ರಸ್ತೆಯ ದುರಂತ ಕತೆ|PARASAPURA to TADAS ROAD|

Ойын-сауық

#roaddevelopment #santoshlad #prahaldjoshi
ರಸ್ತೆಯ ದುರಂತ ಕತೆಹಳ್ಳಿಗಳ ಅಭಿವೃದ್ದಿಯೆ ದೇಶದ ಅಭಿವೃದ್ದಿ ಅಂತಾರೆ, ಆದ್ರೆ ಅನುದಾನಗಳನ್ನು ಹೆಚ್ಚಾಗಿ ನಗರಗಳಿಗೆ ಮಾತ್ರ ಸೀಮಿತಗೊಳಿಸ್ತಾ ಇದ್ದಾರೆ, ಹಳ್ಳಿಗಳ ಕಡೆ ನಿರ್ಲಕ್ಷö್ಯ ಬಾವನೆ ತೋರುತ್ತಿದ್ದಾರೆ ನಮ್ಮ ಜನಪ್ರತಿನಿದಿಗಳು.
ಇದು ರಸ್ತೆಗಾಗಿ ಹೋರಾಟ ಹೊರತು ಯಾವ ರಾಜಕಾರಣಿಗಳನ್ನಾಗಲಿ, ಜನಪ್ರತಿನಿದಿಗಳನ್ನಾಗಲಿ ದೂಷಿಸುವ ಕೆಲಸವಲ್ಲ,
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದಿಂದ ತಡಸ ಗ್ರಾಮಕ್ಕೆ ಹೋಗುವ ರಸ್ತೆ ಸ್ವತಂತ್ರ ಸಿಕ್ಕು 77 ವರ್ಷಗಳಾದರೂ ಡಾಂಬರಿಕರಣ ಕಾಣದೆ ಜನ ತೊಂದರೆಯಿoದ ಸಂಚಾರ ಮಡುವಂತಾಗಿದೆ, ಹಿಗಾಗಿ ಸಂಬoದ ಪಟ್ಟವರ ಗಮನಕ್ಕೆ ತರುವುದೆ ಈ ವಿಡಿಯೋ ಉದ್ದೇಶ,

Пікірлер: 16

  • @mahamadinthiyaj5911
    @mahamadinthiyaj59112 ай бұрын

    ಒಳ್ಳೆಯ ಕೆಲಸ ಒಳ್ಳೆಯ ಸಂದೇಶ ಆದಷ್ಟು ಬೇಗ ಈ ಕೆಲಸದ ಬಗ್ಗೆ ಆತಿಯಾದ ಕಾಳಜಿ ನಿಮಗೆ ಇರಲಿ ಸರ್ ಬೇಕಾದರೆ ನಿಮ್ಮ ವಿಡಿಯೋ ಸ್ವಲ್ಪ ತಡವಾಗಿ ಬರಲಿ

  • @lakshmanbd5183
    @lakshmanbd51832 ай бұрын

    ಸತ್ತ ಪ್ರಜೆಗಳಿಗೆ ಜೈ ಜೈ ಪ್ರಜಾಕೀಯ ನಮ್ಮ ಪ್ರಜಾಕೀಯ ಜೈ ಪ್ರಜಾಕೀಯ ❤❤❤❤❤❤❤

  • @vishwanathmamadapur7522
    @vishwanathmamadapur75222 ай бұрын

    Good job

  • @KRAJUNSR
    @KRAJUNSR2 ай бұрын

    👌👍

  • @Chandrushirabadagi
    @Chandrushirabadagi2 ай бұрын

    ನಮ್ಮ ಉರೀoದಾ ಸವನೂರು ಹೋಗುವ ರಸ್ತೆ ಇದೆ ಪರಸ್ತಿತಿ ಇದೆ ಸರ್

  • @sampthakumars3823
    @sampthakumars38232 ай бұрын

    ಒಳ್ಳೆಯ ವಿಷಯ. ನಿಮ್ಮ ಸಾಮಾಜಿಕ ಕಳಕಳಿ ಪ್ರಯತ್ನ ಹೀಗೆ ಮುಂದುವರಿಯಲಿ. ಧನ್ಯವಾದಗಳು.

  • @yallappajbjb5727
    @yallappajbjb57272 ай бұрын

    Suppr anna

  • @chetangadeppa1441
    @chetangadeppa14412 ай бұрын

    ಉತ್ತಮ ಕಾಳಜಿ 🙏

  • @rangappakesanur3564
    @rangappakesanur35642 ай бұрын

    ಸೂಪರ್ ಅಣ್ಣ

  • @user-xv8nc3vs8q
    @user-xv8nc3vs8q2 ай бұрын

    Happy birthday day.sir

  • @bashalatageribashalatageri5201
    @bashalatageribashalatageri52012 ай бұрын

    Currect timige hiddiyappa

  • @harishdeshpande601
    @harishdeshpande6012 ай бұрын

    sir same issue in Dyamapur to palikoppa road please look into this and raise the issue .

  • @harishdeshpande601

    @harishdeshpande601

    2 ай бұрын

    Please

  • @user-qc8cj4ht4q
    @user-qc8cj4ht4q2 ай бұрын

    Ambulance lekka kodi

  • @JagadishMookiudalmember

    @JagadishMookiudalmember

    2 ай бұрын

    9964654558 cal maadi

  • @JagadishMookiudalmember

    @JagadishMookiudalmember

    2 ай бұрын

    Ambulnce ge namma prekshaka prabugalinda bandiddu 6.5lakh vehicle cost 8.5 lakh Loan maadidini, monthly installment kattata idini. and mentainance nane madodu, allinda ondu rupayi kuda tinnoke chance illave illa, nan number hakidini cal maadi,

Келесі