗ್ಗೆ ನೀವು ಹೇಳಿದ ಮಾತುಗಳು...really touching.... Sir

  • @govindaswamycm2056
    @govindaswamycm20567 ай бұрын

    Amar sir thank you 🥰 ಅಕ್ಷಯ್ ಗೆ ಹೇಳಿ ಕಣ ಕಣದಲ್ಲೂ ಸಾವು😂😂😂

  • @vishwahegde3087

    @vishwahegde3087

    6 ай бұрын

    ಕಣ ಕಣದಲ್ಲೂ ಕೆಸರು

  • @basavarajpolice4655

    @basavarajpolice4655

    4 ай бұрын

    🔥🔥

  • @JournalKannada
    @JournalKannada7 ай бұрын

    10:52 dr. ರಾಜಕುಮಾರ್ ಬಗ್ಗೆ ಗೌರವ ಇಮ್ಮಡಿ ಆಯಿತು❤❤

  • @shivanna126

    @shivanna126

    7 ай бұрын

    ಡಾ ರಾಜ್ 👌🙏 ಎಂದೆಂದಿಗೂ ಆದರ್ಶ

  • @vikas289
    @vikas2897 ай бұрын

    ಮಾನಸಿಕ ಆರೋಗ್ಯಕೆ ಇಂತಹ ಸಂದರ್ಶನಗಳು ಉತ್ತಮ ಹೀಗೆ ಮುಂದುವರೆಸಿ ಧನ್ಯವಾದಗಳು ಮಸ್ತ್ ಮಗಾ

  • @thaRUN181
    @thaRUN1817 ай бұрын

    please continue this podcast series, don't stop

  • @prakashrbhat007
    @prakashrbhat0077 ай бұрын

    ಅಮರ್ ಮತ್ತು ವೈದ್ಯರಿಗೆ ವಿಶೇಷ ಧನ್ಯವಾದಗಳು

  • @adirna1
    @adirna17 ай бұрын

    Super program thank you ಅಯ್ಯೋ!! ಅಮರ್ ಸರ್ ನಮಗೂ ಅದು 22 ವರ್ಷದ ಹಿಂದೆಯೇ ಸಿಕ್ಕಿತ್ತು ಅದ್ಹೇಗೆ ಸಿಕ್ತೊ ಗೊತ್ತಿಲ್ಲ ನಾವೂ ಬಲೂನ್ ಮಾಡಿ ಆಡದ್ವಿ. ಇವತ್ತು ಮತ್ತೆ ನೆನಪಾಯ್ತು ನೋಡಿ.

  • @yogeshanr1004
    @yogeshanr10047 ай бұрын

    This series is definitely worth to our society🙏🙏🙏

  • @madanmedappa
    @madanmedappa7 ай бұрын

    Dear Amar sir I am 43 years old married male and I am ashamed to tell you that I am a toxic human and I bow to your above series because I hope it will definitely help myself. Thankyou sir

  • @jaihindurashtra5441
    @jaihindurashtra54416 ай бұрын

    ಯೋಗದಿಂದ ಎಲ್ಲವನ್ನೂ ಹತೋಟಿಗೆ ತರಬಲ್ಲ ಶಕ್ತಿ ಇದೆ ನನಗಂತೂ ಆ ಶಕ್ತಿ ಬಂದಿದೆ ನಿವು ಯಾರಾದರೂ ಚಟಗಳಿಗೆ ಅಂಟಿ ಕೊಂಡಿದ್ದರೆ ಬಿಡಲೂ ಬಹುದು ನಿಯಂತ್ರಿಸಲೂ ಬಹುದು ಯೋಗ ಮಾಡಿ ನೋಡಿ ಒಂದು ತಿಂಗಳು ದಿನಾಲೂ ಒಂದು ಗಂಟೆ ಸಾಕು ದೈಹಿಕವಾಗಿ ಮಾನಸಿಕ ವಾಗಿ ಸದೃಢರಾಗ್ತಿರಾ ಮಾಡಿ

  • @GelidGeorge
    @GelidGeorge7 ай бұрын

    This Dr. is so much matured and optimistic than the politician in the market today. We need these people to form laws ...

  • @sunilkumarnb3276
    @sunilkumarnb32767 ай бұрын

    ಅದ್ಬುತ ಕಾರ್ಯಕ್ರಮ...ದಯವಿಟ್ಟು ಇನ್ನೂ ಮುಂದುವರಿಸಿ..

  • @kirankb7584
    @kirankb75847 ай бұрын

    ನಿಮ್ಮ ಪ್ರಯತ್ನಕ್ಕೆ ನಮ್ಮದೊಂದು ಸಲಾಂ🙏

  • @shivanandkariholi3537

    @shivanandkariholi3537

    7 ай бұрын

  • @ravip1059
    @ravip10597 ай бұрын

    ತುಂಬು ಹೃದಯದ ಧನ್ಯವಾದಗಳು ಅಮರ್ ಸರ್.....

  • @Canada_Kasthuri
    @Canada_Kasthuri7 ай бұрын

    I know him when I was working in NIMHANS! Very knowledgeable!

  • @basavarajbannur834
    @basavarajbannur8347 ай бұрын

    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮರ sir

  • @bharathkumar1140
    @bharathkumar11407 ай бұрын

    Thank you Sir 🎉 Leaders ಸರಣಿ ಕೂಡಾ ಮುಂದುವರೆಸಿ ಸರ್.

  • @MINDFULLAI715
    @MINDFULLAI7157 ай бұрын

    ಬಹಳ ಉಪಯೋಗಕಾರಿ ಪೊಡ್ಕಸ್ಟ್. ಧನ್ಯವಾದಗಳು ನಿಮಗೆ ಸರ್.

  • @hanamantbyakod1371
    @hanamantbyakod13717 ай бұрын

    ವಿಶ್ವಾಮಿತ್ರ ಸಾವಿರ ವರ್ಷ ತಪಸ್ಸು ಮಾಡಿ ಮೇನಕೆಗೆ ಮನಸೋತ . ಅದ್ಭುತ

  • @uniquemasterpieceone1

    @uniquemasterpieceone1

    7 ай бұрын

    😂 there are many exceptions

  • @avinashts-oq6xg

    @avinashts-oq6xg

    7 ай бұрын

    Yes that is from doctor voice

  • @kwondo_22_mars

    @kwondo_22_mars

    7 ай бұрын

    Exactly ene andru we are humans finally, robots alla... EshTagutto ashTu we can control..

  • @sangeetaprassdraoprasad320
    @sangeetaprassdraoprasad3207 ай бұрын

    Dr. Raghavendra is an amazing & skilled doctor. There are no words in which we can thank you for being such a generous human and the best doctor. Thank you so much for the difference you make in the lives of your patients! Your kindness, sincere caring, honest advice and concern make everything better and are a great encouragement. He gives the best treatment & positive vibes to patients. Dr. Raghavendra had a tremendous knowledge in his field. Please make utilise of him. Make some more videos on different topics so that it can reach everyone. Thank you🙏

  • @eshwarappauchanna8191
    @eshwarappauchanna81915 ай бұрын

    ಒಳ್ಳೆಯ ಪ್ರಯತ್ನ ಮುಂದುವರಿಯಲಿ ಸರ್

  • @remasteredpavan4641
    @remasteredpavan46417 ай бұрын

    ಮಸ್ತ್ ಮಗಾ ತಂಡ ಮತ್ತು ಅಮರ್ ಪ್ರಸಾದ್ ಅವರಿಗೆ ಧನ್ಯವಾದಗಳು❤❤

  • @rakeshrocky3575
    @rakeshrocky35755 ай бұрын

    ಮತ್ತೊಬ್ಬರು ಹೇಳಿದ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದಿದ್ದರೆ ನಾವು ನಮ್ಮ ಜೀವನದ ಎಷ್ಟೋ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದಿತ್ತು...

  • @praveenshimoga9353

    @praveenshimoga9353

    3 ай бұрын

    ಕೆ ಪಿ ಪೂರ್ಣ ಚಂದ್ರ ತೇಜಸ್ವಿ

  • @hemantreddy9255
    @hemantreddy92557 ай бұрын

    ಆಧ್ಯಾತ್ಮದಲ್ಲಿ ಹಸ್ತ ಮೈಥುನ ದ ಬಗ್ಗೆ ಏನ್ ಹೇಳುತ್ತದೆ ಮತ್ತು ಅದರಿಂದ ನಮ್ಮ ಮೆದುಳು ಮತ್ತು ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ವರದಿ ಮಾಡಿ ಅಮರ್ ಸಾರ್

  • @satishastra7521
    @satishastra75213 ай бұрын

    ಒಳ್ಳೆಯ ಸಂಡೇಶ ನನಗೆ ಬಹಳ ಉಪಯೋಗ ಆಯ್ತು

  • @umaraniv-kq7wc
    @umaraniv-kq7wc7 ай бұрын

    Very educative ,informative video Amar avare ,do more program like this Nimmantha yuva janathe inda deshakke olleyadagali

  • @perfectly4670
    @perfectly46707 ай бұрын

    Wonderful content sir.. Would love to have some more on different topics

  • @ranganathchinni555
    @ranganathchinni5557 ай бұрын

    Great speech sir Thanks for giving good information ❤❤❤❤

  • @pavanshetty8876
    @pavanshetty88767 ай бұрын

    Great discussion. Keep spreading this positivity

  • @manjumanja9867
    @manjumanja98677 ай бұрын

    Good information sir thank you🙏🙏🙏

  • @hk_build
    @hk_build7 ай бұрын

    Eye opening session please keep doing such episodes much appreciated 👍👍

  • @Stranger99things
    @Stranger99things7 ай бұрын

    ಕಣ ಕಣ ದಲ್ಲಿ ಕೇಸರಿ ಬಾಯಲ್ಲಿ ಹೆಳಿ ಕೇಸರಿ ಎಂದು adv ಮಾಡುವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುತ್ತಾರೆ

  • @princebasava9198
    @princebasava91987 ай бұрын

    ತುಂಬಾ ಉತ್ತಮವಾದ ಮಾಹಿತಿ ಅಮರ್ ಅಣ್ಣ ಇದೆ ತರ ಒಂದು ಪ್ರೀತಿ ಎಂಬ ಬಲೆ ಇಂದ ವರಗೆ ಬರೋದು ವರದಿ ಮಾಡಿ 😢

  • @jayakumarrock7506
    @jayakumarrock75067 ай бұрын

    ಅದ್ಬುತ ಸಂದೇಶ ಇರುವ ವೀಡಿಯೋ 🎉🎉🎉

  • @manuarya1936
    @manuarya19364 ай бұрын

    ನಿಮ್ಮ ಪ್ರಯತ್ನಕೆ ನಮ್ಮ ವಂದನೆಗಳು ಸರ್❤

  • @greenleafsupermarket2303
    @greenleafsupermarket23035 ай бұрын

    ಸಮ್ಮ ಸುಪ್ತ ಮನಸ್ಸಿಗೆ ಪೀಡ್ ಮಾಡಿದರೆ ಎಲ್ಲವೂ ಸಾಧ್ಯ.

  • @narayanagowda4017
    @narayanagowda40177 ай бұрын

    I am KZread videos addicter Especially masth maga. How to be deaddict😅

  • @shi_kirshnadevararya

    @shi_kirshnadevararya

    7 ай бұрын

    me too

  • @narappanaranagowdra5281

    @narappanaranagowdra5281

    7 ай бұрын

    😂

  • @shubodhmale17

    @shubodhmale17

    7 ай бұрын

    On urs hotspot daliy🤣🤣🤣🤣

  • @bheemarayabheem732
    @bheemarayabheem7327 ай бұрын

    Good massage sir thanks for you

  • @radhikamasani2577
    @radhikamasani25777 ай бұрын

    Really Very Important session....& I like the way Amar sir rising the question..

  • @bhaskarrao4240
    @bhaskarrao42405 ай бұрын

    I am senior citizen, I saw the excellent open interaction between well informed Doctor and channel programme creator. The types questions, doubts, suspicion asked by you really educative. I am really impressed. Kindly carry these types educational videos in future too. Thanks a lot both of you

  • @user-en9mi5lv9m
    @user-en9mi5lv9m3 ай бұрын

    ಒಳ್ಳೆ ವಿಷಯ, ಧನ್ಯವಾದಗಳು ಸರ್

  • @user-lu5ls6nx7t
    @user-lu5ls6nx7t7 ай бұрын

    Very useful information good job Amar sir and doctor thanks ❤

  • @mamathaa3374
    @mamathaa33747 ай бұрын

    Very usefull sir

  • @anandmjamadar3240
    @anandmjamadar32407 ай бұрын

    ಇದೇ ರೀತಿ ಯುವ ಪೀಳಿಗೆ ಕೆಟ್ಟ ಚಟಗಳನ್ನು ಬಿಡಿಸಲು ವಿಡಿಯೋ ತುಂಬಾ ಉಪಯೋಗವಾಗಿದೆ

  • @mujahidkhan724
    @mujahidkhan7247 ай бұрын

    Olleya Vaartegalige Uttama Prashamse Barali 💞🎊💞

  • @RD-nr5xl
    @RD-nr5xl5 ай бұрын

    ತುಂಬಾ ಚೆನ್ನಾಗಿ ಒಳ್ಳೆ ಒಳ್ಳೆ ಮಾಹಿತಿಯನ್ನು ತಿಳಿಸಿಕೊಟ್ಟಿದೀರಾ ಸರ್ ಧನ್ಯವಾದಗಳು🎉

  • @acharyaindu
    @acharyaindu7 ай бұрын

    super, thankyou for this , we all need interviews like these , thankyou both of you ✌️🙏🙏😇

  • @kirangowdakm
    @kirangowdakm7 ай бұрын

    ಉತ್ತಮವಾದ ವಿಡಿಯೋ.

  • @arunkumarbv6224
    @arunkumarbv62247 ай бұрын

    Wonderfully conducted

  • @Hindu239_sharana
    @Hindu239_sharana7 ай бұрын

    Unprecedented information,sir

  • @navinaveena2545
    @navinaveena25457 ай бұрын

    Useful information..Thanku sir

  • @raghavendravenkat9730
    @raghavendravenkat97307 ай бұрын

    ಅಮರ್ ಮತ್ತು ಡಾಕ್ಟರ್ ರಾಘವೇಂದ್ರ ಅವರಿಗೆ ಹೃದಯ ಪೂರ್ತಿ ವಂದನೆಗಳು 🙏 ನಿಮ್ಮಿಬ್ಬರ ಕನ್ನಡ ಪದಬಳಕೆ ಪರಮಾದ್ಭುತ 💖 ತುಂಬಾ ಅತ್ಯದ್ಭುತ ಮಾಹಿತಿ ನೀಡಿದ್ದೀರಿ

  • @kalmeshwalikar1906
    @kalmeshwalikar19065 ай бұрын

    ರಾಘವೇಂದ್ರ ಸರ್ ..ಕನ್ನಡ ಪದದ ಬಳಕೆ ಅದ್ಭುತ 👌🏿🧡

  • @shankarsangolli8493
    @shankarsangolli84937 ай бұрын

    Thanks for your knowledge sharing sir it's very helpful 🙏🏻🙏🏻

  • @c.shekar5930
    @c.shekar59307 ай бұрын

    Truly this good information to control and stop bad habits are 100% works...this is the very good awareness...

  • @shilpameti2835
    @shilpameti28356 ай бұрын

    AMAR Sir nima prayathan thumba Worth ede♥️♥️

  • @user-ss1xw6qg8k
    @user-ss1xw6qg8k7 ай бұрын

    ಸಾರ್ ಯುವಜನತೆಗೆ ಉತ್ತಮವಾದ ವಿಚಾರದ ಬಗ್ಗೆ ಮಾಹಿತಿಯನ್ನು ಕೊಟ್ಟಿದಿರಾ.....❤ ನಿಮ್ಮಿಂದ ಇನ್ನು ಹೆಚ್ಚು ಹೆಚ್ಚು ಇಂತಹ ಉತ್ತಮ ವಿಚಾರಗಳ ಮಾಹಿತಿ ನಿರೀಕ್ಷೆಯಲ್ಲಿ❤

  • @rdvlogs7706
    @rdvlogs77067 ай бұрын

    Worth watching this vedeo and motivates to give up any bad habit's ❤ hats of to you Amar Anna

  • @RaghavendraRaghu-se6qm
    @RaghavendraRaghu-se6qm7 ай бұрын

    Very usefull information....

  • @bhushanbm6618
    @bhushanbm66187 ай бұрын

    It's better information for all .... Good Amar sir .

  • @robinm.k8483
    @robinm.k84837 ай бұрын

    Very helpful information

  • @ngktumma8112
    @ngktumma81127 ай бұрын

    Thank you for information

  • @Adarsh.surpur
    @Adarsh.surpur7 ай бұрын

    Thank you Amar Prasad I stopped eating Vimal(Gutakha) after watching your video I am trying to stop eating from 3 years but not possible, after see your video Title , 5 RUPAI YALLI CANCER, it really scared for me

  • @wilsondsouza-bc5mp
    @wilsondsouza-bc5mp7 ай бұрын

    Sir great Job very useful our Life ❤

  • @MADANKUMAR-sw6iz
    @MADANKUMAR-sw6iz7 ай бұрын

    Thank you for the video sir

  • @santoshmk1077
    @santoshmk10777 ай бұрын

    Good job sir, it's very need to public

  • @ShivarajHugar-lq3by
    @ShivarajHugar-lq3by6 ай бұрын

    Wonderful massage Sir

  • @timmarajukvstd9086
    @timmarajukvstd90867 ай бұрын

    Tqs sir nammantha amayakaru thumba jana eddare.nimgala arthaoorna vaakyavannu chanagiye vivarane maadiddakke thumba tqs sir

  • @ayubdafedar5542
    @ayubdafedar55427 ай бұрын

    Sir my greatest episode, thankyou very much

  • @MG7SceneS7
    @MG7SceneS77 ай бұрын

    Very good speech sir..

  • @viveks1213
    @viveks12137 ай бұрын

    Super useful content Amar keep going with this Series of Addition Please.

  • @arunaru5916
    @arunaru59167 ай бұрын

    Best interview 🎉🎉🎉

  • @ravindraravi568
    @ravindraravi5687 ай бұрын

    Excellent message sir.

  • @behappy5124
    @behappy51247 ай бұрын

    One of the best interview i have seen.. Keep it up sir 🫶✌️🙏

  • @sujithsujith2845
    @sujithsujith28456 ай бұрын

    This is most important and Remember speach. thankyou sir.

  • @user-ol4gg7cc9q
    @user-ol4gg7cc9q7 ай бұрын

    ಮನಸ್ಸು ಶುದ್ಧವಾಗುತ್ತದೆ😮

  • @shobhakumar2271
    @shobhakumar22717 ай бұрын

    Good impermation program

  • @mouneshsingri4851
    @mouneshsingri48517 ай бұрын

    Continue this podcast series Amar sir

  • @SandeepGowda-mm4mh
    @SandeepGowda-mm4mh7 ай бұрын

    Thank god!!! I don't have any addiction that mentioned above.

  • @venkattamadaddi7755
    @venkattamadaddi77557 ай бұрын

    nimma prayatna kandita worthfull keep going....

  • @harsharajuk1
    @harsharajuk17 ай бұрын

    Best Podcast with a lot of good discussions and inspiration, Thank you Amar sir 👍

  • @dinakarpune4927
    @dinakarpune49277 ай бұрын

    Amar sir nimma Everness ge salute❤🙏🙏

  • @sharanalmel6331
    @sharanalmel63317 ай бұрын

    ಸುನೀತ ಕೃಷ್ಣನ್ ಮತ್ತು ಸಿಂಧೂ ತಾಯಿ ಅವರ ಬಗ್ಗೆ ಒಂದು ಸ್ಪೂರ್ತಿಧಾಯಕ ವಿಡೀಯೊ ಮಾಡಿ..ನಿಮ್ಮ ಚಾನೆಲ್ ಗೆ ಸಾಕಷ್ಟು ಮಹಿಳಾಭಿಮಾನಿಗಳಿದ್ದು ಅವರಿಗೆ ಅನುಕೂಲವಾಗಬಹುದೆಂದು ಮನವಿ

  • @lydiamiranda595
    @lydiamiranda5957 ай бұрын

    This series is worth sir good thoughts of Dr Raghavendra thank you both 🙏🏻🙏🏻

Келесі