ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry
Ойын-сауық
ಕಹಿ ಸಿಹಿ ನೆಲ್ಲಿಕಾಯಿಯ ಉಪಯೋಗಗಳು ನೂರಾರು | Shri Shri Basavananda Swamiji - Benefits of Gooseberry | Nimma Arogya Nimma Kaiyalli | Saral Jeevan
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅದೆಷ್ಟು ಸತ್ಯ ಅಲ್ವಾ? ಆದ್ರೆ ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿ, ನಾವು ಸೇವಿಸುವ ಆಹಾರ, ವೈದ್ಯಕೀಯ ಚಿಕಿತ್ಸೆಗಳು, ಔಷದಿಗಳು ಹೀಗೆ ಪ್ರತಿಯೊಂದು ಸಹ ಬಿಸಿನೆಸ್ ಆಗಿ ಮಾರ್ಪಟ್ಟಿದ್ದು ಇದರಿಂದ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ.
ಜನರ ಆರೋಗ್ಯವನ್ನ ತಮ್ಮ ಬಂಡವಾಳವಾಗಿಸಿಕೊಂಡಿರುವ ಹಲವಾರು ಔಷದ ಮತ್ತು ಆಹಾರ ಉತ್ಪನ್ನ ಕಂಪನಿಗಳು ಜನರ ದಾರಿ ತಪ್ಪಿಸುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ಯಾವ ಆಹಾರಗಳು ಆರೋಗ್ಯಕ್ಕೆ ಉತ್ತಮ, ಯಾವ ರೀತಿಯ ಔಷದಿಗಳನ್ನು ತೆಗೆದುಕೊಳ್ಳಬೇಕು, ಆಹಾರ ಧಾನ್ಯಗಳು ಮತ್ತು ಉಪವಾಸದ ಮಹತ್ವ, ಭಾರತೀಯ ಆಹಾರ ಪದ್ಧತಿ ಮತ್ತು ಆಯುರ್ವೇದದ ಮಹತ್ವವನ್ನ, ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಅವುಗಳಿಂದ ಹೊರಬರುವ ದಾರಿ ಹೀಗೆ ಇನ್ನೂ ಮುಂತಾದ ಆರೋಗ್ಯ ಸಂಬಂಧಿತ ವಿಷಯಗಳನ್ನು ಕರ್ನಾಟಕದ ಜನಪ್ರೀಯ, ಪರಿಣಿತ ಹಾಗೂ ಅನುಭವಿ ವೈದ್ಯರಿಂದ ಸರಳ ಜೀವನ ವಾಹಿನಿಯು ನಿಮ್ಮ ಮುಂದೆ “ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬ ವಿನೂತನ ಕಾರ್ಯಕ್ರಮವನ್ನು ನಿಮ್ಮ ಮುಂದೆ ತರುತ್ತಿದೆ.
Shri Shri Basavananda Swamiji is a spiritual guru from Dharwad, Karnataka. He lost his eyesight in childhood due to health issues but never lost hope. He joined a blind school and completed his education and his 2nd PUC (12th standard) along with regular students. He was a professor for one year and then focused his life on the health sector.
According to Swamiji physical health, mental health, social health, and spiritual health, all come under the health segment. For an overall healthy life, a person should take care of all these aspects of health. "Nimma Arogya Nimma Kayalli" is a program of Saral Jeevan where Swamiji shares his knowledge after years of experimentation on himself on how to lead a "HEALTHY LIFE".
#benefitsofgooseberry #shrishribasavanandaswamiji #nimmaarogyanimmakaiyalli #ನಿಮ್ಮಆರೋಗ್ಯನಿಮ್ಮಕೈಯಲ್ಲಿ #ಸರಳಜೀವನ
Пікірлер: 49
ತುಂಬಾ ಧನ್ಯವಾದಗಳು ಸ್ವಾಮಿ ಜಿ.
Tumba chennagi matanadtare. Thanks to the channel
ಬಹಳಷ್ಟು ಉಪಯುಕ್ತ ಮಾಹಿತಿ ಗುರೂಜಿ
Namaste gurujii 🙏🙏💐💐💐
Good very useful information thank you sir
Thnku sr
ಉತ್ತಮವಾದ ಮಾಹಿತಿ ಧನ್ಯವಾದಗಳು
🙏🏻🙏🏻🙏🏻🙏🏻ಧನ್ಯವಾದಗಳು ಗುರೂಜಿ
Wonderful information Swamiji
Neevu kotta mahiti tumba upauktavagide
ಧನ್ಯವಾದಗಳು ಗುರುಜಿ
ಧನ್ಯವಾದಗಳು ಸ್ವಾಮೀಜಿಯವರಿಗೆ
🙏🙏🙏🙏
Good
super gruij
Super
good
Thank you Guru ji
🙏🙏
Amazing
Super guruji from now I will eat curbevu
🙏🙏🙏
🙏🙏🏻🙏🙏🏻🙏🏻 namaste guruji
🙏🙏💐💐
🙏👌🏻👌🏻👌🏻👌🏻
Super sir
@RajuRaj-bg6fe
6 ай бұрын
xxxx
❤️❤️
Namaste Swami ji 💐 thnk you so much for information
Beautiful information 👌
Gurugalige nanna padhabivandanegalu 🙏
Very useful information
Swamy good benefit
ನಮಗೆ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನಿಡೀದಕೇ ನಮಸ್ಕಾರಗಳು
@satishrai501
5 жыл бұрын
Thank you.
@youngindia7185
2 жыл бұрын
Somesh Kiran lingayath Thank you Sir Subscribe Our channel .
Hare Krishna, prabuji please if you can add english subtitles so non native people can understand
I feel its underrated Channel.
Sir nose block and durmounsa beldidre parihara thilsi
Saral jeevan we can understand Kannada pls type in English so everyone can get benifts.
4years.hindinadu.yake.nammamobile.enu.kasada.buttiye
Please let me know how to use amla with honey & how long does it last
ತೊದಲುವಿಕೆ ನಿವಾರಣೆ ಆಗುತ್ತದೆ???..
@youngindia7185
2 жыл бұрын
Hanamant pujari. ತೊದಲುವಿಕೆಗೆ ಬ್ರಾಹ್ಮಿ ಎಲೆಗಳನ್ನು ಬಳಸಿ ಬ್ರಾಹ್ಮಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಪ್ರತಿದಿನವೂ ಸೇವಿಸಿ. ಬ್ರಾಹ್ಮಿ ಸೊಪ್ಪಿನ ಮತ್ತೊಂದು ಹೆಸರು ಒಂದೆಲಗ
Evr adrees yaradru gottidre heltira plzz
@shivaleela4880
3 жыл бұрын
Shri basavanand swamiji lives in Managundi near Dharawad
@belluranjanappa7579
Жыл бұрын
very good information about nellikai god bless u
Good
🙏🙏🙏🙏