ಸಕ್ಸಸ್‌ಫುಲ್‌ ಬಿಸ್‌ನೆಸ್‌ಮನ್‌ ಲೈಫಲ್ಲಿ ಬಿಗ್‌ ಶಾಕ್..!|‌ Dr. Anita Prasad Inspiring Journey| Gaurish Akki

28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
About Anita Humanitarian Foundation
The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
Contact :9964675401
Visit the Website : anitafoundation.in/
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 218

  • @GaurishAkkiStudio
    @GaurishAkkiStudio15 күн бұрын

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು.. Contact :9964675401 Visit the Website : anitafoundation.in/

  • @arathikanichar9649

    @arathikanichar9649

    15 күн бұрын

    Wonderful interview

  • @arathikanichar9649

    @arathikanichar9649

    15 күн бұрын

    Thanks for giving the great information

  • @SADHAKARA_MATHU

    @SADHAKARA_MATHU

    14 күн бұрын

    Nim number switch off agide

  • @sumayadav5100

    @sumayadav5100

    14 күн бұрын

    Nimma Novvu na nimma naguvininda doora madta idiri Alva nivu great madam... 🙏💐 yaru nammoru alla namma tande taayi nammana endu ಬಿಡೋದಿಲ್ಲ anno masg kuda satya nodi... All is well madam...irodu onde life yake novalli irbeku Alva...irodanna accept madkondu life lead madbeku astte Alva...inmunde Anita Prasad new life start agute nodi nimmana beda andavaru matte nivu beku anta barbeku aa taraha archive madi torsi madam...nimage devaru ide riti nagu tumbirali nimma mookadali nimma life nalli... Nimma appa amma gu thanks accept madkodu jote iddare...🙏 K madam Restart ur new life...we love you madam...🤍

  • @Dhanya-c4u

    @Dhanya-c4u

    3 күн бұрын

    Amezing parson nimmanna kalkondoru murkaru

  • @prashanthkumar9654
    @prashanthkumar965420 күн бұрын

    ಇ ವೀಡಿಯೋ ನೋಡಿ ತುಂಬಾ ಬೇಜಾರಾಯಿತು, ಎಲ್ಲಾ ವಿಧಿಯ ಆಟ, ಇವರ ಜೀವನ ಪ್ರತಿಯೊಬ್ಬರಿಗೂ ಪಾಠ ವಾಗಬೇಕು , ದೇವರು ಇವರಿಗೇ ಒಳ್ಳೆಯದನ್ನು ಮಾಡಲಿ,ಪ್ರತಿಯೊಬ್ಬರು ಈ ವಿಡೀಯೊ ನೋಡಬೇಕು ಅರ್ಥಮಾಡಕೋ ಬೇಕು

  • @manjunathas.p.2244
    @manjunathas.p.224419 күн бұрын

    ನಿಮ್ಮ ಕಥೆ ಬಹಳ inspiring sir. ಅಪ್ಪ ಅಮ್ಮನ ಬಗ್ಗೆ ಹೇಳಿದ್ದು ಅಕ್ಷರಶಃ ಸತ್ಯ. ಯಾರೇ ಕೈಬಿಟ್ಟರೂ ಹೆತ್ತವರು ಕೈಬಿಡಲ್ಲ ಅನ್ನೋದಕ್ಕೆ ಇನ್ನೊಂದು ನಿದರ್ಶನ. ನಿಮ್ಮ ತಂದೆ ತಾಯಿಗೆ ಒಂದು ದೊಡ್ಡ ನಮಸ್ಕಾರ. ಹಾಗೆ ಒಂದು ವಿಷಯ ಸರ್ ಯಾವುದೇ ಗಂಡು ಅಥವಾ ಗಂಡಸು ಬದುಕಿನಲ್ಲಿ ಒಂಟಿಯಾಗುತ್ತಾ ಹೋಗುತ್ತಾರೆ ಅವರಿಗೆ ಹೇಳಿಕೊಳ್ಳಲು ಅಥವಾ ಅವರ ತುಮುಲಗಳನ್ನು ಕೇಳಲು ಜನರೇ ಸಿಗುವುದಿಲ್ಲ, ಸಂಸಾರದೊಳಗಾಗಲಿ ಅಥವಾ ಹೊರಗಾಗಲೀ ಅನಿಸುತ್ತೆ. ನಿಮ್ಮ ಧೈರ್ಯಕ್ಕೆ ಮೆಚ್ಚಿದೆ ಸರ್‌ ನಿಮ್ಮ ಪರಿಸ್ಥಿತಿಯಲ್ಲಿ ಬೇರೆಯವರು ಇದ್ದಿದ್ರೆ ಬಹುಶಃ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಅಥವಾ ಬೇರೆಲ್ಲೋ ಓಡಿ ಹೋಗುತ್ತಿದ್ದರು. ಆದರೆ ನೀವು ಧೈರ್ಯವಾಗಿ ನಿಂತು ಸಮಾಜವನ್ನು ಎದುರಿಸುತ್ತಿರುವ ರೀತಿ ಮತ್ತು ಸಮಾಜದಲ್ಲಿ ಒಂದು ಬದಲಾವಣೆ ತರಲು ಇಟ್ಟಿರುವ ಹೆಜ್ಜೆಗೆ ನನ್ನದೊಂದು ಬೆಂಬಲಸರ್‌ ನಿಮಗೆ. ಆಲ್‌ ದಿ ಬೆಸ್ಟ್‌ ಸರ್.‌

  • @cathrinearoojis3309

    @cathrinearoojis3309

    19 күн бұрын

    Really great

  • @rohan.r1507

    @rohan.r1507

    18 күн бұрын

    Very true

  • @udayadithyah.p8534
    @udayadithyah.p853420 күн бұрын

    ನಮ್ಮ ಬೆಂಬಲ ನಿಮಗಿದೆ.. ಜಯವಾಗಲಿ ನಿಮಗೆ..

  • @vanibylera6391
    @vanibylera639115 күн бұрын

    ನಿಮ್ಮ ಆತ್ಮ ವಿಶ್ವಾಸ ಕಂಡು ಬಹಳ ಹೆಮ್ಮೆ ಎನಿಸುತ್ತದೆ ನಿಮಗೆ ಶುಭ vaagali

  • @ningappaganadhal9989
    @ningappaganadhal998919 күн бұрын

    ನೀವು ಮಾಡುವ ಪ್ರತಿಯೊಂದು ಕೆಲಸವು ನಿಮಗೆ ಶುಭವನ್ನು ಉಂಟು ಮಾಡಲಿ

  • @bhoomientertainment3817
    @bhoomientertainment381720 күн бұрын

    Mastmagaa interiew ಗಿಂತ ಇದರಲ್ಲಿ ಲೇಡಿ ತರ ತುಂಬಾ ಚೆನ್ನಾಗಿ ಕಾಣ್ತಾರೆ

  • @user-pm4gr5im7x
    @user-pm4gr5im7x11 күн бұрын

    ನಿಮ್ಮ ಸಾಧನೆ, ಧ್ಯೇರ್ಯಕ್ಕೆ ದೇವರ ಕೃಪೆ ಸದಾ ಇರಲಿ 🙏. ಹಾಗೆ ದೇಶದ ಜನರು ಕೂಡ ನಿಮ್ಮ ಸಾಧನೆ ಜೊತೆ ಇರುತ್ತಾರೆ.

  • @bhaminibhaskar3256
    @bhaminibhaskar325612 күн бұрын

    OMG 😳😳😳 ಹೀಗೂ ಆಗುತ್ತಾ ....ಕೇಳಿ ತುಂಬಾ ಬೇಜಾರಾಯಿತು . ಹೋಗಲಿ ಬಿಡಿ ಮೇಡಂ ನಿಮ್ಮಿಂದ ಈಗಾಗಲೇ ಸಾಕಷ್ಟು ಸಮಾಜಕ್ಕೆ ಒಳ್ಳೆಯದಾಗಿದೆ . ಇನ್ನು ಮುಂದೆ ಈ ಸಮುದಾಯಕ್ಕೂ ಏನಾದರೂ ಒಳ್ಳೆಯದನ್ನು ನಿರೀಕ್ಷಣೆ ಮಾಡೋಣ ...... ಒಳ್ಳೆಯ ದಾಗಲಿ ನಿಮಗೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ 🙏🙏🙏💐💐💐

  • @kavangowda5579
    @kavangowda557920 күн бұрын

    ನಿಮ್ಮ ಮುಂದಿನ ಸಾಧನೆಗಳಿಗೆ ಶುಭವಾಗಲಿ 🎉

  • @apreikicenter.5667
    @apreikicenter.566717 күн бұрын

    ಪರಿವರ್ತನೆ ಸೃಷ್ಟಿ ನಿಯಮ 🙏

  • @lathasalian8713
    @lathasalian871315 күн бұрын

    Hats off u Doctor Anitha Prasad.

  • @sujathamallikarjun6201
    @sujathamallikarjun620112 күн бұрын

    ಡಾಕ್ಟರ್ ಅನಿತಾ ಪ್ರಸಾದ್ ಅವರಿಗೆ ನನ್ನ ಅನಂತ ಧನ್ಯವಾದಗಳು ಸರ್

  • @shylajatv3172
    @shylajatv31722 күн бұрын

    ಪ್ರೀತಿಯ ಅಕ್ಕಾ. ನಿಮ್ಮ ಸಾಧನೆಗೆ ನನ್ನ. ಅಭಿನಂದನೆಗಳು 🙏 ನನ್ನ ಅಬಿಪ್ರಾಯ ಎಂದರೆ ನೀವು ಭಾರತದಲ್ಲಿ ನೆಲೆಸಿ ಸಾಧಿಸುತ್ತೇವೆ ಎನ್ನುವ ನಿರ್ಧಾರ ಸ್ವಾಗತಾರ್ಹ ಹಾಗೂ ಅಭಿನಂದನೀಯಾ. ಆದರೆ ನೀವು ಜರ್ಮನಿಯಲ್ಲಿ ನಿಮ್ಮನ್ನು ಅವಮಾನಿಸಿದವರ ಮುಂದೆ ತಲೆಯಲ್ಲಿ ನಿಂತು ಅವರು ತಲೆ ತಗ್ಗಿಸುವಂತೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ❤️🙏

  • @vijethav5380
    @vijethav538019 күн бұрын

    I have been watching her interview from few days. Hats off to her transition 👏👏. Wish you more success on your future endeavours 👏

  • @manvitmanvi2311
    @manvitmanvi231120 күн бұрын

    Ms ಅನಿತಾ ಪ್ರಸಾದ್❤ ನಿಮ್ಮ ತಂದೆ ತಾಯಿ ಯವರಿಗೆ 🙏🙏☺️☺️

  • @v.n.k4911

    @v.n.k4911

    19 күн бұрын

    Sadhane madirodukka?..or transgender agirodukka?

  • @vijaysrisha8572
    @vijaysrisha857217 күн бұрын

    We are with you Doctor, Harmone changes is in the God's Hand. Human beings are just a Popet(Doll) in God's Hand ❤

  • @Anamika1043
    @Anamika10432 күн бұрын

    All the best for your future mam.... ನಿಮ್ಮಿಂದ ಸಮಾಜದ ಯೋಚನೆ ಲಹರಿ ಬದಲಾಗಲಿ 🎉❤

  • @sudharma7034
    @sudharma703419 күн бұрын

    ಸಮಾಜ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು.

  • @santhoshmurthy1908

    @santhoshmurthy1908

    16 күн бұрын

    Nange nam maneyavru teeri hogidare, life hege anta gottilla, aadre Nan belibeku Nan maklig ondolle life katkodbeku

  • @sudharma7034

    @sudharma7034

    14 күн бұрын

    ಓದಿದ್ದರೆ ನಿಮ್ಮ ವಿದ್ಯಾರ್ಹತೆ ತಕ್ಕನಾಗಿ ಕೆಲಸ ಮಾಡಿ. ನಿಮ್ಮ ಜವಾಬ್ದಾರಿ ನಿರ್ವಹಿಸಿ.

  • @vanajand4367
    @vanajand436720 күн бұрын

    ನಿಮ್ಮ ಅಭಿಯಾನ ದಲ್ಲಿ ಭಾಗವಹಿಸlu ಬಯಸುವ ಇಚ್ಛೆ ಇದೆ

  • @Sudarshan99947
    @Sudarshan999475 күн бұрын

    Naanu andukollutthene neevu namma deshada aasthiyaag beku.neevu prathiyobbarige maadhariyaagbeku adallade neevu thumba dodda saadhaneyannu maadabeku nimma hesaru hithihaasada putagalalli raaraajisuvanthagali. Nimage nannadondu salute salute salute🙏. Halavaaru saadane nimma jeevanada putadali aa devaru maaduvanthe sahaaya maadali endu prathisutthene❤❤❤🎉🎉🎉

  • @ShivakumarGT-nm7pp
    @ShivakumarGT-nm7pp14 күн бұрын

    We should be stand with Anitha Prasad..... 🙏🙏👍👍

  • @mkanilkumar748
    @mkanilkumar74820 күн бұрын

    Congratulations for your education

  • @harishmg4431
    @harishmg443119 күн бұрын

    Amazing courage, all the best. People are there to support.

  • @bharathshetty1241
    @bharathshetty124119 күн бұрын

    Very valuable documentary. Omg unbelievable, you are having very good smile but we can see the deep pain also, so many things are there to learn. Forget fly matter continue your social life. God bless you❤

  • @vasudevasb4272
    @vasudevasb427215 күн бұрын

    I highly appreciate her guts to face the hard realities and the truth of life face to face ,my best wishes to you god bless you.

  • @prasadpasala391
    @prasadpasala39120 күн бұрын

    ಗೌರೀಶ್ ರವರಿಗೆ, ದಯವಿಟ್ಟು ಅನಿತಾ ಪ್ರಸಾದ್ ರವರ ವಿಳಾಸ ಅಥವಾ ಫೋನ್ ನಂಬರ್ ತಿಳಿಸಿ. ನನ್ನ ಬೆಂಬಲ ಅವರಿಗೆ ಇದೆ

  • @GaurishAkkiStudio

    @GaurishAkkiStudio

    20 күн бұрын

    Sure

  • @dhruva897

    @dhruva897

    19 күн бұрын

    Yes sir ph no kodi

  • @lotus_567
    @lotus_56716 күн бұрын

    Movie madbeku ivr story mele.. Very inspiring n moral iro story❤... Pls make more n more video s with him

  • @vandananayak2945
    @vandananayak294519 күн бұрын

    Madam, Hats off, there is lot to learn from you, u are truly an inspiration.

  • @SrikantarajeursSrikantarajeurs
    @SrikantarajeursSrikantarajeurs19 күн бұрын

    ಖಂಡಿತ ಅವರ ಬಗ್ಗೆ ಒಂದು ಸಿನಿಮಾ ಮಾಡಬೇಕು

  • @pushparao4819

    @pushparao4819

    17 күн бұрын

    ಹೌದು ಜನಕ್ಕೆ ತಿಳುವಳಿಕೆ ಬರಬೇಕು ಅವರ ಕಷ್ಟ ಯಾರಿಗೂ ಅರ್ಥ ಆಗಲ್ಲ ಸಿನಿಮಾ ನಂಬುತಾರೆ

  • @VijayaLakshmi_24
    @VijayaLakshmi_2420 күн бұрын

    Such an inspiring one, God bless

  • @tejugowda2301
    @tejugowda230120 күн бұрын

    I Love her smile.....we support u.....

  • @Bobby2024
    @Bobby202414 күн бұрын

    Best interview, well done! Good luck Anita. Stay positive always. That smile changes anyone. I live in London and know there is acceptance here but awareness should be spread in India. As you said time is the healer. Good luck and best wishes!

  • @geethayadav8663
    @geethayadav86637 күн бұрын

    We r very happy ur back and Ur asset of our country.

  • @prashanthkumar9654
    @prashanthkumar965420 күн бұрын

    One of the best video

  • @dhanushree8284
    @dhanushree828419 күн бұрын

    Dr Anitaprasd mam. wow olle sadhne madiddira innu madtira adhbhuta sadhane ❤. Nim bagge tilidu kushiyaitu. Nimminda innu samajakke seve🙏💐💐♥️ upayogavide.

  • @user-vv1xp8bn3o
    @user-vv1xp8bn3o13 күн бұрын

    Great is your courage to face your new journey. Dr. Anita Your contribution to the society is immeasurable. May God bless all your efforts.

  • @Srishmafertility
    @Srishmafertility12 күн бұрын

    I admire your honesty and self acceptance. I wish your wife comes back for your support and may you have a happy and fulfilling life. Shine brighter.

  • @premapandurangi2161
    @premapandurangi216113 күн бұрын

    Hats off u Doctot Anita Prasad

  • @veenajoshi8454
    @veenajoshi845415 күн бұрын

    It's really wonderful episode. I do have few friends from your community. Bottom of my heart I respect your community 🌈 ❤ I wish to request one thing from all my indian brothers and sisters this community people's also humans pls respect and accept it 🙏 Thank you Mr. Gowrish sir🙏

  • @PremkumarPrem-mg7rr
    @PremkumarPrem-mg7rr13 күн бұрын

    God bless you sister

  • @sks3372
    @sks337219 күн бұрын

    🙏🙏🙏🫡🫡🫡🫡 ur smiling, laughing,,, positiveness....no words to speech ❤❤, really feel cry.. 😢😢

  • @shilpapatil2575
    @shilpapatil257514 күн бұрын

    Hats off to u mam. U r role model to every one.

  • @hackerloki_kundapur150
    @hackerloki_kundapur15015 күн бұрын

    Next bigg boss contestant! This lady is for sure interesting!

  • @Sarojadevi-cm7kn
    @Sarojadevi-cm7kn10 күн бұрын

    God bless you, We all with you Dr. Anita prasad

  • @nivedithaks6287
    @nivedithaks628713 күн бұрын

    Very inspirational All the best Anita ji

  • @asharanidbdb6852
    @asharanidbdb685218 күн бұрын

    I think Gowrish akki sir is more matured than Amarprasad sir... The way of his speaking with Anith is so adorable...

  • @rikruthnayak4735
    @rikruthnayak473520 күн бұрын

    Beautiful smile.... Love you akka

  • @prasadprashi8232
    @prasadprashi823220 күн бұрын

    Great thoughts... Best wishes for your life journey...💐💐💐

  • @satishb7476
    @satishb747619 күн бұрын

    Bold and beautiful good spirit mam

  • @arunachara
    @arunachara16 күн бұрын

    Cureect akka nivu men agidre yellru supportive gthare but women adre kai bittu hogthare hats off

  • @tejugowda2301
    @tejugowda230120 күн бұрын

    Are u happy Anithaji. ...😊that s fine

  • @sujatargoudar1441
    @sujatargoudar14414 күн бұрын

    God bless u abundantly mam

  • @preethivenkappa7946
    @preethivenkappa794620 күн бұрын

    God Bless you

  • @manjunathshivashetti6624
    @manjunathshivashetti662410 күн бұрын

    Be countinue your life as God guide, dicessive step which have already taken for your community.

  • @MohanKumar-kd5jx
    @MohanKumar-kd5jx15 күн бұрын

    May Lord bless You......

  • @harshithaganesh6984
    @harshithaganesh69848 күн бұрын

    HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... all the best Madam.

  • @sudharma7034
    @sudharma703419 күн бұрын

    ಸರ್ ಹೃದಯವಂತರು ನೀವು

  • @JR-vg5ld
    @JR-vg5ld18 күн бұрын

    tooo good

  • @pdab5550
    @pdab555017 күн бұрын

    Dr.paraneswar kid story is synchronising

  • @RonaldoCr3517
    @RonaldoCr351720 күн бұрын

    Super sir ❤❤❤❤🎉🎉

  • @nandapatil491
    @nandapatil49119 күн бұрын

    Be bold God bless you

  • @saraswathipoojary3823
    @saraswathipoojary382311 күн бұрын

    God bless you ❤

  • @VinayakaYadavani
    @VinayakaYadavani15 күн бұрын

    💐💐💐💐all the best Anitha medam

  • @sumayadav5100
    @sumayadav510014 күн бұрын

    Namma nivu annu naguvininda doora madbeku antara nimmanna nodi kalibeku madam....🙏💐

  • @Dhanya-c4u
    @Dhanya-c4u3 күн бұрын

    Hats off to you anitha avre nivu thumba buddivantharu nimmanthavru namma deshadalli erodu namma punya nimmanna neravagi nodo ase nimanthorna nododu namma punyane

  • @jayakumaristanley1183
    @jayakumaristanley118317 күн бұрын

    It's very difficult life wonderful nature God given you rs travel life very difficult no one receive your s minds and nature very difficult your travel life God given brave and standing God bless you🤞

  • @vatsalaprabhakar6829
    @vatsalaprabhakar682911 күн бұрын

    God bless you dr

  • @sreelathaanand1178
    @sreelathaanand117820 күн бұрын

    ವಿಶೇಷ ವ್ಯಕ್ತಿಕ್ತವನ್ನು ಪರಿಚಯ ಮಾಡಿದಿರಿ.

  • @ji_k
    @ji_k19 күн бұрын

    Sad reality; Anita, your transition and work may help to change the society's attitude towards the LGBTQ. All the best to you.

  • @venkateshsl6776
    @venkateshsl677611 күн бұрын

    Father and mother great 👍

  • @66ravirk
    @66ravirk20 күн бұрын

    God's act

  • @adiadda97
    @adiadda9719 күн бұрын

    I am truely inspired by you madam, the guts to challenge the difficulties is the highlighting one👏👏

  • @cathrinearoojis3309
    @cathrinearoojis330919 күн бұрын

    Hatts up mam, god bless u

  • @malathim2556
    @malathim255612 күн бұрын

    Ane irali nimmantha manaviyathe iruvavare nijavada deva manavarappa desha uddarakke hige agide jayavagali

  • @shalinidevendranayak9078
    @shalinidevendranayak907819 күн бұрын

    Masth maga it was well updated one week back

  • @sumasrinivas7167
    @sumasrinivas716718 күн бұрын

    I respect u sir/madem But being women , I can imagine ur wife's psycological trauma to accept u as her husband . It is not so easy to accept a woman as her husband although she has respect /love towards u. She may also need counsuling. U imagine yourself vis -versa.

  • @abhia6441
    @abhia644120 күн бұрын

    Don't worry, live your life as you want.

  • @neelakrishna9857
    @neelakrishna985719 күн бұрын

    ಒಳ್ಳೆಯ ವ್ಯಕ್ತಿ ವ್ಯಕ್ತಿತ್ವ ನಿಮಗೆ ಒಳ್ಳೆಯದಾಗಲಿ 👍🙏🙏

  • @sms590
    @sms59020 күн бұрын

    U r the living legend . Great inspiration,…🎉🎉🎉

  • @mamsvasisth8122
    @mamsvasisth812213 күн бұрын

    He's looking very normal while he was Srinivas. Voice is also very manly only

  • @user-gp1ow3ws9s
    @user-gp1ow3ws9s20 күн бұрын

    Sir please tell me vedio with Men's Law

  • @RaghavendraBB-ie8jl
    @RaghavendraBB-ie8jl18 күн бұрын

    Please continue at least 20 episode

  • @ganeshrjuniquearts8170
    @ganeshrjuniquearts817019 күн бұрын

    By her words we will say that ಇವರು ಒಳ್ಳೆಯವರು

  • @user-lu6le7vf2u
    @user-lu6le7vf2u9 күн бұрын

    E video nodi thumba bejaraytu. Anitha Prasad thumba great. Srinivas Prasad ennu great sir. Nimagondu Salam sir.

  • @geetha28823
    @geetha2882314 күн бұрын

    Akka nivu bidakka... Jum.... Of a pearson..... Lv u akka nivu nivagidira akka nimmuna nodi kaliyodu thumba ede

  • @v.n.k4911
    @v.n.k491119 күн бұрын

    Doctors have to explain this ..pls invite them...patient will tell his own feelings not actual disease or cause of disease...

  • @NoFear.Mr.T
    @NoFear.Mr.T19 күн бұрын

    It’s all your mind sir,, you have made a wrong decision ..

  • @soubhagyahosamani962
    @soubhagyahosamani96212 күн бұрын

    Respect ❤

  • @cabhi52
    @cabhi5212 күн бұрын

    Nimjothe office work madbeku sir nivu thumba valleyavaru❤

  • @internetsensation1594
    @internetsensation159420 күн бұрын

    In Tantra - Mistakes in Varahi Sadhana results in Gender change from Man to Woman. One of my friend's(long distance) acquittance had this sex change. Body change happens because of exposure to Vibrations as well as state of Mind. Mantra are basically vibrations.

  • @annapurnanr5967
    @annapurnanr596716 күн бұрын

    ಕತೆ ಕೇಳಿ ಬೇ ಜಾರಾಯಿತು god bless you 😢😢

  • @shammithamariswamy204
    @shammithamariswamy20415 күн бұрын

    😮 life in unpredictable. But kudos to her

  • @sanvithrshetty6347
    @sanvithrshetty634713 күн бұрын

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏akkaaaaaaaaaaaaaaaaaaaaaaaaaaa❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @user-ng6nm5bd
    @user-ng6nm5bd16 күн бұрын

    Super

  • @rao.shobha
    @rao.shobha19 күн бұрын

    This is a case of gender identity crisis, simply said a transgender case. One cannot undergo this change ( hormonal or otherwise) at the middle of life. Gender identity is a complex sciemce and is determined even before the birth. The child (around 6-7 years) will realize that something is not right when it comes to their assigned gender. He or she will completely experience the mismatch in adoloscent or teenage life. They will know that it is a wrong assignment of gender from their childhood days. It is NOT true that it can happen all of a sudden at 45 yrs of age. This person chose to wait and change to his correct gender till he was 45yrs (commonly called as coming out of the closet). There is no female or male brain. There is difference in brain pattern as said in the video. Also, people need not worry that it might happen to them all of a sudden when they are around 45 to 50 yrs. Complete truth about the gender dysphoria is not shared in the video. I admire that this person is standing up for herself, trying to bring about change in the society and livibg her best life. I wish her the best and hoping that the correct information about gender dysphoria gets spread. All the best, Dr.Anitha!

  • @geethapai9545

    @geethapai9545

    19 күн бұрын

    👌 i too think that there is no male brain and female brain. What he / she trying to prove this way is scarry for youngsters. This kind of sex orientation is a mental condition happens due to the level of hormones in the body. In puranas one of Vaivaswatha manu's sons- sudhyumna used to become female Ila and used to live like male and female whenever felt like. Puranas recognised this behavior, accepted gender anomalies but strictly discouraged it for the benefit of healthy ethical society code.

  • @harshitgk1099

    @harshitgk1099

    19 күн бұрын

    True

  • @harshitgk1099

    @harshitgk1099

    19 күн бұрын

    Ur right

  • @sabirakhan960

    @sabirakhan960

    18 күн бұрын

    True

  • @rao.shobha

    @rao.shobha

    15 күн бұрын

    @@sunnek yes, it is possible b'cos he is physiologically a male( has working male sex organs) and is absolutely capable of making a baby. Only his mind is telling him that he is a female. So, it is possible to bear a child. Here in the interview, not all the true facts are correctly shared. In another interview, she says that her mind was telling her that she was a female even before the transition which she pushed it under the carpet and continued wi

  • @kantharajubp7260
    @kantharajubp726015 күн бұрын

    next contestants for Bigg Boss

  • @lekhanff7095
    @lekhanff709520 күн бұрын

    🙏🙏🙏🙏🙏🙏🙏

  • @nandeeshkunchoor3903
    @nandeeshkunchoor390313 күн бұрын

    How could it possible after the age 45 age funy but unbelievable

  • @prakashdevadiga4174
    @prakashdevadiga417419 күн бұрын

    Dear guarish sir when we can expect Tiger Ashok sir episode

Келесі