ಕೈಲಿ ಕಾಸಿಲ್ಲದೆ ಜರ್ಮನಿಯ ಬೀದಿಗಳಲ್ಲಿ ಅಲೆದಾಡಿದೆ..! |‌Part -2 | Dr. Anita Prasad| Gaurish Akki Studio|GaS

28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
About Anita Humanitarian Foundation
The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
Contact :9964675401
Visit the Website : anitafoundation.in/
====================
To Advertise or Promote Your Brand in Gaurish Akki Studio Please Contact : 7406946667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
=====================
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiKZread #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Пікірлер: 340

  • @GaurishAkkiStudio
    @GaurishAkkiStudio16 күн бұрын

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು.. Contact :9964675401 Visit the Website : anitafoundation.in/

  • @indiakarnataka3528

    @indiakarnataka3528

    10 күн бұрын

    Hii it's good to know ur journey of life really pain but felt great God has given lots of things to do bro

  • @harshithaganesh6984

    @harshithaganesh6984

    8 күн бұрын

    HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... they are not lucky to have you with them.. That's OKAY, real color came out, all the best Mam 😊 always stay blessed good will support you more.

  • @user-ec7zk5iq3z
    @user-ec7zk5iq3z19 күн бұрын

    ಮನುಷ್ಯನ ಜೀವನದಲ್ಲಿ ಏನೆಲ್ಲಾ ನಡಿಯುತ್ತೆ ದೇವರೇ 😥😥ತುಂಬಾ ನೋವಿನ ಸಂಗತಿ 🥹

  • @BROKEN.HEART_OFFCIAL
    @BROKEN.HEART_OFFCIAL19 күн бұрын

    ನಾನು ಯಾರು ನನ್ನವರು ಯಾರು ಎಂದು ನಮಗೆ ತಿಳಿಸುವ ಸಂದರ್ಭ . ಜೀವನದ ಸತ್ಯ ದರ್ಶನ .

  • @ygcg8696
    @ygcg869619 күн бұрын

    ಎಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲರೂ ಮನುಷ್ಯರು.... ಆ ನಂತರವೆ ಬೇರೆ ವಿಷಯಗಳು ಗಣನೆಗೆ ಬರಬೇಕು! ವಾಸ್ತವದಲ್ಲಿ ಇದು ಇನ್ನೂ ಹಿಂದುಳಿದ ಜಗತ್ತು. ನೀವು ಸಂತೋಷವಾಗಿರಿ. 🙏🏼

  • @v.n.k4911

    @v.n.k4911

    19 күн бұрын

    What about his wife and kids life...?

  • @ygcg8696

    @ygcg8696

    19 күн бұрын

    @@v.n.k4911 Reality has to be accepted. It is their call though. To accept or to suffer is actually a matter of CHOICE ! 🤔

  • @_hawk24

    @_hawk24

    19 күн бұрын

    ​@@ygcg8696ರಾತ್ರಿ ಸಾಮಾನ್ ಗೆ ಏನ್ ಮಾಡ್ಬೇಕೊ ಬೊ..... ಮಗಣೆ

  • @RamRamy-tx8hp

    @RamRamy-tx8hp

    19 күн бұрын

    ​@@v.n.k4911 what exactly you talking about? They are fine enough.

  • @somashekhar4348

    @somashekhar4348

    19 күн бұрын

    🙏🙏

  • @manjunathas.p.2244
    @manjunathas.p.224419 күн бұрын

    ಅಕ್ಕ ನಮಸ್ಕಾರ. ಆ ದೇವರೇ ನಿಮ್ಮನ್ನು ಹೀಗೆ ಮಾಡಿದ್ದಾನೆ. ನಿಮ್ಮಿಂದ ಏನೋ ಮಹತ್ಕಾರ್ಯ ಆಗುವುದಿದೆ. ನಿಮ್ಮ ಎಲ್ಲಾ ಕಾರ್ಯಗಳಿಗೂ ನನ್ನ ಸಂಪೂರ್ಣ ಬೆಂಬಲವಿದೆ ಅಕ್ಕ. ❤❤

  • @sensationalstorygk

    @sensationalstorygk

    18 күн бұрын

    Ahaaa muchkandu ire

  • @santhoshmurthy1908

    @santhoshmurthy1908

    17 күн бұрын

    Duddidre ea prapancha, illandre hejje hejjegu badkodu kasta

  • @mohanhnk1981

    @mohanhnk1981

    16 күн бұрын

    Some people are born only for special reasons maybe you are right

  • @sensationalstorygk

    @sensationalstorygk

    16 күн бұрын

    @@mohanhnk1981 bucket people's

  • @prax765

    @prax765

    14 күн бұрын

    ​@@sensationalstorygk😅😅😅😅😅😅

  • @sujathaganapathi5900
    @sujathaganapathi590012 күн бұрын

    ಯಾರು ನಮ್ಮವರಲ್ಲ ಆ ದೇವರನ್ನು ಬಿಟ್ಟರೆ ಕಾಪಾಡುವ ದೇವರಿರುವಾಗ ಭಯ ಪಡಬೇಡಿ

  • @mangalalakshmi6886
    @mangalalakshmi68867 күн бұрын

    ಈಗಷ್ಟೇ ಇನ್ನೊಬ್ಬರು ಮಾಡಿದ ಸಂದರ್ಶನದಲ್ಲಿ ಇವರನ್ನು ನೋಡಿ ತುಂಬಾ ಸಂಕಟವಾಯ್ತು☝️👍😢ಇಷ್ಟು educated ,family ಇದ್ದು ಹೆಂಡತಿ -ಮಕ್ಕಳು ಇದ್ದರೂ , ನಂತರ ಹೀಗೆ ಆಗಿ,ಮತ್ತೆ ಬದಲಾವಣೆ ಪ್ರಕೃತಿಸಹಜವಾಗಿ ಆಗಿರೋದು ಕೇಳಿ ತುಂಬಾ ತುಂಬಾ ನೋವಾಯ್ತು. ಆದ್ರೂ ಸಹ ಇವರು ಅಷ್ಟೆಲ್ಲಾ ನೋವಿದ್ದರೂ,ಎಲ್ಲವನ್ನೂ ಬೋಲ್ಡ್ ಆಗಿ ಹೇಳೋದುಕೇಳಿದ್ರೆ ಖಂಡಿತಾ ಕೈಯೆತ್ತಿ ಮುಗಿಯಬೇಕು ಅನಿಸುತ್ತದೆ☝️👍🙏🙏❤️ಮುಂದಿನ ನಿಮ್ಮ ಬದುಕು ಹಸನಾಗಿರಲೆಂದು,ಉಜ್ವಲವಾಗಿರಲೆಂದು ಪ್ರಾರ್ಥಿಸುತ್ತೇನೆ🙏🙏🙏❤️❤️❤️

  • @Indianyogi39
    @Indianyogi3919 күн бұрын

    ತುಂಬಾನೇ ಭಾರವಾಯಿತು ಮನಸ್ಸು ನಿಮ್ಮ ಜೀವನ ದ ಕಥೆಯನ್ನು ಕೇಳಿ. Kindly work for poor people.

  • @komalakomi3634
    @komalakomi36342 сағат бұрын

    DR anitha Prasad all the best 👍 👌 iam with you be happy

  • @leelavathikp4533
    @leelavathikp45336 сағат бұрын

    ತುಂಬಾ ಬೇಜಾರಾಗುತ್ತೆ ನೀವು ಒಂದು ಅದ್ರುಷ್ಟ ಅನಿತ ಅವರೆ ಬೇಜಾರಾಗಬೇಡಿ. ದೇವರಿದ್ದಾನೆ.ಧೈರ್ಯವಾಗಿರಿ.

  • @user-gy5bf4ug4p
    @user-gy5bf4ug4p19 күн бұрын

    ನಿಮ್ಮ ಎಲ್ಲಾ ಪ್ರಯತ್ನ ಯಶಸ್ಸು ಕಾಣಲಿ....

  • @sudharma7034
    @sudharma703419 күн бұрын

    ಸರ್ ದೈವಸಂಭೂತರೂ ನೀವು ❤

  • @user-jx2vt4ho6p

    @user-jx2vt4ho6p

    16 күн бұрын

    Neenu gay na

  • @sudharma7034

    @sudharma7034

    16 күн бұрын

    @@user-jx2vt4ho6p ಇಲ್ಲ ನಾನು ಒಬ್ಬ ಶಿಕ್ಷಕಿ. ಶಾಲೆಯಲ್ಲಿ ಕೆಲವೊಂದು ಮಕ್ಕಳು ಈ ರೀತಿಯ ಸಮಸ್ಯೆಯಿಂದ ಅವರು ಅನುಭವಿಸುವ ನಿಂದನೆ, ನೋವು, ಆತಂಕ ಎಲ್ಲಾ ಅರಿವು ನನಗೆ. ಇದೆ ಮನುಷ್ಯತ್ವ ಮುಖ್ಯ.

  • @mahalakshmireddy9055
    @mahalakshmireddy90554 күн бұрын

    Very proud you are an Indian Dr.Anitha Prasad. You are a great inspiration to every one

  • @jayanthishetty6968
    @jayanthishetty696819 күн бұрын

    ಎಲ್ಲರೂ ನಾವು ಆರೋಗುವಂತಾರಾಗಿದ್ದು ಹಣ ನಮ್ಮಲ್ಲಿದ್ದಾಗ ಎಲ್ಲರೂ ನಮ್ಮ ಪರ ಇದ್ದರೆ ಸ್ವಾಮಿ.

  • @tumarikoppad.n.mnagaraj6050
    @tumarikoppad.n.mnagaraj60502 күн бұрын

    A WONDERFUL CREATION OF GOD. I PRAY GOD TO GIVE YOU MORE STRENGTH TO PROVE YOURSELF A MOST WANTED USEFUL PERSONALITY IN OUR SOCIETY AND NATION AT LARGE. God bless you Dr Anita.

  • @anithan7631
    @anithan763118 күн бұрын

    ಅನಿತಾ ನಿಮ್ಮ ಮಾತು ಕೇಳುತ್ತಿದ್ದರೆ ನೀವು ಪಟ್ಟ ನೋವು, ಅವಮಾನ ನಿಮ್ಮನ್ನು ಕುಗ್ಗಿಸುವುದಕ್ಕಿಂತ ಹೆಚ್ಚಾಗಿ ನಿಮ್ಮೊಳಗಿನ ಉತ್ಸಾಹ ಆತ್ಮವಿಶ್ವಾಸ ನಾನು ಬದುಕಿನಲ್ಲಿ ಮಾಡುವುದು ಬೇಕಾದಷ್ಟು ಇದೆ ಎಂದು ದೃಢವಾಗಿ ಹೇಳಿದಂತೆ ನಿಮ್ಮ ಮಾತುಗಳು ಕೇಳುಗರಿಗೆ ಕೇಳಿಸುತ್ತಿದೆ ಆಲ್ ದ ಬೆಸ್ಟ್ ಡಾ.ಅನಿತಾ ಪ್ರಸಾದ್ 💐💐🙂

  • @proudindian2379
    @proudindian237919 күн бұрын

    ಕ್ಷಣಿಕ ಜೀವನದಲ್ಲಿ ವಿಧ ವಿಧ ವೇಷ

  • @kavangowda5579
    @kavangowda557919 күн бұрын

    ತುಂಬಾ ಜ್ಞಾನವಿರುವ ವ್ಯಕ್ತಿ

  • @Acchuuuuuu
    @Acchuuuuuu19 күн бұрын

    Hatsoff to her achievements....may God bless her.

  • @deea8897

    @deea8897

    12 күн бұрын

    "her "he wants to be known that way

  • @Acchuuuuuu

    @Acchuuuuuu

    12 күн бұрын

    @@deea8897ohh yes .. really sorry...thank you soo much for the reminder

  • @balachanakya7080
    @balachanakya708019 күн бұрын

    ತಮ್ಮಂಥ ದೊಡ್ಡ ವ್ಯಕ್ತಿ ನೋಡಿ ತುಂಬಾ ಭಾವುಕನಾದೆ ಮೇಡಂ.

  • @Siri36332
    @Siri36332Күн бұрын

    May God Bless you always!

  • @DhaNush-z1g
    @DhaNush-z1g7 сағат бұрын

    God bless you more and more

  • @pushpak_creation
    @pushpak_creation12 күн бұрын

    ಜೀವನ ಅಂದ್ರೆ ಏನು ಈ ಎಪಿಸೋಡ್ ನೋಡಿ ತಿಳ್ಕೊಬೇಕು.. ತುಂಬಾ ದುಃಖ ಆಗುತ್ತೆ.... ಈ ರೀತಿಯ ಪರಿಸ್ಥಿತಿ ಯಾರಿಗೂ ಬೇಡ... ನಿಮ್ಮ ಜೊತೆ ನಾವಿದ್ದೇವೆ ಅಕ್ಕ 🙏🙏🙏🙏🙏

  • @julianalobo7195
    @julianalobo719510 күн бұрын

    Dr. Anitha you are full of knowledge. Be strong. Go-ahead Gaurish Akki hats up

  • @malathim9894
    @malathim989413 күн бұрын

    ಸಾಧಕರನ್ನು ನಾವು ದಿನನಿತ್ಯ ನೆನಪು ಮಾಡಿಕೊಳ್ಳು ವಂತೆ ನಿಮ್ಮಂತಹ ವರನ್ನು ಆ ಸ್ಥಾನದಲ್ಲಿನೊಡುವಂತಾಲಿ

  • @dhanushree8284
    @dhanushree828419 күн бұрын

    Nim bagge tumba proud ide sir..nimminda transgendersge olle tiluvalike naduvalike buddivantike bagge margadarshana kodi sir....avara bagge saha yellargu olle Gowrava sigali sir.

  • @kavithakavim513
    @kavithakavim5135 күн бұрын

    ❤❤ Speech less inspiration

  • @Mamatha-xb5tf
    @Mamatha-xb5tf14 күн бұрын

    God bless you Ms anitha prasad

  • @kalasnaik216
    @kalasnaik21611 күн бұрын

    ಒಂದು ಅಮುಲ್ಯವಾದ ರತ್ನ All the best

  • @ranganathgaranganath901
    @ranganathgaranganath90112 күн бұрын

    ಸರ್ ನೀವು ನಮ್ಮ ದೇಶದ ಆಸ್ತಿ ನೀವು ಇನ್ನೂ ಎತ್ತರಕ್ಕೆ ಏರಬೇಕು ಎಲ್ಲರಿಗೂ ಮಾದರಿಯಾಗಬೇಕು

  • @rajurajendra4624
    @rajurajendra462411 күн бұрын

    ಸಾಧಕರನ್ನು ಗೌರವಿಸಬೇಕು! ಅಂತ ಸಾಲಿನಲ್ಲಿ ನೀವು ಇದ್ದೀರಾ ಅಕ್ಕ! ನಿಮ್ಮ ಜೀವನದ ಪ್ರಯಾಣ ಹೀಗೆ ಮುಂದುವರೆಯಲಿ! ಬದಲಾವಣೆ ಜಗತ್ತಿನ ನಿಯಮ! ಒಳ್ಳೆದಾಗಲಿ!

  • @Hereuhfeel_
    @Hereuhfeel_4 күн бұрын

    ತುಂಬಾನೇ ಭಾರವಾಯಿತು ಮನಸ್ಸು ನಿಮ್ಮ ಜೀವನದ ಕಥೆಯನ್ನು ಕೇಳಿ 😢😢

  • @anukn4122
    @anukn412219 күн бұрын

    Really beautiful soul & personality 🎉

  • @BhaskarHebbaniNagaiah
    @BhaskarHebbaniNagaiah19 күн бұрын

    Well explained, indian people mindset, I am really proud of her. I learned and understand this kind of people.

  • @jagadishhs7948
    @jagadishhs794819 күн бұрын

    You have placed as one of the best example to others to overcome unexpected ups and downs positively in our life. I liked the way you presented the show very professionally.

  • @LIFEandHEROs
    @LIFEandHEROs19 күн бұрын

    This is one of the finest and very sad to hear👍this story.... I never watched this kind of story in any youtube channel.... Father and daughter relationship only 500 youros y😭🤔😭

  • @user-uv4cx7bo9l

    @user-uv4cx7bo9l

    19 күн бұрын

    Euros

  • @v.n.k4911

    @v.n.k4911

    17 күн бұрын

    Ha ha..500 euro ge sambhanda halagirolla...we don't know what all conversation happened with him and his daughter...so we can't judge

  • @valerianpinto5067

    @valerianpinto5067

    16 күн бұрын

    ​​@@v.n.k4911true, but however changes happens in nature we must learn to accept. Because he has sacrifice his life for them such long years it's not his mistake. You people see everything in the name of religion. Just come out and think in different angles then you will realise how far behind we are in wisdom.

  • @bharathimarigowda738
    @bharathimarigowda73812 күн бұрын

    ನಿಮ್ಮಿಂದ ಸಮಾಜಕ್ಕೆ ಬಹಳಷ್ಟು ಆಗೋದಿದೆ.ಕಾರ್ಯ ಕಾರಣ ಇಲ್ಲದೆ ಇನೂ ನಡೆಯುವುದಿಲ್ಲ. ನಿಮ್ಮ ಸಂಪೂರ್ಣ ಅರ್ಪಣೆ ಸಮಾಜಕ್ಕೆ ಬೇಕಿತ್ತು.💐💐

  • @vijaysrisha8572
    @vijaysrisha857218 күн бұрын

    We are with you Doctor ❤ It's a God's Decision and no one can imagine this Pain, Education changes the way to see Truth and I am proud to be a Good Teacher ❤

  • @nithinb466
    @nithinb4666 күн бұрын

    I like it, my saport 🙏🙏🙏🙏

  • @Nmn933
    @Nmn93316 күн бұрын

    🎉❤ ಶುಭವಾಗಲಿ ತಮಗೆ

  • @gurukula4041
    @gurukula404119 күн бұрын

    God has big plans and selected you to carry forward his plans. You are lucky Anita ❤

  • @sowmyak4234
    @sowmyak423414 күн бұрын

    Hats of you anitha🙏 big selute for you you are genes 👏

  • @anandseth6950
    @anandseth695015 күн бұрын

    Dear Anita Ma'am...my eyes are filled with tears... your life is absolutely inspiring..kudos to you.. May God bless you

  • @AnusuyaCM-fp3le
    @AnusuyaCM-fp3le5 күн бұрын

    Anita ನಮಸ್ಕಾರ god bless you 💓 😢

  • @krithikrithika3896
    @krithikrithika389619 күн бұрын

    Realy feel bad but so nice.. god bless u. Sir

  • @delightingart1564
    @delightingart156418 күн бұрын

    Aragisikollallu tumbaa kashta agtide, be strong as you are now. You have born for making such humans strong. May god bless you.❤

  • @manjulasrinivasmanjula2446
    @manjulasrinivasmanjula244614 күн бұрын

    ಮೇಡಂ ಸೂಪರ್ ನೀವು

  • @girija.b.s.5820
    @girija.b.s.582011 күн бұрын

    Namste ree niminda mahatkarya agodu ide ee bhoomi mele yene irali arogyavari kushiyagiri❤❤❤❤❤

  • @hemashiravanthe6179
    @hemashiravanthe617919 күн бұрын

    🎉congratulations. Be courageous always

  • @lakshmipolukonda9176
    @lakshmipolukonda917615 күн бұрын

    Everything is predestined,you are courageous to face situation,and to go forward,God bless you.

  • @vandanas2798
    @vandanas279811 күн бұрын

    We all are with you 🙏🙏🙏🙏🙏

  • @yasmintaj2040
    @yasmintaj20408 сағат бұрын

    An it ha Prasad Medan great

  • @anithaf5110
    @anithaf511019 күн бұрын

    U r really great....omg such an intellectual....vry knowledgeable person....hatsoff to u.

  • @nammacm

    @nammacm

    18 күн бұрын

    Great work

  • @siddarajusidda8648

    @siddarajusidda8648

    11 күн бұрын

    Good massage

  • @dileeph9588
    @dileeph958819 күн бұрын

    Your really great sir

  • @DCbaby123
    @DCbaby12318 күн бұрын

    first of all you are a good human being mam 🙏🏻🙏🏻 Please don't give up mam , stay strong , start new journey start new company prove them that nothing can stop you from winning 🙏🏻 please continue your work mam , 🙏🏻 India needs legends , like you mam🙏🏻🙏🏻🙏🏻 God wanted you to live in India and work. God's Plan is greater than our plan mam so have faith in God mam he will definitely bless you with lots of happiness , Big success , Lots of love and good health in your life . Stay Blessed mam . Continue your work and keeps on growing mam🙏🏻🙏🏻🙏🏻🙏🏻🙏🏻

  • @vineetamenezes4210

    @vineetamenezes4210

    18 күн бұрын

    Wen she is clearly saying she is trans women then y again m again calling SIR !!

  • @v.n.k4911

    @v.n.k4911

    17 күн бұрын

    ​@@vineetamenezes4210he is mentally woman..but genetically man...he or she depends on genetics..so it's him..

  • @samuelphotoarts7325
    @samuelphotoarts73255 күн бұрын

    All the best

  • @raghavgowda5569
    @raghavgowda556919 күн бұрын

    Respect all gender ❤

  • @kadabagerebhavan3588
    @kadabagerebhavan358819 күн бұрын

    Great wisdom u have Dr.Anita Prasad

  • @vanisatyanarayan9254
    @vanisatyanarayan92548 күн бұрын

    An intellectual soul evolving into spiritual soul.... And I must mention that Kannada is just beautiful to hear....impagide..... best wishes to you🤝🙏🙏

  • @shashikiranz
    @shashikiranz13 күн бұрын

    Atleast now I am able to understand the problems of transgender.

  • @mdragib8533
    @mdragib853315 күн бұрын

    Great personality I have seen in my life

  • @vinodshetty6797
    @vinodshetty679718 күн бұрын

    Next big boss ಗೆ ಗ್ಯಾರಂಟೀ ಕ್ಯಾಂಡಿಡೇಟ್

  • @manjunathprasad1917
    @manjunathprasad191719 күн бұрын

    ನಿಮ್ಮ ಒಳ್ಳೆ ಮನಸ್ಸಿಗೆ ಮುಂದೆ ಎಲ್ಲಾ ಒಳ್ಳೇದೆ ಆಗುತ್ತೆ❤

  • @nandishsp9609
    @nandishsp960919 күн бұрын

    Superb 👍.. 👌

  • @agriprabhu3922
    @agriprabhu392210 күн бұрын

    ನಿಮ್ಮ ಕಥೆ ನಿಜಕ್ಕೂ ಸ್ಪೂರ್ತಿದಾಯಕ .ಬದುಕುವ ಕಲೆ , ಸಮಾಜ ನೋವನ್ನೇ ಕೊಟ್ಟರು, ನಿಮ್ಮ ಆದರ್ಶಮಯ ಬದುಕಿಗೆ ನನ್ನದೊಂದು ಸಲಾಂ

  • @manjularani2323
    @manjularani232316 күн бұрын

    U r very great soul person u r inspiration those who lose hopes and confidence in their life even though if they have money, name,fame everything.u r the lesson for them we should live for our life not for any body.thank u for your interview.

  • @shwethasathish643
    @shwethasathish6436 күн бұрын

    I never commented on any video in my lifetime for the first-time heart felt about you sir/madam hatsoff to you need to meet u once in lifetime 🇮🇳🙏

  • @maalar1396
    @maalar13967 күн бұрын

    Devaru avatharagalu ondu olleya karyakke. Hagene nimma e changes kanditha ondu revolutionary movement for the transgender I think so. We are all with you Madam. We love you. God bless you with lots of love and success in your life 👌👍🙏

  • @ArunArchu-fd2mz
    @ArunArchu-fd2mz16 күн бұрын

    ನನ್ನ ದೇಶ ನನ್ನ ಹೆಮ್ಮೆ 🇮🇳🇮🇳🇮🇳

  • @meghanapillappa7047
    @meghanapillappa704719 күн бұрын

    Nimma jeevana nodi devarige hotte kitchu bantu annisatte, god bless you

  • @preethivenkappa7946
    @preethivenkappa794619 күн бұрын

    God Bless you mam🙏

  • @shivarajukhshivarajukh5837
    @shivarajukhshivarajukh583719 күн бұрын

    Great episode

  • @manjunathmk8205
    @manjunathmk82052 күн бұрын

    Akka nimma diyraya nimma good

  • @Mantammakoti1963
    @Mantammakoti196319 күн бұрын

    Akka neevu sukhavagiri❤

  • @ChandraSekhar-tv5qi
    @ChandraSekhar-tv5qi19 күн бұрын

    God Bless you 🎉🎉🎉

  • @sarojamary4708
    @sarojamary47089 күн бұрын

    Dr. Anitha hats up to you .even uttermost difficult moment God has come in the form of somebody and saved you now this is your 2nd life .And your beautiful explanation about your life its really a eye opening to all human beings . After this each person will be respected with dignity .All the best for all your undertakings.

  • @user-ds8im8bc9f
    @user-ds8im8bc9f19 күн бұрын

    ಹಾಸ್ಪಿಟಲ್ ಕಟ್ಟಿ ತಾಯಿನೆಲದಲ್ಲಿ ಸೇವೆ ಬಗ್ಗೆ ಗಮನ ಹರಿಸಿದೆ Life would have been further meaningful

  • @vinodshetty6797

    @vinodshetty6797

    18 күн бұрын

    ಆತ p h d doctorate , aero space engineer

  • @valerianpinto5067

    @valerianpinto5067

    16 күн бұрын

    ​@@vinodshetty6797respected he become she tell avaru if you don't mind

  • @girijan4773
    @girijan477314 күн бұрын

    This is biological change/nature's change , we have to accept this universal truth let us accept heartly

  • @bhuvaneshwaridesai4552
    @bhuvaneshwaridesai455219 күн бұрын

    Please chant gayatri mantrA everyday

  • @PadmajaNayak-sg5kb
    @PadmajaNayak-sg5kb14 күн бұрын

    Nature wants revolution through you dear🎉🎉 May God bless you 🎉🎉 May all your dreams come true😊😊

  • @shruthip2363
    @shruthip236319 күн бұрын

    Good informative interview

  • @tejugowda2301
    @tejugowda230119 күн бұрын

    U r daughter still is child....she May contact u in future....

  • @a-zfarming3925
    @a-zfarming392517 күн бұрын

    God give you more strength and hatsoff to ur positivity

  • @raghavendrakulkarni1922
    @raghavendrakulkarni192219 күн бұрын

    ❤❤❤❤Suuuuuuuuuuuper personality. Great.

  • @lathasoman8303
    @lathasoman830316 күн бұрын

    Wowwww very brilliantl🎉🎉

  • @shivaprasadbn4149
    @shivaprasadbn414918 күн бұрын

    Beautiful interview super sir all the best Dr.Anitha 👍👍👍👏👏

  • @meerashenoy7818
    @meerashenoy781814 күн бұрын

    Anita,I am very much elder to you .Your life is very inspiring. So don't give up. Regain your original status in life. I bless you with all my heart. It is very painful to know about your such an inhuman wife.

  • @pavanlj123
    @pavanlj12319 күн бұрын

    May God bless you 🙏🏽

  • @padmashriarhan6859
    @padmashriarhan685917 күн бұрын

    So sad mam, don't worry, go ahead, all d best God bless you 🙏

  • @JR-vg5ld
    @JR-vg5ld19 күн бұрын

    tooo good....need more series from him

  • @rao.shobha
    @rao.shobha8 күн бұрын

    ಎಲ್ಲಾ ಸರಿ. ಯಾಕೋ ಸ್ವಪ್ರಶಂಸೆ ಸ್ವಲ್ಪ ಜಾಸ್ತಿ ಆಯ್ತು ಅನ್ಸುತ್ತೆ.

  • @jyothikrishnamurthy2496
    @jyothikrishnamurthy249611 күн бұрын

    Sir according to god as dr anitha prasad so many many works r there to help transgender u r very very brave i really appreciate u sir u r really super

  • @shridharas2077
    @shridharas207719 күн бұрын

    All tha best your future

  • @smithal3993
    @smithal399313 күн бұрын

    You are such an inspiration

  • @Suddikhajane123.
    @Suddikhajane123.14 күн бұрын

    We respect your and identify you as dr. Anitha nothing to feel bad madam everyone has destiny

  • @vidyamarata2726
    @vidyamarata272620 күн бұрын

    🙏🙏

  • @poornimamrv5721
    @poornimamrv572115 күн бұрын

    Agiddu aithu, ennulida jeevana santhoshavagiri 🙌🏻. God bless you ennmeladru

  • @yashodashetty7304
    @yashodashetty730415 күн бұрын

    Sir, Really u r great

  • @vishnudreams7089
    @vishnudreams708919 күн бұрын

    Don't worry sir god is always with you and keep going 🙏

  • @JaiGanesha395
    @JaiGanesha39517 күн бұрын

    Felt very bad for the action of your wife and daughter. You are very great person MS Anita madam.God give you all strength and still more success in your life.🎉🎉🎉

Келесі