Radha Hiregoudar | ದರ್ಶನ್ ಗೆ ನಮ್ಮ ಶಾಪ.! ಸ್ವಾಮಿ ಪತ್ನಿ ಸಹನಾ ಜೊತೆ ರಾಧಕ್ಕ ಭಾವುಕ ಸಂದರ್ಶನ
Radha Hiregoudar Talks with Swamy wife | ದರ್ಶನ್ ಗೆ ನಮ್ಮ ಶಾಪ.! ಸ್ವಾಮಿ ಪತ್ನಿ ಸಹನಾ ಜೊತೆ ರಾಧಕ್ಕ ಭಾವುಕ ಸಂದರ್ಶನ | Guarantee News
#renukaswamy #chitradurga #darshanarrest #dbossdarshan #pavithragowda #dboss #arrested #sandalwood #sandalwoodnews #kannadafilmindustry #radhahiregoudar #guaranteenews #guaranteenewskannada
GuaranteeNews | GuaranteeNewskannada | KannadaNews | KannadaLatestNews | KannadaNews | KarnatakaLatestNews | KannadaTopnews | Kannadaviralnews
ರಾಜಕೀಯ, ಸಿನಿಮಾ, ಕ್ರೀಡೆ ಸೇರಿ ಪ್ರತಿಯೊಂದು ವಿಭಾಗದ ಪಕ್ಕಾ ನ್ಯೂಸ್ ಗಾಗಿ ನಮ್ಮ 'ಗ್ಯಾರಂಟಿ' ನ್ಯೂಸ್ ಡಿಜಿಟಲ್ ತಾಣಗಳನ್ನ ಫಾಲೋ ಮಾಡಿ ಜೊತೆಗೆ ಸಬ್ ಸ್ಕ್ರೈಬ್ ಮಾಡೋದನ್ನ ಮರಿಬೇಡಿ..
ಟ್ವಿಟರ್ ಎಕ್ಸ್- Guarantee News (@guaranteenews) / X (twitter.com)
ಫೇಸ್‌ಬುಕ್- / guaranteenewskannada
ಯೂಟ್ಯೂಬ್- / @guaranteenews
ಇನ್‌ಸ್ಟಾಗ್ರಾಂ- / guaranteenewskannada
ವೆಬ್ ಸೈಟ್- guaranteenews....
#karnataka #kannadanews #guaranteenews #guaranteenewskannada #radhahiregoudar #kannadanewslive #kannada #karnataka #kannadanewslive #kannadatopnews #kannadadailynews #newsinkannada #kannadanewstoday #onlinenewskannada #newsheadlines #karanatakalatestnews #karanatakanews #karanatakanewschannel #livenews #latestnews #kannadanewstoday #breakingnews #crimenews2024
ಸುದ್ದಿ ಖಚಿತ.. ನ್ಯಾಯ ನಿಶ್ಚಿತ
Пікірлер: 434
ನಾವು ದಕ್ಷಿಣ ಕನ್ನಡದವರು ಗ್ರೇಟ್ ಕಣ್ರಿ ಒಬ್ಬ ಕಲಾವಿದನನ್ನ ಗೌರವದಿಸ್ತಿ ವಿ ವಿನಾಃ ಅವನನ್ನ ತಲೆ ಮೇಲೆ ಹೊತ್ತು ಅವನ ಅಂದ ಭಿಮಾನಿಗಳ ಗಲ್ಲಾ ಆದ್ದರಿಂದ ದಕ್ಷಿಣ ಕನ್ನಡದಲ್ಲಿ ಯಾವುದೆ ಅಭಿಮಾನಿ ಸಂಘಗಳಿಲ್ಲಾ (ಅಬೂಬಕ್ಕರ್ ಹೂಹಾಕುವ ಕಲ್ಲು )
@ashwathak8535
2 ай бұрын
Neja bro💓💓
@ashwathak8535
2 ай бұрын
Neja bro❤️❤️
@PanchamiSk
2 ай бұрын
True.v South canara people never keep celebrity upon our head. V respect nd we know what's wrong nd ryt. I see few people openly supporting him I feel sorry for their growth of their mind.
@rijjurizwan1277
2 ай бұрын
Dk dhalli modi andha baktharu idhharalla adhe saku😂
@rajeshwaribhat1383
2 ай бұрын
Hwodu ❤👍👍
ಕರ್ಮ ಯಾವತ್ತೂ ಯಾರನ್ನು ಬಿಡಲ್ಲ ನೀವು ಕಣ್ಣೀರು ಹಾಕ್ಬೇಡಿ ಅಕ್ಕಾ😢😢🙌
@Moulya_.Gowda___
2 ай бұрын
Howda avnu tu hege helidane gotta Pavithra ge nange yen kadime ede avn kinta chenagi ede nange Andi body parts photo kalsidane tu avna janmake hendti edkond bega e nayi ge e jeevna dodaru savasa yake beku
@murthyb2196
2 ай бұрын
Samadaana madkoli tangi
@Shaanu022
Ай бұрын
Samadhan madkolli tangi yavre😢😢
@GaribonkaHumDard
Ай бұрын
👌👌👌👌👌
ಗೆಳೆಯರೇ ಅವನ ಫಿಲಂ ನೋಡಿ ಅವನ ಬಗ್ಗೆ ಹೋಗಾಲಾಬೇಡಿ ಅವನ ರಿಯಲ್ ಲೈಫ್ ನೋಡಿ ಆಮೇಲೆ ಅವನ ಬಗ್ಗೆ ನೀವು ತಿಳಿದುಕೊಳ್ಳಿ ಆಮೇಲೆ ಫ್ರೆಂಡ್ ಆಗಿ
@rakeshcrakeshc7305
2 ай бұрын
Correct
@SheshaShashiB
Ай бұрын
Lo mariyade kodo solppa enu avanu antiya
@SridharShridhar-ox6cg
25 күн бұрын
Darshan you take care Renuka Swami family Renuka Swamy wife your sister
Papa sanna ಹುಡುಗಿ god bless u maga ಒಳ್ಳೇದೇ ಆಗುತ್ತೆ..
ಈ ಶಾಪ ಎಲ್ಲರಿಗೂ ತಲುಪಲಿ.....
Industry should ban Darshan
@guruprasadmd4307
2 ай бұрын
ನಾವು ಅಂದ್ರೆ ಜನ ban ಮಾಡಬೇಕು ಮೂವಿ ನ
@user-oq7dr4lo8r
Ай бұрын
Thapu madi thapila andhre 😂
ಆ ಹುಡುಗಿ ಬಹಳ ಮುಗ್ದೆ ಇದ್ದಾಳೆ ಅಯ್ಯೋ ಪಾಪ
ಆರೋಪಿಗೆ ಬೆಂಬಲ ನೀಡುತ್ತಿರುವವರೆಲ್ಲ ನಿಮ್ಮ ಸಹೋದರನಿಗೆ ಹೀಗಾದರೆ ಏನು ಮಾಡುತ್ತಿದ್ದಿರಿ ಹೇಳಿ? 😢
Paapa ಮುಗ್ಧ ಹುಡ್ಗಿ
ಯಪ್ಪ ರಾಮ್ ಈ ಕರ್ಮ ಯಾರಿಗೆ ಬೇಡ😢😢😢😢😢 ಅಕ್ಕ ಪಾಪಿ ಜನ ಪಾಪಿ ಜಗತ್ತು😢
@Moulya_.Gowda___
2 ай бұрын
Howda avnu tu hege helidane gotta Pavithra ge nange yen kadime ede avn kinta chenagi ede nange Andi body parts photo kalsidane tu avna janmake hendti edkond bega e nayi ge e jeevna dodaru savasa yake beku
ಪಾಪ ಹೆಣ್ಮಗುಗೆ ಒಳ್ಳೇದಾಗ್ಬೇಕು ದರ್ಶನ್ಗೆ ಗ್ಯಾರಂಟಿ ಶಿಕ್ಷೆ ಆಗ್ಬೇಕು
ಯಾರದ್ರು ಡಗಾರ್ ಬಾಸ್ ನೋಡ್ಬೇಕು ಅಂದ್ರೆ 😂... ಸೀದಾ ಮನಿಗೆ ಹೋಗಿ ಕಿವ್ ಹಚ್ಬೇಡಿ.. ಪವಿತ್ರ ಗೌಡ ಗೆ ಮೆಸೇಜ್ ಮಾಡಿ 😄😂😂 ತಗಡಿನ ಶೆಡ್ ಅಲ್ಲಿ ಮೀಟ್ ಆಗ್ತಾರೆ ಡಗಾರ್ ಬಾಸ್ 😂😂😂😂😂
Mam ur a really Karnataka queen mam ur always standing with truth
ಮೇಡಂ ಪಾಪ ಸಣ್ಣ ತಂಗಿ ಅವರಿಗೆ ಸಹಾಯ ಮಾಡಿ
I lv Karnataka police , thanks to banglore commissioner lv u sir u do great job sir ur only a person who will stand with justice
ಅವರ ಗಂಡ ಅವರ ನೋಡಿದ ತಕ್ಷಣ ಎಷ್ಟು ನೋವು agede😟
ಮುಗ್ಧೆ 😢😭
ನ್ಯಾಯಗೆಲ್ಲಲಿ
Heart aches seeing her. She is such a beautiful innocent soul with such a great loss n heart devastating she is not uttering single slang word She was raised by great parents. Will Pray god to give you loads of strength to undergo this great loss Sairam 🙏 All God's goddess angles Daiva Nagappa 🙏 Please have mercy on her n lead her to light n give her load of strength
Super mam
She is sooo innocent...paapa
God bless you sister 🙏
Account number hakki she is pregnant help madinna😢😢😢😢😢😢
ಕಣ್ಣಲಿ ತುಂಬಾ ನೀರು ಬಂತು ದೇವರೆ ಈ ಕುಟುಂಬಕ್ಕೆ ನ್ಯಾಯ ಸಿಗಬೇಕು 😂😂
Medam. Your. Great
ಸೂಪರ್ ರಾಧಿಕಾ
ಅವರದು ಯಾವ ಬ್ಯಾಂಕ ಖಾತೆ ಇದೆ ಅದರ ಹೆಸರು ನಮೂದಿಸಿ ಅಕ್ಕ
She is really innocent... she didn't take any kind of single bad words towards anyone.... how great she is... plz continue ur studies if possible... life may restart from.any stage.
ನಿನ್ನಂತ ಮುಗ್ಧ ಮನಸ್ಸಿಗೆ ತುಂಬಾ ಅನ್ಯಾಯ ಆಗಿದೆ ಕನಮ್ಮ ದೇವರು ನನಗೆ ಈಗ ಕೆಟ್ಟದ್ದಂತು ಮಾಡಿದ್ದಾನೆ ಮುಂದೆ ಒಳ್ಳೆದು ಮಾಡ್ಲಿ ತಾಯಿ
Jail life long haki sir.
You are correct madam... Superb reporter madam..🙏
OMG no words to write Darshan should pay 5 crore for this family Government should help to jet justice for this small girl
Oh my God very sad 😭😭😭😭
ಪಾಪ.. ನನ್ನ ಅಕ್ಕ ತಂಗಿ ತಾರಾ.. 😭 ಆ ನನ್ನ ಮಗಾಗೇ..ನೇಣು ಅಕುಬೇಕು
Superb Radakka❤
Radhakka nivu helta irodu 100% correct, e nadina Mahila manigalu kelavondu prakaranagalalli beedhige bandhu prathibatisthare ega aa maha maha mahila manigalu helli kunthavare Radhakka
A big selute to Bangalore police team🫡
Very innocent girl radha madam,my eyes are full of tears
Super mam papa chikka hudugi Rip Renuka sawmi
Superb Mam. Justice for the Renuka family. Sahana madam God bless you with divine strength to bear the loss of your beloved husband 🙏
Papa, she is so young and innocent .. how will she even lead her life . Kindly give her account number so that we can all help her whatever we can ..
d ಬಾಸ್ ಅಲ್ಲಾ dabba ಬಾಸ್ ದಬ್ಬಾಳಿಕೆ ಬಾಸ್
ನೋಡೋಕೆ ಆಗ್ತಾಇಲ್ಲ ಬಿಡಿ.😢
Justice for #Renukaswamy#
ಪಾಪಾ ಯಾರಿಗೂ ಬೇಡ ಎಂದು ಹೇಳುತ್ತಿದ್ದೇನೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ
Super mam😢😢😢
Super madam
Dakshina Kannada dalli Yavannu Hero Actor Abhimani Idare Adare tale mele idadalla😢
Karma is returned back shortly 🖐️
D BOSS king love you 😘💓
Super akka
Pls form a team and contribute generally for this women sahana and her excepting kid this is the only thing as humans we show humanity to her
@aishusiri7127
Ай бұрын
It's sound good bro, she is asking 5crors
@lokeshloith4609
Ай бұрын
@@aishusiri7127 it's ok brother contributing is ones wish nobody can't force to contribute but on today's date our karantaka population is 6.4 crores each one if they contribute 1 ruppe it's more than enough
ನಿಮ್ಮ ಟಿವಿ ಕಂಪನಿ ಕಡೆ ಇಂದ ಸ್ವಲ್ಪ ದುಡ್ಡು ಕೊಡ್ಸಿ ಅಕ್ಕ
Friends, don't think about him after watching his movie, see his real life, then know about him and then become his friend.
Mam enthavarige shikshe agalebeku. Evara kanneeru nodidre,namage ALU bartide.
Very good👍 we are side to indian Constitution kanunu great👍 God is there God judgement
Papa God Bless You Madam Also News Chaannel❤
May God gave strength to bear dis pain 🙏
Remove darshan from film industry
ನಮಗೆ ಅಲ್ಲ ಅವನು ಡಿ ಬಾಸ ಪವಿತ್ರ ಗೌಡ್ ಅವರಿಗೆ ಡಿ ಬಾಸ ನಮಗೆ ನಮ್ಮ ತಂದೆ ತಾಯಿಗಳು ಡಿ ಬಾಸ ನಮಗೆ ಕಷ್ಟ ಇರಲಿ ಸುಖ ಇರಲಿ ನಮ್ಮದೊಂದಿಗೆ ತಂದೆ ತಾಯಿಗಳು ಇರುತ್ತಾರೆ ಕಷ್ಟ ಇರಲಿ ಸುಖ ಇರಲಿ ನಮಗೆ ಬಂದು ಬಳಗ ಇರುತ್ತದೆ ನಮ್ಮಹೊಂದಿಗೆ ಡಿ.ಬಾಸ ಬರಲ್ಲ ಸ್ವಾಮಿ
ಮೀಡಿಯಾ ಮಕ್ಕಳು ❎ ಮಿಂಡ್ರಿ ಮಕ್ಕಳು ✅
sahana avaru strong eddare avarannu devru kaapadali
ಮೊದಲು ತಂದೆ ತಾಯಿಗಳು... ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ
@bhagyalakshmi5149
2 ай бұрын
Yarappa darshanga
@shruti9028
2 ай бұрын
Darshan ge alla hendti itkond beredavra hendtige sikksikkanga msz cmmt madtaralla avrige
@shruti9028
2 ай бұрын
Avag ivru Nim gandanige helbahudittla beredavra Mane vishay nimg yake beredavra wifege etara asyavagi yk msz madtira anta ivlu kelbekitt la
@sandilkumar2888
2 ай бұрын
@@shruti9028 correct ಆಗೀ ಹೇಳಿದ್ರಿ
@drshilpasurya2775
2 ай бұрын
@@shruti9028 nijwaglu nimge buddi ideya!! Aa hudgige gottidre, aake heltirlillwa!!! Ok ashlilawagi kalsiddane, adikke prana thegyodu sari antira neevu ?
Account no avara hendati hesru nalli madi. Help her
ಆ ತಂಗಿಗೆ ಸಹಾಯ ಮಾಡಿ
ಅಂತವರಿಗೆ. ಕಾಲ ಅಮ್ಮ
Good video
Ay allah 😢😢😢😢😢
Nimge manege hogi drishti thagoli akka ... love you akka radaakka nage yau hiroyiniu nange estta Ella nive nijjavada hiroyini..❤
Intha kasta yava hennu magu gu barabaradu....may God give strength to the family....ivra kannerina shapa avrige thattuthhe... karma bidodilla...
Paapa ee novu yarigu beda 😢😢😭😭😭😭😭😭😭
Sprb..
Very nice mam
Madam pls take she's a/c help finance pls she is very innocent God bless sister
Justice for Renukaswamy😢
Ofcourse..life sentence aagbeku
Please i am telling mama industry ban killing Darshan
Supermam❤❤❤❤❤
Super. Radakka
Maga.tention.ninna.shapa.adastu.bega.tattalee.avanige.danger.boss.jailinda.horega.bandre.shikshe.bega.sigutte.radha.help.madri.
Darshan must bee punished severly
Hello dear Sahana putti, neenu kanneeru haaka bedamma. Madam Radha, please Sahana madam ge, rs.5 crores kodisi dayavittu. Sahana chennagi irabeku. God bless sahana.
Rada mam namm janrige buddi barodila yakadre avrmane savagil alva
Super medam
Plz help me government
Super meadam
God bless you my sister
ಅಕ್ಕ ನಿಜ ನೀನು ದುಃಖ ಪಡುವುದರಲ್ಲಿ ನಿನ್ನ ಗಂಡನ ಪಾಲು ಇದೆ ನಿನ್ನ ಗಂಡನ ಪಾಲು ನಿನ್ನ ಹೊಟ್ಟೆಯಲ್ಲಿ ಬೀಳುತ್ತಿದೆ ಹೀಗಿರುವಾಗ ನಿನ್ನ ಗಂಡನಿಗೆ ಏಕೆ ಬೇಕಾಯಿತು ಅಮ್ಮ ಇನ್ನೊಬ್ಬ ಹೆಣ್ಣುಮಕ್ಕಳ ಸಹವಾಸ ನಾ ಇನ್ನು ಹೇಗೆ ಇರಲಿ ಅದು ಅವರ ವೈಯಕ್ತಿಕ ಜೀವನ ವೈಯಕ್ತಿಕ ಜೀವನ ನಡೆಸಲು ನಮ್ಮ ದೇಶದಲ್ಲಿ ಅನುಮತಿ ಇದೆ ಆದರೆ ನಿನ್ನ ಗಂಡ ಕಂಸನ ತರಹ ಒಂದು ಹೆಣ್ಣಿಗೆ ಗುಪ್ತಂಗದ ಫೋಟೋ ಆಶ್ಲೀಲ ಮೆಸೇಜ ಮಾಡಿದ್ದು ಸರಿನಾ ತಾಯಿ ತಾಳಿಗೆ ಬೆಲೆ ಕೊಡುವುದಕ್ಕಿಂತ ಮಾನವೀಯತೆಗೆ ಬೆಲೆ ಕೊಡು ನಿನ್ನ ಗಂಡ ಈ ರೀತಿ ಮಾಡದೆ ಹೋಗಿದ್ದರೆ ಈ ಅವಗಡ ನಡೆಯುತ್ತಿದ್ದ ತಾಯಿ ಇಲ್ಲಿ ನಿನ್ನ ಸಂಸಾರವು ಹಾಳು ಅಲ್ಲೇ ಏನು ಮಾಡಲು ಹೋಗಿ ಡಿ ಬಾಸ್ ಇನ್ನಿತರ ಎಲ್ಲಾ ಜನಗಳ ಮನೆಯ ಪರಿಸ್ಥಿತಿ ನಿನ್ನಂತೆ ಅಲ್ಲೇ ನಮ್ಮ ಇದೇ ತರ ಮೆಸೇಜ್ ನಿನ್ನ ತಂಗಿಯ ನಿನಗೆ ಬಂದಿದ್ದರೆ ನೀವು ಏನು ಮಾಡುತ್ತಿದ್ದೀರಿ ಸಂತೋಷ ಪಡುತ್ತಿದ್ದೀರಾ ಏ ಯಾರೋ ನನಗೆ ಮೆಸೇಜ್ ಮಾಡಿದ್ದಾರೆ ಫೋಟೋ ಕಳಿಸಿದ್ದಾರೆ ಫೋಟೋದಲ್ಲಿ ನನ್ನ ಗಂಡನಿಗಿಂತ ಅವರದು ನೋಡಲು ಸುಂದರವಾಗಿದೆ ಅಂತ ಸಂತೋಷ ಪಡುತ್ತಿದ್ದೀರಾ ಇಲ್ಲ ತಾನೇ ನಾನು ಇಲ್ಲಿ ಈ ರೀತಿ ಹೇಳುವುದು ತಪ್ಪು ಆದರೆ ನಿಮಗೆ ಸತ್ಯ ಅಂಶ ತಿಳಿಯಲಿಲ್ಲ ಅಂತ ಈ ರೀತಿ ಹೇಳುವುದು ದುಃಖ ಪಡಬೇಡ ಅಮ್ಮ ನಿನ್ನ ಹೊಟ್ಟೆಯಲ್ಲಿ ಮತ್ತೆ ನಿನ್ನ ಗಂಡ ನಿನ್ನ ಮಗನ ರೂಪದಲ್ಲಿ ಹುಟ್ಟಿ ಬರಲಿ ನಿಮ್ಮ ಅತ್ತೆ ಮಾವ ಕಲಿಸದ ಸಂಸ್ಕೃತಿ ನೀನಾದರೂ ನಿನ್ನ ಮಗನಿಗೆ ಕಳಿಸಿ ಕೊಡಮ್ಮ ಏಕೆಂದರೆ ತಪ್ಪು ಮಾಡಿದವರಲ್ಲಿ ಮನೆಯಲ್ಲಿ ಮಾತ್ರ ಸಂಸಾರ ಇರುವುದಿಲ್ಲ ತಪ್ಪು ತಡೆಯಲು ಹೋಗಿ ಈ ರೀತಿ ಆಗುವ ಜನಗಳಿಗೆ ಸಂಸಾರ ಇರುತ್ತೆ ಏಕೆಂದರೆ ನೀ ನನ್ನ ಗಂಡನಿಂದ ಇಂತಹ ಹೊಲಸಾದ ಫೋಟೋ ಆಶೀಲ ಮೆಸೇಜ್ ಬಂದಿದ್ದ ಹೆಣ್ಣು 0 ಒಬ್ಬ ಹೆಣ್ಣು ತಾನೆ ಅವಳು ಹೇಗೆ ಇರಲಿ ಅವಳಿಗೂ ಸಂಸಾರವಿರುತ್ತದೆ ಅವರ ವೈಯಕ್ತಿಕ ಜೀವನ ಇರುತ್ತೆ ಏಕೆ ಪವಿತ್ರ ಗೌಡನಿಗೂ ಹೆಣ್ಣು ಮಗಳಿದ್ದಾಳೆ ನಮ್ಮ ಡಿ ಬಾಸ್ ದರ್ಶನ್ ನೀಗೂ ಮಗನಿದ್ದಾನೆ ಹೆಂಡತಿ ಇದ್ದಾಳೆ ಅವರ ವೈಯಕ್ತಿಕ ಜೀವನವಿದೆ ಅವರನ್ನೇ ನಂಬಿಕೊಂಡ ಅಭಿಮಾನಿಗಳು ಇದ್ದಾರೆ ನೀನೇ ವಿಚಾರ ಮಾಡು ನನ್ನ ಗಂಡ ಮಾಡಿದ್ದು ಸರಿನಾ ತಪ್ಪ ಅಂತ ತಿಳಿ ಇಲ್ಲಿ ಹಗೆ ಬೇಡ ದ್ವೇಷ ಕೋಪದಿಂದ ಆಗಿ ಹೋಗಿದ್ದನ್ನು ಸಾಧಿಸಲು ಸಾಧ್ಯವಿಲ್ಲ ನೀನು ಒಬ್ಬ ಹೆಣ್ಣಾಗಿ ನಿನಗೆ ಎಷ್ಟೇ ದುಃಖವಾದರೂ ಕರುಣೆ ತುಂಬಿದ ತಾಯಿ ಮಡಿಲು ನಿಂದು ಇಲ್ಲಿ ಯಾರಿಗೂ ಕೇಡನ್ನು ಬಯಸಬೇಡ ಇದರಿಂದ ಸಾಧಿಸುವುದು ಏನು ಇಲ್ಲ ಎಲ್ಲಾ ಭಗವಂತನ ಆಟ ತಪ್ಪಾಗಿದೆ ಕ್ಷಮಿಸಿ ಬಿಡು ಅವರ ಮನೆಯಾದರೂ ಬೆಳಗಲಿ ಇಲ್ಲ ಅಂದರೆ ನನ್ನ ಗಂಡ ಮಾಡಿದ್ದು ಸರಿ ಅಂದರೆ ನೀನು ಹೆಣ್ಣು ಕುಲಕ್ಕೆ ದಿಕ್ಕಾರ ತಿಳಿದು ನೋಡು ತಾಯಿ ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಜೆ ಡಿ ಬಾಸ್ ಡಿ ಬಾಸ್ ಗೆ ಚಾಮುಂಡಿ ತಾಯಿಯ ರಕ್ಷಣೆ ಇರಲಿ
@user-jq2ih4pu9k
Ай бұрын
ರಿಪೋರ್ಟರ್ ಅಕ್ಕ ನೀ ಹೇಳಿದ್ದು ಸರಿ ದೂರದಿಂದ ರೇಣುಕಾ ಸ್ವಾಮಿಯ ಮನೆಯ ಪರಿಸ್ಥಿತಿ ತೋರಿಸಲು ಬಂದಿದ್ದೀಯ ಅಲ್ಲ ಅಕ್ಕ ನೀನು ಮುಖಕ್ಕೆ ಹಚ್ಚಿದ ಪೌಡರ್ ತುಟಿಗೆ ಹಚ್ಚಿದ ಲಿಪಿಕ್ ಯಾವುದು ಹಾಳಾಗಿಲ್ಲ ನಮ್ಮ ಅದು ಸಾವಿನ ಮನೆ ಅಂತ ನಿನಗೆ ತಿಳಿಯಲಿಲ್ಲವಾ ಅಭಿಮಾನಿಗಳ ಬಗ್ಗೆ ಮಾತಾಡ್ತೀಯಲ್ಲ ಒಬ್ಬ ವ್ಯಕ್ತಿ ಎಷ್ಟು ಒಳ್ಳೆಯ ಕೆಲಸ ದಾನ ಧರ್ಮ ಮಾಡಿದ್ದು ನೀವು ಹೇಳುವುದಿಲ್ಲ ಯಾಕೆ ನೇಹಾ ಹತ್ಯೆ ಮಾಡಿದವನಿಗೆ ಮತ್ತು ಶ್ರೀ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಸೌಜನ್ಯ ಹತ್ಯೆ ಅದು ರೇಪ್ ಮಾಡಿ ಕೊಂದು ಹಾಕಿದರಲ್ಲ ತಾಯಿ ಅವಾಗ ಎಲ್ಲಿದ್ದಿ ತಾಯಿ ಸತ್ತವನು ಮಹಾತ್ಮ ಗಾಂಧಿನ ಜವಾಹರ್ಲಾಲ್ ನೆಹರು ನಾ ಇವನೊಬ್ಬ ಕಾಮುಕ ತಾನೇ ಆ ಹೆಣ್ಣಿಗೆ ಹೇಗಿರಲಿ ಅವರ ವೈಯಕ್ತಿಕ ವಿಚಾರ ಇವನಿಗೇಕೆ ಬೇಕಾಗಿತ್ತು ಹೊಲಸಾದ ಮೆಸೇಜ್ ಫೋಟೋ ಕಳಿಸುವುದು ಸರಿನಾ ಇದೇ ಮೆಸೇಜ್ ಇದೆ ಆಶೀಲ ಫೋಟೋ ಮೈಕ್ ಹಿಡ್ಕೊಂಡು ಕುಂತಿದ್ದಿ ಎಲ್ಲಾ ತಾಯಿ ನಿನಗೆ ಬಂದಿದ್ದರೆ ನೀನು ಇದೇ ರೀತಿ ಮೈಕ್ ಹಿಡ್ಕೊಂಡು ನನಗೆ ಈ ತರ ಮೆಸೇಜ್ ಫೋಟೋ ಬಂದಿವೆ ಅಂತ ಹೇಳುತ್ತಿದ್ದೀಯ ಇಲ್ಲ ನಿನ್ನ ಗಂಡನಿಗೆ ನಿನ್ನ ಸಹೋದರರಿಗೆ ಹೇಳುತ್ತಿದ್ದೀಯಾ ಆಗ ನಿನ್ನ ಸಹೋದರರು ಬಂದಿದ್ದು ಒಳ್ಳೆಯದಾಯಿತು ಅಂತ ಹೇಳುತ್ತಿದ್ದಾರೆ ಕೋಪ ಮಾಡಿಕೊಳ್ಳುತ್ತೀರ ಮೆಸೇಜ್ ಮೆಸೇಜ್ ಫೋಟೋ ಹಾಕಿದವರನ್ನು ಏನು ಮಾಡಲಿ ಅಂತ ಕೋಪ ಬರುವುದಿಲ್ಲವಾ ಅಕಸ್ಮಾತ್ ಆ ವ್ಯಕ್ತಿ ಸಿಕ್ಕರೆ ಅವನ ಕೆನ್ನೆಗೆ ನೀವು ಹೊಡೆಯುವುದಿಲ್ಲ ವಾ ಹೊಡೆಯುವಾಗ ನಿನ್ನ ಅಣ್ಣತಮ್ಮಂದಿರು ಅಕ್ಕ ತಂಗಿಯರು ತಂದೆ ಅಥವಾ ನಿನ್ನ ಸಹಪಾಠಿಗಳು ಸುಮ್ಮನಿರುತ್ತಾರಾ ತಿಳಿದು ನೋಡು ಅಕ್ಕ
@user-jq2ih4pu9k
Ай бұрын
ಏನಮ್ಮ ತಾಯಿ ಗಂಡನ ಕಳೆದುಕೊಂಡ ದುಃಖ ಕಿಂತ ನಿನ್ನ ಗಂಡ ಮಾಡಿದ್ದೆ ಸರಿ ಅಂತ ಹೇಳುತ್ತೀಯಲ್ಲ ಅಮ್ಮ ಯಾರೇ ಆದರೂ ತಪ್ಪು ಮಾಡೋದು ಸಹಜ ಅಂತ ಹೇಳ್ತೀಯಲ್ಲ ನಾನು ಹೀಗೆ ಹೇಳುತ್ತೇನೆ ಅಂತ ತಪ್ಪು ತಿಳಿಯಬೇಡ ಹಾಗಿದ್ದರೆ ನೀನು ದುಃಖ ಪಡುವುದು ಏಕೆ ನಿನ್ನ ಮಾತು ಕೇಳಿ ನಿನಗೆ ಮತ್ತೆ ಯಾರಾದರೂ ಮೆಸೇಜ್ ಮಾಡಿದರೆ ಗುಪ್ತಾಂಗದ ಫೋಟೋ ಕಲಿಸಿದ್ದರೆ ನೀನು ಸಂತೋಷ ಪಡುತ್ತಿಯಾ ತಾಯಿ
@monappasutar8820
Ай бұрын
ತುಂಬಾ ತುಂಬಾ ಚೆನ್ನಾಗಿ ಹೇಳಿದ್ದೀರಿ.ಸೂಪರ್ ನಿಮಗೆ ನನ್ನದೊಂದು ಸಲಾಂ.
Mam,, your, really, Karnataka,mam
Am not a fan of Darshan, my tributes to Lovely smile king Puneeth Rajkumar
Avnge yar patta kotro dboos anta avamana
Good work police officer
Akka 🙏🙏🙏🙏🙏
Renuka swamy is great madam???
Darshan should punish
ಮಾಡಿದ ಪಾಪ ಬೆನ್ನು bidadu
Papa bjr agtade😢
Why your husband sending pics. Looks like he is also a bad guy . Not like support Dharshan but the guy who was sending pics for what? Why he wanted all that drama with these celebrities. There are many idiots like Renuka Swamy Who is catching them to protect girls. This dam social media is spoiling the generation. First they need real id to open up the account
Radha madam nim dhairya kandu en matadbeku tilitilla nimanta makkalu ella manenalli irbeku
😢😢😢