No video

RAMADEVARA BETTA | R D Hill | | Tumkur | ರಾಮದೇವರ ಬೆಟ್ಟ ತುಮಕೂರು |Kyatasandra | ಕ್ಯಾತಸಂದ್ರ

#ರಾಮದೇವರಬೆಟ್ಟ #ramdevarabetta #rdhill #tumkur #tumkuru #siddagangamutt #ramadevarabetta #sikkantesanchara #kannadatravelvlog #vlogsvideo #vloger #onedaytrip #trekking #nearbangalore #hiking #hiking #hikingadventures
Karnataka echo Tourism
www.karnatakae...

Пікірлер: 74

  • @mohith9813
    @mohith9813 Жыл бұрын

    Ramdevara Betta Chiniga hills green valley hills Pandava betta Aramamekal Betta Trek this in our Tumkur ❤

  • @SIKKANTESANCHARA

    @SIKKANTESANCHARA

    Жыл бұрын

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.. ಸಾಧ್ಯವಾದಾಗ ಈ ಬೆಟ್ಟಗಳನ್ನೂ ಟ್ರೆಕ್ ಮಾಡುತ್ತೇನೆ.

  • @nagendraprasadr636
    @nagendraprasadr636 Жыл бұрын

    I did not know about this place. Thanks for the information and video. Will definitely trek this in the near future.

  • @SIKKANTESANCHARA

    @SIKKANTESANCHARA

    Жыл бұрын

    ಹೋಗಿ ಬನ್ನಿ ಸರ್.. ಚೆನ್ನಾಗಿದೆ ಸ್ಥಳ

  • @vivaanvivi6512
    @vivaanvivi6512 Жыл бұрын

    ತುಮಕೂರ್ ನವರು ಯಾರು ಯಾರ್ ಇದ್ದೀರಾ ಲೈಕ್ ಮಾಡಿ

  • @SIKKANTESANCHARA

    @SIKKANTESANCHARA

    Жыл бұрын

    Thnak you...ಹಾಗೇನೇ‌ ತುಮಕೂರಿನ ಜನರಿಗೆ ಸಾಧ್ಯವಾದಷ್ಟು share ಮಾಡಿ..

  • @lokeshshivamogga1725
    @lokeshshivamogga1725 Жыл бұрын

    Its great treck with u....and u shared enough information

  • @SIKKANTESANCHARA

    @SIKKANTESANCHARA

    Жыл бұрын

    Thank you sirr

  • @yashodhag991
    @yashodhag991 Жыл бұрын

    Very beautiful..👌👌👌

  • @SIKKANTESANCHARA

    @SIKKANTESANCHARA

    Жыл бұрын

    Thank you

  • @jayanth2671
    @jayanth2671 Жыл бұрын

    It's an awesome trekking for us in our school days 😀 and no words to praise It's beauty of nature ❤ also there we can see the series of hills upto D.D hill ,along these we can found lot of medicinal herbs 🌿 ,plants’trees and grasses like citronella ’lemon grass etc..!

  • @SIKKANTESANCHARA

    @SIKKANTESANCHARA

    Жыл бұрын

    ಅದ್ಭುತವಾದ ಸ್ಥಳ..

  • @rayannagaming1980

    @rayannagaming1980

    Жыл бұрын

    Same bro 🥺

  • @harishraju6354

    @harishraju6354

    Жыл бұрын

    Official agi hogboda athava forest officer restrictions idya

  • @deepud4248
    @deepud4248 Жыл бұрын

    ರಾಮದೇವರ ಬೆಟ್ಟ ಈ ಬೆಟ್ಟ ನಾನು ಒಂದಿಪ್ಪತ್ತು ಸತಿ ಅತ್ತಿದಿನಿ ಆದರೆ ಆವಾಗ ಕಷ್ಟ ಇವಾಗ ಸುಲಭ🤝

  • @SIKKANTESANCHARA

    @SIKKANTESANCHARA

    Жыл бұрын

    ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು ಶುಭದಿನ

  • @Veeruhiremath7869
    @Veeruhiremath7869 Жыл бұрын

    Tumba chenagide hogidini❤️

  • @SIKKANTESANCHARA

    @SIKKANTESANCHARA

    Жыл бұрын

    Thank you

  • @madeshmadesha3294
    @madeshmadesha3294 Жыл бұрын

    Super sir

  • @SIKKANTESANCHARA

    @SIKKANTESANCHARA

    Жыл бұрын

    ಧನ್ಯವಾದಗಳು.. ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ

  • @DileepKumar-fv5ok
    @DileepKumar-fv5ok Жыл бұрын

    ❤❤

  • @SIKKANTESANCHARA

    @SIKKANTESANCHARA

    Жыл бұрын

    ಧನ್ಯವಾದಗಳು, ನನಗೆ ಅವಕಾಶ ಮತ್ತು ಸಾಧ್ಯವಾದಾಗ ಇಂಥ ಕೆಲಸಗಳನ್ನು ಮಾಡುತ್ತೇನೆ. ನೋಡುತ್ತೀರಿ, ಸಾಧ್ಯವಾಸದಷ್ಟು ಕೆಲಸ ಮಾಡುತ್ತೇನೆ.

  • @tharunyadav4397
    @tharunyadav43978 ай бұрын

    Sir navu siddaganga matt dalli odbekadre nam friend s elru ogthidvi 2018/19 best memories 👌⏳❤🌎🌈

  • @SIKKANTESANCHARA

    @SIKKANTESANCHARA

    8 ай бұрын

    😀😀😄😄 ಹಾಗ್ಕದರೆ ನಿಮ್ಮ ಆ ಸ್ನೇಹಿತರಿಗೂ share ಮಾಡ್ತಿರಿ ಅಂತ ಭಾವಿಸ್ತೀನಿ

  • @shobhashobha8778
    @shobhashobha8778 Жыл бұрын

    Sar idara ಬಗ್ಗೆ thilidiroru ಇದಾರೆ ogi Nam uralli ಅದೇ bettada kelage B. M pally ಅಂತ ಇದೆ ನೋಡಿ ಅದೇ Nam ಊರೂ ನಾವು ಚಿಕ್ಕ ಮಕ್ಕಳು ಇರುವಾಗ prthi ವರ್ಷ ಅಲ್ಲಿಗೆ ogi ಅಡುಗೆ ಮಾಡಿ uta ಮಾಡಿ barthidaru Nam urina ಜನ ಮಳೆ barlill ಅಂದ್ರೆ ಯಾವಾಗಲೂ gothidru ಅಲ್ಲಿಗೆ ogi ಬಂದ ಮೇಲ್ ಮಳೆ barthithu ನಾವು ಮೇಕೆ kuri ದನ yalla meyisoke ಅದೇ ಬೆಟ್ಟಕ್ಕೆ ದಿನ ogthidivi ಇವತ್ತು Nam uru betta ನೋಡಿ thavarige oda age ಖುಷಿ agthide sar tq sar 🙏🙏🙏🙏🙏🙏

  • @SIKKANTESANCHARA

    @SIKKANTESANCHARA

    Жыл бұрын

    Thank you

  • @veerappadevaru3574
    @veerappadevaru3574 Жыл бұрын

    ಸ್ಥಳ ಪರಿಸರಕ್ಕೆ ನಮಸ್ಕಾರಗಳು

  • @SIKKANTESANCHARA

    @SIKKANTESANCHARA

    Жыл бұрын

    ಧನ್ಯವಾದಗಳು

  • @kushalkushal6402
    @kushalkushal6402 Жыл бұрын

    There is one more roote to gro that is from mydala that is very easy to go and we well get another 2place that is chick siddapa and Doda siddapa and top Rama davara beata

  • @SIKKANTESANCHARA

    @SIKKANTESANCHARA

    Жыл бұрын

    In future if I get chance visit here, I will use you suggested path, thank you for that. If you think this place is god pls forward to others, thank you

  • @kjramegowda522
    @kjramegowda522 Жыл бұрын

    ಧನ್ಯವಾದಗಳು

  • @SIKKANTESANCHARA

    @SIKKANTESANCHARA

    Жыл бұрын

    ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ತಲುಪಿಸಿ..

  • @prithvirajs8172
    @prithvirajs8172 Жыл бұрын

    Sir cost est aguthe , Bengaluru inda barodikke...?

  • @SIKKANTESANCHARA

    @SIKKANTESANCHARA

    Жыл бұрын

    ಕ್ಯಾತಸಂದ್ರಕ್ಕೆ ಹೋಗಬೇಕು.. ಬೆಂಗಳೂರಿನಿಂದ ಕ್ಯಾತಸಂದ್ರಕ್ಕೆ ರೈಲಿನಲ್ಲಿ ಹೋದರೆ 20 ರೂ ಅಥವಾ 30 ರೂ ಆಗುತ್ತದೆ. ಬಸ್ಸಿನಲ್ಲಿ ಹೋದರೆ, 71ರೂ ಆಗುತ್ತದೆ. ಕ್ಯಾತಸಂದ್ರದಿಂದ ಬೆಟ್ಟಕ್ಕೆ ಹೋಗುವುದಕ್ಕೆ ಮೂರು ದಾರಿಗಳಿವೆ. ಒಂದು ನಾವು ಹೋಗಿರುವುದು ಮತ್ತೊಂದು ಗೋಶಾಲೆ ಹತ್ತಿರ ಇನ್ನೊಂದು ಮೈದಾಳ ಕೆರೆಯಿಂದ ಹೋಗಬಹದು. ಗೋಶಾಲೆಯಿಂದ ಹೋದರೆ, ಎಕೋ ಟೂರಿಸ್ಮ್ನಲ್ಲಿ ಮೊದಲೇ ಬುಕ್ ಮಾಡಿಕೊಂಡು ಹೋಗಬೇಕು, ಇಲ್ಲಿ ಒಬ್ಬರಿಗೆ 300 ಆಗುತ್ತದೆ. ನೀವು ಸ್ಥಳೀಯರು ಎಂದು ಹೇಳಿಕೊಂಡು ಯಾವುದೇ ದುಡ್ಡು ಕೊಡದೆ ಬೆಟ್ಟ ಹತ್ತಬಹದುದು.. ಸ್ಥಳೀಯರನ್ನು ದಾರಿಕೇಳಿಕೊಂಡು ಹೋಗಿ..

  • @sudharamaprasad7518
    @sudharamaprasad751811 ай бұрын

    Was it difficult to climb down? I am nearly 62 and want to attempt the trek

  • @SIKKANTESANCHARA

    @SIKKANTESANCHARA

    11 ай бұрын

    Madam, If you have experience any trekking you may carry on. Otherwise not recommended from my side. If you want some easy trek are below HUTRIDURGA NIJAGAL BETTA NANDI BETTA BY STEPS DEVARAYANA MDURGA by steps. AVANI by STEPS I am not decreasing you madam. Without practice it may herts you

  • @sudharamaprasad7518

    @sudharamaprasad7518

    11 ай бұрын

    @@SIKKANTESANCHARA Thank you for your prompt response. I have recently trekked to Avani betta and Shivagange. I found that climbing down was challenging for me. As you rightly said, if there are steps it will be easier

  • @travellingsoul_puneeth
    @travellingsoul_puneeth Жыл бұрын

    Sir video ಚನಗಿದೆ, solo hike madabaudha ??

  • @SIKKANTESANCHARA

    @SIKKANTESANCHARA

    Жыл бұрын

    ಖಂಡಿತವಾಗಿ ಮಾಡಬಹದು... Solo ಹೋಗುವುದಾರೆ.. ಗೋಶಾಲೆಯ ದಾರಿಯಲ್ಲಿ ಹೋಗಿ.. ರಿಸ್ಕ್ ಇರೋದಿಲ್ಲ..

  • @travellingsoul_puneeth

    @travellingsoul_puneeth

    Жыл бұрын

    @@SIKKANTESANCHARA ok sir ದನ್ಯವಾದಗಳು 👍

  • @pavithrashekhar587
    @pavithrashekhar587 Жыл бұрын

    Evrege kaalu novee baralwa..anta nna magala.question sir.

  • @SIKKANTESANCHARA

    @SIKKANTESANCHARA

    Жыл бұрын

    😀😀 ನಮಗೆ ಇದುವರೆಗೂ ಬಂದಿಲ್ಲ.. ಮುಂದೆ ನೋಡಬೇಕು..ಮೇಡಂ..

  • @shobhashobha8778
    @shobhashobha8778 Жыл бұрын

    ನೀವು maydala rood ಅಲ್ಲಿ B. M pally ಅಂತ uru siguthe allinda ogi ಅಲ್ಲಿಗೆ ogoke Nam ಊರಿಂದ mettalu ಸಹ idave ಅದೇ darilli ಚಿಕ್ಕ siddapppa gungu ದೊಡ್ಡ siddapppa gundu siguthe

  • @shobhashobha8778
    @shobhashobha8778 Жыл бұрын

    Sar age kelage ogi ಅಲ್ಲಿ ಚಿಕ್ಕ siddappana gundu ದೊಡ್ಡ siddappana gundu ಅಂತ idave ಅಲ್ಲಿ Shiva linga ಇದೆ

  • @SIKKANTESANCHARA

    @SIKKANTESANCHARA

    Жыл бұрын

    ತುಂಬಾ ಮಾಹಿತಿ ನೀಡಿದ್ದೀರಿ.. ಇನ್ನೊಮ್ಮೆ ಹೋದಾಗ ನಿಮ್ಮ ಮಾಹಿತಿ ನನಗೆ ಉಪಯೋಗವಾಗುತ್ತದೆ. ನಿಮಗೆ ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಇದನ್ನು share ಮಾಡಿ, ಧನ್ಯವಾದಗಳು..ಶುಭದಿನ

  • @princeanil.
    @princeanil. Жыл бұрын

    ನಾವೂ trucking madiddeve

  • @princeanil.
    @princeanil. Жыл бұрын

    ನಮ್ ಹಾಸ್ಟೆಲ್ ಬಳಿ ಇದೆ

  • @SIKKANTESANCHARA

    @SIKKANTESANCHARA

    Жыл бұрын

    ತುಂಬ ಸುಂದರವಾದ ಸ್ಥಳ..

  • @Feelfreetowatch901
    @Feelfreetowatch901 Жыл бұрын

    Rana haddugalige famous

  • @SIKKANTESANCHARA

    @SIKKANTESANCHARA

    Жыл бұрын

    ಇದು ತುಮಕೂರಿ‌ನಲ್ಲಿರು ಬೆಟ್ಟ.. ಇಲ್ಲೂ ಹದ್ದುಗಳು ಇದ್ದಾವಾ...?

  • @arunkumarv54
    @arunkumarv54 Жыл бұрын

    SIR ಈ ಬೆಟ್ಟನ ನಾನು 25sala ಹತಿದಿನೆ ಮಟ್ಟದಲ್ಲಿ ಇದ್ದಾಗ

  • @SIKKANTESANCHARA

    @SIKKANTESANCHARA

    Жыл бұрын

    ಹಾಗಾದರೆ‌ ನೀವು ಮಠದ ವಿದ್ಯಾರ್ಥಿಯೇ...👏👏👏ಮಠಕ್ಕೆ ನಾನೂ ಹೋಗಿದ್ದೆ. ಅದರ ವಿಡಿಯೋ ಕೂಡ ಇದೆ ನೋಡಿ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ. ಧನ್ಯವಾದಗಳು ಶುಭದಿನ.

  • @pavithrakn4830
    @pavithrakn483011 ай бұрын

    Idu namma Ooru, Alli Black colour Dodda Dodda mark irodu , Seethe koladalli Snana maduthiruvaga lakshmana Banda Endu Seere eledukondu Odiruva guruthu Endu Namma poorvikaru heliddru......

  • @SIKKANTESANCHARA

    @SIKKANTESANCHARA

    10 ай бұрын

    thank you so much, ಈ ವಿಷಯ ನನಗೆ ಗೊತ್ತಿರಲಿಲ್ಲ. ಈ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @HemaLatha-ws6re
    @HemaLatha-ws6re Жыл бұрын

    Howdu sir idu ondu iithihasika sthala nanu bettada pakkadalliriva madagondanahalli yalli irodu idara bagge neevu namma oorige bandu namma hiriyaranna kelidare thumba vishaya gothaguthe dayavittu banni

  • @HemaLatha-ws6re

    @HemaLatha-ws6re

    Жыл бұрын

    Matthu idara bagge neevu innu hechhagi janagalige thilisabeku pls

  • @SIKKANTESANCHARA

    @SIKKANTESANCHARA

    Жыл бұрын

    ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.. ಸಧ್ಯಕ್ಕೆ ಆಗುವುದಿಲ್ಲ ಮೇಡಂ.. ಇನ್ನೊಮ್ಮೆ ಈ ಬೆಟ್ಟಕ್ಕೆ ಕಂಡಿತ ನಿಮ್ಮ ಊರಿಗೆ ಬರುತ್ತೇನ..

  • @mahanteshangadi8292
    @mahanteshangadi8292 Жыл бұрын

    Alli ondu rumba alvada bhavi that's idie

  • @mahanteshangadi8292

    @mahanteshangadi8292

    Жыл бұрын

    That's ide

  • @mahanteshangadi8292

    @mahanteshangadi8292

    Жыл бұрын

    Alli thumba alavada bhavi ide sir

  • @SIKKANTESANCHARA

    @SIKKANTESANCHARA

    Жыл бұрын

    ಹೌದಾ.. 🤔 ಎಲ್ಲಿದೆ ಅದು.. ನಾನು ನೋಡಲಿಲ್ಲ ಅದನ್ನ‌.

  • @prajwalkashyap6897
    @prajwalkashyap6897 Жыл бұрын

    ಅಧಿಕೃತ ಚಾರಣ ನಿಷೇಧ ಇದೆಯಲ್ಲ ಸಾರ್ permission ಯಲ್ಲಿ tagobeku

  • @SIKKANTESANCHARA

    @SIKKANTESANCHARA

    Жыл бұрын

    Echo tourismನಲ್ಲಿ ಬುಕ್ ಮಾಡಿಕೊಂಡು ಹೋಗಿ. ಅದರ ಲಿಂಕ್ ಡಿಸ್ಕ್ರಿಪ್ಷನ್ ನಲ್ಲಿ ಇದೆ... (ಇಲ್ಲಾಂದ್ರೆ ಅಲ್ಲಿ ಊರಿನವರನ್ನು ಕೇಳಿಕೊಂಡು ಹೋಗಬಹುದು ಆದರೆ, ಫಾರೆಸ್ಟ್ ನವರು ಬಂದರೆ ಕಷ್ಟ..)

  • @prajwalkashyap6897

    @prajwalkashyap6897

    Жыл бұрын

    ಧನ್ಯವಾದಗಳು

Келесі