No video

Darshan Case : ಕುಡುದ್ರೆ ಮನುಷ್ಯ ಅಲ್ಲ ಲೋಫರ್, ಹೆಂಡ್ತಿ ಅಂಗಾಂಗಳಿಗೆ ಸಿಗರೇಟಿಂದ... | Public Punch

Darshan Case : ಕುಡುದ್ರೆ ಮನುಷ್ಯ ಅಲ್ಲ ಲೋಫರ್, ಹೆಂಡ್ತಿ ಅಂಗಾಂಗಳಿಗೆ ಸಿಗರೇಟಿಂದ... | Public Punch | National TV
--------------------------------------------------------------
National TV is the most popular media organization in Karnataka, trusted for its highest standards, ethics and quality. We cover News, Politics, Current Affairs, Metro Stories, Film News, Interviews, Lifestyle, Social Responsibility & Awareness.
Be the First to get:
- Breaking local, regional, national and international news
- Extensive Hyper Local News
- In-depth coverage of Karnataka’s Politics
- Detailed National and Regional News
- The Latest Sports Matches, Scores and more
- The Widest Cinema Coverage and Biggest Star Stories
- Interesting Stories from Across the World
__________
#nationaltvnews #nationaltvkannada #ntvnews #nationalkannadanews #ntvkannadanews #kannadanews #nationaltv #nationaltvlive #ntvkannada #nationalnews #dboss #darshanthoogudeepa #arrest #case #investigations #pavithragowda #police #jail #dbossfan #renukaswamy #viral
Corporate Office Address: Banagere Media’s, No. 1022, 3rd Floor, Panchajanya Towers, Dr. Rajkumar Road, 4th Block, Rajajinagar, Bangalore-560010, India.
For Business & Advertisement
Contact : 9611144559
Email: nationaltvkannada@gmail.com
--------------------------------------------------------------
Like us on FaceBook:
/ nationaltvnews
Follow us on Instagram:
/ nationaltvn. .
Subscribe to KZread Channel:
/ nationaltvn. .
Follow us on Twitter:
/ nationaltvnewz
Official website:
www.nationaltvk...
-----------------------------------------
#nationaltvnews #nationaltvkannada #ntvNational #ntvnews #nationalkannadanews #ntvkannadanews #kannadanews #nationaltv #nationaltvlive #ntvkannada #nationalnews #dboss #darshanthoogudeepa #arrest #case #investigations #pavithragowda #police #jail #dbossfan #renukaswamy #viral

Пікірлер: 1 600

  • @meerarao326
    @meerarao3262 ай бұрын

    ಯಾರಿವರು ಸರ್? ಇವರಷ್ಟು ಧೈರ್ಯ ಮಾಡಿ ಯಾರೂ ಕೂಡಾ ಇದುವರೆಗೆ ಯಾವುದೇ ಚಾನೆಲ್ ನಲ್ಲಿ ಮಾತನಾಡಲಿಲ್ಲ. ಅವರ ಧೈರ್ಯಕ್ಕೆ ನನ್ನ hat's off.

  • @user-ek2il1ri6l

    @user-ek2il1ri6l

    2 ай бұрын

    🙏🏻🙏🏻🙏🏻🙏🏻🙏🏻

  • @KrishnaMurthy-om6mm

    @KrishnaMurthy-om6mm

    2 ай бұрын

    A loudak ball darshan na hodidu says beku

  • @babyshalini1983

    @babyshalini1983

    2 ай бұрын

    He's speaking my mind....

  • @john4355

    @john4355

    2 ай бұрын

    Soole magane

  • @LaughLoom796

    @LaughLoom796

    2 ай бұрын

    @@babyshalini1983

  • @ranganathasirwar9395
    @ranganathasirwar93952 ай бұрын

    ಸೂಪರ್ ಸರ್ ಸಲ್ಯೂಟ್ ನಿಮ್ಮ ಮಾತಿಗೆ ನಿಮ್ಮ ಧೈರ್ಯ ಮೆಚ್ಚಿಕೊಳ್ಳಬೇಕು

  • @dillankumar5847
    @dillankumar58472 ай бұрын

    ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು ಸರ್❤❤❤

  • @lathachandrashekar7415

    @lathachandrashekar7415

    Ай бұрын

    ಹುಷಾರು ಸರ್,

  • @user-ek2il1ri6l
    @user-ek2il1ri6l2 ай бұрын

    ಸರ್ ನೀವು ಇಷ್ಟೊಂದು ಧೈರ್ಯ ದಿಂದ ಮಾತನಾಡುತ್ತಿರಲ್ಲ ನಿಮ್ಮನ್ನು ಮೆಚ್ಚಲೇಬೇಕು ಸರ್ 🙏🏻🙏🏻🙏🏻🙏🏻🙏🏻

  • @ManjulaR-nx6de
    @ManjulaR-nx6de2 ай бұрын

    Uncle ನಮ್ಮಲ್ಲಿರೋ ಒಪೀನಿಯನ್ ನೀವು ಹೇಳಿದಿರ ಆದರೆ ಅವನ ಅಂಧ ಭಕ್ತರಿಗೆ ಅದೆಲ್ಲಾ ಗೊತ್ತಿಲ್ಲ ಅವನ ಹೆಂಡತಿಗೆ ಹಲ್ಲೆ ಮಾಡಿದಾಗಲೇ ಅವನು ಎಂತವನು ಅಂತ ಗೊತ್ತಾಯ್ತು ಅಗಳಿಂದನೆ ಅವನ ಬಗ್ಗೆ ಅಷ್ಟು ಇಷ್ಟ ಆಗುತ್ತಿರಲಿಲ್ಲ🥴

  • @shankarhindu4272
    @shankarhindu42722 ай бұрын

    ಸರ್ ಆ ಲೋಪರ್ ನನ್ ಮಗನ ಬಗ್ಗೆ ನೀವು ಹೇಳಿದ್ದು 100 ಕ್ಕೆ ನೂರು ಸತ್ಯ ಸರ್.. ಅವನಿಗೆ ನೋಡಿದ್ರೆ ಗೋತ್ತಾಗುತ್ತೆ . ತುಂಬಾ ದುರಂಕಾರಿ ಅವ್ನು......!!

  • @thimmegowdathimmegowda7245

    @thimmegowdathimmegowda7245

    Ай бұрын

    Neevu heliddu 100 percent correct

  • @user-pf4ym5ze7r

    @user-pf4ym5ze7r

    Ай бұрын

    Super Sir

  • @sudhachakravarthy6381
    @sudhachakravarthy63812 ай бұрын

    ಮುಂದೊಂದು ದಿನ ನನಗೆ ಏನು ಮಾಡುತಾರೋ ಅನ್ನೋ ಭಯ ಇರುತ್ತೆ. ಆದರೆ ಈ ವ್ಯಕ್ತಿ ಏನಾದರೂ ಬರಲಿ ಅಂತ ಎಷ್ಟು bold ಆಗಿ ಮಾತನಾಡುತಾರೆ. Really hero sir.

  • @navyag8179
    @navyag81792 ай бұрын

    ನಿಮ್ಮ ಧೈರ್ಯಕ್ಕೆ ಒಂದು ಹ್ಯಾಟ್ಸಾಫ್ ಸರ್

  • @Geetha-tl9mx
    @Geetha-tl9mx2 ай бұрын

    ಸಕ್ಕತ್ತಾಗಿ ಉಗಿತಿರ🔥🔥🔥

  • @shiv6940

    @shiv6940

    2 ай бұрын

    Alvaa

  • @raghu8865

    @raghu8865

    Ай бұрын

    Hu

  • @kadabagerebhavan3588
    @kadabagerebhavan35882 ай бұрын

    ಅಂಕಲ್ ನೀವು ಸೂಪರ್

  • @blackhhh9601

    @blackhhh9601

    2 ай бұрын

    yes 👌👍👏👏👏👏

  • @ShivramR.B.
    @ShivramR.B.2 ай бұрын

    ಅಭಿಮಾನಿಗಳ ಸಂಘ ವಿಸರ್ಜನೆ ಮಾಡುವುದು ತುಂಬಾ ಸೂಕ್ತ

  • @dr.sumalathar5514
    @dr.sumalathar55142 ай бұрын

    ಸತ್ಯವಂತ , ನಿಮ್ಮ ಧೈರ್ಯ ಹಾಗೂ ಸತ್ಯಕ್ಕೆ ಧನ್ಯವಾದಗಳು

  • @hari6H
    @hari6H2 ай бұрын

    Red shirt uncle what a guts hats off 🎉🎉🎉🙏

  • @suganyamurugesan8272

    @suganyamurugesan8272

    2 ай бұрын

    Super sir

  • @kevinalbert190

    @kevinalbert190

    2 ай бұрын

    Mejejnta

  • @prabhakaran7447

    @prabhakaran7447

    Ай бұрын

    It's true words

  • @Bharath_Gowda2924
    @Bharath_Gowda29242 ай бұрын

    ದೊಡ್ಡವರೇ ಏನು ಮಾತು ಹೇಳಿದ್ರಿ 👏

  • @chatrappayadav3700

    @chatrappayadav3700

    2 ай бұрын

    ಬ್ರೋ, ಇವನೇ ದೊಡ್ಡ ಲೋಫರ್ 😂😂 ಮುಖಕ್ಕರಿಗೆ ಸೊಕ್ಕು ಬಾಳ ಅಂತಾರ 😂 ಅದೇ ಈ ಮುದುಕದ 😂

  • @nuthanmande2561

    @nuthanmande2561

    2 ай бұрын

    Very well said. Whatever darshan has done he told. Hat's off to u sir

  • @munegowda5502

    @munegowda5502

    27 күн бұрын

    👍👍👍

  • @kaladharakaladhara2923
    @kaladharakaladhara29232 ай бұрын

    ನಿಮ್ಮ ಧೈರ್ಯ ನೇರ ನುಡಿ. 👏👏👏🙏

  • @jagadishujjappanahalli725
    @jagadishujjappanahalli725Ай бұрын

    Super sir..... ಚೆನ್ನಾಗಿ ಉಗಿದಿದ್ದರೆ ... Correct ಗೆ ಹೇಳಿದ್ದಾರೆ.

  • @raghavagowda7265
    @raghavagowda72652 ай бұрын

    Style ಬಟ್ಟೆ ಕೂದಲು ಇವೆಲ್ಲ ಮುಖ್ಯ ಅಲ್ಲ ನಮ್ಮ ನಡತೆ ನಮ್ಮನ್ನು ಎತ್ತರಕ್ಕೆ ಕೊಂಡೋಗುತ್ತೆ

  • @hemam7462

    @hemam7462

    2 ай бұрын

    .avlige.kotidhanla.àsti.anthasu

  • @diamondgamer1413

    @diamondgamer1413

    2 ай бұрын

    Nija

  • @AjithBPPuttappa-ye6fu
    @AjithBPPuttappa-ye6fu2 ай бұрын

    I really appreciate this man for his true words.👍

  • @SujathaSujatha-yx4vm
    @SujathaSujatha-yx4vm2 ай бұрын

    100% ಕರೆಕ್ಟಾಗಿ ಹೇಗಿದ್ದೀರಾ ಸರ್ ಯು ಆರ್ ಗ್ರೇಟ್ ಸರ್

  • @mohana901
    @mohana901Ай бұрын

    ನಿಮ್ಮ ಧ್ಯರ್ಯಕೆ ನಮ್ಮ 🫡, ನಮ್ಮ ಮನದಾಳದ ಮಾತನ್ನು ನೀವು ಹೇಳಿಧೀರಿ 🙏

  • @urmilapandith6803
    @urmilapandith68032 ай бұрын

    ಯಾವುದೇ ಕಾರಣಕ್ಕೆ ಹೊರಗೆ ಬಿಡಬೇಡಿ ದರ್ಶನ್ ನನ್ನು .ಪವಿತ್ರಳನ್ನು ಬಿಡಬೇಡಿ.

  • @sapna.h.k.sapna.h.k.4619

    @sapna.h.k.sapna.h.k.4619

    2 ай бұрын

    Pavitra gantu bidlebedi mundege next ennu yaar yaar life almadthalo lofffer

  • @ShivaPrasad-ph5tg

    @ShivaPrasad-ph5tg

    2 ай бұрын

    Nija

  • @sraj.y2822

    @sraj.y2822

    2 ай бұрын

    Pavitra inda ondu samsara halu evlge kandor gandane bekitteno papa vijayalaksmi madam

  • @santhoshcsanthu4547

    @santhoshcsanthu4547

    2 ай бұрын

    le nadiyale ಮಾಡಬಾರದು ಮಾಡಿಲ್ಲ... ಅವನು madiddu ಸಾರಿನ..nin ಮಗಳಿಗೆ ಕಲಿಸಿದರೆ ha tara

  • @mbcreation2513

    @mbcreation2513

    2 ай бұрын

    ​@@santhoshcsanthu4547nim appan saisidre nin sumn irtiya ha Tara saisidane

  • @sudhamaninh1379
    @sudhamaninh13792 ай бұрын

    100%correct sir

  • @infomates7851
    @infomates78512 ай бұрын

    ಮೆರೆದವರೆಲ್ಲ ಮಣ್ಣದ್ರು ಬನ್ನಿ ಸಾರ್ ಇವನು ಯಾವ ಲೆಕ್ಕ

  • @Honnudi
    @Honnudi2 ай бұрын

    ದರ್ಶನ್ ಫ್ಯಾನ್ಸ್ ಅಂತ ಯಾವ ಫ್ಯಾನ್ಸ್ ಇಲ್ಲ ಗುರು ನಮ್ಮ ಪುನೀತ್ ಸರ್ ದೆವ್ರು

  • @ganeshap7438

    @ganeshap7438

    2 ай бұрын

    Appu saayokinta ee Apavithra Dharshan satthogidre chennagittu😢 Jai Appu Boss❤😢

  • @ReddammaSBadiger-yy3bh

    @ReddammaSBadiger-yy3bh

    Ай бұрын

    Puneeth modlu heege adre badaladru sath mele devradru darshan gu agbahudu yarg gottu

  • @mrkrjvlogs6180
    @mrkrjvlogs61802 ай бұрын

    ಸರಿಯಾಗಿ ಇರೋದನ್ನೇ ಹೇಳಿದ್ದಾರೆ..❤❤❤

  • @blackhhh9601

    @blackhhh9601

    2 ай бұрын

    yes 👏👍👌

  • @chaitrachaitra6404
    @chaitrachaitra64042 ай бұрын

    ಕರೆಕ್ಟಾಗಿ ಹೇಳಿದ್ದೀರಾ ನಿಜವಾದ ಮಾತು🙏🙏🥰

  • @annanyaful
    @annanyafulАй бұрын

    Very good sir.. ಕುಡುಕ ದರ್ಶನ್ and ಗ್ಯಾಂಗ್ ಮತ್ತು ಕುಡುಕಿ ಸ್ಟೆಪ್ನಿ ಪವಿತ್ರ ಗೌಡ ಗೆ ಚಿತ್ರ ಹಿಂಸೆ ಕೊಟ್ಟು ಗಲ್ಲಿಗೇರಿಸಿ judge sir

  • @mppujeri2350
    @mppujeri2350Ай бұрын

    ಇದಕ್ಕೆಲ್ಲ ಕಾರಣ ಅಭಿಮಾನಿಗಳು ಮೊದಲನೇ ತಪ್ಪು ಮಾಡಿದಾಗ ಸಪೋರ್ಟ ಮಾಡದಿದ್ರೆ ಇಲ್ಲಿವರೆಗೂ ಬರ್ತನೆ ಇರಲಿಲ್ಲ

  • @dilps1311
    @dilps13112 ай бұрын

    ಪೊಲೀಸ್ ಅವ್ರು ಒಳ್ಳೆ ಕೆಲ್ಸ ಮಾಡಿದ್ರೆ ಹೃತ್ಪೂರ್ವಕ ದನ್ಯವಾದಗಳು

  • @aryamanjunath3656
    @aryamanjunath36562 ай бұрын

    👏🏻 99.999999% of Karnataka people have this same opinion and you’re representing all of them sir. Both of them must get punished.

  • @0.priya.0

    @0.priya.0

    Ай бұрын

    99.999999% don't have the guts to speak the truth, including you and me

  • @0.priya.0

    @0.priya.0

    Ай бұрын

    99.999999% don't have the guts to speak the truth, that includes even you and me

  • @vijju205

    @vijju205

    Ай бұрын

    Absolutely 💯

  • @niranjanav123

    @niranjanav123

    Ай бұрын

    Yes

  • @pavitrakurunji3672
    @pavitrakurunji3672Ай бұрын

    Super sr ಚೆನ್ನಾಗಿ ಮಾತಾಡಿದ ಸರ್

  • @mohanpawar1077
    @mohanpawar10772 ай бұрын

    ಒಂದೊಂದು ಮಾತು ಮುತ್ತು sir 👏🏼👏🏼👏🏼

  • @vaishalimhalsekar2363

    @vaishalimhalsekar2363

    2 ай бұрын

    Nija 👏👏👏👏👏

  • @anjinmurthy5951

    @anjinmurthy5951

    13 күн бұрын

    Super

  • @user-ux6zj7ms2g
    @user-ux6zj7ms2g2 ай бұрын

    ಸೂಪರ್ 101%

  • @towfeeqahamed1982
    @towfeeqahamed19822 ай бұрын

    ಇರೊದನ್ನ ಇದ್ದ ಹಾಗೆ ಹೇಳಿದ್ದಿರಿ ಸರ್ ನಿಮಗೆ ನಮ್ಮದೊಂದು ಸಲಾಂ👌👌

  • @0.priya.0
    @0.priya.0Ай бұрын

    I just love and admire people who have the guts to speak the truth. Whoever you are, a big hatsoff to you SIR 🙏🙏🙏

  • @vasanthmuniraj2140
    @vasanthmuniraj21402 ай бұрын

    ಸತ್ಯವನ್ನೇ ಹೇಳಿದ್ದೀರಿ 🙏

  • @maheshp3175
    @maheshp31752 ай бұрын

    ನಿಮಗೆ ನಮ್ಮದೊಂದು ಸಲ್ಯೂಟ್ ಸರ್ ನಿಜ ಹೇಳಿದ್ದೀರಾ..

  • @chandrashekharnippani9084

    @chandrashekharnippani9084

    2 ай бұрын

    😊

  • @user-kp3hw2yr5v

    @user-kp3hw2yr5v

    Ай бұрын

    Paper odidini adrallell nodidini ella matadidiyallappa nin nodidiya hogi adannell duddide anta darahankara anta heltidiyall en gottu ning avr bagge avr mele ning eno dwesha irbeku adk estell matadtidiya ninn kelsa enide adnn nodko hogu goobe ganchali inda matadtirodu ninu darshan alla en ella munde nintu nodidange matadtidane

  • @user-kp3hw2yr5v

    @user-kp3hw2yr5v

    Ай бұрын

    Duddin ahankara antidiyall nodidi eno avn madtiro kelsana avr personal matadok nin yavano hogi pachago hogu

  • @mychoice5195
    @mychoice51952 ай бұрын

    ಬೆಂಕಿ ಮಾತು ಸರ್🔥👉🦁

  • @rsarsambi-vd5un
    @rsarsambi-vd5un2 ай бұрын

    ಸರ್ ನೀವು ಏನ್ ಹೇಳ್ತೀರಾ ಎಲ್ಲ ಕರೆಕ್ಟಾಗಿದೆ ಇವನು ಮಾತ್ರ ಸುಮ್ಮನೆ ಬಿಡಬಾರದು ಅವನಿಗೆ ಶಿಕ್ಷೆ ಆಗಬೇಕು ಪವಿತ್ರ ಶಿಕ್ಷೆ ಆಗಬೇಕು

  • @manjunathdas.lokalmovi82
    @manjunathdas.lokalmovi822 ай бұрын

    ಡಿ ಬೋಸ್ ಪರಿಸ್ಥಿತಿ ಹೀಗಾ.... .ನಾನು ಡಿ ಬೋಸ್ ಅಂದ್ರೆ ಏನೋ ಅನ್ಕೊಂಡಿದ್ದೆ ಇನ್ಮುಂದೆ ನಮ್ಮ ಬಾಸ್ ಬೇರೆ .ಹುಚ್ಚಾ ವೆಂಕಟ್ ನಮ್ಮ ಬಾಸ್

  • @manjunathdas.lokalmovi82

    @manjunathdas.lokalmovi82

    2 ай бұрын

    @@umaslnaik6837 ಥ್ಯಾಂಕ್ಸ್ ಸರ್. ನೀವು ಆಗ್ಬಿಡಿ

  • @user-rd5hb5db5y

    @user-rd5hb5db5y

    2 ай бұрын

    D boss ಅಲ್ಲ... ಬೋಸು ಡಿ

  • @user-je5tf3nt8j

    @user-je5tf3nt8j

    2 ай бұрын

    Jai HV Boss🔥🙏🙏

  • @umaslnaik6837

    @umaslnaik6837

    2 ай бұрын

    @@user-rd5hb5db5y correct

  • @fathimafathima6748

    @fathimafathima6748

    2 ай бұрын

    😂

  • @sweetnsalt9999
    @sweetnsalt99992 ай бұрын

    ಅಂದಾಭಿ ಮಾನಿಗಳೇ ಎಲ್ಲಿದ್ದೀರಾ ಈ ಬೈಗುಳ ಕೇಳಿಸಿಕೊಂಡ್ರೆ 😂😂😂

  • @JayaKumari0191

    @JayaKumari0191

    2 ай бұрын

    Correct

  • @manasamagu1450

    @manasamagu1450

    2 ай бұрын

    Correct

  • @ashwininrs8509

    @ashwininrs8509

    2 ай бұрын

    Sir ಅಭಿಮಾನಕ್ಕೂ ಅವ್ರ case ಗೂ ಸಂಬಂಧ ಇಲ್ಲ sir .. ತಪ್ಪಾಗಿ ತಿಳಿಬೇಡಿ please .... ಅಭಿಮಾನ ನೇ ಬೇರೆ ಅಪರಾಧ ನೇ ಬೇರೆ 😭😭😭😭

  • @KrishnaMurthy-om6mm

    @KrishnaMurthy-om6mm

    2 ай бұрын

    😂

  • @manasamagu1450

    @manasamagu1450

    2 ай бұрын

    @@KrishnaMurthy-om6mm hi

  • @vishalrakchasa3399
    @vishalrakchasa33992 ай бұрын

    ಚೆನ್ನಾಗಿ ಹೋಗಿರಿ, ದರ್ಶನ್ ಮುಖಕ್ಕೆ ಮತ್ತೆ ಪವಿತ್ರಾಗೆ

  • @diamondgamer1413

    @diamondgamer1413

    2 ай бұрын

    😂😂

  • @karunakaraganiga2706
    @karunakaraganiga27062 ай бұрын

    ದರ್ಶನ್ ಪಾಪದ ಕೊಡ ತುಂಬಿದೆ

  • @vitthalsingadi4969
    @vitthalsingadi49692 ай бұрын

    Ivru ಫಿಲಂ ದಲ್ಲಿ ಮಾತ್ರ ಹೀರೋ ಇವರ್ ನಡೆತೆ ನಿಜ ಜೀವನ ದಲ್ಲಿ ಅಳವಡಿಸಿಕೊಂಡರೆ ಅಧೋಗತಿ 🙏🏽🙏🏽🙏🏽

  • @sudhakarakundar672
    @sudhakarakundar6722 ай бұрын

    👌Bosu d ಗೆ ಜೀವಾವಧಿ ಶಿಕ್ಷೆ ಆಗ್ಬೇಕು.

  • @AnjuGroup-co9jx
    @AnjuGroup-co9jx2 ай бұрын

    ಸೂಪರ್ ಅಣ್ಣಾ....

  • @sharanugonal5396
    @sharanugonal5396Ай бұрын

    ಅಣ್ಣ ಏನು ಉಗಿದಿಯಾ ಅಣ್ಣಾ ಸೂಪರ್🎉🎉🎉

  • @user-ku4uq9fd7l
    @user-ku4uq9fd7l2 ай бұрын

    ಕೊಲೆಗಳ ಬಗ್ಗೆ ಹೇಳಿ ಒಳ್ಳೆ ಕೆಲಸ ಮಾಡಿದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ.

  • @maheshamahesha906
    @maheshamahesha9062 ай бұрын

    ಸತ್ಯ ಹೇಳಿದೀರಾ.. ಉಳಿದವಕೆ ಗೊತ್ತಿಲ್ಲ ವಲ್ಲ ಅದಕ್ಕೆ ದುಃಖ

  • @karthikgoudakarthikgouda7275
    @karthikgoudakarthikgouda72752 ай бұрын

    ಕರೆಕ್ಟ್ ಹೇಳಿದ್ರಿ ಸರ್ ನಿಮಗೇ 🙏🙏🙏🙏

  • @narayandodamani1840
    @narayandodamani18402 ай бұрын

    100 💯 ಕರೆಕ್ಟ್

  • @9sanjusamson
    @9sanjusamsonАй бұрын

    ಆ ಮನುಷ್ಯನ ಅಭಿಮಾನಿಗಳಲ್ಲಿ ನನ್ನ ಮನವಿ!! Acting ಏನ್ರೀ ಚಾರ್ಲಿ ಫಿಲಂಲ್ಲಿ ನಾಯಿನು ಮಾಡಿದೆ... ವ್ಯಕ್ತಿತ್ವ ಮತ್ತು ಸಮಾಜದಲ್ಲಿ ನಮ್ಮ ಕಲಾವಿದರ ನಡತೆ ಚೆನ್ನಾಗಿರಬೇಕು!! #Dr_Rajkumar❤

  • @srinivash7907
    @srinivash79072 ай бұрын

    ಸೂಪರ್ ಅಣ್ಣ

  • @scua2646
    @scua26462 ай бұрын

    ಸೂಪರ್ ಸರ್ 👌

  • @jspasarad4953
    @jspasarad4953Ай бұрын

    Super sir

  • @Rayofhope525
    @Rayofhope525Ай бұрын

    100/100 ನಿಜ............... 🙏

  • @sureshkr6144
    @sureshkr61442 ай бұрын

    ದರ್ಶನ್ ಅವರು???? ಗೌರವ ಕೊಡೋ ಕೆಲ್ಸಾ ಏನು ಮಾಡೌನೆ?????

  • @unknowngba

    @unknowngba

    2 ай бұрын

    ಅವಳು ಹೇಳಿದ್ದು "ನಮ್ಮ ದರ್ಶನ್ ನವರು" 😂😂😂

  • @srigirishsrigirish204

    @srigirishsrigirish204

    2 ай бұрын

    Awana tunnae unnu kodduthane bolimaganae

  • @sureshkr6144

    @sureshkr6144

    2 ай бұрын

    @@srigirishsrigirish204 ಲೋ ತಗಡು ಅವನ ಅಭಿಮಾನಿಗಳಿಗೆ ಮಾತ್ರ ಅವನು ಉಣ್ಸೋದಂತೆ ಹೋಗಿ ಚೀಪು

  • @kirankittur9536
    @kirankittur95362 ай бұрын

    Correct ಆಗಿ ಉಗುದೀರಾ

  • @ravichandraacharyaa4870
    @ravichandraacharyaa487016 күн бұрын

    ಸೂಪರ್ ಸರ್... ಬೆಂಕಿ ಮಾತು 👍

  • @girishandi4
    @girishandi42 ай бұрын

    ಏನ್ ಹೇಳಿದ್ರಿ ಕಾಕ ನೀವು ಸೂಪರ್ 🙏🏻🔥 ನಿಜ್ಜ ಹೇಳಿದ್ರಿ

  • @sinansinz8452
    @sinansinz84522 ай бұрын

    Wówowoowow....I'm ur big fan today onwards I love ur guys🔥🔥🔥love u sir

  • @dharmendarr1054
    @dharmendarr10542 ай бұрын

    Anchor still saying Dboss namma darshan… shameless

  • @Msquare515

    @Msquare515

    2 ай бұрын

    She wants darshan😂

  • @agd924

    @agd924

    2 ай бұрын

    😂what a point kandide guru😂 ninu forensic office li irbeku❤

  • @Mr.X07260

    @Mr.X07260

    2 ай бұрын

    ಶೆಡ್ ಭಯ 😂

  • @jayanam8552

    @jayanam8552

    2 ай бұрын

    Avlige buddhi nettagidre thane 😇😇

  • @tkhanumantrajutkhanumantra1097
    @tkhanumantrajutkhanumantra1097Ай бұрын

    ಸತ್ಯವನ್ನು ಮಾತನಾಡಿದ್ದಾರೆ ಅಂದ ಅಭಿಮಾನಿಗಳು ಇದನ್ನು ಪಾಲಿಶ್ ಪಾಲಿಸಬೇಕು ಜೈ ಶ್ರೀ ರಾಮ್

  • @arvindhprakashnaik9043
    @arvindhprakashnaik904311 күн бұрын

    ಸೂಪರ್ ಸರ್ ನಿಮ್ಮ ಧೈರ್ಯಕ್ಕೆ ದೊಡ್ಡ ಸಲಾಂ

  • @devikadevi6591
    @devikadevi65912 ай бұрын

    ಸೂಪರ್ sir

  • @thor7511
    @thor75112 ай бұрын

    Sir i salute you for your true words

  • @Sathishnarayan-if2gt
    @Sathishnarayan-if2gtАй бұрын

    ಇದು ಮಾತಂದ್ರೆ ಸೂಪರ್ ಸರ್👌👌👌

  • @mahendramahi8791
    @mahendramahi8791Ай бұрын

    Super mathu sir

  • @Sairam-si4wy
    @Sairam-si4wy2 ай бұрын

    Uncle super 🎉

  • @harishgowda2514
    @harishgowda25142 ай бұрын

    Uncle u r great

  • @sanjukicchakiccha7259
    @sanjukicchakiccha7259Ай бұрын

    ಸೂಪರ್ ಆಗಿ ಹೇಳಿದಿರಿ ಸರ್ 🎉🎉

  • @shwetagirishpatel
    @shwetagirishpatelАй бұрын

    ಈ ಮನುಷ್ಯನ ನಿರ್ಭಯತೆಯನ್ನು ಮೆಚ್ಚಲೇಬೇಕು. ಅವನು ಸಂಪೂರ್ಣವಾಗಿ ಅರ್ಥಪೂರ್ಣನಾಗಿದ್ದಾನೆ. ದರ್ಶನ್ ಅವರ ಅಭಿಮಾನಿಗಳು ಸ್ಟಾರ್‌ಗಾಗಿ ಅವರ ಮೂರ್ಖತನವನ್ನು ಅರಿತು ಅದರ ನಿರರ್ಥಕವನ್ನು ಅರಿತುಕೊಂಡರೆ ಆಶ್ಚರ್ಯವಾಗುತ್ತದೆ. ❤

  • @AbhishekGsAbhishekGs
    @AbhishekGsAbhishekGs2 ай бұрын

    Hats off sir❤❤❤❤❤❤❤

  • @user-lg6go9qn8m
    @user-lg6go9qn8m2 ай бұрын

    ಉಪ್ಪು ತಿಂದವರು ನೀರು ಕುಡಿಲೇಬೇಕು 🙏

  • @LRKTV936

    @LRKTV936

    2 ай бұрын

    ನೀರು ಕುಡಿದವನು ಸೂಸು ಮಾಡಲೇಬೇಕು..😜

  • @nanaiahsb2852
    @nanaiahsb2852Ай бұрын

    ಸೂಪರ್ ಸರ್ 👏🏽👏🏽👏🏽👏🏽👏🏽 ಹುಶಾರಾಗಿ ಇರೀ ಅವನಾ ಕೂರ್ಡ ಭಕ್ತರಿದ್ದಾರೆ ನಿಮನ್ನು ಫಾಲೋ ಮಾಡಿದ್ರೂ ಮಾಡಬೌದು 👏🏽👏🏽👏🏽😀👏🏽

  • @Sharath99786
    @Sharath997862 ай бұрын

    ನಿಜ ಸರ್ 👍🏻

  • @user-lg6go9qn8m
    @user-lg6go9qn8m2 ай бұрын

    100% ಕರೆಕ್ಟ್ ಸರ್

  • @nageshgond8528
    @nageshgond85282 ай бұрын

    ಚೆನ್ನಾಗಿ ಹೇಳಿದ್ರಿ ಸರ್

  • @BhairaAdugeMane
    @BhairaAdugeManeАй бұрын

    ಸೂಪರ್ ಸರ್ ನೀಜವಾದ ಮಾತು 💯🙏🙏🙏🙏🙏🙏🙏🙏🙏🙏

  • @Swathi-cm8kn
    @Swathi-cm8kn2 ай бұрын

    Supper sir🎉

  • @basavrajg9403
    @basavrajg94032 ай бұрын

    Excellent explain super 101% right sir TV anchor don't give respect those criminals / people any one who wrong msg give to social society.

  • @ranganatharanganatha9697
    @ranganatharanganatha96972 ай бұрын

    ತುಂಬಾ ಚನ್ನಾಗಿ ಹೇಳಿದ್ರಿ ಸರ್ 🙏🙏🙏🙏🙏🙏🙏🙏🙏🙏 ಆ ನಾಯಿ ಪವಿತ್ರಗೌಡ ತು 😡😡😡

  • @RekhaRanjith-bx9ws

    @RekhaRanjith-bx9ws

    2 ай бұрын

    Pleaspa avlna nayigella compare madbedi nayige iro niyathu manushyanige illla😊

  • @Sathishnarayan-if2gt
    @Sathishnarayan-if2gtАй бұрын

    ನೂರಕ್ಕೆ ನೂರು ಸತ್ಯವಾದ ಮಾತು 👌👌👌👌ಸರ್

  • @rajendranrajraj1006
    @rajendranrajraj10062 ай бұрын

    Super sir👍👍

  • @channegowda6385
    @channegowda63852 ай бұрын

    ಸೂಪರ್ sir ಡೆವಿಲ್ ನನ್ ಮಗ ಧರ್ಶನ

  • @sangappaallali7893
    @sangappaallali7893Ай бұрын

    ಸೂಪರ್ ಸರ್ ನಿಮ್ಮ ಧೈರ್ಯ ನಾನು ಮೆಚ್ಚಿದೆ

  • @NagarajNagaraj-qq1xc
    @NagarajNagaraj-qq1xc12 күн бұрын

    ನಮಗೆ ಅನಿಸಿರೋ ಮಾತುಗಳು ನೀವು ಹೇಳುತ್ತಿದ್ದೀರಾ ಅಂಕಲ್ ಸೂಪರ್

  • @hari26478
    @hari264782 ай бұрын

    Exactly right

  • @kumarswamysn6274
    @kumarswamysn62742 ай бұрын

    Wonderful good 👍👍 working God bless you namaste sir namaste 🙏🙏🙏🙏👍👍🙏👍👍👍👍👍👍👍👍🙏🙏🙏🙏👍👍👍🙏🙏

  • @narasimhamurthy4347
    @narasimhamurthy434723 күн бұрын

    ಸೂಪರ್ ಸರ್ 🙏🙏🙏🙏🙏🙏🙏🙏

  • @BasavarajHosamani-bk5jv
    @BasavarajHosamani-bk5jvАй бұрын

    ಸರ್ ನಿಜವಾದ ಹೀರೋ ಅಂದ್ರೆ ನೀವೇ ಸರ್ ರಿಯಲಿ ಗ್ರೇಟ್

  • @nandahiremath1510
    @nandahiremath15102 ай бұрын

    Real hero nive ಗುರುಗಳೇ

  • @nageshnv2014
    @nageshnv20142 ай бұрын

    Sathyavada mathugalu

  • @RaviYadav-pf5np

    @RaviYadav-pf5np

    2 ай бұрын

    K

  • @dvgunjalidvgunjali9113
    @dvgunjalidvgunjali91132 ай бұрын

    Wow super sir hat's off to u sir🙏🙏🙏🙏🙏🙏🙏🙏🙏🙏🙏

  • @sandeeps1542
    @sandeeps1542Ай бұрын

    ಇವರ ಮಾತು ಏನೆಂದರೆ ದರ್ಶನ್ ಒಬ್ಬ ಚಪ್ಪರ್ ಅಂತ

  • @rakeshmpravi5948
    @rakeshmpravi59482 ай бұрын

    ಸೂಪರ್ ಸಾರ್

  • @meenaprasanna1081
    @meenaprasanna1081Ай бұрын

    You are currect sir wellsaid 🙏

  • @maheshamahesha906
    @maheshamahesha9062 ай бұрын

    ಹೌದು ಅವನು ಲೂಚ್ಛೆ ಅಂತ ಅವನೇ ಹೇಳಿಕೊಂಡಿದ್ದಾನೆ ಮೀಡಿಯಾ ದ ಮುಂದೆ

  • @ravikumarnambiger7623

    @ravikumarnambiger7623

    2 ай бұрын

    ಹೌದು ಅವನೆ ಹೇಳಿದ್ದಾನಲ್ಲ ಮಿಡಿಯಾ ಮುಂದೆ ನನ್ನಂತ ಕಚಡ ನನ್ಮಗ ಬೇರೆ ಯಾರಿಲ್ಲ ಅಂತ

  • @user-nx5fz3ww3l
    @user-nx5fz3ww3l2 ай бұрын

    Supar sir.......... 🙏🙏🙏🙏🙏

  • @user-rj3ft3rv2f
    @user-rj3ft3rv2f2 ай бұрын

    ನೀವು ಹೇಳುತ್ತಿರುವುದು ಅಕ್ಷರ ಸಹ ನಿಜ ಸಾರ್

Келесі