ಹಿಂದೂ-ಮುಸ್ಲಿಂ ಸಂಘರ್ಷ, ತಮ್ಮ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಜೊತೆ ಸಂವಾದ | News Hour With Pratap Simha

#pratapsimha #ajithhanamakkanavar #newshour
ಹಿಂದೂ-ಮುಸ್ಲಿಂ ಸಂಘರ್ಷ, ತಮ್ಮ ಸಾಧನೆಗಳ ಬಗ್ಗೆ ಸಂಸದ ಪ್ರತಾಪ್ ಸಿಂಹ ಜೊತೆ ಸಂವಾದ | News Hour With Pratap Simha
Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
► SUBSCRIBE OUR CHANNEL : goo.gl/8eNAWQ

Пікірлер: 1 500

  • @pushpavs8416
    @pushpavs84165 ай бұрын

    ಪ್ರತಾಪ್ ಸಿಂಹ ಸರ್ ಜನರ ಪ್ರಶ್ನೆಗೆ ಉತ್ತರಿಸಿದ ರೀತಿ ತುಂಬಾ ಚೆನ್ನಾಗಿದೆ. ಜೈ ಮೋಧೀಜಿ, ಜೈ ಪ್ರತಾಪ್ ಸಿಂಹ 👌🏻🙏🏻💐♥️

  • @vijayendrabagalkot1409
    @vijayendrabagalkot1409 Жыл бұрын

    ತುಂಬಾ ಸಂತೋಷ ವಾಯಿತು ಪ್ರತಾಪ್ ಸಿಂಹ ಅವರ ನೇರ ವ್ಯಕ್ತಿತ್ವ ಹಾಗೂ ನಿಷ್ಟುರ ವಾದ ಹೆಜ್ಜೆ ಮನಸ್ಸಿಗೆ ತುಂಬಾ ತೃಪ್ತಿ ಕೊಡುವಂಥ ಸಂವಾದ.

  • @manavadarma.k8299
    @manavadarma.k82992 жыл бұрын

    ಪ್ರತಾಪ್ ಅವ್ರೆ ನಿಮ್ಮ ಅನುಭವ ಕ್ಕೆ ನನ್ನದೊಂದು ಸಲಾಂ....... ನಾನೊಬ್ಬ ಮುಸ್ಲಿಂ ಆಗಿ ನಿಮ್ಮನ್ನು ತುಂಬಾ ಇಷ್ಟ ಪಡ್ತೇನೆ 😊

  • @shivarajam4195

    @shivarajam4195

    2 жыл бұрын

    ನಾನೊಬ್ಬ ಹಿಂದೂ ನಿಮಗೂ ಸಲಂ

  • @sudhakargayakawad4664

    @sudhakargayakawad4664

    2 жыл бұрын

    ನಿಮ್ಮಂತ ತಿಳುವಳಿಕೆ ಇರೋರು ಮುಸ್ಲಿಂ ಮುಖಂಡರಾಗಬೇಕು ಸರ್ ನಿಮ್ಮ ಬುದ್ಧಿವಂತಿಕೆಗೆ ನನ್ನದೊಂದು ಸಲಾಂ

  • @ramreddy1266

    @ramreddy1266

    2 жыл бұрын

    ಸರ್ ನಾನು ಹಿಂದೂ ನಿಮಗೆ ಸಲಾಂ

  • @Kundapurahudga

    @Kundapurahudga

    2 жыл бұрын

    🤣🤣🤣🤣👍

  • @Akshay-oj3oc

    @Akshay-oj3oc

    Жыл бұрын

    Salam bhai...

  • @kalaasaagara
    @kalaasaagara Жыл бұрын

    ಸೂಪರ್ ಸರ್. ನಿಮ್ಮಂಥ ಒಬ್ಬ ದೇಶಪ್ರೇಮಿ ಕ್ರಿಯಾಶೀಲಾ ಎಂ ಪಿ ಪಡೆದಿರುವುದು ನಮ್ಮ ಪುಣ್ಯ ಪ್ರತಾಪ್ ಸಿಂಹ ಸರ್. ಲವ್ ಯು ಸರ್ ❤️❤️❤️. ನಿಮಗೆ ಒಳ್ಳೇದಾಗ್ಲಿ. ನೀವು ನೂರಾರು ವರ್ಷ ಚೆನ್ನಾಗಿರಬೇಕು. 🙏🙏🙏🇮🇳🇮🇳🇮🇳🇮🇳

  • @shrenivasashettyshrenivasa5525
    @shrenivasashettyshrenivasa55252 жыл бұрын

    ನಮಸ್ಕಾರ ಪ್ರತಾಪ ಸಿಂಹ ಸರ್, ಅಭಿವೃದ್ಧಿ ಬಗ್ಗೆ , ಮೆೃಸೂರು ಇರದು ಪ್ರೀತಿ ವಿಶ್ವಾಸ ಬಗ್ಗೆ ಬೇರೆ ರಾಜ್ಯಗಳು ಎಮ್ ಪಿ, ಎಮ್ ಎಲ್ ಎ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲಾ ಸರ್. 12.59 ರಾತ್ರಿ ಆಯಿತು ನಿಮ್ಮ ಏಷ್ಯಾ ನೆಟ್ ಟಿವಿ ಅಂಕರ್ , ನಿಮ್ಮಗೆ ವಂದನೆಗಳು ಸರ್. ಶ್ರೀ ರಾಮ್ ಜೈ ರಾಮ್ ಜೈ ಶ್ರೀ ಆಂಜನೇಯ ಸ್ವಾಮಿ.

  • @hiiihii502
    @hiiihii5022 жыл бұрын

    ಪ್ರತಾಪ್ ಅವ್ರ ಬಗ್ಗೆ ಏನು ಗೊತ್ತಿರ್ಲಿಲ್ಲ,,, but i'm really impressed about him,

  • @basawarajhonagoud3360
    @basawarajhonagoud33602 жыл бұрын

    Educatedಗಳು ರಾಜಕಾರಣಕ್ಕೆ ಬರಬೇಕು ಅನ್ನೋದಕ್ಕೆ best example. ಪ್ರತಿಯೊಂದನ್ನೂ ಎಷ್ಟು ಚೆನ್ನಾಗಿ ಅರ್ಥವತ್ತಾಗಿ ಬಿಡಿಸಿ ಬಿಡಿಸಿ ಮಾತಾಡ್ತೀರಾ ಸರ್. Hats up🙏

  • @beyes5116

    @beyes5116

    Жыл бұрын

    *Reason why muslim ruled India is because Hindu used to decriminate and torture people in the name of caste and varna and jaathi..* Every religion has sects but varna is only in Hinduism. Every society has class. Poor class can become rich class in future and rich can become poor class later. But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era. Nothing is permanent except the change. When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India. But when Muslims arrived, manuvadi got surrendered.

  • @narutohenaruto

    @narutohenaruto

    9 ай бұрын

    @@beyes5116 why did muslims have jizya tax if they are discriminatory? Pasmanda, Ashraf, Ahmadi, Sunni, Shia etc. There are 92 sects in Islam. What can you say here? And btw, Hindus gave equal opportunity to everyone, gave free education to everyone. We are the land of equality. Your statements seem to have come from a radicalized madrasa rather than actual facts.

  • @user-hr5qd4fp9c

    @user-hr5qd4fp9c

    6 ай бұрын

    ​@@narutohenarutohn bi u9klj km Ki pií😅😢😢

  • @mahadev.b9980
    @mahadev.b99802 жыл бұрын

    Good discuss, good speech, Good massage for everyone people ಪ್ರತಾಫ ಸಿಂಹ ಅವರಿಗೆ ನನ್ನ ನಮಸ್ಕಾರಗಳು ನಾನು ನಿಮ್ಮ ಅಭಿಮಾನಿ

  • @shridhar7861
    @shridhar78612 жыл бұрын

    ಪ್ರತಾಪ್ ಸರ್ knowledge ಗೆ ಒಂದು salute 🙏

  • @munirajumuni6335

    @munirajumuni6335

    2 жыл бұрын

    Super. Sir

  • @bhaskaram2967

    @bhaskaram2967

    8 ай бұрын

    100%

  • @mumtazjaleelkhan764

    @mumtazjaleelkhan764

    5 ай бұрын

    Dabba nanna maga

  • @user-ol8nz9dr3d
    @user-ol8nz9dr3d2 жыл бұрын

    ಒಳ್ಳೆಯ ವಿಷಯಗಳನ್ನು ಹಂಚಿಕೊಂಡ ಸಂಸದರಾದ ಪ್ರತಾಪ್ ಸಿಂಹ ಮತ್ತು ಮಾಧ್ಯಮದವರಿಗೂ ಧನ್ಯವಾದಗಳು•

  • @maheshganagi9956
    @maheshganagi99562 жыл бұрын

    ಪ್ರತಾಪ್ ಸಿಂಹ ಸರ್ ನೀವು ತುಂಬಾ clear ಇದೀರಿ ,,, ನೀವು ನಿಮ್ಮ ಹಾದಿಯಲ್ಲಿ ಹೋಗ್ರಿ,,,hatts of to you sir,,,,Go Ahead with your own confidentally,,,❤️

  • @bharatibhat7686
    @bharatibhat7686 Жыл бұрын

    ಸಿಂಹದ ಪ್ರತಾಪ ಭಾರಿ ಇದೆ... ನೀವು ಬರೆಯುತ್ತಿದ್ದ ಲೇಖನ ಓದಿ ಹೆಮ್ಮೆ ಪಡುತ್ತಿದ್ದೆ..ಇದ್ದರೆ, ಬರೆದರೆ ಹೀಗಿರಬೇಕು ಅಂದ್ಕೊ ತಿದ್ದೆ. ಈಗ ನೀವು MP aagiyu ಹಾಗೇ ಸ್ಟ್ರಾಂಗ್ ಆಗೇ ಇದ್ದೀರಿ...hats off sir.. ನಿಮ್ಮಂತ ಮಗಾ ಬೇಕ್ರಿ ಭಾರತ ಮಾತೆಗೆ...

  • @gvsgvs6717
    @gvsgvs6717 Жыл бұрын

    ನಿಯತ್ತಾಗಿ ಸೇವೆ ಸಲ್ಲಿಸುವವರಿಗೆ ಮಾತ್ರ ಈ ಎತ್ತರದ ಮನಸಾಕ್ಷಿ ಇರುತ್ತದೆ...ಸಿಂಹ ಘರ್ಜನೆ🦁🔥💥💐🙏

  • @manjulahugar812

    @manjulahugar812

    11 ай бұрын

    Nija

  • @HanmantrayBiradar

    @HanmantrayBiradar

    9 ай бұрын

    ​@@manjulahugar812p

  • @meenakshipm

    @meenakshipm

    7 ай бұрын

    P​@@manjulahugar812) ll)

  • @basanagoudnagaraddi

    @basanagoudnagaraddi

    7 ай бұрын

    ​@@manjulahugar812pppplĺĺpĺĺĺ😊

  • @sushmanagaraj5538

    @sushmanagaraj5538

    7 ай бұрын

    Jjjjjbbbbbbb 😊​@@manjulahugar812

  • @basavarajkulkarni2870
    @basavarajkulkarni28702 жыл бұрын

    Sir ನಿಮ್ಮಂಥ ಸಂಸದ ರನ್ನು ಪಡೆದ ಮೈಸೂರು, ಕೊಡಗು ಜನ ತುಂಭಾ ಅದೃಷ್ಟವಂತರು, 💐💐😍😍

  • @chethanshetty1145
    @chethanshetty11452 жыл бұрын

    ನಮ್ಮ ಕರ್ನಾಟಕಕ್ಕೆ ಇವರ ತರದವರು ಬೇಕು ಲವ್ ಪ್ರತಾಪ್ ಸರ್ 👑🙏🙏🙏🙏

  • @yerrappab9351

    @yerrappab9351

    Жыл бұрын

    🙏

  • @shivaramgowdayc8134

    @shivaramgowdayc8134

    Жыл бұрын

    ವಿವಾದಗಳನ್ನು ಬಿಟ್ಟು ಸೈಲೆಂಟ್ ಆಗಿ ಕೆಲಸಮಾಡಿ. ಮೈಸೂರಿಗೆ ನಿಮ್ಮ ಅವಶ್ಯಕತೆ ತುಂಬಾ ಇದೆ.

  • @sudha8795

    @sudha8795

    6 ай бұрын

    ​@@shivaramgowdayc8134a😊😊😊😊@

  • @khucchegowda4343
    @khucchegowda43432 жыл бұрын

    ಅರ್ಥಪೂರ್ಣವಾದ ಸಾರ್ವಜನಿಕ ಸಂವಾದ ಒಬ್ಬ ಯುವಕನ ಕನಸುಗಳು ತುಂಬಾ ಆದರ್ಶಪ್ರವಾಗಿವೆ

  • @pavithragowdam6916
    @pavithragowdam69162 жыл бұрын

    Nan life Li rajkiya ವ್ಯಕ್ತಿ ಭಾಷಣ ಕೇಳಿದ್ದು ಫರ್ಸ್ಟ್ ಟೈಮ್ ..ಸೂಪರ್ sir really proud ನಿಮ್ಮ ಅಂಥ ಸಿಂಹಗಳು ಬೇಕು ..

  • @manjumr5747
    @manjumr57472 жыл бұрын

    ಎಂತ ಅದ್ಭುತವಾದ ಹಾಗೂ ಸರಳತೆಯ ಮನುಷ್ಯರೂ ಇವರು ಸಮಾಜಕ್ಕೆ ಇಂತ ಕೆಲಸಮಾಡುವವರು ಬೇಕು 🙏🙏🙏🤗❤️❤️💐💐💐

  • @chaluvaraj5130

    @chaluvaraj5130

    2 жыл бұрын

    Sir please ans to related qsn. Avr qns gu nim ans ಸಂಬಂಧ ela.

  • @basanagoudapatil3512

    @basanagoudapatil3512

    2 жыл бұрын

    @@chaluvaraj51300îz

  • @IndiaICC576

    @IndiaICC576

    11 ай бұрын

    ​@@basanagoudapatil3512pjjlli😊😊😊😊😊😊😊😊😊😊

  • @HasanHasan-wz1vq

    @HasanHasan-wz1vq

    10 ай бұрын

    Job j k kb kb on in jj j kb o job. Kb j kb j OK j

  • @adideeksha3083
    @adideeksha30832 жыл бұрын

    ಪ್ರತಾಪ ಸಿಂಹ ರವರೆ... ಕೊನೆಯಲ್ಲಿ ಗಣೇಶ್ ದೇವಸ್ತಾನದ ವಿಷಯ ಮಾತಾಡಿದ್ದು... ಗಂಡಿಸ್ಥನದ ಮಾತು 💪💪🚩🚩

  • @somashekar7295

    @somashekar7295

    Жыл бұрын

    ಶಾಂತಿ ಪ್ರತಿಷ್ಠಾಪಿಸುವದು ಗಂಡಸ್ತನ. ಮಾತುಗಳಿಂದ ಪ್ರಚೋದಿಸುವುದು ಅಲ್ಲ. ಯಾರು ತಪ್ಪು ಮಾಡುತ್ತಾರೋ ಅವರಿಗೇನೇ ಶಿಕ್ಷೆ ಆಗಬೇಕು. ತಾತ ತಪ್ಪು ಮಾಡಿದರೆ, ಮೊಮ್ಮಗನಿಗೆ ಶಿಕ್ಷೆ ಕೊಡುವುದು ಬೇಡ ಅವನು ಹಿಂದುವೆ ಇರಲಿ, ಮುಸ್ಲಿಮನೆ ಆಗಿರಲಿ ದೇಶ ಮೊದಲು, ಜಾತಿ ಧರ್ಮ ಆಮೇಲೆ

  • @cheathankumarchethan8263

    @cheathankumarchethan8263

    Жыл бұрын

    Super 🙏🙏🙏

  • @AnuRadha-vx5zy

    @AnuRadha-vx5zy

    6 ай бұрын

    very good my son my god bless you keep it up thank you

  • @RedmiA-uz5hd
    @RedmiA-uz5hd2 жыл бұрын

    ಪ್ರತಾಪ್ ಸಿಂಹ ಅನ್ನೋದು ಸುಮ್ನೆ ಅಲ್ಲ!!🔥😎🙏🏼

  • @shankarnarayan1694

    @shankarnarayan1694

    Жыл бұрын

    Llllpg

  • @cpk2023

    @cpk2023

    Жыл бұрын

    ನೈಜ ಹೌದು ಹುಲಿಯ

  • @krpetemodicarewarriors1340
    @krpetemodicarewarriors13402 жыл бұрын

    ಒಬ್ಬ MP ಯ ನಿಜವಾದ ಕರ್ತವ್ಯ ಏನು ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಾ Thank u simha sir ವಿರೋಧ ಬಿಟ್ಟು ಸಮಯ ಇದ್ದರೆ ಪೂರ್ತಿ ವಿಡಿಯೋ ನೋಡಿ

  • @abhishekm8439

    @abhishekm8439

    2 жыл бұрын

    Lo avantha lucha gotha nimge avange avan car driver hesare gotilla avaneno uddara madodu

  • @bharath8677

    @bharath8677

    2 жыл бұрын

    @@abhishekm8439 ley loude ke bal avn car driver hesaru yenakko tilkondirle beku

  • @udik78

    @udik78

    Жыл бұрын

    @@abhishekm8439 Pratap ge driver hesaru gothillantha “Luchcha” antha karithidira Swalpa elaborate madthira 🤔

  • @sanjaybr1299

    @sanjaybr1299

    Жыл бұрын

    @@abhishekm8439 Aa car driver neeve na🤔😂

  • @abhishekm8439

    @abhishekm8439

    Жыл бұрын

    @@sanjaybr1299 entha sule maklige nimatha bolimaklu erotanka durankara hogalla a Sule maga madiro duddu koti koti antha Sule maklu mp agoke nimatha buddi ellea modi Tika nekko boilimakle karana ,

  • @subhasbhatadhmar8216
    @subhasbhatadhmar8216 Жыл бұрын

    ಒಂಟಿ ಯಾಗಿ knowledge ಮೂಲಕ ಬೇಟೆಯಾಡುವ ನಿಜವಾದ ಪ್ರತಾಪ ಸಿಂಹ...hats up sir

  • @MANJUshetty597
    @MANJUshetty597 Жыл бұрын

    Hi ಪ್ರತಾಪ್ ಸರ್ 🌹💐🙋🙏🙏🙏 ನಿಮ್ಮಂತಾ ಯುವ ವಿದ್ಯಾವಂತ ಜನಪ್ರತಿನಿದಿಗಳು ರಾಜಕೀಯದಲ್ಲಿರಬೇಕು ಸರ್ ನಿಮ್ಮ ಕೆಲಸ ನೀವು ಕೊಡುತ್ತೀರೋ ಉತ್ತರಗಳಿಗೆ ನಾನು ಪ್ಯಾನ್ ಆಗಿಬಿಟ್ಟೆ 🤗😍🙏🙏🙏 ಒಳ್ಳೆದಾಗಲಿ ನಿಮ್ಮ ಕ್ಷೇತ್ರದಲ್ಲಿ ಒಳ್ಳೇ ಕೆಲಸಗಳು ಮುಂದುವರೆಯಲಿ ಸರ್ 🙋

  • @kashi474
    @kashi474 Жыл бұрын

    No 1 Development MP In Karnataka 🙏❤️🚩

  • @shreeganeshpatel
    @shreeganeshpatel2 жыл бұрын

    ಎಂತಾ ಮನುಷ್ಯ ಇವರು🙏🙏 ಅದ್ಭುತವಾದ ಯೋಚನಾಶಕ್ತಿ‌ ಅದ್ಭುತವಾದ ವಾಕ್ಚಾತುರ್ಯತೆ.. ಅದ್ಬುತ ಕೆಲಸಗಾರ🙏

  • @gangadhargupta2804
    @gangadhargupta28042 жыл бұрын

    Really Pratap sir more intel .hats of we need more MP s like this

  • @hk_build
    @hk_build Жыл бұрын

    How calmly he is educating every one....... Long visionary Leader 🔥🔥 Pratap simha

  • @Sujays_raj
    @Sujays_raj Жыл бұрын

    ❤ಕಳೆದ 9 ವರ್ಷದಿಂದ ಆತ್ಮ ನಿರ್ಭರವಾಗಲೂ ಶ್ರಮಿಸುತ್ತಿದೆ ನವ ಭಾರತ 🇮🇳🚩 ದೇಶದಲ್ಲಿ ಸಮರ್ಥ ನಾಯಕನಿದ್ರೆ ಮಾತ್ರ ಇವೆಲ್ಲವೂ ಸಾಧ್ಯ 💪🇮🇳🚩 ನಮೋ ಕಾಲದಲ್ಲಿ ವಿಶ್ವಗುರುವಿನತ್ತ ದಾಪುಗಾಲು ಇಡುತ್ತಿರುವ ನವ ಭಾರತ🇮🇳🚩🙏🇮🇳🚩 . . ನಮೋ ಮತ್ತೊಮ್ಮೆ 2024🇮🇳🚩 . . . ಜೈ ಮೋದಿ🚩 ಜೈ RSS🇮🇳🚩 ಜೈ ಅಮಿತ್ ಶಾ💖 ಜೈ ಯೋಗಿ🚩 ಜೈ ಭೀಮ್💙 ಜೈ ಚಕ್ರವರ್ತಿ ಸೂಲಿಬೆಲೆ 🧡 ಜೈ ಹಿಂದ್🇮🇳 ಜೈ ಕರ್ನಾಟಕ💛❤ ಜೈ ಬಜರಂಗದಳ 🚩 ಜೈ ವಿಶ್ವ ಹಿಂದೂ ಪರಿಷತ್ 🚩 ಜೈ ಶ್ರೀ ರಾಮ್ ಸೇನಾ 🚩 . ಜೈ ಭಾರತ ಜನನಿಯ ತನುಜಾತೆ🇮🇳 ಜಯಯೇ ಕರ್ನಾಟಕ ಮಾತೇ 💛❤ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ದೇಶ ನಮ್ಮ ಭಾರತ 🇮🇳🚩

  • @samarths.k9167
    @samarths.k91672 жыл бұрын

    Ali irorige istu Departments ide antha ne yarigu gothirailla😂😂 Most of the MPs of any party for sure they don't have this knowledge....He is so clear.... Good person... Good MP

  • @vpcreation3110
    @vpcreation31102 жыл бұрын

    He is not BJPian, he is purely hindhusthanian, and he is politician for a reason and he is also a journalist for a great goal, great person from karnataka politicians.....Love u simha jeee

  • @vasanthvasanth1878

    @vasanthvasanth1878

    2 жыл бұрын

    6

  • @manjunathaay3125

    @manjunathaay3125

    2 жыл бұрын

    Paper simha,😛😛😛

  • @akasharakashar9199

    @akasharakashar9199

    2 жыл бұрын

    @@manjunathaay3125 manju natha gabbu natha 😆

  • @narasimhads6871

    @narasimhads6871

    2 жыл бұрын

    Maadida kelasavannu oppikollada manastitiyavarige enannu helalaaguvudilla. Prathapasimha chennagi kelasavannu maadiddare.

  • @vpcreation3110

    @vpcreation3110

    2 жыл бұрын

    @@manjunathaay3125 what u did till u now? Please tell me your achievement

  • @eltechnical5842
    @eltechnical58422 жыл бұрын

    ಸೂಪರ್ ಸುವರ್ಣ ಚಾನೆಲ್ ಒಳ್ಳೆಯ ಕೆಲಸ... ಹ್ಯಾಟ್ಸ್ ಆಫ್ ಯೂ....

  • @malateshnayak7807
    @malateshnayak78076 ай бұрын

    ಬುದ್ದಿವಂತ.... ಸಿಂಹ ನಮ್ ಪ್ರತಾಪ್ ಅಣ್ಣಾ ನಿನ್ನ ತಿಳುವಳಿಕೆಗೆ ನನ್ನ ಕೋಟಿ ನಮನಗಳು 🙏🏻🙏🏻

  • @amarnathrao651
    @amarnathrao6512 жыл бұрын

    Wow excellent Mysore people are so proud of getting MP like him

  • @shanvivishvanath6946

    @shanvivishvanath6946

    2 жыл бұрын

    Yes

  • @NaveenKumar-cw5up
    @NaveenKumar-cw5up2 жыл бұрын

    What a Guy man!!❤️ I'm really impressed seeing his intellect ..we need more MP's like him

  • @arvind24like

    @arvind24like

    2 жыл бұрын

    Seeing this we voted him

  • @saligramanagaraja4201

    @saligramanagaraja4201

    2 жыл бұрын

    A great intellect.

  • @saligramanagaraja4201

    @saligramanagaraja4201

    2 жыл бұрын

    Highly knowledgeble

  • @manikraopotdar559

    @manikraopotdar559

    2 жыл бұрын

    @@saligramanagaraja4201 Km

  • @bhuvan_Chavate_8

    @bhuvan_Chavate_8

    2 жыл бұрын

    P0

  • @veerannakvveeranna7244
    @veerannakvveeranna72447 ай бұрын

    ಅಜಿತ್ ಸರ್ ಇಂತಹ ವೇದಿಕೆಯನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಂಸದರಿಗೂ ಅವಕಾಶಗಳನ್ನು ಕಲ್ಪಿಸಿಕೊಡಿ ಧನ್ಯವಾದಗಳು

  • @devdharshan670
    @devdharshan6702 жыл бұрын

    ಸಿಂಹ ಅಂದ್ರೆ ಬರಿ ಘರ್ಜನೆ ಮಾತ್ರ ಅಲ್ಲ. ಕಾರ್ಯ, ಗಾಂಭೀರ್ಯ ಮಾತು ಸಾಧನೆ

  • @muhammad-mj2kc

    @muhammad-mj2kc

    Жыл бұрын

    🐯 alla 👹

  • @rakshiths4936

    @rakshiths4936

    11 ай бұрын

    Thuu thurkara yav alla noo

  • @ksomappa

    @ksomappa

    11 ай бұрын

    43:30 43:30 😊😊😊😊😊😊

  • @chinmayahegde1004

    @chinmayahegde1004

    4 ай бұрын

    Thanks a lot 🙏👌🏼👌

  • @manojkumar-um3wi
    @manojkumar-um3wi2 жыл бұрын

    Karnataka's future is in Good Hands after listening to Pratap Simha

  • @ppfnoidea

    @ppfnoidea

    2 жыл бұрын

    No doubt at all.

  • @ssaraswatipura

    @ssaraswatipura

    Жыл бұрын

    All the best Pratap Simha. Hope to see you as CM in near future.

  • @rudrayyagmath9665

    @rudrayyagmath9665

    Жыл бұрын

    ​@@ssaraswatipura 😅😅Ujj😘i😅ji😅jji😅innnin😅i😅😅ij😅😅😅😅

  • @mspatil3434

    @mspatil3434

    Жыл бұрын

    Nindu sersu bega

  • @manojkumar-um3wi

    @manojkumar-um3wi

    Жыл бұрын

    @@mspatil3434 yen seras beku

  • @rahuljagadeesh3018
    @rahuljagadeesh30182 жыл бұрын

    Prathap Simha knows facts ..tats y he is super confident about wat he is speaking...we need more people like him

  • @jayalakshmisk7327
    @jayalakshmisk7327 Жыл бұрын

    Pratap simha ಅಂಥವರು....ನಮ್ಮ ಕರ್ನಾಟಕದ...ಒಳ್ಳೆ ಬೆಳವಣಿಗೆಗೆ..ಉತ್ತಮ ನಾಯಕತ್ವದ...ವ್ಯಕ್ತಿತ್ವ...ಅವರಲ್ಲಿದೆ... ಇಂಥಾ ಯುವ ನಾಯಕರಿಗೆ ಅವಕಾಶ ಕೊಡಲಿ...ವಯಸ್ಸಾದ.ನಾಯಕರು..ಅವರ್ಗೆ ಬೆನೆಲ್ಲಬು ಆಗಿ ಇರಬೇಕು..... ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ...ಸಿಂಹದ ನಾಯಕತ್ವದ ಈಗ ಬೇಕಾಗಿದೆ...

  • @VijaykumarShetty-qx6ww
    @VijaykumarShetty-qx6ww Жыл бұрын

    ಸಂಸದ ಅಂದ್ರೆ ಹೀಗೆ ಇರ್ಬೇಕು 🚩🙏

  • @harishdb9477
    @harishdb94772 жыл бұрын

    ಅಭಿರುದ್ದಿ ದುರದೃಷ್ಟಿ ನಾಯಕ well done 💐💐

  • @nagarajn5511

    @nagarajn5511

    Жыл бұрын

    O

  • @nagarajn5511

    @nagarajn5511

    Жыл бұрын

    O

  • @shivubitofsmile
    @shivubitofsmile2 жыл бұрын

    Prathap Sinha is not an man he is an institution... Brilliant guy memory power superb oh my God!!!!

  • @meerag6006
    @meerag6006 Жыл бұрын

    ಅಬ್ಬ! ನಿಜವಾಗ್ಲೂ vibrant! We are lucky to have educated, well informed MPs like pratap simha and tejaswi surya! ಇಂಥವರನ್ನು ರಾಜಕೀಯಕ್ಕೆ ತಂದ ಮೋದೀಜಿಯವರಿಗೆ ನಮೋ!!

  • @BasavarajGubbi
    @BasavarajGubbi6 ай бұрын

    ಸೂಪರ್ ಪ್ರತಾಪ್ ಸಿಂಹ ಸರ್ 🔥🔥🔥❤❤❤

  • @bharathbharadwaj9232
    @bharathbharadwaj92322 жыл бұрын

    Very inspiring sir, we need more people like you🙏🙏🙏

  • @DBOSS282
    @DBOSS2822 жыл бұрын

    What a Man ❤️ Person Like Pratap Simha Must be in State Politics , it's better for the people of Karnataka , Highly Knowledgeable Person !

  • @beyes5116

    @beyes5116

    Жыл бұрын

    *Reason why muslim ruled India is because Hindu used to decriminate and torture people in the name of caste and varna and jaathi..* Every religion has sects but varna is only in Hinduism. Every society has class. Poor class can become rich class in future and rich can become poor class later. But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era. Nothing is permanent except the change. When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India. But when Muslims arrived, manuvadi got surrendered.

  • @ravindranathpawar3684
    @ravindranathpawar3684 Жыл бұрын

    ಪ್ರತಾಪ ಸಿಂಹ ಸರ್ ರವರೆ ಮೈಸೂರು ಬೆಂಗಳೂರು ನಡುವೆ ಬೆಸದಂತಾ ಸುಂದರವಾದ ರಸ್ತೆ, ಕಣ್ಣಿಗೆ ಮತ್ತು ದೇಹಕ್ಕೆ ಮನಸ್ಸಿಗೆ ನೆಮ್ಮದಿ ಪ್ರಯಾಣ ಆರೋಗ್ಯ. ನಿಮಗೆ ಕೋಟಿ ಕೋಟಿ ಧನ್ಯವಾದಗಳು. ನೀವು ಪತ್ರಕರ್ತರು ಈ ಹಿಂದೂ ಮುಸ್ಲಿಂ ನಡುವೆ ಇರುವ ಭಿನ್ನಾಭಿಪ್ರಾಯ ಸರಿ ಒದಗಿಸಿದರೆ ನಮ್ಮ ನಾಡು ಚಿನ್ನದ ನಾಡು. ನಮ್ಮ ಆಸೆ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಕೂಡುಗೆ.🤝🙏💐

  • @basav2159
    @basav21592 жыл бұрын

    ಮುಸ್ಲಿಮರೇ ಬೇರೆ ದಲಿತರೇ ಬೇರೆ.. Jai bhim jai hind

  • @sathyaprakashbk3722

    @sathyaprakashbk3722

    Жыл бұрын

    Houdu. Houdu. Houdu

  • @destiny4936

    @destiny4936

    Жыл бұрын

    Exactly. But unfortunately it's mixed up due to politics.

  • @radhak.v7154

    @radhak.v7154

    Жыл бұрын

    ನಿಮ್ಮ ಮಾತು ನಿಜ 🙏

  • @somashekar7295

    @somashekar7295

    Жыл бұрын

    ಬೇರೆ ಇರಬಹುದು ಆದರೆ RSS ಮತ್ತು BJP ಅವರು ಇಬ್ಬನ್ನ ನೋಡೋದು ಒಂದೇ ದೃಷ್ಟಿಯಿಂದಲೇ. ಅವರಿಗೆ ಮುಸ್ಲಿಮ್ಸ್ ಮತ್ತು ದಲಿತರು ಬೇಕಾಗಿಲ್ಲ. ಅವರ ಪ್ರಕಾರ ಎಲ್ಲಾ ಮುಸ್ಲಿಮರೂ, ದಲಿತರು ದೇಶ ದ್ರೋಹಿಗಳು

  • @basav2159

    @basav2159

    Жыл бұрын

    @@somashekar7295 ಅಣ್ಣಾ ತಪ್ಪು ತಿಳಿಬೇಡಿ... ಮುಸ್ಲಿಮರು ದಲಿತರಾದ ನಮ್ಮನ್ನ ವಲಿಸುವ ಪರಿ ನೋಡಿದರೆ... ನಮಗೆ ದೊಡ್ಡ ಗಂಡಾಂತರ ಕಾದಿದೆ... ದಲಿತರಲ್ಲ ಕೆಳಮಟ್ಟದಲ್ಲಿ ನೋಡುವ ಮುಟ್ಟಾಳರನ್ನ ಬಿಡಿ... ನಮ್ಮ ಧರ್ಮ ಹಿಂದೂ ಧರ್ಮ..

  • @panacreations5876
    @panacreations58762 жыл бұрын

    ❤simha....no words to describe............. your conclusion is awesome sir

  • @santoshrb4169
    @santoshrb41692 жыл бұрын

    ರಿಯಲ್ ಸಿಂಹ...... 🙏🙏🙏👌👌👌

  • @manjumanjumanju383

    @manjumanjumanju383

    2 жыл бұрын

    🇮🇳🇮🇳🇮🇳🇮🇳🇮🇳👌👌🚩🚩🚩🚩🌙🌙🌙🌙👌👌👌👌🎤📺🎤📺🎤📺🎤📺👌👬👬👬👬👬👌👌👌👎👎👎🚩🌷🚩🌷👎🌷🌹🌷🌹🌷🌹👎👎🌷🌹🌷🌹👎🎤📺🎤📺🎤📺🎤📺👎👎👎👎🌷🌹👬👬👬👬👬👬👎

  • @rizwanbabbu2987

    @rizwanbabbu2987

    2 жыл бұрын

    Ava adake patrol dezal jst yanike jast maderadu huru

  • @hariprasad181
    @hariprasad181 Жыл бұрын

    Seriously, this man must be CM of Karnataka. He is very knowledgeable, brilliant and hard working 🙏👏👏

  • @lalithasrinivasaiyer572
    @lalithasrinivasaiyer572 Жыл бұрын

    ಅದ್ಭುತ ಸಂವಾದ!ಒಂದೂವರೆ ಘಂಟೆಕಾಲ ನಮ್ಮನ್ನು ಸೆರೆಹಿಡಿದಿಟ್ಟಿದ್ದೀರಿ!ಸ್ಪಷ್ಟವಾಗಿ ಮಾತನಾಡುವ ಸಂಸದರಿಗೆ ಅಭಿನಂದನೆಗಳು!🙏ಧನ್ಯವಾದಗಳು! ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ🙏ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರೇಪಿಸಲಿ.

  • @raghavendras4710
    @raghavendras47102 жыл бұрын

    Hats off to Pratap simha

  • @rakeshhn3199
    @rakeshhn31992 жыл бұрын

    Every word comes like a bullet, awesome 👏,need more politicians like Mr.Simha for Karnataka and for India.

  • @beyes5116

    @beyes5116

    Жыл бұрын

    *Reason why muslim ruled India is because Hindu used to decriminate and torture people in the name of caste and varna and jaathi..* Every religion has sects but varna is only in Hinduism. Every society has class. Poor class can become rich class in future and rich can become poor class later. But verna is permanent because of past life deeds, these kind of narration killed innovation in India. Because Brahman are intelligent because they are Brahman. So when external people with modern technology arrived at India, Brahman and kshatriya didn't know what to do. Shudra got converted to Islam to escape from slavery , vaishya with buiseness interest flourished in British era. Shudra with population flourished in democratic era. Nothing is permanent except the change. When buddha and basavanna told varna is bad to society; brahminism crushed thier voices. If not India would not have been ruled by others; if Buddhism had flourished in India. But when Muslims arrived, manuvadi got surrendered.

  • @girishahkgiri4130
    @girishahkgiri4130 Жыл бұрын

    Super sir 🔥 ಸತ್ಯ ಮತ್ತು ನಿಖರ ಉತ್ತರ hand's Off 🙏

  • @HarshTruthExplained
    @HarshTruthExplained Жыл бұрын

    ನಿಜವಾದ ಸಾಹಸ ಸಿಂಹ. ಮುಂದಿನ ವರ್ಷಗಳಲ್ಲಿ ದೇಶಕ್ಕಾಗಿ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಗಳು ಇವೆ. 🙏🏻🫶🏼

  • @nandangowda4989
    @nandangowda49892 жыл бұрын

    Prathap Simha Jii is best politician i ever seen in my small age , Definitely every honest people will agree that he is the best. Mysore is so lucky to have MP like Prathap Simha, every politician need to l earn from Prathap Simha how to serve people and how to develop country with our work We can do our country as develop country only with the help of politician like Prathap Simha sir . In election before voting everyone plzz think in future u need developed country or developing country .

  • @sumanthbhat5359
    @sumanthbhat53592 жыл бұрын

    The way he is stating proper dates and facts is unimaginable. Salute to you, this is what proper educated politicians can do to our country.

  • @sohelnadaf6654

    @sohelnadaf6654

    Жыл бұрын

    Pmlkl

  • @v.vijaykumarazad911

    @v.vijaykumarazad911

    Жыл бұрын

    ll llol

  • @pradeepadc5971

    @pradeepadc5971

    Жыл бұрын

    ಸಾಬಿ ಸೂ..ಮಕ್ಕಳು

  • @rajugoud6352

    @rajugoud6352

    Жыл бұрын

    ​@@v.vijaykumarazad911 lol

  • @i-am-not-a-robot

    @i-am-not-a-robot

    10 ай бұрын

    ​@@rajugoud6352😊

  • @karthikkohligowda
    @karthikkohligowda2 жыл бұрын

    Earlier I was just liking Pratap Simha.. but now I have become his fan.. such a honest & knowledgeable Minister. Yelru hinge ivr thara irbeku.

  • @shivkumar-ge9yy
    @shivkumar-ge9yy2 жыл бұрын

    Beautiful Conversation and knowledgeable MP👏👏👏 Let us give him more power to him to serve us..

  • @pavipavithra4383
    @pavipavithra43832 жыл бұрын

    ಜೈ ಪ್ರತಾಪ್ ಸಿಂಹ ಸರ್ 🙏🙏👌👌🙏

  • @maagihn6043
    @maagihn60432 жыл бұрын

    ನಿಮ್ಮಂತ ಸಂಸದರು ಕರ್ನಾಟಕಕ್ಕೆ ಮತ್ತೆ ಭಾರತಕ್ಕೆ ತುಂಬಾನೇ ಅವಶ್ಯಕ....

  • @maheshchandrashetty4631
    @maheshchandrashetty46312 жыл бұрын

    Our Hindustan need Politician like Prathap Simha. Because he have very good knowledge of history and present situation. Very nice.

  • @supreethrao2949
    @supreethrao2949 Жыл бұрын

    Proud of my city mp, incredible knowledge 🙏 hats off

  • @ratnakarhanasi2748
    @ratnakarhanasi27482 жыл бұрын

    ಯಾರು ಏನೆ ಹೇಳಿದ್ರು, ಮುಂದಿನ 20 ವರ್ಷ ಕಾಂಗ್ರೆಸ್ಸ್ ಅಧಿಕಾರಕ್ಕೆ ಬರೋದೇ ಇಲ್ಲ..

  • @shivakumarkotturmath4893

    @shivakumarkotturmath4893

    Жыл бұрын

    ಸುಳ್ಳು ಹೇಳಬೇಡಿ.... ಇನ್ನು 20 ವರ್ಷಕ್ಕೆ ಕಾಂಗ್ರೆಸ್ ಪಕ್ಷನೇ ಇರೋಲ್ಲ....

  • @yama9411

    @yama9411

    Жыл бұрын

    20 varsha aadmele iddre Congress na nodana 😂😆

  • @bharavasebharavase3965

    @bharavasebharavase3965

    Жыл бұрын

    😅😅

  • @HemmeyaKannadiga46

    @HemmeyaKannadiga46

    10 ай бұрын

    Bandide nodi sir

  • @roh2263
    @roh22632 жыл бұрын

    Pure 💯 % good leader 🙏 proud of u sir

  • @puneethkumar007
    @puneethkumar007 Жыл бұрын

    🔥 fire.. pin to pin. Perfect question perfect answer.

  • @kumaraswamybp5547
    @kumaraswamybp5547 Жыл бұрын

    Never thought that Mr. Prathap Simha has such a knowledge on development, particularly on Rly projects...technical issues which is a must and which is lacking in many MPs. Having 38 years of service in Rlys as STATION MASTER, I appreciate your knowledge, commitment to serve. Hats of Popular MP - Prathap Simha. Kumaraswamy B P.

  • @rakshithgowda2048

    @rakshithgowda2048

    6 ай бұрын

    If v kannadigas set aside caste ... Thn Pratap simha is definitely a cm candidate

  • @naveenmelinamani4005
    @naveenmelinamani40052 жыл бұрын

    I dint see like him before... he s a bundle of knowledge.. we know he is d best mp of Mysore Kodagu constituency.. while he speaking and explaining he tells spontaneously every steps and department which we follow to complete work...

  • @prashantht2422
    @prashantht24222 жыл бұрын

    ಜೈ ಹೋ ಪ್ರತಾಪ್ ಸಿಂಹ ಜೀ...💪💪🚩🚩

  • @abhishekreddy4781
    @abhishekreddy47812 жыл бұрын

    Excellent💯👍👏 Sir Prathapha Simha

  • @pruthvinr1928
    @pruthvinr19282 жыл бұрын

    This is the first video i never skipped even 10 sec. Whole 1hour 28min I have watched and even after watching , i hav investigated few things which sir Prathap simha exposed, every thing was true and we need this type of political leaders. Even if Karnataka Govt will have leaders like them then Karnataka can be corruption free state. Hats off Sir Prathap simha and Sir Ajith 👏

  • @somethingnew6775
    @somethingnew67752 жыл бұрын

    ಇತಿಹಾಸ, ವಾಸ್ತವ ,ಪ್ರಚಲಿತ ,ದೂರದೃಷ್ಟಿ =-- ಪ್ರತಾಪ್ ಸಿಂಹ

  • @praveenbr289
    @praveenbr2892 жыл бұрын

    Need this type of MP , such a great knowledge about work

  • @lalithann6215
    @lalithann62152 жыл бұрын

    Knowing best of surrounding , good knowledge , wonderful politician salute u sir 🙏🙏

  • @vanibhat9336
    @vanibhat9336 Жыл бұрын

    Super Pratapji 👏🏻👏🏻👏🏻👏🏻👏🏻👏🏻🙏

  • @AdityaLokesh
    @AdityaLokesh2 жыл бұрын

    ಸೂಪರ್ ಎಂಪಿ ಹಾಟ್ಸ್ ಆಫ್ 😊🙏👍👌🏻❤🌹

  • @dattudesai1
    @dattudesai12 жыл бұрын

    Actually I am very Awaited to this Video.

  • @surajrai8077
    @surajrai80772 жыл бұрын

    Better to replace Bommai with Prathap sir he is always much better than all past CM of karnataka, 100 % sure karnataka will progress much better under prathap sir as CM

  • @rakshithgowda2048

    @rakshithgowda2048

    6 ай бұрын

    Unfortunately caste politics is still very big in india

  • @rajeshramgiri7944
    @rajeshramgiri79442 жыл бұрын

    Look at his confidence towards collective knowledge he has about his work.. Proud of you Pratap sir. Mysore is lucky to have such a great MP.. This is called Educated Politician

  • @nagarajsuryamodjikejai5937
    @nagarajsuryamodjikejai59372 жыл бұрын

    Thank🙏 you ಪ್ರತಾಪ್ ಸಿಂಹ ಸಾರ್ Well don God bless you Keep it up

  • @prathapshetty6053
    @prathapshetty60532 жыл бұрын

    Very well answered..highly knowledgeable person.

  • @jayakumarkb7520

    @jayakumarkb7520

    Жыл бұрын

    Knowledge able MP Mysore is fortunate to have him

  • @chandru662
    @chandru6622 жыл бұрын

    ನಿಮ್ಮಂತೆ ಇನ್ನೂಳಿದ ನಮ್ಮ ರಾಜ್ಯದ MP ಗಳು ಕೆಲಸ ಮಾಡಿದರೆ ನಮ್ಮ ರಾಜ್ಯ ಕಲ್ಯಾಣ ರಾಜ್ಯ ಆಗುತ್ತದೆ ...ಸರ್

  • @mkrishna8198

    @mkrishna8198

    2 жыл бұрын

    Kanditha satyavada matu.

  • @jayanth279
    @jayanth2796 ай бұрын

    He is a true MP. We never knew that MP could do this much of work

  • @chandreshnayak5960

    @chandreshnayak5960

    6 ай бұрын

    2

  • @samarths.k9167
    @samarths.k91672 жыл бұрын

    None of the Muslim in that panel asked about development, Administrative based questions.... Questions were Only about religious based .... 🤦🤦

  • @santoshshetty8035

    @santoshshetty8035

    2 жыл бұрын

    Muslim hate Hindus

  • @shambu0078

    @shambu0078

    2 жыл бұрын

    That's what they are after to

  • @tv214mtv

    @tv214mtv

    2 жыл бұрын

    Y they ask means he tarcher from his statement from past against a religion. There mindset created by himself

  • @akasharakashar9199

    @akasharakashar9199

    2 жыл бұрын

    💯😆bro

  • @chandru662

    @chandru662

    2 жыл бұрын

    100% right bro

  • @puneethsr6526
    @puneethsr65262 жыл бұрын

    Truly inspiring, all the best for all your hard work 👍

  • @shankarsfamily3046
    @shankarsfamily30466 ай бұрын

    He is awesome. His knowledge about everything is really vast and fantastic. He is an exemplary. We need more like this super thinkers

  • @ugrumnayak8921
    @ugrumnayak89212 жыл бұрын

    ಜೈ ಸಿಂಹ 🙏🙏🙏🙏🙏

  • @pramodkumar-pr7nn
    @pramodkumar-pr7nn2 жыл бұрын

    Azith sir super interview and excellent explanations from Prathap sir👌👌👌 and bangalore to mysore highway👌👌👌👌❤

  • @skproductions6366
    @skproductions63662 жыл бұрын

    Brilliant Soul.... Very Knowledgeable person...We need all MP's like this....👏👏

  • @ekvishwaas6347
    @ekvishwaas63472 жыл бұрын

    ಸಿಟಿ ರವಿ ಅವರ ಜೊತೆಗಿನ ಸಂವಾದವನ್ನು ಪೂರ್ತಿಯಾಗಿ ಅಪ್ ಲೋಡ್ ಮಾಡಿ ಅಜಿತ್! ಅದು ಅತ್ಯುತ್ತಮವಾಗಿತ್ತುˌ!

  • @BhoomikaManju-zp4ve
    @BhoomikaManju-zp4ve6 ай бұрын

    ಸಿಂಹ ಯಾವತ್ತೂ ಸಿಂಹ ನೇ beautiful speach sir ❤

  • @sunilkumarnagoorekalyanara5754
    @sunilkumarnagoorekalyanara57542 жыл бұрын

    Like this we need more MP's in Karnataka

  • @CamSam09
    @CamSam092 жыл бұрын

    Fantastic, he has knowledge wit and commitment. Good discussion.

  • @sanjeevshivannavar6099
    @sanjeevshivannavar60992 жыл бұрын

    ಪ್ರತಾಪ್ ಸಿಂಹ ಸರ್ 💐🙏💐

  • @mallurpatil
    @mallurpatil2 жыл бұрын

    Great Leader, Root level knowledge, Every Politicians need knowledge , Idea’s like him.

  • @veerurocking054veeeu5
    @veerurocking054veeeu52 жыл бұрын

    🙏Hat's off to 😎Prathap Simha🦁 sir.....🔥What a Knowledge You Have sir❤....What a Greatfull explaination....🙏

  • @harshaana
    @harshaana2 жыл бұрын

    Super guy!! Pro development, nationalistic, 0 corruption.. way to go.

  • @mvbhaktha
    @mvbhaktha2 жыл бұрын

    We need more and more young MP’s like him everywhere who has a passion to work for people and a great sense of Nationalism Bharat mata ki jai🙏🏼🙏🏼 Jai Karnataka 🙏🏼🙏🏼

  • @annaiahp8748
    @annaiahp8748 Жыл бұрын

    ಇನ್ನೊಂದು ಮಾತು ಮರೆತು ಬಿಟ್ಟೆ ನಿಮ್ಮಂಥ ಸಂಸದರನ್ನು ಪಡೆಯಲು ನಿಮ್ಮ ಕ್ಷೇತ್ರದ ಜನ ತುಂಬಾ ಅದೃಷ್ಟ ಮಾಡಿದ್ದಾರೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.ಅಣ್ಣಯ್ಯ.

Келесі