ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ || Part-1 || Niketh Raj Mourya || Tv6pro

Комедия

ಸಂಗೊಳ್ಳಿ ರಾಯಣ್ಣನ ಜೀವನ ಚರಿತ್ರೆ || Part-1 || Niketh Raj Mourya || Tv6pro
#Niketh Raj Mourya
#kannadaspeech
#sangollirayanna
ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌ ೧೫ ನೆಯ ದಿನ ೧೭೯೮, ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಎರಡನೆ ಪುತ್ರನಾಗಿ ನಾಯಕರ ಸಮುದಾಯದಲ್ಲಿ ಚೈತ್ರ ಪೂರ್ಣಿಮೆ ದಿನದಂದು.ಹುಟ್ಟಿದನು.
ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.
ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಎರಡನೆ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರಾಘಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ಇತ್ತು.
ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಹಿಡಿದು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಆರಸರು ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜನವರಿ ೨೬ನೆಯ ದಿನ ೧೮೩೧; ಜನವರಿ ಇಪ್ಪತ್ತಾರು ಭಾರತ ಗಣರಾಜ್ಯವಾದ ದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.
ಬ್ರಿಟೀಷರು ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ
ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು:
೧.ರುದ್ರನಾಯಕ ೫೦
೨. ಎಲ್ಲಾನಾಯಕ ೪೦
೩. ಅಪ್ಪೂಜಿ ೪೦
೪. ರಾಣಮೋಜಿಕೊಂಡ ೩೦
೫. ಕೋನೇರಿ ೪೦
೬. ನೇಮಣ್ಣ ೪೦
ಮರಣದ ನಂತರ
ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಮರವೊಂದನ್ನು ನೆಟ್ಟ. ಅಂದು ನೆಟ್ಟ ಆಲದ ಮರ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.
ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.
ಚಲನಚಿತ್ರ
ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳ ಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ.
ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ.ತಾಯಿಯ ಪಾತ್ರದಲ್ಲಿ [ಶ್ರೀಮತಿ ಉಮಾಶ್ರೀಯವರು] ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ.

Пікірлер: 195

  • @mahadevpatil4811
    @mahadevpatil48113 жыл бұрын

    ಜೈ ರಾಯಣ್ಣ ಜೈ ಚನ್ನಮ್ಮ 🙏💐🚩

  • @thippannatippanna8544
    @thippannatippanna85442 жыл бұрын

    ಜೈ ರಾಯಣ್ಣ 🙏🙏

  • @kparashurama1084
    @kparashurama10843 жыл бұрын

    ಜೈ ರಾಯಣ್ಣ ❤️❤️❤️❤️❤️❤️

  • @rahulgowtham8880
    @rahulgowtham88803 жыл бұрын

    ಜೈ ಸಂಗೊಳ್ಳಿ ರಾಯಣ್ಣ ಜೈ ರಾಣಿ ಚೆನ್ನಮ್ಮ

  • @ningubiradar1002
    @ningubiradar10022 жыл бұрын

    ಜೈ ರಾಯಣ್ಣ ❣️🙏

  • @shrishailpujari6848
    @shrishailpujari68484 жыл бұрын

    ದೇಶ ಪ್ರೇಮಿ ಸಂಗೋಳ್ಳಿ ರಾಯಣ್ಣನಿಗೇ ನನ್ನದೊಂದು ನಮನ್ 🙏🙏

  • @shivarajhaalannavar2199
    @shivarajhaalannavar21992 жыл бұрын

    ಜೈ ರಾಯಣ್ಣ 👑👑

  • @muttud4024
    @muttud40242 жыл бұрын

    ಜೈ ರಾಯಣ್ಣ

  • @taleoftwocities9467
    @taleoftwocities94673 жыл бұрын

    ಜೈ ರಾಯಣ್ಣ 🙏🙏🙏

  • @dhruvasarjafana1520
    @dhruvasarjafana1520 Жыл бұрын

    🙏🙏 ರಾಯಣ್ಣ ಹುಟ್ಟಿದ ಕುಲದಲ್ಲಿ ನಾವ್ ಹುಟ್ಟಿದು ನಮ್ಮ ಪುಣ್ 🙏🙏

  • @ashokrk-nn7oc

    @ashokrk-nn7oc

    4 ай бұрын

    ❤❤❤❤❤

  • @kishorekishu567
    @kishorekishu5673 жыл бұрын

    Jai Sangolli Rayanna😍😍

  • @shivaganesh592
    @shivaganesh5923 жыл бұрын

    Jai rayanna 🔥🔥🔥🔥

  • @ramachndraulligeri898
    @ramachndraulligeri8982 жыл бұрын

    Jai Rayanna jai kanaka🙏🙏🙏

  • @veeravaru3737
    @veeravaru37373 жыл бұрын

    జై రాయణ

  • @PakirappaPakira-hu4bm
    @PakirappaPakira-hu4bm4 ай бұрын

    ❤❤ಸಂಗೊಳ್ಳಿ ರಾಯಣ್ಣನ ಭಾಷಣ ಕೇಳಿದರೆ.ರೂಮಚ್ಚನವಗುತದೆ🎉

  • @mallakadolkar6699
    @mallakadolkar66992 жыл бұрын

    🙏ಜೈ ರಾಯಣ್ಣ🙏

  • @rameshbuddinni6442
    @rameshbuddinni6442 Жыл бұрын

    ಜೈ ಸಂಗೊಳ್ಳಿ ರಾಯಣ್ಣ 👑 🍁🌼☘️.

  • @MrOwnerOf7Cr-HN
    @MrOwnerOf7Cr-HN3 ай бұрын

    ದೇಶ ಕಂಡಂತಹ ಅಪ್ರತಿಮ ದೇಶಭಕ್ತ 🙏 ರಾಯಣ್ಣರ ಜನನ ಮತ್ತು ಮರಣ ಇಂದು ನಾವು ಭಾರತೀಯ ಅತೀ ದೊಡ್ಡ ಹಬ್ಬಗಳಾಗಿ ಮಾಡುತ್ತೇವೆ, 🔥💐

  • @shrishailjogi6572
    @shrishailjogi6572Күн бұрын

    ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೈ ರಾಯಣ್ಣ ❤❤🙏🙏

  • @panchanahallisiddeshp.s5116
    @panchanahallisiddeshp.s51162 жыл бұрын

    ಜೈ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜೈ ಜೈ ಜೈ ರಾಯಣ್ಣ 🐏🐏🐏🙏

  • @abhishek.vbhujji6278
    @abhishek.vbhujji62784 жыл бұрын

    JAI RAYANNA🐯🐅🐅

  • @kmanjunathabanjinappa9361
    @kmanjunathabanjinappa93612 жыл бұрын

    Jai Rayanna 🙏🙏🙏

  • @shankarpoojarikotnal7542
    @shankarpoojarikotnal75424 жыл бұрын

    ಜೈ ರಾಯಣ್ಣ ಜೈ ಚನ್ನಮ್ಮ

  • @nagumourya5951

    @nagumourya5951

    2 жыл бұрын

    d

  • @shrishailpujari6848
    @shrishailpujari68484 жыл бұрын

    JAI RAYANNA

  • @bhimeshbhimesh2458
    @bhimeshbhimesh24584 жыл бұрын

    ಕಿತ್ತೂರಿನ ಯುವ ವೀರ ರಾಯಣ್ಣ ಮತ್ತೊಮ್ಮೆ ಹುಟ್ಟಿ ಬಾರಯ್ಯ ಈ ಭವ್ಯ ಭೂವಿಗೆ♥️🙏

  • @jaggeshkamatara728
    @jaggeshkamatara728 Жыл бұрын

    ಜೈ ರಾಯಣ್ಣ ❤️

  • @shivusugoor462
    @shivusugoor4623 жыл бұрын

    Excellent speech sir

  • @AnilNadikeri
    @AnilNadikeri8 ай бұрын

    ಜೈ ರಾಯಣ್ಣ 🙏🙏🙏🙏🙏

  • @vjgamerchikkur8249
    @vjgamerchikkur82492 жыл бұрын

    Jai Rayanna 🙏🙏🙏🙏🙏🙏🙏

  • @AnandHirekurbra-bh7hy
    @AnandHirekurbra-bh7hy4 ай бұрын

    ಜೈ ರಾಯಣ್ಣಾ ಜೈ ಶಿವಾಜಿ ಮಹಾರಾಜರ ಇಬ್ಬರು ಕುರಬರ ವಂಶ

  • @Appumanjulebageri
    @Appumanjulebageri Жыл бұрын

    ಜೈ ಕುರುಬ ಜೈ ರಾಯಣ್ಣ. ಜೈ ಕನಕ. ಜೈ ಹಕ್ಕ ಬುಕ್ಕ........ ಜೈ. ಹಾಲುಮತ

  • @gm5556
    @gm5556 Жыл бұрын

    🙏ಜೈ ಸಂಗೋಳ್ಳಿ ರಾಯಣ್ಣ🙏

  • @manjukpl3058
    @manjukpl30583 жыл бұрын

    Jai Rayanna jai chennamma

  • @piddappatidi1431
    @piddappatidi143129 күн бұрын

    🙏❤🐏ಜೈ ರಾಯಣ್ಣ ಜೈ ಕುರುಬಾಸ್ 🙏

  • @hadagali_raayann
    @hadagali_raayann3 ай бұрын

    ಅನಂತ ಕೋಟಿ ಕೋಟಿ ನಮನಗಳು ರಾಯಣ್ಣ ❤❤😢

  • @manjunathnimbure6713
    @manjunathnimbure67133 жыл бұрын

    Superb speech ri anna ji

  • @praveen7427
    @praveen74272 жыл бұрын

    ಜೈ ಚೆನ್ನಮ್ಮ ಜೈ ರಾಯಣ್ಣ

  • @virupakshichigari
    @virupakshichigari4 жыл бұрын

    Jai Rayanna

  • @shreeraghurm8185
    @shreeraghurm818527 күн бұрын

    My humble salutation to Rayanna ,a great patriotic

  • @poojaghodake2750
    @poojaghodake27502 жыл бұрын

    Jay sangoli rayanna jay kanaka jay malhar jayahilyamata har har mahadev jay shiv shankar

  • @muttappahbhutali2399

    @muttappahbhutali2399

    11 ай бұрын

    Super

  • @sathishbabu4520
    @sathishbabu45202 жыл бұрын

    yes bro ur words super jai rayanna

  • @gangadharmadnurkar379
    @gangadharmadnurkar379 Жыл бұрын

    Jay kurba Jay malhar

  • @ningupandhare
    @ningupandhare11 ай бұрын

    ಜೈರಾಯಣ

  • @shreeshaikondishreeshaikon7394
    @shreeshaikondishreeshaikon73942 жыл бұрын

    ಮತ್ತೆ ಹುಟ್ಟೀ ಬಾ ರಾಯಣ್ಣ

  • @murugesh154murugeshboss8
    @murugesh154murugeshboss83 жыл бұрын

    Jai Rayanna🙏🙏🙏🙏🙏🙏🙏🙏🙏🙏

  • @raghavendraholdur4156
    @raghavendraholdur41563 жыл бұрын

    Kranti kidi jai rayanna

  • @kumarkumarji6845
    @kumarkumarji68454 жыл бұрын

    Once again remember to sangoli rayanna

  • @vinodfire4496
    @vinodfire4496 Жыл бұрын

    😍😍😍 ದೇಶ ಪ್ರೀಮೀ ರಾಯಣ್ಣ 🙏🙏🙏

  • @ashokrk-nn7oc
    @ashokrk-nn7oc Жыл бұрын

    Sir👌👌👍🙏🙏🙏🙏🙏

  • @basavarajtippanahatti6369
    @basavarajtippanahatti63693 жыл бұрын

    He(Rayanna) is the first freedom fighter of India..🔥🔥

  • @somannakuranalli4875
    @somannakuranalli48754 жыл бұрын

    The graet rayanna

  • @laxmannaiknaik5127
    @laxmannaiknaik51273 жыл бұрын

    Super sir

  • @nandanmn8896
    @nandanmn8896 Жыл бұрын

    ಅವತ್ತಿನ ಕಾಲದಲ್ಲಿ ಯಾರ ಹೆಸರು ಕೇಳಿದ್ರೆ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿದ್ದರೆ ಅದು ರಾಯಣ್ಣನ ಹೆಸರು ಅಂತ ಹೇಳೋಕೆ ಇಷ್ಟ ಪಡ್ತನೆ. ಜೈ ರಾಯಣ್ಣ🚩🇮🇳

  • @ashokrk-nn7oc

    @ashokrk-nn7oc

    4 ай бұрын

    ❤❤

  • @RaviK-gq2hk
    @RaviK-gq2hk Жыл бұрын

    ಜೈ ರಾಯಣ್ಣ ✌️ 😍

  • @noumankhan3735
    @noumankhan37353 жыл бұрын

    Yake sir tippu sultan awaru British virudda horadilwa.karnataka nalli 2 tiger iddare tippu sultan matte sangolli rayanna

  • @shashankshashi6047
    @shashankshashi60473 жыл бұрын

    Jai rayanna

  • @annappakondur5223
    @annappakondur52232 жыл бұрын

    Super 👌👌👌👌

  • @shreeraghurm8185
    @shreeraghurm818527 күн бұрын

    Our chennamma ,& Royanna are immortal,

  • @halasiddakankanawadi3861
    @halasiddakankanawadi38612 жыл бұрын

    ಜೈರಾಯಣಕನಕ

  • @nagulcky1308
    @nagulcky13082 жыл бұрын

    ಜೈ ರಾಯಣ್ಣ ಜೈ ಚನ್ನಮ್ಮ ತಾಯಿ

  • @user-yv3pf7yl1x
    @user-yv3pf7yl1x11 ай бұрын

    Jai huli jai rayanna

  • @mallakadolkar6699
    @mallakadolkar66992 жыл бұрын

    👑❤️🔥💢

  • @mpkurubapattil2940
    @mpkurubapattil29402 жыл бұрын

    🙏

  • @lakannake7335
    @lakannake7335 Жыл бұрын

    Jai,rynna

  • @koteppakoti5216
    @koteppakoti52162 жыл бұрын

    Jai. Rayanna

  • @kalandarbelavadi5140
    @kalandarbelavadi51402 жыл бұрын

    ಜೈ ರಾಯಣ್ಣ ಜೈ ಚೆನ್ನಮ್ಮ🙏🙏🙏🙏

  • @virsettymetre7309
    @virsettymetre73092 жыл бұрын

    🐑🐏💅🙏

  • @imampatelakonalli7382
    @imampatelakonalli73823 ай бұрын

    Jai Rayanna❤

  • @akashpoojari8357
    @akashpoojari835710 ай бұрын

    JAi RAYANNA 🔥🔥

  • @vyankatrajure8998
    @vyankatrajure89982 жыл бұрын

    Good speech

  • @ParamannavariGP
    @ParamannavariGP2 жыл бұрын

    🐏 ಜೈ ರಾಯಣ್ಣ 🐏

  • @malleshpujari5418
    @malleshpujari54182 жыл бұрын

    Super anna 🙏🙏🙏🙏🙏🙏💯💯💯💯

  • @ShivukannadigaHP
    @ShivukannadigaHP2 жыл бұрын

    Super

  • @muttub84
    @muttub842 жыл бұрын

    Jai rayanna 🔥

  • @successcoachinginstituteja3888
    @successcoachinginstituteja3888 Жыл бұрын

    Jay rayannnnaaaaaa

  • @parkashkolli7977
    @parkashkolli7977 Жыл бұрын

    🙏🙏ಜೈ ರಾಯಣ್ಣ🙏🙏

  • @manjunathaavvapla9625
    @manjunathaavvapla9625 Жыл бұрын

    🙏👌❤️

  • @lokeshmlokeshm9164
    @lokeshmlokeshm9164 Жыл бұрын

    Jai rayanna good speech sir

  • @prabhus7364
    @prabhus73643 жыл бұрын

    🇮🇳🇮🇳🇮🇳🇮🇳🇮🇳🇮🇳🇮🇳

  • @hanumesh.m.2320
    @hanumesh.m.23202 жыл бұрын

    ನಮ್ಮ ಜೈವೀರ ಕ್ರಾಂತಿ ಸಂಗೊಳ್ಳಿ ರಾಯಣ್ಣ ಮತ್ತೊಮ್ಮೆ ಹುಟ್ಟಿ ಬಾ ರಾಯಣ್ಣ ಜೈ ಕರ್ನಾಟಕ ಕನ್ನಡಿಗರು ಜೈ ಶ್ರೀರಾಮ್ ಜೈ ಆಂಜನೇಯ 💛♥️💥🔥💯✊💪🚩🙏

  • @ashokrk-nn7oc
    @ashokrk-nn7oc4 ай бұрын

    ❤❤🙏🙏👌👌👍👍

  • @malleshpujari5418
    @malleshpujari54182 жыл бұрын

    Anna madu Part 2

  • @djlover3058
    @djlover3058 Жыл бұрын

    🙏🙏🙏🙏

  • @siddannayallappa3748
    @siddannayallappa3748 Жыл бұрын

    Jai Rayanna 🙏🙏👌🌹

  • @durugeshbennur7670
    @durugeshbennur7670 Жыл бұрын

    King af kuruba

  • @user-uq8yn2eh7g
    @user-uq8yn2eh7g4 ай бұрын

    🙏🙏🙏🙏🙏

  • @malappapujari5566
    @malappapujari55662 жыл бұрын

    Super 💐

  • @bbagewadi6251
    @bbagewadi62515 ай бұрын

  • @chennadaypanduranga5333
    @chennadaypanduranga53332 жыл бұрын

    Jai sangoli rayyannan

  • @crickburst5395
    @crickburst5395 Жыл бұрын

    Super speech sir

  • @Mahesh-ob9py
    @Mahesh-ob9py Жыл бұрын

    👌👌🙏🙏

  • @muttappayadagi5121
    @muttappayadagi51212 жыл бұрын

    👌👌👌

  • @k.manjuneela6384
    @k.manjuneela63842 жыл бұрын

    Jai valmiki. Jai rayanna

  • @user-my3lt7xn1t

    @user-my3lt7xn1t

    Жыл бұрын

    ಜೈ ರಾಯಣ್ಣ ಜೈ ಕುರುಬಾಸ⚔️⚔️🐏🐏

  • @lakannake7335
    @lakannake7335 Жыл бұрын

    Supr,sir

  • @manikyanakod865
    @manikyanakod86510 ай бұрын

    Jai rayanna jai modi jai bjp❤❤❤❤❤

  • @maheshkumar-dk9kh
    @maheshkumar-dk9kh2 жыл бұрын

    🙏🏻🙏🏻🙏🏼🙏🏼

  • @RavikumaraRavikumara-md6jh
    @RavikumaraRavikumara-md6jh10 ай бұрын

    ❤😊❤❤❤🤗

  • @naveenshashi4219
    @naveenshashi42192 жыл бұрын

    🙏🙏🙏

  • @user-jr3ns4es3n
    @user-jr3ns4es3n11 ай бұрын

    🌎🙏🙏🙏🙏🙏🙏

  • @amoghabhasagi9936
    @amoghabhasagi99364 жыл бұрын

    That is greet indiayan tiger

Келесі