Reserve Bank of India (Part-1)

RBI. structure of rbi. Governors of RBI. nationalisation of banks in india. Function of RBI.

Пікірлер: 524

  • @RajeshR-qe5mh
    @RajeshR-qe5mh3 жыл бұрын

    ಸರ್ ಮಕ್ಕಳಿಗೆ ಈ ಸಮಯದಲ್ಲಿ ನೀವು ಮಾಡುತ್ತಿರುವ ಸೇವೆ . ನಾವು ಕೊನೆ ಉಸಿರಿರುವವರೆಗೂ ಮರೆಯುವುದಿಲ್ಲ. Thank you so much sir.

  • @siddalungsiddaling07
    @siddalungsiddaling073 жыл бұрын

    🙏 ಧನ್ಯವಾದಗಳು ಸರ್ ನಿಮ್ಮ ಟೀಚಿಂಗ್ ಅದ್ಭುತವಾಗಿದೆ ನಮ್ಮಂತ ಬಡವಿದ್ಯಾರ್ಥಿಗಳಿಗೆ ತುಂಬಾ ಸದುಪಯೋಗ ಆಗುತ್ತಿದೆ....🙏🙏🙏🙏

  • @meghamaradi396
    @meghamaradi3963 жыл бұрын

    ಸರ್ ನಾನು ಕಳೆದ ವರ್ಷ ನಿಮ್ಮ ಎಲ್ಲಾ ಕ್ಲಾಸ್ ಗಳನ್ನು ಕೇಳಿ ನೋಟ್ಸ್ ಮಾಡಿಕೊಂಡು ಓದಿದಕ್ಕೆ,, WPC ಆಗಿ ಇವಾಗ ಟ್ರೈನಿಂಗ್ ನಲ್ಲಿ ಇದ್ದೇನೆ ಸರ್,,,,, ನಿಮಗೆ ಧನ್ಯವಾದಗಳು 🙏🙏🙏 ನನ್ನ ಮೆಚ್ಚಿನ ಗುರುಗಳು ನೀವು

  • @bharamappad4180
    @bharamappad41803 жыл бұрын

    ತುಂಬಾ ಧನ್ಯವಾದಗಳು ಸಾರ್. ನಮಗೆ ಬಹಳಷ್ಟು ಉಪಯೋಗವಾಗ್ತಿದೆ. ನಿಮಗೆ ಎಷ್ಟು ಕೃತಜ್ಞತೆಗಳು ಹೇಳಿದರೂ ಸಾಲದು ಸಾರ್.

  • @mana.kmana.k1938
    @mana.kmana.k19383 жыл бұрын

    ನಿಮ್ಮ ಈ ಸಹಾಯಕ್ಕೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇವೆ ಸರ್.💙

  • @vishnub1588
    @vishnub15883 жыл бұрын

    Thank you sir...ನಿಮ್ ಈ ಬಡ ಮಕ್ಕಳ ಓಧಿಗೆ ತುಂಬಾ ಸುಲಭವಾಗಿ ಅನುಕೂಲ ಮಾಡುವ ಕಾರ್ಯ ಇದೇ ತರುವಾಯ ಮುಂದುವರಿಲಿ...once again thank you sir

  • @laxmandhupadal2201
    @laxmandhupadal22013 жыл бұрын

    ನನ್ನ ಆಸೆ ಏನೆಂದರೆ ಈ ಗುರುಗಳು ಕರ್ನಾಟಕ ರಾಜ್ಯದ ಶಿಕ್ಷಣ ಮಂತ್ರಿಯಾಗಬೇಕು

  • @RakeshSS-ec5su

    @RakeshSS-ec5su

    3 жыл бұрын

    Nija

  • @ambujakshirangan8992

    @ambujakshirangan8992

    3 жыл бұрын

    I agree

  • @udaykumar6300

    @udaykumar6300

    3 жыл бұрын

    Yaa we r supporting 🙂🙂🙂

  • @dearsDr7056

    @dearsDr7056

    3 жыл бұрын

    I am also heartly agree

  • @resool786dvkr9

    @resool786dvkr9

    3 жыл бұрын

    Nija

  • @ashokgaded9313
    @ashokgaded93133 жыл бұрын

    Sir please daily important class madi sir 🙏🙏..civil exam important discuss kuda madi sir 🙏❤️

  • @rockstarl.s8536
    @rockstarl.s85363 жыл бұрын

    ಸರ್ ನಿಮ್ಮ ಕ್ಲಾಸುಗಳು ನಮ್ಮಂತಹ ಎಷ್ಟು ಬಡ ಮಕ್ಕಳಿಗೆ ಬಹಳಷ್ಟು ಸಹಾಯ ಆಗಿದೆ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತೆ ಬೇರೆ ಕ್ಲಾಸುಗಳನ್ನು ಹೇಳಿ ಸರ್ ನಿಮ್ಮಿಂದ ಎಷ್ಟು ಬಡ ಮಕ್ಕಳಿಗೆ ಸಹಾಯವಾಗುತ್ತದೆ ಧನ್ಯವಾದಗಳು ಸರ್ ನಿಮಗೆ

  • @Spardhavijay
    @Spardhavijay3 жыл бұрын

    ಇಂತಹ ಪವಿತ್ರ ವೃತ್ತಿ ಬಿಟ್ಟು ಆ ಹೋಲಸ ರಾಜಕೀಯಕ್ಕೆ ಯಾವತ್ತು ಹೋಗಬೇಡಿ ಗುರುಗಳೆ... ನಿಮ್ಮ ಅಪಾರ ವಿದ್ಯಾರ್ಥಿ ಬಳಗಕ್ಕೆ ನಿಮ್ಮ ಮಾರ್ಗದರ್ಶನ ಹೀಗೆ ಇರಲಿ, ಗುರುಗಳೆ ನಿಮ್ಮ ತರಗತಿಯಿಂದ ತುಂಬಾ ಉಪಯುಕ್ತವಾಗಿದೆ ... ಧನ್ಯವಾದಗಳು ನಿಮ್ಮ ಈ ಉಚಿತ ಸೇವೆಗೆ‌...

  • @yankappabeli5044
    @yankappabeli50443 жыл бұрын

    ಧನ್ಯವಾದಗಳು ಸರ್...ಈ Lack down ಸಮಯದಲ್ಲಿ ನಿಮ್ಮ videos ಅನ್ನು ನೋಡಿ ಕಲಿಯುತ್ತಿದ್ದೆವೆ.....🙏🙏🙏🙏👍🏻👍🏻👍🏻

  • @veerukatagallimath2186
    @veerukatagallimath21862 жыл бұрын

    ಜ್ಞಾನ ಕಣಜ 💐💐🙏🙏🙏🙏🥰 ONE MAN ARMY IN TEACHING LINE...... ನಮ್ಮ ಗುರುಗಳು

  • @shailakatti7506
    @shailakatti75063 жыл бұрын

    I was waiting for your videos Sir.. Please continue your classes..... U r really a great educator..!

  • @lakshmisadanande8365
    @lakshmisadanande83653 жыл бұрын

    Sir ur back so much thanks for u... No one teacher like u. No words to describe u... So hertly Tq 🙏🙏🙏🙏🙏🙏🙏🙏🙏🙏🙏🙏🙏🙏

  • @Musiczone-xz6zl
    @Musiczone-xz6zl3 жыл бұрын

    ಅನ್ ಲೈಕ್ ಮಾಡುವ ಮೊದಲು ಕಾರಣ ಹೇಳಿ ಮಾಡಿ ದಯವಿಟ್ಟು ಏಕೆಂದರೆ ತಪ್ಪು ಏನು ಇದೆ ಎಂಬುದನ್ನು ತಿಳಿಯಲಿಕ್ಕೆ ಸಹಾಯವಾಗುತ್ತದೆ ಕಾರಣ ಹೇಳದೆ unlike ಮಾಡಿದರೆ ಅವರ ಉತ್ತಮವಾದ ಗುಣಗಳನ್ನು ದ್ವೇಷಿಸುತ್ತಿದ್ದಿರಿ ಎಂದರ್ಥ

  • @balubalaji6657

    @balubalaji6657

    3 жыл бұрын

    Nija sir.... ತಮ್ಮ ಸ್ವಾರ್ಥಕೊಸ್ಕರ ಅವರನ್ನ,ಅವರ ಪಾಠವನ್ನು unalike ಮಾಡ್ತಾರೆ

  • @anandlamani5242

    @anandlamani5242

    3 жыл бұрын

    Unlike madoru nalayak nan Maklu brooo ...inthaha gurugalanna padibeku Andre nijavaglu punya madirbeku ....bada vidyarthigala palina devaru Nam K M Suresh sir 🙏.....avara pratiyondu class kuda tumba important ide and help agide nanage and pratiyobbarigu help agtide ....

  • @begooddogood916

    @begooddogood916

    3 жыл бұрын

    Sir nevo 1 nimisha, koda west madalla ade ista matte intresting voice

  • @gourammarangan9520

    @gourammarangan9520

    3 жыл бұрын

    E dislike maadorige payment irabeku... adakke ella olle gurugalu maado pathakke dislike maadtaa idaare.. dislike maadorige modal ondu sambala iro kelasa sigil devre...

  • @Musiczone-xz6zl

    @Musiczone-xz6zl

    3 жыл бұрын

    @@gourammarangan9520 yes

  • @ambadasshivasharan8496
    @ambadasshivasharan84963 жыл бұрын

    ನಿಮ್ಮ ಜ್ಞಾನ ಎಲ್ಲಾ ಬಡಮಕ್ಕಳಿಗೆ ಜೀವನ ದಾರಿ ದೀಪ ವಾಗಲಿ.....ಧನ್ಯವಾದಗಳು

  • @Musiczone-xz6zl
    @Musiczone-xz6zl3 жыл бұрын

    ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮುಂದಿನ ದಿನಗಳಲ್ಲಿ ಮಾಡಿ ಗುರುಗಳೇ .

  • @ambujakshirangan8992

    @ambujakshirangan8992

    3 жыл бұрын

    Houdu Sir

  • @shreesd3394
    @shreesd33942 жыл бұрын

    Sir.... ನಿಮ್ online class ಗಳು ನಮಗೆ ತುಂಬಾ ಉಪಯುಕ್ತ ಮತ್ತು ಪ್ರಯೋಜನಕಾರಿಯಾಗಿವೆ....ಆದರೆ ನೀವು ಮಾಡಿರುವ class ಗಳು ತುಂಬಾ ಕಡಿಮೆ ಇವೆ ....ನಿಮ್ಮಲ್ಲಿ ಕೈ ಮುಗಿದು ಕೇಳಕೊಳ್ತಾ ಇದ್ದೀನಿ🙏🙏 ದಯವಿಟ್ಟು ಇನ್ನು classes ಗಳನ್ನ ಮಾಡಿ....ಜೀವನದಲ್ಲಿ ನಿಮ್ಮನ್ನು ಯಾವತ್ತೂ ಮರೆಯುವುದಿಲ್ಲ.... ಸದಾ ನಿಮಗೆ ಋಣಿಯಾಗಿ ಇರ್ತೀವಿ..... ದಯವಿಟ್ಟು classes ಮಾಡಿ sir..... ನಿವು ಹೇಳುವ ಮಹಿತೆ ನಮಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ....ಆದ್ದರಿಂದಲೇ ನಿಮಾಲ್ಲಿ ಕೇಳೋದು🙏

  • @malleshaam1726
    @malleshaam17263 жыл бұрын

    ನಮ್ಮಗುರುಗಳು ಆರೋಗ್ಯವಾಗಿರಲಿ🙏 God bless you sir ❤️

  • @sushmitagkclasses7343
    @sushmitagkclasses73433 жыл бұрын

    Very good information sir Thank you 💐💐

  • @kashinathnaykar203
    @kashinathnaykar2033 жыл бұрын

    My Favourite Guruji... 🙏🙏🙏 Science bagge innu swalpa maahiti needi sir

  • @growgreen1038
    @growgreen10383 жыл бұрын

    Awesome sir keep it up thank you for your service

  • @puttarajsk8697
    @puttarajsk86973 жыл бұрын

    Class chennagi helideeri thank you sir

  • @pavankulenur5957
    @pavankulenur59573 жыл бұрын

    ಪರಿಪೂರ್ಣ ಆಯ್ತು ಸರ್ ನಿಮ್ಮ ತರಗತಿ...ಧನ್ಯವಾದಗಳು

  • @vittalakumarbasapura3623
    @vittalakumarbasapura36233 жыл бұрын

    ನಿಮ್ಮ ಈ ನಿಸ್ವಾರ್ಥ ಜೀವನಕ್ಕೆ ನಾನು ಚಿರಋಣಿ sir🙏🙏iits very valuable class than u sir🙏

  • @shreyas.s.shivanna.b3944
    @shreyas.s.shivanna.b39443 жыл бұрын

    No word's sir. Your excellent teaching sir

  • @mouneshmounesh7106
    @mouneshmounesh71063 жыл бұрын

    Sir very useful to compitative exams and basic knowledge

  • @sharanabasavaP143
    @sharanabasavaP1433 жыл бұрын

    Very very usefull class sir...thank u so much 🙏🏻🙏🏻

  • @dileepdilee1990
    @dileepdilee19903 жыл бұрын

    💯 your all videos use full sir🙏🙏🙏🙏🙏🙏🙏🙏🙏🙏❤️

  • @basavaraj8752
    @basavaraj87523 жыл бұрын

    ಧನ್ಯವಾದಗಳು ಗುರುಗಳೇ... ನಿಮ್ಮ ಈ ನಿಸ್ವಾರ್ಥ ಸೇವೆ ನಿರಂತರವಾಗಿರಲಿ

  • @Gamerstudio111
    @Gamerstudio1112 жыл бұрын

    Thank you so much sir 🙏🙏💐, Waiting for your next video.

  • @mahadevahs1873
    @mahadevahs18732 жыл бұрын

    ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್🙏💐

  • @gireeshheroor7488
    @gireeshheroor74883 жыл бұрын

    I am Weating for your video sir👌👌👌

  • @anusuyabajantri786
    @anusuyabajantri7863 жыл бұрын

    Topic ಅರ್ಥಬದ್ಧವಾಗಿದೆ ಸರ್ ...tq

  • @vineshrathod596
    @vineshrathod5962 жыл бұрын

    I really shacked bcz u super sir ... what a explains sir tqsm sir

  • @kishors4398
    @kishors43983 жыл бұрын

    ಧನ್ಯವಾದಗಳು ಸರ್... ಅತ್ಯುತ್ತಮ ಕೆಲಸ ಸರ್..

  • @knowme1505
    @knowme15053 жыл бұрын

    Very nice 👌 spich sir I am ex army daly I attended your class sir

  • @nagarajhnaik192
    @nagarajhnaik1922 жыл бұрын

    Nodrappa educatorsu sumne kaas madbeku anta youtube channel start madtira . evagladru kaliri namma sir nodi, km suresh sir is the best educator (teacher)in our Karnataka.

  • @syedmuqetamer4409
    @syedmuqetamer44093 жыл бұрын

    Wonderful personality tq so much sir🙏

  • @rajkiranpatil1893
    @rajkiranpatil18933 жыл бұрын

    Welcome back sir.

  • @morningstar5627
    @morningstar56273 жыл бұрын

    Super class sir 🙏🙏 Economic class n continue madi sir please 🙏🙏

  • @annapoornab4588
    @annapoornab45883 жыл бұрын

    Sir nima. Handwriting and your teaching is super

  • @rightinfochannel8766
    @rightinfochannel87663 жыл бұрын

    Legend ❤️🙏

  • @sharuknadaf8680
    @sharuknadaf86803 жыл бұрын

    ಕನಿಷ್ಠ 2 ದಿನಕೊಮ್ಮೆ ಒಂದು ಕ್ಲಾಸ್ ಮಾಡಿ ಸರ್ .... ಇದು ನನ್ನ ಮನವಿ

  • @anub9399
    @anub93993 жыл бұрын

    Sir we r great full to ur job sir thank u very much nd also we requested u that plz make more vedio on constitution , nd complete subject wise 🙏🙏😊

  • @pushpanatesh3183
    @pushpanatesh318310 ай бұрын

    Namaste Sir, sir plz continue your classes, it is very useful

  • @madhuam9622
    @madhuam96223 жыл бұрын

    Tq sir very useful aagtede nimma revision aagtede tq so much sir

  • @maheshapm6154
    @maheshapm61543 жыл бұрын

    ಗ್ರಾಮೀಣ ಮಕ್ಕಳಿಗೆ ತುಂಬಾ ಉಪಯುಕ್ತ ಆಗಿದೆ ಸರ್

  • @vidyashreevidya4548
    @vidyashreevidya45483 жыл бұрын

    My Fvt Sir... Always....❤️💐🙏

  • @arunayaruna9156
    @arunayaruna91562 жыл бұрын

    Estu hudukidru sigthilla sir....😥😥waitaing for part 2

  • @anilannigeri1040
    @anilannigeri10403 жыл бұрын

    Super teaching sir.sir plz continue Drdo part 2

  • @komalag3976
    @komalag39762 жыл бұрын

    Extraordinary explanation

  • @gurunekar9951
    @gurunekar99513 жыл бұрын

    ಹೋದ ಸಲ ಮಾಡಿದಹಾಗೆ one year current appears ಮಾಡಿ ಸರ್ ತುಂಬಾ help ಆಗುತ್ತೆ ಸರ್ plz....

  • @sandeshshetty7171
    @sandeshshetty71712 жыл бұрын

    Legend sir nivu😍🙏

  • @Bharatha231
    @Bharatha2313 жыл бұрын

    ನಮಸ್ಕಾರ.. ಗುರು ದೇವ ❤️🙏🏿🙏🏿🙏🏿🙏🏿

  • @harishams8379
    @harishams83793 жыл бұрын

    Thanks Gurugale ,,Sir iam request your end,, more sicnce & economy classes kodi sir plz 🙏🙏🙏💐💐💐,,,

  • @roopab1840
    @roopab18403 жыл бұрын

    Great salute sir...

  • @sujatabadagandi4791
    @sujatabadagandi47912 жыл бұрын

    I will wait for ur next class 🙏

  • @timeismoney7728
    @timeismoney77282 жыл бұрын

    Spr.... Sir,,Co-operative society bagge hechhina mahiti bagge video madi..

  • @laxmitattimani5646
    @laxmitattimani56463 жыл бұрын

    ಸರ್.ಭಾರತದ ಸಂವಿಧಾನದ ತರಗತಿ ಮುಂದುವರಿಸಿ 👌👌

  • @venkateshhvnayaka540
    @venkateshhvnayaka5403 жыл бұрын

    King is Back 😊

  • @devarajkammar278
    @devarajkammar2783 жыл бұрын

    Excellent speech Sir 🙏

  • @akashdiksangi5994
    @akashdiksangi59943 жыл бұрын

    ಜಾತಕ್ಪಾಕ್ಷಿಯಂತೆ ಕಾಯುತ್ತಿದ್ದೆ ಸರ್

  • @khpsbudihal2101
    @khpsbudihal21013 жыл бұрын

    Tq sir for ur valuable classes

  • @sathishhg6559
    @sathishhg65593 жыл бұрын

    Tq u sir I got many answer in one class

  • @rahamathullabaig3786
    @rahamathullabaig37863 жыл бұрын

    We are waiting for continue part of RBi

  • @channabasappabudapanahalli8262
    @channabasappabudapanahalli82623 жыл бұрын

    Super sir ..Sir plz daily class madi 🙏

  • @prashantmh685
    @prashantmh6853 жыл бұрын

    ನಿಮ್ ಕ್ಲಾಸ್ ಎಲ್ಲಾರು ಇಷ್ಟ ಪಡ್ತಾ ಬರ್ತಾರೆ ಸರ್

  • @nagarajpatagar5200
    @nagarajpatagar52003 жыл бұрын

    Sir please continue class for online helps for many students... Please sir daily one class 🙏🙏

  • @seetaram143
    @seetaram1433 жыл бұрын

    Tq sir 🙏super.. Daily cls madi sir

  • @chanduyalgichandu3424
    @chanduyalgichandu34243 жыл бұрын

    ಧನ್ಯವಾಗಳು ಗುರುಗಳೇ....🙏🙏🙏🙏🙏🙏🙏🙏

  • @gurumurthikammar2881
    @gurumurthikammar28813 жыл бұрын

    Waiting for your vedios...

  • @raghavendrat7139
    @raghavendrat71393 жыл бұрын

    Thanks you so much Gurugale...

  • @vaali........6893
    @vaali........6893 Жыл бұрын

    Super class.🙏🙏🙏💐

  • @gangatambooli5641
    @gangatambooli56412 жыл бұрын

    Tq sir tq so much 👌👌class sir 🥰............

  • @channaveeraswamy6511
    @channaveeraswamy65113 жыл бұрын

    Sir please continue the Geography class... We are eagerly waiting for it...

  • @ratnabhagya281
    @ratnabhagya2813 жыл бұрын

    super informations sir thank you sir.

  • @panduodeyar962
    @panduodeyar9624 ай бұрын

    Good information sir

  • @pushpalatha4554
    @pushpalatha45543 жыл бұрын

    Nimma class excellent sir

  • @fakkireshkonanakoppa4184
    @fakkireshkonanakoppa41843 жыл бұрын

    ಸರ್ ದಯವಿಟ್ಟು ಒಂದು ವರ್ಷದ ಪ್ರಚಲಿತ ಘಟನೆ ಬಗ್ಗೆ ಕ್ಲಾಸ ಮಾಡಿ ಸರ್..... ದಯವಿಟ್ಟು

  • @vittalrathod6095
    @vittalrathod6095 Жыл бұрын

    No more words 🙏🏻🙏🏻

  • @indiasrealtalents2317
    @indiasrealtalents23173 жыл бұрын

    👑👑👑👑kingmaker

  • @sattarpasha1463
    @sattarpasha14633 жыл бұрын

    ಧನ್ಯವಾದಗಳು ಸರ್👍

  • @narayanadashavantnarayanad7651
    @narayanadashavantnarayanad76513 жыл бұрын

    King of compitetive exams in Karnataka

  • @harisht7617
    @harisht76173 жыл бұрын

    Thank you sir for the Ultimate class waiting for the part 2❤️

  • @prabahakarprabhakar3583

    @prabahakarprabhakar3583

    2 жыл бұрын

    Part 2 sikkidenaa

  • @tejuappu6043

    @tejuappu6043

    5 ай бұрын

    2nd part video tag maadi

  • @anitaks3809
    @anitaks38092 жыл бұрын

    Tqu sir good information 🙏💐

  • @venkateshhampin9370
    @venkateshhampin93703 жыл бұрын

    🙏❤🙏super class

  • @basavarajbagewadi9536
    @basavarajbagewadi95363 жыл бұрын

    Tiger is back

  • @anushar4764
    @anushar47643 жыл бұрын

    Superbbb sir

  • @mahanteshharijan4967
    @mahanteshharijan49673 жыл бұрын

    ಧನ್ಯವಾದಗಳು ಸರ್...

  • @sudhakarjadhav4172
    @sudhakarjadhav41722 жыл бұрын

    Super sir tumba helpful sir

  • @govindaraju7220
    @govindaraju72203 жыл бұрын

    ಗುರುಗಳೇ ಧನ್ಯವಾದಗಳು 🌹

  • @sindhujsindhuj2601
    @sindhujsindhuj26012 жыл бұрын

    RBI related agii mundina part-2 videos madi sir..

  • @SachinPawar-hi2vn
    @SachinPawar-hi2vn3 жыл бұрын

    ಸರ್ ನೀವು ಬಡವರ ಪಾಲಿನ ದೇವರು ಸರ್.. 🙏🙏💐💐💐

  • @lakshminithyanithyalakshmi6245
    @lakshminithyanithyalakshmi62459 ай бұрын

    Sir tumba thanks innu extra question class madi

  • @soundaryasoundarya8885
    @soundaryasoundarya88852 жыл бұрын

    Super sir. 👌👌

  • @basavaraja.p7032
    @basavaraja.p70323 жыл бұрын

    Supeeeeeer hitttttttt sir

  • @anilabhi2512
    @anilabhi25123 жыл бұрын

    ಧನ್ಯವಾದ ಗುರುಗಳೆ

  • @rameshav151
    @rameshav1513 жыл бұрын

    ತುಂಬಾ ಧನ್ಯವಾದಗಳು ಸರ್

  • @shivakumar-bj6fu
    @shivakumar-bj6fu3 жыл бұрын

    First comment sir 🙏🙏

Келесі