No video

ಸಾವರ್ಕರ್..ಹೋರಾಟಗಾರ ಅಥವಾ ಹೇಡಿ..ಯಾವುದು ಸತ್ಯ..? | News Hour With Pratap Simha | Ajith Hanamakkanavar

#pratapsimha #ajithhanumakkanavar #newshour
ಸಾವರ್ಕರ್...ಹೋರಾಟಗಾರ ಅಥವಾ ಹೇಡಿ, ಯಾವುದು ಸತ್ಯ..? | News Hour With Pratap Simha | Ajith Hanamakkanavar
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ

Пікірлер: 475

  • @anands4525
    @anands4525 Жыл бұрын

    ಅಬ್ಭಾ ಇಂತಹ ಅದ್ಭುತ ಜ್ಞಾನ ಇಂತಹ ಅದ್ಬುತ ನೆನಪಿನ ಶಕ್ತಿ. ನಿಜಕ್ಕೂ ನಾನು ಹುಡುಕುತ್ತಿದ್ದ ಉತ್ತರಗಳು ಸಿಕ್ಕಿದವು ಪ್ರತಾಪ್ ಸರ್. ನಿಮ್ಮ ಪಾದಕ್ಕೆ ಶರಣು.

  • @tippannaalagur4769
    @tippannaalagur4769 Жыл бұрын

    ಸೂಪರ್ ಸರ್ ನಿಮ್ಮಿಂದ ಸಾವರ್ಕರ್ ಬಗ್ಗೆ ಬಹಳಷ್ಟು ತಿಳಿದುಕೊಂಡೆವು ಸೂಪರ್ ಸರ್ ಜೈ ಹಿಂದ್ ಜೈ ಭೀಮ್ 🙏🙏

  • @1971JAGADISH

    @1971JAGADISH

    Жыл бұрын

    ಇಷ್ಟು ವರ್ಷ ಯಾಾರೂ ಮುಚ್ಚಿರು

  • @sreekanthkasal679

    @sreekanthkasal679

    Жыл бұрын

    ಪ್ರತಿಯೊಬ್ಬ ರಾಜಕಾರಣಿಗಳು ಪ್ರತಾಪ್ ಸಿಂಹರಂತೆ ಇತಿಹಾಸವನ್ನು ಅಧ್ಯಯನ ಮಾಡಿದರೆ ಈ ರೀತಿಯ ಗೊಂದಲಗಳು ಸಮಸ್ಯೆಗಳು, ಉದ್ಭವವಾಗುವುದಿಲ್ಲ. ಹಾಗಾಗಿ ಇನ್ನು ಮುಂದಾದರೂ ಎಲ್ಲಾ ರಾಜಕಾರಣಿಗಳು ಅಧ್ಯಯನ ಶೀಲರಾಗಿ.

  • @vijaykori1737

    @vijaykori1737

    Жыл бұрын

    Jai bheem jai savarakar

  • @malleah

    @malleah

    Жыл бұрын

    @@vijaykori1737 Hella kannaadigarige Hhagu Hella sarvajNikarige mattu Muslim bandavarige Hagu Hella samidayafavarige taluvNte madi Ellaralliu Santi Hadadlu DoddAndolana madi parSprSNti kPadi suvarna chanal sirge Thanks

  • @king-qb3eh

    @king-qb3eh

    Жыл бұрын

    @@vijaykori1737 ಛಸ

  • @basavarajab3668
    @basavarajab3668 Жыл бұрын

    ಪ್ರತಾಪ್ ಸಿಂಹ ಅವರದು ಅದ್ಭುತವಾದ ಇತಿಹಾಸ ಜ್ಞಾನ 🙏🙏🙏

  • @lakshmanacr2751

    @lakshmanacr2751

    Жыл бұрын

    👍

  • @govindraju8127

    @govindraju8127

    Жыл бұрын

    0

  • @shashikumarbantanoor8577
    @shashikumarbantanoor8577 Жыл бұрын

    ಒಂದು ಅತ್ಯುತ್ತಮವಾದ ಸಂವಾದ, ಇತಿಹಾಸದ ಹೆಚ್ಚಿನ ವಿಷಯಗಳು ಈ ಕಾರ್ಯಕ್ರಮದ ಮೂಲಕ ತಿಳಿಯಿತು..ಇಂತಹ ಕಾರ್ಯಕ್ರಮ ಏರ್ಪಡಿಸಿದ ಸುವರ್ಣ ಚಾನಲ್ ಮತ್ತು ಅಜಿತ್ ಸರ್ ಗೆ ಧನ್ಯವಾದಗಳು 🙏🏻🙏🏻

  • @arunraj6542
    @arunraj6542 Жыл бұрын

    ಪ್ರತಾಪ್ ಸಿಂಹ ರವರು ಉತ್ತಮವಾಗಿ ಸಾವರ್ಕರ್ ಅವರ ಬಗ್ಗೆ ಹೇಳಿದರು ಧನ್ಯವಾದಗಳು

  • @sallyboy1048

    @sallyboy1048

    Жыл бұрын

    😂

  • @SiddaramYellapurkar

    @SiddaramYellapurkar

    7 ай бұрын

    ❤❤❤❤❤❤❤❤❤❤lllllllllllllllllllll😊

  • @girishgowdru1356
    @girishgowdru1356 Жыл бұрын

    Pratap simha 🔥❤️ ನಾಲೆಡ್ಜ್

  • @rajeeviraji1484

    @rajeeviraji1484

    Жыл бұрын

    S

  • @bharatibhat7686
    @bharatibhat7686 Жыл бұрын

    ನಾನೊಬ್ಬ ಹಿಂದೂ ಅನ್ನಲಿಕ್ಕೆ ತುಂಬಾ ಖುಷಿ ಆಗ್ತಿದೆ..ಜೈ ಭಾರತಮಾತೆ, ಜೈ ಹಿಂದ್..

  • @cbirws9428
    @cbirws9428 Жыл бұрын

    ಜೈ ವೀರ ಸಾವರ್ಕರ್ ಜೀ 🙌🔥🙏ಸಿಂಹ ಜೀ 🙌🚩🔥

  • @jagadeesh2484
    @jagadeesh2484 Жыл бұрын

    Prathap Simha Sir absolutely explained well about Savarkar ji....episode was on fire.. 🔥🔥

  • @basuraaj....rockstar4847
    @basuraaj....rockstar4847 Жыл бұрын

    Jai Savarkar ji 🚩🚩🚩🚩

  • @VijayVijay-ty7dh
    @VijayVijay-ty7dh Жыл бұрын

    ಸಾವರ್ಕರ್ ನಿಜವಾದ ಸ್ವಾತಂತ್ರ ಹೋರಾಟಗಾರ ಜೈ ಸಾವರ್ಕರ್

  • @manjubadiger4055
    @manjubadiger4055 Жыл бұрын

    ಪ್ರತಾಪ್ ಸಿಂಹ ನಿಜವಾದ ಸಿಂಹ🔥🔥🙏🏼🙏🏼💪💪

  • @sunilkrish6311
    @sunilkrish6311 Жыл бұрын

    ಜೈ ವೀರ ಸಾವರ್ಕರ್🙏🙏

  • @bhyreshh.l4532
    @bhyreshh.l4532 Жыл бұрын

    ತುಂಬಾ ಚೆನ್ನಾಗಿ ಹೇಳಿದೀರೀ. ಇದನ್ನು ಎಲ್ಲರಿಗೂ ತಲಪಿಸಬೇಕು. Super program 💐💐

  • @ashutoshbishnoi29
    @ashutoshbishnoi29 Жыл бұрын

    Hindu Lion simha , next cm of Karnataka , support from Rajasthan

  • @Manjubiradar2014

    @Manjubiradar2014

    Жыл бұрын

    Thank you Bro

  • @sandeep_appu03
    @sandeep_appu03 Жыл бұрын

    ನಮ್ಮ ಸಿಂಹ ಯಾವಾಗ್ಲೂ ಸಿಂಹ ನೆ ❤✨️🚩🚩🚩🚩🚩🚩🚩🚩🚩

  • @rajeeviraji1484

    @rajeeviraji1484

    Жыл бұрын

    S

  • @shweta3025
    @shweta3025 Жыл бұрын

    ಅದ್ಭುತ ವಾದ knowledge ..👏👏👏

  • @ramaiahsetty925
    @ramaiahsetty925 Жыл бұрын

    ಅತ್ಯುಪಯುಕ್ತ ಚರ್ಚೆ. ಈ ಸಂದರ್ಭಕ್ಕೆ ಸೂಕ್ತವಾದುದು 👌👌👌👌

  • @pramodhachandrashetty7013
    @pramodhachandrashetty7013 Жыл бұрын

    Good historical knowledge Pratap Sima sir

  • @manjuviju7244
    @manjuviju7244 Жыл бұрын

    ಇವಗ ಗೊತ್ತಾಯ್ತು ಸರ್, ನಿಜವಾಗಿಯೂ ಬ್ರಿಟಿಷ್ ರ ಬುಟ್ ನೆಕ್ಕಿದ್ದು ಯಾರು ಅಂತ 🙏🙏🙏

  • @ibrahimaibba1034

    @ibrahimaibba1034

    9 ай бұрын

    ಇವಾಗ ಆದ್ರೂ ಗೊತ್ತಾಯ್ತಲ್ಲ😂😂😂😂ಸಾವರ್ಕರ್ ಒಬ್ಬ ಬೂಟ್ ನೆಕ್ಕಿಸ್😂😂😂😂

  • @manasi7785

    @manasi7785

    6 ай бұрын

    Ninna taleyalli yenu Ella Adu gottatu

  • @DEVENDRA7339

    @DEVENDRA7339

    2 ай бұрын

    ​@@ibrahimaibba1034le turka nettaga comment madu

  • @universalvibes1705
    @universalvibes1705 Жыл бұрын

    Obba person ge estondu knowledge eroke hege saadya… simha is greatest man…. Seriously extraordinary person

  • @jagga9861
    @jagga9861 Жыл бұрын

    ಸಾವರ್ಕರ್ ಬಗ್ಗೆ ಸಂಪೂರ್ಣ ಮಾಹಿತಿ ಕೊಟ್ಟಿದ್ದಾರೆ ಪ್ರತಾಪ್ ಸಿಂಹರವರು..

  • @ashokareddy6712
    @ashokareddy6712 Жыл бұрын

    Fantastic program pratap Simha and Ajith

  • @allinone_747
    @allinone_747 Жыл бұрын

    Never seen politician with these amount of knowledge, You are great sir 🥰 ಸಿದ್ದರಾಮಯ್ಯ being a senior politician should watch this he could realize what he was doing so far...

  • @manasi7785
    @manasi77856 ай бұрын

    ಸರ್ ನಮ ದೇಶದ ಸೋಲ್ಪು ಜನಕ್ಕೆ ಎಷ್ಟು ಹೇಳಿದ್ರು ಅರ್ಥ ಆಗಲ್ಲ ನಾಯಿ ಬಾಲ ಡೊಂಕು ಸರ್ ನೀವು ಹಿಂದೂಗಳ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ರಿ ಸರ್ ಥ್ಯಾಂಕ್ಸ್ ಆ ಲಾಟ್

  • @3851VInod
    @3851VInod Жыл бұрын

    ಪ್ರತಾಪಸಿಂಹರು ಸಹಜವಾದ ಹುಲಿಯೇ ಸರಿ.

  • @butterflybutterfly3395
    @butterflybutterfly3395 Жыл бұрын

    ♥️ಪ್ರತಾಪ್ ಸಿಂಹ♥️ sir ನೀವು ಒಂದು ದೊಡ್ಡ ಜ್ಞಾನ ಭಂಡಾರ ನಿಮ್ಮಿಂದ ತುಂಬಾ ವಿಷಯಗಳನ್ನು ಅರಿತೆ ನಿಮಗೆ ನನ್ನದೊಂದು ದೊಡ್ಡ ನಮಸ್ಕಾರ 🙏🙏🙏 All the best God bless 🙏

  • @sagarma1083
    @sagarma1083 Жыл бұрын

    Jai shree ram 🚩🚩

  • @sachinvittalsarang9339
    @sachinvittalsarang9339 Жыл бұрын

    What an explanation by Pratap Singh.. Everyone must listen..

  • @Devraj-bu1yw
    @Devraj-bu1yw Жыл бұрын

    Real intellectual simha 🙏

  • @rakeshadp5649
    @rakeshadp5649 Жыл бұрын

    1:03:40 hats off to this speech....

  • @hk_build
    @hk_build Жыл бұрын

    Veer Savarkar 🔥🔥🔥 Hats off to Savarkar for sacrificing whole life for country 💞

  • @sharinrao4136
    @sharinrao4136 Жыл бұрын

    That congress person be like I came here to shout why these people asking such a good questions 😂

  • @user-ol8nz9dr3d
    @user-ol8nz9dr3d Жыл бұрын

    ಸ್ವಾಮಿ, ಅಜೀತ್ ರವರೆ ವಿಚಾರ ಬಲ್ಲವರಿಗೆ ಮಾತ್ರ ಅವಕಾಶ ಕೊಟ್ಟರೆ ಖಂಡಿತಾ ವಿಷಯಕ್ಕೆ ಬೆಲೆ ಸಿಗುತ್ತದೆ•

  • @lakshmanabheemarao7395
    @lakshmanabheemarao7395 Жыл бұрын

    ಅವರು ಕೊಟ್ಟಿರುವ ಕ್ಚಮಾಪಣ ಪತ್ರ ಪ್ರಕಟಿಸಿ ಅದರಲ್ಲಿ ಹೇಡಿತನವೇನಿದೆ,ದೇಶದ್ರೋಹಿ ಏನಿದೆ ಎಂದು ದೇಶಕ್ಕೆ ತೋರಿಸುವ ಪ್ರಯತ್ನ ಮಾಡೋಣವೇ

  • @Manu_brave

    @Manu_brave

    Жыл бұрын

    ಅವರ ಪತ್ರ ದಲ್ಲಿ ಹೇಡಿತನ ದೇಶದ್ರೋಹಿ ತನ ಇಲ್ಲ, ನೆಹರು ಮತ್ತು ಗಾಂಧಿಯ ನಡೆತ ಯಲ್ಲಿ ಅವೆರಡೂ ಇದೆ.

  • @gururaya2903

    @gururaya2903

    Жыл бұрын

    Savarkar GE ಆರೆಸಸ್ ಚೂ ಮಂತ್ರ ಬಿಟ್ರೆ. ಏನು ಏನೂ ಗೊತ್ತಿಲ್ಲ

  • @Manu_brave

    @Manu_brave

    Жыл бұрын

    @@gururaya2903 ನೆಹರು ಗೆ ಕಾಂಗ್ರೆಸ್ ನ ಸುಳ್ಳು ಬಿಟ್ರೆ ಬೇರೆ ಏನು ಗೊತ್ತಿಲ್ಲ.

  • @radhikaprabhu4738

    @radhikaprabhu4738

    Жыл бұрын

    Avaru kottiruva patra dalli yenide adannu baredavaru yaru deshda history yannu tiruchidavare kangresigaru britis re kangressina janma tande ivaru britisharu madida pratiyondu anyaaya ke ivaribbara plan deshhalumadida rakhasari kangressigari.

  • @kalleshtm3354
    @kalleshtm33545 ай бұрын

    Very valuable speech for Pratap Simha Great Sir🎉🎉....Jai Hind

  • @PrasannasPassionProject
    @PrasannasPassionProject Жыл бұрын

    Hats off to Pratap Simha Ji for the way he has responded to most of the silly, one sided n blind questions!

  • @Gurukrupa91
    @Gurukrupa91 Жыл бұрын

    38:00 Congress BVC ge yenu gotilla 😂🤣

  • @karthikm.s.1177
    @karthikm.s.117710 ай бұрын

    The level of facts and knowledge Pratap Sir has is immense. We all need someone like you to guide us and teach us the history of our ancestors. Hats off to you sir.

  • @praveenhiremath9490
    @praveenhiremath9490 Жыл бұрын

    Jai BJP 🇮🇳 Jai ಸಾವರ್ಕರ್ 🙏 Jai Modiji 😍🙏 Jai Prathap sir 🔥

  • @harsha9433
    @harsha9433 Жыл бұрын

    Pratap simha has good knowledge of history.... Really appreciated of his knowledge.... Siddanna ge malgodu tinnodu molgodu bitre, history ella enu saha gottilla

  • @Devraj-bu1yw
    @Devraj-bu1yw Жыл бұрын

    Pratap Simha the Tiger of Mysore.

  • @Indian-zj4vh
    @Indian-zj4vh Жыл бұрын

    ಅಪೂರ್ವ ಜ್ನಾನನಿಧಿ 🙏

  • @saraswathyvishwanath3410
    @saraswathyvishwanath3410 Жыл бұрын

    A Beautiful narration of pratap Simha regarding great patriot Savarkar and real enlightenment on History.Thank you

  • @ramadevibhat3957
    @ramadevibhat3957 Жыл бұрын

    ಅವರನ್ನು "ಬರೀ ಸಾವರ್ಕರ್" ಎಂದು ಸಂಭೋಧಿಸ ಬೇಡಿ ಆವರನ್ನು "ಸ್ವಾತಂತ್ರ್ಯ ವೀರ ಸಾವರ್ಕರ್" ಎಂದು ಹೇಳಿ. "ಸ್ವಾತಂತ್ರ್ಯ ವೀರ" ಎಂದು ಬೇರೆ ಯಾರಿಗೂ refer ಮಾಡುವುದಿಲ್ಲ, ಗಾಂಧೀಜಿಯವರಿಗೂ ಇಲ್ಲ.

  • @radhikaprabhu4738

    @radhikaprabhu4738

    Жыл бұрын

    Khandita

  • @govindmadhav4118
    @govindmadhav4118 Жыл бұрын

    Best program of all time in news channels history 👏👏👏 News hour special

  • @vijayendrabagalkot1409
    @vijayendrabagalkot1409 Жыл бұрын

    ಪ್ರತಾಪ್ ಸಿಂಹ ಅವರು ಸಾವರ್ಕರ್ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಯಾವದೇ ತರಹದ ದ್ವ0ದ ಹೇಳಿಕೇಕಳನ್ನು ನೀಡದೆ ಬಹಳೇ ಸರಳಬಾಗಿ ಹೇಳಿದ್ದಕ್ಕೆ ಧನ್ಯ ವಾದಗಳು.

  • @shrinivasm5950
    @shrinivasm5950 Жыл бұрын

    ಸೂಪರ್ knowledge

  • @abhigowda9711
    @abhigowda9711 Жыл бұрын

    Hesarige thakka vyakthi Jai hindh 🚩🚩

  • @m.snayak1396
    @m.snayak1396 Жыл бұрын

    ಹನುಮಕ್ಕನವರೇ, ನೀವು ಅದ್ಭುತ ಎರಡು ಕಡೆಯೂ ವಾದವನ್ನು ಆಲಿಸಿ ಸಮಚಿತ್ತ ಗೊಳಿಸಿ ಕೊಡ್ತೀರಿ ಧನ್ಯವಾದಗಳು

  • @sarveshraj3555
    @sarveshraj3555 Жыл бұрын

    Sidramayya doesn't even have 0.000001% knowledge about history that Pratap sir has

  • @assinaunnikrishnan2489

    @assinaunnikrishnan2489

    7 ай бұрын

    Siddharamaiah is a law student how he will know history?? But Siddhu is intelligent.

  • @swamyvivekananda9577
    @swamyvivekananda9577 Жыл бұрын

    You are a lion in the real sense Mr. Simha. Keep it up .

  • @premasuvarna4467
    @premasuvarna4467 Жыл бұрын

    ಎಂತ ಶಿಕ್ಷೆ ಕೋಟಿ ಸಿದಾ ರೆ ಕಣೀರು ಬರುತ್ತೆ 😭😭😭

  • @bhagyavasudev8193
    @bhagyavasudev8193 Жыл бұрын

    Wow what a knowledge in history excellent sir keep it up

  • @hasihashagowda9495
    @hasihashagowda9495 Жыл бұрын

    Super Pratap Sir💐🙏👍

  • @mohanakadam6033
    @mohanakadam6033 Жыл бұрын

    Jai prathap ji jai savarkar

  • @gurugururaj3439
    @gurugururaj3439 Жыл бұрын

    E congress bolimaga, thika urkonda🤣

  • @madappas.k3837
    @madappas.k3837 Жыл бұрын

    ನಮಗೆ ಯಾವುದೇ ಪಕ್ಷದಿಂದ ಅನ್ನ ಬಟ್ಟೆ ಇಲ್ಲ ಅಂದ್ರ ಹಿಂದುಗಳಿಗೆ ದಯವಿಟ್ಟು ಯಾವುದೇ ಹಿಂದುಗಳು ಈಗಲಾದರೂ ಒದ್ದಾಗಿ ಹಿಂದುಗಳು ಉತ್ತಮರು ಅನುವುದಕ್ಕೆ ಒಂದು ಉತ್ತಮ ಉದಾಹರಣೆ ದೇಶ ಭಾಗ ಆದಾಗ ಹಿಂದುಗಳು ಭಾರತ ಮುಸ್ಲಿಮರು ಪಾಕಿಸ್ತಾನ ಅದರು ನಾವು ಹೃದಯವಂತರು ಇಲ್ಲಿ ಇರುವುದಕ್ಕೆ ಒಪ್ಪಿಕೊಂಡೆವು ಭಾರತದಲ್ಲಿನ ಮುಸ್ಲಿಮರು ಎರಡು ಮೂರು ಪರ್ಸಂಟ್ ಇತ್ತು ಇವತ್ತು 15 ಪರ್ಸಂಟ್ ಇದ್ದಾರೆ ಅದೆ ಪಾಕಿಸ್ತಾನಲ್ಲಿರುವ ಹಿಂದುಗಳು 10 ರಿಂದ 15 ಪರ್ಸಂಟ್ ಇದ್ದರು ಈಗ ಎರಡು ಪರ್ಸಂಟ್ ಆಗಿರುವುದರಿಂದ ಹಿಂದುಗಳು ಎಚ್ಚರಿಕೆಯಿಂದ ಇರಬೇಕು

  • @gururajshetty2713

    @gururajshetty2713

    Жыл бұрын

    Ondu agle beku hindugalu ella

  • @radhikaprabhu4738

    @radhikaprabhu4738

    Жыл бұрын

    Bayalli helidare saladu munde baduki uliya bekadare ondu gudi hindi gale ondu gudi

  • @sushanth5439
    @sushanth5439 Жыл бұрын

    Superb explanation by Pratap simha , can Rahul or sidram Khan dare to face such questions?? Congress rules country on myths so incapable of answer such questions!!!

  • @vijaysuryavamshavijaysurya1090
    @vijaysuryavamshavijaysurya1090 Жыл бұрын

    Who is educated.... they can think..... because of Hindu people.... pratham simha sir i love you as a hindu

  • @Abhihk-ul9xi
    @Abhihk-ul9xi16 күн бұрын

    ಇತಿಹಾಸ ವನ್ನ ತುಂಬಾ ಚೆನ್ನಾಗಿ ಅದ್ದುತ ವಾಗಿ ತಿಳಿದುಕೊಂಡಿದ್ದರೆ

  • @sushanth5439
    @sushanth5439 Жыл бұрын

    Nehru, has written apologize letter to British and stayed away from that politics , y people not questioning Royal treatment to Nehru in five star jail ?

  • @sarveshraj3555

    @sarveshraj3555

    Жыл бұрын

    congress members even don't have 1% knowledge about history thats why sir

  • @radhikaprabhu4738

    @radhikaprabhu4738

    Жыл бұрын

    Nimigideya keluva dhairya yake savar kar hesaru kelida takshan ivara mattum shatidutara pitta nettigerutte y as ke alliye ide guttu ivarella seri ye yoplanmadidavaru nammadeshada histepr bitt moguls history kalisida nayigslige karnata ka dalli ondu vote sigada hage mad uva yogyate bekalla.

  • @indianclashroyale631
    @indianclashroyale631 Жыл бұрын

    congress guy is a comedian he don't know anything about freedom fight 🤣🤣🤣

  • @santhoshgowdamb598
    @santhoshgowdamb598 Жыл бұрын

    Jai shimha 🇮🇳🐅💪💪

  • @vijaysuryavamshavijaysurya1090
    @vijaysuryavamshavijaysurya1090 Жыл бұрын

    And also prathap simha sir.....v love you

  • @sudeshbandiyod2145
    @sudeshbandiyod2145 Жыл бұрын

    Superb prathap anna

  • @saleemahmed1979
    @saleemahmed1979 Жыл бұрын

    All are fought for freedom some one shine rest of them hidden so kindly respect for all freedom fighters.

  • @chayareddy1712
    @chayareddy1712 Жыл бұрын

    Very good knowledge sir.

  • @googleuser8565
    @googleuser8565 Жыл бұрын

    Pratap Singh is one of the best poltisin and God bless you thanks continue leftist hedigalu

  • @shobac7279
    @shobac7279 Жыл бұрын

    Ajith & prathap simha ibbariguu dhanyavadagalu

  • @rajgn5385
    @rajgn5385 Жыл бұрын

    I am realy thanks about good weight news & debets by Ajith sir (Asianet suverna news) , I wish to open up more hided things in further.

  • @jayashankarkr4738
    @jayashankarkr4738 Жыл бұрын

    Solid solid your history knowledge hat's 👑⛑👒🎩

  • @ganeshhugar6018
    @ganeshhugar6018 Жыл бұрын

    ಪ್ರತಾಪ್ ಸಿಂಹ 🦁👌🙏

  • @sagarhebbal7734
    @sagarhebbal7734 Жыл бұрын

    Pratap simha sir bigg fan

  • @laxmankambli4814
    @laxmankambli4814 Жыл бұрын

    Brother ....ಪ್ರಶ್ನೆಯಲ್ಲಿ ಪ್ರಬುದ್ದತೆ ಇರಲಿ...

  • @nanjundarao9543
    @nanjundarao95435 ай бұрын

    ಜೈ ಶ್ರೀರಾಮ. 'ಪರೋಪಕಾರಕಮಿದಂ ಶರೀರಂ'. 'ಇಟ್ಟರೆ ಸಗಣಿಯಾದೆ; ತಟ್ಟಿದರೆ ಕುರುಳಾದೆ(ಬೆರಣಿಯಾದೆ); ತಟ್ಟದೆ ಹಾಕಿದರೆ ಮೆಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವ?' 'ಮನೆಗೆ ಮಾರಿ; ನೆರೆಮನೆಗೆ ಉಪಕಾರಿ.' ಭೂಮಿಗೆ ಭಾರ; ಊಟಕ್ಕೆ ದಂಡ'. ತ್ಯ್ಯಾಗ. ಪರರಿಗಾಗಿ ಬದುಕುವ ಉಪಕಾರ. ಶ್ರೀಕೃಷ್ಷ್ಣನ 'ನಿಷ್ಕಾಮ ಕರ್ಮ ಯೋಗ'. ಯಂತ್ರ ನಿರ್ಮಿಸಿದವರು, ಉಪಯೋಗಿಸುವ ಕ್ರಮ, ತೊಂದರೆಯಾದರೆ ನಿವಾರಣೆ Mannual, Maintenance Mannual ಜೊತೆಗಿಡುತ್ತಾರೆ. ಹಾಗೆಯೇ ಬದುಕಿನ ಸೃಷ್ಟಿಕರ್ತ, ದೇವರು ರೀತಿನೀತಿಯನ್ನೂ ಜೊತೆಗಿರಿಸಿದ್ದಾನೆ. ಜ್ಞಾನ ವಿದ್ಯೆ, ವೇದ. ನಡೆನುಡಿಗೆ ಮಾರ್ಗದರ್ಷನವಲ್ಲದೆ ಮಾನವರಾಗಿ, ಶ್ರೀರಾಮ, ಶ್ರೀಕೃಷ್ಣರಾಗಿ ಬದುಕಿ ತೋರಿಸಿದ್ದಾರೆ. ಶೃತಿ, ಸ್ಮೃತಿ, ಪುರಾಣ, ಕೇಳುವುದು, ನೆನಪಿನಲ್ಲಿಟ್ಟುಕೊಳ್ಳುವುದು, ಕಥೆಗಳಾಗಿ ದಾಖಲೆಯಾಗಿಯೂ ಪಾರಂಪರಿಕ ವಾಗಿವೆ. ಗುಣಗ್ರಾಹಿಗಳಾಗದೆ, ಪಾಶ್ಚಾತ್ಯರು Mythology ಸುಳ್ಳಿನ ಕಂತೆ ಎಂದೇ ಹೀಗಳೆದರು. ನಡೆದಂತೆ ನುಡಿಯುವ ದಾಖಲಾದ ಚರಿತ್ರೆ ಎಂಬುದು ಆಧುನಿಕ ಸಂಶೋಧನೆಗಳು, ಉತ್ಖಲನಗಳು ತೆರೆದಿಟ್ಟಿವೆ. ನಂಬಿಕೆ, ಮೂಢನಂಬಿಕೆ ಶಬ್ಧಗಳೇ ಅಡ್ಡಬಿದ್ದು ನಮಸ್ಕರಿಸಿವೆ. ಇಂತಹ ಹೆಗ್ಗಳಿಕೆ ಪರಕೀಯರಿಗೆ ಅಸೂಯೆಯಾಗಿ ಅನುಸೂಯೆಯ ನಾಡನ್ನು ಕಾಡನ್ನಾಗಿ ಚಿತ್ರಿಸಿರುವ ಕುತಂತ್ರ. ಜೈ ಜೈ ಶ್ರೀರಾಮ.

  • @sharinrao4136
    @sharinrao4136 Жыл бұрын

    Congress person being congress , pappu in every congressman 😂😂😂

  • @sarveshraj3555
    @sarveshraj3555 Жыл бұрын

    Pratap simha is like lion💖💖💖🔥🔥🔥

  • @sunilkumarassunil6516
    @sunilkumarassunil6516 Жыл бұрын

    I like your patience simha

  • @gyanuarakeri2982
    @gyanuarakeri2982 Жыл бұрын

    Pratap sir and Ajit sir It's need to be required for present generation

  • @satishkanaje6953
    @satishkanaje6953 Жыл бұрын

    Apun fida pratap sir kya speech wow super se upar Jai RSS Jai bharat jai modiji Jai yogiji jai pratap sir

  • @cuteraju1
    @cuteraju1 Жыл бұрын

    Great show.. Thanks for the unedited full version... Request to upload as soon its telecasted on TV...

  • @neelakantbiradar2766
    @neelakantbiradar27669 ай бұрын

    Jai Veer Savarkar 🇮🇳🇮🇳🚩🚩

  • @vijaysuryavamshavijaysurya1090
    @vijaysuryavamshavijaysurya1090 Жыл бұрын

    What great speech pratham simha sir....v hand's off

  • @murlimurli7836
    @murlimurli7836 Жыл бұрын

    Hat's off Mr simha you.r tools ,and your noleged Ian very imparsed you thanking you

  • @vijaysuryavamshavijaysurya1090
    @vijaysuryavamshavijaysurya1090 Жыл бұрын

    V love Savarkar sir....v love you prathap simha sir .....v love suvarna news channel..... because of educated person .....i love you.....jai Modiji sir.....jai hindustan.....

  • @aravindaravind5115
    @aravindaravind5115 Жыл бұрын

    Jai Hindusthan Jai bhim

  • @onkarmurhymurthy6278
    @onkarmurhymurthy6278 Жыл бұрын

    Hats of prathap sumha sir lot of information give you sir👌👌👌👌👌👌🙏🙏🙏😀

  • @rakshithhegde2615
    @rakshithhegde2615 Жыл бұрын

    Jai pratham simha🚩🚩🚩

  • @rajshekharkoli8153
    @rajshekharkoli8153 Жыл бұрын

    ಅಬ್ಬಬ್ಬಾ ಏನ್ knowledge ಗುರು ಇವರದು hatts up 🙏🙏🙏

  • @brishnevk4823
    @brishnevk4823 Жыл бұрын

    OmG first time i am hearing this man.. I want to touch his feet .. Great Knowledge 👣 🙏🙏🙏

  • @nageshhmnagu1094
    @nageshhmnagu1094 Жыл бұрын

    ಸೂಪರ್ ಸರ್ ಪ್ರತಾಪ್ ಸಿಂಹ sir💐💐💐

  • @rajivputhran4279
    @rajivputhran4279 Жыл бұрын

    We are proud of you such a knowledge of history as a patriate.

  • @manjunathuppar5481
    @manjunathuppar5481 Жыл бұрын

    Super Sir

  • @vijaysuryavamshavijaysurya1090
    @vijaysuryavamshavijaysurya1090 Жыл бұрын

    Simha sir.... who is educated person.. they can understand....v hand's off pratham simha sir

  • @creativesbyvm4014
    @creativesbyvm40146 ай бұрын

    We need more educated leaders like him

  • @status3183
    @status3183 Жыл бұрын

    Jai bhagatsingh, jai savarkar🚩

  • @adarshbennur8347
    @adarshbennur83478 ай бұрын

    Veer savarkar 🧡

  • @vasanthkumarmr101
    @vasanthkumarmr10110 ай бұрын

    ನಿಮ್ಮ ಜ್ಞಾನಕ್ಕೆ ನನದೊಂದು ಸಲ್ಯೂಟ್

  • @suchethcr9163
    @suchethcr91636 ай бұрын

    Who are seen this interview after inogrration of ram mandir

Келесі