ರಾತ್ರಿ ವೇಳೆ ಮೊಸರು, ಮಜ್ಜಿಗೆ ಸೇವಿಸಿದರೆ ಏನಾಗುತ್ತದೆ? Shri Shri Basavananda Swamiji - Benefits of Curd

Ойын-сауық

ರಾತ್ರಿ ವೇಳೆ ಮೊಸರು, ಮಜ್ಜಿಗೆ ಸೇವಿಸಿದರೆ ಏನಾಗುತ್ತದೆ? Shri Shri Basavananda Swamiji - Benefits of Curd | Nimma Arogya Nimma Kaiyalli | Saral Jeevan
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
Shri Shri Basavananda Swamiji is a spiritual guru from Dharwad, Karnataka. He lost his eyesight in childhood due to health issues but never lost hope. He joined a blind school and completed his education and his 2nd PUC (12th standard) along with regular students. He was a professor for one year and then focused his life on the health sector.
According to Swamiji physical health, mental health, social health, and spiritual health, all come under the health segment. For an overall healthy life, a person should take care of all these aspects of health. "Nimma Arogya Nimma Kayalli" is a program of Saral Jeevan where Swamiji shares his knowledge after years of experimentation on himself on how to lead a "HEALTHY LIFE".
#benefitsofcurd #shrishribasavanandaswamiji #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಸರಳಜೀವನ

Пікірлер: 13

  • @bhagyasheelak4705
    @bhagyasheelak4705 Жыл бұрын

    ತುಂಬಾ ತುಂಬಾ ಧನ್ಯವಾದಗಳು

  • @ashwiniad4893
    @ashwiniad48936 жыл бұрын

    Nice

  • @hegdalamantheshm.d67
    @hegdalamantheshm.d675 жыл бұрын

    Swamy sharanam

  • @veerabhadrappavsureban9909
    @veerabhadrappavsureban99096 жыл бұрын

    ok

  • @bhagyashreekalshetty5664
    @bhagyashreekalshetty56645 жыл бұрын

    Thank u sir I follow your words I get benefit water is very important for health

  • @nirmalau5776
    @nirmalau57766 жыл бұрын

    Thank u so much swamiji

  • @bheemanagoudpatil
    @bheemanagoudpatil5 жыл бұрын

    Guruji what about your opinion for diabetes and BP would control its with food, please make one video about this thanks above miss understing in people please clear this. English mediation make money and business also.

  • @somashekarappasomu1929
    @somashekarappasomu19298 ай бұрын

    Super views on curd and correct.

  • @rajeshakgaati88raju72
    @rajeshakgaati88raju725 жыл бұрын

    ತುಂಬಾ ಧನ್ಯವಾದಗಳು ಗುರುಗಳೆ

  • @laxmihoti6018
    @laxmihoti60186 жыл бұрын

    Very meangiful message super

  • @kumarm2543
    @kumarm25433 жыл бұрын

    ನಿದ್ರೆ ಚೆನ್ನಾಗಿ ಬರುತ್ತದೆ ಸ್ವಾಮೀಜಿ ಮೊಸರು ತಿಂದರೆ ಯಾಕೆ ನಿದ್ರೆ ಬರಲ್ಲ

  • @ASHA-ol2go

    @ASHA-ol2go

    Жыл бұрын

    ನಿದ್ರೆ ಬರಲ sir masaru tindre ಅವ್ರು hellidare ಅಂತಾ ಅಲ್ಲ ಸ್ವಂತ . ಅನುಭವ

Келесі